alex Certify International | Kannada Dunia | Kannada News | Karnataka News | India News - Part 169
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬಂದ 100 ಕ್ಕೂ ಅಧಿಕ ಪ್ರವಾಸಿಗರು; ಇದರ ಹಿಂದಿನ ಕಾರಣ ತಿಳಿದು ಮಹಿಳೆ ಕಂಗಾಲು

ಆನ್​ ವ್ಯವಹಾರ ಹೆಚ್ಚುತ್ತಿದ್ದಂತೆ ಹೊಸ ಹೊಸ ರೀತಿಯ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಆನ್​ಲೈನ್​ ಬುಕ್ಕಿಂಗ್​ ಹಗರಣವೊಂದಲ್ಲಿ ಒಬ್ಬಾಕೆ ಮನೆ ಮುಂದೆ ತಿಂಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರವಾಸಿಗರು Read more…

ತನ್ನ ಹೆಸರನ್ನೇ ಜೀವನದುದ್ದಕ್ಕೂ ತಪ್ಪಾಗಿ ಬರೆದಿದ್ದ 61 ವರ್ಷದ ಈ ವ್ಯಕ್ತಿ…!

ವ್ಯಕ್ತಿಯೊಬ್ಬ ತನ್ನ ಜೀವನ ಬಹುಕಾಲವೂ ತಪ್ಪಾದ ಹೆಸರು ಉಚ್ಚರಿಸಿ ಜೀವನ ಸಂಧ್ಯಾಕಾಲದಲ್ಲಿ ಹೆಸರಿನ ಬಗ್ಗೆ ಜ್ಞಾನೋದಯವಾಗಿದೆ. ಅರವತ್ತೊಂದು ವರ್ಷದ ಅಲನ್​ ಗ್ರೇಂಗರ್​ ತನ್ನ ಜನ್ಮ ಪ್ರಮಾಣಪತ್ರವನ್ನು ನೋಡಿದ ನಂತರ Read more…

ಈ ʼಉಪ್ಪಿನಕಾಯಿʼ ಕಲಾಕೃತಿಗೆ ಬರೋಬ್ಬರಿ 5 ಲಕ್ಷ ರೂಪಾಯಿ…!

ಅನೇಕ ಸಂದರ್ಭದಲ್ಲಿ ಕಲಾವಿದರಿಂದ ಮೂಡಿದ ರಚನೆಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಅರ್ಥವಾಗದ ಅನೇಕ ಕಲಾಕೃತಿಗೆ ಅನಿರೀಕ್ಷಿತ ಬೆಲೆ ಸಿಗುವುದೂ ಉಂಟು. ಇಂತಹದ್ದೇ ಒಂದು ಪ್ರಸಂಗ Read more…

ನೊಂದ ವ್ಯಕ್ತಿಗೆ ಸಮಾಧಾನ ಮಾಡಿದ ವಾನರ: ಮೂಕಜೀವಿ ತೋರಿದ ಪ್ರೀತಿಗೆ ಬೆರಗಾದ ನೆಟ್ಟಿಗರು

ಮೂಕ ಜೀವಿಗಳು ತೋರಿಸೋ ಪ್ರೀತಿಗೆ, ಅದರ ರೀತಿಗೆ ಮನ ಸೋಲದವರೇ ಯಾರೂ ಇಲ್ಲ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯದ ವಿಡಿಯೋಗಳು ವೈರಲ್ ಆಗುತ್ತಲೇ Read more…

ಈ ಶೂ ಕೆಳ ಭಾಗದಲ್ಲಿರುತ್ತೆ ನಿಜವಾದ ಬಿಯರ್….!

ಇತ್ತೀಚಿನ ದಿನಗಳಲ್ಲಿ, ಉಡುಪುಗಳು ಮತ್ತು ಶೂಗಳ ವಿಷಯದಲ್ಲಿ ವಿಲಕ್ಷಣವಾದ ಆವಿಷ್ಕಾರಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಇದೀಗ ಬೂಟ್ ಬಿಯರ್ ಮಾದರಿಯನ್ನು ಒಳಗೊಂಡಿರುವ ಹೊಸ ಆವಿಷ್ಕಾರ ಮಾರುಕಟ್ಟೆಯನ್ನು ಆಕ್ರಮಿಸಿದೆ. ಹೌದು, ಹೆನೆಕಿಕ್ಸ್ Read more…

ಚೈನ್​ ಇಲ್ಲದೇ ಓಡುತ್ತೆ ಈ ಸೈಕಲ್…! ವಿಡಿಯೋ ನೋಡಿದವರಿಗೆ ಅಚ್ಚರಿ

ಚೈನ್​ ಅಗತ್ಯವಿಲ್ಲದ ಮತ್ತು ಪೆಡಲ್​ ಬಳಕೆಯಿಂದ ಓಡುವ ಸೈಕಲ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಸೈಕಲ್​ ತುಳಿಯುತ್ತಿರುವುದನ್ನು ಕಾಣಬಹುದು. ಅದು ಚೈನ್​ Read more…

BIG NEWS: ಇನ್ಮೇಲೆ ಸಾವಿಗೂ ಸಿಗಬಹುದು ‘ಚಿಕಿತ್ಸೆ’….! ಸತ್ತ ಹಂದಿಯ ಜೀವಕೋಶ, ಅಂಗಗಳನ್ನು ಪುನಃಸ್ಥಾಪಿಸಿದ್ದಾರೆ ವಿಜ್ಞಾನಿಗಳು

ಹುಟ್ಟು ಮತ್ತು ಸಾವು ಇವೆರಡೂ ಸೃಷ್ಟಿಕರ್ತನ ಮಾಯೆ ಅನ್ನೋ ಮಾತಿದೆ. ಆದ್ರೀಗ ವಿಜ್ಞಾನಿಗಳು ಸಾವಿಗೂ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ವಿಜ್ಞಾನಿಗಳ ತಂಡ ಸತ್ತ ಹಂದಿಗಳ ರಕ್ತದ ಹರಿವನ್ನು ಪುನಃಸ್ಥಾಪಿಸಿದೆ. Read more…

BREAKING NEWS: ಜಪಾನ್ ಮೇಲೆ ಚೀನಾ ಮಿಸೈಲ್ ದಾಳಿ

ಜಪಾನ್ ಮೇಲೆ ಚೀನಾದಿಂದ ಮಿಸೈಲ್ ದಾಳಿ ನಡೆಸಲಾಗಿದೆ. ಜಪಾನ್ ಸರ್ಕಾರದಿಂದ ದಾಳಿ ನಡೆಸಿರುವುದನ್ನು ಖಚಿತಪಡಿಸಲಾಗಿದೆ. ಜಪಾನ್ ಆರ್ಥಿಕ ವಲಯದ ಮೇಲೆ ಚೀನಾ ಮಿಸೈಲ್ ದಾಳಿ ನಡೆಸಿದೆ ಎಂದು ಜಪಾನ್‌ನ Read more…

ಕೆನಡಾದಲ್ಲಿ ಭಾರೀ ಚಂಡಮಾರುತ, ಆಲಿಕಲ್ಲು ಮಳೆಯ ಹೊಡೆತಕ್ಕೆ ಕಾರುಗಳೆಲ್ಲ ಜಖಂ 

ಕೆನಡಾದ ಪಶ್ಚಿಮ ಪ್ರಾಂತ್ಯದಲ್ಲಿರೋ ಅಲ್ಬರ್ಟಾದಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಸುಂಟರಗಾಳಿ ನೆಲಕ್ಕೆ ಅಪ್ಪಳಿಸಿದಾಗ ಆಲಿಕಲ್ಲು ಮಳೆಯಾಗಿದೆ. ಅದೃಷ್ಟವಶಾತ್ ಹಠಾತ್ ಚಂಡಮಾರುತದಿಂದಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. ಗಂಭೀರವಾಗಿ ಯಾರೂ Read more…

ಫ್ರಿಡ್ಜ್‌ ಹೊತ್ತೊಯ್ಯುವಂತೆ ಚಾಲಕನ ಮೇಲೆ ಒತ್ತಡ ಹಾಕಲು ಮಹಿಳೆ ಮಾಡಿದ್ದಾಳೆ ಇಂಥಾ ಖತರ್ನಾಕ್‌ ಕೆಲಸ….!

ವಯಸ್ಸಾದ ಮಹಿಳೆಯೊಬ್ಬಳು ಅಂಗಡಿಯಿಂದ ಕೊಂಡು ತಂದಿದ್ದ ರೆಫ್ರಿಜರೇಟರ್‌ ಅನ್ನು ಮನೆಯೊಳಕ್ಕೆ ಕೊಂಡೊಯ್ಯಲಾಗದೇ ಡ್ರೈವರ್‌ ಬಳಿಯೇ ಆ ಕೆಲಸ ಮಾಡಿಸಲು ಹೈಡ್ರಾಮಾ ಮಾಡಿದ್ದಾಳೆ. ಫ್ರಿಡ್ಜ್‌ ಖರೀದಿಸಿದ ಮಹಿಳೆ ಅದನ್ನು ಡೆಲಿವರಿ Read more…

ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುತ್ತೆ ತಂದೆ – ಮಗಳ ಬಾಂಧವ್ಯದ ಈ ವಿಡಿಯೋ

ಅಪ್ಪಾ ಐ ಲವ್‌ಯೂಪಾ….. ಈ ಹಾಡನ್ನ ನೀವೆಲ್ಲ ಕೇಳೇ ಕೇಳಿರ್ತಿರಾ? ತಂದೆ, ಮಗಳ ಪ್ರೀತಿ-ಬಾಂಧವ್ಯದ ಈ ಹಾಡು ಕೇಳಿ ಭಾವುಕರಾಗದವರೇ ಯಾರೂ ಇಲ್ಲ. ಇತ್ತೀಚೆಗೆ ಸೊಸೋಶಿಯಲ್ ಮೀಡಿಯಾದಲ್ಲಿ ವೈರಲ್ Read more…

ಪ್ರವಾಹದ ಮಧ್ಯೆ ಕಾರಿನೊಳಗೆ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸರು; ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ಪ್ರವಾಹದ ಮಧ್ಯೆ ಕಾರಿನೊಳಗೆ ಸಿಲುಕಿಕೊಂಡಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸುತ್ತಿರುವ ಎದೆ ಝಲ್ಲೆನ್ನಿಸುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಅಮೆರಿಕದ ಅರಿಝೋನಾದಲ್ಲಿ ಈ ಘಟನೆ ನಡೆದಿದೆ. ಅಪಾಚೆ ಜಂಕ್ಷನ್ Read more…

ಮೊಸಳೆಗೆ ಮನುಷ್ಯ ಆಹಾರ ನೀಡುತ್ತಿರುವ ವಿಡಿಯೋ ವೈರಲ್: ದಿಗ್ಭ್ರಮೆಗೊಂಡ ನೆಟ್ಟಿಗರು…..!

ಮನೆಯಲ್ಲಿ ಸಾಕುಪ್ರಾಣಿಗಳಿವೆ ಎಂದು ಯಾರಾದರೂ ಹೇಳಿದಾಗ, ಹೆಚ್ಚಾಗಿ ಎಲ್ಲರಿಗೂ ನಾಯಿಯೋ ಅಥವಾ ಬೆಕ್ಕು ಇರಬಹುದು ಅಂತಾ ಅನಿಸೋದು ಸಹಜ. ಕೆಲವರು ಹಾವುಗಳಂತಹ ಸರೀಸೃಪಗಳನ್ನು ಕೂಡ ಸಾಕುತ್ತಾರೆ. ಆದರೆ, ಮನೆಯಲ್ಲಿ Read more…

ಗೆಲುವಿನ ಖುಷಿಯಲ್ಲಿ ಮೈದಾನದಲ್ಲೇ ಟೀಶರ್ಟ್‌ ತೆಗೆದ ಫುಟ್ಬಾಲ್‌ ಆಟಗಾರ್ತಿ: ಮ್ಯಾಚ್‌ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಶಾಕ್…..!‌

ಫುಟ್ಬಾಲ್ ಬಹಳ ರೋಮಾಂಚನಕಾರಿ ಆಟಗಳಲ್ಲೊಂದು. ಕ್ಷಣಕ್ಷಣಕ್ಕೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಫುಟ್ಬಾಲ್‌ ಮೈದಾನದಲ್ಲಿ ಆಟಗಾರರ ಉತ್ಸಾಹವನ್ನು ನೋಡುವುದೇ ಒಂದು ಸಂಭ್ರಮ. ತಮ್ಮ ಫೇವರಿಟ್‌ ಪ್ಲೇಯರ್‌ ಗೋಲು ಹೊಡೆದಾಗ ಅಭಿಮಾನಿಗಳು Read more…

ಕ್ಯಾಂಡಿ ತಿಂದರೆ ಸಿಗುತ್ತೆ ವರ್ಷಕ್ಕೆ 61 ಲಕ್ಷ ರೂಪಾಯಿ ಸಂಬಳ…!  

ಚಿಕ್ಕವರಿದ್ದಾಗ ಸಾಮಾನ್ಯವಾಗಿ ಎಲ್ಲರೂ ಕ್ಯಾಂಡಿ ತಿಂದಿರ್ತಾರೆ. ಅಮ್ಮನ ಬಳಿ ಹಠ ಮಾಡಿ ಕ್ಯಾಂಡಿ ಪಡೆದ ಸವಿ ನೆನಪುಗಳು ದೊಡ್ಡವರಾದ ಮೇಲೂ ಇರುತ್ತವೆ. ಕೆಲವರು ವಯಸ್ಸಿಗೆ ಬಂದ ಮೇಲೂ ಕ್ಯಾಂಡಿ Read more…

ಹುಡುಗಿ ಮನಗೆಲ್ಲಲು ಇಬ್ಬರು ಪುಟ್ಟ ಹುಡುಗರ ಪೈಪೋಟಿ; ಜಾಲತಾಣದಲ್ಲಿ ಧೂಳೆಬ್ಬಿಸಿದೆ ವಿಡಿಯೋ

ಇಬ್ಬರು ಪುಟ್ಟ ಹುಡುಗರು ಹುಡುಗಿಯೊಬ್ಬಳ‌ ಮನ ಗೆಲ್ಲಲು ಪ್ರಯತ್ನಿಸುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಪುಟ್ಟ ಹುಡುಗರ ವಯಸ್ಸು ಮೂರ್ನಾಲ್ಕು ವರ್ಷದೊಳಗಿರಬಹುದು. ಅವರಿಬ್ಬರೂ ಮೈದಾನದಲ್ಲಿ ಆಟವಾಡುತ್ತಿರುವಾಗ ಅವರಿಗಿಂತ Read more…

‘ಚತುರ್ಥಿ’ ಅಂಗವಾಗಿ ಬ್ರಿಟನ್ ನಲ್ಲಿ ಗಣೇಶನ ಚಿನ್ನದ ಗಟ್ಟಿ ಬಿಡುಗಡೆ

ಭಾರತದಲ್ಲಿ ಗೌರಿ – ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಊರು – ಕೇರಿಗಳಲ್ಲಿ ಗಣೇಶನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಆಗಸ್ಟ್ Read more…

ಮಹಿಳೆಗೆ ಮೂರು ಕಾಲಿರುವಂತೆ ತೋರಿಸುತ್ತಿದೆ ಈ ಆಪ್ಟಿಕಲ್​ ಇಲ್ಯೂಷನ್‌ ಫೋಟೋ…!

ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗ್ಗೆ ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ಮುನ್ನೆಲೆಗೆ ಬರುತ್ತವೆ. ಕಾಡಿನಲ್ಲಿ ಪ್ರಾಣಿಗಳನ್ನು ಹುಡುಕುವುದು, ಕಟ್ಟಡದಲ್ಲಿ ಅಪರೂಪದ ವಸ್ತು ಹುಡುಕುವ ಬಹಿರಂಗ ಟಾಸ್ಕ್​ಗಳು ನೀಡುವ ಉದಾಹರಣೆ ಸಾಕಷ್ಟಿವೆ. ಇದೀಗ Read more…

ಸೂಟ್ ​ಕೇಸ್ ​ನಲ್ಲಿ 18 ಚೇಳು ಕಂಡು ಗಾಬರಿ ಬಿದ್ದ ಮಹಿಳೆ

ವಿಹಾರ ಮುಗಿಸಿ ವಾಪಸಾದ ಮಹಿಳೆಯೊಬ್ಬರು ಸೂಟ್​ಕೇಸ್​ ತೆಗೆದಾಗ ಚೇಳುಗಳು ಕಂಡುಬಂದಿದ್ದು, ಆಕೆ ಗಾಬರಿ ಬಿದ್ದಿದ್ದಾರೆ. ಆಸ್ಟ್ರಿಯಾ ನಾರ್ಟನ್​ಬಾಚ್​ನ ಮಹಿಳೆಯೊಬ್ಬರು ಕ್ರೊಯೇಷಿಯಾದಲ್ಲಿ ವಿಹಾರಕ್ಕೆ ತೆರಳಿದ್ದು, ವಿಹಾರ ಮುಗಿಸಿ ತಮ್ಮೂರಿಗೆ ವಾಪಸಾದ Read more…

ಪ್ರಕೃತಿ ವೈಚಿತ್ರ್ಯ; ಬೆಂಕಿಯ ಜೊತೆಗೆ ಮಿಂಚಿನ ಅಬ್ಬರ…!

ಎರಡು ದಿನಗಳ ಹಿಂದೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಗುಡುಗು ಸಹಿತ ಗಾಳಿಯಿಂದ ಕಾಡ್ಗಿಚ್ಚು ಉಲ್ಬಣಗೊಂಡಿತು. ಇದಾದ ಬಳಿಕ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಿಂಚು ಕಾಣಿಸಿದೆ. ಫೋರ್ಟ್​ ಜೋನ್ಸ್​ನ ಪಶ್ಚಿಮಕ್ಕೆ Read more…

‘ಶೇರಾ ದೇ ಪುತ್ತರ್​ ಶೇರ್​’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರು ಸಿಂದ ಎದ್ದೇಳುತ್ತಿದ್ದಂತೆಯೇ ಪರಾರಿ…! ವಿಡಿಯೋ ವೈರಲ್

ಸರಪಳಿಯಲ್ಲಿ ಬಂಧಿಯಾದ ಸಿಂಹದ ಮುಂದೆ ಗುಂಪೊಂದು ಹರಟೆ ಕೊಚ್ಚುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಸಿಂಹದ ಮುಂದೆ ಫೋಟೋ ಕ್ಲಿಕ್ಕಿಸಲು ಸುತ್ತಲೂ ಒಟ್ಟುಗೂಡಿದ ಗುಂಪಿನ ವಿಡಿಯೊ ತೆಗೆಯಲಾಗಿದ್ದು, Read more…

ಶಿಕ್ಷಣದ ವೆಚ್ಚ ಭರಿಸಲು KFC ರೈಡರ್​ ಆಗಿ ನೈಟ್​ ಡ್ಯೂಟಿ ಮಾಡ್ತಾಳೆ ಪಾಕಿಸ್ತಾನದ ಈ ಯುವತಿ…!

ಫುಡ್​ ಡೆಲಿವರಿ ಕ್ಷೇತ್ರ ಪ್ರಪಂಚದಾದ್ಯಂತ ಯುವಕರಿಗೆ ಉದ್ಯೋಗ ನೀಡಿದೆ. ಇತ್ತೀಚೆಗೆ ಮಹಿಳೆಯರೂ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ರಾತ್ರಿ ವೇಳೆ ಯುವತಿಯೊಬ್ಬರು ಫುಡ್​ ಡೆಲಿವರಿ ಮಾಡಿ ಸುದ್ದಿಯಾಗಿದ್ದಾರೆ. Read more…

ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ತಂಗಿದ್ದಾರೆ ಸೌದಿ ರಾಜಕುಮಾರ..!

ಪ್ಯಾರಿಸ್: ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಅವರು 2015ರಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಕರೆಯಲ್ಪಡುವ ಅದ್ಧೂರಿ ಚಾಟೋವನ್ನು ಖರೀದಿಸಿದ್ದರು. Read more…

ಗರ್ಭಿಣಿಗೆ ಮಾರಣಾಂತಿಕ ಸೋಂಕಿನ ಅಪಾಯ, ಗರ್ಭಪಾತಕ್ಕೆ ಅನುಮತಿ ಪಡೆಯಲು ಮಾಡಬೇಕಾಯ್ತು ಇಂಥಾ ಕೆಲಸ…!

ಅಮೆರಿಕದ ಸುಪ್ರೀಂ ಕೋರ್ಟ್ 1973ರ ಗರ್ಭಪಾತಕ್ಕೆ ಸಂಬಂಧಿಸಿದ ತೀರ್ಪನ್ನು ರದ್ದುಗೊಳಿಸಿ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅಮೆರಿಕನ್‌ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ Read more…

ಮಗಳನ್ನು ರಕ್ಷಿಸಲು ಸೂಪರ್‌ ಹೀರೋ ಆದ ತಂದೆ, ಬೆಚ್ಚಿಬೀಳಿಸುವಂತಿದೆ ಈ ವೈರಲ್‌ ವಿಡಿಯೋ….!

ಸಾಮಾಜಿಕ ಜಾಲತಾಣದಲ್ಲಿ ಬೆಚ್ಚಿ ಬೀಳಿಸುವಂಥ ವಿಡಿಯೋ ಒಂದು ವೈರಲ್‌ ಆಗಿದೆ. ಬಾಲಕಿಯೊಬ್ಬಳನ್ನು ತಂದೆಯೇ ಪ್ರಾಣಾಪಾಯದಿಂದ ಕಾಪಾಡಿದ ವಿಡಿಯೋ ಇದು. ಫುಟ್ಪಾತ್‌ ಮೇಲೆ ನಿಂತು ಬಾಲಕಿಯ ತಂದೆ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು Read more…

BIG BREAKING NEWS: ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಲ್ ಖೈದಾ ನಾಯಕ ಅಯ್ಮನ್ ಅಲ್ ಜವಾಹಿರಿ ಹತ್ಯೆ

ಅಫ್ಘಾನಿಸ್ತಾನದಲ್ಲಿ ಸಿಐಎ ಡ್ರೋನ್ ದಾಳಿಯಲ್ಲಿ ಅಲ್ ಖೈದಾ ನಾಯಕ ಅಯ್ಮನ್ ಅಲ್-ಜವಾಹಿರಿ ಸಾವನ್ನಪ್ಪಿದ್ದಾನೆ. ಟ್ವಿಟರ್‌ನಲ್ಲಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು ಸ್ಟ್ರೈಕ್ ನಡೆದಿರುವುದನ್ನು ದೃಢಪಡಿಸಿದ್ದಾರೆ. ಜುಲೈ 31 Read more…

ನಗು ತರಿಸುತ್ತೆ ಡ್ರಗ್ಸ್ ದಂಧೆಕೋರರ ಮೇಲೆ ದಾಳಿ ನಡೆಸಿದ ವೇಳೆ ನಾಯಿ ಮಾಡಿದ ಕೆಲಸ….!

ದರೋಡೆಕೋರರನ್ನು ಬಂಧಿಸಬೇಕಾದ ಸಮಯದಲ್ಲಿ ಅವರಿಂದ ಬಂದೂಕುಗಳು ಮತ್ತು ಹಿಂಸಾಚಾರದ ಬಳಕೆ ಸಾಧ್ಯತೆಯಿರುವುದರಿಂದ ಪೊಲೀಸರು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಬ್ರೆಜಿಲ್‌ನಲ್ಲಿ ಇತ್ತೀಚಿನ ಡ್ರಗ್ ದಾಳಿಯು ವಿಶಿಷ್ಟ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು Read more…

ವಿದ್ಯುತ್‌ ಉಳಿಸುವ ಸಲುವಾಗಿ ʼಟೈʼ ಕಟ್ಟಬೇಡಿ ಎಂದಿದ್ದಾರೆ ಈ ದೇಶದ ಪ್ರಧಾನಿ…!

ಇಂಧನ ಉಳಿಸುವುದಕ್ಕೂ ಟೈ ಕಟ್ಟಿಕೊಳ್ಳುವುದಕ್ಕೂ ಸಂಬಂಧವಿದೆಯೇ ? ಸಂಬಂಧವಿದೆ ಎಂದು ಪ್ರಧಾನಿ ತಮ್ಮ ದೇಶದ ಜನರಿಗೆ ತಿಳಿಯಪಡಿಸಿದ್ದಾರೆ. ಸ್ಪೇನ್​ನ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್​ ತನ್ನ ದೇಶದ ನಾಗರಿಕರನ್ನು ಎನರ್ಜಿ Read more…

ದೊಡ್ಡ ಬಿಳಿ ಶಾರ್ಕ್ ಅನ್ನು ಬೇಟೆಯಾಡಿ ಕೊಂದ ತಿಮಿಂಗಿಲಗಳು; ಭಯಾನಕ ವಿಡಿಯೋ ವೈರಲ್

ಪ್ರಕೃತಿಯ ಕೆಲವು ವಿದ್ಯಮಾನಗಳು ನಿಮ್ಮನ್ನು ಮೋಡಿ ಮಾಡಬಹುದು. ಕೆಲವೊಂದು ಗಾಬರಿಗೊಳಿಸುತ್ತದೆ. ಬಲಿಷ್ಠವಾದ ಪ್ರಾಣಿಯು ದುರ್ಬಲ ಜಾತಿಯನ್ನು ಬೇಟೆಯಾಡುವುದನ್ನು ನೋಡುವುದು ಸಾಮಾನ್ಯವಾಗಿದ್ದರೂ, ಎರಡು ಸಮಾನ ಬಲಿಷ್ಠ ಪ್ರಾಣಿಗಳು ಪರಸ್ಪರ ಘರ್ಷಣೆಗೊಳ್ಳುವುದು Read more…

ಜಗತ್ತಿನ ದುಬಾರಿ ಮನೆಯಲ್ಲಿ ಸೌದಿ ದೊರೆ; ಬೆರಗಾಗಿಸುತ್ತೆ ಇದರಲ್ಲಿರುವ ಐಷಾರಾಮಿ ಸೌಲಭ್ಯ

ಸೌದಿ ಅರೇಬಿಯಾದ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಇತ್ತೀಚೆಗೆ ಫ್ರಾನ್ಸ್‌ಗೆ ಅಧಿಕೃತ ಭೇಟಿ ನೀಡಿದ್ದರು. ಅಲ್ಲಿಗೆ ಹೋದಾಗ ಇವರಿಗೆ ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...