alex Certify International | Kannada Dunia | Kannada News | Karnataka News | India News - Part 166
ಕನ್ನಡ ದುನಿಯಾ
    Dailyhunt JioNews

Kannada Duniya

ನೆರೆಮನೆ ಕೋಳಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಭೂಪ….!

ಎಪ್ಪತ್ತಾರು ವರ್ಷದ ಫ್ರೆಡ್ರಿಕ್​-ವಿಲ್ಹೆಲ್ಮ್​ ಕೆ ಮತ್ತು ಅವರ ಪತ್ನಿ ಜುಟ್ಟಾ ಜರ್ಮನಿಯ ಬ್ಯಾಡ್​ ಸಾಲ್ಜುಫ್ಲೆನ್​ನಲ್ಲಿ ವಾಸಿಸುತ್ತಿದ್ದು ಅವರು ನೆರೆಮನೆ ಕೋಳಿ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅವರ Read more…

ಓದಿಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ಮೊರೆಯಿಟ್ಟ ಅಫ್ಘಾನ್ ಯುವತಿ…!

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡು ಬಳಿಕ ಮಹಿಳೆಯರಿಗೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ. ಉದ್ಯೋಗ ಸ್ಥಳದಲ್ಲಿ ಅಲ್ಲಿನ ಮಹಿಳೆಯರ ಪರಿಸ್ಥಿತಿ ಶೋಚನಿಯವಾಗಿದ್ದು, ವಿದ್ಯಾರ್ಥಿನಿಯರು ಶಾಲಾ – ಕಾಲೇಜಿಗೆ ತೆರಳಲೂ ಸಹ ಹಲವಾರು Read more…

ಕಿಲಿಮಂಜಾರೋ ಪರ್ವತದಲ್ಲಿ ಇಂರ್ಟನೆಟ್​ ಸೇವೆ ಆರಂಭಿಸಲು ಸಿದ್ದತೆ

ಅಸಾಧ್ಯವಾದದ್ದು ಯಾವುದಿದೆ ಎಂಬಂತೆ ಪರ್ವತ ಶ್ರೇಣಿಯಲ್ಲಿ ಚಾರಣಿಗರಿಗೆ ಸೌಲಭ್ಯ ಕಲ್ಪಿಸಲು ಇಂಟರ್​ನೆಟ್​ ವ್ಯವಸ್ಥೆ ಮಾಡುವ ಪ್ರಯತ್ನ ತಾಂಜಾನಿಯಾದಲ್ಲಿ ನಡೆದಿದೆ. ತಾಂಜಾನಿಯಾ ಕಿಲಿಮಂಜಾರೋ ಪರ್ವತದ ಇಳಿಜಾರಿನಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ Read more…

BIG NEWS: ವಿಶ್ವದ ಅತ್ಯಂತ ಸ್ಪಷ್ಟವಾದ UFO ಚಿತ್ರ 30 ವರ್ಷಗಳ ಬಳಿಕ ಬಹಿರಂಗ

ಅಜ್ಞಾತ ಹಾರುವ ವಸ್ತುಗಳ ಬಗ್ಗೆ ವಿಶ್ವದ ಕುತೂಹಲ ತಣ್ಣಗಾಗಿಯೇ ಇಲ್ಲ. ಭೂಮಿಯ ಹೊರಗಿನ ಜೀವನ ಮತ್ತು ಭೂಮಿಯ ಮೇಲಿನ ಮಾನವರೊಂದಿಗಿನ ಅವರ ಪರಸ್ಪರ ಕ್ರಿಯೆಗೆ ಸಂಬಂಧಿಸಿದ ವಿವಿಧ ಸಿದ್ಧಾಂತಗಳಿಗೆ Read more…

BIG NEWS: ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್; ಉದ್ಯೋಗ ಕಡಿತಕ್ಕೆ ಮುಂದಾದ ಶೇ. 50 ರಷ್ಟು ಕಂಪನಿಗಳು

ವಿಶ್ವದಾದ್ಯಂತ ಶೇ.50ರಷ್ಟು ಕಂಪನಿಗಳು ಉದ್ಯೋಗ ಕಡಿತಕ್ಕೆ ಚಿಂತನೆ ನಡೆಸಿವೆ. ಒಂದಷ್ಟು ಕಂಪನಿಗಳು ಬೋನಸ್‌ಗಳನ್ನು ಕಡಿಮೆ ಮಾಡುತ್ತಿವೆ.  ಆರ್ಥಿಕ ಹಿಂಜರಿತದ ಮಧ್ಯೆ ಉದ್ಯೋಗಿಗಳಿಗೆ ನೀಡ್ತಾ ಇದ್ದ ಇತರ  ಕೊಡುಗೆಗಳನ್ನು ಸಹ Read more…

ಕೋತಿ ಮಾಡಿದ ಚೇಷ್ಟೆಯಿಂದ ಬೇಸ್ತುಬಿದ್ದ ಪೊಲೀಸರು….!

ಕೋತಿಯೊಂದು ಮಾಡಿದ ಕಿತಾಪತಿಯಿಂದ ಪೊಲೀಸರು ಬೆಸ್ತುಬಿದ್ದ ಪ್ರಸಂಗ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕೋತಿಯೊಂದು ತುರ್ತು ಸ್ಪಂದನಾ ತಂಡದ 911 ಕರೆ ಮಾಡಿದ್ದು. ಪೊಲೀಸರು ಎದ್ದೆನೋ ಬಿದ್ದೆನೋ ಎಂದು ಓಡೋಡಿಕೊಂಡು ಕರೆ Read more…

ದೋಷ ಕಂಡುಕೊಂಡು ಲಾಟರಿಯಲ್ಲಿ ಬರೋಬ್ಬರಿ 2.6 ಕೋಟಿ ರೂ. ಗೆದ್ದ ದಂಪತಿ…!

ಲಾಟರಿಯಲ್ಲಿ ಹಣವನ್ನು ಗೆಲ್ಲುವುದು ಅನೇಕರು ಕನಸು ಕಾಣುವ ವಿಷಯ, ನಮ್ಮಲ್ಲಿ ಹೆಚ್ಚಿನವರು ಹಣ ಗೆದ್ದರೆ ಏನು ಮಾಡುತ್ತೇವೆ ಎಂಬುದರ ಪಟ್ಟಿಗಳನ್ನು ಹೊಂದಿರುತ್ತೇವೆ, ಆದರೆ ಈ ದಂಪತಿಗಳು ಆ ಕನಸುಗಳನ್ನು Read more…

ವಧುವಿನ ಮದುವೆ ʼಗೌನ್‌ʼ ನಂತೆ ಕಾಣುತ್ತೆ ಈ ಜಲಪಾತ…!

ಪೆರುವಿನ ಜಲಪಾತ ಮದುವೆಯ ಡ್ರೆಸ್​ ಮತ್ತು ಮುಸುಕು ಧರಿಸಿದ ವಧುವನ್ನು ಹೋಲುತ್ತದೆ, ಇದು ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ. ಪೆರು ದೇಶದ ಜಲಪಾತದ ಹಳೆಯ ವಿಡಿಯೋ ಈಗ ವೈರಲ್​ ಆಗಿದ್ದು, Read more…

ಕಾರು ಅಪಘಾತದಿಂದ ಚಾಲಕನನ್ನು ರಕ್ಷಿಸಿದ ಜನ, ವಿಡಿಯೋ ವೈರಲ್​

ಅಪಘಾತದ ನಂತರ ಉರುಳಿಬಿದ್ದ ಕಾರಿನೊಳಗೆ ಸಿಲುಕಿರುವ ಚಾಲಕನನ್ನು ಗುಂಪೊಂದು ರಕ್ಷಿಸುವ ವಿಡಿಯೋ ವೈರಲ್​ ಆಗಿದ್ದು, ಈ ಘಟನೆ ಮಾನವೀಯತೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಟೆಕ್ಸಾಸ್​ನ Read more…

ನಿಮ್ಮ ದಿನವನ್ನು ಮತ್ತಷ್ಟು ಸುಂದರಗೊಳಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಇನ್‌ಸ್ಟಾಗ್ರಾಮ್‌ನಲ್ಲಿ ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಮುದ್ದಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ನಿಮ್ಮ ದಿನವನ್ನು ಸುಂದರಗೊಳಿಸಬಹುದು. ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯು ತನ್ನ ವಾಕಿಂಗ್ ಸ್ಟಿಕ್ ಅನ್ನು ಹಿಡಿದುಕೊಂಡು ಹಾಪ್‌ಸ್ಕಾಚ್ Read more…

ಸಾಗರದ ಮಧ್ಯೆ ಪ್ಯಾಡಲ್ ಬೋರ್ಡಿಂಗ್ ಮಾಡುತ್ತಿದ್ದವರನ್ನು ಸುತ್ತುವರೆದ ತಿಮಿಂಗಲಗಳು: ವಿಡಿಯೋ ವೈರಲ್

ಇಬ್ಬರು ವ್ಯಕ್ತಿಗಳು ಸಾಗರದಲ್ಲಿ ಪ್ಯಾಡಲ್ಬೋರ್ಡಿಂಗ್ ಮಾಡುವಾಗ ಅನಿರೀಕ್ಷಿತವಾಗಿ 12 ತಿಮಿಂಗಿಲಗಳನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಎರಡು ಪ್ಯಾಡಲ್ ಬೋರ್ಡರ್‌ಗಳನ್ನು ಆಗಸ್ಟ್ 16 ರಂದು ಅರ್ಜೆಂಟೀನಾದ ಮಾಂಟೆ ಹೆರ್ಮೊಸೊ ಸಾಗರದಲ್ಲಿ ಪ್ಯಾಡಲ್ಬೋರ್ಡಿಂಗ್ Read more…

ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆಯಲ್ಲೇ ಎರಡು ವಿಮಾನಗಳ ಡಿಕ್ಕಿ: ಹಲವಾರು ಮಂದಿ ಸಾವಿನ ಶಂಕೆ

ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ ವ್ಯಾಟ್ಸನ್‌ ವಿಲ್ಲೆಯಲ್ಲಿ ಲ್ಯಾಂಡ್ ಮಾಡಲು ಯತ್ನಿಸುತ್ತಿದ್ದ ಎರಡು ವಿಮಾನಗಳು ಡಿಕ್ಕಿ ಹೊಡೆದು ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ವ್ಯಾಟ್ಸನ್‌ ವಿಲ್ಲೆ Read more…

SHOCKING: ಜೈಂಟ್ ವ್ಹೀಲ್ ರೈಡ್‌ ಮಾಡುತ್ತಲೇ ಲೈಂಗಿಕ ಕ್ರಿಯೆ ನಡೆಸಿದ ಜೋಡಿ…!

ಅಮ್ಯೂಸ್‌ಮೆಂಟ್ ಪಾರ್ಕ್‌ ನಲ್ಲಿ ಜೈಂಟ್‌ ವ್ಹೀಲ್‌ ರೈಡ್‌ ಮಾಡುತ್ತಿರುವಾಗಲೇ ಜೋಡಿಯೊಂದು ಲೈಂಗಿಕ ಕ್ರಿಯೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಹೌದು, ಓಹಿಯೋದಲ್ಲಿನ ಸೀಡರ್ ಪಾಯಿಂಟ್ ಅಮ್ಯೂಸ್‌ಮೆಂಟ್ ಪಾರ್ಕ್‌ನ ಅಧಿಕಾರಿಗಳು, Read more…

ಪಾರ್ಟಿಯಲ್ಲಿ ಫಿನ್ಲೆಂಡ್ ಪ್ರಧಾನಿ ಸನಾ ಮರಿನ್ ಸಖತ್ ಡಾನ್ಸ್; ಗೆಳೆಯರ ಜೊತೆ ಇದ್ದಾಗ ಡ್ರಗ್ಸ್ ಸೇವಿಸಿದ್ದರಾ ಜಗತ್ತಿನ ಕಿರಿಯ ಪಿಎಂ….!

ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್ (36)ಜಗತ್ತಿನ ಅತ್ಯಂತ ಕಿರಿಯ ಮಹಿಳಾ ಪ್ರಧಾನಿ ಅಂತಾನೇ ಫೇಮಸ್ ಆದವರು. ಆದರೆ ಈಗ ಅವರು ಪಾರ್ಟಿಯಲ್ಲಿ ಮಾಡಿರೋ ಡಾನ್ಸ್‌ನಿಂದಾಗಿ ಫೇಮಸ್ ಆಗಿದ್ದಾರೆ. ಫಿನ್ಲೆಂಡ್ Read more…

ಸಬ್​ ವೇ ಸ್ಯಾಂಡ್​ ವಿಚ್​ನಲ್ಲಿ ಚಾಕು ಕಂಡು ಗರ್ಭಿಣಿಗೆ ಗಾಬರಿ..!

ಸಬ್​ವೇಯಿಂದ ಆರ್ಡರ್​ ಮಾಡಿದ ಸ್ಯಾಂಡ್​ವಿಚ್​ನಲ್ಲಿ ದೊಡ್ಡ ಚಾಕು ಕಂಡು ಗರ್ಭಿಣಿ ದಿಗ್ಭ್ರಮೆಗೊಳಗಾದ ಪ್ರಸಂಗ ನಡೆದಿದೆ. ಇಂಗ್ಲೆಂಡ್​ನ ಸಫೊಲ್ಕ್​ನ 21 ವರ್ಷದ ಮಹಿಳೆ ನೆರಿಸ್​ ಮೋಯ್ಸ್​ 2 ವಾರಗಳ ಹಿಂದೆ Read more…

ಪಕ್ಕೆಲುಬು ಮುರಿಯುವಂತೆ ಅಪ್ಪಿಕೊಂಡವನಿಗೆ ಬಿತ್ತು ಭಾರಿ ದಂಡ…!

ತಬ್ಬಿಕೊಳ್ಳುವುದು ಜನರೊಂದಿಗೆ ಬಾಂಧವ್ಯಕ್ಕೆ ನಿಜವಾಗಿಯೂ ಉತ್ತಮ ಮಾರ್ಗ, ಆದರೆ, ತಬ್ಬಿಕೊಂಡು ಆಸ್ಪತ್ರೆಗೆ ಸೇರುವಂತಾದರೆ ? ಚೈನಾದಲ್ಲಿ ಹೀಗೊಂದು ಸ್ವಾರಸ್ಯಕರ ಟನೆ ನಡೆದಿದೆ. ಸಹೋದ್ಯೋಗಿಯ ಅಪ್ಪುಗೆಯಿಂದ ಮಹಿಳೆ ಆಸ್ಪತ್ರೆಯ ಎಮರ್ಜೆನ್ಸಿ Read more…

ನೀರಿನ ನಡುವೆ ಬೃಹತ್​ ಸುಂಟರಗಾಳಿ; ಅಚ್ಚರಿ ವಿದ್ಯಾಮಾನದ ವಿಡಿಯೋ ವೈರಲ್​

ನೈಸರ್ಗಿಕ ವಿದ್ಯಮಾನವು ಸಾಮಾನ್ಯವಾಗಿ ಜನರನ್ನು ವಿಸ್ಮಯಗೊಳಿಸುತ್ತದೆ. ಸಾಮಾನ್ಯವಾಗಿ ನೀರು ಮೇಲಿನಿಂದ ಕೆಳಗೆ ಬೀಳುತ್ತದೆ. ಆದರೆ, ನೀರಿನಿಂದ ಆವೃತವಾದ ಪ್ರದೇಶದ ನಡುವೆ ನೀರು ಮೇಲಕ್ಕೆ ಚಲಿಸುವ ವಿಚಿತ್ರ ಪ್ರಾಕೃತಿಕ ಕೌತುಕ Read more…

ತನಗೆ ಕಚ್ಚಿದ ಹಾವನ್ನು ತಿರುಗಿಸಿ ಕಚ್ಚಿ ಕೊಂದ ಬಾಲೆ…!

ಎರಡು ವರ್ಷದ ಬಾಲಕಿಯು ತನ್ನ ತುಟಿಯನ್ನು ಕಚ್ಚಿದ ಹಾವಿಗೆ ಪ್ರತಿಕ್ರಿಯೆಯಾಗಿ ಅದನ್ನು ತಿರುಗಿಸಿ ಕಚ್ಚಿ ಕೊಂದಿದ್ದಾಳೆ. ಆಗಸ್ಟ್​ 10ರಂದು ಟರ್ಕಿಯ ಬಿಂಗೋಲ್​ ಬಳಿಯ ಕಾಂತಾರ್​ ಗ್ರಾಮದಲ್ಲಿ ಈ ಆಘಾತಕಾರಿ Read more…

ತನ್ನ ಆವರಣದೊಳಗೆ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂದಿರುಗಿಸಿದ ಆನೆ; ಮುದ್ದಾದ ವಿಡಿಯೋ ವೈರಲ್

ಮೃಗಾಲಯದಲ್ಲಿ ಆನೆಯೊಂದು ತನ್ನ ಆವರಣದಲ್ಲಿ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂತಿರುಗಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿದೆ. ಈ ಘಟನೆ ಚೀನಾದ ಶಾಂಡಾಂಗ್​ ಪ್ರಾಂತ್ಯದಲ್ಲಿ ನಡೆದಿದ್ದು, ಈ ರೋಚಕ Read more…

ಮದುವೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ವರನಿಗೆ ನೆರವಾದ ಪೊಲೀಸರು….!

ಬೋಸ್ಟನ್​ ಪೊಲೀಸ್​ ಇಲಾಖೆಯ ಬಂದರು ಗಸ್ತು ಘಟಕದ ಅಧಿಕಾರಿಗಳು ತೊಂದರೆಯಲ್ಲಿರುವ ಬೋಟರ್​ಗಳಿಗೆ ಆಗಾಗ್ಗೆ ಸಹಾಯ ಮಾಡುತ್ತಿರುತ್ತಾರೆ. ಆದರೆ ಕಳೆದ ವಾರಾಂತ್ಯದಲ್ಲಿ ತನ್ನ ಮದುವೆಯನ್ನು ಮಿಸ್‌ ಮಾಡಿಕೊಳ್ಳುವ ಅಪಾಯದಲ್ಲಿದ್ದ ವರನನ್ನು Read more…

ಅದೃಷ್ಟ ಪರೀಕ್ಷೆಗಾಗಿ ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬಕ್ಕೆ ಶಾಕ್‌, ಗೆದ್ದಿದ್ದ ಸೂಟ್‌ಕೇಸ್‌ನಲ್ಲಿತ್ತು ತುಂಡು ತುಂಡಾಗಿದ್ದ ಮಕ್ಕಳ ಶವ….!

ನ್ಯೂಜಿಲೆಂಡ್‌ನಲ್ಲಿ ನಡೆದ ಸ್ಟೋರೇಜ್-ಯೂನಿಟ್ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಕುಟುಂಬವೊಂದು ಅಕ್ಷರಶಃ ಆಘಾತಕ್ಕೊಳಗಾಗಿದೆ. ಅದೃಷ್ಟದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸೂಟ್‌ಕೇಸ್‌ಗಳಲ್ಲಿ ತುಂಡರಿಸಿದ್ದ ಮಕ್ಕಳ ಮೃತದೇಹ ಪತ್ತೆಯಾಗಿದೆ. ದಕ್ಷಿಣ ಆಕ್ಲೆಂಡ್‌ನ ಮನುರೆವಾದ Read more…

BIG NEWS: ಬೆಂಗಳೂರಿಗೆ ಬರಲಿದೆ ವಿಶ್ವದ ಅತಿದೊಡ್ಡ ವಿಮಾನ

ಎ380 ವಿಶ್ವದ ಅತಿದೊಡ್ಡ ವಿಮಾನ ಎನಿಸಿಕೊಂಡಿದ್ದು, ಅದು ಶೀಘ್ರವೇ ಬೆಂಗಳೂರಿಗೆ ಬರುತ್ತಿದೆ. ಜನನಿಬಿಡ ಬೆಂಗಳೂರು- ದುಬೈ ಮಾರ್ಗದಲ್ಲಿ ಜಂಬೋ ಜೆಟ್​ ಎಮಿರೇಟ್ಸ್​ ಏರ್​ಲೈನ್ಸ್​ನ ನಿಯೋಜಿಸಿದ್ದು, ಅಕ್ಟೋಬರ್​ 30 ರಿಂದ Read more…

ಪ್ರೀತಿಯಿಂದ ಬಂದು ತಬ್ಬಿಕೊಂಡ ಸಹೋದ್ಯೋಗಿ, ಅಪ್ಪುಗೆಯ ಅಬ್ಬರಕ್ಕೆ ಮುರಿದೇ ಹೋಯ್ತು ಮಹಿಳೆಯ ಎಲುಬು

ಅಪರೂಪಕ್ಕೆ ಭೇಟಿಯಾದಾಗ, ಬಹಳ ದಿನಗಳ ವಿರಹದ ನಂತರ ಸಿಕ್ಕಾಗ ಪ್ರೀತಿಯಿಂದ ಅಪ್ಪಿಕೊಳ್ಳೋದು ಸಾಮಾನ್ಯ. ಇದನ್ನು ಸಿನೆಮಾ ಸ್ಟೈಲ್‌ನಲ್ಲಿ ಜಾದೂ ಕಿ ಜಪ್ಪಿ ಅಂತಾ ಕರೆಯುತ್ತೇವೆ. ಯಾರನ್ನಾದರೂ ಪ್ರೀತಿಯಿಂದ ತಬ್ಬಿಕೊಂಡರೆ Read more…

ಮದುವೆ ದಿನವೇ ಪರ ಪುರುಷನೊಂದಿಗಿನ ಪತ್ನಿ ಸಲ್ಲಾಪದ ವಿಡಿಯೋ ಪ್ರಸಾರ ಮಾಡಿದ ಪತಿರಾಯ…!

ಚೈನಾದಲ್ಲಿ ನಡೆದ ಮದುವೆಯೊಂದರಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯು 2019 ರದ್ದಾಗಿದ್ದರೂ, ವಿಡಿಯೊ ಇತ್ತೀಚೆಗೆ ಟಿಕ್​ಟಾಕ್​ನಲ್ಲಿ ಸುಮಾರು 6 ಮಿಲಿಯನ್​ ವೀಕ್ಷಣೆಗಳೊಂದಿಗೆ Read more…

ನಿಶ್ಚಿತಾರ್ಥ ಮಾಡಿಕೊಂಡಿದ್ದವನನ್ನು ಏರ್ಪೋರ್ಟ್‌ ನಲ್ಲೇ ಬಿಟ್ಟು ಹಣದೊಂದಿಗೆ ಯುವತಿ ಪರಾರಿ

ಲಂಡನ್​ ಏರ್​ಪೋರ್ಟ್​ನಲ್ಲಿ ಯುವತಿಯೊಬ್ಬಳು 4.8 ಲಕ್ಷ ರೂಪಾಯಿ ನಗದು, ಲಗೇಜ್​ನೊಂದಿಗೆ ಫಿಯಾನ್ಸಿಯನ್ನು ಬಿಟ್ಟು ಪರಾರಿಯಾದ ಪ್ರಸಂಗ ನಡೆದಿದೆ. ಈ ಜೋಡಿ ಒಂದು ದಿನದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಾಶ್​ Read more…

ಅಚ್ಚರಿಯಾದ್ರೂ ಇದು ಸತ್ಯ…! ವಿಶ್ವದಾದ್ಯಂತ ಇರುವ ಸೆಲೆಬ್ರಿಟಿಗಳ ಸಮಾಧಿಗೆ ಭೇಟಿ ನೀಡುವುದೇ ಈತನ ಹವ್ಯಾಸ

ಜನರ ಹವ್ಯಾಸವೇ ವಿಭಿನ್ನ, ವಿಚಿತ್ರ. ಇಲ್ಲೊಬ್ಬ ಮಹಾಶಯ ಪ್ರಪಂಚದಾದ್ಯಂತ ಸೆಲೆಬ್ರಿಟಿಗಳ ಸಮಾಧಿಗೆ ಭೇಟಿ ಕೊಡಲು ಬರೋಬ್ಬರಿ 1 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿದ್ದಾರೆ. ಮಾರ್ಕ್​ ಡಬ್ಸ್​ ಎಂಬ Read more…

ನಿಧನದ 9 ವರ್ಷಗಳ ನಂತರ ಮಗಳಿಗೆ ಸಿಕ್ತು ತಂದೆ ಬರೆದ ಪತ್ರ…! ಅದರಲ್ಲೇನಿತ್ತು ಗೊತ್ತಾ ?

ಲೂಯಿಸ್ವಿಲ್ಲೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಆಮಿ ಕ್ಲೂಕಿ ತನ್ನ ತಂದೆಯ ನಿಧನದ ಒಂಭತ್ತು ವರ್ಷದ ಬಳಿಕ ಅವರು ಬರೆದ ಪತ್ರವನ್ನು ಕಂಡುಕೊಂಡಿದ್ದು, ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ತಂದೆ ಸಾವಿಗೂ Read more…

ಸಾಮಾನ್ಯರಂತೆ ಲಂಡನ್ ಮೆಟ್ರೋದಲ್ಲಿ ಪ್ರಯಾಣಿಸಿದ್ರು ದುಬೈ ರಾಜಕುಮಾರ..!

ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಪ್ರಸ್ತುತ ಲಂಡನ್‌ನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಹಾರ ಮಾಡುತ್ತಿದ್ದಾರೆ. ಅವರು ಇನ್ಸ್ಟಾಗ್ರಾಂನಲ್ಲಿ ಆಗಾಗ್ಗ ಪೋಸ್ಟ್ Read more…

ಅಳುವ ಮಗುವಿನ ಈ ಫೋಟೋ ಹಿಂದಿದೆ ಒಂದು ರಹಸ್ಯ

  ವಿಶ್ವದಲ್ಲಿರುವ ಕೆಲ ವಸ್ತುಗಳನ್ನು ಜನರು ಅಪಶಕುನವೆಂದು ಪರಿಗಣಿಸಿದ್ದಾರೆ. ಕಾಕತಾಳೀಯವೆಂಬಂತೆ ಕೆಲವೊಮ್ಮೆ ನಡೆಯುವ ಘಟನೆಗಳು ಆ ವಸ್ತು ಕೆಟ್ಟದ್ದು ಎನ್ನುವ ತೀರ್ಮಾನಕ್ಕೆ ಜನರು ಬರುವಂತೆ ಮಾಡುತ್ತದೆ. ಈ ಅಪಶಕುನದ Read more…

ʼಕ್ವಾರಂಟೈನ್‌ʼ ಗೆ ಹೆದರಿ ಐಕಿಯಾ ಮಳಿಗೆಯಿಂದ ದಿಕ್ಕಾಪಾಲಾಗಿ ಓಡಿದ ಜನ…!

ಚೀನಾದ ಶಾಂಘೈನಲ್ಲಿರುವ ಐಕಿಯಾ ಮಳಿಗೆಯಿಂದ ಶಾಪರ್​ಗಳು ದಬ್ಬಿಕೊಂಡು ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂಗಡಿಯೊಳಗೆ ಬಲವಂತವಾಗಿ ಕ್ವಾರಂಟೈನ್​ ಮಾಡಲು ಪ್ರಯತ್ನಿಸುತ್ತಿದ್ದ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಪ್ರಯತ್ನಿಸಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...