alex Certify International | Kannada Dunia | Kannada News | Karnataka News | India News - Part 164
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವದಾದ್ಯಂತ ಸಂಚರಿಸಿ ದಾಖಲೆ ಬರೆದ ಯುವಕ

17 ವರ್ಷದ ಪೈಲಟ್​ ಮ್ಯಾಕ್​ ರುದರ್​ಫೋರ್ಡ್​ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಸಣ್ಣ ವಿಮಾನದಲ್ಲಿ ಐದು ತಿಂಗಳ ಹಿಂದೆ ಪ್ರಾರಂಭವಾದ ಅವರ ಪ್ರಯಾಣ, ಬಲ್ಗೇರಿಯಾದಲ್ಲಿ ಕೊನೆಗೊಂಡಿತು. ಪಂಚದಾದ್ಯಂತ ಏಕಾಂಗಿಯಾಗಿ ಹಾರಾಟ Read more…

ರಸ್ತೆ ಮಧ್ಯದಲ್ಲಿ ಕಾದಾಟಕ್ಕಿಳಿದ ದೈತ್ಯ ಹಲ್ಲಿಗಳು…!

ರಸ್ತೆಯ ಮಧ್ಯದಲ್ಲಿ ಎರಡು ಲಿಜರ್ಡ್‌​ (ಹಲ್ಲಿಗಳ ಜಾತಿಗೆ ಸೇರಿದ ಸರೀಸೃಪ) ಕುಸ್ತಿಯಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೊದಲ ನೋಟದಲ್ಲಿ ಅವರೆಡು ಒಂದನ್ನೊಂದು ತಬ್ಬಿಕೊಂಡಂತೆ ಕಾಣಿಸುತ್ತದೆ. ಆದರೆ, Read more…

ವಾರದಲ್ಲಿ ನಾಲ್ಕೇ ದಿನ ಶಾಲೆ: ಕಚೇರಿ ಅವಧಿಯೂ ಕಡಿತ, 7 ಗಂಟೆ ಕೆಲಸ, ಕಾರ್ಖಾನೆಗಳಿಗೆ ವಾರಾಂತ್ಯ ರಜೆ: ವಿದ್ಯುತ್ ಕೊರತೆಯಿಂದ ಕಂಗೆಟ್ಟ ಬಾಂಗ್ಲಾದೇಶ ನಿರ್ಧಾರ

ಢಾಕಾ: ವಿದ್ಯುತ್ ಕೊರತೆ ಎದುರಿಸುತ್ತಿರುವ ಬಾಂಗ್ಲಾದೇಶ ಶಾಲೆ ಮತ್ತು ಕಚೇರಿ ಸಮಯವನ್ನು ಕಡಿತಗೊಳಿಸಿದೆ. ಬಾಂಗ್ಲಾದೇಶವು ತನ್ನ ಎಲ್ಲಾ ಡೀಸೆಲ್-ಚಾಲಿತ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಿದ್ದು, ವಿದ್ಯುತ್ ಕೊರತೆ ತೀವ್ರವಾಗಿದೆ, ವಾರಕ್ಕೆ Read more…

ಬಿಯರ್​ ಕುಡಿಯಲು ಸ್ಟ್ರಾ ಬದಲು ಹಾಟ್​ ಡಾಗ್​ ಬಳಕೆ; ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ವಿಷಯಗಳಿಗೇನು ಕೊರತೆಯಿಲ್ಲ. ಅನೇಕ ಸಂದರ್ಭದಲ್ಲಿ ವಿಡಿಯೋ ಹುಚ್ಚುಚ್ಚಾಗಿ ವೈರಲ್​ ಆಗಿಬಿಡುತ್ತದೆ. ಇದೀಗ ಚಲಾವಣೆಗೆ ಬಂದಿರುವ ಚಿಕ್ಕ ವಿಡಿಯೋ ಕ್ಲಿಪ್​ನಲ್ಲಿ, ಬೇಸ್​ಬಾಲ್​ ಆಟದ ಮೈದಾನದಲ್ಲಿ ಕುಳಿತಿದ್ದ Read more…

ಈ ದೇಶದಲ್ಲಿ ಪತ್ತೆಯಾಗಿದೆ ವಿಶ್ವದ ಅತಿ ದೊಡ್ಡ ಡೈನೋಸಾರ್‌; 82 ಅಡಿ ಉದ್ದವಿದೆ ಅಸ್ಥಿಪಂಜರ…!

ಮನೆಯ ಸುತ್ತ ಅಡಗಿಸಿಟ್ಟಿರೋ ನಿಧಿ ಸಿಕ್ಕು ಯಾರೋ ಶ್ರೀಮಂತರಾದ ಕಥೆಯನ್ನು ನೀವು ಕೇಳಿರಬಹುದು. ಆದರೆ ನಾವು ನಿಮಗೆ ಹೇಳಲು ಹೊರಟಿರುವುದು ತನ್ನ ಮನೆಯ ಹಿತ್ತಲಿನಲ್ಲಿದ್ದ ಬಹುಮುಖ್ಯ ವಸ್ತುವನ್ನು ಕಂಡುಹಿಡಿದ Read more…

UFO ಹಾರಾಟ ಸೆರೆ ಹಿಡಿದ ಪೈಲೆಟ್…! ಫೋಟೋ ವೈರಲ್

ಏಲಿಯನ್ಸ್​ ಮತ್ತು ಯುಎಫ್ಒ ಬಗ್ಗೆ ಜಗತ್ತಿನಲ್ಲಿ ಬಹಳ ಕುತೂಹಲವಿದೆ. ಅನೇಕ ಬಾರಿ ಊಹಾಪೋಹಗಳ ನಡುವೆ ಫೋಟೋ, ವಿಡಿಯೋ ಕಾಣಿಸಿಕೊಳ್ಳುತ್ತದೆ. ಈಗ ಆಗಿರುವುದೂ ಅದೇ. ವಿಮಾನಯಾನ ಪೈಲಟ್​ ಒಬ್ಬರು ಗುರುತಿಸಲಾಗದ Read more…

ಬಾಂಗ್ಲಾದೇಶದಲ್ಲಿ ತೀವ್ರ ಇಂಧನ ಕೊರತೆ, ವಿದ್ಯುತ್‌ ಉಳಿತಾಯ ಮಾಡಲು ಸರ್ಕಾರ ಕೈಗೊಂಡಿದೆ ಇಂಥಾ ಕ್ರಮ!

ಬಾಂಗ್ಲಾದೇಶ ಕೂಡ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗುವ ಸೂಚನೆಗಳು ಸಿಕ್ಕಿವೆ. ಬಾಂಗ್ಲಾದಲ್ಲಿ  ಇಂಧನ ಮತ್ತು ವಿದ್ಯುತ್‌ ಕೊರತೆ ತಲೆದೋರಿದೆ. ಪರಿಣಾಮ ವಾರದಲ್ಲಿ ನಾಲ್ಕು ದಿನಗಳು ಮಾತ್ರ ಶಾಲಾ, ಕಾಲೇಜುಗಳು Read more…

ಪ್ರವಾಹದ ಅಬ್ಬರಕ್ಕೆ ತತ್ತರಿಸಿ ಹೋಗಿದೆ ಪಾಕಿಸ್ತಾನ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

ನೆರೆಯ ರಾಷ್ಟ್ರ ಪಾಕಿಸ್ತಾನ ಪ್ರವಾಹದ ಸುಳಿಗೆ ಸಿಲುಕಿದೆ. ಪಾಕಿಸ್ತಾನ ಸರ್ಕಾರ ದೇಶದಲ್ಲಿ ‘ರಾಷ್ಟ್ರೀಯ ತುರ್ತುಸ್ಥಿತಿ’ಯನ್ನು ಘೋಷಿಸಿದೆ. ಪ್ರವಾಹ ಪೀಡಿತ ಜನರ ಪುನರ್ವಸತಿಗೆ ಸಹಾಯ ಮಾಡಲು ದೇಣಿಗೆಗಳನ್ನು ಕೋರಿದೆ. ಪಾಕ್‌ Read more…

BIG NEWS: ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

ಇಸ್ಲಾಮಾಬಾದ್: ಭಾರಿ ಮಳೆ, ಪ್ರವಾಹದಿಂದಾಗಿ ತತ್ತರಿಸಿರುವ ಪಾಕಿಸ್ತಾನದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಪಾಕ್ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಪ್ರವಾಹದ ಹೊಡೆತಕ್ಕೆ ಪಾಕಿಸ್ತಾನದಲ್ಲಿ 343 ಮಕ್ಕಳು Read more…

SHOCKING NEWS: ಅಮೆರಿಕದಲ್ಲಿ ಭಾರತೀಯರಿಗೆ ಜನಾಂಗೀಯ ನಿಂದನೆ; ‘ಐ ಹೇಟ್ ಯು ಇಂಡಿಯನ್ಸ್’ ಎಂದ ಅಮೆರಿಕನ್ ಮಹಿಳೆ

ಅಮೆರಿಕದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು ಮೆಕ್ಸಿಕನ್ – ಅಮೆರಿಕನ್ ಮಹಿಳೆಯೊಬ್ಬಳು ಭಾರತೀಯ ಮೂಲದ ನಾಲ್ವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿರುವುದಲ್ಲದೆ, ಅಶ್ಲೀಲವಾಗಿ ಕಿರುಚಾಡಿದ್ದಾಳೆ. ಜೊತೆಗೆ ‘ಐ ಹೇಟ್ ಯು Read more…

ಕಿಕ್ಕಿರಿದ ರೈಲಿನ ಟಾಪ್​ ಏರಲು ಯತ್ನಿಸಿದ ಮಹಿಳೆ…! ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಬಾಂಗ್ಲಾದೇಶದಲ್ಲಿ ಕಿಕ್ಕಿರಿದು ತುಂಬಿದ್ದ ರೈಲಿನ ಟಾಪ್​ ಮೇಲೆ ಜನರು ಪ್ರಯಾಣಿಸುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೈಲಿನಲ್ಲಿ ಪ್ರಯಾಣಿಸಲು ಪರಸ್ಪರ ತಳ್ಳುವ ಮತ್ತು ಜಗಳವಾಡುವ ವಿಡಿಯೊಗಳು Read more…

ಕಾರು ಕದ್ದ ಕಳ್ಳ ಮಾಲು ಸಮೇತ ಸಿಕ್ಕಿಬಿದ್ದಿದ್ದೆಲ್ಲಿ ಗೊತ್ತಾ ?

ಸ್ಪೇನ್​ನಲ್ಲಿ ಕಳ್ಳನೊಬ್ಬ ತನ್ನ ಕದ್ದ ವಾಹನದೊಂದಿಗೆ ಸಿಕ್ಕಿಬಿದ್ದ ಪ್ರಸಂಗ ನಡೆದಿದೆ. ಮಂಗಳವಾರ ಸ್ಪ್ಯಾನಿಷ್​ ರಾಜಧಾನಿ ಮ್ಯಾಡ್ರಿಡ್​ನಿಂದ ಈ ಘಟನೆ ವರದಿಯಾಗಿದ್ದು, ಕಳ್ಳನನ್ನು ರಕ್ಷಿಸಲು ಮತ್ತು ಬಂಧಿಸಲು ತುರ್ತು ಅಧಿಕಾರಿಗಳು Read more…

ಲಂಡನ್ ನಲ್ಲಿ ‘ಗೋ ಪೂಜೆ’ ನೆರವೇರಿಸಿದ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬ್ರಿಟನ್ ಮುಂದಿನ ಪ್ರಧಾನಿ ಎಂದೇ ಪರಿಗಣಿಸಲ್ಪಟ್ಟಿರುವ ಮುಂಚೂಣಿ ಅಭ್ಯರ್ಥಿ ರಿಷಿ ಸುನಾಕ್, ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ಜೊತೆಯಲ್ಲಿ ಮಂಗಳವಾರದಂದು ಲಂಡನ್ ನಲ್ಲಿ ಗೋಪೂಜೆ ನೆರವೇರಿಸಿದ್ದಾರೆ. ಬೋರಿಸ್ Read more…

ಮಗು ಸತ್ತಿದೆ ಎಂದು ವೈದ್ಯರ ಘೋಷಣೆ; ಅಂತ್ಯಕ್ರಿಯೆ ವೇಳೆ ಎಚ್ಚರಗೊಂಡ ಬಾಲಕಿ….!

ಮೂರು ವರ್ಷದ ಬಾಲಕಿಯೊಬ್ಬಳು ಅಂತ್ಯಕ್ರಿಯೆಯಲ್ಲಿ ಎಚ್ಚರಗೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಆಗಸ್ಟ್ 17 ರಂದು ಮಗು ಸತ್ತಿದೆ ಎಂದು ವೈದ್ಯರು ತಪ್ಪಾಗಿ ಘೋಷಿಸಿದ್ದರು. ಮಗುವಿಗೆ ಜೀವವಿದೆ ಅನ್ನೋದು ಪೋಷಕರಿಗೂ Read more…

ಕಡಿದಾದ ಬೆಟ್ಟವೇರಿದವನಿಗೆ ದಂಡದ ಶಿಕ್ಷೆ

ಸೈಮನ್​ ಡೇ ಎಂಬ ಹೆಸರಿನ ವ್ಯಕ್ತಿ ಆಸ್ಟ್ರೇಲಿಯಾದ ಉಲುರು- ಕಟಾ ಟ್ಜುಟಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ಉಲುರು ಎಂಬ ನಿರ್ಬಂಧಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾನೆ. ಆಸ್ಟ್ರೇಲಿಯದ ಉತ್ತರ Read more…

BREAKING: ಅಮೆರಿಕಾದಲ್ಲಿ ಮತ್ತೆ ಶೂಟೌಟ್‌; ಇಬ್ಬರು ಬಲಿ, ಮೂವರಿಗೆ ಗಾಯ

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ನಾರ್ತ್ ಕ್ಯಾಪಿಟಲ್ ಮತ್ತು ಓ ಸ್ಟ್ರೀಟ್‌ನಲ್ಲಿ ಮಧ್ಯಾಹ್ನ 12:50 ರ ಸುಮಾರಿಗೆ ಶೂಟೌಟ್‌ Read more…

ಪುರುಷರ ಜೊತೆ ಅಸುರಕ್ಷಿತ ಲೈಂಗಿಕ ಸಂಬಂಧ; ಯುವಕನಿಗೆ ಏಕಕಾಲದಲ್ಲಿ ಕೋವಿಡ್‌ – ಮಂಕಿಪಾಕ್ಸ್‌ – ಎಚ್‌ಐವಿ ಸೋಂಕು…!

ಇಟಲಿಯ ವ್ಯಕ್ತಿಯೊಬ್ಬನಿಗೆ ಒಮ್ಮೆಲೇ ಕೋವಿಡ್‌, ಮಂಕಿಪಾಕ್ಸ್‌ ಮತ್ತು ಎಚ್‌ಐವಿ ಸೋಂಕು ತಗುಲಿದೆ. ಜುಲೈನಲ್ಲಿ ಈತ ಸ್ಪೇನ್‌ಗೆ ಪ್ರವಾಸ ಹೋಗಿದ್ದ. ಅಲ್ಲಿ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದಾನೆ. ಪರಿಣಾಮ ಆತನಿಗೆ Read more…

ಬೆರಗುಗೊಳಿಸುವಂತಿದೆ ಆಸ್ಟ್ರೋಗ್ರಾಫರ್​ ಸೆರೆಹಿಡಿದ ಚಂದ್ರನ ಫೋಟೋ

ಚಂದ್ರ ಖಗೋಳಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಸಾಮಾನ್ಯ ಜನರಿಗೆ ಆಕರ್ಷಣೆಯ ವಿಷಯವಾಗಿ ಉಳಿದಿದ್ದಾನೆ. ಚಂದ್ರನ ಬಗ್ಗೆ ಒಂದು ವಿಶೇಷ ಆಪ್ತತೆಯೂ ಇದೆ. ಚಂದ್ರನತ್ತ ನಾಸಾದ ಆರ್ಟೆಮಿಸ್​ 1 ಮಿಷನ್​ ಪ್ರಾರಂಭಿಸುವ Read more…

ವಿಮಾನ ನಿಲ್ದಾಣದಲ್ಲಿ ಕಾರು ಬಿಟ್ಟು ವಿದೇಶಕ್ಕೆ ತೆರಳಿದ್ದ ದಂಪತಿಗೆ ವಾಪಾಸ್‌ ಬಂದಾಗ ಕಾದಿತ್ತು ಶಾಕ್…!

ಸ್ಪೇನ್​ಗೆ ರಜೆ ಸಂದರ್ಭದಲ್ಲಿ ವಿಶ್ರಮಿಸಲು ತೆರಳಿದ್ದ ಬ್ರಿಟಿಷ್​ ದಂಪತಿ ವಾಪನ್​ ತಮ್ಮೂರಿಗೆ ಬಂದಾಗ ಶಾಕಿಂಗ್​ ರೂಪದಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ಗ್ಯಾರಿ ಥಾರ್ಸ್​ಟನ್​ ಮತ್ತು ಕ್ಲೇರ್​ Read more…

ಗೊಂದಲಕ್ಕೆ ಕಾರಣವಾಗಿದೆ ಮಳೆಕಾಡಿನಲ್ಲಿ ಪತ್ತೆಯಾದ ವಿಮಾನದ ಘೋಸ್ಟ್​ ಇಮೇಜ್​…!

ವಿಮಾನಗಳು ಯಾವುದೂ ಕಾಣೆಯಾಗಿಲ್ಲ, ಆದರೆ ಕಾಡಿನ ನಡುವೆ ವಿಮಾನದಂತೆ ಕಾಣಿಸುವ ಚಿತ್ರವೊಂದು ವೈರಲ್​ ಆಗಿದ್ದು, ಈ ಚಿತ್ರ ಸಾಕಷ್ಟು ಚರ್ಚೆಗೆ ಕಾರಣವಾದ್ದರಿಂದ ಸರ್ಕಾರಿ ಸಂಸ್ಥೆಗಳು ಪ್ರತಿಕ್ರಿಯೆ ನೀಡಿದ ಪ್ರಸಂಗ Read more…

ಬ್ಯಾ…..ಬ್ಯಾ…..ಎನ್ನುತ್ತ ಕುರಿಗಳಂತೆ ಓಡಾಡಿದ ಮನುಷ್ಯರು…!

ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ಸ್ಪರ್ಧೆಯೊಂದರ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇದರಲ್ಲಿ ಮನುಷ್ಯರು ಕುರಿಗಳಂತೆ ವೇಷ ಧರಿಸಿ, ಮೈದಾನದಲ್ಲಿ ಕುರಿಯ ನಡವಳಿಕೆಯನ್ನು ಅನುಕರಿಸುತ್ತಾರೆ. ಫ್ರಾನ್ಸ್​ನಲ್ಲಿ ಕುರಿ- ಮಾನವ ಸ್ಪರ್ಧೆ Read more…

ಕೆಲಸದಲ್ಲಿ ಗುರಿ ಮುಟ್ಟದಿದ್ರೆ ತಿನ್ಬೇಕು ಹಸಿ ಮೊಟ್ಟೆ….! ಈ ದೇಶದ ಉದ್ಯೋಗಿಗಳಿಗೆ ವಿಚಿತ್ರ ಶಿಕ್ಷೆ

ಪ್ರತಿ ದೇಶದಲ್ಲೂ ವಿಭಿನ್ನ ನಿಯಮ ಮತ್ತು ನಿಬಂಧನೆಗಳಿರುತ್ತವೆ. ಆದರೆ ಕಚೇರಿ ಕೆಲಸದ ವಿಚಾರಕ್ಕೆ ಬಂದ್ರೆ ಎಲ್ಲಾ ಕಡೆ ಉದ್ಯೋಗಿಗಳಿಗೆ ಒತ್ತಡ ಇದ್ದೇ ಇದೆ. ಚೀನಾದಲ್ಲಂತೂ ಕೆಲಸ ಶಿಕ್ಷೆಗೆ ಸಮಾನ. Read more…

2024 ರ ವರೆಗೂ ಸೋಲ್ಡ್‌ ಔಟ್‌ ಆಗಿವೆ ಈ ಕಂಪನಿ ಕಾರುಗಳು…! ಬೆಲೆ ಕೇಳಿದ್ರೆ ದಂಗಾಗ್ತೀರಾ

ನೀವೇನಾದ್ರೂ ಹೊಸ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಬೇಕು ಎಂದುಕೊಂಡಿದ್ರೆ 18 ತಿಂಗಳು ಕಾಯಬೇಕು. ಯಾಕಂದ್ರೆ ಇಟಲಿ ಮೂಲದ ಈ ಕಾರುಗಳಿಗೆ ಅಷ್ಟೊಂದು ಡಿಮ್ಯಾಂಡ್‌ ಇದೆ. 2024ರ ವರೆಗೂ ಲ್ಯಾಂಬೋರ್ಗಿನಿ ಕಾರುಗಳಿಗೆ Read more…

ಕೇವಲ 60 ಸೆಕೆಂಡ್​ಗಳಲ್ಲಿ ತನ್ನ ಮೂಗಿನಿಂದಲೇ 10 ಬಲೂನ್​ ಊದಿ ಗಿನ್ನಿಸ್​ ದಾಖಲೆ

60 ಸೆಕೆಂಡುಗಳಲ್ಲಿ 10 ಬಲೂನ್​ ಊದಲು ನಿಮ್ಮಿಂದ ಸಾಧ್ಯವೇ? ಹಾಗಿದ್ದರೆ ನೀವು ಗಿನ್ನಿಸ್​ ರೆಕಾರ್ಡ್​ಗೆ ಸೇರಬಹುದು. ಆದರೆ, ಈ ಪ್ರಯತ್ನವನ್ನು ಬಾಯಿಯಲ್ಲಿ ಮಾಡುವಂತಿಲ್ಲ, ಮೂಗಿನಿಂದ ಬಲೂನ್​ ಊದಬೇಕಾಗುತ್ತದೆ. ಗಿನ್ನೆಸ್​ Read more…

ʼಮೆಕ್​ ಡೊನಾಲ್ಡ್ʼ​ ​ಗೆ ನುಗ್ಗಿ ತಿಂಡಿ, ಪಾನೀಯ ದೋಚಿದ ಗುಂಪು

ಯುವಕರ ಗುಂಪು ನಾಟಿಂಗ್​ಹ್ಯಾಮ್​ ನಗರ ಕೇಂದ್ರದಲ್ಲಿರುವ ಮೆಕ್​ಡೊನಾಲ್ಡ್​ ರೆಸ್ಟೋರೆಂಟ್​ಗೆ ನುಗ್ಗಿ ತಿಂಡಿ ತಿನಿಸು ಮತ್ತು ತಂಪು ಪಾನೀಯಗಳನ್ನು ದೋಚಿರುವ ಪ್ರಸಂಗ ನಡೆದಿದೆ. ಪೊಲೀಸರ ಪ್ರಕಾರ, ಸುಮಾರು 50 ಹದಿಹರೆಯದವರ Read more…

ಶಾಲೆಯಲ್ಲಿ ಶೂಟಿಂಗ್​ ನಡೆದರೆ ರಕ್ಷಿಸಿಕೊಳ್ಳುವುದು ಹೇಗೆ…..? ತಾಯಿ ಹೇಳಿಕೊಟ್ಟ ಪಾಠ

ಮುಂದುವರಿದ ದೇಶದ ಶಾಲೆಗಳಲ್ಲಿ ಆಗಾಗ್ಗೆ ಶೂಟಿಂಗ್​ ಅವಘಡ ನಡೆಯುವುದುಂಟು. ಅಮೆರಿಕಾದಲ್ಲಿ ಸಾಕಷ್ಟು ಪ್ರಕರಣ ನಡೆಯುತ್ತಿವೆ. ಹೀಗಾಗಿ ತಾಯಂದಿರು ಶೂಟಿಂಗ್​ನಿಂದ ರಕ್ಷಿಸಿಕೊಳ್ಳುವ ಪಾಠವನ್ನು ತಮ್ಮ ಮಕ್ಕಳಿಗೆ ಮಾಡಬೇಕಾದ ಅನಿವಾರ್ಯತೆ ಇದೆ. Read more…

ಜನಸಂದಣಿಯಲ್ಲಿ ತಂದೆಯಿಂದ ದೂರಾದ ಬಾಲಕ; ತಂದೆ ಹೆಸರು ಹಾಡಿ ಕರೆದ ಜನ….!

ಇದೊಂದು ಹೃದಯ ಸ್ಪರ್ಷಿ ವಿಡಿಯೋ. ಜನ ಸಂದಣಿಯಲ್ಲಿ ತಂದೆಯಿಂದ ತಪ್ಪಿಸಿಕೊಂಡ ಮಗುವನ್ನು ಅಲ್ಲಿದ್ದ ಜನರೆಲ್ಲ ಒಟ್ಟಾಗಿ ಸೇರಿ ಒಂದು ಮಾಡುವ ವಿಶೇಷ ಸಂದರ್ಭವದು. ಇದು ಎಂತವರ ಹೃದಯವನ್ನೂ ಕರಗಿಸಿಬಿಡುತ್ತದೆ. Read more…

24 ಗಂಟೆಗಳಲ್ಲಿ ಐಷಾರಾಮಿ ಮನೆ ನಿರ್ಮಾಣ, ಅಮೆರಿಕದ ಕಂಪನಿಯ ಹೊಸ ಪ್ರಯತ್ನವಿದು…!

ಪ್ಲಾಸ್ಟಿಕ್‌ ಪರಿಸರಕ್ಕೆ ಹಾನಿಕಾರಕ. ಹಾಗಾಗಿ ಅದನ್ನು ಮರುಬಳಕೆ ಮಾಡುವುದು ಸೂಕ್ತ. ಇದೀಗ ಪ್ಲಾಸ್ಟಿಕ್ ಅನ್ನು ಮನೆಕಟ್ಟಲು ಬಳಸಲಾಗುತ್ತಿದೆ. 3ಡಿ ಪ್ರಿಂಟ್ ಮೂಲಕ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ. ಲಾಸ್ ಏಂಜಲೀಸ್ ಮೂಲದ Read more…

ಈ ನಗರದಲ್ಲಿ 60 ವರ್ಷಗಳಿಂದ ಹೊತ್ತಿ ಉರಿಯುತ್ತಿದೆ ಬೆಂಕಿ, ಹರಸಾಹಸಪಟ್ಟರೂ ಆರುತ್ತಿಲ್ಲ ಅಗ್ನಿ ಜ್ವಾಲೆ…..!

ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ 60 ವರ್ಷಗಳಿಂದ ಹೊತ್ತಿ ಉರಿಯುತ್ತಿರುವ ನಗರವೊಂದಿದೆ. ಇಲ್ಲಿ ವಾಸಿಸುವ ಜನರು ವಲಸೆ ಹೋಗಿದ್ದಾರೆ. 1962ರಲ್ಲಿ ಪ್ರಾರಂಭವಾದ ಈ ಬೆಂಕಿಯನ್ನು ನಂದಿಸಲು ಸಾಕಷ್ಟು ಪ್ರಯತ್ನ ಮಾಡಿದ್ರೂ ಸಾಧ್ಯವಾಗಿಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...