alex Certify International | Kannada Dunia | Kannada News | Karnataka News | India News - Part 159
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯರನ್ನು ನೆನಪಿಸುತ್ತೆ ಈ ಸುಂದರ ವಿಡಿಯೋ

ಅಜ್ಜ- ಅಜ್ಜಿ ಮತ್ತು ಮೊಮ್ಮಕ್ಕಳ ನಡುವೆ ವಿಶೇಷ ಬಾಂಧವ್ಯ ಇರುತ್ತದೆ. ವಿಶೇಷ ಕಾಳಜಿ, ಆತ್ಮೀಯತೆ ಹಾಸು ಹೊಕ್ಕಾಗಿರುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ವಿಡಿಯೋದಲ್ಲಿ ಮೊಮ್ಮಗಳ ಮದುವೆ ಸಂಭ್ರಮದಲ್ಲಿರುವ Read more…

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಕ್;‌ ಮುಗಿಲುಮುಟ್ಟಿದ ಪೆಟ್ರೋಲ್‌ ದರ

ಪ್ರಧಾನಿ ಶೆಹಬಾಜ್​ ಷರೀಫ್​ ನೇತೃತ್ವದ ಪಾಕಿಸ್ತಾನ ಸರ್ಕಾರವು ಪ್ರಸ್ತುತ ಹಣದುಬ್ಬರವನ್ನು ಎದುರಿಸುತ್ತಿದೆ. ಇಂದು ಪಾಕಿಸ್ತಾನ ಸರ್ಕಾರವು ಪ್ರತಿ ಲೀಟರ್​ ಪೆಟ್ರೋಲ್​ ಬೆಲೆಯನ್ನು 1.45 ಪಿಕೆಆರ್ ಏರಿಕೆ ಮಾಡಿದ್ದು, ಈ Read more…

ನಿಮ್ಮ ಮಕ್ಕಳು ‘ಇಂಟರ್ನೆಟ್ ವ್ಯಸನಿ’ಗಳಾಗಿದ್ದಾರಾ….? ತಪ್ಪಿಸಲು ಹೀಗೆ ಮಾಡಿ

ಡಿಜಿಟಲ್ ಯುಗದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬರ್ತಿರುವುದು ಸಾಮಾನ್ಯ ಸಂಗತಿ. ನೆಟ್ ನಲ್ಲಿ ಸಾಕಷ್ಟು ಶಿಕ್ಷಣ ಸಿಗುತ್ತಿರುವುದ್ರಿಂದ ಒಂದು ಹಂತದವರೆಗೆ ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆ ಓಕೆ. ಆದ್ರೆ ಇದು Read more…

BIG NEWS: ಬಾಂಗ್ಲಾದೇಶದಲ್ಲಿ ಕಿಡಿಗೇಡಿಗಳ ದುಷ್ಕೃತ್ಯ,; ಹಿಂದೂ ದೇವಾಲಯದ ವಿಗ್ರಹ ಧ್ವಂಸ

ಬಾಂಗ್ಲಾದೇಶದಲ್ಲಿ ಕಿಡಿಗೇಡಿಗಳು ಹಿಂದು ದೇವಾಲಯಕ್ಕೆ ಹಾನಿ ಮಾಡಿದ್ದಾರೆ. ದೇವರ ವಿಗ್ರಹಗಳನ್ನು ಒಡೆದು ಹಾಕಿದ್ದಾರೆ. ಬಾಂಗ್ಲಾದೇಶದ ಬಾರಿಸಾಲ್‌ನ ಮೆಹೆಂದಿಗಂಜ್ ಉಪಜಿಲಾದಲ್ಲಿರುವ ಕಾಶಿಪುರ್ ಸರ್ಬಜನಿನ್ ದುರ್ಗಾ ದೇವಾಲಯದಲ್ಲಿ ಈ ಘಟನೆ ನಡೆದಿದೆ. Read more…

ಪತ್ತೆ ಆಯ್ತು 380 ಮಿಲಿಯನ್ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ

ಸಮುದ್ರದ ಗರ್ಭದಾಳದಲ್ಲಿ ಅಂಕೆಶಂಕೆಗೂ ಮೀರಿರೋ ಜೀವಿಗಳಿವೆ. ಅದರಲ್ಲಿ ಕೆಲವೇ ಕೆಲವು ಮಾತ್ರ ನಮಗೆ ಗೊತ್ತಿರೋದು. ಇದರ ಬಗ್ಗೆ ಆಗಾಗ ಸಂಶೋಧನೆಗಳು ನಡೀತಾನೇ ಇರುತ್ತೆ. ಈ ರೀತಿಯ ಸಂಶೋಧನೆಯಿಂದಾನೇ ಸಮುದ್ರದಾಳದ Read more…

BIG NEWS: ಕೇವಲ 10 ನಿಮಿಷಗಳೊಳಗೆ ವೈರಸ್‌ ಸೋಂಕನ್ನು ಪತ್ತೆ ಮಾಡುತ್ತೆ ಈ ಫೇಸ್‌ ಮಾಸ್ಕ್‌….! ಮೊಬೈಲ್‌ ಮೂಲಕ ತಲುಪುತ್ತೆ ಸಂದೇಶ

ಕೋವಿಡ್‌ ಸಾಂಕ್ರಾಮಿಕದ ನಂತರ ಅಂತಹ ವೈರಲ್‌ ಸೋಂಕನ್ನು ಪತ್ತೆ ಮಾಡಲು ವಿಜ್ಞಾನಿಗಳು ಸಾಕಷ್ಟು ಅತ್ಯಾಧುನಿಕ ಪರಿಕರಗಳನ್ನು ಆವಿಷ್ಕರಿಸುತ್ತಲೇ ಇದ್ದಾರೆ. ಇದೀಗ ಹೊಸ ಬಗೆಯ ಫೇಸ್‌ ಮಾಸ್ಕ್‌ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. Read more…

ವಿಮಾನದಲ್ಲಿಯೇ ಪ್ರಯಾಣಿಕನ ಅಬ್ಬರ; ತತ್ತರಿಸಿದ ಸಹ ಪ್ರಯಾಣಿಕರು

ವಿಮಾನಗಳಲ್ಲಿ ಪ್ರಯಾಣಿಕರೂ ಒಂದಷ್ಟು ನಿಯಮ ಪಾಲನೆ ಕಡ್ಡಾಯ. ಆದರೆ ಅನೇಕ ಉದಾಹರಣೆಗಳಲ್ಲಿ ಪ್ರಯಾಣಿಕರು ಅಸಹನೆ ಹೊರಹಾಕಿ ವಾತಾವರಣ ಕಲುಷಿತಗೊಳಿಸುವ ಉದಾಹರಣೆಗಳಿವೆ. ಪಾಕಿಸ್ತಾನ್​ ಇಂಟರ್​ನ್ಯಾಶನಲ್​ ಏರ್​ಲೈನ್ಸ್​ (ಪಿಐಎ)ನ ಪೇಶಾವರ- ದುಬೈ Read more…

ನವಜಾತ ಶಿಶು ಉಡುಗೊರೆಯಾಗಿ ಪಡೆದಿದ್ದು ಬರೋಬ್ಬರಿ 2.8 ಮಿಲಿಯನ್​ ಡಾಲರ್‌ ಗಿಫ್ಟ್

ಶ್ರೀಮಂತರು ತಮ್ಮ ಜೀವನ ಶೈಲಿಯಲ್ಲಿ ಮಿತಿಮೀರಿದ ವರ್ತನೆ ಮೂಲಕ ಚರ್ಚೆಗೆ ಗ್ರಾಸವಾಗುವುದುಂಟು. ವಿಶ್ವದ ಅತ್ಯುತ್ತಮ ಬಾಣಸಿಗರನ್ನು ನೇಮಿಸಿಕೊಳ್ಳುವುದರಿಂದ ಹಿಡಿದು ಡಿಸೈನರ್​ ಬಟ್ಟೆಗಳನ್ನು ಖರೀದಿಸುವುದು ಮತ್ತು ವಿಹಾರ ನೌಕೆಯನ್ನು ಹೊಂದುವುದು Read more…

ಮೈ ಜುಮ್ಮೆನಿಸುವಂತಿದೆ ವ್ಯಾನ್‌ ಚಾಲಕನ ಈ ವೈರಲ್‌ ವಿಡಿಯೋ..!

ವಾಹನ ಚಾಲಕನ ಹುಚ್ಚು ಸಾಹಸದ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಹೊಳೆಗೆ ಅಡ್ಡಲಾಗಿ ಹಾಕಿದ್ದ ಎರಡು ಸಪೂರ ದಿಮ್ಮಿಗಳ ಮೇಳೆ ಈತ ವ್ಯಾನ್‌ ಅನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. Read more…

ಎಕ್ಸ್-​​ರೇ ತೆಗೆಸಿಕೊಂಡ ಮಹಿಳೆಯ ಹೊಟ್ಟೆಯಲ್ಲಿತ್ತು 55 ಬ್ಯಾಟರಿ; ಆಪರೇಷನ್ ಮಾಡಿದ್ದ ವೈದ್ಯರು ಸುಸ್ತೋ ಸುಸ್ತು..!

ಕೆಲವರಿಗೆ ಸಿಹಿ ತಿಂಡಿ ಅಂದ್ರೆ ಇಷ್ಟ, ಕೆಲವೊಬ್ಬರಿಗೆ ಹುಳಿ, ಇನ್ನೂ ಕೆಲವರಿಗೆ ಖಾರ-ಖಾರ ಇದ್ದರೆನೇ ಮಹದಾನಂದ. ಆದರೆ ಇಲ್ಲಿರುವ ಮಹಿಳೆಗೆ, ಖಾರವೂ ಇಷ್ಟ ಇಲ್ಲ, ಸಿಹಿಯೂ ಇಷ್ಟ ಇಲ್ಲ. Read more…

ಭೂಕಂಪದಿಂದಾಗಿ ಆಟಿಕೆಯಂತೆ ಅಲುಗಾಡಿದ ರೈಲಿನ ಬೋಗಿಗಳು; ವಿಡಿಯೋ ವೈರಲ್

ತೈವಾನ್‌ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪನದ ಪರಿಣಾಮ ತೈವಾನ್ 10 ಕಿಲೋಮೀಟರ್ ಆಳದಲ್ಲಿ ಕರಾವಳಿ ನಗರವಾದ ಟೈಟುಂಗ್‌ನಿಂದ ಉತ್ತರಕ್ಕೆ 50 ಕಿಲೋಮೀಟರ್ ಕಂಪನವಾಗಿರುವುದು ಯುಎಸ್ Read more…

ಓಡುವ ಮಹಿಳೆಯನ್ನ ಹಿಂಬಾಲಿಸಿದ ಕುರಿಗಳ ಹಿಂಡು; ಮನಸ್ಸಿಗೆ ಖುಷಿ ಕೊಡುವ ವಿಡಿಯೋ ವೈರಲ್

ಪ್ರಕೃತಿ ಮಧ್ಯದಲ್ಲಿ, ಹಚ್ಚ ಹಸಿರಿನ ನಡುವೆ ಯಾವತ್ತಾದ್ರೂ ಸಮಯ ಕಳೆದಿದ್ದಿರಾ..? ದೇಹಕ್ಕೆ ಮನಸ್ಸಿಗೆ ಸಿಗೋ ಖುಷಿಯೇ ಬೇರೆ. ಕೆಲವರು ಈ ರೀತಿಯ ಅನುಭವಕ್ಕಂತಾನೇ ಸಮಯವನ್ನ ಮೀಸಲಾಗಿಟ್ಟಿರುತ್ತಾರೆ. ಆಗಾಗ ಟ್ರೆಕ್ಕಿಂಗ್ Read more…

ಸೆ.26 ರಂದು ‘ಖಗೋಳ’ದಲ್ಲಿ ಸಂಭವಿಸಲಿದೆ ಅಪರೂಪದ ವಿದ್ಯಮಾನ

ಸೆಪ್ಟಂಬರ್ 26ರಂದು ಖಗೋಳದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದ್ದು, ಅಂದು ಸೌರವ್ಯೂಹದ ಅತಿ ದೊಡ್ಡ ಗ್ರಹ ಗುರು ಭೂಮಿಗೆ ಸಮೀಪ ಬರಲಿದೆ. ಎಪ್ಪತ್ತು ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಈ Read more…

ವಿಶ್ವದ ಮೊದಲ ಹಾರುವ ಮೋಟಾರ್​ ಸೈಕಲ್​ ಸಂಚಾರಕ್ಕೆ ರೆಡಿ

ಭವಿಷ್ಯದ ಸಾರಿಗೆ ಕ್ಷೇತ್ರದಲ್ಲಿ ಹಾರುವ ಕಾರುಗಳು ಮತ್ತು ಹಾರುವ ಬೈಕುಗಳು ಬರುವ ನಿರೀಕ್ಷೆಯಿದೆ. ಜಪಾನಿನ ವಾಹನ ತಯಾರಕರು ಮುಂದಿನ ವರ್ಷದ ವೇಳೆಗೆ ಯುನೈಟೆಡ್​ ಸ್ಟೇಟ್ಸ್​ನಲ್ಲಿ ಹೋವರ್ಬೈಕ್​ಗಳ ಸೇವೆ ಪ್ರಾರಂಭಿಸಲು Read more…

ಬ್ಯಾಗ್​ ಜಿಪ್​ ತೆಗೆದು ಹಣ್ಣು ಎತ್ತಿಕೊಂಡ ಕಿಲಾಡಿ ಕೋತಿ..!

ಮಂಗಗಳ ಚೇಷ್ಟೆ ಮಾಡುವ ವಿಡಿಯೋಗಳಿಗೇನು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಅವುಗಳ ಚೇಷ್ಟೆಗಳು ನೋಡಲು ಸಾಕಷ್ಟು ಮುದ್ದಾಗಿರುತ್ತವೆ. ಕೋತಿಗಳು ಪ್ರವಾಸಿ ತಾಣಗಳಲ್ಲಿ ಜನರನ್ನು ಗೋಳು ಹೊಯ್ದುಕೊಳ್ಳುವ, ಬ್ಯಾಗ್​- ಕವರ್​ಗಳನ್ನು Read more…

ಮಾಜಿ ಗೆಳತಿ ಜೊತೆಗಿದ್ದ ಎಲೋನ್ ಮಸ್ಕ್ ಫೋಟೋ ಹರಾಜು; ಹಳೆ ಪ್ರೇಮ್ ಕಹಾನಿಗೆ ಕೋಟಿ ಕೋಟಿ ರೂಪಾಯಿ

ಸಂಬಂಧಗಳು ಮುರಿದರೆ ಯಾರಿಗೆ ನೋವಾಗೊಲ್ಲ ಹೇಳಿ. ಜೊತೆಗೆ ಕಳೆದ ಸಮಯ, ಮಾತು, ಜಗಳ ಎಲ್ಲವೂ ನೆನಪಾಗಿ ಮನಸ್ಸು ಕೊರಗುತ್ತಲೇ ಇರುತ್ತೆ. ಕೆಲವರು ಈ ನೋವಿನಿಂದ ಬೇಗನೆ ಹೊರಗೆ ಬಂದು Read more…

ಭಾರತ –ಪಾಕ್ ಪಂದ್ಯದ ನಂತ್ರ ಈ ಊರಲ್ಲಿ ಪದೇ ಪದೇ ಹಿಂದೂ –ಮುಸ್ಲಿಮರ ಗಲಾಟೆ: ಲೀಸೆಸ್ಟರ್ ನಗರದಲ್ಲಿ ಬಿಗಿ ಭದ್ರತೆ

ಬ್ರಿಟನ್ ನ ಲೀಸೆಸ್ಟರ್ ನಗರದಲ್ಲಿ ಹಿಂದೂ, ಮುಸ್ಲಿಮರು ಗಲಾಟೆ ಮಾಡಿಕೊಂಡಿದ್ದಾರೆ. ಭಾರತ, ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಿರಂತರವಾಗಿ ಲೀಸೆಸ್ಟರ್ ನಗರದಲ್ಲಿ ಗಲಾಟೆ ನಡೆಯುತ್ತಿದೆ. ಆಗಸ್ಟ್ 28 ರಂದು Read more…

ದಿಗ್ಭ್ರಮೆಗೊಳಿಸುವಂತಿದೆ ಆಳ ಸಮುದ್ರದಲ್ಲಿದ್ದ ಶಾರ್ಕ್ ಫೋಟೋ…!

ಪ್ರಪಂಚವು ಲೆಕ್ಕವಿಲ್ಲದಷ್ಟು ರಹಸ್ಯಗಳಿಂದ ತುಂಬಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾನವರು ಇನ್ನೂ ನಿಸರ್ಗದ ಗುಪ್ತ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾದ ಮೀನುಗಾರರೊಬ್ಬರು ಹಿಂದೆಂದೂ ನೋಡಿರದ ಶಾರ್ಕ್​ನ ದಿಗ್ಭ್ರಮೆಗೊಳಿಸುವ ಫೋಟೋವನ್ನು Read more…

ವಿಶ್ವದಲ್ಲಿದೆಯಾ ಇನ್ನೂ ಒಂದು ಗ್ರಹ ? ಹೊಸ ಅಧ್ಯಯನದಲ್ಲಿದೆ ಸಾಕ್ಷ್ಯ

ಮಾನವರು ಕಂಡು ಕೇಳರಿಯದ ಹೊಸ ಗ್ರಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತದೆ, ಊಹಾಪೋಹಗಳು ಕೇಳಿಬರುತ್ತದೆ. ಈಗ ಪುನಃ ಅಂತಹದ್ದೊಂದು ಚರ್ಚೆ ನಡೆದಿದೆ. ವಿಶ್ವದಲ್ಲಿ ಇನ್ನೊಂದು ಗ್ರಹ ಇರಬಹುದು ಎಂದು ಖಗೋಳ Read more…

WATCH: ಮಳೆ ನಡುವೆ ರಸ್ತೆ ದಾಟಿಸಲು ವ್ಯಕ್ತಿಯಿಂದ ಸಖತ್‌ ಐಡಿಯಾ

ಜಗತ್ತಿನ ಅನೇಕ ದೇಶಗಳಲ್ಲಿ ವಿಪರೀತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಗರ ಪ್ರದೇಶಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಪರದಾಡುವುದು ಸಾಮಾನ್ಯವಾದ ಉದಾಹರಣೆ ಸಾಕಷ್ಟಿದೆ. ಬೆಂಗಳೂರಲ್ಲಿ ಅದೇ ಅನುಭವವಾಗಿದೆ. ಆದರೆ, ಪ್ರತಿಕೂಲತೆಯ Read more…

WATCH: ಅಪರೂಪದ ನೀಲಿ ಚೇಳೆಡಿ ಪತ್ತೆ

ಸಮುದ್ರ ಅಂತಾ ಸುಮ್ನೆ ಹೇಳಲ್ಲ. ಅದರಡಿಯಲ್ಲಿ ಊಹೆಗೂ ನಿಲುಕದಷ್ಟು ಕೂತೂಹಲಕಾರಿ, ಅಚ್ಚರಿ ಅಂಶಗಳು, ಕೊಟ್ಯಂತರ ಜೀವಿಗಳು ಇವೆ. ಆ ಕೋಟ್ಯಂತರ ಜೀವಿಗಳಲ್ಲಿ ಆಗಾಗ ಕೆಲ ಅಪರೂಪದ ಹೊರ ಜಗತ್ತಿನ Read more…

BREAKING NEWS: ಹೆದ್ದಾರಿಯಲ್ಲೇ ಉರುಳಿಬಿದ್ದ ಬಸ್: ಭೀಕರ ಅಪಘಾತದಲ್ಲಿ 27 ಮಂದಿ ಸಾವು: ನೈಋತ್ಯ ಚೀನಾದಲ್ಲಿ ದುರಂತ

ಬೀಜಿಂಗ್: ನೈರುತ್ಯ ಚೀನಾದ ಪರ್ವತ ಪ್ರದೇಶವಾದ ಗೈಝೌ ಪ್ರಾಂತ್ಯದ ಹೆದ್ದಾರಿಯಲ್ಲಿ ಬಸ್ ಉರುಳಿಬಿದ್ದ ಪರಿಣಾಮ 27 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಭಾನುವಾರ Read more…

ತನ್ನ ಹಣವನ್ನೇ ಬ್ಯಾಂಕ್ ​ನಿಂದ ಪಡೆದುಕೊಳ್ಳಲು ಆಟಿಕೆ ಗನ್​ ಬಳಕೆ; ಇದರ ಹಿಂದಿದೆ ಶಾಕಿಂಗ್‌ ಕಾರಣ

ಲೆಬನಾನ್​ನಲ್ಲಿ ಆಥಿರ್ಕ ಪರಿಸ್ಥಿತಿ ಗಂಭೀರವಾಗಿದೆ. ಕಳೆದ ಮೂರು ವರ್ಷಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ. ಹೀಗಾಗಿ ಹಲವು ಬ್ಯಾಂಕ್​ಗಳು ಉಳಿತಾಯ ಖಾತೆಗಳ ಬಳಕೆಗೆ ನಿರ್ಬಂಧ ಹೇರಿವೆ. ಈ ತೀರ್ಮಾನದಿಂದ ಇತ್ತೀಚೆಗೆ Read more…

ಯುದ್ದ ಪೀಡಿತ ಉಕ್ರೇನ್​ ನಲ್ಲಿ ಯುಎಫ್‌ಒ ಹಾರಾಟ ?

ರಷ್ಯಾ ಮತ್ತು ಉಕ್ರೇನ್​ ಯುದ್ಧ ನಡೆಯುತ್ತಿರುವ ನಡುವೆ ಯುಎಫ್‌ಓ​ ಸುದ್ದಿಮಾಡಿದೆ. ಉಕ್ರೇನ್​ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಹಯೋಗದೊಂದಿಗೆ ಕೈವ್​ನ ಮುಖ್ಯ ಖಗೋಳ ವೀಕ್ಷಣಾಲಯವು ಬಿಡುಗಡೆ ಮಾಡಿದ ಇತ್ತೀಚಿನ ಪ್ರಕಟಣೆಯ Read more…

43 ವರ್ಷಗಳಲ್ಲಿ 53 ಮಹಿಳೆಯರನ್ನು ಮದುವೆಯಾದ ಸೌದಿ ವ್ಯಕ್ತಿ ! ಆದರೂ ಸಿಕ್ಕಿಲ್ಲವಂತೆ ಶಾಂತಿ – ಸ್ಥಿರತೆ

ಸೌದಿ ಅರೇಬಿಯಾದ 63 ವರ್ಷದ ವ್ಯಕ್ತಿಯೊಬ್ಬರು ಭಾವನಾತ್ಮಕ “ಸ್ಥಿರತೆ” ಗಾಗಿ 53 ಮಹಿಳೆಯರನ್ನು ವಿವಾಹವಾಗಿದ್ದಾರೆ. ಈ ‘ಶತಮಾನದ ಬಹುಪತ್ನಿತ್ವವಾದಿ’ ಎಂದು ಅಡ್ಡಹೆಸರು ಹೊಂದಿರುವ ಅಬು ಅಬ್ದುಲ್ಲಾ ಹಲವಾರು ಬಾರಿ Read more…

WATCH: ಬ್ರೆಜಿಲ್ ಬೀಚ್ ನಲ್ಲಿ ಬೀಡುಬಿಟ್ಟ ಸಾವಿರಾರು ಮೊಸಳೆಗಳು; ಬೆಚ್ಚಿಬಿದ್ದ ಸ್ಥಳೀಯರು

ಬ್ರೆಜಿಲ್ ನ ಬೀಚ್ ಒಂದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೊಸಳೆಗಳು ಬೀಡು ಬಿಟ್ಟಿದ್ದು ಇದನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೊಸಳೆಗಳು ಈ Read more…

ಮೋದಿಯವರಿಗೆ ಮುಂಚಿತವಾಗಿ ಹುಟ್ಟುಹಬ್ಬದ ಶುಭ ಕೋರಲಾರೆ ಎಂದ ಪುಟಿನ್; ಇದರ ಹಿಂದಿದೆ ಈ ಕಾರಣ

ಪ್ರಧಾನಿ ನರೇಂದ್ರ ಮೋದಿಯವರು ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮದಿನದಂದು ಗಣ್ಯರಿಂದ ಹಿಡಿದು ಶ್ರೀಸಾಮಾನ್ಯರವರೆಗೆ ಎಲ್ಲರಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಮಧ್ಯೆ ನರೇಂದ್ರ ಮೋದಿಯವರು Read more…

‌ʼವಾಟ್ಸಾಪ್ʼ ಬಳಕೆದಾರರು ಮಾಡಲೇಬೇಡಿ ಈ ತಪ್ಪು…!

ಕೈನಲ್ಲೊಂದು ಮೊಬೈಲ್, ಚಾಟ್ ಗೊಂದು ವಾಟ್ಸಾಪ್ ಇಷ್ಟಿದ್ದರೆ ಸಾಕು ಸಮಯ ಸರಿದಿದ್ದು ತಿಳಿಯೋದಿಲ್ಲ ಕೆಲವರಿಗೆ. ಈ ಮಾತುಕತೆಗೆ ಮಿತಿ ಇಲ್ಲ. ಕೆಲವೊಮ್ಮೆ ಖಾಸಗಿ ವಿಚಾರಗಳನ್ನು ಹಂಚಿಕೊಂಡು ಆಪತ್ತಿಗೆ ಸಿಲುಕುತ್ತಾರೆ Read more…

BIG BREAKING: ಧಗಧಗನೆ ಉರಿಯುತ್ತಿದೆ ಚೀನಾದ ಬಹುಮಹಡಿ ಕಟ್ಟಡ; ಅಡಿಯಿಂದ ತುದಿಯವರೆಗೂ ಆವರಿಸಿದೆ ಬೆಂಕಿ

ಚೀನಾದ ದಕ್ಷಿಣ ಪ್ರಾಂತ್ಯದ ಹುನಾನ್‌ ನ Changsha ನಗರದ ಬಹುಮಹಡಿ ಕಟ್ಟಡ ಡೌನ್‌ ಟೌನ್‌ ಗೆ ಬೆಂಕಿ ತಗುಲಿದ್ದು, ಅಡಿಯಿಂದ ತುದಿಯವರೆಗೂ ಧಗಧಗನೆ ಉರಿಯುತ್ತಿದೆ. ಈ ಕಟ್ಟಡದಲ್ಲಿ ಕಛೇರಿಗಳು Read more…

ಜಪಾನ್​ನಲ್ಲಿ ‘ಮ್ಯಾಪಲ್​ ಟನಲ್​’ ರೈಲು ಪಯಣದ ಅದ್ಭುತ ಅನುಭವ; ವಿಡಿಯೋ ವೈರಲ್

ಜಪಾನ್​ನ ಮ್ಯಾಪನ್​ ಟನಲ್​ ಒಳಗೆ ರೈಲು ಪ್ರಯಾಣದ ಅದ್ಭುತ ಕ್ಷಣ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನವೆಂಬರ್​ 2021 ರಲ್ಲಿ ಪೋಸ್ಟ್​ ಮಾಡಿದ ಕ್ಲಿಪ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...