alex Certify International | Kannada Dunia | Kannada News | Karnataka News | India News - Part 158
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿ ಸಮೀಪಿಸುತ್ತಿದೆಯಂತೆ ಕ್ಷುದ್ರ ಗ್ರಹ….! ʼನಾಸಾʼ ಎಚ್ಚರಿಕೆ

ಬಾಹ್ಯಾಕಾಶದಿಂದ ಕ್ಷುದ್ರ ಗ್ರಹವೊಂದು ಭೂಮಿಗೆ ಬರಲಿದೆ ಎಂದು ನಾಸಾ ಎಚ್ಚರಿಕೆ ಕೊಟ್ಟಿದೆ. ಸುಮಾರು ಒಂದು ಮನೆಯಷ್ಟು ಈ ಗ್ರಹ ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವಾರವೇ ಈ ಬಗ್ಗೆ Read more…

ನೀರಿನ ಮೇಲೆ ಇಳಿದ ಕಾಗೋರ್ ವಿಮಾನ; ವಿಮಾನ ನಿಲ್ದಾಣ ಕ್ಲೋಸ್​…..!

ವಿಮಾನ ಲ್ಯಾಂಡಿಂಗ್​ಗೆ ಸಂಬಂಧಿಸಿದ ಅಹಿತಕರ ಘಟನೆಯಿಂದಾಗಿ ಫ್ರಾನ್ಸ್​ನ ದಕ್ಷಿಣ ಮೆಡಿಟರೇನಿಯನ್​ ಕರಾವಳಿಯಲ್ಲಿರುವ ವಿಮಾನ ನಿಲ್ದಾಣವನ್ನು ಅನಿದಿರ್ಷ್ಟ ಸಮಯದವರೆಗೆ ಮುಚ್ಚಲು ಕಾರಣವಾಗಿದೆ. ವಿಮಾನ ಹಾರಾಟವನ್ನು ಸಾಮಾನ್ಯವಾಗಿ ಸುರಕ್ಷಿತ ಸಾರಿಗೆ ವಿಧಾನವೆಂದು Read more…

ಉಕ್ರೇನ್‌ ಯೋಧನಿಗೆ ರಷ್ಯಾ ಪಡೆಗಳಿಂದ ಚಿತ್ರಹಿಂಸೆ; ಬೆಚ್ಚಿಬೀಳಿಸುತ್ತೆ ವೈರಲ್‌ ಆಗಿರೋ ಫೋಟೋ…..!

ರಷ್ಯಾ ಪಡೆಗಳಿಗೆ ಸೆರೆಸಿಕ್ಕು ಬದುಕುಳಿದಿರುವ ಉಕ್ರೇನ್‌ ಸೈನಿಕನ ಆಘಾತಕಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇವೆ. ಉಕ್ರೇನ್‌ನ ರಕ್ಷಣಾ ಸಚಿವಾಲಯ, ಯೋಧ ಮೈಖೈಲೋ ಡಯಾನೋವ್ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. Read more…

ನೈಕಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕಸರತ್ತು…! ಕೇಕ್‌ ಮೇಲೆ ರೆಸ್ಯೂಮ್‌ ಮುದ್ರಿಸಿ ಕಳಿಸಿದ ಯುವತಿ

ಉದ್ಯೋಗ ಹುಡುಕಾಟದಲ್ಲಿ ರೆಸ್ಯೂಮ್‌ ಪ್ರಮುಖ ಅಸ್ತ್ರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ನಿಮ್ಮ ವಿದ್ಯಾರ್ಹತೆ, ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳನ್ನು ರೆಸ್ಯೂಮ್‌ ವಿವರಿಸುತ್ತದೆ. ಉದ್ಯೋಗಾಕಾಂಕ್ಷಿ ಮತ್ತು ಮತ್ತು ನಿರೀಕ್ಷಿತ ನೇಮಕಾತಿದಾರರ Read more…

ಭೂಮಿಯ ಮೇಲೆ ಇರುವೆಗಳು ಎಷ್ಟಿರಬಹುದು ಯೋಚಿಸಿದ್ದೀರಾ ? ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಪಕ್ಕಾ ಲೆಕ್ಕ….!

ಮನುಷ್ಯರು ಮಾತ್ರವಲ್ಲ ಎಲ್ಲಾ ಬಗೆಯ ಜೀವಿಗಳು ಈ ಭೂಮಿಯ ಮೇಲಿವೆ. ಅವುಗಳಲ್ಲೊಂದು ಇರುವೆಗಳು. ಭೂಮಿಯ ಮೇಲೆ ಎಷ್ಟು ಇರುವೆಗಳು ಇರಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಒಮ್ಮೆಲೇ ಸಾವಿರಾರು ಇರುವೆಗಳನ್ನು Read more…

ವಿಮಾನದಲ್ಲಿ‌ ಕೇಳಿಬಂದ ಸೆಕ್ಸುಯಲ್ ನಾಯ್ಸ್ ನಿಂದ ಬೇಸ್ತುಬಿದ್ದ ಪ್ರಯಾಣಿಕರು

ಸಾಮಾಜಿಕ ಜಾಲತಾಣದಲ್ಲಿ ಸುತ್ತುತ್ತಿರುವ ಒಂದು ತಮಾಷೆಯ ವಿಡಿಯೋ, ವಿಮಾನದಲ್ಲಿನ‌ ಆಕಸ್ಮಿಕ‌ ಘಟನೆಯನ್ನು ತೋರಿಸುತ್ತಿದೆ. ಟ್ವಿಟ್ಟರ್ ಬಳಕೆದಾರ ಎಮರ್ಸನ್ ಕಾಲಿನ್ಸ್ ಇದನ್ನು ಅಪ್‌ಲೋಡ್ ಮಾಡಿದ್ದು, ವಿಮಾನದ ಇಂಟರ್‌ಕಾಮ್ ಲೈಂಗಿಕ ಶಬ್ದಗಳನ್ನು Read more…

ಹಿಜಾಬ್​ ವಿರೋಧಿಸಿ ಮಾತನಾಡಿದ್ದ ಈಜಿಪ್ಟ್​ ಮಾಜಿ ಅಧ್ಯಕ್ಷರ ಹಳೆ ವಿಡಿಯೋ ವೈರಲ್​

ಇರಾನ್​ನಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆಯ ನಡುವೆ ಈಜಿಪ್ಟ್​ ಮಾಜಿ ಅಧ್ಯಕ್ಷ ಗಮಾಲ್​ ಅಬ್ದೆಲ್​ ನಾಸರ್​ ಅವರ ಬಹಳ ಹಳೆಯ ವಿಡಿಯೋ ವೈರಲ್​ ಆಗಿದೆ. ವಿಡಿಯೋದಲ್ಲಿ ಅವರು ಈಜಿಪ್ಟ್​ನಲ್ಲಿ ಮಹಿಳೆಯರಿಗೆ Read more…

ಶವಪೆಟ್ಟಿಗೆ ಆಕಾರದ ಕಚೇರಿ ಕುರ್ಚಿಗಳು…! ಅಚ್ಚರಿ ತರಿಸಿದೆ ವಿಚಿತ್ರ ಕ್ರಿಯಾಶೀಲತೆ

ಕ್ರಿಯಾಶೀಲತೆ ಮೂಲಕ ಗಮನ ಸೆಳೆಯುವ ಕಲೆಯಲ್ಲಿ ಕೆಲವರು ಎತ್ತಿದ ಕೈ. ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ಕುಳಿತುಕೊಳ್ಳುವುದು ನಿಮ್ಮ ಸಾಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಕಂಡುಕೊಂಡಿದೆ Read more…

BIG BREAKING: ಬಲೂಚಿಸ್ತಾನದಲ್ಲಿ ಪಾಕ್ ಸೈನ್ಯದ ಹೆಲಿಕಾಪ್ಟರ್ ಪತನ

ಪಾಕಿಸ್ತಾನ ಸೈನ್ಯದ ಇಬ್ಬರು ಮೇಜರ್ ಗಳೂ ಸೇರಿದಂತೆ ಆರು ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್, ಬಲೂಚಿಸ್ತಾನದಲ್ಲಿ ಪತನಗೊಂಡಿದೆ. ಈ ಇಬ್ಬರು ಮೇಜರ್ ರ್ಯಾಂಕ್ ಅಧಿಕಾರಿಗಳು ನಾಲ್ಕು ಮಂದಿ ಎಸ್.ಪಿ.ಜಿ. ಕಮಾಂಡೋಗಳ Read more…

ಆಗಸದಲ್ಲಿ ಕಾಮನಬಿಲ್ಲಿನ ರೂಪ ಅನಾವರಣ; ದೃಶ್ಯ ನೋಡಿ ಮೂಕವಿಸ್ಮಿತರಾದ ನೆಟ್ಟಿಗರು.

ಒಂದು ಕಡೆ ತುಂತುರು ಮಳೆ….. ಇನ್ನೊಂದು ಕಡೆ, ಎಳೆ ಬಿಸಿಲು ಬೀಳ್ತಾ ಇದ್ದರೆ ಆ ಮನಮೋಹಕ ದೃಶ್ಯ ನೋಡೋದೇನೇ ಒಂದು ಖುಷಿ. ಇದರ ನಡುವೆಯೇ ಕಾಮನ ಬಿಲ್ಲು ಕಾಣಿಸಿಬಿಟ್ಟರೆ. Read more…

BREAKING: ಮಹಾಲಯ ಅಮಾವಾಸ್ಯೆ ದಿನವೇ ಘೋರ ದುರಂತ: ನದಿಯಲ್ಲಿ ದೋಣಿ ಮುಳುಗಿ 23 ಜನ ಸಾವು, ಹಲವರು ನಾಪತ್ತೆ

ಬಾಂಗ್ಲಾದೇಶದ ಕರತೋಯಾ ನದಿಯಲ್ಲಿ ಭಾನುವಾರ ದೋಣಿ ಮುಳುಗಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾವು 23 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಅಗ್ನಿಶಾಮಕ ದಳದವರು ಮತ್ತು ರಕ್ಷಣಾ ಸಿಬ್ಬಂದಿ Read more…

ಭಾರತೀಯ ಮೂಲದ 9 ವರ್ಷದ ಬಾಲಕಿಯಿಂದ ಆಪ್ ಅಭಿವೃದ್ಧಿ; ಆಪಲ್ ಸಿಇಒ ಟಿಮ್ ಕುಕ್ ಮೆಚ್ಚುಗೆ

ಭಾರತೀಯ ಮೂಲದ 9 ವರ್ಷದ ಬಾಲಕಿಯೊಬ್ಬಳು ಆಪಲ್ ಕಂಪನಿಯ ಐಫೋನ್ ಗಳಿಗೆ ಐಒಎಸ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ಇವಳ ಈ ಸಾಧನೆಗೆ ಸ್ವತಃ Read more…

ಓ ಮೈ ಗಾಡ್….! ಮೂವರು ಸಹೋದರಿಯರಿಗೆ ಒಬ್ಬನೇ ಗಂಡ

ಇದು ನಂಬಲಸಾಧ್ಯವೆಂದು ತೋರಿದರೂ, ನೈಜ ಘಟನೆ. ನಂಬಲೇ ಬೇಕು. ಹೌದು, ಒಬ್ಬ ಮಹಿಳೆ ಸಹೋದರಿಯರಿಬ್ಬರನ್ನು ತನ್ನ ಕುಟುಂಬದ ಭಾಗವಾಗಿಸಿದ್ದು, ಒಬ್ಬ ಪುರುಷನ ಜೊತೆ‌ ಮೂವರು ದಿನ ಸಾಗಿಸುತ್ತಿದ್ದಾರೆ. ವೀಡಿಯೋದಲ್ಲಿರುವ Read more…

ಬೆಚ್ಚಿಬೀಳಿಸುವಂತಿದೆ ಈ ಬೃಹತ್‌ ಮೊಸಳೆಯ ಉದ್ದ…!

ಅಪಾಯಕಾರಿ ಪ್ರಾಣಿಗಳ ವಿಷಯದಲ್ಲಿ ಸಾಹಸ ಮಾಡುವವರ ಸಂಖ್ಯೆಗೇನು ಕೊರತೆ ಇಲ್ಲ. ಇಂತವರು ತಮ್ಮ‌ ಪ್ರಾಣ ಪಣಕ್ಕಿಟ್ಟು ಕುತೂಹಲದ ವಿಚಾರಗಳನ್ನು ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಿ ಖುಷಿಪಟ್ಟುಕೊಳ್ಳುತ್ತಾರೆ. ಯುಎಸ್‌ನ ಟೆಕ್ಸಾಸ್ Read more…

ಇಂಥಾ ಕಾಯಿಲೆಯಿಂದಾಗಿ ಗಿನ್ನಿಸ್‌ ದಾಖಲೆ ಮಾಡಿದ್ದಾಳೆ ವಿಶ್ವದ ಅತಿ ಎತ್ತರದ ಮಹಿಳೆ…!

ಟರ್ಕಿಯ ರುಮೆಸಾ ಗೆಲ್ಗಿ ವಿಶ್ವದ ಅತಿ ಎತ್ತರದ ಮಹಿಳೆ ಎನಿಸಿಕೊಂಡಿದ್ದಾಳೆ. ಈಕೆ ಎತ್ತರ ಎತ್ತರ 7 ಅಡಿ 0.7 ಇಂಚುಗಳು. ಒಂದಲ್ಲ ಎರಡಲ್ಲ ಮೂರು ಗಿನ್ನಿಸ್ ದಾಖಲೆಗಳನ್ನು ಈಕೆ Read more…

ಇರಾನ್‌ ನಲ್ಲಿದೆ ಮಹಿಳೆಯರಿಗಂತಾನೇ ಚಿತ್ರ-ವಿಚಿತ್ರ ಕಾನೂನು…!

ಇರಾನ್‌ನಲ್ಲಿ ಪ್ರತಿಭಟನೆಯ ಕಿಚ್ಚು ಧಗಧಗನೆ ಹೊತ್ತಿ ಉರಿಯುತ್ತಿದೆ. ಮಹಿಳೆಯರು ರಸ್ತೆಗಿಳಿದು ಹಿಜಾಬ್‌ನಿಂದ ಹಿಡಿದು ತಮ್ಮ ಮೇಲೆ ಹೇರಿರುವ ಇತರೆ ಕಾನೂನನ್ನ ವಿರೋಧಿಸಿ ದನಿಎತ್ತಿದ್ದಾರೆ. ಕೆಲವೇ ಕೆಲ ದಿನಗಳ ಹಿಂದಿನ Read more…

ಒತ್ತಡ ಕಡಿಮೆ ಮಾಡಲು ಆರಂಭವಾಗಿದೆ ʼಮ್ಯೂಸಿಯಂ ಥೆರಪಿʼ

ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಮ್ಯೂಸಿಯಂಗೆ ಹೋಗಬೇಕೇ ? ಈ ಕಲ್ಪನೆಯು ಆಶ್ಚರ್ಯಕರವೆಂದು ತೋರುತ್ತದೆ, ಆದರೆ ಆ ಪ್ರಯತ್ನ ಬೆಲ್ಜಿಯಂನಲ್ಲಿ ನಡೆದಿದೆ. ಖಿನ್ನತೆ, ಆತಂಕ ಅಥವಾ ಒತ್ತಡದಿಂದ ಬಳಲುತ್ತಿರುವ Read more…

ಐಫೋನ್​ 14ರ ಕ್ರಾಶ್​ ಡಿಟೆಕ್ಷನ್​ ವೈಶಿಷ್ಟ್ಯ ಪರೀಕ್ಷಿಸಲು ಕಾರು ಅಪಘಾತ ನಡೆಸಿದ ಯೂಟ್ಯೂಬರ್​….!

ಮೊಬೈಲ್​ ಉತ್ಪಾದಕ ಕಂಪನಿ ಆಪಲ್​ ಈ ತಿಂಗಳ ಆರಂಭದಲ್ಲಿ ತನ್ಮ ಪ್ರಮುಖ ಉತ್ಪನ್ನದ ಹೊಸ ಸೀರೀಸ್​ ಬಿಡುಗಡೆ ಮಾಡಿ ಜಗತ್ತಿನ ಗಮನ ಸೆಳೆದಿದೆ. ಐಫೋನ್​ 14ಅನ್ನು ಅನಾವರಣಗೊಳಿಸಿದ್ದು, ಅದು Read more…

ʼನೆಪ್ಚೂನ್ʼ​ ಸುತ್ತ ಉಂಗುರ ದರ್ಶನ; 33 ವರ್ಷಗಳ ನಂತರ ಅಪರೂಪದ ಚಿತ್ರ ಸೆರೆ

ಭವ್ಯವಾದ ನೆಪ್ಚೂನ್​ ಗ್ರಹ ಉಂಗುರ ಹೊಂದಿದೆ. ನಾಸಾ ಕೂಡ ನೆಪ್ಚೂನ್​ ಫೋಟೋಶೂಟ್​ ಮಾಡಿತ್ತು. ಅದು ಇತ್ತೀಚೆಗೆ ತನ್ನ ಅಧಿಕೃತ ಇನ್​ಸ್ಟಾ ಹ್ಯಾಂಡಲ್​ನಲ್ಲಿ ಜೇಮ್ಸ್​ ವೆಬ್​ ಬಾಹ್ಯಾಕಾಶ ದೂರದರ್ಶಕದಿಂದ ಸೆರೆಹಿಡಿಯಲಾದ Read more…

ಬೆಚ್ಚಿಬೀಳಿಸುವಂತಿದೆ ʼಸೆಲ್ಫಿʼ ತೆಗೆದುಕೊಳ್ಳಲು ಈತ ಮಾಡಿರುವ ಕಾರ್ಯ

ಈಗಿನ ಕಾಲದಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ರೂಢಿಯಾಗಿಬಿಟ್ಟಿದೆ. ಅದು ಸ್ನೇಹಿತರೊಂದಿಗೆ ಆನಂದಿಸುವಾಗ, ನಿದ್ರೆಯಿಂದ ಎದ್ದ ನಂತರ ಕ್ಲಿಕ್ಕಿಸುವುದು ಸಾಮಾನ್ಯ. ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸೆಲ್ಫಿ ಪ್ರದರ್ಶಿಸಲು ಯಾವುದೇ ಅವಕಾಶಗಳನ್ನು Read more…

ಕಟ್ಟಡ ಕುಸಿದ 30 ಗಂಟೆಗಳ ನಂತರವೂ ಜೀವಂತವಾಗಿತ್ತು‌ ಪುಟ್ಟ ಮಗು…! ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್

ಕಳೆದ ವಾರ ಜೋರ್ಡಾನ್​ ರಾಜಧಾನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದರು. ಈ ನಡುವೆ ಪವಾಡ ಸದೃಶ್ಯವಾಗಿ ಮಲಕ್​ ಎಂಬ ನಾಲ್ಕು ತಿಂಗಳ Read more…

ಮಾಹ್ಸಾ ಅಮಿನಿ ಸಾವಿನ ಬೆನ್ನಲ್ಲೇ ಇರಾನ್ ನಲ್ಲಿ ಭುಗಿಲೆದ್ದ ಆಕ್ರೋಶ: ಪ್ರತಿಭಟನೆ ಹತ್ತಿಕ್ಕುವಾಗ 31 ಮಂದಿ ಸಾವು

ಮಾಹ್ಸಾ ಅಮಿನಿ ಅವರನ್ನು ನೈತಿಕ ಪೊಲೀಸರು ಬಂಧಿಸಿದ ನಂತರ ಭುಗಿಲೆದ್ದ ಪ್ರತಿಭಟನೆಗಳ ಮೇಲೆ ಇರಾನ್ ಭದ್ರತಾ ಪಡೆಗಳ ದಮನದಲ್ಲಿ ಕನಿಷ್ಠ 31 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಓಸ್ಲೋ ಮೂಲದ Read more…

ಹೆಸರಿಗೆ ಮಾತ್ರ ಬೆಸ್ಟ್ ಟೀಚರ್; ಆದರೆ ಮಾಡಿರೋ‌ ಕೆಲಸ ಕೇಳಿದ್ರೆ ಶಾಕ್ ‌ಆಗ್ತೀರಾ…!

ವಾಷಿಂಗ್ಟನ್: ಆಕೆ ಬೆಸ್ಟ್ ಟೀಚರ್ ಎಂದು ಬಿರುದು ಪಡೆದವಳು. ಆ ಸ್ಕೂಲಿನಲ್ಲಿ 20 ವರ್ಷ ಕೆಲಸ ಮಾಡಿದ್ದಕ್ಕೆ ಬಿರುದು ನೀಡಲಾಗಿತ್ತು. ಉತ್ತಮ ಶಿಕ್ಷಕಿ ಎಂದು ಬಿರುದು ಪಡೆದಾಕೆ ಮಾಡಿರೋ Read more…

ಇಂಗ್ಲೆಂಡ್‌ನಲ್ಲಿ ಹಿಂದುಗಳ ಮೇಲಿನ ದಾಳಿಗೆ ಪ್ರಚೋದನೆ; ಜಾಲತಾಣದಲ್ಲೇ ಬಯಲಾಯ್ತು ಮುಸ್ಲಿಂ ಯುಟ್ಯೂಬರ್‌ ಕೃತ್ಯ….!

ಇಂಗ್ಲೆಂಡ್‌ನ ಈಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದ ಲೀಸೆಸ್ಟರ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಮಧ್ಯೆ ಯುಟ್ಯೂಬರ್‌ ಒಬ್ಬ ಹಿಂದುಗಳ ಮೇಲೆ ದಾಳಿ ನಡೆಸುವಂತೆ ಮುಸಲ್ಮಾನರನ್ನು ಪ್ರೇರೇಪಿಸ್ತಾ ಇರೋದು ಬೆಳಕಿಗೆ ಬಂದಿದೆ. ಈತನ Read more…

BIG NEWS: ಭಾರತಕ್ಕೆ ನಕಲಿ ಕರೆನ್ಸಿ ಸರಬರಾಜು ಮಾಡ್ತಿದ್ದ ISI ಏಜೆಂಟ್ ಕಠ್ಮಂಡುವಿನಲ್ಲಿ ಹತ್ಯೆ

ಪಾಕಿಸ್ತಾನದ  ISI ಏಜೆಂಟ್ ಆಗಿದ್ದ ವ್ಯಕ್ತಿಯನ್ನು ನೇಪಾಳದ ಕಠ್ಮಂಡುವಿನಲ್ಲಿ ಹತ್ಯೆ ಮಾಡಲಾಗಿದೆ. ಆತನ ಅಡಗುತಾಣದ ಹೊರಭಾಗದಲ್ಲೇ ಸೆಪ್ಟೆಂಬರ್ 19 ರಂದು ಗುಂಡಿಕ್ಕಿ ಕೊಲ್ಲಲಾಗಿದೆ. ಹತ್ಯೆಯಾದ ಲಾಲ್‌ ಮೊಹಮ್ಮದ್‌ ಅಲಿಯಾಸ್‌ Read more…

‘ಸ್ಟ್ರೇಂಜರ್​ ಥಿಂಗ್ಸ್ ​ನಿಂದ ಪ್ರೇರಿತಗೊಂಡು ಹ್ಯಾಲೋವೀನ್​ ಡೆಕೋರೇಷನ್​; ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಹ್ಯಾಲೋವೀನ್​ ಆಚರಣೆಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯವಿದೆ. ಆದರೆ ಜನರು ಈಗಾಗಲೇ ಅದನ್ನು ಸಂಭ್ರಮಿಸಲು ಪ್ರಾರಂಭಿಸಿದ್ದಾರೆ ಮತ್ತು ಅದೂ ಸಹ ನಂಬಲಾಗದಷ್ಟು ಸೃಜನಶೀಲ ರೀತಿಯಲ್ಲಿ. ಯುಎಸ್​ನ ದಂಪತಿ ತಮ್ಮ Read more…

ನೌಕರರಿಗೆ ಹೆಚ್ಚುವರಿ ಬೋನಸ್ ಪಾವತಿಸಿ ಪರಿತಪಿಸುತ್ತಿದೆ ಈ ಕಂಪನಿ; ಮರುಪಾವತಿಗೆ ಈಗ ನೀಡಿದೆ ನೋಟಿಸ್

ಯಾವುದೇ ನೌಕರರಿಗೆ ಬೋನಸ್ ಎಂಬುದು ಸಂಭ್ರಮದ ಗಳಿಗೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ಈ ಬೋನಸ್ ಸಿಕ್ಕರೆ ಅದರಿಂದ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಾರೆ. ಹೀಗೆ ಬೋನಸ್ ಪಡೆದ ಕಂಪನಿಯೊಂದರ Read more…

ಮತ್ತೊಮ್ಮೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ಫೇಸ್ಬುಕ್‌ ಒಡೆಯ ಜುಕರ್‌ಬರ್ಗ್‌

ಫೇಸ್ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್ ಹೆಸರು ಚಿಕ್ಕ ಮಕ್ಕಳಿಗೂ ಗೊತ್ತಿದೆ. ಶ್ರೀಮಂತಿಕೆಯ ಜೊತೆಗೆ ಅಭಿಮಾನಿಗಳನ್ನೂ ಜುಕರ್ಬರ್ಗ್‌ ಸಂಪಾದಿಸಿದ್ದಾರೆ. ತಮ್ಮ ಯಶಸ್ಸಿಗೆ ಕಾರಣ ಪತ್ನಿ ಪ್ರಿಸ್ಸಿಲ್ಲಾ ಚಾನ್‌ ಅಂತಾ ಮುಕ್ತ Read more…

ರಜೆಯ ಮಜಾ ಅನುಭವಿಸಲು ಮಾಡಿ ಅಂಡಮಾನ್ – ನಿಕೋಬಾರ್ ಪ್ರವಾಸ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು. ಇವು ಬಂಗಾಳ ಕೊಲ್ಲಿಯಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಇತಿಹಾಸದ ಪ್ರಕಾರ ಇದು ಬಹುಕಾಲ ದುಷ್ಕರ್ಮಿಗಳ, ಕೊಲೆಪಾತಕಿಗಳ ಮತ್ತು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಈ ಚಿರತೆಗೆ ಆಮೆಯೇ ಆತ್ಮೀಯ ಗೆಳೆಯ

ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಸ್ನೇಹಿತರಿರುತ್ತಾರೆ ಎಂಬುದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈಗ ಅಚ್ಚರಿಯ ಗೆಳೆತನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿರತೆಯೊಂದು ಆಮೆಯೊಂದಿಗೆ ಸುತ್ತಾಡುತ್ತಿರುವ ವಿಡಿಯೊ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...