alex Certify International | Kannada Dunia | Kannada News | Karnataka News | India News - Part 154
ಕನ್ನಡ ದುನಿಯಾ
    Dailyhunt JioNews

Kannada Duniya

VIRAL VIDEO: ವ್ಯಕ್ತಿಯನ್ನು ಕೊಲ್ಲಲು ತಾನೂ ಮರವೇರಿದ ಕರಡಿ

ಕರಡಿಗಳನ್ನು ಅನೇಕ ವನ್ಯಜೀವಿ ಜೀವಶಾಸ್ತ್ರಜ್ಞರು ಉತ್ತರ ಅಮೆರಿಕದ ಅತ್ಯಂತ ಬುದ್ಧಿವಂತ ಭೂ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಯಾವುದೇ ಭೂ ಸಸ್ತನಿಗಳ ಗಾತ್ರಕ್ಕೆ ಹೋಲಿಸಿದರೆ ಕರಡಿಗಳು ಅತಿದೊಡ್ಡ ಮತ್ತು ಹೆಚ್ಚು Read more…

ಚಿರತೆಯ ಬೇಟೆಗಾಗಿ ಒಮ್ಮೆಲೇ ಮುಗಿಬಿದ್ದ 25 ಸಿಂಹಗಳು…! ಭಯಾನಕ ವಿಡಿಯೋ ವೈರಲ್​

ಸಿಂಹಗಳು ಎಷ್ಟೇ ಬಲಿಷ್ಠವಾಗಿದ್ದು, ಎಂಥದ್ದೇ ಪ್ರಾಣಿಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲುದು. ಆದರೆ ಜಿರಾಫೆಯ ವಿಷಯಕ್ಕೆ ಬಂದಾಗ ಮಾತ್ರ ಸಿಂಹಗಳು ಭಯ ಬೀಳುತ್ತವೆ. ಏಕೆಂದರೆ ಅವುಗಳನ್ನು ಕೊಲ್ಲುವುದು ಸಿಂಹಗಳಿಗೆ ಬಲು ಕಷ್ಟ. Read more…

Viral Video: ಮೆಕ್ಸಿಕೋದಲ್ಲಿ ಸೇತುವೆಗೆ ಅಪ್ಪಳಿಸಿದ ಟ್ಯಾಂಕರ್; ಭಾರಿ ಅಗ್ನಿ ಅವಘಡ- ಮನೆಗಳು ಸುಟ್ಟು ಕರಕಲು, ಜನರ ಸ್ಥಳಾಂತರ

ಮೆಕ್ಸಿಕೋ: ಇಂಧನ ತುಂಬಿದ ಟ್ಯಾಂಕರ್ ಟ್ರಕ್​ ಒಂದು, ರೈಲು ಮಾರ್ಗದ ಬಳಿ ಇರುವ ಸೇತುವೆಗೆ ಅಪ್ಪಳಿಸಿದ ಪರಿಣಾಮ ಭಾರಿ ಅಗ್ನಿ ಅವಘಡ ಸಂಭವಿಸಿದ ಘಟನೆ ಮಧ್ಯ ಮೆಕ್ಸಿಕೋದಲ್ಲಿ ನಡೆದಿದೆ. Read more…

ಕೇವಲ 45 ದಿನ ಅಧಿಕಾರದಲ್ಲಿದ್ದರೂ ವಾರ್ಷಿಕವಾಗಿ ಸಿಗುತ್ತೆ ಕೋಟಿ ರೂ. ಭತ್ಯೆ…!

ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗಿದ್ದ ಲಿಜ್ ಟ್ರಸ್ ಕೇವಲ 45 ದಿನಗಳಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಅತ್ಯಂತ Read more…

ತನ್ನೊಡೆಯನ ಮೃತದೇಹದ ಮುಂದೆ ಕುಳಿತು ರೋಧಿಸಿದ ಕೋತಿ..! ಕಣ್ಣೀರು ತರಿಸುತ್ತೆ ವೈರಲ್ ವಿಡಿಯೋ​

ಮನುಷ್ಯ ಮತ್ತು ಕೆಲವು ಪ್ರಾಣಿಗಳ ಅನುಬಂಧಕ್ಕೆ ಬೆಲೆ ಕಟ್ಟಲಾಗದು. ಅದರಲ್ಲಿ ಒಂದು ಕೋತಿ. ಇಂದು ವೈರಲ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ತನಗೆ ದಿನವೂ ಆಹಾರ Read more…

ಅಮೆರಿಕದಲ್ಲಿನ ಭಾರತೀಯರಿಗೆ ಖುಷಿ ಸುದ್ದಿ: ದೀಪಾವಳಿಗೆ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ

ನ್ಯೂಯಾರ್ಕ್​: ಮುಂದಿನ ವರ್ಷ ಅಂದರೆ 2023 ರಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಲಾಗಿದೆ. ಶಾಲೆಗಳಿಗೆ ಈ ದಿನದಂದು ರಜೆ ನೀಡುವುದಾಗಿ ಮೇಯರ್ ಎರಿಕ್ Read more…

ಸ್ಯಾಕ್ಸೋಫೋನ್ ದನಿಗೆ ಓಡೋಡಿ ಬಂದ ಹಸುಗಳು…!

ಕಿಂದರ ಜೋಗಿ ಕಥೆ ನಿಮಗೆಲ್ಲ ಗೊತ್ತೇ ಇರುತ್ತೆ. ಆತನ ಬಳಿ ಇರುವ ವಿಶೇಷ ಕೊಳಲನ್ನ ನುಡಿಸಿ, ಊರಲ್ಲಿರೋ ಇಲಿಗಳನ್ನೆಲ್ಲ ಸಂಮೋಹನ ಮಾಡಿ, ಊರನ್ನ ಇಲಿಗಳಿಂದ ಮುಕ್ತ ಮಾಡುತ್ತಾನೆ. ಅಂತಹ Read more…

SHOCKING: ಜನಾಂಗೀಯ ಕಲಹದ ನಡುವೆ ಜೈವಿಕ ಅಸ್ತ್ರ ಪ್ರಯೋಗಿಸಿದ್ದ ಇಸ್ರೇಲ್

ಇಸ್ರೇಲ್ –ಪ್ಯಾಲೇಸ್ತೀನ್ ನಡುವೆ ಜನಾಂಗೀಯ ಕಲಹಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ಧ ಜೈವಿಕ ಅಸ್ತ್ರ ಬಳಕೆ ಆರೋಪ ಕೇಳಿ ಬಂದಿದೆ. ಇಬ್ಬರು ಇತಿಹಾಸಕಾರರು ಬರೆದಿರುವ ಲೇಖನದಲ್ಲಿ ಈ ಬಗ್ಗೆ Read more…

BREAKING NEWS: ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ; ರಿಷಿ ಸುನಾಕ್ ಆಯ್ಕೆ ಸಾಧ್ಯತೆ

ಮಹತ್ವದ ಬೆಳವಣಿಗೆಯಲ್ಲಿ ಯುಕೆ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಹಳಿಗೆ ತರುವ ಬದಲು ಮತ್ತಷ್ಟು ಪಾತಳಕ್ಕೆ ತಳ್ಳಿದ ಆರೋಪದ ಹಿನ್ನೆಲೆಯಲ್ಲಿ ಅವರು ತಮ್ಮ Read more…

ಜಿರಾಫೆ ತುಳಿತಕ್ಕೆ ಒಳಗಾಗಿ 16 ತಿಂಗಳ ಕಂದಮ್ಮನ ಸಾವು; ತಾಯಿಗೆ ಗಂಭೀರ ಗಾಯ

ಡರ್ಬನ್‌ (ಆಫ್ರಿಕಾ): ವಿಶ್ವದ ಅತಿ ಎತ್ತರದ ಸಸ್ತನಿ ಎಂದೇ ಪ್ರಸಿದ್ಧಿ ಪಡೆದಿರುವ ಜಿರಾಫೆಯನ್ನು ನೋಡಲು ಹೋದ ಪುಟ್ಟ ಬಾಲಕಿಯೊಬ್ಬಳು ಅದರ ತುಳಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ದಕ್ಷಿಣ ಆಫ್ರಿಕಾದ Read more…

ಹಳಿಗಳಲ್ಲಿ ಸಿಲುಕಿಕೊಂಡ ಟ್ರಕ್‌; ನೋಡನೋಡುತ್ತಿದ್ದಂತೆಯೇ ಬಂದು ಗುದ್ದಿದ ರೈಲು

ಟೆಕ್ಸಾಸ್‌ನ ಫ್ಯಾಬೆನ್ಸ್‌ನಲ್ಲಿ ರೈಲ್ವೇ ಹಳಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಟ್ರಕ್‌ಗೆ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಹಾಗ್ ಎಂಬುವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. Read more…

ಕೋವಿಡ್-19 ʼಲಾಕ್‌ ಡೌನ್ʼ ಕಾರಣಕ್ಕೆ ತಮ್ಮ‌ ಮಗುವಿಗೆ ʼಲಾಕಿʼ ಎಂದು ಹೆಸರಿಟ್ಟ ದಂಪತಿ

ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ದೊಡ್ಡ ಪರಿಣಾಮ ಬೀರಿದೆ. ಈಗ ಅದು ತನ್ನ ಪ್ರಭಾವ ಕ್ಷೀಣಿಸುವ ಲಕ್ಷಣಗಳನ್ನು ತೋರಿಸುತ್ತಿರಬಹುದು ಆದರೆ ಅದು ಮನುಕುಲದ ಮೇಲೆ ತೋರಿದ ಪರಿಣಾಮ ಎಂದಿಗೂ Read more…

ಕೊರೊನಾ ಇನ್ನೂ ಇದೆ ಮೈಮರೆವು ಬೇಡ; ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ ಸಂದೇಶ

ಜಿನೀವಾ: ಕೋವಿಡ್​ ಓಡಿಹೋಗಿದೆ ಎಂದು ನಿಶ್ಚಿಂತೆಯಿಂದ ಇರಬೇಡಿ, ಅದಿನ್ನೂ ನಮ್ಮ ಜತೆಯೇ ಇದ್ದು, ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಸಾಂಕ್ರಾಮಿಕ ರೋಗವು Read more…

ವಿಮಾನದಲ್ಲಿ ಕಾಣಿಸಿಕೊಂಡ ಹಾವು; ಭಯಭೀತರಾದ ಪ್ರಯಾಣಿಕರು…!

ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಹಾವು ಪತ್ತೆಯಾಗಿದ್ದು, ಪ್ರಯಾಣಿಕರು ಭಯಭೀತರಾದ ಪ್ರಸಂಗ ನಡೆದಿದೆ. ಫ್ಲೋರಿಡಾದ ಟ್ಯಾಂಪಾ ನಗರದಿಂದ ನ್ಯೂಜೆರ್ಸಿಗೆ ಪ್ರಯಾಣಿಸುತ್ತಿದ್ದ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ವಿಮಾನವು ಲ್ಯಾಂಡಿಂಗ್ Read more…

ಮದುವೆ ಮೆರವಣಿಗೆ ವೇಳೆ ನ್ಯೂಯಾರ್ಕ್ ಬೀದಿಯಲ್ಲಿ ಭಾರತೀಯರ ಭರ್ಜರಿ ಡಾನ್ಸ್; ವಿಡಿಯೋ ಫುಲ್ ವೈರಲ್

ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಮೆರವಣಿಗೆ, ನೃತ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಲ್ಲದೆ ವರ – ವಧು ಕೂಡ ಡಾನ್ಸ್ ಮಾಡಿರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. Read more…

ಚಾರ್ಲ್ಸ್ – ಡಯಾನ ವಿವಾಹ ಸಂದರ್ಭದಲ್ಲಿನ 41 ವರ್ಷಗಳ ಹಿಂದಿನ ಕೇಕ್ ಹರಾಜು…!

41 ವರ್ಷಗಳ ಹಿಂದೆ ರಾಜಕುಮಾರಿ ಡಯಾನ ಮತ್ತು ಕಿಂಗ್ ಚಾರ್ಲ್ಸ್ ರಾಜಮನೆತದ ವಿವಾಹ ಸಂದರ್ಭದಲ್ಲಿ ತಯಾರಿಸಲಾಗಿದ್ದ ಕೇಕ್ ತುಂಡೊಂದನ್ನು ಹರಾಜು ಮಾಡಲಾಗುತ್ತಿದ್ದು, ಇದು ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗಬಹುದು ಎಂದು Read more…

ಚುನಾವಣೆ ಸಮೀಪಿಸುತ್ತಿದ್ದಂತೆ ಗ್ಯಾಸ್ ಬೆಲೆ ಇಳಿಕೆ ಘೋಷಣೆ

ವಾಷಿಂಗ್ಟನ್: ನಿರ್ಣಾಯಕ ಮಧ್ಯಂತರ ಚುನಾವಣೆಗೆ ಮುಂಚಿತವಾಗಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅನಿಲ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ. ಪ್ರಮುಖ ನೀತಿ ಭಾಷಣದ ವೇಳೆ ಅವರು, ಅಮೆರಿಕದಲ್ಲಿ ಇಂಧನ Read more…

BREAKING NEWS: ನೇಪಾಳದ ಕಠ್ಮಂಡುವಿನಲ್ಲಿ 5.1 ತೀವ್ರತೆಯ ಭೂಕಂಪ

ನೇಪಾಳದಲ್ಲಿ ಇಂದು 5.1 ತೀವ್ರತೆಯ ಭೂಕಂಪ ದಾಖಲಾಗಿದ್ದು, ನೇಪಾಳದ Phulpingkatti ಸಮೀಪ 10 ಕಿ.ಮೀ.  ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಹೇಳಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಭೂಕಂಪದಿಂದ Read more…

ಗಣಿತ ಕಲಿಕೆಗೆ ಶಶಿ ತರೂರ್ ಕೂದಲ ವಿನ್ಯಾಸ ಬಳಸಿಕೊಂಡ ಬಾಂಗ್ಲಾ ಶಿಕ್ಷಕ…!

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಟ್ವಿಟ್ಟರ್‌ ವಿಖ್ಯಾತ‌. ಶಬ್ದ ಭಂಡಾರ ಮತ್ತು ಹಾಸ್ಯಮಯ ಪೋಸ್ಟ್‌ಗಳ ಮೂಲಕ ಗಮನ ಸೆಳೆಯುತ್ತಾರೆ. ತಿರುವನಂತಪುರಂ ಸಂಸದರಾದ ಅವರು 8.4 ಮಿಲಿಯನ್ ಟ್ವಿಟ್ಟರ್ Read more…

ಐಫೆಲ್ ಟವರ್‌ ಮುಂದೆ ಭಾರತೀಯ ಯುವಕನ ಪ್ರಪೋಸಲ್; ವಿಡಿಯೋ ವೈರಲ್

ಸಿನಿಮಾ ಶೈಲಿಯಲ್ಲಿ ಭಾರತೀಯ ಯುವಕನೊಬ್ಬ ತನ್ನ ಮನದನ್ನೆಗೆ ಪ್ಯಾರಿಸ್ಸಿನ ಐಫೆಲ್‌ ಟವರ್‌ ಮುಂದೆ ಪ್ರಪೋಸ್‌ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹಿನ್ನಲೆಯಲ್ಲಿ ʼಮ್ಯಾರಿ Read more…

ವಿಡಿಯೋ ತೆಗೆಯಲು ಹೋಗಿ ಕೋತಿ ದಾಳಿಗೊಳಗಾದ ಯುವತಿ; ಆಘಾತಕಾರಿ ವಿಡಿಯೋ ವೈರಲ್​

ಮೆಕ್ಸಿಕೊ: ಮೆಕ್ಸಿಕೋದ ಯುವತಿಯೊಬ್ಬಳು ಮೃಗಾಲಯದಲ್ಲಿ ಕೆಲವು ಕೋತಿಗಳ ವಿಡಿಯೋ ತೆಗೆಯಲು ಹೋಗಿ ಕೋತಿಯ ದಾಳಿಗೆ ಒಳಗಾದ ಆಘಾತಕಾರಿ ಘಟನೆ ದೃಶ್ಯ ವೈರಲ್​ ಆಗಿದೆ. ಸ್ಪೈಡರ್​ ಜಾತಿಗೆ ಸೇರಿದ ಮಂಗಗಳನ್ನು Read more…

‘ಜಗತ್ತಿನ ಅತ್ಯಂತ ಕುರೂಪಿ ಮಹಿಳೆ’ಯ ನೋವಿನ ಕಥೆ; ಜೀವನ ನಿರ್ವಹಣೆಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ…!

ಜಗತ್ತಿನ ಅತ್ಯಂತ ಕುರೂಪಿ ಮಹಿಳೆ ಎಂದು ಗೂಗಲ್​ನಲ್ಲಿ ಹುಡುಕಿದಾಗ ಸಿಗುವುದು ಮೇರಿ ಆನ್ ಬೆವನ್. ಈಕೆಯ ಹೆಸರನ್ನು ಹುಡುಕಿ ಹಾಸ್ಯ ಮಾಡಿದವರು, ಮಾಡುತ್ತಿರುವವರು ಅದೆಷ್ಟೋ ಮಂದಿ. ಸಾಮಾಜಿಕವಾಗಿ ಅಸಡ್ಡೆಗೆ Read more…

ಹುಬ್ಬೇರಿಸುವಂತಿದೆ ವಿಶ್ವದ ಅತಿದೊಡ್ಡ ಬೋನಿ ಫಿಶ್ ತೂಕ…!

ಪೋರ್ಚುಗಲ್‌ನ ಅಜೋರ್ಸ್ ದ್ವೀಪಸಮೂಹದಲ್ಲಿರುವ ಫೈಯಲ್ ದ್ವೀಪದಲ್ಲಿ ಅಜೈಂಟ್ ಸತ್ತ ಮೀನೊಂದು ಇತ್ತೀಚೆಗೆ ಪತ್ತೆಯಾಗಿದ್ದು, ಅದು ವಿಶ್ವದ ಗಮನ ಸೆಳೆದಿದೆ. ಮರೈನ್ ಸೈಂಟಿಸ್ಟ್ ಈ ಮೀನನ್ನು ವಿಶ್ವದ ಅತ್ಯಂತ ತೂಕದ Read more…

ಬೆರಗುಗೊಳಿಸುವಂತಿದೆ ಈ ರಸ್ತೆಯಲ್ಲಿ ನಡೆಯುವ ವಿದ್ಯಾಮಾನದ ವಿಡಿಯೋ…!

ಮೆಕ್ಸಿಕೋದಲ್ಲಿ ಗುರುತ್ವಾಕರ್ಷಣೆಯ ಬಲವು ಕಾರ್ಯನಿರ್ವಹಿಸದಿರುವ ಸ್ಥಳವೊಂದಿದೆ ಅಥವಾ ಹಾಗೆ ತೋರುತ್ತದೆ. ಗುರುತ್ವಾಕರ್ಷಣೆಯ ನಿಯಮವನ್ನು ಧಿಕ್ಕರಿಸುವ ರಸ್ತೆಯ ವಿಡಿಯೊ ನೆಟ್ಟಿಗರನ್ನು ಬೆರಗುಗೊಳಿಸಿವೆ. ನಂಬಲಾಗದ ಅದರ ಹಿಂದಿನ ರಹಸ್ಯವನ್ನು ತಿಳಿಯಲು ಪ್ರಯತ್ನಿಸುವುದಾದರೆ, Read more…

ಲಾಟರಿಯಲ್ಲಿ 83 ಲಕ್ಷ ರೂ. ಗೆದ್ದ; ಸ್ನೇಹಿತರು ತನಗೆ ತಮಾಷೆ ಮಾಡಿದ್ದಾರೆಂದು ಭಾವಿಸಿದ್ದ…!

ಲಾಟರಿಯಲ್ಲಿ ಹಣ ಗೆಲ್ಲುವುದು ಅನೇಕರಿಗೆ ಕನಸು. ಲಾಟರಿಯಲ್ಲಿ ದೊಡ್ಡ ಮೊತ್ತ ಸಿಕ್ಕರೆ ಕಷ್ಟಗಳೆಲ್ಲ ಕರಗಿ ಸುಖವಾಗಿರಬಹುದೆಂಬುದು ಹಲವರ ಆಸೆ. ವಿದೇಶಗಳಲ್ಲಿ ಇಂದಿಗೂ ಸಹ ಲಾಟರಿ ಕ್ರೇಜ್ ಇದ್ದೇ ಇದೆ. Read more…

ಹುಟ್ಟಿದಾಗಿನಿಂದ ಒಟ್ಟಾರೆ 1000 ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದ ಮಗು ಕೊನೆಗೂ ಡಿಸ್ಚಾರ್ಜ್….!

ಅಮೆರಿಕದ ಚಿಕಾಗೋದಲ್ಲಿರುವ ಮಗುವೊಂದು ಸುಮಾರು 3 ವರ್ಷಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಅ ಮಗು ಹುಟ್ಟಿದಾಗಿನಿಂದಲೂ ಆಸ್ಪತ್ರೆಯಲ್ಲಿಯೇ ಇತ್ತು ಎಂಬುದು ಅಚ್ಚರಿಯ ಸಂಗತಿ. ಫ್ರಾನ್ಸೆಸ್ಕೊ ಬ್ರೂನೋ ಹೆಸರಿನ‌ ಮಗು Read more…

ವಿವಾಹಿತನೊಂದಿಗೆ ಓಡಿ ಹೋದ ಮಹಿಳೆಗೆ ಕಲ್ಲೇಟಿನಿಂದ ಕೊಲ್ಲುವ ಶಿಕ್ಷೆ: ತಾಲಿಬಾನಿಗಳ ಆದೇಶಕ್ಕೆ ಬೆದರಿ ಆತ್ಮಹತ್ಯೆ

ಕಾಬೂಲ್: ತಾಲಿಬಾನ್ ಉಗ್ರರ ಸರ್ಕಾರ ಕಲ್ಲಿನಿಂದ ಹೊಡೆದು ಕೊಲ್ಲಲು ಆದೇಶ ನೀಡಿದ್ದಕ್ಕೆ ಹೆದರಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ವಿವಾಹಿತ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದ ಮಹಿಳೆಯನ್ನು Read more…

ಹಾರುತ್ತಿದ್ದ ವಿಮಾನದಲ್ಲಿ ನಡೀತು ಶಾಕಿಂಗ್‌ ಘಟನೆ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ಇಸ್ತಾನ್‌ಬುಲ್‌: ಇಸ್ತಾನ್‌ಬುಲ್‌ನಿಂದ ಜಕಾರ್ತಕ್ಕೆ ಪ್ರಯಾಣಿಸುತ್ತಿದ್ದ ಟರ್ಕಿಷ್​ ಏರ್‌ಲೈನ್ಸ್ ವಿಮಾನವು ಮಧ್ಯೆಯೇ ತನ್ನ ಮಾರ್ಗವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ಇಷ್ಟಾಗಿದ್ದರೆ ಇದು ಸುದ್ದಿಯಾಗುತ್ತಲೇ ಇರಲಿಲ್ಲ. ಹೀಗೆ ಮಾರ್ಗವನ್ನು ಬದಲಾಯಿಸಿ ವಿಮಾನವನ್ನು Read more…

ತನ್ನ ಮರಿಯನ್ನು ಸಿಂಹದಿಂದ ರಕ್ಷಿಸಿದ ತಾಯಿ ಜಿರಾಫೆ

ಸಿಂಹಗಳು ಜಿರಾಫೆಗಳನ್ನು ಬೇಟೆಯಾಡುತ್ತವೆ, ಆದರೆ ಸಿಂಹಗಳಿಗೆ ಈ ಬೇಟೆ ಅಪಾಯಕಾರಿ ಮತ್ತು ಕಠಿಣವಾಗಿರುತ್ತವೆ. ಆದರೆ ಅಸಹಾಯಕ, ಅನಾರೋಗ್ಯ, ಗರ್ಭಿಣಿ ಮತ್ತು ದುರ್ಬಲ, ಮರಿ ಜಿರಾಫೆಗಳನ್ನು ಸಿಂಹ ಟಾರ್ಗೆಟ್ ಮಾಡುತ್ತವೆ. Read more…

VIRAL VIDEO: ಆತ್ಮಹತ್ಯೆಗೆತ್ನಿಸಿದ ಮಹಿಳೆಯನ್ನು ಒಳಗೆ ಒದ್ದು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ

ಟೊಕಿಯೊ: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಮಹಿಳೆಯನ್ನು ವ್ಯಕ್ತಿಯೊಬ್ಬ ಕುತೂಹಲ ರೀತಿಯಲ್ಲಿ ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಮಹಿಳೆಯನ್ನು ಅಸಾಮಾನ್ಯ ರೀತಿಯಲ್ಲಿ ರಕ್ಷಿಸಿರುವ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...