alex Certify International | Kannada Dunia | Kannada News | Karnataka News | India News - Part 149
ಕನ್ನಡ ದುನಿಯಾ
    Dailyhunt JioNews

Kannada Duniya

10 ಶತಕೋಟಿ ವರ್ಷಗಳಿಗಿಂತ ಹಳೆಯ ನಕ್ಷತ್ರಗಳನ್ನು ಕಂಡುಹಿಡಿದ ಖಗೋಳಶಾಸ್ತ್ರಜ್ಞರು

ಲಂಡನ್​: ಇಂಗ್ಲೆಂಡ್​ನ ವಾರ್ವಿಕ್ ವಿಶ್ವವಿದ್ಯಾನಿಲಯದ ನೇತೃತ್ವದ ಖಗೋಳಶಾಸ್ತ್ರಜ್ಞರ ಸಮೂಹವು ನಕ್ಷತ್ರಪುಂಜದಲ್ಲಿ ಅತ್ಯಂತ ಹಳೆಯ ಎರಡು ನಕ್ಷತ್ರಗಳನ್ನು ಕಂಡುಹಿಡಿದಿದೆ. ಈಗ ಕಂಡುಹಿಡಿದಿರುವ ಈ ನಕ್ಷತ್ರವು ಅತ್ಯಂತ ಹಳೆಯ ಕಲ್ಲಿನ ಮತ್ತು Read more…

ಅಪ್ಪನಿಗೆ ಟಾಸ್ಕ್​ ಕೊಟ್ಟು ಬೆಚ್ಚಿಬೀಳಿಸುವ ಪುಟ್ಟ ಬಾಲೆ: ವೈರಲ್​ ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಈ ಯಾಂತ್ರಿಕತೆಯ ಬದುಕಿನಲ್ಲಿ ಆಗಾಗ್ಗೆ ಕುಟುಂಬದಲ್ಲಿ ನಡೆಯುವ ಚಿಕ್ಕಪುಟ್ಟ ತಮಾಷೆಗಳು ಜೀವನದಲ್ಲಿ ಖುಷಿ ಕೊಡುತ್ತವೆ. ಅದು ಈಗಿನ ಅಗತ್ಯ ಕೂಡ ಹೌದು. ಚಿಕ್ಕಮಕ್ಕಳಿದ್ದರೆ ಮನೆಯಲ್ಲಿ ಅದುವೇ ಸೊಗಸು. ಆದರೆ Read more…

ರಷ್ಯಾ ನಾಶಪಡಿಸಿದ್ದ ವಿಶ್ವದ ಅತಿದೊಡ್ಡ ವಿಮಾನ ಮರುನಿರ್ಮಾಣಕ್ಕೆ ಚಿಂತನೆ: ಯೋಜನೆಗೆ ಬೇಕು ಕೋಟಿ ಕೋಟಿ ಹಣ…!

ಈ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್‌ ಮೇಲೆ ದಾಳಿ ಮಾಡಿದ ರಷ್ಯಾ ಸೇನೆ, ವಿಶ್ವದ ಅತಿದೊಡ್ಡ ವಿಮಾನವನ್ನು ನಾಶಪಡಿಸಿತ್ತು. ಆ ವಿಮಾನವನ್ನು ಮರುನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ Read more…

ಸಿಗ್ನಲ್​ಗಳಲ್ಲಿ ನಿಂತು ಎಲ್ಲರಿಗೂ ಚಾಕೊಲೆಟ್​ ಜತೆ ಬಯೋಡೇಟಾ ನೀಡುತ್ತಿರುವ ವ್ಯಕ್ತಿ….! ಇದ್ಯಾಕೆ ಅಂತೀರಾ…?

ದುಬೈ: ಉದ್ಯೋಗ ವೆಬ್‌ಸೈಟ್‌ನಲ್ಲಿ ಕೆಲಸ ಹುಡುಕಲು ವಿಫಲವಾದ ನಂತರ, ದುಬೈನ ವ್ಯಕ್ತಿಯೊಬ್ಬರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜನರಿಗೆ ಚಾಕೊಲೇಟ್ ಬಾರ್‌ನೊಂದಿಗೆ ತಮ್ಮ ಬಯೋಡೇಟಾ ಹಸ್ತಾಂತರಿಸಲು ತೀರ್ಮಾನಿಸಿದ್ದಾನೆ. ಅದರಂತೆಯೇ ಈ ವ್ಯಕ್ತಿ Read more…

ಧೈರ್ಯವಿದ್ದರೆ ಒಮ್ಮೆ ಕುಳಿತುಕೊಂಡು ನೋಡಿ: ಅಮೆರಿಕದ ಎತ್ತರದ ರೋಲರ್ ಕೋಸ್ಟರ್

ನ್ಯೂಯಾರ್ಕ್​: ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದು ಆಗಾಗ್ಗೆ ಸಾಬೀತು ಆಗುತ್ತಲೇ ಇರುತ್ತವೆ. ಕೆಲವರು ಜೀವವನ್ನು ಪಣಕ್ಕಿಟ್ಟಾದರೂ ಸಾಹಸಮಯ ದೃಶ್ಯಗಳನ್ನು ಮಾಡಿದರೆ, ಇನ್ನು ಕೆಲವರು ಭಯಾನಕ ಎನ್ನಿಸುವ ಆಟಗಳನ್ನು Read more…

ಮುದ್ದು ಮಗಳಿಗೆ ಕೇಶವಿನ್ಯಾಸ ಮಾಡಿ ಶಾಲೆಗೆ ಕಳುಹಿಸಿದ ಅಪ್ಪ: ಭಾವುಕಗೊಳಿಸುವ​ ವಿಡಿಯೋ ವೈರಲ್

ಸಾಮಾನ್ಯವಾಗಿ ಮಗಳಿಗೆ ಜಡೆ ಹೆಣೆಯುವುದು, ಕೂದಲು ಬಾಚುವುದು ತಾಯಿ. ಆದರೆ ತಂದೆಯೊಬ್ಬ ತನ್ನ ಮಗಳ ಕೂದಲನ್ನು ವಿಶಿಷ್ಟ ರೀತಿಯಲ್ಲಿ ಬಾಚುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ಇದೀಗ ಐದು Read more…

ಲಾಟರಿಯಲ್ಲಿ ಗೆದ್ದ ಬೃಹತ್​ ಮೊತ್ತ ಖರ್ಚು ಮಾಡಲು ಯುವತಿ ಹುಡುಕಾಟದಲ್ಲಿದ್ದಾನೆ ಈತ….!

ಜರ್ಮನಿ: ಲಾಟರಿಯಲ್ಲಿ ಕೋಟಿ ಕೋಟಿ ರೂಪಾಯಿ ಹೊಡೆದುಬಿಟ್ಟರೆ ಏನು ಮಾಡುತ್ತೀರಿ ? ಸಮಾಜಸೇವೆ ಮಾಡುತ್ತೇನೆ, ವಿಶ್ವ ಪರ್ಯಟನೆ ಮಾಡುತ್ತೇನೆ, ಎಫ್​ಡಿ ಇಡುತ್ತೇನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತೇನೆ…… ಹೀಗೆ Read more…

ಕೋಳಿ ಮಾಂಸದೊಳಗೆ ಬಂದೂಕು ಇಟ್ಟು ವಿಮಾನದಲ್ಲಿ ಪ್ರಯಾಣ: ಆತಂಕದ ಸ್ಥಿತಿ ನಿರ್ಮಾಣ

ಫೋರ್ಟ್ ಲಾಡರ್‌ಡೇಲ್: ವಿದೇಶಗಳಿಂದ ಬರುವಾಗ ಚಿನ್ನದ ಸಾಗಾಟ ಮಾಡುವುದು ಮಾಮೂಲು ಎನಿಸಿಕೊಂಡುಬಿಟ್ಟಿದೆ. ಭದ್ರತಾ ಸಿಬ್ಬಂದಿಗೆ ತಿಳಿಯದಂತೆ ಎಲ್ಲೆಲ್ಲಿಯೋ ಚಿನ್ನದ ವಸ್ತುಗಳನ್ನು ಅಡಗಿಸಿಕೊಂಡು ಬರುತ್ತಿದ್ದು, ಕೊನೆಗೂ ಸಿಕ್ಕಿಬೀಳುತ್ತಿದ್ದಾರೆ. ಗುದದ್ವಾರದಿಂದ ಹಿಡಿದು Read more…

BIG NEWS: ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ; ಲಾಕ್ ಡೌನ್ ಜಾರಿ

ಬೀಜಿಂಗ್: ಜಗತ್ತಿಗೆ ಕೊರೊನಾ ಸೋಂಕು ಹಬ್ಬಲು ಕಾರಣವಾಗಿದ್ದ ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಆರಂಭವಾಗಿದೆ. ಚೀನಾದ ಪ್ರಮುಖ ಮಹಾನಗರ ಗುವಾಂಗ್ ಜೌ ನಲ್ಲಿ ಕೊರೊನಾ ಸೋಂಕಿಗೆ ಜನರು ತತ್ತರಿಸಿ Read more…

ಸತತ 411 ದಿನಗಳ ಕಾಲ ಕೊರೊನಾ ಸೋಂಕಿಗೆ ಗುರಿಯಾಗಿದ್ದ ವ್ಯಕ್ತಿ‌ ಕೊನೆಗೂ ಗುಣಮುಖ

ಸತತ 411 ದಿನಗಳ ಕಾಲ ಕೊರೊನಾ ಸೋಂಕಿಗೆ ಗುರಿಯಾಗಿದ್ದ ವ್ಯಕ್ತಿಯನ್ನ ಬ್ರಿಟನ್‌ನ ಸಂಶೋಧಕರು ಗುಣಪಡಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿಯೊಂದು ತಿಳಿಸಿದೆ. ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ರೋಗಿಯು Read more…

ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯ್ತು ಅಪರೂಪದ ಹಿಮ ಚಿರತೆ: ಫೋಟೋ ನೋಡಿ ಫಿದಾ ಆದ ನೆಟ್ಟಿಗರು

ವನ್ಯಜೀವಿಗಳ ಜಗತ್ತೆ ವಿಸ್ಮಯಭರಿತವಾಗಿರುತ್ತೆ. ಅದು ನಾವಿರುವ ಜಗತ್ತಿಗಿಂತ ಭಿನ್ನವಾಗಿರುತ್ತೆ ಪ್ರಾಣಿಗಳದ್ದೇ ದರ್ಬಾರ್‌ ನಡೆಯೋ ಆ ಜಗತ್ತಿನ ಪರಿಚಯ ತುಂಬಾ ಕಡಿಮೆ ಜನರಿಗೆ ಇರುತ್ತೆ. ಎಷ್ಟೋ ಬಾರಿ ಕಾಡಿನಲ್ಲಿರುವ ಅನೇಕ Read more…

BREAKING NEWS: ಬ್ರಿಟನ್ ರಾಜ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆತ

ಲಂಡನ್: ಬ್ರಿಟನ್ ರಾಜ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆಯಲಾಗಿದೆ. ಲಂಡನ್ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಗುಲಾಮಗಿರಿಯನ್ನು ಖಂಡಿಸಿದ ಪ್ರತಿಭಟನಕಾರನು ಕಿಂಗ್ ಚಾರ್ಲ್ಸ್ III ಮೇಲೆ Read more…

ಗರ್ಭ ಧರಿಸಿದ್ದ ಈ ಮಹಿಳೆಯ ಗೆಳೆಯ….! ಬಾತ್ರೂಮಿನಲ್ಲೇ ಆಯ್ತು ʼಹೆರಿಗೆʼ

ಅಮೆರಿಕದಲ್ಲಿ ನೆಲೆಸಿರುವ 27 ವರ್ಷದ ನಿನೋ ಮತ್ತು 22 ವರ್ಷದ ಗೆಳತಿ ಜೋಸ್ಲಿನ್‌, ಟ್ರಾನ್‌ಜೆಂಡರ್‌ ದಂಪತಿ. ಆನ್‌ಲೈನ್‌ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆ. Read more…

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ Read more…

40 ದಿನ 40 ಕೋಳಿ ತಿಂದು ತೇಗಿದ ಭೂಪ…! ಈತನನ್ನು ನೋಡಲು ಜನಸಾಗರ

ಕೆಲವರಿಗೆ ಸಾಹಸಮಯ ಕೆಲಸಗಳನ್ನು ಮಾಡಿ ಪ್ರಸಿದ್ಧಿಗೆ ಬರಬೇಕೆಂಬ ಆಸೆ ಇದ್ದರೆ, ಇನ್ನು ಕೆಲವರಿಗೆ ಹೆಚ್ಚೆಚ್ಚು ತಿಂದು ಪ್ರಸಿದ್ಧಿಗೆ ಬರಬೇಕು ಎಂದುಕೊಳ್ಳುತ್ತಾರೆ. ಎರಡನೇ ಸಾಲಿಗೆ ಸೇರಿದವರಲ್ಲಿ ಒಬ್ಬಾತ 31 ವರ್ಷದ Read more…

ಬೆಚ್ಚಿಬೀಳಿಸುವಂತಿದೆ ಪ್ರತಿನಿತ್ಯ 14 ಗಂಟೆ ಮೊಬೈಲ್​ ಬಳಸುತ್ತಿದ್ದಾಕೆ ಹಂಚಿಕೊಂಡ ಅನುಭವ

ಸಾಮಾಜಿಕ ಜಾಲತಾಣದಿಂದ ಒಳ್ಳೆಯದಾದರೆ, ಹಲವಾರು ಬಾರಿ ಇದು ಚಟವಾಗಿ ಮಾರ್ಪಟ್ಟರೆ ಜೀವಕ್ಕೇ ಅಪಾಯ. ನಮ್ಮ ಫೋನ್, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಸ್ಕ್ರೀನ್​ ಬಹಳ ಹೊತ್ತು ನೋಡುವುದರಿಂದ ಆತಂಕ, ತಲೆನೋವು, Read more…

ಉದ್ಯೋಗಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಅಭಿನಂದನಾ ಪತ್ರ ಕಳುಹಿಸಿದ ಎಲಾನ್​ ಮಸ್ಕ್…​!

ನ್ಯೂಯಾರ್ಕ್​: ವಿಶ್ವದ ಶ್ರೀಮಂತ ಉದ್ಯಮಿ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಆರಂಭಿಸಿದ್ದಾರೆ. ಭಾರತದ ಮೂಲದ ಎಂಜಿನಿಯರ್ಸ್ ಮಾರಾಟ, ಮಾರ್ಕೆಟಿಂಗ್ ಮತ್ತು ಸಂವಹನ Read more…

ದುಬೈನಲ್ಲಿ ನೆಲೆಸಿದ್ದ ಭಾರತೀಯನಿಗೆ ಬಂಪರ್;‌ ಲಾಟರಿಯಲ್ಲಿ ಬರೋಬ್ಬರಿ 55 ಕೋಟಿ ರೂ. ಬಹುಮಾನ

ದುಬೈನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ 25 ಮಿಲಿಯನ್ ದಿರ್ಹಮ್‌ (ಅಂದರೆ ಸುಮಾರು 55 ಕೋಟಿ ರೂಪಾಯಿ) ಜಾಕ್​ಪಾಟ್​ ಹೊಡೆದಿದೆ. ಅಬುಧಾಬಿ ಬಿಗ್ ಟಿಕೆಟ್ ಡ್ರಾದಲ್ಲಿ Read more…

ತನ್ನ ಕೂದಲು ಹೇಗೆ ಬಾಚಬೇಕೆಂದು ಅಮ್ಮನಿಗೆ ಪುಟಾಣಿಯ ನಿರ್ದೇಶನ: ಕ್ಯೂಟ್​ ವಿಡಿಯೋ ವೈರಲ್​

ಮಕ್ಕಳ ಕೂದಲನ್ನು ಬಾಚುವುದು ಸುಲಭದ ಕೆಲಸವಲ್ಲ. ಮಕ್ಕಳಿಗೆ ದಿನಕ್ಕೊಂದು ರೀತಿಯಲ್ಲಿ ಕೇಶಾಲಂಕಾರ ಮಾಡಬಯಸುವ ಹಲವು ಅಮ್ಮಂದಿರಿದ್ದಾರೆ. ಇದಕ್ಕಾಗಿ ಯೂಟ್ಯೂಬ್​ ಮೊರೆ ಕೂಡ ಹೋಗುತ್ತಾರೆ. ಆದರೆ ಇಲ್ಲಿ ವೈರಲ್​ ಆಗಿರುವ Read more…

ಜಗತ್ತಿನಲ್ಲೇ ಅತಿ ವೇಗವಾಗಿ ಚಲಿಸುವ ಕಾರು ಇದು…! ದಂಗಾಗಿಸುತ್ತೆ ಇದರ ಸ್ಪೀಡ್‌

ಜಗತ್ತಿನಲ್ಲಿ ಲಕ್ಷಾಂತರ ಬಗೆಯ ಕಾರುಗಳಿವೆ. ನಾನಾ ಬಣ್ಣ, ಫೀಚರ್ಸ್‌, ಸ್ಪೀಡ್‌ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ಹಾಗಿದ್ರೆ ವಿಶ್ವದ ಅತ್ಯಂತ ವೇಗದ ಕಾರು ಯಾವುದು ಅನ್ನೋದು ನಿಮಗೆ ಗೊತ್ತಾ Read more…

ನ.18 ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ದಿನ; ವಿಶ್ವ ಸಂಸ್ಥೆಯಿಂದ ಮಹತ್ವದ ನಿರ್ಣಯ

ಪ್ರಸ್ತುತ ವಿಶ್ವದಲ್ಲಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳ ಅಮಾಯಕತೆ, ಲೈಂಗಿಕ ವಿಷಯಗಳ ಕುರಿತು ಅರಿವಿಲ್ಲದಿರುವುದು ಈ ಕೃತ್ಯಗಳು ಹೆಚ್ಚಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ Read more…

ಬೇಸ್​ ಬಾಲ್​ ಪಂದ್ಯದಲ್ಲಿ ಜೂಜು ಕಟ್ಟಿ 6 ಸಾವಿರ ಕೋಟಿ ರೂ. ಗೆದ್ದ ಭೂಪ…..!

ನ್ಯೂಯಾರ್ಕ್​: ಪಂದ್ಯದಲ್ಲಿ ಬೆಟ್ಟಿಂಗ್​ ಕಟ್ಟುವುದು ಸಾಮಾನ್ಯ. ಹಲವು ಕಡೆ ಇದು ಅಪರಾಧವಾಗಿದ್ದರೂ, ಒಳಗೊಳಗೇ ಈ ಜೂಜಾಟ ನಡೆಯುತ್ತಲೆ ಇರುತ್ತದೆ. ಆದರೆ ಇದು ಅಧಿಕೃತವಾಗಿರುವ ಅಮೆರಿಕದಲ್ಲಿ ಒಬ್ಬ ಈ ರೀತಿ Read more…

30ರ ದಶಕದಲ್ಲಿಯೇ ಮಹಿಳೆಯ ಕೈಯಲ್ಲಿತ್ತಾ ಮೊಬೈಲ್​ಫೋನ್​…..? ವೈರಲ್​ ಫೋಟೋ ಕಂಡು ನಿಬ್ಬೆರಗಾಗುತ್ತಿರುವ ಜನ

ನ್ಯೂಯಾರ್ಕ್​: ಲ್ಯಾಂಡ್​ಲೈನ್​ನಿಂದ ಸ್ಮಾರ್ಟ್​ಫೋನ್​ ವರೆಗೆ ಕೆಲವೇ ದಶಕಗಳಲ್ಲಿ ಆಗಿರುವ ಬದಲಾವಣೆ ಅಷ್ಟಿಷ್ಟಲ್ಲ. ಆದರೆ ​30 ರ ದಶಕದಲ್ಲಿ ಮಹಿಳೆಯೊಬ್ಬರು ವೈರ್‌ಲೆಸ್ ಫೋನ್ ಬಳಸಿದ್ದರಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. Read more…

ಡ್ರಗ್ಸ್​ ಚಟದಿಂದ ಹೊರಬಂದು ತಿಂಗಳಿಗೆ ಒಂದೂವರೆ ಕೋಟಿ ರೂಪಾಯಿ ಗಳಿಸ್ತಿದ್ದಾಳೆ ಈ ಮಾಡೆಲ್….​!

ಯಾವುದೋ ಒಂದು ಸಂದರ್ಭದಲ್ಲಿ ತಿಳಿದೋ ತಿಳಿಯದೆಯೋ ಕೆಟ್ಟಚಟಗಳಿಗೆ ದಾಸರಾಗಿಬಿಟ್ಟರೆ ಅದರಿಂದ ಹೊರಕ್ಕೆ ಬರುವುದು ಬಲುಕಷ್ಟ. ಆದರೆ ಡ್ರಗ್ಸ್​ ಚಟದಿಂದ ಹೊರಕ್ಕೆ ಬಂದು ಪ್ರತಿ ತಿಂಗಳು ಸರಿಸುಮಾರು 1.5 ಕೋಟಿ Read more…

ಮದುವೆಗೆ ಬರುವವರು 24 ಸಾವಿರ ರೂ. ನೀಡೋದು ಕಡ್ಡಾಯ…! ವಧು ಇಟ್ಟ ಬೇಡಿಕೆ ಕೇಳಿ ದಂಗಾದ ಅತಿಥಿಗಳು

ಜಗತ್ತಿನಲ್ಲಿ ವಿಚಿತ್ರವಾದ ವಿವಾಹ ಪದ್ಧತಿಗಳಿವೆ ಮತ್ತು ಅವು ನಮ್ಮನ್ನು ಬೆರಗುಗೊಳಿಸುತ್ತವೆ. ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಬೆತ್ತ ಅಥವಾ ಒಣಗಿದ ಮೀನಿನಿಂದ ವರನ ಪಾದಗಳಿಗೆ ಹೊಡೆಯುವ ವಿಚಿತ್ರ ಪದ್ಧತಿ ಇದೆ. Read more…

ಅಚ್ಚರಿಗೆ ಕಾರಣವಾಗಿದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೀನಿನ ಫೋಟೋ…!

ಸಾಮಾಜಿಕ ಜಾಲತಾಣದ ಮೂಲಕ ಪ್ರತಿನಿತ್ಯ ಹಲವು ವಿಷಯಗಳು, ಅಚ್ಚರಿಗಳು ಹೊರಬರ್ತಿರುತ್ತವೆ. ಮೀನಿಗೆ ಸಂಬಂಧಿಸಿದ ಅಂಥದ್ದೇ ಕುತೂಹಲಕಾರಿ ಅಚ್ಚರಿಯ ವಿಷಯ ನೆಟ್ಟಿಗರ ಹುಬ್ಬೇರಿಸಿದೆ. ಹೆಸರಾಂತ ಬ್ಲಾಗರ್ ಟ್ರ್ಯಾಪ್‌ಮ್ಯಾನ್ ಬೆರ್ಮಗುಯಿ ಎಂಬ Read more…

ಚಳಿಗಾಲಕ್ಕೆ ತಯಾರಾಯ್ತು ವಿಚಿತ್ರ ಮಿನಿ ಸ್ಕರ್ಟ್…​! ಬೆಲೆ ಕೇಳಿದ್ರೆ ಹೌಹಾರ್ತಿರಾ…!!

ಇಟಾಲಿಯನ್ ಐಷಾರಾಮಿ ಬಟ್ಟೆ ಕಂಪೆನಿಯಾಗಿರುವ ಡೀಸೆಲ್, ವಿಲಕ್ಷಣ ಬಟ್ಟೆಗಳಿಗೆ ಸಕತ್​ ಫೇಮಸ್​. ಇದೀಗ ಅಂಥದ್ದೇ ವಿಚಿತ್ರ ಬಟ್ಟೆಯೊಂದನ್ನು ಇದು ತಯಾರಿಸಿದ್ದು, ನೆಟ್ಟಿಗರ ಹುಬ್ಬೇರಿಸಿದೆ. ಡೀಸೆಲ್ ಈ ವರ್ಷದ ಆರಂಭದಲ್ಲಿ Read more…

ಇಬ್ಬರು ಯುವಕರ ಮೈನವಿರೇಳಿಸುವ ಸಾಹಸ: ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಕೆಲವು ಸಾಹಸಗಳು ನಮ್ಮ ಮೈನವಿರೇಳಿಸುತ್ತವೆ. ಮತ್ತೆ ಕೆಲವು ಸಾಹಸಗಳು ನಮ್ಮ ಉಸಿರು ಬಿಗಿಹಿಡಿಯುವಂತೆ ಮಾಡುತ್ತವೆ. ಇಂಥ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗ್ತಾನೇ ಇರುತ್ತೆ. Read more…

ಜಪಾನ್ ವಿದ್ಯಾರ್ಥಿಗಳಿಂದ ‘ಶುದಾನ್ ಕೌಡೌ’: ವೈರಲ್​ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ಅತ್ಯಂತ ನವೀನ ತಂತ್ರಜ್ಞಾನಗಳನ್ನು ರಚಿಸುವುದರಿಂದ ಹಿಡಿದು ಅತ್ಯಂತ ಹೃದಯಸ್ಪರ್ಶಿ ಚಲನಚಿತ್ರಗಳನ್ನು ತಯಾರಿಸುವವರೆಗೆ ಜಪಾನ್​ ದೇಶವನ್ನು ಮೀರಿಸುವವರು ಇಲ್ಲ. ಆಟೋಟಗಳು ಹಾಗೂ ಮಕ್ಕಳಲ್ಲಿ ಶಿಸ್ತಿನ ವಿಷಯ ಬಂದಾಗಲೂ ಜಪಾನ್​ ಸದಾ Read more…

20 ವರ್ಷಗಳ ಕಾಲ ಪ್ರತಿದಿನವೂ ಮಗಳ ವಿಡಿಯೋ ಮಾಡಿದ ತಂದೆ; ಇದಲ್ಲವೇ ಅದ್ಭುತ ಬಾಂಧವ್ಯವೆಂದ ನೆಟ್ಟಿಗರು

ಚಿಕ್ಕಮಕ್ಕಳು ಹೇಗೆ ಬೆಳೆಯುತ್ತಾರೆ ಎಂದು ಗೊತ್ತೇ ಆಗದಷ್ಟು ವೇಗದಲ್ಲಿ ಬೆಳೆಯುತ್ತಿರುತ್ತಾರೆ. ಈಗಂತೂ ಮಕ್ಕಳ ಫೋಟೋಶೂಟ್​, ವಿಡಿಯೋ ಎಲ್ಲವೂ ತೀರಾ ಮಾಮೂಲು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಸ್ವಲ್ಪ ಭಿನ್ನವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...