alex Certify International | Kannada Dunia | Kannada News | Karnataka News | India News - Part 131
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಭಾವುಕರನ್ನಾಗಿಸುತ್ತೆ ಮರಿಯನ್ನು ಕಂಡ ಚಿಂಪಾಂಜಿಯ ಪ್ರತಿಕ್ರಿಯೆ

ಅಮ್ಮನಿಂದ ಮಗುವನ್ನು ಬೇರ್ಪಡಿಸಿದರೆ ಹೇಗಿರುತ್ತದೆ‌ ? ಊಹಿಸಲೂ ಸಾಧ್ಯವಿಲ್ಲದ ಮಾತು ಅಲ್ಲವೆ, ಅದು ಮನುಷ್ಯರೇ ಆಗಬೇಕೆಂದೇನೂ ಇಲ್ಲ, ಪ್ರಾಣಿಗಳ ರೋಧನೆಯೂ ಇದಕ್ಕೆ ಹೊರತಲ್ಲ. ಅಂಥದ್ದೇ ಒಂದು ನೋವಿನ ಹಾಗೂ Read more…

ವಿಶ್ವದ ಅತಿದೊಡ್ಡ ಜಿಪಿಎಸ್ ಕಲಾಕೃತಿ ನಿರ್ಮಿಸಿದ ಪಾರ್ಶ್ವವಾಯು ಪೀಡಿತ; ವಿಡಿಯೋ ವೈರಲ್

ವಿಶ್ವದ ಅತಿದೊಡ್ಡ ಜಿಪಿಎಸ್ ಕಲಾಕೃತಿಯನ್ನು ನಿರ್ಮಿಸಲು ದುಬೈನ ಬೀದಿಗಳಲ್ಲಿ ಗಾಲಿಕುರ್ಚಿಯ ಮೇಲೆ ವ್ಯಕ್ತಿಯೊಬ್ಬರು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಇದು ಗಿನ್ನೆಸ್‌ ದಾಖಲೆ ಪುಟ ಸೇರಿದೆ. ವ್ಹೀಲ್‌ಚೇರ್-ಬೌಂಡ್ ಲೋಗೋವನ್ನು Read more…

2 ಮಡದಿಯರು 9 ಮಕ್ಕಳನ್ನು ಕೂಲಾಗಿ ಮೇಂಟೇನ್ ಮಾಡ್ತಾನೆ ಬ್ಯಾಂಕಾಕ್‌ ನ ಈ ಭೂಪ…!

ಒಬ್ಬ ಮಡದಿ ಹಾಗೂ ಒಂದು ಮಗುವನ್ನು ಸಾಕುವುದೇ ದುಸ್ತರವಾಗಿರುವ ಈ ಕಾಲದಲ್ಲಿ ಥಾಯ್ಲೆಂಡ್‌ನ ವ್ಯಕ್ತಿಯೊಬ್ಬ ಇಬ್ಬರು ಮಡದಿಯರನ್ನು ಮೇಂಟೇನ್ ಮಾಡುವ ಮೂಲಕ ಭಾರೀ ಸುದ್ದಿ ಮಾಡುತ್ತಿದ್ದಾನೆ. ಏಕಕಾಲದಲ್ಲಿ ಹೀಗೆ Read more…

ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗುಬಡಿದ ಮಾಲೀಕ….!

ಫ್ಲಾರಿಡಾದ ಡೇಟೋನಾ ಬೀಚ್‌ನ ನಿವಾಸಿಯೊಬ್ಬರು ಮನೆ ಮುಂದೆ ಏನೋ ಸದ್ದು ಕೇಳಿಸುತ್ತಲೇ ಬಾಗಿಲು ತೆರೆದು ನೋಡುತ್ತಿದ್ದಂತೆಯೇ ಮೊಸಳೆಯೊಂದರ ಕಡಿತಕ್ಕೆ ಒಳಗಾಗಿದ್ದಾರೆ. ಸ್ಕಾಟ್‌ ಹೊಲ್ಲಿಂಗ್ಸ್‌ವರ್ಥ್ ಎಂದು ಗುರುತಿಸಲಾದ ಈ ವ್ಯಕ್ತಿ Read more…

ದಿನೇ ದಿನೇ ಏರುತ್ತಿರುವ ಬಾಡಿಗೆ; ತ್ಯಾಜ್ಯ ಕಂಟೇನರ್‌ ಅನ್ನೇ ಮನೆ ಮಾಡಿಕೊಂಡ ಯುವಕ

ವಯಸ್ಕರಾಗುತ್ತಲೇ ಜೀವನದ ಪ್ರತಿಯೊಂದು ಹೊಣೆಗಾರಿಕೆಯೂ ಹೆಗಲ ಮೇಲೆ ಬೀಳತೊಡಗುತ್ತವೆ. ಬ್ರಿಟನ್‌ನಲ್ಲಿ ದಿನೇ ದಿನೇ ಏರುತ್ತಿರುವ ಬಾಡಿಗೆ ದರದಿಂದ ತತ್ತರಿಸಿರುವ ವ್ಯಕ್ತಿಯೊಬ್ಬರು ತಮ್ಮ ದಿನನಿತ್ಯದ ವೆಚ್ಚವನ್ನು ತಗ್ಗಿಸಲು ಹೊಸ ಐಡಿಯಾವೊಂದನ್ನು Read more…

ಅರ್ಧ ಕಾರು ಚಾಲನೆ ಮಾಡಿದ ಮಹಿಳೆಗೆ ಭಾರಿ ದಂಡ

ಮುಂಭಾಗವೇ ಇಲ್ಲದಂತೆ ಕಾಣುತ್ತಿದ್ದ ಕಾರೊಂದನ್ನು ಚಾಲನೆ ಮಾಡಿದ್ದಕ್ಕೆ ಮೆಲ್ಬರ್ನ್‌ನ ಮಹಿಳೆಯೊಬ್ಬರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ನಗರದ ಪಶ್ಚಿಮದಲ್ಲಿರುವ ಸನ್‌ಶೈನ್ ನಾರ್ತ್‌ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ 2022 ಹ್ಯೂಂಡಾಯ್ ಪ್ಯಾಲಿಸೇಡ್‌ Read more…

ನೆಟ್ಟಿಗರನ್ನು ಗಾಬರಿ ಬೀಳಿಸಿದೆ ’ಮಾನವ-ಗಾತ್ರದ’ ಬಾವಲಿ

ಕೆಲವೊಂದು ಕಾಲ್ಪನಿಕ ಜೀವಿಗಳು ಕಲ್ಪನೆಯಲ್ಲೇ ಇದ್ದರೆ ಚಂದ ಅನಿಸುತ್ತದೆ. ಒಂದು ವೇಳೆ ನಮ್ಮ ಗ್ರಹಿಕೆ ಮೀರಿದ ವಿಚಾರವನ್ನೇನಾದರೂ ಕಂಡರೆ ನಮಗೆ ಸ್ವಲ್ಪ ಗಾಬರಿಯಾಗುವುದು ಸಹಜ. ಗಾತ್ರದಲ್ಲಿ ಮಾನವರಷ್ಟೇ ಇರುವ Read more…

ಮಕ್ಕಳ ಅನುಮತಿಯಿಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಅವರ ಫೋಟೋ ಪೋಸ್ಟ್‌ ಮಾಡುವಂತಿಲ್ಲ ಹೆತ್ತವರು….!

ಆನ್ಲೈನ್‌ನಲ್ಲಿ ಮಕ್ಕಳ ಖಾಸಗೀತನ ಕಾಪಾಡುವ ನೂತನ ಕಾಯಿದೆಯೊಂದಕ್ಕೆ ಫ್ರಾನ್ಸ್‌ನ ಜನಪ್ರತಿನಿಧಿಗಳು ಅನುಮೋದನೆ ಕೊಟ್ಟಿದ್ದಾರೆ. ಈ ನೂತನ ಕಾಯಿದೆ ಪ್ರಕಾರ ಖುದ್ದು ಪೋಷಕರೇ ಆದರೂ ಸಹ ತಮ್ಮ ಮಕ್ಕಳ ಅನುಮತಿ Read more…

Watch Video | ಮದುವೆ ಮನೆಗೆ ಕತ್ತೆ ಗಾಡಿಯೇರಿ ಬಂದ ಮದುಮಕ್ಕಳು

ಯಾವುದೇ ಜೋಡಿಯ ಬಾಳಿನಲ್ಲೂ ಮದುವೆಯ ದಿನ ಭಾರೀ ವಿಶೇಷವಾದ ಸಂದರ್ಭ. ಮದುಮಕ್ಕಳು ತಮ್ಮ ಮಿಕ್ಕ ಜೀವನವನ್ನೆಲ್ಲಾ ಹಂಚಿಕೊಂಡು ಬಾಳಲು ನಿರ್ಧರಿಸುವ ಈ ಸುಸಂದರ್ಭವನ್ನು ಸ್ಮರಣೀಯವಾಗಿಸಲು ಚಿತ್ರವಿಚಿತ್ರ ಥೀಂಗಳಲ್ಲೆಲ್ಲಾ ಆಚರಣೆಗಳನ್ನು Read more…

Watch | ಒಂದೇ ಚಾಟಿಯೇಟಿನಲ್ಲಿ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲು ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ. ಚಾಟಿಯೊಂದನ್ನು ಒಂದೇ Read more…

ಬರೋಬ್ಬರಿ ಏಳು ಟನ್ ದಂತ ವಶಪಡಿಸಿಕೊಂಡ ವಿಯೆಟ್ನಾಂ ಪೊಲೀಸರು

ವಿಯೆಟ್ನಾಂ ಅಧಿಕಾರಿಗಳು ದಕ್ಷಿಣ ಆಫ್ರಿಕಾದ ಅಂಗೋಲಾದಿಂದ ಸಾಗಿಸಿದ್ದ ಏಳು ಟನ್ ದಂತವನ್ನು ವಶಪಡಿಸಿಕೊಂಡಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿ ಉತ್ಪನ್ನಗಳ ಅತಿದೊಡ್ಡ ವಶವಾಗಿದೆ ಎಂದು ಸರ್ಕಾರ ತಿಳಿಸಿದೆ. ವಿಯೆಟ್ನಾಂನಲ್ಲಿ Read more…

ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳ ದಾಳಿ

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಭಾರತದ 21 ವರ್ಷದ ಸಿಖ್ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿದೆ. ವಿದ್ಯಾರ್ಥಿಯ ಪೇಟವನ್ನು ಕಿತ್ತು ಅವನ Read more…

ಒಂದೇ ಚಾಟಿಯೇಟಿನಲ್ಲಿ ಉರಿಯುತ್ತಿರುವ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲೇ ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ. ಚಾಟಿಯೊಂದನ್ನು ಒಂದೇ Read more…

ಅನ್ನಾಹಾರವಿಲ್ಲದೇ ಕಾಡಿನಲ್ಲಿ ಎರಡು ದಿನ ಕಳೆದಿದ್ದ 6 ರ ಪೋರಿ; 22 ವರ್ಷಗಳ ಬಳಿಕ ಘಟನೆ ಮೆಲುಕು

ಸೂರು ಹಾಗೂ ಆಹಾರವಿಲ್ಲದೇ ಎರಡು ದಿನಗಳ ಮಟ್ಟಿಗೆ ಇರುವುದು ಎಂದರೆ ಎಂಥ ವಯಸ್ಕರಿಗೂ ಹಿಂಸೆಯ ಅನುಭವವೇ. ಅಂಥದ್ದರಲ್ಲಿ ಕಾಡಿನಲ್ಲಿ ಒಬ್ಬಳೇ ಇರಬೇಕಾದ ಪರಿಸ್ಥಿತಿಯನ್ನು ಪುಟ್ಟ ಬಾಲಕಿಯೊಬ್ಬಳು ಎದುರಿಸುವುದನ್ನು ಒಮ್ಮೆ Read more…

WATCH: ಬ್ರಿಟನ್‌ ಭಾರತೀಯ ಹೈಕಮಿಷನ್‌ ಕಛೇರಿ ಮೇಲೆ ಹಾರಾಡಿದ ಬೃಹತ್‌ ತಿರಂಗಾ; ಧ್ವಜ ಇಳಿಸಿದ್ದ ಪ್ರತ್ಯೇಕತಾವಾದಿಗಳಿಗೆ ತಕ್ಕ ಪ್ರತ್ಯುತ್ತರ

ಭಾನುವಾರದಂದು ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಖಲಿಸ್ತಾನಿ ಪರವಿದ್ದ ಪ್ರತ್ಯೇಕತಾವಾದಿಗಳು ಕಚೇರಿ ಮುಂದಿದ್ದ ತ್ರಿವರ್ಣ ಧ್ವಜವನ್ನು ಕಿತ್ತು ಹಾಕಿದ್ದು, ಇದು ಭಾರತೀಯರಲ್ಲಿ ತೀವ್ರ Read more…

Viral Video: ಯುವತಿ ಸ್ಕರ್ಟ್ ಮೇಲೆತ್ತಿ ತೊಡೆಗೆ ಮುತ್ತಿಕ್ಕಿದ ಮಂಗ

ಮಂಗನಿಂದ ಮಾನವರು ಎಂಬ ಮಾತು ಆಡು ಮಾತಿನಿಂದ ಹಿಡಿದು ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ಜನಜನಿತವಾಗಿದೆ. ಮಾನವರು ಹಾಗೂ ಮಂಗಗಳ ನಡುವಿನ ಅನೇಕ ಸಾಮ್ಯತೆಗಳನ್ನು ನಾವೆಲ್ಲಾ ಬಾಲ್ಯದಿಂದಲೂ ನೋಡಿಕೊಂಡೇ ಬೆಳೆದಿದ್ದೇವೆ. ಮಾನವರಲ್ಲಿಯಂತೆ Read more…

ಶೇಕ್ಸ್​ಪಿಯರ್​ನಂತೆ ಕವಿತೆ ಬರೆದ ಚಾಟ್ ​ಜಿಪಿಟಿ: ಅಚ್ಚರಿಯಲ್ಲಿ ತೇಲಿದ ನೆಟ್ಟಿಗರು

ಈ ದಿನಗಳಲ್ಲಿ ಬಹುತೇಕ ಎಲ್ಲರೂ ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದ್ದಾರೆ, ವಿಶೇಷವಾಗಿ ಓಪನ್ ಕೃತಕ ಬುದ್ಧಿಮತ್ತೆಯ ಚಾಟ್​ಜಿಪಿಟಿ ಪ್ರಾರಂಭವಾದ ನಂತರ ಜನರು ಇದಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಚಾಟ್​ಜಿಪಿಟಿ Read more…

ʼಹೀಟ್ ವೇವ್ʼ ನಿಂದ ಆಸ್ಟ್ರೇಲಿಯಾದಲ್ಲಿ ಲಕ್ಷಾಂತರ ಮೀನುಗಳ ಸಾವು

ಭಾರೀ ಬಿಸಿಲಿನಿಂದ ಆಸ್ಟ್ರೇಲಿಯಾದಲ್ಲಿ ಮಿಲಿಯನ್ ಗಟ್ಟಲೆ ಮೀನುಗಳು ಸಾವನ್ನಪ್ಪಿವೆ. ನ್ಯೂ ಸೌತ್ ವೇಲ್ಸ್‌ನ ಡಾರ್ಲಿಂಗ್ ನದಿಯ ತೀರದಲ್ಲಿ ಲಕ್ಷಾಂತರ ಮೀನುಗಳು ನಿರ್ಜೀವವಾಗಿ ತೇಲುತ್ತಿರುವುದು ಕಂಡುಬಂದಿದೆ. ಈ ಘಟನೆಯು ಪ್ರದೇಶವು Read more…

ಲಂಡನ್ ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ದಾಳಿ: ಧ್ವಜ ಕೆಳಕ್ಕೆ ಇಳಿಸಿದ ಖಲಿಸ್ತಾನಿ ಬೆಂಬಲಿಗರು

ಭಾನುವಾರ ರಾತ್ರಿ ಲಂಡನ್‌ ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ಮಾಡಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಅದರ ಬದಲಿಗೆ ಖಲಿಸ್ತಾನಿ ಧ್ವಜಗಳನ್ನು ಹಾಕಿತ್ತು. ಭಾರತೀಯ Read more…

ಘಟಿಕೋತ್ಸವ ಭಾಷಣ ಮಾಡುವಾಗ ಪಾಕ್ ಸಚಿವರಿಂದ ಕೆಟ್ಟ ಪದ ಬಳಕೆ; ನೆಟ್ಟಿಗರಿಂದ ಕ್ಲಾಸ್

ಪಾಕಿಸ್ತಾನದ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವ ರಾಣಾ ತನ್ವೀರ್ ಹುಸೇನ್ ಅವರು ಲಾಹೋರ್‌ನ ಸರ್ಕಾರಿ ಕಾಲೇಜು ವಿಶ್ವವಿದ್ಯಾನಿಲಯದಲ್ಲಿ (ಜಿಸಿಯು) ಘಟಿಕೋತ್ಸವದಲ್ಲಿ ಭಾಷಣ ಮಾಡುವಾಗ ಅನುಚಿತ ಭಾಷೆ ಬಳಸಿ Read more…

‘ಮೋದಿ ಲಾವೋಕ್ಸಿಯಾನ್’…! ಚೀನಾದಲ್ಲೂ ಮೋದಿ ಹವಾ; ವಿಶ್ವದ ಹುಬ್ಬೇರುವಂತೆ ಪ್ರಧಾನಿಯನ್ನು ಹಾಡಿ ಹೊಗಳಿದ ಚೀನಿಯರು

ಬೀಜಿಂಗ್: ‘ಮೋದಿ ಲಾವೋಕ್ಸಿಯಾನ್’ ಅಂದರೆ ‘ಅಮರ ಮೋದಿ’ ಎಂದು ಚೀನಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಭಾರತ -ಚೀನಾ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ Read more…

ನೀರಿನಾಳದಲ್ಲಿ 100 ದಿನ ಕಳೆಯಲು ಮುಂದಾದ ಪ್ರಾಧ್ಯಾಪಕ….!

ಆಳ ಸಮುದ್ರದಲ್ಲಿ ಡೈವ್‌ ಮಾಡುವ ಆಸೆ ಬಹಳ ಮಂದಿಗೆ ಇದ್ದರೂ ಸಹ ಇದಕ್ಕೆ ಬೇಕಾದ ಧೈರ್ಯ ಕೆಲವರಿಗೆ ಮಾತ್ರವೇ ಇರುತ್ತದೆ. ಇನ್ನೂ ಕೆಲವರಿಗೆ ಜಲಚರಗಳ ಹಾಗೆ ನೀರಿನಾಳದಲ್ಲಿ ಕೆಲ Read more…

ಕ್ಯಾಲಿಫೋರ್ನಿಯಾದಲ್ಲಿ ಆಕಾಶದಲ್ಲಿ ಕಂಡುಬಂದ ಬೆಳಕಿನ ದೀಪ; ಕುತೂಹಲ ಕೆರಳಿಸಿದ ವಿಡಿಯೋ

ನಭೋಮಂಡಲವೇ ಕೌತುಕ ಮತ್ತು ಅಚ್ಚರಿಯ ಆಗರ. ಕ್ಯಾಲಿಫೋರ್ನಿಯಾದಲ್ಲಿ ಆಕಾಶದಲ್ಲಿ ಕಂಡುಬಂದ ಕೌತುಕವೊಂದು ಅಚ್ಚರಿ ಮೂಡಿಸಿದ್ದು ಕುತೂಹಲ ಹೆಚ್ಚಿಸಿದೆ. ಶುಕ್ರವಾರ ರಾತ್ರಿ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಪ್ರದೇಶದಲ್ಲಿ ಆಕಾಶದಲ್ಲಿ ನಿಗೂಢ ಬೆಳಕಿನ Read more…

ತಾಂಜ಼ಾನಿಯಾ: ನಿಗೂಢ ಸೋಂಕಿಗೆ ಐದು ಸಾವು

ತಾಂಜ಼ಾನಿಯಾದಲ್ಲಿ ಅನಾಮಿಕ ಕಾಯಿಲೆಯೊಂದು ಐದು ಜೀವಗಳನ್ನು ಬಲಿ ಪಡೆದಿದೆ. ಈ ಸೋಂಕು ಹಬ್ಬಬಲ್ಲ ಸೋಂಕಾಗಿದ್ದು ಎಲ್ಲೆಡೆ ಆತಂಕ ಮೂಡಿಸಿದ್ದು, ಪೂರ್ವ ಆಫ್ರಿಕಾದಲ್ಲಿ ಆರೋಗ್ಯದ ಕುರಿತು ಭಾರೀ ಆತಂಕ ಮೂಡಿಸಿದೆ. Read more…

ಮೊಸಳೆ ಚಿತ್ರ ಸೆರೆಹಿಡಿಯಲು ಜೀವದ ಜೊತೆಗೆ ಚೆಲ್ಲಾಟ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೊಸಳೆಗಳ ದಾಳಿ ಅದೆಷ್ಟು ಅಪಾಯಕಾರಿ ಎಂಬುದನ್ನು ನೀವು ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಮೊಸಳೆಗಳಿರುವ ವಲಯದಲ್ಲಿ ಹೋಗಬೇಡಿ ಎಂದು ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಸಹ ಕೆಲ ಜನರು ನಿಯಮಗಳನ್ನೂ ಗಾಳಿಗೆ Read more…

ಸಾವಿನ ದವಡೆಯಿಂದ ಕೂದಲೆಳೆಯಲ್ಲಿ ಬಚಾವ್;‌ ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಅತ್ಯತ ಅಪಾಯಕಾರಿ ಜೀವಿಗಳ ಪಟ್ಟಿಯಲ್ಲಿ ಪರಿಗಣಿಸಲಾಗುವ ಶಾರ್ಕ್‌ಗಳು ಆಗಾಗ ಡೈವರ್‌ಗಳ ಮೇಲೆ ದಾಳಿ ಮಾಡುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲಿಬ್ಬರು ಡೈವರ್‌‌ಗಳು ಶಾರ್ಕ್‌ನ ಅತ್ಯಂತ ಹತ್ತಿರಕ್ಕೆ ಹೋಗಿ Read more…

ಪುಟ್ಟ ಮಕ್ಕಳನ್ನು ರಂಜಿಸಲು ಫಲಾಪೇಕ್ಷೆಯಿಲ್ಲದೇ ಕೆಲಸ: ಭಾವುಕರನ್ನಾಗಿಸುತ್ತೆ ವಿಡಿಯೋ

ಡೇ ಕೇರ್‌ ಎದುರು ಒಬ್ಬ ವ್ಯಕ್ತಿ ತನ್ನ ಮೋಜಿನ ನೃತ್ಯದೊಂದಿಗೆ ಮಕ್ಕಳನ್ನು ರಂಜಿಸುವ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ಮಕ್ಕಳು ತಮ್ಮ ಡೇ ಕೇರ್ ಕಿಟಕಿಯಿಂದ ಇದನ್ನು ವೀಕ್ಷಿಸುತ್ತಿರುವುದನ್ನು Read more…

ರಂಜಾನ್‌ ಆಚರಣೆಗೆ ಸೌದಿ ಸರ್ಕಾರದಿಂದ ಹಲವು ನಿರ್ಬಂಧ; ವ್ಯಾಪಕ ಆಕ್ರೋಶ

ರಂಜಾನ್ ಆಚರಣೆಗೆ ಕೆಲವು ದಿನಗಳಷ್ಟೇ ಬಾಕಿಯಿದ್ದು ಸೌದಿ ಅರೇಬಿಯಾದಲ್ಲಿ ಹೊಸ ನಿರ್ಬಂಧಗಳು ಮುಸ್ಲಿಂರನ್ನ ಕೆರಳಿಸಿವೆ. ಮಾರ್ಚ್ 22 ರಿಂದ ರಂಜಾನ್ ಆರಂಭವಾಗ್ತಿದ್ದು ಇದಕ್ಕೆ ಮುಂಚಿತವಾಗಿ ಇತ್ತೀಚಿಗೆ ಸೌದಿ ಇಸ್ಲಾಮಿಕ್ Read more…

ದಂಗಾಗಿಸುವಂತಿದೆ ಮಾಮೂಲು ಬುಟ್ಟಿಯಂತೆ ಕಾಣುವ ಈ ಬ್ಯಾಗಿನ ಬೆಲೆ….!

ಈ ಲಕ್ಸೂರಿ ಫ್ಯಾಶನ್ ಬ್ರಾಂಡ್‌ಗಳು ಸದಾ ಒಂದಿಲ್ಲೊಂದು ರೀತಿಯಲ್ಲಿ ಭಿನ್ನವಾದ ಐಡಿಯಾಗಳೊಂದಿಗೆ ಬರುತ್ತವೆ. ಅವುಗಳಲ್ಲಿ ಕೆಲವು ಸೂಪರ್‌ ಹಿಟ್ ಆದರೆ ಮಿಕ್ಕವು ಅವರಿಗೇ ತಿರುಗೇಟು ನೀಡುತ್ತವೆ. ಆದರೆ ಐಡಿಯಾಗಳೇನಾದರೂ Read more…

ಹಂಚಲು ತಂದಿದ್ದ ಗೋಧಿಯನ್ನೂ ಬಿಡಲಿಲ್ಲ ಪಾಕ್ ಅಧಿಕಾರಿಗಳು; 40 ಸಾವಿರ ಟನ್‌ ಆಹಾರ ಧಾನ್ಯಕ್ಕೆ ಕನ್ನ

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಆಹಾರ ಪದಾರ್ಥಗಳ ಕೊರತೆ ಮಧ್ಯೆ ಅಧಿಕಾರಿಗಳು ಗೋಧಿ ಕದಿಯುತ್ತಿದ್ದಾರೆ. ರಷ್ಯಾದಿಂದ ಸರಬರಾಜಾಗಿದ್ದ 40,000 ಟನ್ ಗೋಧಿಯನ್ನು ಸಿಂಧ್ ಪ್ರಾಂತ್ಯದಲ್ಲಿ ಕದ್ದ ಆರೋಪದ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...