alex Certify International | Kannada Dunia | Kannada News | Karnataka News | India News - Part 111
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್‌ಪೋರ್ಟ್‌ನಲ್ಲಿ ಕಳುವಾದ ಲಗೇಜ್‌ ಏರ್‌ಟ್ಯಾಗ್ ಮೂಲಕ ಟ್ರ್ಯಾಕ್; ಪ್ರಯಾಣಿಕನ ಬಟ್ಟೆಗಳನ್ನ ಕಳ್ಳ ಧರಿಸಿದ್ದು ಪತ್ತೆ

ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡ ಲಗೇಜ್ ಬ್ಯಾಗ್ ನ ಟ್ರ್ಯಾಕ್ ಮಾಡಿದಾಗ ಬ್ಯಾಗ್ ನಲ್ಲಿದ್ದ ಬಟ್ಟೆಗಳನ್ನ ಕಳ್ಳ ಧರಿಸಿರೋದನ್ನ ಕಂಡ ವ್ಯಕ್ತಿ ಆಘಾತಕ್ಕೊಳಗಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ ಅಮೆರಿಕಾದ Read more…

ಬ್ಯಾಗ್ ​ನಲ್ಲಿದ್ದ ವಿಸ್ಕಿ ಬಾಟಲ್‌ ಮುಕ್ಕಾಲು ಪಾಲು ಖಾಲಿ….! ಟ್ವೀಟ್‌ ಮಾಡಿ ಸಂಕಟ ತೋಡಿಕೊಂಡ ವಿಮಾನ ಪ್ರಯಾಣಿಕ

ವಿಚಿತ್ರ ಘಟನೆಯೊಂದರಲ್ಲಿ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನೊಬ್ಬ ತಂದಿದ್ದ ಲಗೇಜ್‌ನಲ್ಲಿ ಪ್ಯಾಕ್ ಮಾಡಲಾಗಿದ್ದ ವಿಸ್ಕಿಯ ಬಾಟಲಿ ಓಪನ್​ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. ಮಾತ್ರವಲ್ಲದೇ ಮುಕ್ಕಾಲು ಪಾಲು ವಿಸ್ಕಿ ಕೂಡ ಖಾಲಿಯಾಗಿರುವುದಾಗಿ Read more…

ಮರಗಳಿಗೆ ಪರ್ಯಾಯವಾಗಿ ಬಂದಿದೆ ʼಲಿಕ್ವಿಡ್ ಟ್ರೀಸ್‌ʼ: ಹೀಗೊಂದು ಹೊಸ ಆವಿಷ್ಕಾರ

ಎತ್ತರದ ಗಗನಚುಂಬಿ ಕಟ್ಟಡಗಳು ಮತ್ತು ಕಾಂಕ್ರೀಟ್ ಕಾಲುದಾರಿಗಳಿಂದ ಸುತ್ತುವರೆದಿರುವ ಗದ್ದಲದ ನಗರದ ರಸ್ತೆಯ ಮೂಲಕ ನಡೆಯುವುದನ್ನು ಕಲ್ಪಿಸಿಕೊಳ್ಳಿ. ಎಷ್ಟು ಹಿಂಸೆ ಆಗುತ್ತದೆ ಅಲ್ಲವೆ ? ಆದರೆ ಅಲ್ಲಿಯೇ ಹಸಿರಿನ Read more…

ರಾಬರ್ಟ್ ಡೌನಿ ಜೂನಿಯರ್‌ ಜಗಿದ ಚ್ಯೂಯಿಂಗ್ ​ಗಮ್​ ಹರಾಜಿಗೆ: ತಲೆ ತಿರುಗಿಸುತ್ತೆ ಆರಂಭಿಕ ಬೆಲೆ….!

ʼಐರನ್ ಮ್ಯಾನ್ʼ ಖ್ಯಾತಿಯ ರಾಬರ್ಟ್ ಡೌನಿ ಜೂನಿಯರ್‌ ಅವರು ಅಗಿದಿದ್ದ ಚ್ಯೂಯಿಂಗ್​ ಗಮ್​ ಅನ್ನು ಹರಾಜಿಗೆ ಇಡಲಾಗಿದೆ. ಯಾರಾದರೂ ಅಗಿದಿರುವ ಚ್ಯೂಯಿಂಗ್​ ಗಮ್​ ಹೀಗೆ ಮಾರಾಟಕ್ಕಾ ಎಂದು ಮೂಗು Read more…

ಕೆಲಸದ ಸಮಯದಲ್ಲಿ ಧೂಮಪಾನ: ಉದ್ಯೋಗಿಗೆ ಬರೋಬ್ಬರಿ 9 ಲಕ್ಷ ರೂ. ದಂಡ…!

ಒಸಾಕಾ: ಜಪಾನ್‌ನಲ್ಲಿ ಧೂಮಪಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ. ಜಪಾನ್‌ನ ಒಸಾಕಾದಲ್ಲಿ ಒಬ್ಬ ವ್ಯಕ್ತಿ ಕೆಲಸದ ಸಮಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ನಂತರ 1.44 ಮಿಲಿಯನ್ ಯೆನ್ (ಅಂದಾಜು ರೂ. Read more…

ನೀಲಿ ಚಿತ್ರಗಳ ನಟಿಗೆ ಗೌಪ್ಯವಾಗಿ ಹಣ ನೀಡಿದ ಟ್ರಂಪ್ ಗೆ ಬಿಗ್ ಶಾಕ್

ನ್ಯೂಯಾರ್ಕ್: ನೀಲಿ ಚಿತ್ರಗಳ ನಟಿ ಸ್ಟಾರ್ಮಿಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅಮೆರಿಕದ Read more…

Watch Video | ವಿಶ್ವ ದಾಖಲೆ ಸೇರಿದ ಬೃಹತ್​ ಸೈಕಲ್​….! ಇದು ಅಚ್ಚರಿಗಳ ಆಗರ

ಜರ್ಮನಿ: ಸ್ಕ್ರ್ಯಾಪ್ ಮೆಟಲ್ ಅನ್ನು ಬಳಸಿಕೊಂಡು ಜರ್ಮನಿಯು ವಿಶ್ವದ ಅತ್ಯಂತ ಭಾರವಾದ ಬೈಸಿಕಲ್ ಅನ್ನು ನಿರ್ಮಿಸಲಾಗಿದೆ. 4,800-ಪೌಂಡ್ ಬೆಹೆಮೊತ್ ಅನ್ನು ಕ್ಲೈನ್ ಜೊಹಾನ್ನಾ ಎಂದು ಕರೆಯಲಾಗುತ್ತದೆ. ಗಿನ್ನೆಸ್ ಬುಕ್ Read more…

ಅಪ್ಪನಂತೆ ಮಗು ಇದ್ದರೆ ಜೀವಶಾಸ್ತ್ರ- ಪಕ್ಕದ ಮನೆಯವನಂತೆ ಇದ್ದರೆ ಸಮಾಜಶಾಸ್ತ್ರ; ನೆಟ್ಟಿಗನಿಂದ ಹೀಗೊಂದು ವ್ಯಾಖ್ಯಾನ

ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆ ವಿಷಯಗಳ ಕುರಿತು ನಾವು ಕೇಳಬಹುದು, ನೋಡಬಹುದು. ಇದೀಗ ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರದ ನಡುವಿನ ವ್ಯತ್ಯಾಸವನ್ನು ಉಲ್ಲಾಸದ ರೀತಿಯಲ್ಲಿ ವ್ಯಕ್ತಿಯೊಬ್ಬ ವಿವರಿಸಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್​ Read more…

ಅತೃಪ್ತಿಕರ ʼಉದ್ಯೋಗʼ ಯಾವುದು ? ಇಲ್ಲಿದೆ ಹಾರ್ವರ್ಡ್ ವಿವಿ ಅಧ್ಯಯನದಲ್ಲಿ ಬಹಿರಂಗವಾದ ಇಂಟ್ರಸ್ಟಿಂಗ್‌ ಸಂಗತಿ

ನ್ಯೂಯಾರ್ಕ್​: ಅತೃಪ್ತಿಕರ ಕೆಲಸ ಎಂದರೇನು ಎಂದು ಕೇಳಿದರೆ, ಯಾರಾದರೂ ಅತಿಯಾದ ಕೆಲಸ, ಕಡಿಮೆ ವೇತನ, ಕಾರ್ಪೊರೇಟ್ ಶೋಷಣೆ, ಅಸಭ್ಯ ಮೇಲಾಧಿಕಾರಿಗಳು ಎಂದು ಉತ್ತರಿಸಬಹುದು. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, Read more…

ಗುದನಾಳದಲ್ಲಿ ಸಿಕ್ಕಿಬಿದ್ದ ಸೌತೆಕಾಯಿ…..! ಮುಂದೇನಾಯ್ತು ನೀವೇ ನೋಡಿ

ಆಹಾರ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಬದಲು ಗುದನಾಳದಲ್ಲಿ ಸಿಲುಕಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ ? ಆದರೆ ಕೊಲಂಬಿಯಾದ ಬಾರಾನೋವಾದಿಂದ ಬಂದ 40 ವರ್ಷದ ವ್ಯಕ್ತಿಯೊಬ್ಬನಿಗೆ ಹೀಗೆಯೇ ಆಗಿದೆ. ವಿಪರೀತ ಹಿಂಬದಿ Read more…

ತಾಯಿ ಶವವನ್ನು 13 ವರ್ಷ ಮನೆಯಲ್ಲಿಟ್ಟುಕೊಂಡಿದ್ದ ಮಗ ! ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

ಮಕ್ಕಳು ತಮ್ಮ ತಾಯಂದಿರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುತ್ತಾರೆ. ಆದರೆ ದುಃಖಿತ ಮಗನು ತನ್ನ ತಾಯಿಯ ಶವವನ್ನು ಆಕೆಯ ಸಮಾಧಿಯಿಂದ ಅಗೆದು 13 ವರ್ಷಗಳ ಕಾಲ ತನ್ನ ಸೋಫಾದಲ್ಲಿ ಇಟ್ಟುಕೊಂಡಿರುವ Read more…

ತರಬೇತಿ ವೇಳೆಯಲ್ಲೇ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನ: 9 ಸೈನಿಕರು ಸಾವು

ಕೆಂಟುಕಿಯಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ಎರಡು ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗಳು ಅಪಘಾತಕ್ಕೀಡಾದ ನಂತರ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ. ಎರಡು HH-60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ ಗಳನ್ನು Read more…

’ರಸ್ತೆ ಅಫಘಾತಗಳಿಗೆ ಜನರ ಬೇಜವಾಬ್ದಾರಿ ಚಾಲನೆಯೇ ಕಾರಣ’ ಎಂದು ಹೇಳಿದ ಕೆಲವೇ ದಿನಗಳಲ್ಲಿ ಅಫಘಾತದಲ್ಲೇ ಮೃತಪಟ್ಟ ಟೀನೇಜ್ ಟಿಕ್‌ಟಾಕರ್‌‌

ಟಿಕ್‌ಟಾಕ್ ತಾರೆ ಕಾರಾ ಸ್ಯಾಂಟೋರೆಲ್ಲಿ ತನ್ನ 18ನೇ ವಯಸ್ಸಿಗೇ ಕಾರು ಅಫಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಾರಾರ ತವರು ರಾಜ್ಯ ಫ್ಲಾರಿಡಾದಲ್ಲಿ ಈ ಘಟನೆ ಜರುಗಿದೆ. ಮಾರ್ಚ್ 17ರಂದು ಈ ಅಫಘಾತವಾಗುವ Read more…

ಬ್ರಿಟನ್‌ನ ‌ಈ ಮನೆಗೇಕೆ ಎಂಟು ಕೋಟಿ ಬೆಲೆ….?

ಬ್ರಿಟನ್‌ನ ಹಳ್ಳಿಯೊಂದರಲ್ಲಿ ಮಾರಾಟಕ್ಕೆ ಇರುವ ಈ ಮನೆಗೆ ಭಾರೀ ಬೆಲೆ ನಿಗದಿ ಪಡಿಸಲಾಗಿದೆ. ಮುಂದಿನಿಂದ ಸಾಮಾನ್ಯವಾಗಿ ಕಾಣುವ ಈ ಮನೆಯ ಹಿಂಭಾಗದಲ್ಲಿರುವ ಆಸ್ತಿಯ ಕಾರಣದಿಂದಾಗಿಯೇ £800,000 (8.1 ಕೋಟಿ Read more…

ಬ್ರಿಟನ್: 22 ವಾರದಲ್ಲಿ ಜನಿಸಿ ದಾಖಲೆ ಸೃಷ್ಟಿಸಿದ ತ್ರಿವಳಿ

ಕೇವಲ 22 ವಾರಗಳಲ್ಲಿ ಜನಿಸಿದ ಬ್ರಿಟನ್‌ ತ್ರಿವಳಿ ಸಹೋದರಿಯರು ವಿನೂತನ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಫೆಬ್ರವರಿ 2021ರಲ್ಲಿ ಜನಿಸಿದ ಈ ತ್ರಿವಳಿಗಳು – ರೂಬಿ ರೋಸ್, ಪೇಟನ್ ಜೇನ್ ಮತ್ತು Read more…

ರಾತ್ರೋರಾತ್ರಿ ಶ್ರೀಮಂತನಾದ ಹವ್ಯಾಸಿ ಗಣಿಗಾರಿಕೆದಾರ….!

ಆಸ್ಟ್ರೇಲಿಯಾದ ವಿಕ್ಟೋರಿಯಾ ಚಿನ್ನದ ಗಣಿಯಲ್ಲಿ ತನ್ನ ಜೀವನ್ಮಾನದ ಶೋಧವೊಂದನ್ನು ಮಾಡಿದ ವ್ಯಕ್ತಿಯೊಬ್ಬ ಭಾರೀ ಪ್ರಮಾಣದಲ್ಲಿ ಚಿನ್ನ ಹೊರ ತೆಗದಿದ್ದಾನೆ. ಡರ‍್ರೆನ್ ಕಂಪ್ ಹೆಸರಿನ ಈತ 4.6 ಕೆಜಿಯಷ್ಟು ಚಿನ್ನಭರಿತ Read more…

ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಘೇಂಡಾಮೃಗ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಜಂಗಲ್ ಸಫಾರಿಗಳು ಪ್ರವಾಸಿಗರಿಗೆ ಅತಿ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳಲ್ಲಿ ಒಂದಾಗಿವೆ. ವನ್ಯಜೀವಿಗಳನ್ನು ತಂತಮ್ಮ ಸ್ವಾಭಾವಿಕ ಪರಿಸರದಲ್ಲಿ ಕಂಡು ಆನಂದಿಸುವುದು ಕಣ್ಮನಗಳಿಗೆ ಒಂದು ರೀತಿಯ ಪುಳಕ ನೀಡುವ ಅನುಭವ. Read more…

ಮಿಸಿಸ್ಸಿಪ್ಪಿ ಶಾಲೆಗೆ ಅಪ್ಪಳಿಸಿದ ಚಂಡಮಾರುತ; ವಿಡಿಯೋ ವೈರಲ್

ಅಮೆರಿಕದ ಮಿಸಿಸ್ಸಿಪ್ಪಿ ಹಾಗೂ ಅಲಬಾಮಾ ರಾಜ್ಯಗಳನ್ನು ಅಕ್ಷರಶಃ ನಲುಗಿಸಿರುವ ಚಂಡಮಾರುತದ ಅಬ್ಬರಕ್ಕೆ 26 ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ, ಚಂಡಮಾರುತವು ಶಾಲೆಯೊಂದಕ್ಕೆ ಅಪ್ಪಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

Viral Video: ತೀವ್ರ ಕುತೂಹಲ ಮೂಡಿಸಿದೆ ಆಕಾಶದಲ್ಲಿ ಕಂಡುಬಂದ ʼಕಪ್ಪು ವೃತ್ತʼ

ಗಗನದಲ್ಲಿ ಕೆಲವೊಮ್ಮೆ ವಿಚಿತ್ರಗಳು ಗೋಚರವಾಗುತ್ತಿರುತ್ತವೆ. ಇಂತಹ ಒಂದು ವಿಚಿತ್ರ ಘಟನೆಯಲ್ಲಿ, ಮಾರ್ಚ್ 27 ರಂದು ಮಾಸ್ಕೋದ ಆಕಾಶದಲ್ಲಿ ಕಪ್ಪು ವೃತ್ತ ಕಂಡುಬಂದಿದೆ. ಸ್ಥಳೀಯರ ಪ್ರಕಾರ ದೊಡ್ಡ ಕಪ್ಪು ವೃತ್ತವು Read more…

ಕ್ಯಾಬ್‌ ಏರಿದ ಪ್ರಯಾಣಿಕನ ಸಂಕಷ್ಟಕ್ಕೆ ಮರುಗಿ ಕಿಡ್ನಿಯನ್ನೇ ದಾನ ಮಾಡಿದ ಉಬರ್‌ ಚಾಲಕ

ಸ್ವಂತ ರಕ್ತ ಸಂಬಂಧಿಕರಿಂದಲೇ ಏನನ್ನೂ ನಿರೀಕ್ಷಿಸುವುದೇ ತಪ್ಪಾಗಬಹುದಾದ ಇಂದಿನ ದಿನಗಳಲ್ಲಿ, 72 ವವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಾವು ಚಲಿಸುತ್ತಿದ್ದ ಊಬರ್‌ ಕ್ಯಾಬ್‌ ಚಾಲಕರೊಬ್ಬರಿಂದ ಮರುಜೀವ ಪಡೆದ ಘಟನೆ ಅಮೆರಿಕದಲ್ಲಿ Read more…

BODY CAM VIDEO: ಬೆಚ್ಚಿಬೀಳಿಸುವಂತಿದೆ ಪೊಲೀಸ್‌ ಕಾರ್ಯಾಚರಣೆಯ ದೃಶ್ಯಾವಳಿ

ಸೋಮವಾರ ಅಮೆರಿಕಾದ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ವಿಡಿಯೋವನ್ನ ಪೊಲೀಸರು ಬಿಡುಗಡೆ ಮಾಡಿದ್ದಾರೆ. ನ್ಯಾಶ್ವಿಲ್ಲೆ ಶಾಲೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನರ ಹತ್ಯೆ ನಡೆದ Read more…

ಪವಾಡಸದೃಶವಾಗಿ ಹೊರ ಬಂದ ಗಣಿ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರು; ಎದೆ ಝಲ್‌ ಎನಿಸುವ ವಿಡಿಯೋ ವೈರಲ್

ಕುಸಿದ ಚಿನ್ನದ ಗಣಿಯೊಂದರ ಅವಶೇಷಗಳಡಿಯಿಂದ ಮೇಲೆದ್ದು ಬರುತ್ತಿರುವ ಕಾಂಗೋಲೀಸ್ ಗಣಿಗಾರರು ಇಳಿಜಾರೊಂದನ್ನು ವಿಡಿಯೋವೊಂದು ವೈರಲ್ ಆಗಿದೆ. ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈ ರೀತಿಯ ಅವಘಡಗಳು ಸರ್ವೇಸಾಮಾನ್ಯ. ದೇಶದ Read more…

ಪ್ಯಾರಿಸ್ ಹೊತ್ತಿ ಉರಿಯುತ್ತಿರುವ ನಡುವೆಯೇ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಜೋಡಿಯ ವಿಡಿಯೋ ವೈರಲ್

ಪಿಂಚಣಿಗೆ ಅರ್ಹವಾಗುವ ವಯೋಮಾನದ ಕುರಿತಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಕಳೆದ ಕೆಲ ದಿನಗಳಿಂದ ಗದ್ದಲದ ವಾತಾವರಣ ಮೂಡಿದೆ. ಆದರೆ ಈ ಜೋಡಿಗೆ ಈ Read more…

96 ಲೀಟರ್ ರಕ್ತ ನೀಡಿ ಗಿನ್ನೆಸ್​ ದಾಖಲೆ ಬರೆದ 80 ರ ವೃದ್ಧೆ

ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ನೀಡಬಹುದಾದ ಅತ್ಯಮೂಲ್ಯ ಕೊಡುಗೆ ಎಂದರೆ ಜೀವದಾನ, ಅಂದರೆ ರಕ್ತದಾನ. ಮಾನವ ಜೀವವನ್ನು ಉಳಿಸುವುದರ ಜೊತೆಗೆ, ದಾನಿಗಳಿಗೂ ನಂಬಲಾಗದ ಆರೋಗ್ಯ ಪ್ರಯೋಜನಗಳಿವೆ, ಆದರೆ ಅನೇಕರು Read more…

960 ನೇ ಪ್ರಯತ್ನದಲ್ಲಿ ಕೊನೆಗೂ DL ಪರೀಕ್ಷೆಯಲ್ಲಿ ಉತ್ತೀರ್ಣಳಾದ ಮಹಿಳೆ

ತಮ್ಮ 960 ನೇ ಪ್ರಯತ್ನದಲ್ಲಿ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣಳರಾದ ದಕ್ಷಿಣ ಕೊರಿಯಾದ ಮಹಿಳೆಯ ಕಥೆಯು ಅಂತರ್ಜಾಲದಲ್ಲಿ ವೈರಲ್​ ಆಗಿದ್ದು, ಜನರನ್ನು ಕುತೂಹಲಕ್ಕೆ ತಳ್ಳಿದೆ. ಇದು 18 ವರ್ಷಗಳ ಹಿಂದೆ Read more…

ಮಗುವಿಗೆ ಸೂಕ್ತ ಆಹಾರ ನೀಡದೇ ಸಾವಿಗೆ ಕಾರಣರಾದ ಹೆತ್ತವರ ಅರೆಸ್ಟ್

ಸಾಮಾನ್ಯವಾಗಿ ಮಗು ಹುಟ್ಟಿದ ಕೂಡಲೇ ಹೆತ್ತವರ ಗಮನವೆಲ್ಲಾ ಅದರ ಮೇಲೆಯೇ ಇರುತ್ತದೆ. ಮಗುವಿಗೆ ಸೂಕ್ತವಾಗಿ ಹಾಲುಣಿಸಿ, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ರಷ್ಯಾದ ಜೋಡಿಯೊಂದು ಇದಕ್ಕೆ Read more…

ನಶೆ ಅಮಲಿನಲ್ಲಿ ಖಾಸಗಿ ಅಂಗದೊಳಗೆ 12 ಸೆಂಮೀ ಗಾಜು ತುರುಕಿಕೊಂಡ ಕುಡುಕ

ಕುಡಿದ ಮತ್ತಿನಲ್ಲಿ ನೇಪಾಳದ ವ್ಯಕ್ತಿಯೊಬ್ಬ ತನ್ನ ಗುದದ್ವಾರದೊಳಗೆ 12 ಸೆಂಮೀ ಉದ್ದದ ಗಾಜನ್ನು ತುರುಕಿಕೊಂಡಿದ್ದಾನೆ. 43 ವರ್ಷ ವಯಸ್ಸಿನ ಈತ ಮಾಡಿಕೊಂಡ ಫಜೀತಿಯಿಂದ ಆತನ ಜೀವ ಉಳಿಸಲು ವೈದ್ಯರು Read more…

ಈಕೆ ಬಿಚ್ಚಿಟ್ಟಿದ್ದಾಳೆ ಲಾಟರಿಯಲ್ಲಿ 700 ಕೋಟಿ ರೂ. ಗೆದ್ದರೂ ತನಗಿನ್ನೂ ದಕ್ಕದ ಕಥೆ

ತಾನು ಲಾಟರಿಯೊಂದರಲ್ಲಿ £70 ದಶಲಕ್ಷ (700 ಕೋಟಿ ರೂ. ಗಳು) ಗೆದ್ದಿರುವುದಾಗಿ ಎಲ್ಲೆ ಬೆಲ್ ಹೆಸರಿನ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರೀ ನಗದನ್ನು ಗೆದ್ದ ಬೆನ್ನಿಗೇ ಅದನ್ನು Read more…

ಜಗತ್ತಿನ ಅತಿ ಉದ್ದದ ಹಾವಿನ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ನೀವು ಹಾಲಿವುಡ್ ಸಿನೆಮಾಗಳ ಅಭಿಮಾನಿಯಾಗಿದ್ದರೆ ಲೇಕ್‌ ಪ್ಲೇಸಿಡ್ ವರ್ಸಸ್ ಅನಕೊಂಡಾ ಹಾಗೂ ಅನಕೊಂಡಾ ಫ್ರಾಂಚೈಸಿ ಮೂವಿಗಳಲ್ಲಿ ಜಗತ್ತಿನ ಅತಿ ದೊಡ್ಡ ಹಾವು ಎಷ್ಟು ಗಾತ್ರವಿರುತ್ತದೆ ಎಂದು ಕಂಡಿರಬಹುದು. ಆದರೆ Read more…

ಇಬ್ಬರು ಸವಾರರಿದ್ಧರೆ ಈ ಎಲೆಕ್ಟ್ರಿಕ್ ಸ್ಕೂಟರ್‌ ಚಲಿಸುವುದೇ ಇಲ್ಲ….!

ಒಂದೇ ಸಾಧನದಲ್ಲಿ ಒಬ್ಬರಿಗಿಂತ ಹೆಚ್ಚಿನ ಸವಾರರು ಹೋಗುವುದನ್ನು ತಪ್ಪಿಸಲು ಇ-ಸ್ಕೂಟರ್‌ ಶೇರಿಂಗ್ ಕಂಪನಿಗಳು ಬಹಳಷ್ಟು ರೀತಿಯ ಹೊಸ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ಫ್ರಾನ್ಸ್‌ನಲ್ಲಿ ಈ ಬಗ್ಗೆ ಸಾಕಷ್ಟು ಕಠಿಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...