India

BREAKING: ಛತ್ತೀಸ್‌ ಗಢದಲ್ಲಿ ಎನ್‌ ಕೌಂಟರ್‌: 6 ನಕ್ಸಲರನ್ನು ಹೊಡೆದುರುಳಿಸಿದ ಪೊಲೀಸರು

ನವದೆಹಲಿ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಆರು ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ…

ತಮಿಳುನಾಡು ರಸ್ತೆಯಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ ; ಅಪರೂಪದ ರಾತ್ರಿ ವಿಹಾರದ ದೃಶ್ಯ ಕ್ಯಾಮರಾದಲ್ಲಿ ಸೆರೆ | Watch

ನೀಲಗಿರಿ, ತಮಿಳುನಾಡು: ವನ್ಯಜೀವಿ ಪ್ರೇಮಿಗಳು ಮತ್ತು ಅರಣ್ಯ ಅಧಿಕಾರಿಗಳಿಗೆ ಅಪರೂಪದ ಮತ್ತು ವಿಸ್ಮಯಕಾರಿ ದೃಶ್ಯವೊಂದು ತಮಿಳುನಾಡಿನ…

BIG NEWS: ಮಹಿಳೆ ಅತ್ಯಾಚಾರ ಆರೋಪಕ್ಕೆ ʼಸುಪ್ರೀಂʼ ತರಾಟೆ ; ʼಎರಡು ಮಕ್ಕಳಿದ್ದೂ ಹೋಟೆಲ್‌ಗಳಿಗೆ ಏಕೆ ಹೋಗಿದ್ದೀರಿ ?ʼ ಎಂದು ಪ್ರಶ್ನೆ !

ಮದುವೆಯಾಗುವ ನೆಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ವಿವಾಹಿತ ಮಹಿಳೆಗೆ ಸುಪ್ರೀಂ ಕೋರ್ಟ್ ಬುಧವಾರ…

ಶಿವನ ಪ್ರತಿಮೆ ಎದುರು ಶಾಂತವಾಗಿ ಕುಳಿತ ಹುಲಿ ; ಕ್ಯೂಟ್‌ ವಿಡಿಯೋ ವೈರಲ್‌ | Watch

ಮನುಷ್ಯರು ಮಾತ್ರ ಭಕ್ತಿ-ಶ್ರದ್ಧೆ ಹೊಂದಿರಲು ಸಾಧ್ಯ ಎಂಬ ತಮ್ಮ ನಂಬಿಕೆಯನ್ನು ಈಗ ಬದಲಿಸಿಕೊಳ್ಳಬೇಕಾದ ಸಮಯ ಬಂದಿದೆ…

ಕುಡಿದ ಮತ್ತಿನಲ್ಲಿ ಜೀವಂತ ಹಾವನ್ನೇ ಜಗಿದ ಯುವಕ ; ಶಾಕಿಂಗ್‌ ವಿಡಿಯೋ | Watch

ಬಾಂದಾ, ಉತ್ತರ ಪ್ರದೇಶ – ಹಾವು ಕಡಿತಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ನೀವು ಸಾಮಾನ್ಯವಾಗಿ ಕೇಳಿರಬಹುದು.…

BIG NEWS: ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ: ಓರ್ವ ಸಾವು; ಮೂವರಿಗೆ ಗಂಭೀರ ಗಾಯ

ರಾಂಚಿ: ಧಾರಾಕಾರ ಮಳೆಯಿಂದಾಗಿ ಸರ್ಕಾರಿ ಶಾಲೆಯ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು,…

BREAKING : ಭಾರತದ ಮೋಸ್ಟ್ ವಾಂಟೆಡ್ ಉಗ್ರ ‘ಮಸೂದ್ ಅಜರ್’ ‘POK’ ಯಲ್ಲಿ ಪ್ರತ್ಯಕ್ಷ : ಗುಪ್ತಚರ ಇಲಾಖೆ ಮಾಹಿತಿ

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್…

ಮೈ ನವಿರೇಳಿಸುವ ನಟ ‘ವಿಜಯ್ ದೇವರಕೊಂಡ’ ಸ್ಟಂಟ್ ನೋಡಿ ಬೆರಗಾದ ಫ್ಯಾನ್ಸ್ : ವೀಡಿಯೋ ವೈರಲ್ |WATCH VIDEO

ನಟ ವಿಜಯ್ ದೇವರಕೊಂಡ ಸತತ ಸೋಲುಗಳನ್ನು ಅನುಭವಿಸಿದ್ದಾರೆ. ಆದರೆ ಅವರ ಕ್ರೇಜ್ ಕಡಿಮೆಯಾಗಿಲ್ಲ. ಆ ಸಿನಿಮಾ…

BIG NEWS : ‘ಉದ್ಯೋಗ’ ನೀಡುವ ಮೊದಲು ಬಡವರ ಭೂಮಿಯನ್ನು ಕಸಿದುಕೊಂಡರು : ‘RJD’ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ |WATCH VIDEO

ನವದೆಹಲಿ : ಆರ್ಜೆಡಿ ತನ್ನ ಆಡಳಿತಾವಧಿಯಲ್ಲಿ ಬಡವರಿಗೆ ಉದ್ಯೋಗ ನೀಡುವ ಮೊದಲು ಬಡವರ ಭೂಮಿಯನ್ನು ಕಬಳಿಸಿದೆ…

ಉದ್ಯೋಗ ವಾರ್ತೆ : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 904 ಕ್ಕೂ ಹೆಚ್ಚು ಹುದ್ದೆಗಳಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ |Railway Recruitment 2025

ನೈಋತ್ಯ ರೈಲ್ವೆ ಇಲಾಖೆ 904 ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಅಭ್ಯರ್ಥಿಗಳು ರೈಲ್ವೆ…