alex Certify India | Kannada Dunia | Kannada News | Karnataka News | India News - Part 76
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಹರ್ದೀಪ್ ನಿಜ್ಜರ್’ ಹತ್ಯೆ ಕೇಸ್ : ನಾಲ್ವರು ಭಾರತೀಯರಿಗೆ ಕೆನಡಾ ಕೋರ್ಟ್’ನಿಂದ ಜಾಮೀನು ಮಂಜೂರು.!

ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ನಾಲ್ವರು ಭಾರತೀಯ ಪ್ರಜೆಗಳಿಗೆ ಕೆನಡಾದ ನ್ಯಾಯಾಲಯ ಜಾಮೀನು ನೀಡಿದೆ. ನಾಲ್ವರು ಆರೋಪಿಗಳಾದ ಕರಣ್ ಬ್ರಾರ್, ಅಮನ್ದೀಪ್ Read more…

BIG NEWS: ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ: ಹಲವು ನಕ್ಸಲರು ಸಾವು ಶಂಕೆ

ಸುಕ್ಮಾ: ಛತ್ತೀಸ್ ಗಡದ ಸುಕ್ಮಾದಲ್ಲಿ ಕಳೆದ ವಾರ ನಕ್ಸಲರು ಸಿಡಿಸಿದ್ದ ಐಇಡಿ ಸ್ಫೋಟದಲ್ಲಿ 9 ಜನ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಘಟನೆ ಬೆನ್ನಲ್ಲೇ ನಕ್ಸಲರ ವಿರುದ್ಧ ಕಾರ್ಯಾಚಾರಣೆ Read more…

BIG NEWS: ಡಿಸಿಎಂ ಟೆಂಪಲ್ ರನ್: ಪ್ರತ್ಯಂಗಿರಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ದಂಪತಿ

ಚನ್ನೈ: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಒಂದೆಡೆ ಸಚಿವರ ಡಿನ್ನರ್ ಪಾಲಿಟಿಕ್ಸ್ ಚರ್ಚೆ ಜೋರಾಗಿದ್ದರೆ ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಆಂತರಿಕ ಕಲಹ ಶುರುವಾದಂತಿದೆ. ಈ ಎಲ್ಲಾ ಬೆಳವಣಿಗೆ Read more…

ALERT : ವಿದ್ಯಾರ್ಥಿಗಳೇ ಎಚ್ಚರ : ಕರ್ನಾಟಕ ಸೇರಿ ದೇಶದ ಈ ’21 ವಿಶ್ವವಿದ್ಯಾಲಯಗಳು ನಕಲಿ’ | Fake Universities

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾರ್ಯನಿರ್ವಹಿಸಲು ಅಗತ್ಯವಾದ ಕಾನೂನು ಅಧಿಕಾರವಿಲ್ಲದೆ ಪದವಿಗಳನ್ನು ನೀಡಲು ಈ ಸಂಸ್ಥೆಗಳನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳು Read more…

BREAKING : ಒಡಿಶಾದಲ್ಲಿ ‘ಪ್ರವಾಸಿ ಭಾರತೀಯ ಎಕ್ಸ್ ಪ್ರೆಸ್’ ರೈಲಿಗೆ ‘ಪ್ರಧಾನಿ ಮೋದಿ’ ಚಾಲನೆ |WATCH VIDEO

ನವದೆಹಲಿ : ಒಡಿಶಾದಲ್ಲಿ 18 ನೇ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಿದ್ದು, ಈ ವೇಳೆ ಅವರು ಪ್ರವಾಸಿ ಭಾರತೀಯ ಎಕ್ಸ್ Read more…

BREAKING : ತಿರುಪತಿ ಭೀಕರ ಕಾಲ್ತುಳಿತದಲ್ಲಿ 6 ಮಂದಿ ಸಾವು : ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ. 25 ಲಕ್ಷ ರೂ. ಪರಿಹಾರ ಘೋಷಣೆ.!

ತಿರುಪತಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಆಂದ್ರಪ್ರದೇಶ ಸರ್ಕಾರ ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದೆ. ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವೈಕುಂಠ Read more…

SHOCKING : ಮದುವೆ ವಾರ್ಷಿಕೋತ್ಸವದಂದು ವಧು ವರರಂತೆ ಶೃಂಗಾರ ಮಾಡಿಕೊಂಡು ದಂಪತಿ ಆತ್ಮಹತ್ಯೆ.!

ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ದಂಪತಿಗಳು ತಮ್ಮ 26 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯ ಉಡುಪನ್ನು ಧರಿಸಿದ್ದ ಅವರು ಮಂಗಳವಾರ Read more…

BREAKING NEWS: ತಿರುಪತಿಯಲ್ಲಿ ಎಂದಿನಂತೆ ಟೋಕನ್ ಹಂಚಿಕೆ ಆರಂಭ: ಸರತಿ ಸಾಲಿನಲ್ಲಿ ಬಂದು ಟೋಕನ್ ಪಡೆಯುತ್ತಿರುವ ಭಕ್ತರು

ತಿರುಪತಿ: ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಯಲ್ಲಿ ನಡೆದ ಕಾಲ್ತುಳಿತ ದುರತದಲ್ಲಿ 6 ಭಕ್ತರು ಸಾವನ್ನಪ್ಪಿದ್ದು, 48 ಜನರು ಗಾಯಗೊಂಡಿದ್ದಾರೆ. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ತಿರುಪತಿ ತಿಮ್ಮಪ್ಪನ Read more…

BREAKING : ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ : ಕೋಲಾರ ಮೂಲದ ಐವರು ಸ್ಥಳದಲ್ಲೇ ದುರ್ಮರಣ.!

ತಮಿಳುನಾಡು : ತಮಿಳುನಾಡಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕೋಲಾರ ಮೂಲದ ಐವರು ದುರ್ಮರಣಕ್ಕೀಡಾಗಿದ್ದಾರೆ. ತಮಿಳುನಾಡಿನ ರಾಣಿಪೇಟೆ ಬಳಿ ಈ ಅಪಘಾತ ನಡೆದಿದೆ. ಕೆಎಸ್ ಆರ್ ಟಿ ಬಸ್ ಹಾಗೂ Read more…

ಉದ್ಯೋಗ ವಾರ್ತೆ : ‘BMC’ ಬ್ಯಾಂಕ್ ನಲ್ಲಿ 135 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ |BMC Bank Recruitment 2024

ಬಿಎಂಸಿ ಬ್ಯಾಂಕ್ ನೇಮಕಾತಿ 2024 ಅಧಿಸೂಚನೆಯನ್ನು ಬಾಂಬೆ ಮರ್ಕಂಟೈಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ @bmcbankltd.com ನಲ್ಲಿ ಬಿಡುಗಡೆ ಮಾಡಿದೆ. ಪ್ರೊಬೇಷನರಿ ಆಫೀಸರ್ (ಪಿಒ) ಮತ್ತು ಜೂನಿಯರ್ Read more…

ಕೃಷಿ ಕಾರ್ಮಿಕರು, ಚಾಲಕರಿಗೆ ಹೆಚ್ಚಿನ ಬೇಡಿಕೆ: 17 ಕೋಟಿ ಹೊಸ ಉದ್ಯೋಗ ಸೃಷ್ಟಿ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಕೃಷಿ ಕಾರ್ಮಿಕರು, ವಾಹನ ಚಾಲಕರ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆ ಇರಲಿದೆ ಎಂದು ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿರುವ ಉದ್ಯೋಗಗಳ ಭವಿಷ್ಯ -2025ರ Read more…

ತಿರುಪತಿಯಲ್ಲಿ ಕಾಲ್ತುಳಿತದಲ್ಲಿ 6 ಭಕ್ತರು ಸಾವು: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸಂತಾಪ

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. 4,000 ಕ್ಕೂ ಹೆಚ್ಚು ಭಕ್ತರು ಮತ್ತು Read more…

BIG UPDATE: ತಿರುಪತಿ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. 4,000 Read more…

ಚಳಿಗಾಲದಲ್ಲಿ ಆರೋಗ್ಯಕ್ಕಾಗಿ ಹೀಗಿರಲಿ ನಿಮ್ಮ ಆಹಾರದ ಆಯ್ಕೆ

ಜಗತ್ತಿನ ಅತ್ಯಂತ ಶ್ರೇಷ್ಠ ಆರೋಗ್ಯ ತಜ್ಞ ಎಂದರೆ ಅದು ಪ್ರಕೃತಿಯೇ. ವಿವಿಧ ಮಾಸಗಳ ಹವಾಗುಣಕ್ಕೆ ತಕ್ಕಂತೆ ನಮ್ಮ ದೇಹಗಳ ಪೋಷಣೆಗೆ ಅಗತ್ಯವಿರುವ ಹಣ್ಣು ತರಕಾರಿಗಳನ್ನು ಪ್ರಕೃತಿ ನಮಗೆ ಕೊಡುತ್ತದೆ. Read more…

BREAKING NEWS: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಘೋರ ದುರಂತ, ಭೀಕರ ಕಾಲ್ತುಳಿತದಲ್ಲಿ ನಾಲ್ವರು ಭಕ್ತರು ಸಾವು

ತಿರುಪತಿ: ತಿರುಪತಿಯ ವೈಕುಂಠ ಏಕಾದಶಿ ಟೋಕನ್ ಕೌಂಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದು ನಾಲ್ವರು ಭಕ್ತರ ಸಾವು ಕಂಡಿದ್ದು, ಹಲವರಿಗೆ ಗಾಯಗಳಾಗಿವೆ. ವೈಕುಂಠ ಏಕಾದಶಿ ಆಚರಣೆಗಾಗಿ ಸ್ಥಾಪಿಸಲಾಗಿದ್ದ ಟೋಕನ್ ಕೌಂಟರ್‌ಗಳಲ್ಲಿ ಕಾಲ್ತುಳಿತ Read more…

BREAKING NEWS: ಖ್ಯಾತ ನಿರ್ಮಾಪಕ, ಪತ್ರಕರ್ತ ಪ್ರೀತೀಶ್ ನಂದಿ ವಿಧಿವಶ | Filmmaker Pritish Nandy Passes Away

ಮುಂಬೈ: ಹೆಸರಾಂತ ಚಲನಚಿತ್ರ ನಿರ್ಮಾಪಕ, ಕವಿ ಮತ್ತು ಪತ್ರಕರ್ತ ಪ್ರೀತೀಶ್ ನಂದಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿಯನ್ನು ನಟ ಅನುಪಮ್ ಖೇರ್ ಅವರು Read more…

ಏಕಾಏಕಿ ಕೂದಲು ಉದುರಿ ಬೋಳಾದ ತಲೆ, 3 ಗ್ರಾಮಗಳ ಜನರಿಗೆ ಬಿಗ್ ಶಾಕ್

ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮೂರು ಗ್ರಾಮಗಳ ಹಲವಾರು ಜನರಲ್ಲಿ ಹಠಾತ್ ಕೂದಲು ಉದುರುವಿಕೆ ಕಂಡು ಬಂದಿದ್ದು, ಕೆಲವೇ ದಿನಗಳಲ್ಲಿ ತಲೆ ಬೋಳು ಉಂಟಾಗಿದೆ. ಹಳ್ಳಿಗರಲ್ಲಿ ಕೂದಲು ಉದುರುವಿಕೆಯ ಹಠಾತ್ Read more…

BIG NEWS: ಅಪಘಾತದಲ್ಲಿ ಗಾಯಗೊಂಡವರಿಗೆ ‘ನಗದು ರಹಿತ ಚಿಕಿತ್ಸೆ’, ಮೃತರ ಕುಟುಂಬಕ್ಕೆ ಪರಿಹಾರ ಯೋಜನೆ ಜಾರಿ ಘೋಷಣೆ

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು “ನಗದು ರಹಿತ ಚಿಕಿತ್ಸೆ” ಯೋಜನೆಯನ್ನು ಘೋಷಿಸಿದ್ದಾರೆ, ಇದರ ಅಡಿಯಲ್ಲಿ ರಸ್ತೆ ಅಪಘಾತ ಸಂತ್ರಸ್ತರಿಗೆ 7 ದಿನಗಳ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವು Read more…

ಪುರುಷರು ಓದಲೇಬೇಕಾದ ಸುದ್ದಿ ಇದು : ಚಳಿಗಾಲದಲ್ಲಿ ಮಿಸ್ ಮಾಡದೇ ಈ 5 ಪದಾರ್ಥಗಳನ್ನು ಸೇವಿಸಿ.!

ಚಳಿಗಾಲದಲ್ಲಿ ಬರುವ ಶೀತ ( ಥಂಡಿ) ಪುರುಷರ ದೇಹದ ಮೇಲೆ, ವಿಶೇಷವಾಗಿ ಖಾಸಗಿ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ಶೀತ ಹವಾಮಾನದಿಂದಾಗಿ ಶಿಶ್ನವು ಕುಗ್ಗುತ್ತದೆ ಮತ್ತು ನಿಮಿರುವಿಕೆಯನ್ನು ಕಳೆದುಕೊಳ್ಳುತ್ತದೆ. Read more…

ಸಾರ್ವಜನಿಕವಾಗಿ ನಿರ್ದೇಶಕನ ಕೆನ್ನೆಗೆ ಕಿಸ್ ಕೊಟ್ಟ ನಟಿ ‘ನಿತ್ಯಾ ಮೆನನ್’ : ವಿಡಿಯೋ ವೈರಲ್

ನಟಿ ನಿತ್ಯಾ ಮೆನನ್ ಅವರ ಮುಂಬರುವ ಚಿತ್ರ ‘ಕಾದಲಿಕ್ಕ ನೆರಮಿಲ್ಲೈ’ ಟ್ರೈಲರ್ ಚೆನ್ನೈನಲ್ಲಿ ರಿಲೀಸ್ ಆಯಿತು. ಈ ವೇಳೆ ನಟಿ ನಿತ್ಯಾ ಮೆನನ್ ಅವರನ್ನು ಪ್ರೀತಿಯಿಂದ ನಿರ್ದೇಶಕರೊಬ್ಬರು ತಬ್ಬಿಕೊಳ್ಳಲು Read more…

BREAKING : ಬಾಂಗ್ಲಾ ಮಾಜಿ ಪ್ರಧಾನಿ ‘ಶೇಖ್ ಹಸೀನಾ’ ವೀಸಾ ಅವಧಿ ವಿಸ್ತರಣೆ : ಮೂಲಗಳು

ಕಳೆದ ವರ್ಷ ಆಗಸ್ಟ್ನಿಂದ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ವೀಸಾವನ್ನು ಭಾರತ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಿಂದ Read more…

BIG NEWS : ಗೋವಾದಲ್ಲಿ ದಾಖಲೆಯ ಪ್ರವಾಸಿಗರ ಒಳಹರಿವು : ಅಂಕಿಅಂಶಗಳಿಂದ ಚೀನಾದ ಸುಳ್ಳು ಪ್ರಚಾರ ಬಯಲು.!

ಇತ್ತೀಚಿನ ವಾರಗಳಲ್ಲಿ, ಗೋವಾದ ಪ್ರವಾಸೋದ್ಯಮ ಉದ್ಯಮದ ಬಗ್ಗೆ ದಾರಿತಪ್ಪಿಸುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹಬ್ಬದ ಋತುವಿನಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಆದರೆ ವಾಸ್ತವವು ವಿಭಿನ್ನ Read more…

SHOCKING : ಉತ್ಸವದಲ್ಲಿ ಮದವೇರಿದ ಆನೆ ದಾಳಿಯಿಂದ 17 ಮಂದಿಗೆ ಗಂಭೀರ ಗಾಯ : ಭಯಾನಕ ವಿಡಿಯೋ ವೈರಲ್ |WATCH VIDEO

ಕೇರಳ : ಕೇರಳದಲ್ಲಿ ನಡೆದ ಉತ್ಸವದ ವೇಳೆ ಮದವೇರಿದ ಆನೆಯೊಂದು ಭಯಾನಕ ದಾಳಿ ನಡೆಸಿದ್ದು, 17 ಮಂದಿಗೆ ಗಾಯಗಳಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ Read more…

SHOCKING : ಏನ್ ಗುಂಡಿಗೆ ಗುರು : ಬಾಲ ಹಿಡಿದು ಚಿರತೆಯನ್ನು ಬೋನಿಗೆ ಹಾಕಿದ ವ್ಯಕ್ತಿ |WATCH VIDEO

ತುಮಕೂರು : ಬಾಲ ಹಿಡಿದು ಚಿರತೆಯನ್ನು ಬೋನಿಗೆ ಹಾಕಿದ ಸಾಹಸಿ ವ್ಯಕ್ತಿಯ ವಿಡಿಯೋ ಸಖತ್ ವೈರಲ್ ಆಗಿದ್ದು, ಯುವಕನ ಧೈರ್ಯಕ್ಕೆ ನೆಟ್ಟಿಗರು ಶಹಬ್ಬಾಷ್ ಎಂದಿದ್ದಾರೆ. 43 ವರ್ಷದ ವ್ಯಕ್ತಿಯೊಬ್ಬರು Read more…

BIG NEWS : ಜ.15ರಂದು ದೆಹಲಿಯಲ್ಲಿ ನೂತನ ‘ಇಂದಿರಾ ಗಾಂಧಿ ಭವನ’ ಉದ್ಘಾಟನೆ |Indira Gandhi Bhawan

ನವದೆಹಲಿ: ಕಾಂಗ್ರೆಸ್ ತನ್ನ 139 ವರ್ಷಗಳ ಪರಂಪರೆಯನ್ನು ಗುರುತಿಸುವ ಭವ್ಯ ಸಮಾರಂಭದಲ್ಲಿ ಜನವರಿ 15 ರಂದು ತನ್ನ ಹೊಸ ಪ್ರಧಾನ ಕಚೇರಿ ‘ಇಂದಿರಾ ಗಾಂಧಿ ಭವನ’ವನ್ನು ಉದ್ಘಾಟಿಸಲಿದೆ. ದೆಹಲಿಯ Read more…

BIG NEWS : ‘ಒಂದು ರಾಷ್ಟ್ರ, ಒಂದು ಚುನಾವಣೆ’ : ಇಂದು ಬೆಳಗ್ಗೆ 11 ಗಂಟೆಗೆ ಜಂಟಿ ಸದನ ಸಮಿತಿಯ ಮೊದಲ ಸಭೆ ನಿಗದಿ |One Nation, One Election

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಮೊದಲ ಸಭೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ಸಮಿತಿಯ ಸದಸ್ಯರಿಗೆ ಕೇಂದ್ರ ಕಾನೂನು Read more…

BREAKING : ಅಸ್ಸಾಂನ ಕಲ್ಲಿದ್ದಲು ಗಣಿಯಲ್ಲಿ ಓರ್ವ ಕಾರ್ಮಿಕನ ಶವ ಪತ್ತೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ.!

ಅಸ್ಸಾಂ : ಅಸ್ಸಾಂನ ಕಲ್ಲಿದ್ದಲು ಗಣಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ. ನೌಕಾಪಡೆ, ಸೇನೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿಯ ತಂಡವು ದಿಮಾ ಹಸಾವೊದ Read more…

6 ಮಕ್ಕಳ ತಾಯಿಗೆ ಭಿಕ್ಷುಕನ ಮೇಲೆ ಪ್ರೇಮಾಂಕುರ; ಪತಿ, ಮಕ್ಕಳನ್ನು ಬಿಟ್ಟು ಪ್ರಿಯತಮನೊಂದಿಗೆ ಪರಾರಿ

ಲಖನೌ: 6 ಮಕ್ಕಳ ತಾಯಿಯೊಬ್ಬಳು ಭಿಕ್ಷಿಕನ ಪ್ರೇಮದಲ್ಲಿ ಬಿದ್ದು, ಪತಿ, ಮಕ್ಕಳನ್ನು ತೊರೆದು ಆತನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 36 Read more…

GOOD NEWS : ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಶೀಘ್ರವೇ ವೇತನ ಪರಿಷ್ಕರಣೆಗೆ ಹೊಸ ವ್ಯವಸ್ಥೆ ಜಾರಿ !

ಭಾರತದಲ್ಲಿ ಕೇಂದ್ರ ಸರ್ಕಾರಿ ನೌಕರರು 2025 ರಲ್ಲಿ ಗಮನಾರ್ಹ ವೇತನ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗಲಿದೆ. ಅಕ್ಟೋಬರ್ 2024 ರವರೆಗಿನ ಎಐಸಿಪಿಐ Read more…

SHOCKING : ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮೇಕೆ : ಆಘಾತಕಾರಿ ವಿಡಿಯೋ ವೈರಲ್ |WATCH VIDEO

ಬೆಂಕಿಗೆ ಹಾರಿ ಮೇಕೆಯೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಅಚ್ಚರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೀವನದಲ್ಲಿ ಜಿಗುಪ್ಸೆಯಾದಾಗ ಮನುಷ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ..ಆದರೆ ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ತವೆ ಎಂದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...