alex Certify India | Kannada Dunia | Kannada News | Karnataka News | India News - Part 43
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರೈಲ್ವೇ ಇಲಾಖೆಯಲ್ಲಿ 5600 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಹ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಅಪ್ರೆಂಟಿಸ್ಶಿಪ್ ಗೆ ಉತ್ತಮ ಅವಕಾಶವನ್ನು ನೀಡುತ್ತಿದೆ. ಅಪ್ರೆಂಟಿಸ್ ಕಾಯ್ದೆ, 1961 ರ ಅಡಿಯಲ್ಲಿ ಅಪ್ರೆಂಟಿಸ್ ಗಳ ನೇಮಕಾತಿಗಾಗಿ ಸರ್ಕಾರ ಆನ್ ಲೈನ್ ಅರ್ಜಿಗಳನ್ನು Read more…

ತನ್ನ ಮದುವೆಗೆ ಹೋಗಲು ವರನಿಗೆ ರಜೆ ನೀಡಲು ನಿರಾಕರಣೆ; ವಿಡಿಯೋ ಕಾಲ್‌ ಮೂಲಕ ವಿವಾಹ ಪೂರ್ಣ

ತನ್ನ ವಿವಾಹಕ್ಕಾಗಿ ಭಾರತಕ್ಕೆ ಬರಲು ಟರ್ಕಿಯಲ್ಲಿರುವ ವರನಿಗೆ ಆತನ ಬಾಸ್ ರಜೆ ನಿರಾಕರಿಸಿದ ನಂತರ ಹಿಮಾಚಲ ಪ್ರದೇಶದ ಜೋಡಿಯೊಂದು ತಮ್ಮ ವಿವಾಹವನ್ನು ಆನ್‌ಲೈನ್‌ನಲ್ಲಿ ನೆರವೇರಿಸಿಕೊಂಡಿದೆ. ಮಂಡಿಯಲ್ಲಿರುವ ವಧು ಮತ್ತು Read more…

‘ವಾಷಿಂಗ್ ಮೆಷಿನ್’ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ, ಇರಲಿ ಈ ಮುನ್ನೆಚ್ಚರಿಕೆ.!

ವಾಷಿಂಗ್ ಮಷಿನ್ ನ ಬಂದಾಗಿನಿಂದ ಬಟ್ಟೆಗಳನ್ನು ಒಗೆಯುವುದು ಸುಲಭವಾಯಿತು. ಒಂದು ಕಾಲದಲ್ಲಿ, ಗೃಹಿಣಿಯರು ಇಡೀ ದಿನವನ್ನು ಮನೆಯಲ್ಲಿ ಬಟ್ಟೆ ಒಗೆಯುವುದರಲ್ಲಿ ಕಳೆಯುತ್ತಿದ್ದರು. ಆದರೀಗ ಇದು ಬಹಳ ಸುಲಭವಾಗಿದೆ. ವಾಷಿಂಗ್ Read more…

‘ಆಲ್ ದಿ ಬೆಸ್ಟ್’ : ಅಮೆರಿಕ ಅಧ್ಯಕ್ಷ ‘ಡೊನಾಲ್ಡ್ ಟ್ರಂಪ್’ ಗೆ ಶುಭ ಹಾರೈಸಿದ ರಾಹುಲ್ ಗಾಂಧಿ.!

ಅಮೆರಿಕದ 47 ನೇ ಅಧ್ಯಕ್ಷರಾಗಿ ಮತ್ತೆ ಆಯ್ಕೆ ಆಗಿರುವ ಡೊನಾಲ್ಡ್ ಟ್ರಂಪ್ ಗೆ ರಾಹುಲ್ ಗಾಂಧಿ ಶುಭಾಶಯ ಕೋರಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಟ್ವೀಟ್ Read more…

BREAKING : ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ : ಇಬ್ಬರನ್ನು ಅಪಹರಿಸಿ ಹತ್ಯೆ.!

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಗುರುವಾರ ಸಂಜೆ ಭಯೋತ್ಪಾದಕನನ್ನು ಅಪಹರಿಸಿ ಗ್ರಾಮ ರಕ್ಷಣಾ ಗುಂಪು (ವಿಡಿಜಿ) ಸದಸ್ಯನನ್ನು ಹತ್ಯೆ ಮಾಡಲಾಗಿದೆ. “ಕಾಶ್ಮೀರ ಟೈಗರ್ಸ್” ಎಂದು Read more…

BREAKING : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ ಸಂದೇಶ

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ ಸಂದೇಶ ಬಂದಿದೆ. ಹೌದು,ಈಗಾಗಲೇ 2-3 ಬಾರಿ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಸಂದೇಶ ಬಂದಿತ್ತು. ಈಗ Read more…

ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಹತ್ಯೆಯಾದ 18 ವರ್ಷಗಳ ಬಳಿಕ ಪುತ್ರಿಯಿಂದ ಸ್ಪೋಟಕ ಸಂಗತಿ ಬಹಿರಂಗ

ಬಿಜೆಪಿ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಹಾಗೂ ಬಿಜೆಪಿಯ ಮಾಜಿ ಸಂಸದೆ ಪೂನಂ ಮಹಾಜನ್, ತಮ್ಮ ತಂದೆಯವರ ಹತ್ಯೆಯ ಕುರಿತು ಸ್ಪೋಟಕ  ಹೇಳಿಕೆ ನೀಡಿದ್ದು, ಹತ್ಯೆಯು Read more…

ರೈಲಿನಲ್ಲಿ ಯುವಕನ ಅದ್ಬುತ ನೃತ್ಯ; ವಿಡಿಯೋ ವೈರಲ್

ಮುಂಬೈ ಲೋಕಲ್ ರೈಲಿನಲ್ಲಿ ವ್ಯಕ್ತಿಯೊಬ್ಬ ಅಸಾಮಾನ್ಯ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ “ಅನ್‌ರಿಯಲ್ ಕ್ರ್ಯೂ” ಎಂದು ಕರೆಯಲ್ಪಡುವ ಯುವಕ, ಕಿಕ್ಕಿರಿದ ರೈಲು Read more…

ʼಲಾಕ್‌ ಡೌನ್‌ʼ ಸಮಯದಲ್ಲಿ ಪ್ರೀತಿಗೆ ಬಿದ್ದು ಇಸ್ಲಾಂಗೆ ಮತಾಂತರ; ವಿವಾಹವಾದ ಬಳಿಕ ಪತಿಯ ಅಸಲಿ ಸತ್ಯ ಬಹಿರಂಗ

ಕೊರೊನಾ ʼಲಾಕ್ ಡೌನ್‌ʼ ಸಂದರ್ಭದಲ್ಲಿ ಪ್ರೀತಿಸಿ ಮುಸ್ಲಿಂ ಯುವಕನ್ನು ಮದುವೆಯಾಗಿದ್ದ ಯುವತಿ, ಈಗ ಆತ ತನ್ನ ಮೊದಲ ಮದುವೆ ಮುಚ್ಚಿಟ್ಟು ವಂಚಿಸಿದ್ದಾನೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಾರಾಷ್ಟ್ರದ Read more…

ಗ್ರಾಹಕರಿಗೆ ಕಣ್ಣೀರು ತರಿಸಲಿದೆ ಈರುಳ್ಳಿ: 5 ವರ್ಷಗಳ ಗರಿಷ್ಠ ಮಟ್ಟಕ್ಕೇರಿದ ಸರಾಸರಿ ಸಗಟು ದರ: ಕ್ವಿಂಟಲ್‌ಗೆ 5,400 ರೂ.

ನಾಸಿಕ್: ನಾಸಿಕ್ ಜಿಲ್ಲೆಯ ಲಾಸಲ್‌ಗಾಂವ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿದೆ. ಇಲ್ಲಿ ಬುಧವಾರದ ಸರಾಸರಿ ಸಗಟು ಬೆಲೆ ಕ್ವಿಂಟಲ್‌ಗೆ 5,400 ರೂ. Read more…

ಓಬೆನ್ ರೋರ್ ಇಝಡ್ ಇಂದು ರಿಲೀಸ್;‌ ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

Rorr ನಂತರ EZ ಓಬೆನ್‌ ನ ಎರಡನೇ ಉತ್ಪನ್ನವಾಗಿದ್ದು, ಮತ್ತು ಮೂರು ವಿಭಿನ್ನ ಬ್ಯಾಟರಿ ಸಾಮರ್ಥ್ಯಗಳೊಂದಿಗೆ ಇಂದು ರಿಲೀಸ್‌ ಆಗಿದೆ. ಓಬೆನ್ ಎಲೆಕ್ಟ್ರಿಕ್ ತನ್ನ ಎರಡನೇ ಉತ್ಪನ್ನವಾದ ರೋರ್ Read more…

ಹೊಸ ದಾಖಲೆ ನಿರ್ಮಿಸಿದ ಭಾರತೀಯ ರೈಲ್ವೆ: ಒಂದೇ ದಿನ 3 ಕೋಟಿಗೂ ಹೆಚ್ಚು ಜನರ ಪ್ರಯಾಣ

ನವದೆಹಲಿ: ರೈಲ್ವೆ ಸಚಿವಾಲಯದ ಪ್ರಕಾರ ನವೆಂಬರ್ 4, 2024 ರಂದು ಭಾರತೀಯ ರೈಲ್ವೇ ಒಂದೇ ದಿನದಲ್ಲಿ 3 ಕೋಟಿ ಪ್ರಯಾಣಿಕರನ್ನು ಸಾಗಿಸುವ ಮೂಲಕ ಗಮನಾರ್ಹ ದಾಖಲೆಯನ್ನು ಮಾಡಿದೆ. ಈ Read more…

Video | ವೈದ್ಯರ ಅನುಪಸ್ಥಿತಿಯಲ್ಲಿ ಸಹಾಯಕಿಯಿಂದಲೇ ಚಿಕಿತ್ಸೆ; ರಹಸ್ಯ ಕಾರ್ಯಾಚರಣೆಯಲ್ಲಿ ಅಸಲಿ ಸತ್ಯ ಬಹಿರಂಗ

ಕೇರಳದ ಪತ್ತನಂತಿಟ್ಟದ ಕೈಪಟ್ಟೂರಿನಲ್ಲಿ ಆಘಾತಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಎಎಂಆರ್ ಆಸ್ಪತ್ರೆಯಲ್ಲಿ ನಕಲಿ ವೈದ್ಯರೊಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಅಡೂರ್ ರಸ್ತೆಯಲ್ಲಿರುವ ಆಸ್ಪತ್ರೆ ಡಾ. ಚಂದ್ರಶೇಖರನ್ Read more…

ಕೇರಳ ಪ್ರವಾಸಕ್ಕೆ ತೆರಳುವವರಿಗೆ ಗುಡ್ ನ್ಯೂಸ್: 10 ಹೊಸ ‘ವಂದೇ ಭಾರತ್ ಎಕ್ಸ್ ಪ್ರೆಸ್’ ರೈಲು ಸಂಚಾರ ಪ್ರಾರಂಭಕ್ಕೆ ಸಿದ್ಧತೆ

ಕೊಲ್ಲಂ: ಕೇರಳದ ಪ್ರಯಾಣಿಕರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ. 10 ಹೊಸ ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲುಗಳು ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರಾರಂಭಿಸಲು ಸಿದ್ಧವಾಗಿವೆ. ಪ್ರಯಾಣಿಕರು ತಮ್ಮ ಸೌಕರ್ಯ Read more…

ರಾಹುಲ್ ರ್ಯಾಲಿಯಲ್ಲಿ ವೀರ್ ಸಾವರ್ಕರ್ ಅವರ ‘ಜಯಸ್ತುತೆ’ ಹಾಡು

ಮುಂಬೈನಲ್ಲಿ ನಡೆದ ಮಹಾವಿಕಾಸ್ ಅಘಾಡಿ (MVA) ಚುನಾವಣಾ ರ್ಯಾಲಿಯಲ್ಲಿ ಮಹತ್ವದ ಘಟನೆಯೊಂದು ನಡೆದಿದೆ. ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ನಾಯಕ ಶರದ್ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ Read more…

BREAKING : ಬಾಲಿವುಡ್ ನಟ ಸಲ್ಮಾನ್ ಖಾನ್ ಬೆನ್ನಲ್ಲೇ ‘ಶಾರುಖ್ ಖಾನ್’ ಗೂ ಕೊಲೆ ಬೆದರಿಕೆ.!

ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯ್ ಗ್ಯಾಂಗ್ ನಿಂದ ಕೊಲೆ ಬೆದರಿಕೆಗಳು ಬಂದಿತ್ತು. ಈಗ, ಮತ್ತೊಂದು ಆಘಾತಕಾರಿ ವಿಚಾರ ಅಂದರೆ ಬಾಲಿವುಡ್ ಬಾದ್ ಶಾ ಶಾರುಖ್ Read more…

JOB ALERT : ‘ಪದವಿ’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘IDBI’ ಬ್ಯಾಂಕ್ ನಲ್ಲಿ 1000 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಐಡಿಬಿಐ ಎಕ್ಸಿಕ್ಯೂಟಿವ್ ನೇಮಕಾತಿ 2024 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 1,000 ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ. Read more…

ALERT : ಈ ‘7 ರೂಪಾಯಿ ಕಿಟ್’ ಯಾವಾಗಲೂ ಇಟ್ಟುಕೊಳ್ಳಿ, ಇದು ಹೃದಯಾಘಾತದಿಂದ ನಿಮ್ಮ ಜೀವ ಉಳಿಸುತ್ತದೆ..!

ದೇಶದಲ್ಲಿ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕರೋನಾ ಸಮಯದಿಂದ ಅದರ ಪರಿಣಾಮವು ವೇಗವಾಗಿ ಹೆಚ್ಚುತ್ತಿದೆ. ಪ್ರಸ್ತುತ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಚಳಿಗಾಲದಲ್ಲಿ ಸಮಸ್ಯೆ ತೀವ್ರವಾಗಿರುತ್ತದೆ ಮತ್ತು Read more…

ರೈತರೇ ಎಚ್ಚರ : ನಿಮ್ಮ ಹೆಸರು ಈ ಪಟ್ಟಿಯಲ್ಲಿದ್ದರೆ ‘PM ಕಿಸಾನ್’ 19 ನೇ ಕಂತಿನ ಹಣ ಬರಲ್ಲ !

ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದ ಭಾಗವಾಗಿ, ಕೇಂದ್ರ ಸರ್ಕಾರವು ಅವರಿಗೆ ಹೂಡಿಕೆ ನೆರವು ನೀಡುತ್ತಿದೆ. ರೈತರಿಗೆ ಬೆಳೆ ನೆರವು ಒದಗಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು Read more…

ಕೇಜ್ರಿವಾಲ್‌ ಅವರ ಐಷಾರಾಮಿ ʼಡಿನ್ನರ್‌ʼ ವಿಡಿಯೋ ವೈರಲ್; ಇದೇ ʼಆಮ್‌ ಆದ್ಮಿʼ ಯ ನಿಜರೂಪವೆಂದ ಬಿಜೆಪಿ

ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಐಷಾರಾಮಿ ಭೋಜನದಲ್ಲಿ ತೊಡಗಿದ್ದಾರೆ ಎಂದು ಹೇಳಲಾದ ವಿಡಿಯೋ ಒಂದು ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್‌ ಆದ ನಂತರ Read more…

ALERT : ವಿದ್ಯಾರ್ಥಿಗಳೇ ಎಚ್ಚರ : ದೇಶಾದ್ಯಂತ 21 ಶಾಲೆಗಳ ಮಾನ್ಯತೆ ರದ್ದುಗೊಳಿಸಿದ ‘CBSE’ |Fake Schools

ನವದೆಹಲಿ: ನಕಲಿ ಪ್ರವೇಶಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಬುಧವಾರ 21 ಶಾಲೆಗಳ ಮಾನ್ಯತೆಯನ್ನು ಹಿಂತೆಗೆದುಕೊಂಡಿದೆ ಮತ್ತು ಆರು ಶಾಲೆಗಳನ್ನು ಹಿರಿಯ ಮಾಧ್ಯಮಿಕ ಮಟ್ಟದಿಂದ ಮಾಧ್ಯಮಿಕ Read more…

BREAKING : ಪರಿಹಾರ ಯೋಜನೆ ವಿಫಲ : ಜೆಟ್ ಏರ್ವೇ’ಸ್ ಮುಚ್ಚಲು ಸುಪ್ರೀಂಕೋರ್ಟ್ ಆದೇಶ.!

ಐದು ವರ್ಷಗಳಿಂದ ಪರಿಹಾರ ಯೋಜನೆಯನ್ನು ಜಾರಿಗೆ ತರದ ಹಿನ್ನೆಲೆ ಜೆಟ್ ಏರ್ವೇಸ್ ಅನ್ನು ಮುಚ್ಚಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸುಪ್ರೀಂ ಕೋಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ Read more…

BREAKING : ರಾಜಿ ಮಾಡಿಕೊಂಡ ಮಾತ್ರಕ್ಕೆ ‘ಲೈಂಗಿಕ ಕಿರುಕುಳ’ ಪ್ರಕರಣ ರದ್ದು ಅಸಾಧ್ಯ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

ನವದೆಹಲಿ: ರಾಜಿ ಮಾಡಿಕೊಂಡ ಮಾತ್ರಕ್ಕೆ ‘ಲೈಂಗಿಕ ಕಿರುಕುಳ’ ಪ್ರಕರಣಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೂರುದಾರರು ಮತ್ತು ಆರೋಪಿಗಳು ‘ರಾಜಿ’ಗೆ ಬಂದಿದ್ದಾರೆ ಎಂಬ Read more…

ALERT : ‘SBI’ ಗ್ರಾಹಕರೇ ಎಚ್ಚರ : ಈ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತೆ ಎಚ್ಚರ.!

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ, ಇತ್ತೀಚೆಗೆ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ರಿವಾರ್ಡ್ ಪಾಯಿಂಟ್ಗಳು Read more…

BREAKING : ‘370 ಆರ್ಟಿಕಲ್’ ಮರುಸ್ಥಾಪನೆ ಚರ್ಚೆ : ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮಾರಾಮಾರಿ |VIDEO

ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 370 ಆರ್ಟಿಕಲ್ ಮರುಸ್ಥಾಪನೆ ಚರ್ಚೆ ನಡೆದಿದ್ದು, ಬಳಿಕ ವಿಧಾನಸಭೆಯಲ್ಲಿ ಮಾರಾಮಾರಿ ನಡೆದಿದೆ. ಜೈಲಿನಲ್ಲಿರುವ ಬಾರಾಮುಲ್ಲಾ ಲೋಕಸಭಾ ಸಂಸದ ಎಂಜಿನಿಯರ್ ರಶೀದ್ ಅವರ ಸಹೋದರ ಖುರ್ಷಿದ್ ಅಹ್ಮದ್ Read more…

Shocking: 3 ವರ್ಷದ ಬಾಲಕಿಯನ್ನು ಕಾರಿನಲ್ಲೇ ಮರೆತ ಯೋಧ; 4 ಗಂಟೆಗಳ ಒದ್ದಾಟದ ನಂತರ ಉಸಿರುಗಟ್ಟಿ ಸಾವು

ಉತ್ತರ ಪ್ರದೇಶದ ಮೀರತ್‌ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಂಕೇರಖೇಡದಲ್ಲಿ ಅಕ್ಟೋಬರ್ 30 ರಂದು ಮೂರು ವರ್ಷದ ಬಾಲಕಿ ಉಸಿರುಗಟ್ಟಿ ಕಾರಿನೊಳಗೆ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾದ ಬೆನ್ನಲ್ಲೇ Read more…

ತಿವಿಯಲು ಬಂದ ಗೂಳಿ ಜೊತೆ ಹೋರಾಡಿದ ‘ಸಾಹಸಿ’ ಮಹಿಳೆ : ಭಯಾನಕ ವಿಡಿಯೋ ವೈರಲ್.!

ತಿವಿಯಲು ಬಂದ ಗೂಳಿಯನ್ನು ಹಿಮ್ಮೆಟ್ಟಿ ಅದರ ಜೊತೆ ಹೋರಾಡಿದ ಸಾಹಸಿ ಮಹಿಳೆಯ ವಿಡಿಯೋ ವೈರಲ್ ಆಗಿದ್ದು, ಭಯಾನಕ ವಿಡಿಯೋ ನೋಡುಗರ ಎದೆ ಝಲ್ ಎನಿಸುವಂತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Read more…

ಬಾಲಿವುಡ್ ನಟಿ ‘ದಿವ್ಯಾ ಭಾರತಿ’ ಮೃತಪಟ್ಟಿದ್ದು ಹೇಗೆ..? 21 ವರ್ಷಗಳ ಬಳಿಕ ‘ಸಾವಿನ ರಹಸ್ಯ’ ಬಯಲು.!

ಮುಂಬೈ: ಬಾಲಿವುಡ್ ನಟಿ ದಿವ್ಯಾ ಭಾರತಿ 1990 ರ ದಶಕದ ಬಹಳ ಜನಪ್ರಿಯ ನಟಿ. ಅವರ ಅಕಾಲಿಕ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದು ಬಾಲಿವುಡ್ ಗೆ ಮಾತ್ರವಲ್ಲದೆ Read more…

“ಡೈರೆಕ್ಟ್ ಟು ಡಿವೈಸ್”: ಸಿಮ್ ಇಲ್ಲದೆಯೇ ಫೋನ್ ಕರೆ, ಸಂದೇಶ ಕಳುಹಿಸುವ ಹೊಸ ಸೇವೆ ಪರೀಕ್ಷಿಸಿದ BSNL

ನವದೆಹಲಿ: ಇತ್ತೀಚಿಗೆ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಪೂರೈಕೆದಾರ BSNL 7 ಹೊಸ ಸೇವೆಗಳೊಂದಿಗೆ ಹೊಸ ಲೋಗೋ ಅನಾವರಣಗೊಳಿಸಿದೆ. ಈ ಸೇವೆಗಳಲ್ಲಿ ಒಂದು ಸಾಂಪ್ರದಾಯಿಕ ಸಿಮ್ Read more…

BIG NEWS: 370ನೇ ವಿಧಿ ಮರು ಜಾರಿಗೆ ಜಮ್ಮು ಕಾಶ್ಮೀರ ವಿಧಾನಸಭೆ ನಿರ್ಣಯ ಅಂಗೀಕಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಮರು ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಗೊತ್ತುವಳಿಯನ್ನು ಭಾರಿ ಗದ್ದಲದ ನಡುವೆ ಜಮ್ಮು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...