alex Certify India | Kannada Dunia | Kannada News | Karnataka News | India News - Part 334
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 3 ಕಾರ್ಮಿಕರು ಸಾವು, 5 ಮಂದಿ ಗಾಯ

ಉತ್ತರ ಪ್ರದೇಶ ಸೀತಾಪುರದ ಸಕ್ಕರೆ ಕಾರ್ಖಾನೆಯಲ್ಲಿ ಸೋಮವಾರ ಬಾಯ್ಲರ್ ಸ್ಫೋಟದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ರಾಮ್‌ ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜವಾಹರಪುರ ಸಕ್ಕರೆ Read more…

BIG NEWS: 2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ: ರಾಜಕೀಯ ನಿವೃತ್ತಿ ಅಲ್ಲಗಳೆದ ಬಿಎಸ್‌ಪಿ ನಾಯಕಿ ಮಾಯಾವತಿ ಮಹತ್ವದ ಘೋಷಣೆ

ಲಖನೌ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ, ಆದರೆ, ಅವರು ಚುನಾವಣೋತ್ತರ ಮೈತ್ರಿಯನ್ನು ತಳ್ಳಿಹಾಕಲಿಲ್ಲ. ಸೋಮವಾರ ತಮ್ಮ ಜನ್ಮದಿನದಂದು Read more…

ಜ. 22 ರಂದು ರಾಮ ಮಂದಿರ ಉದ್ಘಾಟನೆ ದಿನವೇ ಇಂದೋರ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಮುಂದಾದ 60 ಗರ್ಭಿಣಿಯರು

ಇಂದೋರ್: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ದಿನವೇ ಹಲವಾರು ಗರ್ಭಿಣಿಯರು ತಮ್ಮ ಹೆರಿಗೆ ಮಾಡಿಸಿಕೊಳ್ಳಲು ಬಯಸುತ್ತಾರೆ ಎಂದು ಮಧ್ಯಪ್ರದೇಶದ ಇಂದೋರ್‌ ನಲ್ಲಿರುವ ಸರ್ಕಾರಿ ಆಸ್ಪತ್ರೆಯ ಹಿರಿಯ Read more…

ಶಬರಿಮಲೆಯಲ್ಲಿ ‘ಮಕರಜ್ಯೋತಿ’ ದರ್ಶನ: ಕಣ್ತುಂಬಿಕೊಂಡ ಭಕ್ತರಿಂದ ಮೊಳಗಿದ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೋಷಣೆ

ಶಬರಿಮಲೆ: ಕೇರಳದ ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಮಾಲಾಧಾರಿಗಳಾಗಿ ತೆರಳಿದ್ದ ಲಕ್ಷಾಂತರ ಅಯ್ಯಪ್ಪಸ್ವಾಮಿ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಕಲಿಯುಗದ ದೈವ ಅಯ್ಯಪ್ಪ ಸ್ವಾಮಿ ಜ್ಯೋತಿ ಸ್ವರೂಪದಲ್ಲಿ Read more…

ಆರ್ಥಿಕತೆ ವೃದ್ಧಿಗೂ ಸಾಕ್ಷಿಯಾಗಲಿದೆ ರಾಮ ಮಂದಿರ ಉದ್ಘಾಟನಾ ಸಮಾರಂಭ: 1 ಲಕ್ಷ ಕೋಟಿ ರೂ. ವ್ಯವಹಾರ ನಿರೀಕ್ಷೆ

ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ವೇಳೆ 1 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವನ್ನು ನಿರೀಕ್ಷಿಸಲಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ವರದಿ Read more…

BREAKING NEWS: ಅಯೋಧ್ಯೆ ರಾಮ ಮಂದಿರ: ಕಲಾವಿದ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾ ವಿಗ್ರಹವೇ ಫೈನಲ್; ಅಧಿಕೃತ ಘೋಷಣೆ

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹವೇ ಫೈನಲ್ ಆಗಿದೆ. ಈ ಕುರಿತು ರಾಮಜನ್ಮಭೂಮಿ ಟ್ರಸ್ಟ್ ಅಧಿಕೃತ ಘೋಷಣೆ ಮಾಡಿದೆ. Read more…

BREAKING : ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ ಸ್ಪರ್ಧೆ ವೇಳೆ ಅವಘಡ, ಹೋರಿ ತಿವಿದು 36 ಜನರಿಗೆ ಗಾಯ

ತಮಿಳುನಾಡು : ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ವೇಳೆ 36 ಜನರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಪೊಂಗಲ್ ಹಬ್ಬದ ಹಿನ್ನೆಲೆ   ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ  ನಡೆಯುತ್ತಿರುವ  ಜಲ್ಲಿಕಟ್ಟು ಸ್ಪರ್ಧೆ Read more…

‘ಜೈ ಶ್ರೀ ರಾಮ್’ ಹಾಡಿಗೆ ನೃತ್ಯ ಮಾಡಿದ ಅಮೆರಿಕದ ಟೆಸ್ಲಾ ಕಾರುಗಳು : ವಿಡಿಯೋ ವೈರಲ್ |Watch Video

ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ರಾಮನ ಜಪ ತಪ ಆರಂಭವಾಗಿದೆ. ಇದೀಗ ‘ಜೈ ಶ್ರೀ ರಾಮ್’ ಹಾಡಿಗೆ ಅಮೆರಿಕಾದ ಟೆಸ್ಲಾ ಕಾರುಗಳ ಸುಂದರ Read more…

BREAKING : ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿರಿಯ ಸಹೋದರಿ ‘ರಾಜೇಶ್ವರಿ ಬೆನ್ ಶಾ’ ವಿಧಿವಶ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿರಿಯ ಸಹೋದರಿ ರಾಜೇಶ್ವರಿಬೆನ್ ಶಾ ಸೋಮವಾರ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. ಗೃಹ ಸಚಿವ ಅಮಿತ್ ಶಾ Read more…

BREAKING : ಪ್ರಧಾನಿ ಮೋದಿಯಿಂದ ‘PM ಆವಾಸ್’ ಯೋಜನೆಯ ಮೊದಲ ಕಂತು 1 ಲಕ್ಷ ಬಿಡುಗಡೆ | PM -JANMAN Scheme

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೊದಲ ಕಂತು 1 ಲಕ್ಷ ಹಣವನ್ನು ಪ್ರಧಾನಿ ಮೋದಿ ಇಂದು ಬಿಡುಗಡೆ ಮಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (ಜನವರಿ Read more…

‘ಕೃತಕ ಬುದ್ಧಿಮತ್ತೆಯಿಂದ ವಿಶ್ವದಾದ್ಯಂತ 40 ರಷ್ಟು ಉದ್ಯೋಗಗಳಿಗೆ ಕುತ್ತು’ : IMF

ಈಗ ಎಲ್ಲೆಡೆ ‘ಕೃತಕ ಬುದ್ಧಿಮತ್ತೆ’ಯದೇ (ಆರ್ಟಿಫಿಶಿಯಲ್ ಇಂಟೆಲಿಜೆಸ್ಸ್-ಎಐ) ಚರ್ಚೆಯಾಗುತ್ತಿದೆ. ಎಐನಿಂದ ಪ್ರಸ್ತುತ ಜಗತ್ತಿನಲ್ಲಿ ಆಗುತ್ತಿರುವ, ಮುಂದೆ ಆಗಬಹುದಾದ ವಿಸ್ಮಯಕಾರಿ ಕ್ರಾಂತಿಕಾರಕ ಬದಲಾವಣೆಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದೀಗ Read more…

ಪ್ರಧಾನಿ ಮೋದಿ ಜೊತೆ ಚರ್ಚಿಸಲು ದಾಖಲೆಯ 2.26 ಕೋಟಿ ವಿದ್ಯಾರ್ಥಿಗಳ ನೋಂದಣಿ |Pariksha Pe Charcha 2024

ಈ ತಿಂಗಳ 29 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ‘ಪರೀಕ್ಷಾ ಪೇ ಚರ್ಚಾ 2024’ ನ 7 ನೇ ಆವೃತ್ತಿಗೆ 2.26 ಕೋಟಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದು Read more…

BREAKING : ರಾಜಸ್ಥಾನದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ : ಸ್ಥಳದಲ್ಲೇ ಆರು ಮಂದಿ ದುರ್ಮರಣ

ದಟ್ಟ ಮಂಜು ಕವಿದ ಹಿನ್ನೆಲೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಕಾರು Read more…

BIG NEWS : ಲೋಕಸಭೆ ಚುನಾವಣೆಯಲ್ಲಿ ‘BSP’ ಏಕಾಂಗಿ ಸ್ಪರ್ಧೆ : ಮಾಯಾವತಿ ಮಹತ್ವದ ಘೋಷಣೆ

ಲೋಕಸಭೆ ಚುನಾವಣೆಯಲ್ಲಿ ಬಿ ಎಸ್ ಪಿ( ಬಹುಜನ ಸಮಾಜ ಪಕ್ಷ) ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಬಿ ಎಸ್ ಪಿ ನಾಯಕಿ ಮಾಯಾವತಿ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಬಗ್ಗೆ Read more…

BIG NEWS : ಅಯೋಧ್ಯೆ ರಾಮಮಂದಿರದ ಪ್ರವೇಶ ದ್ವಾರ, ಒಳಾಂಗಣದ ಮೊದಲ ಫೋಟೋ ಬಿಡುಗಡೆ |Watch Photos

ನವದೆಹಲಿ : 2024 ರ ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯ ರಾಮ ಮಂದಿರದ “ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. Read more…

BIG NEWS : ಅಯೋಧ್ಯೆಯಲ್ಲಿ ಮನೆ ಕಟ್ಟಲು 14.50 ಕೋಟಿ ಮೌಲ್ಯದ ಜಾಗ ಖರೀದಿಸಿದ ನಟ ‘ಅಮಿತಾಭ್ ಬಚ್ಚನ್’

ಅಯೋಧ್ಯೆಯಲ್ಲಿ ರಾಮ ಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಮುಂಚಿತವಾಗಿ ಅಮಿತಾಬ್ ಬಚ್ಚನ್ ಅಯೋಧ್ಯೆಯಲ್ಲಿ 14.50 ಕೋಟಿ ರೂ.ಗಳ ಮೌಲ್ಯದ ಭೂಮಿ ಖರೀದಿಸಿದ್ದಾರೆ. ಮುಂಬೈ ಮೂಲದ ಬಿಲ್ಡರ್ ಗಳಾದ ಅಭಿನಂದನ್ Read more…

ದಟ್ಟದ ಮಂಜಿನಿಂದ ವಿಮಾನ ವಿಳಂಬ ಘೋಷಿಸಿದ ಪೈಲಟ್ ಮೇಲೆ ಪ್ರಯಾಣಿಕನಿಂದ ಹಲ್ಲೆ

ನವದೆಹಲಿ: ಉತ್ತರ ಭಾರತದಲ್ಲಿ ದಟ್ಟವಾದ ಮಂಜಿನ ಪರಿಸ್ಥಿತಿಯಿಂದಾಗಿ ವಿಮಾನಗಳ ಸಂಚಾರಲದಲ್ಲಿ ವಿಳಂಬವಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಗೋ ವಿಮಾನದ ಪೈಲಟ್ ವಿಳಂಬದ ಬಗ್ಗೆ ಘೋಷಣೆ ಮಾಡುತ್ತಿದ್ದಾಗ ಪ್ರಯಾಣಿಕನೊಬ್ಬನು ತನ್ನ Read more…

ಈ ಬಾರಿ ಜ.14 ರ ಬದಲು 15ರಂದು ಸಂಕ್ರಾಂತಿ ಆಚರಣೆ ಏಕೆ ? ತಿಳಿಯಿರಿ |Makar sankranthi

ಇಂದು ದೇಶದಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ. ಕರ್ನಾಟಕ ಸೇರಿ ದೇಶದ ಹಲವು ಕಡೆ ಸಂಕ್ರಾಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಮಕರ ಸಂಕ್ರಾಂತಿಯನ್ನು ಸಾಮಾನ್ಯವಾಗಿ ಜನವರಿ 14 ರಂದು ಆಚರಿಸಲಾಗುತ್ತದೆ. ಆದರೆ Read more…

ಪ್ರಯಾಣಿಕರ ಗಮನಕ್ಕೆ : ದಟ್ಟ ಮಂಜಿನ ಹಿನ್ನೆಲೆ 100 ವಿಮಾನಗಳ ಹಾರಾಟ ವಿಳಂಬ, ರೈಲು ಸಂಚಾರ ಅಸ್ತವ್ಯಸ್ತ

ನವದೆಹಲಿ: ದೆಹಲಿ, ಉತ್ತರ ಭಾರತದ ಹಲವೆಡೆ ದಟ್ಟ ಮಂಜು ಹಿನ್ನೆಲೆ 100 ವಿಮಾನಗಳ ಹಾರಾಟ ವಿಳಂಬವಾಗಿದ್ದು, ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ದಟ್ಟ ಮಂಜಿನ ಪರಿಸ್ಥಿತಿಯಿಂದಾಗಿ ದೆಹಲಿಗೆ ಹೋಗುವ ಹದಿನೆಂಟು Read more…

ಪ್ರಧಾನಿ ಮೋದಿಯಿಂದ ಇಂದು ‘ಆವಾಸ್’ ಯೋಜನೆಯ 1 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತು ಬಿಡುಗಡೆ |PM -JANMAN Scheme

ನವದೆಹಲಿ: ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮಾನ್) ಅಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತನ್ನು Read more…

BREAKING : ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ : ಹೊತ್ತಿ ಉರಿದ ಬಹುಮಹಡಿ ಕಟ್ಟಡಗಳು

ದೆಹಲಿಯಲ್ಲಿ ಹಬ್ಬದ ಹೊತ್ತಲ್ಲೇ   ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಬಹುಮಹಡಿಯ ಕಟ್ಟಗಳಿಗೆ ಬೆಂಕಿ ತಗುಲಿದೆ. ದೆಹಲಿಯ ಗಾಂಧಿನಗರ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಿನ್ನೆ ರಾತ್ರಿ Read more…

ಇಂದು ದೇಶದಾದ್ಯಂತ ‘ಮಕರ ಸಂಕ್ರಾಂತಿ’ ಸಂಭ್ರಮ : ಹಬ್ಬದ ಇತಿಹಾಸ, ಮಹತ್ವ ತಿಳಿಯಿರಿ

ಇಂದು ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ಇದನ್ನು ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಜನವರಿ 15 ರಂದು ಸೋಮವಾರ Read more…

ಮಣಿಪುರದಿಂದ ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ್’ ಯಾತ್ರೆ ಆರಂಭ : ಬಸ್, ಕಾಲ್ನಡಿಗೆಯಲ್ಲಿ 67 ದಿನ ಸಂಚಾರ

ನಿನ್ನೆಯಿಂದ ( ಜ.14) ಮಣಿಪುರದಿಂದ ‘ಭಾರತ್ ಜೋಡೋ ನ್ಯಾಯ್’ ಯಾತ್ರೆ ಆರಂಭವಾಗಿದ್ದು, ಬಸ್, ಕಾಲ್ನಡಿಗೆಯಲ್ಲಿ 67 ದಿನ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಸಂಚರಿಸಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆ Read more…

BIG NEWS : ‘ರಾಮಮಂದಿರ’ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ 55 ರಾಷ್ಟ್ರಗಳ 100 ಗಣ್ಯರು ಭಾಗಿ..!

ನವದೆಹಲಿ: ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ರಾಯಭಾರಿಗಳು ಮತ್ತು ಸಂಸದರು ಸೇರಿದಂತೆ 55 ದೇಶಗಳ ಸುಮಾರು 100 ಗಣ್ಯರನ್ನು ಆಹ್ವಾನಿಸಲಾಗಿದೆ Read more…

ವಾಹನದಟ್ಟಣೆಯ ರಸ್ತೆಯಲ್ಲಿ ನಮಾಜ್ ಮಾಡಿದ ಲಾರಿ ಚಾಲಕ ಅರೆಸ್ಟ್

ಪಾಲನ್ ಪುರ: ಅನುಮತಿ ಪಡೆದುಕೊಳ್ಳದೇ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಕಾರಣಕ್ಕೆ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಗುಜರಾತ್ ಬಾನಾಸ್ಕಾಂತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Read more…

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ವಾಯುಪಡೆಯಲ್ಲಿ 3,500 ಹೆಚ್ಚು ಹುದ್ದೆಗಳಿಗೆ ಜ.17 ರಿಂದ ಅರ್ಜಿ ಸಲ್ಲಿಕೆ ಆರಂಭ

ಐಎಎಫ್’ ಅಗ್ನಿವೀರ್ ವಾಯು ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಜನವರಿ 17 ರಿಂದ ಫೆಬ್ರವರಿ 6, 2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ . ಜ.17 ಬುಧವಾರದಿಂದ ಅರ್ಜಿ ಸಲ್ಲಿಸಬಹುದಾಗಿದೆ. Read more…

SHOCKING: ಬೈಕ್ ನಲ್ಲಿ ಹೋಗುವಾಗ ಕುತ್ತಿಗೆ ಸೀಳಿದ ಗಾಳಿಪಟದ ದಾರ; ಬಾಲಕ ಸಾವು

ತಂದೆಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ 7 ವರ್ಷದ ಬಾಲಕ ಗಾಳಿಪಟದ ಚೂಪಾದ ದಾರ ಗಂಟಲು ಸೀಳಿ ಭಾನುವಾರ ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ಧಾರ್ ನಗರದಲ್ಲಿ ಘಟನೆ ನಡೆದಿದೆ. ನಗರದ ಹತ್ವಾರಾ Read more…

BREAKING : ತಾಂಜೇನಿಯಾದ ಗಣಿಯಲ್ಲಿ ಭೀಕರ ಭೂ ಕುಸಿತ : 22 ಮಂದಿ ದುರ್ಮರಣ |Landslide

ತಾಂಜೇನಿಯಾ : ತಾಂಜೇನಿಯಾದ ಸಿಮಿಯು ಪ್ರದೇಶದ ಬರಿಯಾಡಿ ಜಿಲ್ಲೆಯ ಗಣಿಯೊಂದರಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 22 ಜನರು ಸಾವನ್ನಪ್ಪಿದ್ದಾರೆ ವರದಿಗಳು ತಿಳಿಸಿದೆ. ದುರಂತ ಸಂಭವಿಸಿದಾಗ ಗಣಿಯೊಳಗೆ ಸಿಲುಕಿದ್ದ ಶವಗಳನ್ನು Read more…

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದ ಖ್ಯಾತ ಕವಿ ಮುನವ್ವರ್ ರಾಣಾ ನಿಧನ

ಲಖ್ನೋ: ಖ್ಯಾತ ಕವಿ ಮುನವ್ವರ್ ರಾಣಾ(71) ಭಾನುವಾರ ಲಖ್ನೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಲಖ್ನೋದ ಸಂಜಯ್ ಗಾಂಧಿ ಪಿಜಿಐನ ಐಸಿಯು ವಾರ್ಡ್‌ನಲ್ಲಿ Read more…

ಬೇಡಿಕೆ ಪೂರೈಸಲು ಸಾಧ್ಯವಾಗದೇ ಕನ್ನಡ ಸೇರಿ 10 ಭಾಷೆಗಳಲ್ಲಿ ‘ಶ್ರೀರಾಮಚರಿತ ಮಾನಸ’ ಉಚಿತ ಡೌನ್ಲೋಡ್ ಗೆ ಅವಕಾಶ

ಗೋರಖ್ ಪುರ: ಆಯೋಧ್ಯ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಶ್ರೀ ರಾಮಚರಿತ ಮಾನಸದ ಲಕ್ಷ ಲಕ್ಷ ಪುಸ್ತಕಗಳಿಗೆ ಬೇಡಿಕೆ ಬಂದಿದೆ. ಬೇಡಿಕೆ ಪೂರೈಸಲು ಸಾಧ್ಯವಾಗದ ಕಾರಣ ಉಚಿತ ಡೌನ್ಲೋಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...