alex Certify India | Kannada Dunia | Kannada News | Karnataka News | India News - Part 221
ಕನ್ನಡ ದುನಿಯಾ
    Dailyhunt JioNews

Kannada Duniya

ಪಡ್ಡೆ ಹುಡುಗರೇ ಹುಷಾರ್ : ಕೈ ಹಿಡಿದು ‘I LOVE YOU’ ಅಂದ್ರೆ 2 ವರ್ಷ ಜೈಲು ಶಿಕ್ಷೆ ಫಿಕ್ಸ್..!

ಮುಂಬೈ: ಅಪ್ರಾಪ್ತ ಬಾಲಕಿಯ ಕೈ ಹಿಡಿದು ‘ಐ ಲವ್ ಯೂ’ ಎಂದು ಹೇಳಿದ 19 ವರ್ಷದ ಯುವಕನಿಗೆ ಮುಂಬೈನ ವಿಶೇಷ ಪೋಕ್ಸೊ ನ್ಯಾಯಾಲಯ ಎರಡು ವರ್ಷಗಳ ಕಠಿಣ ಜೈಲು Read more…

VIDEO : ರಾಹುಲ್ ಗಾಂಧಿ ‘ವಯನಾಡ್’ ಭೇಟಿ ಟ್ರೋಲ್ ; ‘ಫ್ಯಾಶನ್ ಶೋ’ ಎಂದು ಟೀಕಿಸಿದ ನೆಟ್ಟಿಗರು..!

ಡಿಜಿಟಲ್ ಡೆಸ್ಕ್ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 280ಕ್ಕೂ ಅಧಿಕ ಮಂದಿ ಮೃತಪಟ್ಟ ಮೂರು ದಿನಗಳ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ Read more…

ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ

ಹೈದರಾಬಾದ್: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೀ ನುಗ್ಗಿದ ಕಾಮುಕನೊಬ್ಬ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. Read more…

ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ

ಆಂಧ್ರಪ್ರದೇಶದ ಕೋತಪಟ್ಟಣಂನಲ್ಲಿ ಶಾಲೆಯ ಶೌಚಾಲಯದಲ್ಲಿಯೇ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಜನಿಸಿದ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಮೃತಪಟ್ಟಿದೆ. ಕೀಮಕುರ್ತಿ ಮಂಡಲದ ನಿವಾಸಿಯಾಗಿರುವ 16 ವರ್ಷದ ಬಾಲಕಿ ಕೋತಪಟ್ಟಣಂನ Read more…

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲೆ ಇಡಿ ದಾಳಿಗೆ ಪ್ಲ್ಯಾನ್

ನವದೆಹಲಿ: ಲೋಕಸಭೆಯಲ್ಲಿ ‘ಚಕ್ರವ್ಯೂಹ’ ಭಾಷಣದ ನಂತರ ನನ್ನ ಮೇಲೆ ಇಡಿ ದಾಳಿ ನಡೆಸಲು ಯೋಜಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭೆಯಲ್ಲಿ ಇತ್ತೀಚೆಗೆ ‘ಚಕ್ರವ್ಯೂಹ’ ಭಾಷಣ ಮಾಡಿದ ಹಿನ್ನೆಲೆಯಲ್ಲಿ Read more…

ರೈಲು ಅಪಘಾತ ತಡೆಗೆ ದೇಶಾದ್ಯಂತ ‘ಕವಚ್’ ಸ್ವಯಂ ಚಾಲಿತ ರಕ್ಷಣಾ ವ್ಯವಸ್ಥೆ

ನವದೆಹಲಿ: ರೈಲು ಅಪಘಾತ ತಡೆಯುವ ಉದ್ದೇಶದಿಂದ ರೂಪಿಸಲಾದ ಕವಚ್ ಸ್ವಯಂ ಚಾಲಿತ ರಕ್ಷಣಾ ವ್ಯವಸ್ಥೆ ದೇಶಾದ್ಯಂತ ಅಳವಡಿಸುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಅನುದಾನದ ಬೇಡಿಕೆ Read more…

ವಯನಾಡ್ ಭೂಕುಸಿತ: ರಕ್ಷಣಾ ಕಾರ್ಯಾಚರಣೆಗೆ ವೇಗ ನೀಡಲು ಕೇವಲ 16 ಗಂಟೆಯಲ್ಲಿ 190 ಅಡಿ ಉದ್ದದ ಸೇತುವೆ ನಿರ್ಮಿಸಿದ ಭಾರತೀಯ ಸೇನೆ | VIDEO

ಕೇರಳದ ವಯನಾಡ್ ಭೂಕುಸಿತ ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಗೆ ವೇಗ ನೀಡಲು ಭಾರತೀಯ ಸೇನೆ ಕೇವಲ 16 ಗಂಟೆಯಲ್ಲಿ 190 ಅಡಿ ಉದ್ದದ ಸೇತುವೆ ನಿರ್ಮಿಸಿದೆ. ಭಾರತೀಯ ಸೇನೆಯ ಮದ್ರಾಸ್ Read more…

ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದವನಿಗೆ ಬಿಗ್ ಶಾಕ್; ದುಬಾರಿ ಮೊಬೈಲ್ ಬದಲು ಬಂದಿದ್ದು ಅರ್ಧ ಡಜನ್ ‘ಟೀ ಕಪ್’

ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಹಲವು ಸಂಸ್ಥೆಗಳು ಆನ್ಲೈನ್ ಮೂಲಕ ಗ್ರಾಹಕರು ಆರ್ಡರ್ ಮಾಡಿದ ವಸ್ತುಗಳನ್ನು ಮನೆ ಬಾಗಿಲಲ್ಲಿಯೇ ತಲುಪಿಸುತ್ತಾರೆ. ಅಲ್ಲದೆ ಸ್ಪರ್ಧಾತ್ಮಕ ದರದಲ್ಲಿ ದೊರೆಯುವ ಕಾರಣ ಗ್ರಾಹಕರು ಸಹ Read more…

ರಾಹುಲ್ ಗಾಂಧಿ ಹೊಲೆದಿದ್ದ ಚಪ್ಪಲಿಗೆ ಫುಲ್ ಡಿಮ್ಯಾಂಡ್; 10 ಲಕ್ಷ ರೂಪಾಯಿಗೆ ಖರೀದಿಸಲು ಬಂದರೂ ಮಾರಲು ನಿರಾಕರಿಸಿದ ಚಮ್ಮಾರ…!

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗಲು ಉತ್ತರಪ್ರದೇಶದ ಸುಲ್ತಾನಪುರಕ್ಕೆ ತೆರಳುವ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸ್ಥಳೀಯ ಚಮ್ಮಾರ ರಾಮ್ ಚೇತ್ ಎಂಬವರ Read more…

ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರದಿಂದ ಯೋಜನೆ ಜಾರಿ

ನವದೆಹಲಿ: ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಚಂಡೀಗಢ ಮತ್ತು ಅಸ್ಸಾಂನಲ್ಲಿ ಈಗಾಗಲೇ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಿರುವುದಾಗಿ ಕೇಂದ್ರ ರಸ್ತೆ Read more…

‘ಮೊಬೈಲ್’ ವೀಕ್ಷಣೆಗೆ ನಿರ್ಬಂಧ ಹೇರಿದ್ದಕ್ಕೆ ಪೋಷಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಕ್ಕಳು; ವಿಚಾರಣೆಗೆ ತಡೆ ಕೋರಿ ಹೈಕೋರ್ಟ್ ಮೊರೆ…!

ವಿಲಕ್ಷಣ ಪ್ರಕರಣ ಒಂದರಲ್ಲಿ ತಮಗೆ ಟಿವಿ ಹಾಗೂ ಮೊಬೈಲ್ ವೀಕ್ಷಿಸಲು ಪೋಷಕರು ನಿರ್ಬಂಧ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಧ್ಯ ಪ್ರದೇಶದ ಇಬ್ಬರು ಮಕ್ಕಳು ತಮ್ಮ ಪೋಷಕರ ವಿರುದ್ಧ ಪೊಲೀಸ್ Read more…

ಇದೇ ಅಲ್ಲವೇ ಮಾನವೀಯತೆ…? ಭೂಕುಸಿತದಲ್ಲಿ ತಾಯಿಯನ್ನು ಕಳೆದುಕೊಂಡ ಹಸುಗೂಸುಗಳಿಗೆ ಎದೆ ಹಾಲುಣಿಸಲು ಮುಂದಾದ ಮಹಿಳೆ

ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಈ ಘೋರ ದುರಂತದಲ್ಲಿ ಮನೆಗಳು ಕೊಚ್ಚಿ ಹೋಗಿದ್ದು, ಹಲವರು ಕಾಣೆಯಾಗಿದ್ದಾರೆ. ನಾಪತ್ತೆಯಾಗಿರುವವರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆದಿದ್ದು, Read more…

ಒಳ ನುಸುಳುವಿಕೆ ಯತ್ನದಲ್ಲಿ ಪಾಕ್ SSG ಕಮಾಂಡೋ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಆಪ್ತನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಹಿರಿಯ ಎಸ್‌ಎಸ್‌ಜಿ ಕಮಾಂಡೋ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ ಆಪ್ತನನ್ನು Read more…

BIG NEWS: ಒಳ ಮೀಸಲಾತಿ ಹೋರಾಟಕ್ಕೆ ತಿರುವು ನೀಡಿದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು: ರಾಜ್ಯ ಸರ್ಕಾರಗಳು SC, ST ಗೆ ಒಳ ಮೀಸಲಾತಿ ನೀಡಬಹುದು

ನವದೆಹಲಿ: ರಾಜ್ಯ ಸರ್ಕಾರಗಳು ಎಸ್ಸಿ, ಎಸ್ಟಿ ಜನರಿಗೆ ಒಳ ಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠವು ರಾಜ್ಯಗಳಿಗೆ Read more…

ನೀಟ್ ಪೇಪರ್ ಸೋರಿಕೆ ಪ್ರಕರಣ ತನಿಖೆಯಲ್ಲಿ ಮಹತ್ವದ ಬೆಳವಣಿಗೆ: ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ

ನವದೆಹಲಿ: ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ತನ್ನ ಮೊದಲ ಆರೋಪಪಟ್ಟಿ ಸಲ್ಲಿಸಿದ್ದು, ಮುಂದುವರೆದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಆಗಸ್ಟ್ 1 ರಂದು ಸಲ್ಲಿಸಲಾದ ಚಾರ್ಜ್‌ಶೀಟ್ Read more…

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಡಿಜಿಟಲ್ ವಹಿವಾಟು ಸುರಕ್ಷತೆಗೆ RBI ಹೊಸ ನಿಯಮ: ಪಾವತಿಗೆ ಆಧಾರ್, ಎರಡು ಅಂಶಗಳ ದೃಢೀಕರಣ

ನವದೆಹಲಿ: ಈ ದೇಶದ ಬಹುತೇಕ ನಾಗರಿಕರು ಆನ್‌ಲೈನ್‌ಗೆ ಸ್ಥಳಾಂತರಗೊಂಡಿದ್ದಾರೆ. ಇದು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರ ನಡುವೆ ವಹಿವಾಟುಗಳನ್ನು ಸುಲಭಗೊಳಿಸಿದೆ. ಹಲವರು ನಗದು ರಹಿತ ವ್ಯವಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. Read more…

‘ಸೌಭಾಗ್ಯ’ ಯೋಜನೆಯಡಿ 2.86 ಕೋಟಿ ಗ್ರಾಮೀಣ ಬಡ ಕುಟುಂಬಗಳಿಗೆ ವಿದ್ಯುತ್

ನವದೆಹಲಿ: ಸಾರ್ವತ್ರಿಕ ವಿದ್ಯುದೀಕರಣದ ಗುರಿಯೊಂದಿಗೆ ಸೌಭಾಗ್ಯ ಯೋಜನೆಯಡಿ ಸರ್ಕಾರವು 2.86 ಕೋಟಿ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಇಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ವಿದ್ಯುತ್ ರಾಜ್ಯ ಸಚಿವ Read more…

ಕರೆ ಮಾಡಿ ಮನೆಗೆ ಕರೆದ ಪ್ರೇಯಸಿ: ಮುಂದೆ ನಡೆದಿದ್ದೆಲ್ಲ ಊಹೆಗೆ ನಿಲುಕದ್ದು……!

ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಬಲೋತ್ರಾ ಜಿಲ್ಲೆಯ ಸಿಂಧರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಶ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. 25 ವರ್ಷದ Read more…

BIG NEWS: ಜುಲೈನಲ್ಲಿ 1.82 ಲಕ್ಷ ಕೋಟಿ ರೂ. GST ಸಂಗ್ರಹ: 10.3% ರಷ್ಟು ಏರಿಕೆ: ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: ಜುಲೈ 2024 ರಲ್ಲಿ GST ಸಂಗ್ರಹ 10.3% ರಷ್ಟು ಏರಿಕೆಯಾಗಿದ್ದು, 1.82 ಲಕ್ಷ ಕೋಟಿ ರೂ. ಕಲೆಕ್ಷನ್ ಆಗಿದೆ ಗುರುವಾರ ಬಿಡುಗಡೆಯಾದ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ Read more…

Video: ಕಡಲೆಕಾಯಿ ತಿನ್ನಿ….. ಯಾರು ಬೇಡ ಅಂತಾರೆ…… ಮಹಿಳೆ ಮಾರಾಟದ ಅಬ್ಬರಕ್ಕೆ ಬೆಚ್ಚಿಬಿದ್ದ ಜನ….!

ಈಗ ಎಲ್ಲರ ಬಳಿ ಸ್ಮಾರ್ಟ್‌ ಫೋನ್‌ ಇದೆ. ಹಾಗೆ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಇನ್ಸ್ಟಾಗ್ರಾಮ್‌, ಫೇಸ್ಬುಕ್‌, ವಾಟ್ಸ್‌ ಅಪ್‌ ಅಂತ ಅಕೌಂಟ್‌ ಹೊಂದಿದ್ದಾರೆ. ಅವರ ಮುಂದೆ ಏನೇ ನಡೀಲಿ Read more…

ಸೋರುತ್ತಿದೆ ಹೊಸ ಸಂಸತ್ ಭವನ: ವಿಡಿಯೋ ಹಂಚಿಕೊಂಡ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ

ನವದೆಹಲಿ: ದೆಹಲಿಯಲ್ಲಿ ಭಾರೀ ಮಳೆಯ ನಂತರ ಹೊಸ ಸಂಸತ್ ಭವನದ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಗುರುವಾರ ಸರ್ಕಾರದ ವಿರುದ್ಧ Read more…

BREAKING : ಪ್ರೊಬೇಷನರಿ IAS ಅಧಿಕಾರಿ ‘ಪೂಜಾ ಖೇಡ್ಕರ್’ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಕೋರ್ಟ್ ಆದೇಶ

ನವದೆಹಲಿ : ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮೋಸದ Read more…

BREAKING : ಉತ್ತರಾಖಂಡದ ಕೇದಾರನಾಥದಲ್ಲೂ ಮೇಘಸ್ಫೋಟ, 10 ಮಂದಿ ಬಲಿ.!

ಡೆಹ್ರಾಡೂನ್ : ಉತ್ತರಾಖಂಡದಲ್ಲೂ ಮೇಘಸ್ಪೋಟವಾಗಿದ್ದು, ಭಾರಿ ಮಳೆಗೆ 10 ಮಂದಿ ಬಲಿಯಾಗಿದ್ದಾರೆ.ಭಾರಿ ಮಳೆಯಿಂದಾಗಿ ಭೂಕುಸಿತ, ಪ್ರವಾಹ ಮತ್ತು ರಾಜ್ಯದಲ್ಲಿ ವ್ಯಾಪಕ ಹಾನಿಯಾದ ನಂತರ ವ್ಯಾಪಕವಾಗಿ ಪ್ರಸಿದ್ಧವಾದ ಚಾರ್ ಧಾಮ್ Read more…

‘ಟೀಂ’ ಮೀಟಿಂಗ್ ವೇಳೆ ಯುವತಿ ಡಾನ್ಸ್; ವಿಡಿಯೋ ವೈರಲ್

ಪುಣೆಯ ಯುವತಿಯೊಬ್ಬರು  ಆಫೀಸ್‌ ನಲ್ಲಿ ನಡೆದ ಮೀಟಿಂಗ್‌ ನಲ್ಲಿ ಡಾನ್ಸ್‌ ಮಾಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಂಜಲಿ ಪಟ್ವಾಲ್‌, ಕಂಟೆಂಟ್ ಕ್ರಿಯೇಟರ್‌ ಈ ವಿಡಿಯೋವನ್ನು Read more…

BIG UPDATE : ವಯನಾಡು ಭೂಕುಸಿತದಲ್ಲಿ ಸಾವಿನ ಸಂಖ್ಯೆ 300 ಕ್ಕೆ ಏರಿಕೆ ; ಸ್ಥಳಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ

ಕೇರಳ : ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 300 ಕ್ಕೆ ಏರಿಕೆಯಾಗಿದ್ದು, ಘಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದಾರೆ. ಕಾಂಗ್ರೆಸ್ Read more…

ಕೃಷ್ಣ ಜನ್ಮಭೂಮಿ ಪ್ರಕರಣ ; ಮಸೀದಿ ತೆರವು ಕೋರಿ ಹಿಂದೂಗಳ ಅರ್ಜಿ ವಿಚಾರಣೆಗೆ ಹೈಕೋರ್ಟ್ ಒಪ್ಪಿಗೆ

ಅಲಹಾಬಾದ್ : ಕೃಷ್ಣ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ತೆರವು ಕೋರಿ ಹಿಂದೂಗಳ ಅರ್ಜಿ ವಿಚಾರಣೆಗೆ ಕೋರ್ಟ್ ಒಪ್ಪಿಗೆ ನೀಡಿದೆ.  ಕತ್ರ ಕೇಶವ್ ದೇವ್ ದೇವಾಲಯದೊಂದಿಗೆ ಹಂಚಿಕೊಂಡಿರುವ 13.37 Read more…

ಸೈಕಲ್ ಓಡಿಸುವ ಮೂಲಕ ಫೇಮಸ್ ಆಗಿದ್ದ ಮೂವರು ಪುಟ್ಟ ಬಾಲಕಿಯರು ಭೂಕುಸಿತಕ್ಕೆ ಬಲಿ: ವಿಡಿಯೊ ಜೊತೆ ಭಾವುಕ ಪೋಸ್ಟ್ ಹಂಚಿಕೊಂಡ ಶಿಕ್ಷಕಿ

ಒಂದು ವರ್ಷದ ಹಿಂದೆ  ವಯನಾಡಿನ ಮುಂಡಕ್ಕೈನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಶಿಕ್ಷಕಿ, ತನ್ನ ಶಾಲಾ ಮಕ್ಕಳಿಗೆ ಸೈಕಲ್‌ ಕಲಿಸುತ್ತಿದ್ದರು. Read more…

ನಿಮ್ಮ ಕನಸಿನಲ್ಲಿ ಮಹಿಳೆ ‘ನಗ್ನ’ವಾಗಿ ಕಾಣಿಸಿಕೊಂಡರೆ ಏನರ್ಥ ಗೊತ್ತಾ..? ತಿಳಿಯಿರಿ

ಕನಸು ಯಾರಿಗೆ ಬೀಳಲ್ಲ ಹೇಳಿ.! ಎಲ್ಲರಿಗೂ ಬೀಳುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕನಸು ಬೀಳುತ್ತದೆ. ರಾತ್ರಿ ಮಲಗಿದ ನಂತರ ಕನಸುಗಳನ್ನು ಕಾಣುವುದು ಸಾಮಾನ್ಯ. ನಮ್ಮಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು Read more…

ಖಾತೆಗೆ ಹಣ ಬರ್ತಿದ್ದಂತೆ ನೆನಪಾದ ಪತಿ: ಬಿಟ್ಟು ಹೋದ 20 ವರ್ಷದ ಬಳಿಕ ಮತ್ತೆ ಬಂದ ಪತ್ನಿ….!

ಉತ್ತರ ಪ್ರದೇಶದ ಝಾನ್ಸಿಯಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಸುಮಾರು 20 ವರ್ಷಗಳ ನಂತರ ಪತ್ನಿ ಮತ್ತು ಮಕ್ಕಳು ವಾಪಸ್‌ ಬಂದಿದ್ದಕ್ಕೆ ಸಂತೋಷಗೊಳ್ಳುವ ಮುನ್ನವೇ ದುಃಖಿತರಾಗಿದ್ದಾರೆ. ಅನಿಲ್‌ ಮಿಶ್ರಾ Read more…

GOOD NEWS : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ಶೀಘ್ರವೇ ತುಟ್ಟಿಭತ್ಯೆಯಲ್ಲಿ ಶೇ. 3 ರಷ್ಟು ಏರಿಕೆ.!

ನವದೆಹಲಿ: ಜುಲೈ 1, 2024 ರಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ನಲ್ಲಿ ಕೇಂದ್ರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇಕಡಾ 3 ರಷ್ಟು ಹೆಚ್ಚಿಸಲಿದೆ. ತುಟ್ಟಿಭತ್ಯೆ ಶೇ. 3 ಅಥವಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...