alex Certify India | Kannada Dunia | Kannada News | Karnataka News | India News - Part 214
ಕನ್ನಡ ದುನಿಯಾ
    Dailyhunt JioNews

Kannada Duniya

Video | ಬೆಲ್ಟ್, ಬ್ಯಾಟ್ ಹಿಡಿದು ಜನನಿಬಿಡ ಪ್ರದೇಶದಲ್ಲಿ ಇಬ್ಬರು ಪುರುಷರ ಫೈಟ್

ಹಗಲು ಹೊತ್ತಲ್ಲಿ, ಜನನಿಬಿಡ ಪ್ರದೇಶದಲ್ಲಿ ಇಬ್ಬರು ಪುರುಷರು ಪರಸ್ಪರ ಹೊಡೆದಾಡಿಕೊಂಡಿದ್ದು ವೈರಲ್ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ. ಆಗ್ರಾದ ತಾಜ್ ಗಂಜ್ ಪ್ರದೇಶದಲ್ಲಿ ನಡೆದಿರುವ ಗಲಾಟೆ ಎಂದು ಹೇಳಲಾದ ವೈರಲ್ Read more…

ಬೈಕ್ ಓಡಿಸುವಾಗ ಯುವಜೋಡಿಯ ಆಲಿಂಗನ; ಕಾರ್ ನಲ್ಲಿ ಕೂತು SP ಯಿಂದಲೇ ವಿಡಿಯೋ ರೆಕಾರ್ಡಿಂಗ್

ಯುವ ಜೋಡಿಯೊಂದು ಬೈಕ್ ಓಡಿಸುವಾಗ ಪರಸ್ಪರ ತಬ್ಬಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಛತ್ತೀಸ್‌ಗಢದ ಜಶ್‌ಪುರದಲ್ಲಿ ನಡೆದಿದೆ ಎನ್ನಲಾಗಿದೆ. ಈ ಜೋಡಿಯನ್ನು ಸಾಮಾಜಿಕ Read more…

20 ದಿನದ ಅಂತರದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ; ಈ ಘಟನೆಗೆ ಕಾರಣವಾಯ್ತು ವಿಚಿತ್ರ ಪ್ರೇಮಕಥೆ…!

ಬಿಹಾರದಲ್ಲಿ ಯುವಕನೊಬ್ಬ 20 ದಿನದ ಅಂತರದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಮಹಿಳೆಯರ ಮನೆಗಳಲ್ಲಿ ಯುವಕನನ್ನು ಗ್ರಾಮಸ್ಥರು ಹಿಡಿದ ನಂತರ ಅವರಿಗೆ ತಾಳಿ ಕಟ್ಟುವಂತೆ ಯುವಕನನ್ನು ಒತ್ತಾಯಿಸಿದ್ದರಿಂದ ಇಂತಹ Read more…

BIG NEWS: ದಶಾಶ್ವಮೇಧ ಘಾಟ್ ನಲ್ಲಿ ಗಂಗಾಸ್ನಾನ, ಗಂಗಾರತಿ ನೆರವೇರಿಸಿದ ಪ್ರಧಾನಿ ಮೋದಿ

ವಾರಾಣಸಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿ ಕ್ಷೇತ್ರದಿಂದ 3ನೇ ಅವಧಿಗೆ ನಾಮಪತ್ರ ಸಲ್ಲಿಸುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಒಂದು ದಿನ ಮೊದಲು ವಾರಾಣಾಸಿ ಕ್ಷೇತ್ರದಲ್ಲಿ ನಿನ್ನೆ Read more…

BREAKING: ಕ್ಯಾಂಟರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ 6 ಮಂದಿ ಸಾವು

ಉತ್ತರ ಪ್ರದೇಶದ ಹಾಪುರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿ-ಲಖನೌ ಹೆದ್ದಾರಿಯಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿರುವ ಘಟನೆ Read more…

ವಾರಣಾಸಿಯಲ್ಲಿಂದು ಗಂಗಾ ಸ್ನಾನದ ಬಳಿಕ ಮೋದಿ ನಾಮಪತ್ರ: 12 ಮುಖ್ಯಮಂತ್ರಿಗಳು, ಮಿತ್ರ ಪಕ್ಷಗಳ ನಾಯಕರು ಭಾಗಿ

ವಾರಣಾಸಿ: ವಾರಣಾಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ಬೆಳಗ್ಗೆ 11:40ರ ಶುಭ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಲಿದ್ದಾರೆ. ಮೋದಿ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ 12 Read more…

ಮದುವೆಯಾದ ವಾರದೊಳಗೆ ಕೈ, ಕಾಲು ಊದಿಕೊಂಡು ಮೃತಮಟ್ಟ ವಧು

ಮದುವೆಯಾದ ವಾರದ ಬಳಿಕ ನವ ವಧುವಿನ ಮುಖ, ಕೈ ಊದಿಕೊಂಡು ವಧು ನಿಗೂಢವಾಗಿ ಸಾವನ್ನಪ್ಪಿರೋ ಘಟನೆ ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ನಡೆದಿದೆ. ವಧುವನ್ನು 18 ವರ್ಷದ ಸಲೋನಿ ಎಂದು Read more…

ಇವು ರಿವರ್‌ ರಾಫ್ಟಿಂಗ್‌ಗೆ ಹೇಳಿ ಮಾಡಿಸಿದಂತಹ ತಾಣಗಳು

ಸಾಹಸ ಪ್ರಿಯರು ಉತ್ತರಾಖಂಡದಂತಹ ತಾಣಗಳಲ್ಲಿ ಸಾಹಸ ಕ್ರೀಡೆಗಳನ್ನು ಆಡಲು ಬಯಸುತ್ತಾರೆ. ಪ್ರಕೃತಿಯ ನಡುವೆ ವಿಶಿಷ್ಟವಾದ ಅನುಭವ ಪಡೆಯುತ್ತಾರೆ. ಅದರಲ್ಲೂ ರಿವರ್‌ ರಾಫ್ಟಿಂಗ್‌ ಇಷ್ಟಪಡುವವರಂತೂ ಈ 5 ರಾಜ್ಯಗಳಿಗೆ ಭೇಟಿ Read more…

ಇಂದು ಬೆಳಗ್ಗೆ 11.40ರ ಶುಭ ಮುಹೂರ್ತದಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ವಾರಣಾಸಿ: ವಾರಣಾಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ 11:40ರ ಶುಭ ಮುಹೂರ್ತದಲ್ಲಿ ಮೋದಿ ನಾಮಪತ್ರ ಸಲ್ಲಿಸುವರು. ನಾಮಪತ್ರ ಸಲ್ಲಿಕೆಗೆ Read more…

ಕೊರೋನಾ ಹೊಸ ತಳಿ ‘ಫ್ಲಿರ್ಟ್’ 91’ ಕೇಸ್ ಪತ್ತೆ: ಹೆಚ್ಚಿದ ಆತಂಕ

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಹೊಸ ತಳಿ ಫ್ಲಿರ್ಟ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 91 ಕೇಸ್ ಗಳು ಪತ್ತೆಯಾಗಿದ್ದು, ಇದು ಈ ಹಿಂದೆ ಪತ್ತೆಯಾಗಿದ್ದ ಜೆಎನ್ 1 ತಳಿಯನ್ನು ಮೀರಿಸುವ ಆತಂಕಕ್ಕೆ Read more…

ಮತಗಟ್ಟೆಯಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿಯಿಂದ ಬಿಜೆಪಿಗೆ ಮತ ಹಾಕುವಂತೆ ಒತ್ತಡ; ವಿಡಿಯೋ ವೈರಲ್

ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಅಧಿಕಾರಿಯೊಬ್ಬರು ಭಾರತೀಯ ಜನತಾ ಪಕ್ಷ (ಬಿಜೆಪಿ) ಪರವಾಗಿ ಮತ ಚಲಾಯಿಸುವಂತೆ ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿರುವ ವಿಡಿಯೋವೊಂದು ಸಾಮಾಜಿಕ Read more…

ಇಲ್ಲಿದೆ ತಮ್ಮ ಮತವನ್ನು ನಕಲಿ ಮತದಾರರು ಚಲಾಯಿಸಿದಾಗ ಮಾಡುವ ಟೆಂಡರ್ ಮತದಾನದ ವಿವರ

ದೇಶಾದ್ಯಂತ ಇಂದು ನಾಲ್ಕನೇ ಹಂತದ ಲೋಕಸಭಾ ಚುನಾವಣೆ ನಡೆದಿದ್ದು, ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಮತದಾನ ಮಾಡಲು ಬಂದ ಪುಣೆ ನಗರ ಕಾಂಗ್ರೆಸ್ ಮುಖ್ಯಸ್ಥ ಅರವಿಂದ ಶಿಂಧೆಗೆ ಶಾಕ್ ಆಗಿತ್ತು. Read more…

BREAKING: ಮುಂಬೈನಲ್ಲಿ ಭಾರೀ ಧೂಳಿನ ಬಿರುಗಾಳಿಗೆ ಬೃಹತ್ ಜಾಹೀರಾತು ಫಲಕ ಬಿದ್ದು 35 ಮಂದಿಗೆ ಗಾಯ | Viral Video

ಮುಂಬೈ: ಧೂಳಿನ ಬಿರುಗಾಳಿ ಮತ್ತು ಭಾರೀ ಮಳೆಯ ನಡುವೆ ಮುಂಬೈನ ಘಾಟ್‌ ಕೋಪರ್‌ ನಲ್ಲಿ ದೈತ್ಯ ಜಾಹೀರಾತು ಫಲಕ ಕುಸಿದು ಕನಿಷ್ಠ ಮೂವತ್ತೈದು ಜನರು ಗಾಯಗೊಂಡಿದ್ದಾರೆ. ಪೊಲೀಸ್ ಗ್ರೌಂಡ್ Read more…

ನಾಮಪತ್ರ ಸಲ್ಲಿಕೆಗೂ ಮುನ್ನ ಮೋದಿ ಶಕ್ತಿ ಪ್ರದರ್ಶನ: ವಾರಣಾಸಿಯಲ್ಲಿ ಭರ್ಜರಿ ರೋಡ್ ಶೋ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಮೂರನೇ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಇಂದು ವಾರಣಾಸಿಯಲ್ಲಿ 5 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ Read more…

ಭದ್ರತಾ ಪಡೆ ಗುಂಡಿನ ದಾಳಿಯಲ್ಲಿ 3 ನಕ್ಸಲರ ಹತ್ಯೆ

ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಮೂವರು ನಕ್ಸಲೀಯರನ್ನು ಭದ್ರತಾ ಪಡೆ ಕೊಂದಿದೆ. ನಕ್ಸಲೀಯರ ಗುಂಪಿನ ಕೆಲವು ಸದಸ್ಯರು ಕೌಂಟರ್ Read more…

BIG NEWS: ಸರತಿ ಸಾಲಿನಲ್ಲಿ ಬಂದು ಮತ ಹಾಕಿ ಎಂದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ; ಬೆಂಬಲಿಗರಿಂದಲೂ ಮನಬಂದಂತೆ ಥಳಿತ

ಹೈದರಾಬಾದ್: ದೇಶದಾದ್ಯಂತ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಇದೇ ವೇಳೆ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಕೂಡ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ ಮತದಾನದ ವೇಳೆ ಹಿಂಸಾಚಾರ ನಡೆದಿರುವ ಬಗ್ಗೆ Read more…

ಹೃದಯಾಘಾತದಿಂದ ಮೃತಪಟ್ಟ ಶಾಲಾ ವಿದ್ಯಾರ್ಥಿನಿ; ಕಮರಿಹೋಯ್ತು ವೈದ್ಯಳಾಗಬೇಕೆಂಬ ಕನಸು…!

16 ವರ್ಷದ ವಿದ್ಯಾರ್ಥಿನಿ ಶಾಲೆಯಲ್ಲಿದ್ದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದಿದೆ. ಮೇ 10ರ ಶುಕ್ರವಾರ ಬೆಳಗ್ಗೆ 11ನೇ ತರಗತಿಯ ವಿದ್ಯಾರ್ಥಿನಿ Read more…

Video | ಫೋಟೋ ತೆಗೆಯುವಾಗ ವಧು ಸ್ಪರ್ಶಿಸಿದ ಛಾಯಾಗ್ರಾಹಕ; ವರನಿಂದ ಕಪಾಳಮೋಕ್ಷ

ಇತ್ತೀಚಿನ ಮದುವೆ ಟ್ರೆಂಡ್ ನಲ್ಲಿ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ವಲ್ಲಿ ವಧು- ವರ ಭಿನ್ನ ಭಿನ್ನವಾಗಿ ಫೋಟೋ ಗೆ ಪೋಸ್ ಕೊಡುತ್ತಾರೆ. ಕ್ಯಾಮೆರಾಮನ್ ಅದನ್ನು Read more…

BIG NEWS: ರಾಜ್ಯ ರಾಜಕಾರಣದಲ್ಲಿ ಮತ್ತೆ ಮಹತ್ತರ ಬದಲಾವಣೆಯಾಗಲಿದೆಯೇ? ಸರ್ಕಾರ ಪತನದ ಸುಳಿವು ನೀಡಿದ್ರಾ ‘ಮಹಾ’ ಸಿಎಂ?

ಸತಾರ: ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ದೊಡ್ದ ಬದಲಾವಣೆಯಾಗಲಿದೆ. ತೆರೆಮರೆಯಲ್ಲಿ ಆಪರೇಷನ್ ಕಸರತ್ತು ನಡೆದಿದೆ ಎಂದು ಮಾಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ತಿಳಿಸಿದ್ದಾರೆ. ಮಹಾರಾಷ್ಟ್ರದ ಸತಾರದಲ್ಲಿ ಮಾತನಾಡಿದ ಸಿಎಂ Read more…

ಮೊಸಳೆ ದಾಳಿಗೆ ರೈತ ಬಲಿ

ಬೆಳಗಾವಿ: ಮೊಸಳೆ ದಾಳಿಯಿಂದ ರೈತ ಸಾವನ್ನಪ್ಪಿದ ಘಟನೆ ಚಿಕ್ಕೋಡಿ ತಾಲೂಕಿನ ದತ್ತವಾದ ಸದಲಗಾ ಸಮೀಪದ ದೂದ್ ಗಂಗಾ ನದಿ ದಡದಲ್ಲಿ ನಡೆದಿದೆ. ಮೃತರನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ Read more…

ಅಲ್ಲು ಅರ್ಜುನ್, ಜೂನಿಯರ್ ಎನ್.ಟಿ.ಆರ್. ಮತದಾನ

ಹೈದರಾಬಾದ್: ಸೂಪರ್‌ ಸ್ಟಾರ್‌ ಗಳಾದ ಅಲ್ಲು ಅರ್ಜುನ್ ಮತ್ತು ಜೂನಿಯರ್ ಎನ್‌ಟಿಆರ್ ಸೋಮವಾರ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ ನಲ್ಲಿ ಮತದಾನ ಮಾಡಿದ್ದಾರೆ. ಕುಟುಂಬದವರೊಂದಿಗೆ ಆಗಮಿಸಿ ಮತದಾನ ಮಾಡಿದ ಎನ್.ಟಿ.ಆರ್., Read more…

ಶುಚಿಗೊಳಿಸುವ ಉತ್ಪನ್ನಗಳಲ್ಲಿರುತ್ತೆ ನಿಮ್ಮ ಮೆದುಳಿಗೆ ಹಾನಿಯಾಗುವಂತಹ ವಿಷ; ಬಳಕೆಗೂ ಮುನ್ನ ಲೇಬಲ್ ನೋಡಿ

ಮನೆಗಳಲ್ಲಿ ಬಳಸುವ ಶುಚಿಗೊಳಿಸುವ ಉತ್ಪನ್ನಗಳು ಕೂಡ ಆರೋಗ್ಯಕ್ಕೆ ಹಾನಿಕಾರಕ. ಬಾತ್ ರೂಂ, ಸಿಂಕ್, ಮನೆಯ ನೆಲ, ಬಟ್ಟೆ, ಗಾಜು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸ್ವಚ್ಛಗೊಳಿಸುವ ಉತ್ಪನ್ನಗಳು ಮೆದುಳಿನ ಮೇಲೆ Read more…

ಚಲಿಸುತ್ತಿದ್ದ ಬೈಕಿಗೆ ಇದ್ದಕ್ಕಿದ್ದಂತೆ ಬೆಂಕಿ; ನಂದಿಸುವ ವೇಳೆ ಟ್ಯಾಂಕ್ ಸ್ಫೋಟ…!

ಚಲಿಸುತ್ತಿದ್ದ ಬೈಕಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಚಾಲಕ ಬೈಕ್ ನಿಲ್ಲಿಸಿ ನಂದಿಸಲು ಹೋದ ವೇಳೆ ಟ್ಯಾಂಕ್ ಸ್ಫೋಟಗೊಂಡಿದೆ. ತೆಲಂಗಾಣ ರಾಜಧಾನಿ Read more…

Shocking: ಮಗನಿಗೆ ಡ್ರಗ್ಸ್ ನೀಡಿ ಕಳ್ಳತನಕ್ಕೆ ಕಳುಹಿಸುತ್ತಿದ್ದ ತಾಯಿ….!

ಮಹಾರಾಷ್ಟ್ರದ ಮುಂಬೈನಲ್ಲೊಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಮಗನಿಗೆ ಕಳ್ಳತನ ಮಾಡಲು ಪ್ರೋತ್ಸಾಹಿಸುತ್ತಿದ್ದ ತಾಯಿಯೊಬ್ಬಳು ಆತ ಕೃತ್ಯಕ್ಕೆ ತೆರಳುವ ಮುನ್ನ ಡ್ರಗ್ಸ್ ನೀಡುತ್ತಿದ್ದಳು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ Read more…

LOKSABHA ELECTION: ಇಂದು 4 ನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ

ಈ ಬಾರಿಯ ಲೋಕಸಭಾ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಮೂರು ಹಂತದ ಮತದಾನ ಪೂರ್ಣಗೊಂಡಿದೆ. ಇಂದು ನಾಲ್ಕನೇ ಹಂತದ ಮತದಾನ ನಡೆಯಲಿದ್ದು, 10 ರಾಜ್ಯಗಳು ಮತ್ತು Read more…

ದುಡ್ಡಿಗಾಗಿ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ ಜೂನಿಯರ್ ಆರ್ಟಿಸ್ಟ್ ಅರೆಸ್ಟ್

ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಸಿನಿಮಾ ಕಲಾವಿದೆಯನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ಕಮಿಷನರ್ ಕಾರ್ಯಪಡೆ, ಪಶ್ಚಿಮ ವಲಯದ ತಂಡವು ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದು ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ Read more…

Video | ಇಬ್ಬರು ಪುರುಷರೊಂದಿಗಿದ್ದ ಪತ್ನಿ; ಹೋಟೆಲ್ ಗೆ ನುಗ್ಗಿ ಚಪ್ಪಲಿಯಲ್ಲಿ ಥಳಿಸಿದ ಪತಿ

ಹೋಟೆಲ್ ವೊಂದರಲ್ಲಿ ಇಬ್ಬರು ಪರಪುರುಷರ ಜೊತೆ ತನ್ನ ಪತ್ನಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇದ್ದುದನ್ನು ಕಂಡು ಗಂಡ ಮೂವರನ್ನೂ ಹಿಡಿದು ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದೆ. ಗಲಾಟೆಯ Read more…

ಮದುವೆ ಮಂಟಪದಲ್ಲೇ ವಧು – ವರನ ಬಿಗ್ ಫೈಟ್; ವೈರಲ್ ವಿಡಿಯೋಗೆ ಬೆಚ್ಚಿಬಿದ್ದ ನೆಟ್ಚಿಗರು…!

ಮದುವೆಯಲ್ಲಿ ವಧು-ವರರ ನಡುವೆ ಪರಸ್ಪರ ತಮಾಷೆ, ಕಾಲೆಯುಳುವುದು ಇರುತ್ತದೆ. ಅದರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚಿಗೆ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಜನ ಅದನ್ನು ನೋಡಿ Read more…

BIG NEWS: ತಪ್ಪು ಮಾಹಿತಿ ನೀಡಿ ಎಂಬಿಬಿಎಸ್ ಸೀಟ್; ಭಾರತದಲ್ಲಿ ವೈದ್ಯರ ಕೊರತೆಯೆಂದು ಹೇಳಿ ವಿದ್ಯಾರ್ಥಿನಿ ಪದವಿ ರದ್ದುಗೊಳಿಸಲು ಕೋರ್ಟ್ ನಕಾರ….!

ದೇಶದಲ್ಲಿ ವೈದ್ಯರ ಕೊರತೆಯಿರುವುದನ್ನು ಗಮನಿಸಿದ ಬಾಂಬೈ ಹೈಕೋರ್ಟ್, 2012 ರಲ್ಲಿ ಓಬಿಸಿ ಕೋಟಾದಲ್ಲಿ ತಪ್ಪು ಮಾಹಿತಿ ನೀಡಿ ಎಂಬಿಬಿಎಸ್ ಸೀಟ್ ಪಡೆದಿದ್ದ ವಿದ್ಯಾರ್ಥಿನಿಯ ಪದವಿಯನ್ನು ರದ್ದುಗೊಳಿಸದೇ ತೀರ್ಪು ನೀಡಿದೆ. Read more…

ಬದರಿನಾಥ ದೇಗುಲದ ಬಾಗಿಲು 6 ತಿಂಗಳ ಬಳಿಕ ಓಪನ್; ಮೊಳಗಿದ ವೇದ ಘೋಷ

ಅಕ್ಷಯ ತೃತೀಯ ದಿನದಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ಅಂದೇ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ಧಾಮಗಳ ಬಾಗಿಲುಗಳನ್ನು ತೆರೆಯಲಾಗಿತ್ತು. ಇಂದು ಬದರಿನಾಥ ದೇಗುಲದ ಬಾಗಿಲನ್ನು ತೆರೆಯಲಾಗಿದೆ. ಬೆಳಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...