alex Certify India | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಹಿರಿಯ ನಟ ‘ಚಾರುಹಾಸನ್ ಶ್ರೀನಿವಾಸನ್’ ಆರೋಗ್ಯದಲ್ಲಿ ಮತ್ತೆ ಏರುಪೇರು, ಆಸ್ಪತ್ರೆಗೆ ದಾಖಲು |Charu hasan

ಕಮಲ್ ಹಾಸನ್ ಅವರ ಹಿರಿಯ ಸಹೋದರ ಮತ್ತು ಸುಹಾಸಿನಿ ಮಣಿರತ್ನಂ ಅವರ ತಂದೆ ನಟ-ನಿರ್ದೇಶಕ ಚಾರುಹಾಸನ್ (93) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಹಾಸಿನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದೆರಡು Read more…

ಖ್ಯಾತ ನಟಿ ‘ಶೋಭಿತಾ ಧುಲಿಪಾಲ’ ಜೊತೆ ನಟ ನಾಗಚೈತನ್ಯ ಮದುವೆ ಡೇಟ್ ಫಿಕ್ಸ್.!

ಖ್ಯಾತ ನಟಿ ‘ಶೋಭಿತಾ ಧುಲಿಪಾಲ’ ಜೊತೆ ನಟ ನಾಗಚೈತನ್ಯ ಮದುವೆ ಡೇಟ್ ಫಿಕ್ಸ್ ಆಗಿದೆ.ಮೂಲಗಳ ಪ್ರಕಾರ ಡಿಸೆಂಬರ್ 4 ರಂದು ಶೋಭಿತಾ ಜೊತೆ ನಟ ನಾಗಚೈತನ್ಯ ಮದುವೆ ಆಗಲಿದ್ದಾರೆ Read more…

BREAKING : ಬಿಜೆಪಿಯ 111 ವರ್ಷದ ಹಿರಿಯ ಕಾರ್ಯಕರ್ತ ‘ಭುಲಾಯ್ ಭಾಯ್’ ಇನ್ನಿಲ್ಲ |Bhulai Bhai

ಬಿಜೆಪಿಯ ಅತ್ಯಂತ ಹಿರಿಯ ಕಾರ್ಯಕರ್ತ 111 ವರ್ಷದ ‘ಭುಲಾಯ್ ಭಾಯ್’ ವಿಧಿವಶರಾಗಿದ್ದಾರೆ. ಬಿಜೆಪಿಯ ಅತ್ಯಂತ ಹಿರಿಯ ಕಾರ್ಯಕರ್ತ ಮತ್ತು ಭಾರತೀಯ ಜನಸಂಘದ ಎರಡು ಬಾರಿ ಶಾಸಕರಾಗಿದ್ದ ಭುಲಾಯ್ ಭಾಯ್ Read more…

ಭವ್ಯ ಬಂಗಲೆ ನಿರ್ಮಿಸಿಕೊಟ್ಟ ಗುತ್ತಿಗೆದಾರನಿಗೆ ಒಂದು ಕೋಟಿ ರೂ. ಮೌಲ್ಯದ ವಾಚ್ ಗಿಫ್ಟ್

ಅಮೃತಸರ: 9 ಎಕರೆ ಪ್ರದೇಶದಲ್ಲಿ ಭವ್ಯ ಬಂಗಲೆ ಮತ್ತು ನಿಗದಿತ ಕಾಲಮಿತಿಯೊಳಗೆ ಅದ್ಭುತ ಎಸ್ಟೇಟ್ ಮಾದರಿಯನ್ನು ವಿನ್ಯಾಸಗೊಳಿಸಿ ನಿರ್ಮಿಸಿಕೊಟ್ಟಿದ್ದಕ್ಕೆ ಉದ್ಯಮಿಯೊಬ್ಬರು ಖುಷಿಯಾಗಿದ್ದು, ಕಟ್ಟಡ ನಿರ್ಮಾಣ ಗುತ್ತಿಗೆದಾರನಿಗೆ ಒಂದು ಕೋಟಿ Read more…

ದೀಪಾವಳಿ ಹೊತ್ತಲ್ಲೇ ಗ್ರಾಹಕರಿಗೆ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ದರ ಹೆಚ್ಚಳ

ನವದೆಹಲಿ: ದೀಪಾವಳಿ ಲಕ್ಷ್ಮಿ ಪೂಜೆಯ ದಿನದಂದು ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 61 ರಿಂದ 62 ರೂ.ನಷ್ಟು ಹೆಚ್ಚಿಸಿವೆ. Read more…

BREAKING : ಜಮ್ಮು-ಕಾಶ್ಮೀರದ ಬಿಜೆಪಿ ಶಾಸಕ ‘ದೇವೇಂದ್ರ ಸಿಂಗ್ ರಾಣಾ’ ನಿಧನ

ಬಿಜೆಪಿ ಮುಖಂಡ ಮತ್ತು ನಗ್ರೋಟಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ದೇವೇಂದರ್ ಸಿಂಗ್ ರಾಣಾ ಗುರುವಾರ ನಿಧನರಾದರು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ರಾಣಾ ಕೇಂದ್ರ ಸಚಿವ ಜಿತೇಂದ್ರ Read more…

ALERT : ‘ಫಾಸ್ಟ್ ಫುಡ್’ ಪ್ರಿಯರೇ ಎಚ್ಚರ : ಲಿವರ್’ಗೆ ಹಾನಿಯಾಗಿ ಮಹಿಳೆ ಸಾವು.!

ಫಾಸ್ಟ್ ಪುಡ್ ಪ್ರಿಯರೇ ಎಚ್ಚರ..! ಫಾಸ್ಟ್ ಪುಡ್ ಗೆ ಅಡಿಕ್ಟ್ ಆದವರು ಮಿಸ್ ಮಾಡದೇ ಈ ಸುದ್ದಿ ಓದಬೇಕು.ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ರಾಮ್ಜಿ ನಗರದ ಆಂಟೋನಿಯರ್ ಸ್ಟ್ರೀಟ್ ನಿವಾಸಿ Read more…

ಗಮನಿಸಿ : ‘LPG’ ಯಿಂದ ‘ಕ್ರೆಡಿಟ್ ಕಾರ್ಡ್’ ವರೆಗೆ ಇಂದಿನಿಂದ ಬದಲಾಗಲಿದೆ ಈ 6 ಪ್ರಮುಖ ನಿಯಮಗಳು |New Rules from Nov.1

ನಮಗೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ ಕೊನೆಗೊಂಡಿದ್ದು ಮತ್ತು ಹೊಸ ತಿಂಗಳು ನವೆಂಬರ್ ಪ್ರಾರಂಭವಾಗಿದೆ. ಮತ್ತು ಪ್ರತಿ ತಿಂಗಳಂತೆ ಹೊಸ ತಿಂಗಳ ಪ್ರಾರಂಭದೊಂದಿಗೆ, ಕೆಲವು ನಿಯಮಗಳು ಬದಲಾಗುತ್ತವೆ. ಈ ಬಾರಿ, ನವೆಂಬರ್ Read more…

ಪಟಾಕಿ ಖರೀದಿ ವೇಳೆಯಲ್ಲೇ ಭಾರಿ ಬೆಂಕಿ: ದಿಕ್ಕಾಪಾಲಾಗಿ ಓಡಿದ ಜನ: 50ಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮ

ಬೊಕಾರೊ: ಜಾರ್ಖಂಡ್‌ ನ ಬೊಕಾರೊ ಜಿಲ್ಲೆಯಲ್ಲಿ ಗುರುವಾರ ಪಟಾಕಿ ಅಂಗಡಿಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 50ಕ್ಕೂ ಅಧಿಕ ಅಂಗಡಿಗಳಲ್ಲಿದ್ದ ಪಟಾಕಿಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ Read more…

IPL 2025: 21 ಕೋಟಿ ಪಾವತಿಸಿ ಕೊಹ್ಲಿ ಉಳಿಸಿಕೊಂಡ RCB: ಇಲ್ಲಿದೆ ಎಲ್ಲಾ 10 ಫ್ರಾಂಚೈಸಿಗಳಿಂದ ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ

ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು ಆಯಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಸ್ಟಾರ್ ಆಟಗಾರರಲ್ಲಿ Read more…

BREAKING: CSK ತಂಡಕ್ಕೆ ಮರಳಿದ ಎಂ.ಎಸ್. ಧೋನಿ: ಅಭಿಮಾನಿಗಳ ಕುತೂಹಲಕ್ಕೆ ತೆರೆ

ನವದೆಹಲಿ: ಲೆಜೆಂಡರಿ ಚೆನ್ನೈ ಸೂಪರ್ ಕಿಂಗ್ಸ್(CSK) ವಿಕೆಟ್‌ಕೀಪರ್, ಬ್ಯಾಟರ್ ಎಂ.ಎಸ್. ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 18 ನೇ ಸೀಸನ್‌ಗೆ ಮರಳಲಿದ್ದಾರೆ ಎಂದು ಸಿಎಸ್‌ಕೆ ದೃಢಪಡಿಸಿದೆ. 2024ರಲ್ಲಿ Read more…

BREAKING NEWS: ಬ್ಯಾಗ್ ನಲ್ಲಿದ್ದ ಪಟಾಕಿ ಸ್ಫೋಟ: ಓರ್ವ ದುರ್ಮರಣ; ವ್ಯಕ್ತಿಯ ದೇಹ ಛಿದ್ರ ಛಿದ್ರ; 6 ಜನರ ಸ್ಥಿತಿ ಗಂಭಿರ

ಹೈದರಾಬಾದ್: ಬ್ಯಾಗ್ ನಲ್ಲಿದ್ದ ಪಟಾಕಿ ಸ್ಫೋಟಗೊಂಡು ವ್ಯಕ್ತಿಯೊಬ್ಬರ ದೇಹ ಛಿದ್ರ ಛಿದ್ರವಾಗಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ನ ಏಲೂರಿನಲ್ಲಿ ಈ Read more…

ಹೆಡ್ ಫೋನ್ ಹಾಕಿಕೊಂಡು ಮೊಬೈಲ್ ನೋಡುತ್ತ ರೈಲ್ವೆ ಟ್ರ್ಯಾಕ್ ಮೇಲೆ ಕುಳಿತಿದ್ದ ವಿದ್ಯಾರ್ಥಿ: ರೈಲು ಡಿಕ್ಕಿಯಾಗಿ ಸಾವು

ಭೋಪಾಲ್: ರೈಲ್ವೆ ಹಳಿಮೇಲೆ ಕುಳಿತು ಹೆಡ್ ಫೋನ್ ಹಾಕಿಕೊಂಡು ಮೊಬೈಲ್ ನೋಡುವುದರಲ್ಲಿ ತಲ್ಲೀನನಾಗಿದ್ದ ವಿದ್ಯಾರ್ಥಿಯೊಬ್ಬ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. Read more…

ನೀವು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದೀರಾ ? ಈ ಮನೆ ಮದ್ದು ಬಳಸಿ

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಮತ್ತು ಬಿಪಿ ಎಲ್ಲರಿಗೂ ಸಾಮಾನ್ಯವಾಗುತ್ತಿದೆ. ಹೆಚ್ಚಿನ ಜನರು ಸಕ್ಕರೆಯಿಂದ ಬಳಲುತ್ತಿದ್ದಾರೆ. ನಿಮಗೆ ಶುಗರ್ ಬಂದರೆ, ನೀವು ಸಾಕಷ್ಟು ಬಳಲಬೇಕಾಗುತ್ತದೆ.ಯಾರಿಗಾದರೂ ಶುಗರ್ ಇದ್ದರೆ, ಈ ಮನೆಮದ್ದು Read more…

‘BRICS’ ಮತ್ತು G -7 ಹಿತಾಸಕ್ತಿಗಳನ್ನು ಸಮತೋಲನಗೊಳಿಸುವಲ್ಲಿ ಭಾರತದ ಪಾತ್ರ

ಬ್ರಿಕ್ಸ್ ನಲ್ಲಿ ಭಾರತದ ಪಾತ್ರವು ಜಾಗತಿಕ ರಾಜಕೀಯದಲ್ಲಿ ಅದರ ವಿಶೇಷ ಸ್ಥಾನವನ್ನು ಎತ್ತಿ ತೋರಿಸುತ್ತದೆ. ಇದು ಚೀನಾ, ರಷ್ಯಾ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಂತಹ ದೇಶಗಳೊಂದಿಗೆ ತನ್ನ ಸಂಬಂಧಗಳನ್ನು ಕೌಶಲ್ಯದಿಂದ Read more…

ಹೊಲದಲ್ಲಿ ಹಾವು ಹೊಡೆದು ಕೊಂದ ವ್ಯಕ್ತಿ, 1 ಗಂಟೆಯೊಳಗೆ ಸೇಡು ತೀರಿಸಿಕೊಂಡ ಮತ್ತೊಂದು ಹಾವು.!

ಹಾವಿನ ದ್ವೇಷ 12 ವರ್ಷ ಅಂತಾರೆ. ಆದರೆ ಇಲ್ಲೊಂದು ಹಾವು 1 ಗಂಟೆಯೊಳಗೆ ಸೇಡು ತೀರಿಸಿಕೊಂಡಿದೆ. ಹೊಲದಲ್ಲಿ ವ್ಯಕ್ತಿಯೋರ್ವ ಹಾವನ್ನು ಹೊಡೆದು ಕೊಂದಿದ್ದಾನೆ. ಹಾವು ಹೊಡೆದು ಕೊಂಡ 1 Read more…

BREAKING : ಗುಜರಾತ್’ನಲ್ಲಿ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ |WATCH

ಗುಜರಾತ್’ ನ ಕಚ್ ನಲ್ಲಿ ಬಿಎಸ್ಎಫ್ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ. ಯೋಧರಿಗೆ ಸಿಹಿ ತಿನ್ನಿಸಿ ಪ್ರಧಾನಿ ಮೋದಿ ದೀಪಾವಳಿ ಆಚರಿಸಿದ್ದಾರೆ. ಪ್ರತಿ ವರ್ಷ ಪ್ರಧಾನಿ Read more…

BREAKING : ಲೈಂಗಿಕ ದೌರ್ಜನ್ಯ ಕೇಸ್ : ನಟ ಬಾಲಚಂದ್ರ ಮೆನನ್’ ಗೆ ಹೈಕೋರ್ಟ್ ನಿಂದ ‘ಮಧ್ಯಂತರ ಜಾಮೀನು’ ಮಂಜೂರು.!

ತಿರುವನಂತಪುರಂ: 2007ರಲ್ಲಿ (ಬಾಲಚಂದ್ರ ಮೆನನ್ ವಿರುದ್ಧ ಕೇರಳ ರಾಜ್ಯ) ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ಮತ್ತು ಚಲನಚಿತ್ರ Read more…

SHOCKING : ನಾಯಿ ಬಾಲಕ್ಕೆ ಪಟಾಕಿ ಹಚ್ಚಿ ವಿಕೃತಿ ಮೆರೆದ ಯುವಕ

ಯುವಕನೋರ್ವ ನಾಯಿ ಬಾಲಕ್ಕೆ ಪಟಾಕಿ ಹಚ್ಚಿ ವಿಕೃತಿ ಮೆರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಯುವಕನೋರ್ವ ಮುಗ್ದ ನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿದ್ದಾನೆ. ನಂತರ Read more…

ದೀಪಾವಳಿ ಆಚರಿಸಿ ಕುಣಿದು ಕುಪ್ಪಳಿಸಿದ ಭಾರತೀಯ ಯೋಧರು

ಜಮ್ಮು –ಕಾಶ್ಮೀರದಲ್ಲಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ನಿಯೋಜಿಸಲಾದ ಭಾರತೀಯ ಸೇನಾ ಸೈನಿಕರು ದೀಪಾವಳಿ ಆಚರಿಸಿದ್ದಾರೆ. ಪಟಾಕಿಗಳನ್ನು ಸಿಡಿಸಿ ಮಣ್ಣಿನ ದೀಪಗಳನ್ನು ಬೆಳಗಿಸಿ ಕುಣಿದು ಕುಪ್ಪಳಿಸಿದ್ದಾರೆ. ರಾಷ್ಟ್ರವು ದೀಪಾವಳಿಯನ್ನು Read more…

SHOCKING : ‘ಬೆಂಗಳೂರಿನ ಮಹಾಲಕ್ಷ್ಮಿ’ ಕೊಲೆ ಮಾದರಿಯಲ್ಲಿ ಮತ್ತೊಂದು ಮರ್ಡರ್ : 6 ತುಂಡಾಗಿ ಕತ್ತರಿಸಿದ ಹಂತಕ.!

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ 50 ವರ್ಷದ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ರಾಜಸ್ಥಾನದ ಜೋಧಪುರದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಪತ್ತೆಯಾಗಿವೆ.ಬ್ಯೂಟಿಷಿಯನ್ ಆಗಿದ್ದ ಆಕೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದು, ಆಕೆಯ Read more…

BREAKING : ಭಾರತದಲ್ಲಿ ಶೀಘ್ರವೇ ‘ಒಂದು ದೇಶ, ಒಂದು ಚುನಾವಣೆ ಜಾರಿ’ : ಪ್ರಧಾನಿ ಮೋದಿ ಘೋಷಣೆ |One Nation, One Election

ನವದೆಹಲಿ: ಭಾರತವು ಒಂದು ರಾಷ್ಟ್ರ ನಾಗರಿಕ ಸಂಹಿತೆಯತ್ತ ಸಾಗುತ್ತಿದೆ. ಭಾರತದಲ್ಲಿ ಶೀಘ್ರವೇ ಒಂದು ದೇಶ, ಒಂದು ಚುನಾವಣೆ ಜಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಗುಜರಾತ್ ನಲ್ಲಿ ನಡೆದ Read more…

ಉದ್ಯೋಗ ವಾರ್ತೆ : 15,654 ಕಾನ್ಸ್’ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ |BSF Recruitment 2024

ಭದ್ರತಾ ಪಡೆ (ಬಿಎಸ್ಎಫ್) ಹುದ್ದೆಗಳಿಗೆ ಬಂಪರ್ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಗಡಿ ಭದ್ರತಾ ಪಡೆ (ಬಿಎಸ್ಎಫ್) ಯಲ್ಲಿ 15 ಸಾವಿರಕ್ಕೂ ಹೆಚ್ಚು ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳನ್ನು Read more…

BREAKING: ಎಲ್ಲರಿಗೂ ಆರೋಗ್ಯ, ಸಂತೋಷ, ಸಮೃದ್ಧ ಜೀವನ ಸಿಗಲಿ: ದೇಶದ ಜನತೆಗೆ ಪ್ರಧಾನಿ ಮೋದಿ ದೀಪಾವಳಿ ಶುಭಾಶಯ

ನವದೆಹಲಿ: ‘ಎಲ್ಲರಿಗೂ ಆರೋಗ್ಯ, ಸಂತೋಷ ಮತ್ತು ಸಮೃದ್ಧ ಜೀವನವನ್ನು ನಾನು ಬಯಸುತ್ತೇನೆ’ ಎಂದು ಪ್ರಧಾನಿ ಮೋದಿ ದೀಪಾವಳಿಯಂದು ದೇಶ ಜನತೆಗೆ ಶುಭಾಶಯ ಕೋರಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು Read more…

BREAKING: ಹಬ್ಬದ ದಿನವೇ ಘೋರ ದುರಂತ: ಗ್ಯಾಸ್ ಸಿಲಿಂಡರ್ ಸ್ಫೋಟ: ಮೂವರ ದುರ್ಮರಣ

ಮುಂಬೈ: ನವಿ ಮುಂಬೈನ ಉಲ್ವೆಯಲ್ಲಿ ನಡೆದ ದುರಂತ ಘಟನೆಯಲ್ಲಿ ಸಿಲಿಂಡರ್ ಸ್ಪೋಟಿಸಿ ಮೂವರು ಸಾವನ್ನಪ್ಪಿದ್ದಾರೆ. ಜನರಲ್ ಸ್ಟೋರ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದು, Read more…

ಸ್ಟಾರ್ ಕ್ರಿಕೆಟಿಗ ‘ಬೆನ್ ಸ್ಟೋಕ್ಸ್’ ಮನೆಯಲ್ಲಿ ದರೋಡೆ ; ಚಿನ್ನಾಭರಣ-ಹಣ ಕದ್ದೊಯ್ದ ಖದೀಮರು.!

ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ, ಸ್ಟಾರ್ ಕ್ರಿಕೆಟಿಗ ‘ಬೆನ್ ಸ್ಟೋಕ್ಸ್’ ಬೆನ್ ಸ್ಟೋಕ್ಸ್ ಅವರು ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದಾಗ ಮುಸುಕುಧಾರಿ ವ್ಯಕ್ತಿಗಳ ಗುಂಪು ತನ್ನ ಮನೆಯಲ್ಲಿ Read more…

ಉದ್ಯೋಗ ವಾರ್ತೆ : ‘ಅಂಚೆ ಪೇಮೆಂಟ್ ಬ್ಯಾಂಕ್’ನಲ್ಲಿ 344 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ |IPPB Recruitment

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ) ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಅಂಚೆ ಇಲಾಖೆಯಿಂದ ಐಪಿಪಿಬಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭರ್ತಿ ಮಾಡಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ Read more…

BREAKING : ದೆಹಲಿಯಲ್ಲಿ ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ, ನಾಲ್ವರು ಅಪ್ರಾಪ್ತರು ಅರೆಸ್ಟ್..!

ದೆಹಲಿಯಲ್ಲಿ ಚಾಕುವಿನಿಂದ ಇರಿದು ಇಬ್ಬರು ಯುವಕರನ್ನು ಬರ್ಬರ ಹತ್ಯೆ ಮಾಡಲಾಗಿದ್ದು, ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಉತ್ತರ ದೆಹಲಿಯ ಬವಾನಾ ಜೆಜೆ ಕಾಲೋನಿಯಲ್ಲಿ ಬುಧವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು Read more…

ರಾಜ್ಯ ಸರ್ಕಾರದಿಂದ ‘ವಾಲ್ಮೀಕಿ’ ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಗಳಿಗಾಗಿ ಪರಿಶಿಷ್ಟ ಪಂಗಡದ ಸಮುದಾಯ ಜನಾಂಗದ ಅರ್ಹರಿಂದ ಅರ್ಜಿ Read more…

SMS ಮೂಲಕ ‌ʼಆಧಾರ್‌ʼ ಲಾಕ್/ ಅನ್‌ ಲಾಕ್ ಮಾಡಲು ಇಲ್ಲಿದೆ ಟಿಪ್ಸ್

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಎಸ್‌ಎಂಎಸ್ ಮೂಲಕ ಆಧಾರ್‌‌ನ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಸ್ಮಾರ್ಟ್‌ಫೋನ್ ಇಲ್ಲದಿರುವ ಪ್ರಜೆಗಳೂ ಸಹ ಈ ಸೇವೆಗಳನ್ನು ಎಸ್‌ಎಂಎಸ್ ಮೂಲಕ ಪಡೆಯಬಹುದಾಗಿದೆ. ಎಸ್‌ಎಂಎಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...