alex Certify India | Kannada Dunia | Kannada News | Karnataka News | India News - Part 197
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಸಾಧನೆ: ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್.ಡಿ.ಎ. 291 ಸ್ಥಾನ ಗಳಿಸಿದೆ. ಮೂರನೇ ಬಾರಿಗೆ ಪ್ರಧಾನಿಯಾಗುವತ್ತ ಹೆಜ್ಜೆ ಇಟ್ಟಿರುವ ಮೋದಿ ದೇಶದ ಜನತೆಗೆ ಧನ್ಯವಾದ ಹೇಳಿದ್ದಾರೆ. Read more…

‘ಬ್ರಿಯಾನ್ ಲಾರಾ ಮಾತ್ರ 400 ಗಳಿಸಹುದು’: ‘ಅಬ್ ಕಿ ಬಾರ್ 400 ಪಾರ್’ ಗುರಿ ತಲುಪದಿದ್ದಕ್ಕೆ ಮೋದಿ, ಬಿಜೆಪಿ ವಿರುದ್ಧ ಮೀಮ್ಸ್ ಸುರಿಮಳೆ

ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆ ಚುನಾವಣೆ 2024 ಫಲಿತಾಂಶಗಳಲ್ಲಿ ಬಯಸಿದ ಗುರಿಯನ್ನು ಸಾಧಿಸಲು ವಿಫಲವಾದ ನಂತರ ‘ಬ್ರಿಯಾನ್ ಲಾರಾ ಮಾತ್ರ 400 ಪಾರ್ ಗೆ ಹೋಗಬಹುದು’ ಎಂದು ನೆಟಿಜನ್‌ಗಳು Read more…

ದಕ್ಷಿಣ ಭಾರತದವರಿಗೆ ಮತ್ತೊಮ್ಮೆ ಒಲಿಯುತ್ತಾ ಪ್ರಧಾನಿ ಹುದ್ದೆ…? ನಿತೀಶ್, ನಾಯ್ಡು ನಡೆಯತ್ತ ಎಲ್ಲರ ಚಿತ್ತ

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 543 ಸ್ಥಾನಗಳಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕಿದೆ. ಎನ್.ಡಿ.ಎ. 291, ಇಂಡಿಯಾ ಮೈತ್ರಿಕೂಟ 234, ಇತರರು 18 ಸ್ಥಾನ ಗಳಿಸಿದ್ದಾರೆ. ಎನ್.ಡಿ.ಎ. Read more…

BREAKING: ಮತ್ತೆ I.N.D.I.A ಮೈತ್ರಿಕೂಟ ಸೇರಲಿದ್ದರಾ ನಿತೀಶ್ ? ಕುತೂಹಲ ಹುಟ್ಟುಹಾಕಿದೆ ಈ ‘ಪೋಸ್ಟ್’

ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಬಣವು 2024 ರ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳ ಗಡಿ ದಾಟಲು ಹೆಣಗಾಡುತ್ತಿದ್ದು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ I.N.D.I.A ಕೂಟಕ್ಕೆ Read more…

ಹೊಸ ಪಾರ್ಟನರ್ ಗಳು ಜೊತೆಯಾಗಲಿದ್ದಾರೆ: ಸರ್ಕಾರ ರಚನೆ ಬಗ್ಗೆ ಭಾರೀ ಕುತೂಹಲ ಮೂಡಿಸಿದ ಖರ್ಗೆ ಹೇಳಿಕೆ

ನವದೆಹಲಿ: ಕೆಲವು ಹೊಸ ಪಾರ್ಟನರ್ ಗಳು ನಮ್ಮೊಂದಿಗೆ ಜೊತೆಗೂಡಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುತೂಹಲ ಮೂಡಿಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದ ಕುರಿತಾಗಿ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ Read more…

ಬಿಜೆಪಿ ಬೆನ್ನೆಲುಬು ಮುರಿದಿದ್ದೇವೆ, ಮೋದಿ ರಾಜೀನಾಮೆ ನೀಡಲಿ: ಮಮತಾ ಬ್ಯಾನರ್ಜಿ

ಕೊಲ್ಕೊತ್ತಾ: ನಾನು ಇಂಡಿಯಾ ಮೈತ್ರಿಕೂಟದ ಭಾಗ, ನಾಳೆಯ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಶರತ್ ಪವಾರ್, ಉದ್ದವ್ ಠಾಕ್ರೆ Read more…

BIG BREAKING: ಕೇಂದ್ರದಲ್ಲಿ ಸರ್ಕಾರ ರಚನೆ ಬಗ್ಗೆ ರಾಹುಲ್ ಗಾಂಧಿ ಮಹತ್ವದ ಹೇಳಿಕೆ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 235 ಸ್ಥಾನ ಗಳಿಸಿದ್ದು, ಸರ್ಕಾರ ರಚನೆ ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹತ್ವದ ಹೇಳಿಕೆ ನೀಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ Read more…

BREAKING: ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸಮಾಜವಾದಿ ಪಕ್ಷದ ಅವದೇಶ್ ಪ್ರಸಾದ್ ಗೆಲುವು

ಉತ್ತರ ಪ್ರದೇಶದ ಅಯೋಧ್ಯಾ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಅಭ್ಯರ್ಥಿ ಅವದೇಶ್ ಪ್ರಸಾದ್, ಬಿಜೆಪಿ ಅಭ್ಯರ್ಥಿ ಲಾಲು ಸಿಂಗ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಧಿಕಾರಾವಧಿಯಲ್ಲಿ ನಿರ್ಮಾಣಗೊಂಡ ಭವ್ಯ Read more…

BREAKING : ‘NEET UG’ ಫಲಿತಾಂಶ ಪ್ರಕಟ, ಈ ರೀತಿ ಚೆಕ್ ಮಾಡಿ |NEET UG Result 2024

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ, ಎನ್ಟಿಎ ನೀಟ್ ಯುಜಿ ಫಲಿತಾಂಶ 2024 ಅನ್ನು ಜೂನ್ 4, 2024 ರಂದು ಪ್ರಕಟಿಸಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು Read more…

ELECTION BREAKING : ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಗೆಲುವು..!

ಉತ್ತರ ಪ್ರದೇಶ : ಉತ್ತರ ಪ್ರದೇಶದ ವಾರಣಾಸಿ  ಕ್ಷೇತ್ರದಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಗೆಲುವಾಗಿದೆ. ಹೌದು. 1,52, 513 ಮತಗಳ ಅಂತರದಿಂದ ಪ್ರಧಾನಿ ಮೋದಿ ಗೆಲುವು ದಾಖಲಿಸಿದ್ದಾರೆ. 3 Read more…

ALERT : ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಕುಡಿಯುತ್ತೀರಾ ? ‘ICMR’ ನೀಡಿದೆ ಈ ಎಚ್ಚರಿಕೆ..!

ಕಬ್ಬಿನ ರಸವು ಭಾರತದಲ್ಲಿ ಜನಪ್ರಿಯ ಪಾನೀಯವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನೈಸರ್ಗಿಕ ಪಾನೀಯವಾಗಿದೆ ಆದರೆ ಕೊನೆಯಲ್ಲಿ, ಇದು ಸಕ್ಕರೆಯ ಒಂದು ರೂಪವಾಗಿದೆ ಎಂಬುದನ್ನು ಮರೆಯಬೇಡಿ. ಬಿಸಿಲಿನ Read more…

ಪತ್ನಿಯ ರೀಲ್ ನೋಡಿ ಪತಿಗೆ ಕೋಪ ; ಕೊಲೆ ಮಾಡಿ ಶವವನ್ನು 14 ತುಂಡುಗಳಾಗಿ ಕತ್ತರಿಸಿ ಎಸೆದ ಪಾಪಿ

ಪುರುಷನೊಂದಿಗೆ ಮಾಡಿದ್ದ ಪತ್ನಿಯ ರೀಲ್ ನೋಡಿ ಕುಪಿತಗೊಂಡ ಪತಿ ಆಕೆಯನ್ನು ಕೊಲೆ ಮಾಡಿ ಶವವನ್ನು 14 ತುಂಡುಗಳಾಗಿ ಕತ್ತರಿಸಿ ಎಸೆದಿದ್ದಾನೆ. ನಾಗರಿಕ ಸಮಾಜವನ್ನ ಬೆಚ್ಚಿಬೀಳಿಸುವ ಈ ಘಟನೆ ಮಧ್ಯಪ್ರದೇಶದ Read more…

ದೆಹಲಿಯಲ್ಲಿ ಭಯಾನಕ ಬಿಸಿಗೆ ಕುದಿಯುತ್ತಿದೆ ನೀರಿನ ಟ್ಯಾಂಕ್ ? ಗಮನಸೆಳೆದ ವೈರಲ್ ವಿಡಿಯೋ

ದೆಹಲಿ ಬಿರುಬಿಸಿಲಿನಿಂದ ಕುದಿಯುತ್ತಿದೆ. ಒಂದೆಡೆ ಲೋಕಸಭೆ ಚುನಾವಣಾ ಫಲಿತಾಂಶ ಕಾವೇರಿದ್ದರೆ, ರಾಷ್ರ್ಪ ರಾಜಧಾನಿಯಲ್ಲಿನ ತಾಪಮಾನ ತಣ್ಣೀರನ್ನೂ ಕುದಿಸುತ್ತಿದೆ. ಈಗಾಗಲೇ ದೆಹಲಿ 52 ಡಿಗ್ರಿ ಸೆಲ್ಸಿಯಸ್ ತಾಪಮಾನ ತಲುಪಿದ್ದು ಬಿಸಿಗಾಳಿಯಿಂದ Read more…

shocking video| ಪೋರ್ಶೆ ಕಾರ್ ಭೀಕರ ಅಪಘಾತ ಬೆನ್ನಲ್ಲೇ ಬೆಚ್ಚಿಬೀಳಿಸಿದ ಮತ್ತೊಂದು ಭಯಾನಕ ಆಕ್ಸಿಡೆಂಟ್

ಮಹಾರಾಷ್ರ್-ದ ಪುಣೆಯಲ್ಲಿ ಪೋರ್ಶೆ ಕಾರ್ ಭೀಕರ ಅಪಘಾತ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕೊಲ್ಹಾಪುರದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರ್ ಬೈಕ್ Read more…

Video; ಫೋಟೋ ಶೂಟಿಂಗ್ ವೇಳೆ ಫೈರ್ ಗನ್ ಹಿಡಿದು ವಧುವಿನ ಪೋಸ್; ಮುಂದೆ ಆಗಿದ್ದು ದೊಡ್ಡ ಎಡವಟ್ಟು

ವಿವಾಹದ ಸಂದರ್ಭದಲ್ಲಿ ನವಜೋಡಿಯ ಚಿತ್ರ ವಿಚಿತ್ರ ಮತ್ತು ವಿಶೇಷ ಫೋಟೋಶೂಟ್ ಇತ್ತೀಚಿಗೆ ಟ್ರೆಂಡಿಂಗ್ ನಲ್ಲಿದೆ. ಮದುವೆಯ ಸಂದರ್ಭವನ್ನ ವಿಶೇಷವನ್ನಾಗಿಸಲು ವಿಭಿನ್ನವಾಗಿ ಪೋಸ್ ನೀಡುತ್ತಾರೆ. ಕೆಲವೊಮ್ಮೆ ಅಪಾಯ ಸಂಭವಿಸಬಹುದಾದ ಸ್ಟಂಟ್ Read more…

ಪತ್ನಿಗೆ ಪಕ್ಕದ ಮನೆ ಹುಡುಗ ಮೆಸೇಜ್ ಮಾಡಿದ್ದಕ್ಕೆ ಇರಿದು ಕೊಂದ ಪತಿ

ಪತ್ನಿಗೆ ಮೊಬೈಲ್‌ ಮೂಲಕ ಸಂದೇಶ ಕಳುಹಿಸಿದ್ದಕ್ಕೆ ಆಕೆಯೊಂದಿಗೆ ಚಾಟ್‌ ಮಾಡುತ್ತಿದ್ದಾನೆಂಬ ಶಂಕೆಯಿಂದ ಪತಿಯೊಬ್ಬ ತನ್ನ ನೆರೆಮನೆಯ ಯುವಕನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಚೂರಿ ಇರಿತದ ಬಗ್ಗೆ ಮಾಹಿತಿ ಪಡೆದ Read more…

BIG NEWS : ಗುಜರಾತ್ ನಲ್ಲಿ ಖಾತೆ ತೆರೆದ ಕಾಂಗ್ರೆಸ್ , ಗೆನಿಬೆನ್ ಠಾಕೂರ್ ಗೆ ಗೆಲುವು..!

ನವದೆಹಲಿ: ಗುಜರಾತ್ನ ಬನಸ್ಕಾಂತ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆನಿಬೆನ್ ಠಾಕೂರ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ರೇಖಾ ಚೌಧರಿ ಅವರನ್ನು 30,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆರಂಭಿಕ Read more…

ELECTION BREAKING : ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿಗೆ 3 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು..!

ಲೋಕಸಭೆ ಚುನಾವಣೆಗೆ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ 3 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಹೌದು. ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ರಾಯ್ ಬರೇಲಿ Read more…

ಬ್ಲೂಟೂತ್ ಹೆಡ್ ಫೋನ್ ಬಳಸುವವರು ಓದಲೇಬೇಕು ಬೆಚ್ಚಿಬೀಳಿಸುವಂತಹ ಈ ಸುದ್ದಿ…!

ಬ್ಲೂಟೂತ್ ಹೆಡ್‌ಫೋನ್ ಸ್ಫೋಟಗೊಂಡು 55 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ವರದಿಯಾಗಿದೆ. ಸದಾಕಾಲ ಬ್ಲೂಟೂತ್ ನಲ್ಲಿ ಹಾಡು ಕೇಳುತ್ತಿದ್ದ ಪನ್ನೀರ್ ಸೆಲ್ವಂ ಸೋಮವಾರ Read more…

BIG NEWS : ಬಿಜೆಪಿಯ ಮಾಧವಿ ಲತಾಗೆ ಹಿನ್ನಡೆ : ದಾಖಲೆ ಗೆಲುವಿನತ್ತ ಅಸಾದುದ್ದೀನ್ ಓವೈಸಿ ..!

ಹೈದರಾಬಾದ್ : ತನ್ನ ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆದಿದ್ದ ಬಿಜೆಪಿಯ ಕೊಂಪೆಲಾ ಮಾಧವಿ ಲತಾ, ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ವಿರುದ್ದ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಮೂಲಗಳ Read more…

ELECTION BREAKING : ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ‘ರಾಹುಲ್ ಗಾಂಧಿ’ ಗೆ ಭರ್ಜರಿ ಗೆಲುವು

ರಾಯಬರೇಲಿ : ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಬಿಜೆಪಿ ಅಭ್ಯರ್ಥಿ Read more…

BIG NEWS : ನೂತನ ಸಂಸದರ ನೋಂದಣಿಗೆ ಸಂಸತ್ ಭವನದಲ್ಲಿ ಕೌಂಟರ್ ಗಳು ಆರಂಭ.!

ಮತ ಎಣಿಕೆ ನಡೆಯುತ್ತಿರುವಾಗ, ಹೊಸದಾಗಿ ಆಯ್ಕೆಯಾದ ಸಂಸದರ ನೋಂದಣಿ ಕೌಂಟರ್ಗಳನ್ನು ಜೂನ್ 4 ರ ಮಧ್ಯಾಹ್ನ 2 ಗಂಟೆಯಿಂದ ಸಂಸತ್ ಭವನದ ಸಂಕೀರ್ಣದಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಲೋಕಸಭಾ ಸಚಿವಾಲಯ Read more…

BIG BREAKING: ‘ಇಂಡಿಯಾ’ ಕೂಟಕ್ಕೆ ಹೆಚ್ಚಿನ ಸ್ಥಾನ ದೊರೆಯುತ್ತಿದ್ದಂತೆ ಸರ್ಕಾರ ರಚನೆಗೆ ಕಸರತ್ತು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದು ಅನುಮಾನವಾಗಿದ್ದು, ಮಿತ್ರ ಪಕ್ಷಗಳ ಜೊತೆ ಮೈತ್ರಿ ಅನಿವಾರ್ಯವಾಗಿದೆ. ಚುನಾವಣಾ ಪೂರ್ವಕ್ಕೂ ಮುನ್ನ ಪ್ರಧಾನಿ ನರೇಂದ್ರ Read more…

BREAKING : ದೆಹಲಿಗೆ ಬರುವಂತೆ H.D ಕುಮಾರಸ್ವಾಮಿಗೆ ಅಮಿತ್ ಶಾ ಬುಲಾವ್..!

ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ದೆಹಲಿಗೆ ಬರುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಅಮಿತ್ ಶಾ ಬುಲಾವ್ ನೀಡಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಗೆ ಬಂದು ಮಾತನಾಡುವಂತೆ ಹೆಚ್ Read more…

BREAKING : ಮಹಾರಾಷ್ಟ್ರದ ನಾಸಿಕ್ ನಲ್ಲಿ ‘ಸುಖೋಯ್’ ವಿಮಾನ ಪತನ , ಪೈಲಟ್ ರಕ್ಷಣೆ |Video

ಮಂಗಳವಾರ ನಾಸಿಕ್ ಬಳಿ ಸುಖೋಯ್ ವಿಮಾನ ಅಪಘಾತಕ್ಕೀಡಾಗಿದೆ. ಆದರೆ, ಪೈಲಟ್ ಪ್ಯಾರಾಚೂಟ್ ಮೂಲಕ ತನ್ನನ್ನು ರಕ್ಷಿಸಿಕೊಂಡಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ನಾಸಿಕ್ ಗ್ರಾಮೀಣ ಎಸ್ಪಿ ವಿಕ್ರಮ್ ದೇಶ್ಮಾನೆ ತಿಳಿಸಿದ್ದಾರೆ. Read more…

BREAKING : ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು, ಕಾಂಗ್ರೆಸ್ ಜಯಭೇರಿ..!

ನವದೆಹಲಿ: ಒಂದು ಕಾಲದಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಠಿ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ತೀವ್ರ ಚುನಾವಣಾ ಸ್ಪರ್ಧೆಗಳಿಗೆ ಸಾಕ್ಷಿಯಾಗಿದೆ. 2019 ರ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು Read more…

ನೈತಿಕ ಹೊಣೆ ಹೊತ್ತು ‘ನರೇಂದ್ರ ಮೋದಿ’ ರಾಜೀನಾಮೆ ನೀಡಬೇಕು : ಕಾಂಗ್ರೆಸ್ ಒತ್ತಾಯ

ನವದೆಹಲಿ : ಅಚ್ಚರಿಯ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ Read more…

BIG BREAKING: ಎನ್ ಡಿ ಎ ಸಂಚಾಲಕರಾಗಿ ಚಂದ್ರಬಾಬು ನಾಯ್ಡು ?

ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಹಾಗೂ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಹೆಚ್ಚು ಕಡಿಮೆ Read more…

400ರ ಗಡಿ ದಾಟುವ ಕನಸಿನಲ್ಲಿದ್ದ ಬಿಜೆಪಿ ಎಡವಿದ್ದೆಲ್ಲಿ?

ಲೋಕಸಭೆ ಚುನಾವಣೆಯ ಫಲಿತಾಂಶ ಬಿಜೆಪಿಗೆ ಆಘಾತಕಾರಿಯಾಗಿದೆ. 400ರ ಗಡಿ ದಾಟುವ ಗುರಿ ಇಟ್ಟುಕೊಂಡಿದ್ದ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಿಲ್ಲ. ಬಿಜೆಪಿ ಇಂತಹ ನಿರಾಶಾದಾಯಕ ಫಲಿತಾಂಶ ಪಡೆದಿರುವುದೇಕೆ ಎಂಬ ಬಗ್ಗೆ Read more…

BIG NEWS: ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಜಯಭೇರಿ

ಐಎಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ಬಳಿಕ ರಾಜಕೀಯ ರಂಗವನ್ನು ಪ್ರವೇಶಿಸಿದ್ದ ಸಸಿಕಾಂತ್ ಸೆಂಥಿಲ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ತಮಿಳುನಾಡಿನ ತಿರುವಲ್ಲೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...