alex Certify India | Kannada Dunia | Kannada News | Karnataka News | India News - Part 195
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿದಾರರಿಗೆ ಶಾಕ್: ಬೆಳ್ಳಿ 1400 ರೂ., ಚಿನ್ನ 680 ರೂ. ಹೆಚ್ಚಳ

ನವದೆಹಲಿ: ದೆಹಲಿ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಭಾರಿ ಏರಿಕೆ ಕಂಡಿದೆ. ಬೆಳ್ಳಿ ದರ ಕೆಜಿಗೆ 1,400 ರೂ. ಏರಿಕೆಯಾಗಿದ್ದು, 93,300 ರೂಪಾಯಿಗೆ ಮಾರಾಟವಾಗಿದೆ. Read more…

ಮನಸ್ಸಿಗೆ ಮುದ ನೀಡುತ್ತವೆ ಉತ್ತರ ಪ್ರದೇಶದ ಈ ಜಲಪಾತಗಳು

ಉತ್ತರ ಪ್ರದೇಶದ ಪ್ರತಿಯೊಂದು ಸ್ಥಳಯೂ ಬಹಳ ವಿಶೇಷವಾಗಿದೆ. ಯಾಕೆಂದರೆ ಇಲ್ಲಿ ಅನೇಕ ಐತಿಹಾಸಿಕ, ಧಾರ್ಮಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳನ್ನು ನೋಡಬಹುದು. ಇಲ್ಲಿ ಯಾವಾಗಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ Read more…

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: 15 ಜನಪ್ರಿಯ OTT ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶ

ನವದೆಹಲಿ: ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಲ್ಲಿ ಒಂದಾದ ರಿಲಯನ್ಸ್ ಜಿಯೋ ಗರಿಷ್ಠ ಪ್ರಯೋಜನಗಳನ್ನು ಒದಗಿಸಲು ಹಲವಾರು ರೀಚಾರ್ಜ್ ಯೋಜನೆಗಳೊಂದಿಗೆ ಬಳಕೆದಾರರಿಗೆ ಅನುಕೂಲ ಕಲ್ಪಿಸಿದೆ. ದೇಶಾದ್ಯಂತ 46 ಕೋಟಿಗೂ Read more…

ಮಾದರಿ ನೀತಿ ಸಂಹಿತೆ ತೆರವುಗೊಳಿಸಿದ ಚುನಾವಣಾ ಆಯೋಗ: ಇನ್ನು ಅಭಿವೃದ್ಧಿಗೆ ಸಿಗಲಿದೆ ವೇಗ

ಲೋಕಸಭೆ ಚುನಾವಣೆ ಘೋಷಣೆಯೊಂದಿಗೆ ಮಾರ್ಚ್ 16 ರಂದು ಜಾರಿಗೆ ಬಂದಿದ್ದ ಮಾದರಿ ನೀತಿ ಸಂಹಿತೆಯನ್ನು ಹಿಂಪಡೆಯಲಾಗಿದೆ. ಸಾರ್ವತ್ರಿಕ ಲೋಕಸಭೆ ಚುನಾವಣೆ, ಅರುಣಾಚಲ ಪ್ರದೇಶ, ಸಿಕ್ಕಿಂ, ಒಡಿಶಾ ಮತ್ತು ಆಂಧ್ರಪ್ರದೇಶದ Read more…

ನಟಿ, ನೂತನ ಸಂಸದೆ ಕಂಗನಾ ರನೌತ್ ಗೆ ಕಪಾಳಮೋಕ್ಷ ಮಾಡಿದ CISF ಕಾನ್ ಸ್ಟೆಬಲ್ ಸಸ್ಪೆಂಡ್

ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ, ನೂತನ ಸಂಸದೆ ಕಂಗನಾ ರನೌತ್‌ ಗೆ ಕಪಾಳಮೋಕ್ಷ ಮಾಡಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಮಹಿಳಾ ಕಾನ್‌ಸ್ಟೆಬಲ್ ಕುಲವಿಂದರ್ ಕೌರ್ ಅವರನ್ನು Read more…

ಅದಾನಿಗೂ ಮೀರಿದ ಅತಿದೊಡ್ಡ ಷೇರು ಮಾರುಕಟ್ಟೆ ಹಗರಣದಿಂದ ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂ. ನಷ್ಟ: ಮೋದಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ: ಜೆಪಿಸಿ ತನಿಖೆಗೆ ಒತ್ತಾಯ

ನವದೆಹಲಿ: ಜೂನ್ 4ರಂದು ಭಾರತೀಯರ 30 ಲಕ್ಷ ಕೋಟಿ ರೂ. ನಷ್ಟವಾಗಿದೆ. ಪ್ರಧಾನಿ ಮೋದಿ ಎರಡು ಮೂರು ಸಲ ಸ್ಟಾಕ್ ಮಾರ್ಕೆಟ್ ಬಗ್ಗೆ ಹೇಳಿಕೆ ನೀಡಿದ್ದರು. ಬಿಜೆಪಿಯ ಮಾತು Read more…

BREAKING : ಸಂಸದೆ ‘ಕಂಗನಾ ರನೌತ್’ ಗೆ ಕಪಾಳಮೋಕ್ಷ : ಬಾಲಿವುಡ್ ನಟಿಯಿಂದ ಗಂಭೀರ ಆರೋಪ..!

ಚಂಡೀಗಢ: ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸೇರಿದ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಮೂಲಗಳು Read more…

BREAKING : ‘ಪ್ರಧಾನಿ ಮೋದಿ’ ಪ್ರಮಾಣವಚನ ಸ್ವೀಕಾರ ಒಂದು ದಿನ ಮುಂದಕ್ಕೆ, ಜೂ.9 ಕ್ಕೆ ನಿಗದಿ..!

ನವದೆಹಲಿ : ‘ಪ್ರಧಾನಿ ಮೋದಿ’ ಪ್ರಮಾಣವಚನ ಸ್ವೀಕಾರ ಒಂದು ದಿನ ಮುಂದಕ್ಕೆ ಹೋಗಿದ್ದು, ಜೂ.9 ಕ್ಕೆ ನಿಗದಿಯಾಗಿದೆ. ಈ ಮೊದಲು ಜೂ.8 ರಂದು 3 ನೇ ಬಾರಿಗೆ ದೇಶದ Read more…

ನೂತನ NDA ಸರ್ಕಾರಕ್ಕೆ ದಿನಗಣನೆ; ಇಲ್ಲಿದೆ ಪ್ರಧಾನಿ ಸೇರಿದಂತೆ ಸಂಸದರ ಭತ್ಯೆ ಮತ್ತಿತರ ವಿವರ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿರುವ ಭಾರತ ಮತ್ತೊಂದು ಸರ್ಕಾರವನ್ನು ಎದುರು ನೋಡುತ್ತಿದೆ. 2024 ರ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಎನ್ ಡಿ ಎ ಮೈತ್ರಿಕೂಟ ಸರ್ಕಾರ ರಚಿಸುತ್ತಿದೆ. Read more…

ಅಪ್ರಾಪ್ತೆಯನ್ನು ಖಾಲಿ ಕಟ್ಟಡದೊಳಗೆ ಕರೆದೊಯ್ತಿದ್ದ ಯುವಕನಿಗೆ ಹಿಗ್ಗಾಮುಗ್ಗ ಥಳಿತ; ವಿಡಿಯೋ ವೈರಲ್

ಮುಂಬೈನಲ್ಲಿ ಪಾಳುಬಿದ್ದ ಕಟ್ಟಡದೊಳಗೆ ಅಪ್ರಾಪ್ತೆಯನ್ನು ಕರೆದೊಯ್ತಿದ್ದ ಯುವಕನಿಗೆ ಸಾರ್ವಜನಿಕರು ಹಿಡಿದು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಇರುವುದಕ್ಕೆ ಸಮಂಜಸವಾದ ವಿವರಣೆಯನ್ನು ನೀಡಲು ವಿಫಲವಾದ Read more…

Viral Video | ಯುವತಿಯ ಅಶ್ಲೀಲ ನೃತ್ಯ ನೋಡಿ ಕೋಲು ಹಿಡಿದು ಬಂದ ಅಜ್ಜಿ

ವಯಸ್ಸಾದ ಅಜ್ಜಿ ಆರ್ಕೆಸ್ಟ್ರಾದಲ್ಲಿ ಅಶ್ಲೀಲವಾಗಿ ನೃತ್ಯ ಮಾಡ್ತಿದ್ದ ಯುವತಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿ ಯುವತಿಯರು ಅಶ್ಲೀಲವಾಗಿ ನೃತ್ಯ ಮಾಡುತ್ತಿರುತ್ತಾರೆ. ಇದನ್ನು ಕಂಡ ಅಜ್ಜಿ ಕಡ್ಡಿ Read more…

ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸದ ಅಯೋಧ್ಯೆ ಮತದಾರರನ್ನು ದೂಷಿಸಿದ್ರಾ ಸೋನು ನಿಗಮ್ ? ಇಲ್ಲಿದೆ ವೈರಲ್ ಪೋಸ್ಟ್ ಹಿಂದಿನ ಅಸಲಿ ಸತ್ಯ

ಅಯೋಧ್ಯೆಯನ್ನು ಪ್ರತಿನಿಧಿಸುವ ಫೈಜಾಬಾದ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಗಾಯಕ ಸೋನುನಿಗಮ್ ಅಯೋಧ್ಯೆ ಜನರನ್ನು ಟೀಕಿಸಿದ್ದಾರೆಂದ ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳನ್ನು ಸೋನು ನಿಗಮ್ ತರಾಟೆಗೆ Read more…

ಇನ್ಮುಂದೆ 60 ಸೆಕೆಂಡ್ ಗಳಲ್ಲಿ ‘ಮೊಬೈಲ್’ ಚಾರ್ಜ್ ಮಾಡ್ಬಹುದು, ಬರಲಿದೆ ಹೊಸ ತಂತ್ರಜ್ಞಾನ!

ಒಂದು ನಿಮಿಷದಲ್ಲಿ ನೀವು ಏನು ಮಾಡಬಹುದು? ಕರೆ ಮಾಡುತ್ತೀರಾ? ಮೆಸೇಜ್ ಓದುತ್ತೀರಾ? 60 ಸೆಕೆಂಡುಗಳಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಚಾರ್ಜ್ ಮಾಡಿದರೆ ಹೇಗೆ? ಹೌದು, ಇದು ಅಚ್ಚರಿ Read more…

ಸಿಲಿಂಡರ್ ಸ್ಫೋಟ: 10 ಜನರ ಸ್ಥಿತಿ ಗಂಭೀರ

ಮುಂಬೈ; ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಮುಂಬೈನ್ ಚೆಂಬೂರು ಪ್ರದೇಶದಲ್ಲಿ ನಡೆದಿದೆ. ಚೆಂಬೂರಿನ ಗಿಡ್ವಾನಿ ರಸೆಯಲ್ಲಿರುವ ಕಟ್ಟಡದ ನೆಲ ಮಹಡಿಯಲ್ಲಿ Read more…

BREAKING : ಮತ್ತೆ ಪುಟಿದೆದ್ದ ಷೇರುಪೇಟೆ ; ಸೆನ್ಸೆಕ್ಸ್ 696.46 ಪಾಯಿಂಟ್ ಏರಿಕೆ.!

ನವದೆಹಲಿ : ಬುಧವಾರ ನಿನ್ನೆ ದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ನಂತರ, ಷೇರುಪೇಟೆ ಮಾರುಕಟ್ಟೆ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇಂದು Read more…

‘NDA’ ಸಭೆಯಲ್ಲಿ ರೈಲ್ವೆ, ಹಣಕಾಸು, ಕೃಷಿ ಖಾತೆಗಳಿಗೆ ಬೇಡಿಕೆಯಿಟ್ಟ ಜೆಡಿಯು : ವರದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕರೊಂದಿಗೆ ಸಭೆ ನಡೆಸಿದ ನಂತರ, ಬಿಜೆಪಿಗೆ ಬೆಂಬಲ ನೀಡುವ ಪ್ರತಿಯಾಗಿ ಜೆಡಿಯು ರೈಲು, ಹಣಕಾಸು Read more…

BIG NEWS : ರಾಜಸ್ಥಾನದ ಕೋಟಾದಲ್ಲಿ ಮತ್ತೋರ್ವ ‘NEET’ ಆಕಾಂಕ್ಷಿ ಆತ್ಮಹತ್ಯೆ ; ಈ ವರ್ಷದಲ್ಲಿ 11 ನೇ ಪ್ರಕರಣ..!

ನವದೆಹಲಿ: ನೀಟ್-ಯುಜಿ ಪ್ರವೇಶ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾದ ಒಂದು ದಿನದ ನಂತರ, ಮಧ್ಯಪ್ರದೇಶದ ರೇವಾ ಮೂಲದ 18 ವರ್ಷದ ಆಕಾಂಕ್ಷಿ ರಾಜಸ್ಥಾನದ ಕೋಟಾದಲ್ಲಿ ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Read more…

ಉತರಾಖಂಡ್ ಚಾರಣಕ್ಕೆ ತೆರಳಿದ್ದ 9 ಜನ ದುರ್ಮರಣ; ನಾಲ್ವರು ಕನ್ನಡಿಗರ ಮೃತದೇಹ ಪತ್ತೆ; ಬೆಂಗಳೂರಿಗೆ ರವಾನಿಸಲು ಸಿದ್ಧತೆ

ಉತ್ತರ ಕಾಶಿ: ಉತ್ತರಾಖಂಡ್ ಗೆ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಲ್ವರು ಕನ್ನಡಿಗರ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ರಾಜ್ಯಕ್ಕೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. Read more…

ಅಯೋಧ್ಯೆಯಲ್ಲಿ ಬಿಜೆಪಿ ಸೋತದ್ದಕ್ಕೆ ಹತಾಶೆ; ಶ್ರೀರಾಮನನ್ನು ನಿಂದಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್…!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಬಹುಮತ ಗಳಿಸಿದ್ದು, ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೇರಲು ಸಿದ್ಧತೆ ನಡೆಸಿದ್ದಾರೆ. ಕಳೆದ Read more…

BREAKING : ಚಿಕಿತ್ಸೆ ಫಲಿಸದೇ ಖ್ಯಾತ ನಟಿ, ಮಾಡೆಲ್ ‘ರಿಶ್ತಾ ಲಬೋನಿ’ ನಿಧನ..!

ನವದೆಹಲಿ : ಜನಪ್ರಿಯ ಮಾಡೆಲ್ ಮತ್ತು ನಟಿ ರಿಶ್ತಾ ಲಬೋನಿ ಶಿಮಾನಾ ಬಂಗಬಂಧು ಶೇಖ್ ಮುಜಿಬ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (ಬಿಎಸ್ಎಂಎಂಯು) ಮೆದುಳಿನ ರಕ್ತಸ್ರಾವದಿಂದಾಗಿ ನಿಧನರಾದರು. ಅವರಿಗೆ 39 ವರ್ಷ Read more…

ಜೂ. 8ರಂದು ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ, ನೆರೆಯ ರಾಷ್ಟ್ರಗಳ ಗಣ್ಯರಿಗೆ ಆಹ್ವಾನ..!

ನವದೆಹಲಿ : ನರೇಂದ್ರ ಮೋದಿ ಅವರು ಜೂನ್ 8 ರಂದು ರಾತ್ರಿ 8 ಗಂಟೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ Read more…

BREAKING : ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ‘ಚಂದ್ರಬಾಬು ನಾಯ್ಡು’ ಪ್ರಮಾಣ ವಚನ ಸ್ವೀಕಾರ ಮುಂದೂಡಿಕೆ..!

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 9 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ, ಕಾರ್ಯಕ್ರಮವನ್ನು ಈಗ ಮುಂದೂಡಲಾಗುತ್ತಿದೆ. ವರದಿಗಳ ಪ್ರಕಾರ, ಆಂಧ್ರಪ್ರದೇಶದ Read more…

JOB ALERT : ರೈಲ್ವೇ ಇಲಾಖೆಯಲ್ಲಿ 1202 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಲು ಜೂ.12 ಕೊನೆಯ ದಿನ..!

ಆಗ್ನೇಯ ರೈಲ್ವೆ ನೇಮಕಾತಿ 2024 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜೂ.12 ಕೊನೆಯ ದಿನಾಂಕವಾಗಿದೆ. ರೈಲ್ವೆ ವಲಯದಲ್ಲಿ ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟ್ರೈನ್ಸ್ Read more…

BIG NEWS: ಸರ್ಕಾರ ರಚನೆ ಪ್ರಯತ್ನ ಕೈಬಿಟ್ಟ ಇಂಡಿಯಾ ಮೈತ್ರಿಕೂಟ

ನವದೆಹಲಿ: ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಪ್ರಯತ್ನ ಮಾಡುವುದಿಲ್ಲ. ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಬಿಜೆಪಿಯ ದ್ವೇಷದ ರಾಜಕಾರಣ ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರದ ವಿರುದ್ಧ ಹೋರಾಟ ಮುಂದುವರೆಸಲಾಗುವುದು ಎಂದು Read more…

ಮಹಿಳೆಯರ ಖಾತೆಗೆ ಮಾಸಿಕ 8,500 ರೂ. ಜಮಾ ಮಾಡುವಂತೆ ಕಾಂಗ್ರೆಸ್ ಕಚೇರಿಗೆ ಮಹಿಳೆಯರ ಲಗ್ಗೆ

ಲಖನೌ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಬುಧವಾರ ಲಖನೌದಲ್ಲಿರುವ ಕಾಂಗ್ರೆಸ್ ಕಚೇರಿಯ ಹೊರಗೆ ಹಲವಾರು ಮುಸ್ಲಿಂ ಮಹಿಳೆಯರು ಜಮಾಯಿಸಿ ಖಾತೆಗೆ 8500 ರೂ. ಜಮಾ ಮಾಡುವಂತೆ ಒತ್ತಾಯಿಸಿದ್ದಾರೆ. Read more…

ಜೂನ್ 8 ರಂದೇ ಮೋದಿ ಪ್ರಮಾಣ ವಚನ ಸ್ವೀಕಾರದ ಹಿಂದಿದೆಯಾ ರಾಜಯೋಗದ ರಹಸ್ಯ…? ಸಂಖ್ಯಾಶಾಸ್ತ್ರದಲ್ಲಿ 8 ರ ಮಹತ್ವ

ನವದೆಹಲಿ: ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಜೂನ್ 8 ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 8 ಸಂಖ್ಯೆಯನ್ನು ಗಮನಿಸಿದಾಗ Read more…

NDA ಮೈತ್ರಿಕೂಟದ ನಾಯಕರಾಗಿ ಮೋದಿ: ಸರ್ಕಾರ ರಚನೆಗೆ ಮಿತ್ರಪಕ್ಷಗಳ ನಾಯಕರಿಂದ ಬೆಂಬಲ ಪತ್ರ ಸಲ್ಲಿಕೆ

ನವದೆಹಲಿ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಎಲ್ಲಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈತ್ರಿಕೂಟದ ನಾಯಕರಾಗಿ ತಮ್ಮ ಬೆಂಬಲವನ್ನು ನೀಡಿದ್ದಾರೆ. ಮುಂದಿನ ಸರ್ಕಾರ ರಚನೆಯ ಕುರಿತು ಚರ್ಚಿಸಲು ಲೋಕಸಭೆ Read more…

ಕೇವಲ 48 ಮತಗಳ ಅಂತರದಿಂದ ಗೆದ್ದ ಶಿವಸೇನೆ ಅಭ್ಯರ್ಥಿ: ಇಲ್ಲಿದೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಲ್ಲಿ ಗೆದ್ದವರ ವಿವರ

ಮುಂಬೈ: 2024 ರ ಲೋಕಸಭಾ ಚುನಾವಣೆಯಲ್ಲಿ, ಶಿವಸೇನಾ(ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್ ಅವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ Read more…

ಜೈಲಿನಲ್ಲಿರುವ ಇಬ್ಬರು ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲುವು..! ನಿಯಮಗಳು ಯಾವುವು ?

18 ನೇ ಲೋಕಸಭೆಯ ಚುನಾವಣೆಗಳು ಮುಕ್ತಾಯಗೊಂಡಿದ್ದು, ಇಬ್ಬರು ಹೊಸ ಸಂಸತ್ ಸದಸ್ಯರು ಜೈಲಿನಲ್ಲಿದ್ದಾರೆ ಮತ್ತು ಜೈಲಿನಿಂದ ತಮ್ಮ ಸ್ಥಾನಗಳನ್ನು ಗೆದ್ದಿದ್ದಾರೆ.ನಿಯಮದ ಪ್ರಕಾರ ಅವರ ಅಧಿಕಾರಾವಧಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು Read more…

BREAKING : ಸಿಎಂ ‘ಅರವಿಂದ್ ಕೇಜ್ರಿವಾಲ್’ ಗೆ ಬಿಗ್ ಶಾಕ್ ; ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ..!

ನವದೆಹಲಿ : ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ. ವೈದ್ಯಕೀಯ ಕಾರಣಗಳಿಗಾಗಿ 7 ದಿನಗಳ ಮಧ್ಯಂತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...