alex Certify India | Kannada Dunia | Kannada News | Karnataka News | India News - Part 169
ಕನ್ನಡ ದುನಿಯಾ
    Dailyhunt JioNews

Kannada Duniya

WATCH VIDEO : ರಾಯಗಡ ಕೋಟೆಗೆ ಪ್ರವಾಸಕ್ಕೆ ತೆರಳಿ ಅಪಾಯಕ್ಕೆ ಸಿಲುಕಿದ ಪ್ರವಾಸಿಗರು ; ಬೆಚ್ಚಿ ಬೀಳಿಸುವ ದೃಶ್ಯ ಸೆರೆ

ಮಹಾರಾಷ್ಟ್ರದ ರಾಯಗಢದಲ್ಲಿ ಮೇಘಸ್ಫೋಟವಾಗಿದ್ದು, ರಾಯಗಡ್ ಕೋಟೆಗೆ ಭೇಟಿ ನೀಡುವ ಪ್ರವಾಸಿಗರು ಭಾನುವಾರ ಮಧ್ಯಾಹ್ನ ಬಲವಾದ ಪ್ರವಾಹದಲ್ಲಿ ಸಿಲುಕಿದ್ದಾರೆ. ಪ್ರವಾಸಿಗರು ರಾಯಗಢ ಕೋಟೆ ಏರುತ್ತಿದ್ದಂತೆ ಇದ್ದಕ್ಕಿದಂತೆ ನೀರು ರಭಸವಾಗಿ ನುಗ್ಗಿದೆ. Read more…

BREAKING : ಭಾರಿ ಮಳೆ ಹಿನ್ನೆಲೆ ; ಮುಂಬೈನಲ್ಲಿ 50 ವಿಮಾನಗಳ ಹಾರಾಟ ರದ್ದು |50 flights cancelled

ಮುಂಬೈ ನಲ್ಲಿ ಸೋಮವಾರ ಭಾರಿ ಮಳೆಯಾದ ಹಿನ್ನೆಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರಿತು. ಇತ್ತೀಚಿನ ಮಾಹಿತಿಯ ಪ್ರಕಾರ, ಮುಂಬೈ ನಿಂದ ಹಾರಾಟ Read more…

ರಣಭೀಕರ ಪ್ರವಾಹ: ರಾಜಾಪುರ ಪಟ್ಟಣ ಸಂಪೂರ್ಣ ಮುಳುಗಡೆ; ನೀರಿನಲ್ಲಿ ಕೊಚ್ಚಿ ಹೋದ ವಾಹನಗಳು

ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪಶ್ಚಿಮ ಘಟ್ಟಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವರುಣಾರ್ಭಟಕ್ಕೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ರಾಜಾಪುರ ಪಟ್ಟಣ ಸಂಪೂರ್ಣ Read more…

ಸೋಶಿಯಲ್ ಮೀಡಿಯಾದಲ್ಲಿ ‘ಫಸ್ಟ್ ನೈಟ್’ ವಿಡಿಯೋ ಹರಿಬಿಟ್ಟ ದಂಪತಿಗಳು, ನೆಟ್ಟಿಗರ ಆಕ್ರೋಶ |VIDEO

ಸೋಶಿಯಲ್ ಮೀಡಿಯಾದಲ್ಲಿ ದಂಪತಿಗಳು ‘ಫಸ್ಟ್ ನೈಟ್’ ವಿಡಿಯೋ ಹರಿಬಿಟ್ಟಿದ್ದು, ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದ ಇತ್ತೀಚಿನ ಘಟನೆಯಲ್ಲಿ, ನವವಿವಾಹಿತ ದಂಪತಿಗಳು ತಮ್ಮ ಮೊದಲನೇ Read more…

81ನೇ ವಯಸ್ಸಿನಲ್ಲೂ ನಟ ‘ಅಮಿತಾಭ್ ಬಚ್ಚನ್ ಹೇಗೆ ಇಷ್ಟು ಫಿಟ್ ..? ಬಿಗ್ ಬಿ ಆರೋಗ್ಯದ ಗುಟ್ಟು ರಟ್ಟು..!

ಡಿಜಿಟಲ್ ಡೆಸ್ಕ್ : ಬಾಲಿವುಡ್ ನಟ ‘ಅಮಿತಾಭ್ ಬಚ್ಚನ್’ ಗೆ 81 ವರ್ಷ. ವಯಸ್ಸು 81 ಆದರೂ ನಟ ‘ಅಮಿತಾಭ್ ಬಚ್ಚನ್’ ಇಷ್ಟು ಫಿಟ್ ಆಗಿರಲು ಹೇಗೆ..ಸಾಧ್ಯ..? ಅವರು Read more…

viral video: ಅರೆ ಕ್ಷಣದಲ್ಲಿ ಕೈಚಳಕ ತೋರಿದ ಖದೀಮರು… ವಿಡಿಯೋ ನೋಡಿ ಭಯಗೊಂಡ ಜನ

ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಹಾಡಹಗಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗಾಜಿಯಾಬಾದ್‌ನ Read more…

BREAKING : ‘ಜಾರ್ಖಂಡ್’ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ‘ಹೇಮಂತ್ ಸೊರೆನ್’ ನೇತೃತ್ವದ ಸರ್ಕಾರ

ಜಾರ್ಖಂಡ್ : ಜಾರ್ಖಂಡ್ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗದ ಹೊರತಾಗಿಯೂ ಹೇಮಂತ್ ಸೊರೆನ್ ಸರ್ಕಾರ ವಿಶ್ವಾಸ ಮತವನ್ನು ಗೆದ್ದಿದೆ. ಜುಲೈ 4 ರಂದು ಪ್ರಮಾಣ ವಚನ ಸ್ವೀಕರಿಸಿದ ಜಾರ್ಖಂಡ್ ಮುಖ್ಯಮಂತ್ರಿ Read more…

Viral Video | ನೆಚ್ಚಿನ ಶ್ವಾನದ ಹುಟ್ಟುಹಬ್ಬಕ್ಕೆ ಚಿನ್ನದ ಚೈನ್ ಗಿಫ್ಟ್ ಮಾಡಿದ ‘ಒಡತಿ’

ಮುಂಬೈನ ಮಹಿಳೆಯೊಬ್ಬಳು ತನ್ನ ಸಾಕು ನಾಯಿಗೆ ದುಬಾರಿ ಉಡುಗೊರೆ ನೀಡಿದ್ದಾಳೆ. ಒಂದಲ್ಲ ಎರಡಲ್ಲ ಬರೋಬ್ಬರಿ 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮಹಿಳೆ ನಾಯಿಗೆ ನೀಡುವ ಮೂಲಕ, ನಾಯಿ Read more…

ಪಾಲಿ ಜಲಪಾತದಲ್ಲಿ ಸಿಲುಕಿಕೊಂಡಿದ್ದ ರಾಜ್ಯದ 50 ಪ್ರವಾಸಿಗರ ರಕ್ಷಣೆ

ವರುಣಾರ್ಭಟದ ನಡುವೆ ದುಮ್ಮಿಕ್ಕಿ ಹರಿಯುತ್ತಿರುವ ಜಲಪಾತಗಳ ವೀಕ್ಷಣೆಗೆಂದು ತೆರಳುತ್ತಿರುವ ಪ್ರವಾಸಿಗರು ಅಪಾಯಕ್ಕೆ ಸಿಲುಕಿಕೊಂಡಿರುವ ಘಟನೆ ಗೋವಾದ ಪಾಲಿ ಜಲಪಾತದಲ್ಲಿ ನಡೆದಿದೆ. ವೀಕೆಂಡ್ ಗಾಗಿ ಗೋವಾದ ಪಾಲಿ ಜಲಪಾತಕ್ಕೆ ಮೋಜು-ಮಸ್ತಿಗೆಂದು Read more…

BIG NEWS : ಇಂದಿನಿಂದ 4 ದಿನ ಪ್ರಧಾನಿ ಮೋದಿ ರಷ್ಯಾ , ಆಸ್ಟ್ರಿಯಾ ವಿದೇಶ ಪ್ರವಾಸ..!

ನವದೆಹಲಿ : ಇಂದಿನಿಂದ 4 ದಿನ ಪ್ರಧಾನಿ ಮೋದಿ ರಷ್ಯಾ, ಆಸ್ಟ್ರಿಯಾ ವಿದೇಶ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ರಷ್ಯಾ ಪ್ರವಾಸಕ್ಕಾಗಿ ಸೋಮವಾರ Read more…

VIDEO | ತೇಜ್ ಪ್ರತಾಪ್ ಯಾದವ್ ‘ಶಿವಭಕ್ತಿ’ ಮೆಚ್ಚಿಕೊಂಡ ನೆಟ್ಟಿಗರು

ರಾಷ್ಟ್ರೀಯ ಜನತಾ ದಳ ನಾಯಕ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಈಗ ತೇಜ್‌ ಪ್ರತಾಪ್‌ ಯಾದವ್‌ ಅವರ Read more…

BREAKING : ಅಸ್ಸಾಂನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ‘ರಾಹುಲ್ ಗಾಂಧಿ’ |Video

ನವದೆಹಲಿ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೋಮವಾರ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಜನರನ್ನು ಭೇಟಿಯಾದರು.  ಸಿಲ್ಚಾರ್ ಗೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಅಸ್ಸಾಂ Read more…

BREAKING : ಪಂಜಾಬ್ ನಲ್ಲಿ 2 ಗುಂಪುಗಳ ನಡುವೆ ಗುಂಡಿನ ದಾಳಿ ; ನಾಲ್ವರು ಸಾವು.!

ಚಂಡೀಗಢ : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಎರಡು ಗುಂಪುಗಳು ಇನ್ನೊಬ್ಬರ ಮೇಲೆ ಗುಂಡು ಹಾರಿಸಿದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಪಂಜಾಬ್ ಗುರುದಾಸ್ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು Read more…

BIG NEWS : NEET-UG ಪರೀಕ್ಷೆ ವಿವಾದ ; ಸುಪ್ರೀಂಕೋರ್ಟ್ ನಲ್ಲಿ ಇಂದು 30ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ.!

ನವದೆಹಲಿ : ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ 2024 ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಸೋಮವಾರ ನಡೆಸಲಿದೆ. ಮೇ 5 ರಂದು ನಡೆದ ಪರೀಕ್ಷೆಯಲ್ಲಿ Read more…

BREAKING : ಹರಿಯಾಣದ ಪಂಚಕುಲದಲ್ಲಿ ಶಾಲಾ ಬಸ್ ಪಲ್ಟಿ , 40 ಮಕ್ಕಳಿಗೆ ಗಾಯ..!

ಪಂಚಕುಲ : ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ. ಪಿಂಜೋರ್ ಬಳಿಯ ಪಂಚಕುಲದ ಗುಡ್ಡಗಾಡು ಪ್ರದೇಶದಲ್ಲಿ ಹರಿಯಾಣ Read more…

‘WhatsApp’ ಬಳಕೆದಾರರಿಗೆ ಗುಡ್ ನ್ಯೂಸ್ ! ಮೆಟಾದಿಂದ ಮತ್ತೊಂದು ಅದ್ಭುತ ಫೀಚರ್ ಬಿಡುಗಡೆ..!

ಬಳಕೆದಾರ ಸ್ನೇಹಿ ಎಂದೇ ಕರೆಯಿಸಿಕೊಂಡಿರುವ ವಾಟ್ಸಾಪ್ ಬಳಕೆದಾರರಿಗಾಗಿ ಒಂದಿಲ್ಲೊಂದು ಫೀಚರ್ಗಳ ಸೇರ್ಪಡೆ ಮಾಡುತ್ತಿದೆ. ಮೆಟಾ ಇತ್ತೀಚೆಗೆ ತನ್ನ ವರ್ಚುವಲ್ ಅಸಿಸ್ಟೆಂಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ,ಮೆಟಾ ಎಐ ಸೇವೆಯ Read more…

VIDEO | ವಾರ್ಡ್ರೋಬ್ ನಲ್ಲಿ ಅಡಗುದಾಣ ಮಾಡಿಕೊಂಡಿದ್ದ ಉಗ್ರರು; ನಾಲ್ವರನ್ನು ಹೊಡೆದುರುಳಿಸಿದ ಯೋಧರು

ಶನಿವಾರದಂದು ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು ಆರು Read more…

VIDEO | ಪ್ರಾಪರ್ಟಿ ಡೀಲರ್ ಜೊತೆ ರೀಲ್ಸ್; ಇಬ್ಬರು ಎಸ್ಐ ಸಸ್ಪೆಂಡ್

ಪ್ರಾಪರ್ಟಿ ಡೀಲರ್ ಜೊತೆ ರೀಲ್ಸ್ ಮಾಡಿದ ಕಾರಣಕ್ಕೆ ಉತ್ತರ ಪ್ರದೇಶದ ಇಬ್ಬರು ಸಬ್ ಇನ್ಸ್ಪೆಕ್ಟರ್ಗಳಿಗೆ ಸಂಕಷ್ಟ ಎದುರಾಗಿದೆ. ಅವರಿಬ್ಬರನ್ನು ಈಗಾಗಲೇ ಸಸ್ಪೆಂಡ್ ಮಾಡಲಾಗಿದ್ದು, ಜೊತೆಗೆ ಇಲಾಖಾ ತನಿಖೆ ನಡೆಸಲು Read more…

VIDEO | ರಾಹುಲ್ ‘ಹಿಂದೂ’ ಧರ್ಮದ ವಿರುದ್ಧ ಮಾತನಾಡಿಲ್ಲ; ವಿಪಕ್ಷ ನಾಯಕನ ಪರ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಬ್ಯಾಟಿಂಗ್

ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡುವ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹಿಂದೂ ಧರ್ಮದ ಕುರಿತು ಪ್ರಸ್ತಾಪಿಸಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ Read more…

ಎದೆ ನೋವಿನ ನಡುವೆಯೂ ಆಟೋ ಚಲಾಯಿಸಿಕೊಂಡು ಬಂದು ಆಸ್ಪತ್ರೆಗೆ ಅಡ್ಮಿಟ್ ಆದ ಚಾಲಕ ಸಾವು….!

ತೀವ್ರ ಎದೆ ನೋವಿನ ನಡುವೆಯೂ ಸ್ವತಃ ರಿಕ್ಷಾ ಚಲಾಯಿಸಿಕೊಂಡು ಬಂದು ಆಸ್ಪತ್ರೆಗೆ ಅಡ್ಮಿಟ್ ಆದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಯಲ್ಲಿ Read more…

ಮಹನೀಯರ ಫೋಟೋಗಳ ಮುಂದೆಯೇ ಪ್ರಾಂಶುಪಾಲ – ಶಿಕ್ಷಕಿ ಸರಸ ಸಲ್ಲಾಪ; ಶಾಕಿಂಗ್ ಫೋಟೋ ವೈರಲ್

ಉತ್ತರ ಪ್ರದೇಶದ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿರುವ ಆಘಾತಕಾರಿ ಘಟನೆಯಲ್ಲಿ ಪ್ರಾಂಶುಪಾಲ – ಶಿಕ್ಷಕಿ ಜೊತೆ ಶಾಲಾ ಕೊಠಡಿಯಲ್ಲೇ ಸರಸ ಸಲ್ಲಾಪ ನಡೆಸಿದ್ದಾನೆ. ಈ ಘಟನೆಯ ಫೋಟೋ ಮತ್ತು ವಿಡಿಯೋ Read more…

BIG NEWS: ಹತ್ರಾಸ್‌ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ; ಪುರಿಯಲ್ಲಿ ರಥಯಾತ್ರೆ ವೇಳೆ ಕಾಲ್ತುಳಿತಕ್ಕೆ ಓರ್ವ ಬಲಿ

ಉತ್ತರ ಪ್ರದೇಶದ ಹತ್ರಾಸ್‌ ಘಟನೆ ಮಾಸುವ ಮುನ್ನವೇ ಪುರಿ ಜಗನ್ನಾಥ ರಥ ಯಾತ್ರೆಯಲ್ಲೂ ಅಂತಹ ಘಟನೆ ಮರುಕಳಿಸಿದೆ. ನಂಬಿಕೆ ಮತ್ತು ಭಕ್ತಿಯ ಹಬ್ಬವಾಗಿದ್ದ ಒಡಿಶಾದ ಪುರಿಯಲ್ಲಿ ಬಲಭದ್ರನ ರಥ Read more…

ಅಂದು ಪೋರ್ಶೆ, ಇಂದು BMW ಕಾರು ಡಿಕ್ಕಿ: ಮಹಿಳೆ ಸ್ಥಳದಲ್ಲೇ ದುರ್ಮರಣ; ಪತಿ ಸ್ಥಿತಿ ಗಂಭೀರ

ಮುಂಬೈ: ಪತಿಯ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರು ಡಿಕ್ಕಿ ಹೊಡೆದ ಪರಿಣಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವರ್ಲಿಯ ಕೋಳಿವಾಡ Read more…

ಬಿಎಸ್ ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್ ಟೆಬಲ್ ಗಳು ನಾಪತ್ತೆ; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬಿಎಸ್ ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಟೆಕನ್ ಪುರ ಗ್ವಾಲಿಯರ್ ನಲ್ಲಿ ನಿಯೋಜಿಸಲಾಗಿದ್ದ ಇಬ್ಬರು ಮಹಿಳಾ Read more…

BIG NEWS: ಭಾರಿ ಮಳೆಗೆ ಕುಸಿದುಬಿದ್ದ ಕಟ್ಟಡ: 7 ಜನರು ದುರ್ಮರಣ

ಗಾಂಧಿನಗರ: ಮಳೆ ಅಬ್ಬರಕ್ಕೆ ಬಹುಮಹಡಿ ಕಟ್ಟಡ ಕುಸಿತಗೊಂಡ ಪರಿಣಾಮ 7 ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಭಾರಿ ಮಳೆಯಿಂದ ಕಟ್ಟಡ ಕುಸಿತಗೊಂಡಿದ್ದು, 7 Read more…

ಗೆಳೆಯನ ರೀಲ್ಸ್ ಗೆ ಪೋಸ್ ನೀಡಲು ಹೋಗಿ ದುರಂತ….ಕ್ಷಣಾರ್ಧದಲ್ಲೇ ಡಿಕ್ಕಿ ಹೊಡೆದ ಬೈಕ್; ಸ್ಥಳದಲ್ಲೇ ಯುವಕ ಸಾವು

ರೀಲ್ಸ್ ಹುಚ್ಚಾಟಕ್ಕೆ ಯುವ ಜನತೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇಲ್ಲೋರ್ವ ಯುವಕ ರೀಲ್ಸ್ ಗಾಗಿ ಕ್ಯಾಮರಾಗೆ ಪೋಸ್ ನೀಡಲು ಹೋಗಿ Read more…

BREAKING : ಜಮ್ಮು -ಕಾಶ್ಮೀರದ ಕುಲ್ಗಾಮ್ ನಲ್ಲಿ ಎನ್’ಕೌಂಟರ್ : ಓರ್ವ ಯೋಧ ಹುತಾತ್ಮ

ನವದೆಹಲಿ : ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ಭಯೋತ್ಪಾದಕರ ಜೊತೆಗಿನ ಎನ್ ಕೌಂಟರ್ ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ Read more…

BREAKING : ಗುಜರಾತ್’ನ ಸೂರತ್ ನಲ್ಲಿ ಬಹುಮಹಡಿ ಕಟ್ಟಡ ಕುಸಿತ, ಹಲವರು ಸಿಲುಕಿರುವ ಶಂಕೆ.!

ಗುಜರಾತ್ ನ ಸೂರತ್ ನಲ್ಲಿ ಶನಿವಾರ ಬಹುಮಹಡಿ ಕಟ್ಟಡ ಕುಸಿದಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೂರತ್ ನ ಸಚಿನ್ ಜಿಐಡಿಸಿ Read more…

JOB ALERT : ನೀವು ಬಿ.ಟೆಕ್ ಓದಿದ್ದೀರಾ? : SAIL ನಲ್ಲಿದೆ 50,000 ಸಂಬಳದ ಕೆಲಸ.!

=ಡಿಜಿಟಲ್ ಡೆಸ್ಕ್ : ‘ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) 249 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು Read more…

ಉದ್ಯೋಗ ವಾರ್ತೆ ; ‘ರೈಲ್ವೆ ಇಲಾಖೆ’ಯಲ್ಲಿ 18,799 ಹುದ್ದೆಗಳಿಗೆ ಅರ್ಜಿ ಆಹ್ವಾನ |RRB Recruitment 2024

ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಒಟ್ಟು 18,799 ಸಹಾಯಕ ಲೋಕೋಮೋಟಿವ್ ಚಾಲಕರ ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಅಧಿಸೂಚನೆಯಲ್ಲಿ 5,696 ಉದ್ಯೋಗಾವಕಾಶಗಳಿದ್ದು, ಇದಲ್ಲದೆ, ದೇಶದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...