alex Certify India | Kannada Dunia | Kannada News | Karnataka News | India News - Part 167
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಸಿಬಿಐ ‘FIR’ ದಾಖಲಿಸಿದ್ದನ್ನು ಪ್ರಶ್ನಿಸಿ ಪ. ಬಂಗಾಳ ಸಲ್ಲಿಸಿದ್ದ ಅರ್ಜಿ ಸಮರ್ಥನೀಯ : ಸುಪ್ರೀಂ ಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳದ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಕೇಂದ್ರ ತನಿಖಾ ದಳ ಅಥವಾ ಸಿಬಿಐಗೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ನಿರ್ದೇಶನದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ Read more…

WATCH VIDEO : ಆಸ್ಟ್ರಿಯಾದಲ್ಲೂ ‘ಮೋದಿ’ ಹವಾ ; ಭಾರತದ ಪ್ರಧಾನಿಗೆ ವಿದೇಶದಲ್ಲಿ ‘ಭವ್ಯ ಸ್ವಾಗತ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ರಷ್ಯಾ ಪ್ರವಾಸವನ್ನು ಮುಗಿಸಿ ಮಂಗಳವಾರ ಆಸ್ಟ್ರಿಯಾಕ್ಕೆ ಆಗಮಿಸಿದರು. ಆಸ್ಟ್ರಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಲಾಯಿತು. ಕಳೆದ Read more…

Updated News: ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ ಈ ವಿಡಿಯೋ

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಉನ್ನಾವೋ ಬಳಿ ಲಕ್ನೋ – ಆಗ್ರಾ ಎಕ್ಸ್ಪ್ರೆಸ್ ವೇ ನಲ್ಲಿ ನಡೆದ ಭೀಕರ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿ Read more…

BREAKING : ಮಹಾರಾಷ್ಟ್ರದಲ್ಲಿ 4.5 ತೀವ್ರತೆಯ ಪ್ರಬಲ ಭೂಕಂಪ |Earthquake

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.5 ರಷ್ಟು ಭೂಕಂಪನವು ಇಂದು 07:14 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ವರದಿ ಮಾಡಿದೆ. ಬೆಳಿಗ್ಗೆ 7:14 ರ Read more…

ಚಲಿಸುತ್ತಿರುವ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ತಂದೆ – ಮಗ; ಎದೆ ನಡುಗಿಸುವಂತಿದೆ ವಿಡಿಯೋ…!

ತಂದೆ ಮತ್ತು ಮಗ ಚಲಿಸುತ್ತಿರುವ ರೈಲಿನ ಮುಂದೆ ಮಲಗಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯದ ವಿಡಿಯೋ Read more…

ಕೇಬಲ್, DTH ಚಂದಾದಾರರಿಗೆ ಗುಡ್ ನ್ಯೂಸ್ ; ಕಡಿಮೆಯಾಗಲಿದೆ ನಿಮ್ಮ ಮಾಸಿಕ ಬಿಲ್..!

ದಿನನಿತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಡಿಟಿಹೆಚ್ ಹಾಗೂ ಕೇಬಲ್ ಟಿವಿ ದರಗಳು ಹೆಚ್ಚಾಗುತ್ತಿದ್ದು, ಜನಸಾಮಾನ್ಯರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಮನೆಯಲ್ಲಿ ಸಮಯ ಕಳೆಯಲು, ಟೆನ್ಶನ್ ನಿಂದ ರಿಲೀಫ್ Read more…

BIG BREAKING: ಡಬಲ್ ಡೆಕ್ಕರ್ ಬಸ್ – ಟ್ಯಾಂಕರ್ ಮುಖಾಮುಖಿ; 18 ಮಂದಿ ಸಾವು

ದೆಹಲಿಗೆ ತೆರಳುತ್ತಿದ್ದ ಡಬಲ್ ಡೆಕರ್ ಬಸ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ 18 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ Read more…

1950 ರಲ್ಲಿ ಸೋರಿಕೆಯಾಗಿತ್ತು ಭಾರತದ ಬಜೆಟ್……! ಇದನ್ನು ಮಾಡಿದವರ್ಯಾರು ? ನಂತರದ ಪರಿಣಾಮಗಳೇನು ? ಇಲ್ಲಿದೆ ವಿವರ

NEET ಮತ್ತು ಸರ್ಕಾರಿ ನೇಮಕಾತಿ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಾಧಿಸುತ್ತಿರುವ ಇತ್ತೀಚಿನ ಪೇಪರ್ ಸೋರಿಕೆಗಳ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ, ದಶಕಗಳ ಹಿಂದಿನ ಹಗರಣಗಳು ಕೂಡಾ ಪ್ರತಿಧ್ವನಿಸುತ್ತಿವೆ. ದೇಶದ Read more…

ದಲಿತ ಯುವಕನನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ; ಶಾಕಿಂಗ್ ವಿಡಿಯೋ ವೈರಲ್

ಹುಡುಗಿ ಹೆಸರಿನಲ್ಲಿ ಕರೆ ಮಾಡಿ ದಲಿತ ಯುವಕನನ್ನು ಕರೆಯಿಸಿಕೊಂಡಿದ್ದ ದುಷ್ಕರ್ಮಿಗಳ ಗುಂಪೊಂದು ಆತನನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದ್ದು, ಈ ಕುಕೃತ್ಯದ ವಿಡಿಯೋ Read more…

ಸಮ್ಮತಿಯ ‘ಲೈಂಗಿಕ’ ಸಂಬಂಧ ಹೊಂದಲು ಕನಿಷ್ಠ ವಯಸ್ಸು 18 ಎಂಬುದೇ ಬಹುತೇಕರಿಗೆ ಗೊತ್ತಿಲ್ಲ; ‘ಸುಪ್ರೀಂ’ ಮಹತ್ವದ ಅಭಿಪ್ರಾಯ

ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಸಂಬಂಧ ಹೊಂದುವ ವಯಸ್ಸನ್ನು 16 ರಿಂದ 18 ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂಬ ಸಂಗತಿ ಬಹುತೇಕರಿಗೆ ಗೊತ್ತೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ Read more…

‘ಅಗ್ನಿವೀರ್’ ಯೋಜನೆ ಹಿಂಪಡೆಯಿರಿ; ರಾಹುಲ್ ಭೇಟಿ ಬಳಿಕ ‘ಕೀರ್ತಿ ಚಕ್ರ’ ಪುರಸ್ಕೃತ ಹುತಾತ್ಮ ಯೋಧ ಕ್ಯಾಪ್ಟನ್ ಅಂಶುಮನ್ ಸಿಂಗ್ ತಾಯಿ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿವೀರ್’ ಯೋಜನೆ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಈ ಹಿಂದಿನಿಂದಲೂ ಟೀಕೆ ಮಾಡಿಕೊಂಡು ಬಂದಿದ್ದು, ಇದೀಗ ಅಧಿಕೃತವಾಗಿ ಪ್ರತಿಪಕ್ಷ Read more…

‘ನಾನು 140 ಕೋಟಿ ಭಾರತೀಯರ ಪ್ರೀತಿಯನ್ನು ರಷ್ಯಾಕ್ಕೆ ಕೊಂಡೊಯ್ದಿದ್ದೇನೆ’ : ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸದಲ್ಲಿದ್ದಾರೆ. ಭೇಟಿಯ ಎರಡನೇ ದಿನ ಅವರು ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ನಾನು ರಷ್ಯಾಕ್ಕೆ ಒಬ್ಬರೇ ಬರಲಿಲ್ಲ. Read more…

ಮಾಸಾಶನ ಪಡೆಯಲು ಸಾಹಿತಿ, ಕಲಾವಿದರಿಂದ ಅರ್ಜಿ ಆಹ್ವಾನ

ಡಿಜಿಟಲ್ ಡೆಸ್ಕ್ : ಕನ್ನಡ ಮತ್ತು ಸಂಸ್ಕೃತಿ     ಇಲಾಖೆ ವತಿಯಿಂದ ನಾಡು-ನುಡಿಯ ಸೇವೆಗೆ ಕಲೆ, ಸಂಸ್ಕತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ Read more…

BREAKING : ಮುಂಬೈನಲ್ಲಿ ‘BMW’ ಕಾರು ಡಿಕ್ಕಿಯಾಗಿ ಮಹಿಳೆ ಸಾವು ಪ್ರಕರಣ ; ಶಿವಸೇನೆ ನಾಯಕನ ಪುತ್ರ ಅರೆಸ್ಟ್..!

ಮುಂಬೈ : ಮುಂಬೈ ನಲ್ಲಿ BMW ಕಾರು ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ವರ್ಲಿ ಹಿಟ್ ಅಂಡ್ ರನ್ Read more…

BREAKING : ಸಿಎಂ ‘ಅರವಿಂದ್ ಕೇಜ್ರಿವಾಲ್’ ಗೆ ಮತ್ತೊಂದು ಶಾಕ್ ; ಪ್ರೊಡಕ್ಷನ್ ವಾರಂಟ್ ಹೊರಡಿಸಿದ ದೆಹಲಿ ಕೋರ್ಟ್..!

ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಏಳನೇ ಪೂರಕ ಚಾರ್ಜ್ಶೀಟ್ ಅನ್ನು ಪರಿಗಣಿಸುವಾಗ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಮಂಗಳವಾರ ದೆಹಲಿ Read more…

BIG NEWS : ಮಾಸ್ಕೋದಲ್ಲಿ ‘ಅಜ್ಞಾತ ಸೈನಿಕ’ ಸಮಾಧಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ |Video

ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಾಸ್ಕೋದಲ್ಲಿರುವ ‘ಅಜ್ಞಾತ ಸೈನಿಕ’ ಸಮಾಧಿಗೆ ಪುಷ್ಪಗುಚ್ಛ ಇರಿಸಿ ಗೌರವ ನಮನ ಸಲ್ಲಿಸಿದರು. ಸೈನಿಕರ ಸಮಾಧಿಯು ಮಾಸ್ಕೋದ Read more…

ಗಮನಿಸಿ : ಮೊಬೈಲ್ ಚಾರ್ಜಿಂಗ್ ನ ಈ 80:20 ನಿಯಮವು ಹೆಚ್ಚಿನ ಜನರಿಗೆ ಗೊತ್ತಿಲ್ಲ, ಏನದು ತಿಳಿಯಿರಿ..!

‘ಸ್ಮಾರ್ಟ್ ಫೋನ್’ ಗಳು ಈಗ ಅಗತ್ಯವಾಗಿವೆ. ಆದ್ದರಿಂದ ಪ್ರತಿಯೊಬ್ಬರಿಗೂ ಫೋನ್ ಬೇಕು. ‘ಮೊಬೈಲ್ ಎಂಬ ಸಂಗಾತಿಯಿಲ್ಲದೇ ಯಾರೂ ಬದುಕಲು ಸಾಧ್ಯವಿಲ್ಲ. ಕೆಲ ಜನರು ಮನೆಯಿಂದ ಹೊರಬಂದಾಗ ಯಾವಾಗಲೂ ತಮ್ಮ Read more…

ರೈಲು ನಿಲ್ದಾಣ ಜಲಾವೃತ: ಟ್ರಾಕ್ ಮಧ್ಯೆ ನಿಂತ ನೀರಲ್ಲಿ ಮೀನುಗಳ ಈಜಾಟ | Video

ಮುಂಬೈ: ವರುಣಾರ್ಭಟಕ್ಕೆ ಹಲವು ರಾಜ್ಯಗಳಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು ಜಾಲಾವೃತಗೊಂಡಿವೆ. Read more…

SHOCKING NEWS: 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ HIV ಪಾಸಿಟಿವ್: 47 ಜನರು ಸಾವು

ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದ್ದು, 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಹೆಚ್ಐವಿ ಪಾಸಿಟಿವ್ ಬಂದಿದ್ದು, 47 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತ್ರಿಪುರಾದಲ್ಲಿ ಬೆಳಕಿಗೆ ಬಂದಿದೆ. ತ್ರಿಪುರಾ ಸ್ಟೇಟ್ ಏಡ್ಸ್ ಕಂಟ್ರೋಲ್ ಸೊಸೈಟಿ Read more…

BIG NEWS: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಬಸ್; ಬೆಚ್ಚಿಬೀಳಿಸುವಂತಿದೆ ಪ್ರಯಾಣಿಕ ಸೆರೆಹಿಡಿದಿರುವ ವಿಡಿಯೋ…!

ಗುಜರಾತಿನ ದುರ್ಗಾ ಜಿಲ್ಲೆಯ ಸಾತ್ಪುರ್‌ ಘಾಟ್‌ ನಲ್ಲಿ ಬಸ್‌ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಕೆಳಗೆ ಬಿದ್ದಿದೆ. ಘಾಟ್‌ ನಲ್ಲಿ ಬಸ್‌ ಪ್ರಯಾಣಿಸುತ್ತಿದ್ದ ವೇಳೆ ಈ Read more…

BIG NEWS : 14 ಉತ್ಪನ್ನಗಳ ಮಾರಾಟ ಸ್ಥಗಿತ ; ಸುಪ್ರೀಂಕೋರ್ಟ್ ಗೆ ಪತಾಂಜಲಿ ಲಿ. ಸ್ಪಷ್ಟನೆ

ಈ ವರ್ಷದ ಏಪ್ರಿಲ್ನಲ್ಲಿ ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು ಉತ್ಪಾದನಾ ಪರವಾನಗಿಗಳನ್ನು ಅಮಾನತುಗೊಳಿಸಿದ 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಲಿಮಿಟೆಡ್ ಸುಪ್ರೀಂ ಕೋರ್ಟ್ ಗೆ Read more…

BIG NEWS : ದೆಹಲಿಯಲ್ಲಿ ‘ಅಂಗಾಂಗ ಕಸಿ’ ದಂಧೆ ಪತ್ತೆ ; ಬಾಂಗ್ಲಾ ಮಾಸ್ಟರ್ ಮೈಂಡ್ ಸೇರಿ 6 ಮಂದಿ ಅರೆಸ್ಟ್..!

ನವದೆಹಲಿ : ಮಾನವ ಅಂಗಾಂಗ ಕಸಿ ದಂಧೆಯನ್ನು ದೆಹಲಿ ಪೊಲೀಸರು ಭೇದಿಸಿದ್ದು, ವೈದ್ಯರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿದೆ. ದೆಹಲಿ ಪೊಲೀಸ್ ಆಯುಕ್ತ Read more…

VIDEO: ಕಾರ್ ಪಾರ್ಕ್ ಮಾಡಲು ಹೋಗಿ 30 ಮೀಟರ್ ಆಳದ ಕಂದಕಕ್ಕೆ ಬಿದ್ದ ಯುವತಿ….!

ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ವಾಹನವನ್ನು ರಿವರ್ಸ್‌ ಪಡೆಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಿವರ್ಸ್‌ ಬರ್ತಿದ್ದ ಕಾರು 30 ಮೀಟರ್ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ  ಚಾಲಕಿಗೆ ತೀವ್ರವಾದ ಗಾಯಗಳಾಗಿವೆ. ಸಾಮಾಜಿಕ Read more…

BIG NEWS: ಚಲನಚಿತ್ರ, ಜಾಹೀರಾತಿನಲ್ಲಿ ವಿಕಲಾಂಗರ ಚಿತ್ರೀಕರಣ; ‘ಸುಪ್ರೀಂ ಕೋರ್ಟ್’ ನಿಂದ ಮಾರ್ಗಸೂಚಿ ಬಿಡುಗಡೆ

ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ವಿಕಲಾಂಗರನ್ನು ಗೇಲಿ ಮಾಡುವುದನ್ನು ನೀವು ಆಗಾಗ್ಗೆ ನೋಡಿರಬೇಕು. ಇದೀಗ ಸುಪ್ರೀಂ ಕೋರ್ಟ್ ಈ ಕುರಿತು ಹೊಸ ನಿಯಮಗಳನ್ನು ಹೊರಡಿಸಿದೆ. ವಾಸ್ತವವಾಗಿ, ಚಲನಚಿತ್ರಗಳಲ್ಲಿ ಅಂಗವಿಕಲರನ್ನು Read more…

‘ಆಪ್’ ನಲ್ಲಿ ಮಾಡಿದ್ದ ಸಾಲ ತೀರಿಸಲು ಕಿಡ್ನಿ ಮಾರಾಟ; ಖರೀದಿ ಮಾಡಿದವರಿಂದಲೂ ಮಹಾಮೋಸ…!

ಅಂಗಾಂಗ ವ್ಯಾಪಾರದ ಗ್ಯಾಂಗ್‌ ಒಂದು ಗುಂಟೂರಿನ ಬಡ ಆಟೋ ರಿಕ್ಷಾ ಚಾಲಕನಿಗೆ ಮೋಸ ಮಾಡಿದೆ. ಕಿಡ್ನಿ ದಾನ ಮಾಡಿದ್ರೆ 29 ಲಕ್ಷ ರೂಪಾಯಿ ನೀಡೋದಾಗಿ ಭರವಸೆ ನೀಡಿದ್ದ ಗ್ಯಾಂಗ್‌ Read more…

Shocking video: ಪ. ಬಂಗಾಳದಲ್ಲಿ ಮತ್ತೊಂದು ಅಮಾನವೀಯ ಕೃತ್ಯ; ಯುವತಿಗೆ ಮನಬಂದಂತೆ ಥಳಿತ

ಪಶ್ಚಿಮ ಬಂಗಾಳದಲ್ಲಿ ಮಹಿಳೆಯರನ್ನು ತಾಲಿಬಾನ್‌ ರೀತಿಯಲ್ಲಿ ನೋಡಲಾಗ್ತಿದೆ. ಉತ್ತರ ದಿನಾಜ್‌ಪುರ ಮತ್ತು ಕೂಚ್ ಬೆಹಾರ್‌ನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆ ನಂತರ, ಈಗ ಉತ್ತರ 24 ಪರಗಣ ಜಿಲ್ಲೆಯಲ್ಲಿ Read more…

ಮಾಸ್ಕೋದಲ್ಲಿ ‘ಟಿ-20 ವಿಶ್ವಕಪ್’ ಗೆಲುವಿನ ‘ಅಸಲಿ ಸ್ಟೋರಿ’ ಹಂಚಿಕೊಂಡ ಪ್ರಧಾನಿ ಮೋದಿ

ಎರಡು ದಿನಗಳ ರಷ್ಯಾ ಪ್ರವಾಸದ ಸಂದರ್ಭದಲ್ಲಿ ಮಂಗಳವಾರ ಮಾಸ್ಕೋದಲ್ಲಿ ಉತ್ಸಾಹಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಟಿ 20 ವಿಶ್ವಕಪ್ ವಿಜಯವನ್ನು ನೆನಪಿಸಿಕೊಂಡರು. Read more…

ಕೇಂದ್ರ ಸರ್ಕಾರದಿಂದ ಬಡಜನತೆಗೆ ಸಿಹಿ ಸುದ್ದಿ ; ವರ್ಷಕ್ಕೆ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ..!

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್ಡಿಎ ಸರ್ಕಾರವು ಸಮಾಜದ ಬಡವರು ಮತ್ತು ದುರ್ಬಲ ವರ್ಗದವರನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲು ಸಜ್ಜಾಗುತ್ತಿದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಬಡ ಸಮುದಾಯಗಳ Read more…

BIG NEWS : ಅತ್ಯುತ್ತಮ ಸೇವೆಗಾಗಿ ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ |Russia’s civilian award

ಮಾಸ್ಕೋ : ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸದಲ್ಲಿದ್ದು, ಅವರಿಗೆ ಮಂಗಳವಾರ ಮಾಸ್ಕೋ ಕ್ರೆಮ್ಲಿನ್ ನ ಸೇಂಟ್ ಕ್ಯಾಥರೀನ್ ಹಾಲ್ ನಲ್ಲಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ Read more…

BREAKING : ಜಮ್ಮ -ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಎನ್ ಕೌಂಟರ್ ; 6 ಮಂದಿ ಉಗ್ರರು ಉಡೀಸ್..!

ನವದೆಹಲಿ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಆರು ಉಗ್ರರನ್ನು ಹತ್ಯೆಗೈದಿದ್ದು, ಕಾರ್ಯಾಚರಣೆ ಪ್ರಾರಂಭವಾದ 24 ಗಂಟೆಗಳ ನಂತರ ಭಾನುವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...