alex Certify India | Kannada Dunia | Kannada News | Karnataka News | India News - Part 143
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆ ಕಾರ್ ನಿಲ್ಲಿಸಿ ಪತ್ನಿಯನ್ನು ಕೆಳಗಿಳಿಸಿದ ಪತಿ; ಇದರ ಹಿಂದಿದೆ ಶಾಕಿಂಗ್ ಕಾರಣ….!

ಯುಪಿಯ ಫಿರೋಜಾಬಾದ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದಾನೆ. ಕಾರಿನಲ್ಲಿ ಮಗನ ಜೊತೆ ಬಂದ ವ್ಯಕ್ತಿ, ಮಧ್ಯ ದಾರಿಯಲ್ಲಿ ಕಾರ್‌ ನಿಲ್ಲಿಸಿ, ನಿನಗೆ Read more…

Video: ಕಾಮಗಾರಿ ವೀಕ್ಷಣೆ ವೇಳೆಯೇ ಕುಸಿದ ರಸ್ತೆ; 20 ಅಡಿ ಆಳದಲ್ಲಿ ಸಿಲುಕಿ ಅಧಿಕಾರಿಗಳ ಪರದಾಟ…!

ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ವರ್ಷದ ಹಿಂದೆ ನಿರ್ಮಿಸಿದ್ದ ರಸ್ತೆಯೊಂದು ಇದ್ದಕ್ಕಿದ್ದಂತೆ 20 ಅಡಿ ಕುಸಿದಿದೆ. ಭಾನುವಾರ ಅಪಘಾತದ ವೇಳೆ ಕೌನ್ಸಿಲರ್ ಸೇರಿ ಐವರು ರಸ್ತೆಯಲ್ಲಿ ನಿಂತಿದ್ದರು. ಎಲ್ಲರೂ ಹಳ್ಳಕ್ಕೆ Read more…

BIG NEWS: ಲವ್ ಜಿಹಾದ್ ಪ್ರಕರಣ: ಶೀಘ್ರ ಜಾರಿಯಾಗಲಿದೆ ಜೀವಾವಧಿ ಶಿಕ್ಷೆ ಕಾನೂನು

ನವದೆಹಲಿ: ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಜೀವಾವಧಿ ಶಿಕ್ಷೆ ಕಾನುನು ಜಾರಿಗೆ ಬರಲಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಅಸ್ಸಾಂ ನಲ್ಲಿ ಲವ್ Read more…

BREAKING : ಷೇರುಪೇಟೆಯಲ್ಲಿ ಭಾರಿ ಕುಸಿತ : ಸೆನ್ಸೆಕ್ಸ್ 2,400, ನಿಫ್ಟಿ 400 ಪಾಯಿಂಟ್ ಕುಸಿತ

ನವದೆಹಲಿ: ಏಷ್ಯಾದ ಸಹವರ್ತಿಗಳಿಗೆ ಅನುಗುಣವಾಗಿ ಭಾರತೀಯ ಷೇರು ಮಾರುಕಟ್ಟೆಗಳು ಸೋಮವಾರ ಭಾರಿ ಕುಸಿತ ಕಂಡಿವೆ. ಎರಡೂ ಈಕ್ವಿಟಿ ಸೂಚ್ಯಂಕಗಳೊಂದಿಗೆ, ಬಿಎಸ್ಇ ಸೆನ್ಸೆಕ್ಸ್ 2,400 ಪಾಯಿಂಟ್ಗಳು ಮತ್ತು ಎನ್ಎಸ್ಇ ನಿಫ್ಟಿ Read more…

ದೆಹಲಿ ‘ಮೆಟ್ರೋ’ ಏರಿದ ಮಾಜಿ ಪ್ರಧಾನಿ ದೇವೇಗೌಡರು; ವಿಡಿಯೋ ವೈರಲ್

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡರು ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ದೇವೇಗೌಡರು ಪ್ರಸ್ತುತ ದೆಹಲಿಯಲ್ಲಿದ್ದು, Read more…

ಮಹಿಳಾ ಸಹೋದ್ಯೋಗಿ ಜೊತೆ ಇದ್ದಾಗಲೇ ಪತ್ನಿಗೆ ಸಿಕ್ಕಿಬಿದ್ದ ಪೊಲೀಸ್ ಇನ್ಸ್ ಪೆಕ್ಟರ್; ಹಿಗ್ಗಾಮುಗ್ಗಾ ಥಳಿತ

ಆಗ್ರಾ: ಪೊಲೀಸ್ ಇನ್ಸ್ ಪೆಕ್ಟರ್ ಓರ್ವ ಮಹಿಳಾ ಸಿಬ್ಬಂದಿ ಜೊತೆ ಮನೆಯಲ್ಲಿ ಇದ್ದಾಗಲೇ ಪತ್ನಿ ಎಂಟ್ರಿಕೊಟ್ಟಿದ್ದು, ಇಬ್ಬರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಮುಜಾಫರ್ ನಗರ Read more…

ಉದ್ಯೋಗ ವಾರ್ತೆ : ‘ಭಾರತೀಯ ಅಂಚೆ ಇಲಾಖೆ’ಯಲ್ಲಿ 44,228 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಲಾಸ್ಟ್ ಡೇಟ್..!

ಡಿಜಿಟಲ್ ಡೆಸ್ಕ್ : ಅಂಚೆ ಇಲಾಖೆಯಲ್ಲಿ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂದು (ಆಗಸ್ಟ್ 05, 2024 Read more…

BIG NEWS: ವಕ್ಫ್ ಮಂಡಳಿ ಅಧಿಕಾರಕ್ಕೆ ಕೇಂದ್ರದ ಕಡಿವಾಣ…?

ನವದೆಹಲಿ: ವಕ್ಪ್ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಲಿಂಗ ವೈವಿಧ್ಯತೆ ತರುವ ಮೂಲಕ ಯಾವುದೇ ಆಸ್ತಿಯನ್ನು ಆಸ್ತಿ ಎಂದು ಘೋಷಿಸುವ ಮತ್ತು ಅದರ ನಿಯಂತ್ರಣವನ್ನು ತೆಗೆದುಕೊಳ್ಳುವ ವಕ್ಫ್ ಮಂಡಳಿಗಳ ಅನಿರ್ಬಂಧಿತ Read more…

31 ವರ್ಷಗಳ ಕಾಲ ಪರಸ್ಪರ ಲೈಂಗಿಕ ಸಂಬಂಧದಲ್ಲಿದ್ದರೂ ರೇಪ್ ಕೇಸ್ ದಾಖಲು; ಪ್ರಕರಣ ವಜಾಗೊಳಿಸಿದ ನ್ಯಾಯಾಲಯದಿಂದ ಮಹತ್ವದ ಹೇಳಿಕೆ

1987 ರಿಂದ 2017 ರವರೆಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 73 ವರ್ಷದ ಪುರುಷನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಮಹಿಳೆ 31 Read more…

ಹವ್ಯಾಸವಾಗಿದ್ದ ತೋಟಗಾರಿಕೆಯನ್ನೇ ಉದ್ಯಮವನ್ನಾಗಿಸಿಕೊಂಡ ಯುವತಿ; ವೃತ್ತಿ ಜೊತೆಗೆ ಹೂ ಕೃಷಿಯಲ್ಲಿ ತಿಂಗಳಿಗೆ 1 ಲಕ್ಷ ರೂ. ಲಾಭ

ತೋಟಗಾರಿಕೆ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಂಡು ಇಂದು ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಕೇರಳದ ಯುವತಿಯೊಬ್ಬರು. ಪ್ರತಿದಿನ 100 ಆರ್ಡರ್‌ಗಳನ್ನು ಪೂರೈಸುವ ಪಾರ್ವತಿ ಮೋಹನನ್ ತಮ್ಮ ತೋಟಗಾರಿಕೆ ಹವ್ಯಾಸವನ್ನು ಪೊರ್ಟುಲಾಕಾ Read more…

ಮೊದಲ ರಾತ್ರಿ ಗಂಡನ ವರ್ತನೆಗೆ ಬೆಚ್ಚಿಬಿದ್ದ ನವವಧು; ಮರುದಿನವೇ ತವರು ಮನೆ ಸೇರಿ ಮಹಿಳಾ ಆಯೋಗಕ್ಕೆ ದೂರು

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಮಹತ್ತರ ಘಟ್ಟ. ಮದುವೆ ಬಗ್ಗೆ ಅನೇಕರು ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಅದೇ ರೀತಿ ತನ್ನ ಮದುವೆ ಬಗ್ಗೆ ಅನೇಕ ಕನಸು ಕಂಡಿದ್ದ Read more…

BREAKING: ಬಿಹಾರದಲ್ಲಿ ಘೋರ ದುರಂತ: ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ 8 ಜನ ಸಾವು

ಪಾಟ್ನಾ: ಬಿಹಾರದಲ್ಲಿ ಡಿಜೆ ವಾಹನವು ಹೈ-ಟೆನ್ಷನ್ ವೈರ್‌ಗೆ ತಾಗಿ ವಿದ್ಯುತ್ ಸ್ಪರ್ಶಿಸಿ 8 ಮಂದಿ ಸಾವು ಕಂಡಿದ್ದಾರೆ. ಅವಘಡದಲ್ಲಿ ಹಲವರು ಗಾಐಗೊಂಡಿದ್ದಾರೆ. ಬಿಹಾರದ ಸುಲ್ತಾನ್‌ಪುರ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ Read more…

ಪ್ರತಿಭಟನೆಗೆ ಬೆದರಿ ಬೆಂಗಾವಲು ಪಡೆ ಬಿಟ್ಟು ಬೈಕ್ ನಲ್ಲಿ ಪರಾರಿಯಾದ ಕೇಂದ್ರ ಸಚಿವ | VIDEO

ಪಾಟ್ನಾ: ಬಿಹಾರದ ಬೇಗುಸರಾಯ್‌ ನಲ್ಲಿ ಭೇಟಿಯ ವೇಳೆ ಪ್ರತಿಭಟನೆ ಎದುರಾಗಿದ್ದರಿಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಮ್ಮ ಬೆಂಗಾವಲು ಪಡೆಯನ್ನು ಬಿಟ್ಟು ಬೈಕ್‌ ನಲ್ಲಿ ಪರಾರಿಯಾಗಿದ್ದಾರೆ. ಕೇಂದ್ರ ಸಚಿವ Read more…

ಬಾಲ್ಯವಿವಾಹ ನಿಷೇಧ ಕಾಯ್ದೆ ಎಲ್ಲಾ ಧರ್ಮಗಳಿಗೂ ಅನ್ವಯ: ಹೈಕೋರ್ಟ್ ಮಹತ್ವದ ತೀರ್ಪು

ಬಾಲ್ಯವಿವಾಹ ನಿಷೇಧ ಕಾಯಿದೆ -2006 ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅವನ ಅಥವಾ ಅವಳ ಧರ್ಮದ ಹೊರತಾಗಿ ಅನ್ವಯಿಸುತ್ತದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಏಕೆಂದರೆ ಪ್ರತಿಯೊಬ್ಬ Read more…

ಖಾತೆಯಲ್ಲಿನ ಹಣ ಸುರಕ್ಷಿತವಾಗಿರಲು ಹೊಸ ಸ್ಕ್ಯಾಮ್ ಸಂದೇಶಗಳ ಗಮನಿಸಿ: SBI ಗ್ರಾಹಕರಿಗೆ ಎಚ್ಚರಿಕೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ವಂಚನೆಯ ಸಂದೇಶದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಗ್ರಾಹಕರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಪತ್ರಿಕಾ ಮಾಹಿತಿ ಬ್ಯೂರೋ(PIB) ಯ ಫ್ಯಾಕ್ಟ್ Read more…

ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತ ಹಾಕಿ ತಂಡ: ಸೆಮಿಫೈನಲ್ ಗೆ ಎಂಟ್ರಿ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಐತಿಹಾಸಿಕ ದಾಖಲೆ ಬರೆದಿದೆ. ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ತಂಡ ಸೆಮಿ ಫೈನಲ್ ಪ್ರವೇಶಿಸಿದೆ. Read more…

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ‘ಉಚಿತ ವೀಸಾ’: ಭಾರತೀಯ ಮೂಲದ ಸಿಇಒ ಘೋಷಣೆ

2024 ರ ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ‘ಉಚಿತ ವೀಸಾ’ ಎಂದು US ಸ್ಟಾರ್ಟ್‌ ಅಪ್‌ ನ ಭಾರತೀಯ ಮೂಲದ ಸಿಇಒ ಹೇಳಿದ್ದಾರೆ. Read more…

ಉದ್ಯೋಗ ವಾರ್ತೆ : ‘IBPS’ ನಿಂದ 4455 ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ. ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಪ್ರೊಬೇಷನರಿ ಆಫೀಸರ್ (ಪಿಒ) ಮತ್ತು ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ Read more…

ವಯನಾಡು ದುರಂತಕ್ಕೆ ಮಿಡಿದ ನಟ ಅಲ್ಲು ಅರ್ಜುನ್ ; ಸಿಎಂ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ.!

ವಯನಾಡು ದುರಂತಕ್ಕೆ ಮಿಡಿದ ನಟ ಅಲ್ಲು ಅರ್ಜುನ್ ; ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ ಕೇರಳ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವಿನ ಸಂಖ್ಯೆ 350 ರ Read more…

BREAKING : ಕನ್ನಡದ ‘ಡೇರ್ ಡೆವಿಲ್ ಮುಸ್ತಾಫಾ’ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ; ಹೀಗಿದೆ ವಿಜೇತರ ಸಂಪೂರ್ಣ ಪಟ್ಟಿ |69th SOBHA Filmfare Awards

ಡಿಜಿಟಲ್ ಡೆಸ್ಕ್ : 69 ನೇ SOBHA ‘ ಫಿಲ್ಮ್ ಫೇರ್  ಅವಾರ್ಡ್ಸ್ ಸೌತ್ 2024’ ಅನ್ನು ಹೈದರಾಬಾದ್ ನಲ್ಲಿ ನಡೆಸಲಾಗಿದ್ದು, 2023 ರ ಅತ್ಯುತ್ತಮ ಕನ್ನಡ, ತೆಲುಗು, Read more…

ಕಾಂಬೋಡಿಯನ್ ನ 16 ವರ್ಷದ ಬಾಲಕಿಗೆ ಹಕ್ಕಿ ಜ್ವರ ಧೃಡ |Bird Flu

ನವದೆಹಲಿ : ಆಗ್ನೇಯ ಕಾಂಬೋಡಿಯಾದ ಸ್ವೇ ರಿಯೆಂಗ್ ಪ್ರಾಂತ್ಯದ 16 ವರ್ಷದ ಬಾಲಕಿಗೆ ಎಚ್ 5 ಎನ್ 1 ಹಕ್ಕಿ ಜ್ವರ ಇರುವುದು ದೃಢಪಟ್ಟಿದ್ದು, 2024 ರ ಆರಂಭದಿಂದ Read more…

ಜಿಮ್ ನಲ್ಲಿ ಟ್ರೆಡ್ ಮಿಲ್ ಬಳಸುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು, ಹೃದಯಾಘಾತ ಶಂಕೆ | VIDEO

ಗಾಜಿಯಾಬಾದ್: ಇತ್ತೀಚೆಗೆ ಜಿಮ್ ಗಳಲ್ಲಿ ವರ್ಕ್ ಔಟ್ ಮಾಡುವಾಗ ಕುಸಿದು ಬಿದ್ದು ಹಲವಾರು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ ಅನೇಕ ಘಟನೆ ನಡೆದಿವೆ. ಈಗ, ಗಾಜಿಯಾಬಾದ್‌ನ ಜಿಮ್‌ ನಲ್ಲಿ ಟ್ರೆಡ್‌ Read more…

BREAKING NEWS: ಕೊರ್ಬಾ-ವಿಶಾಖಪಟ್ಟಣಂ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಬೋಗಿಗಳು

ವಿಶಾಖಪಟ್ಟಣಂ: ಕೊರ್ಬಾ-ವಿಶಾಖಪಟ್ಟಣಂ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ರೈಲಿನ ಬೋಗಿಗಳು ಧಗ ಧಗನೆ ಹೊತ್ತಿ ಉರಿದ ಘಟನೆ ಆಂಧ್ರಪ್ರದೇಶದ ವಿಶಖಪಟ್ಟಣಂ ರೈಲು ನಿಲ್ದಾಣದಲ್ಲಿ ನಡೆದಿದೆ. ವಿಶಾಖಪಟ್ಟಣಂನ Read more…

BREAKING : ಮಧ್ಯಪ್ರದೇಶದಲ್ಲಿ ಘೋರ ದುರಂತ ; ದೇವಾಲಯದ ಗೋಡೆ ಕುಸಿದು ಬಿದ್ದು 9 ಮಕ್ಕಳು ಸಾವು

ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ದೇವಾಲಯದ ಗೋಡೆ ಕುಸಿದು ಒಂಬತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಕ್ಕಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ Read more…

ತಡೆರಹಿತವಾಗಿ ಅಂಗಾಂಗ ಸಾಗಿಸಲು ಕೇಂದ್ರದಿಂದ ಮೊದಲ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ವಿವಿಧ ಪ್ರಯಾಣದ ವಿಧಾನಗಳ ಮೂಲಕ ಮಾನವ ಅಂಗಗಳ ತಡೆರಹಿತ ಸಾಗಣೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಮೊಟ್ಟಮೊದಲ ಮಾರ್ಗಸೂಚಿ ಹೊರತಂದಿದೆ, ಇದು ಅಂಗಾಂಗಳನ್ನು ಸಾಗಿಸುವ ವಿಮಾನಯಾನ ಸಂಸ್ಥೆಗಳು Read more…

ಸ್ನೇಹಿತರ ದಿನ ಆರಂಭವಾಗಿದ್ದು ಯಾವಾಗ..? : ಇತಿಹಾಸ ಮತ್ತು ಮಹತ್ವ ತಿಳಿಯಿರಿ |International Friendship Day

ಬೆಂಗಳೂರು : ಸ್ನೇಹ ಎಂಬ ಬಾಂಧವ್ಯ ರಕ್ತ ಸಂಬಂಧವಲ್ಲವಾದರು ಶುದ್ಧ ಸ್ವರೂಪದ್ದಾಗಿದ್ದು ಪ್ರೀತಿಯಿಂದ ಕೂಡಿದೆ. ಯಾವುದೇ ಜಾತಿ, ಬಣ್ಣ, ಜನಾಂಗ, ಸಂಸ್ಕೃತಿಯ ಬೇಧವಿಲ್ಲದೇ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. Read more…

WATCH VIDEO : ‘ಸೆಲ್ಪಿ’ ಕ್ಲಿಕ್ಕಿಸುವ ಮುನ್ನ ಎಚ್ಚರ ; 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ ಪಾರಾಗಿದ್ದೇ ರೋಚಕ..!

ಸತಾರಾ : ಮಹಾರಾಷ್ಟ್ರದ ಸತಾರಾದಲ್ಲಿ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಘಟನೆ ನಡೆದಿದೆ.ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದರಿಂದ ಪವಾಡಸದೃಶವಾಗಿ ಸಾವಿನಿಂದ Read more…

ಮದುವೆಯಾಗಿ ಮಗುವಿದ್ದರೂ ಮರೆಯದ ಬಾಲ್ಯದ ಪ್ರೀತಿ; ಆಕೆಯ ಗೆಳೆಯನೊಂದಿಗೆ ಪತ್ನಿ ಮದುವೆ ನೆರವೇರಿಸಿದ ಪತಿ…!

ಮಹಿಳೆಯೊಬ್ಬಳು ತನಗೆ ಮದುವೆಯಾಗಿ ಒಂದು ಮಗು ಇದ್ದರೂ ಸಹ ಬಾಲ್ಯದಲ್ಲಿ ಪ್ರೀತಿಸುತ್ತಿದ್ದ ಗೆಳೆಯನನ್ನು ಮರೆಯದೆ ಆತನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಈ ವಿಚಾರ ತಿಳಿದ ಆಕೆಯ ಪತಿ ತನ್ನ Read more…

Viral Video: ಸರ್ಕಾರಿ ನಿವಾಸದಲ್ಲೇ ಮಹಿಳಾ ಎಸ್ಐ ಜೊತೆ ಚಕ್ಕಂದ; ಸಿಕ್ಕಿಬಿದ್ದ ಹಿರಿಯ ಅಧಿಕಾರಿಗೆ ಪತ್ನಿಯಿಂದ ಹಿಗ್ಗಾಮುಗ್ಗಾ ಗೂಸಾ….!

ಪೊಲೀಸ್ ಅಧಿಕಾರಿಯೊಬ್ಬ ಮಹಿಳಾ ಎಸ್ಐ ಜೊತೆ ಸರ್ಕಾರಿ ನಿವಾಸದಲ್ಲಿ ಚಿಕ್ಕಂದವಾಡುವಾಗ ತನ್ನ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಈತನ ಪತ್ನಿ, ಪುತ್ರ ಹಾಗೂ ಆಕೆಯ Read more…

BREAKING : ಆಗ್ರಾದ ಲಕ್ನೋ ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ ; 7 ಮಂದಿ ಸಾವು, ಹಲವರಿಗೆ ಗಾಯ

ಡಿಜಿಟಲ್ ಡೆಸ್ಕ್ : ಆಗ್ರಾದ ಲಕ್ನೋ ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ವೇಯಲ್ಲಿ ಶನಿವಾರ ರಾತ್ರಿ ಸಂಭವಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...