alex Certify India | Kannada Dunia | Kannada News | Karnataka News | India News - Part 126
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಹಾಸ್ಟೆಲ್ ನಲ್ಲಿ ‘ಸಮೋಸಾ’ ಸೇವಿಸಿ ಮೂವರು ವಿದ್ಯಾರ್ಥಿಗಳು ಸಾವು, ಹಲವರು ಅಸ್ವಸ್ಥ.!

ಅನಕಪಲ್ಲಿ: ಜಿಲ್ಲೆಯ ಕೊಟೌರಟ್ಲಾ ಮಂಡಲದ ಕೈಲಾಸಪಟ್ಟಣಂ ಗ್ರಾಮದಲ್ಲಿ ಸೋಮವಾರ ಖಾಸಗಿ ಹಾಸ್ಟೆಲ್ನಲ್ಲಿ ತಂಗಿದ್ದ ಮೂವರು ವಿದ್ಯಾರ್ಥಿಗಳು ಆಹಾರ ಸೇವಿಸಿ ಸಾವನ್ನಪ್ಪಿದ್ದಾರೆ. ಘಟನೆಯ ಸುದ್ದಿ ತಿಳಿದ ಆಂಧ್ರಪ್ರದೇಶ ಸರ್ಕಾರ ಮೃತರ Read more…

‘ಯುಟ್ಯೂಬ್‌’ ನಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಈ ಲಾರಿ ಚಾಲಕ; ಅಡುಗೆ ವಿಡಿಯೋ ಮೂಲಕವೇ ತಿಂಗಳಿಗೆ 10 ಲಕ್ಷ ರೂ. ಸಂಪಾದನೆ….!

ಯುಟ್ಯೂಬ್‌ ಚಾನೆಲ್‌ಗಳ ಮೂಲಕ ಪ್ರಸಿದ್ಧಿ ಪಡೆದಿರುವ ಜನಸಾಮಾನ್ಯರಲ್ಲಿ ಜಾರ್ಖಂಡ್‌ನ ಟ್ರಕ್‌ ಚಾಲಕ ರಾಜೇಶ್‌ ಕೂಡ ಒಬ್ಬರು. ಅಡುಗೆ ವಿಡಿಯೋಗಳ ಮೂಲಕ ಇವರು ಸುಮಾರು 1.86 ಮಿಲಿಯನ್‌ ಅನುಯಾಯಿಗಳನ್ನು ಸಂಪಾದಿಸಿದ್ದಾರೆ. Read more…

Shocking: ಬಾಲಕನ ಸಾವಿಗೆ ಕಾರಣವಾಯ್ತು ‘ಮೊಬೈಲ್ ಗೇಮ್ ‘ ಆಡುತ್ತಾ ತಿಂದ ರಸಗುಲ್ಲಾ…!

ಜಾರ್ಖಂಡ್‌ನ ಸಿಂಗ್‌ಭೂಮ್‌ನಲ್ಲಿ ಸಿಹಿ ಸಿಹಿ ರಸಗುಲ್ಲಾ 17 ವರ್ಷದ ಹುಡುಗನ ಪ್ರಾಣವನ್ನೇ ತೆಗೆದಿದೆ. ಇದಕ್ಕೆ ಕಾರಣವಾಗಿದ್ದು ಮೊಬೈಲ್‌ ಗೇಮ್‌ಗಳ ಹುಚ್ಚು. ಪತ್ಮಹೂಲಿಯಾ ಎಂಬ ಗ್ರಾಮದ ಅಮಿತ್‌ ಎಂಬ ಹುಡುಗ Read more…

BREAKING : ವೈದ್ಯೆಯ ರೇಪ್ & ಮರ್ಡರ್ ಕೇಸ್ : ವೈದ್ಯರ ಸುರಕ್ಷತೆಗೆ ‘ರಾಷ್ಟ್ರೀಯ ಕಾರ್ಯಪಡೆ’ ರಚಿಸಿದ ಸುಪ್ರೀಂ ಕೋರ್ಟ್ |National Task Force

ಕೋಲ್ಕತಾ : ಕೋಲ್ಕತಾ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಕಾರ್ಯಪಡೆಯನ್ನು (ಎನ್ಟಿಎಫ್) ರಚಿಸಿದೆ. ದೇಶವನ್ನು Read more…

BIG NEWS: ‘ಹೈ ಪ್ರೊಫೈಲ್’ ಕೇಸ್ ಮುನ್ನಡೆಸಿದ್ದ ಮಹಿಳಾ CBI ಅಧಿಕಾರಿ ಹೆಗಲೇರಿದೆ ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಇಲ್ಲಿದೆ ಡೀಟೇಲ್ಸ್

  ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಹೊಣೆ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳ ಹೆಗಲೇರಿದೆ. ಸಿಬಿಐನಲ್ಲಿ ಹೆಚ್ಚುವರಿ Read more…

BIG NEWS: ʼವಂದೇ ಭಾರತ್ʼ ಎಕ್ಸ್ ಪ್ರೆಸ್ ರೈಲಿನ ದಾಲ್ ನಲ್ಲಿ ಸಿಕ್ತು ಜೀವಂತ ಜಿರಳೆ…!

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನೀಡಲಾದ ದಾಲ್‌ ನಲ್ಲಿ ಜೀವಂತ ಜಿರಳೆ ಪತ್ತೆಯಾಗಿದೆ. ಶಿರಡಿಯಿಂದ ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದ ಪ್ರಯಾಣಿಕರೊಬ್ಬರು ದಾಲ್‌ ಆರ್ಡರ್‌ ಮಾಡಿದ್ದಾರೆ. ಅದ್ರಲ್ಲಿ ಅವರಿಗೆ ಜೀವಂತ Read more…

ALERT : ‘ಎಣ್ಣೆ’ ಹೊಡೆಯುವಾಗ ಎಚ್ಚರ : ಅಪ್ಪಿ ತಪ್ಪಿಯೂ ಇಂತಹ ಪದಾರ್ಥಗಳನ್ನು ಸೇವಿಸಬೇಡಿ.!

ಆಲ್ಕೋಹಾಲ್ ಹಾನಿಕಾರಕ ಎಂದು ಹೇಳುವ ಬೋರ್ಡ್ ಗಳನ್ನು ಎಷ್ಟೇ ಹಾಕಿದರೂ, ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅದಕ್ಕಾಗಿಯೇ. ಮಧ್ಯದಲ್ಲಿರುವ ಸಂತೋಷವು ಬೇರೆ ಯಾವುದರಲ್ಲೂ ಇಲ್ಲ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. Read more…

BIG NEWS : ‘ಲೈಂಗಿಕ ಪ್ರಚೋದನೆ’ಗಳನ್ನು ನಿಯಂತ್ರಿಸುವಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು ಮತ್ತು ತಮ್ಮ ದೇಹದ ಸಮಗ್ರತೆಯ ಹಕ್ಕನ್ನು ರಕ್ಷಿಸಿಕೊಳ್ಳಬೇಕು ಎಂದು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂ Read more…

Shocking: ಕಾಲಿಗೆ ‘ಮಸಾಜ್’ ಮಾಡಲು ನಿರಾಕರಿಸಿದ ತಂದೆಯನ್ನು ಹೊಡೆದು ಕೊಂದ ಪಾಪಿ

ಪಾಪಿ ಪುತ್ರನೊಬ್ಬ ತನ್ನ ತಂದೆಗೆ ಕಾಲಿಗೆ ಮಸಾಜ್ ಮಾಡಲು ಹೇಳಿದ್ದು, ಆತನ ವಯೋವೃದ್ಧ ತಂದೆ ಇದಕ್ಕೆ ನಿರಾಕರಿಸಿದ ವೇಳೆ ಅವರ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. Read more…

GOOD NEWS : ಕೇಂದ್ರ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5 ಲಕ್ಷ ರೂ ಸಾಲ ಸೌಲಭ್ಯ, ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಸಹಾಯ ಮಾಡಲು ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗ ನಾವು ಅಂತಹ ಯೋಜನೆಯ ಬಗ್ಗೆ ನಿಮಗೆ ಹೇಳಲಿದ್ದೇವೆ. Read more…

ಗಮನಿಸಿ : ಶೀಘ್ರವೇ ‘NEET-PG’ ಫಲಿತಾಂಶ ಪ್ರಕಟ, ಈ ರೀತಿ ಚೆಕ್ ಮಾಡಿ |NEET PG 2024 Result

ನವದೆಹಲಿ: ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (ಎನ್ಬಿಇಎಂಎಸ್) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಸ್ನಾತಕೋತ್ತರ (ನೀಟ್ ಪಿಜಿ) 2024 ರ ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ Read more…

Rakshabandhan Video: ಪಾಪರಾಜಿಗೆ ‘ರಾಖಿ’ ಕಟ್ಟಿದ ಜಾಹ್ನವಿ; ಹಣ ನೀಡಲು ಬಂದಾಗ ನಿರಾಕರಣೆ

ಬಾಲಿವುಡ್ ನಟಿ ಜಾಹ್ನವಿ ಕಪೂರ್ ರಕ್ಷಾಬಂಧನ ದಿನದಂದು ಪಾಪರಾಜಿ (ಸೆಲೆಬ್ರಿಟಿಗಳ ಫೋಟೋ ಕ್ಲಿಕ್ಕಿಸುವ ಹವ್ಯಾಸಿ ಛಾಯಾಗ್ರಾಹಕರು) ಗೆ ರಾಖಿ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ರಾಖಿ ಕಟ್ಟಿಸಿಕೊಂಡ ಬಳಿಕ ಆತ Read more…

ವಧುವನ್ನು ಎತ್ತಿಕೊಳ್ಳಲು ಹೋಗಿ ಮುಜುಗರಕ್ಕೊಳಗಾದ ವರ; ವಿಡಿಯೋ ನೋಡಿದ್ರೆ ನೀವೂ ನಕ್ಕು ಬಿಡ್ತೀರಿ….!

‘ಮದುವೆ’ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಮಹತ್ತರ ಘಟ್ಟ. ಈ ಸಮಾರಂಭ ಎರಡು ಜೀವಗಳ ಮಧ್ಯೆ ಮಾತ್ರವಲ್ಲದೆ ಎರಡು ಕುಟುಂಬಗಳನ್ನು ಸಹ ಬೆಸೆಯುತ್ತದೆ. ಇಂತಹ ಮಹತ್ತರ ಸಮಾರಂಭವನ್ನು ಅವಿಸ್ಮರಣೀಯವಾಗಿಸಿಕೊಳ್ಳಲು Read more…

JOB ALERT : ‘ಭಾರತೀಯ ಅಂಚೆ ಇಲಾಖೆ’ಯಲ್ಲಿ ನೇಮಕಾತಿ ; ಮೊದಲ ಮೆರಿಟ್ ಪಟ್ಟಿ ಪ್ರಕಟ, ಹೀಗೆ ಚೆಕ್ ಮಾಡಿ..!

ನವದೆಹಲಿ: ಭಾರತೀಯ ಅಂಚೆ ಇಲಾಖೆಯು ಆಗಸ್ಟ್ 20, 2024 ರಂದು 12 ವಲಯಗಳಿಗೆ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) 2024 ರ ಫಲಿತಾಂಶಗಳನ್ನು ಪ್ರಕಟಿಸಿದೆ. ಆಂಧ್ರಪ್ರದೇಶ, ಪಂಜಾಬ್, ಅಸ್ಸಾಂ, Read more…

WATCH : ತಾಯಿಯ ಅಂತ್ಯಸಂಸ್ಕಾರಕ್ಕೆ ಭಿಕ್ಷೆ ಬೇಡಿದ 11 ವರ್ಷದ ಬಾಲಕಿ: ‘ಕರುಳು ಚುರ್’ ಎನ್ನುವ ವಿಡಿಯೋ ವೈರಲ್……!

ತೆಲಂಗಾಣದ ನಿರ್ಮಲ್ ಜಿಲ್ಲೆಯ ತನೂರ್ ಮಂಡಲದಲ್ಲಿರುವ ಭೇಲ್ ತರೋಡಾ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. 11 ವರ್ಷದ ಬಾಲಕಿಯೊಬ್ಬಳು ತನ್ನ ಹೆತ್ತವರಿಬ್ಬರ ದುರಂತ ಸಾವಿನ ನಂತರ ಏಕಾಂಗಿಯಾಗಿದ್ದಾಳೆ. Read more…

Shocking Video: ತೀರ್ಪು ತನ್ನ ಪರ ಬರದ್ದಕ್ಕೆ ಅತೃಪ್ತಿ; ವ್ಯಕ್ತಿಯಿಂದ ನ್ಯಾಯಾಧೀಶರ ಮೇಲೆಯೇ ಹಲ್ಲೆ…!

ಹರಿಯಾಣದ ಯಮುನಾ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತೀರ್ಪು ತನ್ನ ಪರ ಬರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಈ ಘಟನೆಯ ವಿಡಿಯೋ Read more…

GOOD NEWS : ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಸೆಪ್ಟೆಂಬರ್’ ನಲ್ಲಿ ‘DA’ ಹೆಚ್ಚಳ ಬಹುತೇಕ ಖಚಿತ !

ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಖುಷಿ ಸುದ್ದಿ ಸಿಗಲಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್‌ನಲ್ಲಿ ತುಟ್ಟಿ ಭತ್ಯೆಯಲ್ಲಿ ಶೇ.3 ರಷ್ಟು ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ. ಇದು 2024ರ ಜುಲೈ 1ರಿಂದಲೇ Read more…

BREAKING: ಟ್ಯಾಕ್ಸಿಗೆ ಹಿಂದಿನಿಂದ ಟ್ರಕ್ ಡಿಕ್ಕಿ: ಐವರು ಸಾವು

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಟ್ರಕ್ ಹಿಂಬದಿಯಿಂದ ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, 6 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕದರಿ ಬಳಿಯ NH-39 ಹೆದ್ದಾರಿಯಲ್ಲಿ Read more…

SHOCKING : ಕೇರಳ ಚಿತ್ರರಂಗದಲ್ಲಿ ‘ಸೆಕ್ಸ್ ಹಗರಣ’ ಬಯಲು : 15 ದೊಡ್ಡ ವ್ಯಕ್ತಿಗಳಿಂದ ಭಾರಿ ದಂಧೆ.!

ಕೇರಳ ಚಿತ್ರರಂಗದಲ್ಲಿ ಸೆಕ್ಸ್ ಹಗರಣ ಬಯಲಿಗೆ ಬಂದಿದ್ದು, 15 ದೊಡ್ಡ ವ್ಯಕ್ತಿಗಳು ಭಾರಿ ದಂಧೆ ನಡೆಸಿದ್ದಾರೆ ಎಂಬ ಸ್ಪೋಟಕ ವರದಿಗಳು ಲಭ್ಯವಾಗಿದೆ. ಕೇರಳ ಸರ್ಕಾರಕ್ಕೆ ಸಲ್ಲಿಸಿದ ನಾಲ್ಕೂವರೆ ವರ್ಷಗಳ Read more…

Video: ಜೀವಕ್ಕೆ ಅಪಾಯ ತಂದುಕೊಳ್ಳುವ ‘ಸ್ಟಂಟ್’ ಗಳಿಗಿಂತ ಈ ಹುಡುಗನ ‘ಟ್ಯಾಲೆಂಟ್’ ಬೆಸ್ಟ್

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಲೈಕ್ಸ್, ಕಮೆಂಟ್ ಗಿಟ್ಟಿಸಿಕೊಳ್ಳಬೇಕೆಂಬ ಕಾರಣಕ್ಕೆ ಯುವ ಜನತೆ ಅಪಾಯಕಾರಿ ಸಾಹಸಗಳಿಗೆ ಮುಂದಾಗುತ್ತಾರೆ. ಇದರಿಂದ ತಮ್ಮ ಜೀವಕ್ಕೆ ತೊಂದರೆ ಮಾಡಿಕೊಳ್ಳುವುದರ ಜೊತೆಗೆ Read more…

ಹುಮಾಯೂನ್ ನಿಂದ ರಕ್ಷಾ ಬಂಧನ ಆರಂಭದ ದಂತಕಥೆ ಹೇಳಿ ಟ್ರೋಲ್ ಗೆ ಒಳಗಾಗಿದ್ದ ಸುಧಾ ಮೂರ್ತಿ ಸ್ಪಷ್ಟನೆ

ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಸೋಮವಾರ ಹಂಚಿಕೊಂಡ ವೀಡಿಯೊ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾದ ನಂತರ ಸ್ಪಷ್ಟೀಕರಣವನ್ನು ನೀಡಿದ್ದಾರೆ. ರಕ್ಷಾ ಬಂಧನದ ಮೂಲವನ್ನು ಮೊಘಲ್ Read more…

BREAKING : ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂ ಬೆಳಗ್ಗೆ ಬ್ಯಾಕ್ ಟು ಬ್ಯಾಕ್ ಎರಡು ಭೂಕಂಪ |Earthquake

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 4.9 ಮತ್ತು 4.8 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. Read more…

ಹೆಚ್ಚುತ್ತಿರುವ ಜನಸಂಖ್ಯೆಯೇ ಭಾರತಕ್ಕೆ ದೊಡ್ಡ ಸವಾಲು: ಇನ್ಫೋಸಿಸ್ ನಾರಾಯಣಮೂರ್ತಿ

ಪ್ರಯಾಗ್ ರಾಜ್: ಹೆಚ್ಚುತ್ತಿರುವ ಜನಸಂಖ್ಯೆಯೇ ಭಾರತಕ್ಕೆ ಬಹುದೊಡ್ಡ ಸವಾಲಾಗಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮೋತಿಲಾಲ್ ನೆಹರು Read more…

ಕೊಲ್ಕತ್ತಾ ವೈದ್ಯೆಯ ರೇಪ್ & ಮರ್ಡರ್ ಕೇಸ್ : ಇಂದು ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ವಿಚಾರಣೆ.!

ನವದೆಹಲಿ : ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಅರ್ಜಿಯನ್ನು ಸುಪ್ರೀಂ ಕೋರ್ಟ್ Read more…

BREAKING : ಜಮ್ಮು-ಕಾಶ್ಮೀರದಲ್ಲಿ 4.9 ತೀವ್ರತೆಯ ಪ್ರಬಲ ಭೂಕಂಪ |Earthquake

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಂದು 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಎಕ್ಸ್ನಲ್ಲಿನ ಪೋಸ್ಟ್ನಲ್ಲಿ, “ಇಕ್ಯೂ ಆಫ್ ಎಂ: 4.9, Read more…

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ವೈದ್ಯನಿಂದಲೇ ಅತ್ಯಾಚಾರ

ಲಖನೌ: ಉತ್ತರ ಪ್ರದೇಶದ ಮುರಾದಾಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ವೈದ್ಯ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಡಾ. ಶಹನವಾಜ್ ಸೇರಿದಂತೆ Read more…

BIG NEWS : ನಾಳೆಯಿಂದ 3 ದಿನ ‘ಪ್ರಧಾನಿ ಮೋದಿ’ ವಿದೇಶ ಪ್ರವಾಸ : ಪೋಲೆಂಡ್, ಉಕ್ರೇನ್ ಗೆ ಭೇಟಿ.!

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದು, ಆಗಸ್ಟ್ 21 ಮತ್ತು 22 ರಂದು ಪೋಲೆಂಡ್ ಮತ್ತು ನಂತರ ಆಗಸ್ಟ್ 23 ರಂದು ಉಕ್ರೇನ್ ಗೆ ಭೇಟಿ Read more…

ಪ್ರಯಾಣಿಕರಿಗೆ ಶಾಕ್: ದೀಪಾವಳಿ, ಓಣಂ ಹಬ್ಬದ ಋತುವಿನಲ್ಲಿ ವಿಮಾನ ಟಿಕೆಟ್ ದರ ಶೇ. 25 ಏರಿಕೆ ಸಾಧ್ಯತೆ

ನವದೆಹಲಿ: ಹಬ್ಬದ ಋತುವಿನಲ್ಲಿ ದೇಶಿಯ ಮಾರ್ಗದಲ್ಲಿ ವಿಮಾನ ಟಿಕೆಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ದೀಪಾವಳಿ, ಓಣಂ ಹಬ್ಬದ ಋತುವಿನ ಪ್ರಯಾಣಕ್ಕಾಗಿ ವಿಮಾನ ದರಗಳು 25% ವರೆಗೆ ಏರುತ್ತವೆ Read more…

ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್ ನಲ್ಲಿಂದು ಸ್ವಯಂ ಪ್ರೇರಿತ ವಿಚಾರಣೆ

ನವದೆಹಲಿ: ಇಡೀ ದೇಶವನ್ನು ಬೆಚ್ಚಿಬೀಳಿಸಿದ ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಸ್ವೀಕರಿಸಿದ್ದು, ಈ ಪ್ರಕರಣದ ವಿಚಾರಣೆಯನ್ನು ಇಂದು ನಡೆಸಲಿದೆ. ಸಿಜೆಐ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ Read more…

ಹುಮಾಯೂನ್, ಕರ್ಣಾವತಿಯಿಂದ ರಾಖಿ ಹಬ್ಬ ಆರಂಭ ಎಂದ ಸುಧಾ ಮೂರ್ತಿ: ವಾರಕ್ಕೆ 100 ಗಂಟೆ ಇತಿಹಾಸ ಓದಿ ಎಂದು ನೆಟ್ಟಿಗರ ತರಾಟೆ

ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಲೇಖಕಿ ಸುಧಾ ಮೂರ್ತಿ ಅವರಿಗೆ ವಾರಕ್ಕೆ 100 ಗಂಟೆ ಇತಿಹಾಸ ಓದಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ರಕ್ಷಾ ಬಂಧನ ಅಂಗವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...