alex Certify Special | Kannada Dunia | Kannada News | Karnataka News | India News - Part 97
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿತ್ವಕ್ಕೆ ಮೆರುಗು ತರುತ್ತೆ ಇದೊಂದು ನಡೆ

ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ. Read more…

ಮದುವೆಗೂ ಮುನ್ನ ಹುಡುಗ್ರು ತಿಳಿದಿರಬೇಕು ಈ ವಿಷಯ

ಮದುವೆಯಾಗಲು ಸಿದ್ಧರಾಗಿರುವ ಹುಡುಗ್ರು ಮದುವೆ ನಂತ್ರ ಎದುರಾಗುವ ಅನೇಕ ಸಮಸ್ಯೆಗಳ ಬಗ್ಗೆ ಮೊದಲೇ ಆಲೋಚನೆ ಮಾಡಿರಬೇಕು. ದಾಂಪತ್ಯ ಜೀವನವನ್ನು ಸುಧಾರಿಸುವ ಕೆಲ ಅಭ್ಯಾಸಗಳನ್ನು ಕಲಿತಿರಬೇಕು.ಮದುವೆಗೆ ಮೊದಲು ಯಾವ ವಿಷಯಗಳನ್ನು Read more…

ಕಾಫಿ ಚರಟದಿಂದಲೂ ಇದೆ ಇಷ್ಟೆಲ್ಲಾ ʼಉಪಯೋಗʼ

ಬಿಸಿ ಬಿಸಿ ಕಾಫಿ ಸೋಸಿದ ಬಳಿಕ ಉಳಿಯುವ ಚರಟವನ್ನು ಬಹುತೇಕ ಜನರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಆದರೆ ಇದನ್ನು ಸಂಗ್ರಹಿಸಿಟ್ಟರೆ ಅನೇಕ ಪ್ರಯೋಜನಗಳಿವೆ. * ಫ್ರಿಡ್ಜ್ ವಾಸನೆ Read more…

ಕಾಮಾಸಕ್ತಿ ಹೆಚ್ಚಿಸಲು ನೆರವಾಗುತ್ತೆ ಆಕ್ಯುಪ್ರೆಶರ್

ಕಾಮಾಸಕ್ತಿಯನ್ನು ಹೆಚ್ಚಿಸುವ ಹಾಗೂ ಕಾಮಾಸಕ್ತಿಯನ್ನು ಕಡಿಮೆ ಮಾಡುವ ಅತ್ಯಗತ್ಯ ಹಾರ್ಮೋನ್ ಒಂದು ಮಾನವನ ದೇಹದಲ್ಲಿರುತ್ತದೆ. ಅಚಾನಕ್ ನಿಮ್ಮ ಕಾಮಾಸಕ್ತಿ ಕಡಿಮೆಯಾದಲ್ಲಿ ಕೆಲವೊಂದು ಪರ್ಯಾಯ ಚಿಕಿತ್ಸೆಗಳಿಂದ ನೀವು ಸಹಜ ಸ್ಥಿತಿಗೆ Read more…

ಮಹಿಳೆಯರ ಖಾಸಗಿ ಅಂಗದಿಂದ ದೂರವಿರಲಿ ಈ ವಸ್ತು

ಸಂಭೋಗ ಸಮಯದಲ್ಲಿ ಹೆಚ್ಚು ಸುಖ ಅನುಭವಿಸಲು ಹಾಗೂ ಪರಾಕಾಷ್ಠೆ ತಲುಪಲು ಮಹಿಳೆಯರು ಕೆಲ ವೈಬ್ರೇಟರ್ ಹಾಗೂ ಸೆಕ್ಸ್ ಟಾಯ್ ಗಳನ್ನು ಬಳಸ್ತಾರೆ. ಇದು ಸಂಭೋಗ ಸುಖವನ್ನು ದುಪ್ಪಟ್ಟು ಮಾಡುತ್ತೆ Read more…

ಮುಕ್ತ ನಗುವಿನಿಂದ ಇದೆ ಇಷ್ಟೊಂದು ಲಾಭ

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಬಹಳ ಮುಖ್ಯ. ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ. ಒತ್ತಡದಲ್ಲಿದ್ದಾಗ Read more…

ದಂಪತಿ ಮಧ್ಯೆ ಪದೇ ಪದೇ ಜಗಳವಾಗುವುದು ಯಾಕೆ ? ಅದಕ್ಕೂ ಇದೆ ಸುಲಭ ಪರಿಹಾರ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಆದ್ರೆ ಒಮ್ಮೊಮ್ಮೆ ದಂಪತಿ ಮಧ್ಯೆ ಆಗುವ ಜಗಳ ನೋಡಿದ್ರೆ ಜೋಡಿ ಸರಿಯಾಗಿ ಕೂಡಿಲ್ಲವೇನೋ ಎಂಬ ಅನುಮಾನ ಬರುವುದು ಸಹಜ. ಮದುವೆಗೆ ಮೊದಲು Read more…

ನಾವು ದಿನಕ್ಕೆ ಹತ್ತಾರು ಬಾರಿ ಬಳಸುವ ಎಮೋಜಿಗಳು ಹಳದಿ ಬಣ್ಣದಲ್ಲೇ ಯಾಕಿರುತ್ತವೆ ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಎಮೋಜಿಗಳು ಸಿಕ್ಕಾಪಟ್ಟೆ ಬಳಕೆಯಾಗ್ತಿವೆ. ವಾಟ್ಸಾಪ್‌, ಫೇಸ್ಬುಕ್‌ ಸೇರಿದಂತೆ ಅನೇಕ ಮೆಸೇಜಿಂಗ್‌ ಆಪ್‌ಗಳಲ್ಲಿ ಎಮೋಜಿಗಳದ್ದೇ ಕಾರುಬಾರು. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳನ್ನು ಬಳಸ್ತೇವೆ. ಎಮೋಜಿಗಳಿಂದಾಗಿಯೇ ನಮ್ಮ ಮೆಸೇಜ್‌ಗಳು Read more…

ಕಣ್ಣಿಗೊಂದು ಸವಾಲು: ಒಂದೇ ಒಂದು ಚಿತ್ರ, ಭಿನ್ನ-ಭಿನ್ನ ಪ್ರಾಣಿಗಳು ಗುರುತಿಸಬಲ್ಲಿರಾ….?

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ದಿನಕ್ಕೆ ಹತ್ತಾರು ವಿಡಿಯೋ ವೈರಲ್ ಆಗ್ತಿವೆ. ಅದರಲ್ಲಿ ಕೆಲವು ಒಬ್ಬರಿಗೊಬ್ಬರು ಚಾಲೆಂಜ್ ಮಾಡುವ ವಿಡಿಯೋಗಳು ಕೂಡಾ ವೈರಲ್ ಆಗ್ತಿವೆ. ಇವೆಲ್ಲ ವಿಡಿಯೋಗಳ ಜೊತೆ ಜೊತೆಗೆನೇ, Read more…

ಸರಿಯಾಗಿ ಒಣಗದ ಬಟ್ಟೆಯಿಂದ ಕಮಟು ವಾಸನೆ ಬರುತ್ತಿದೆಯೇ….? ಇದನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು Read more…

ಸಮಯವಿಲ್ಲದ ಪಾಲಕರು ರಾತ್ರಿಯನ್ನು ಮಕ್ಕಳಿಗಾಗಿ ಮೀಸಲಿಡಿ

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ Read more…

ಸುಡು ಬೇಸಿಗೆಯಲ್ಲೂ ಬರುವುದಿಲ್ಲ ಬೆವರು, ಗಂಟೆಗಟ್ಟಲೆ ನಿಮ್ಮನ್ನು ತಂಪಾಗಿಡುತ್ತೆ ಈ ʼಕ್ಯಾಪ್‌ʼ

ಬೇಸಿಗೆಯಲ್ಲಿ ಸೆಖೆ ತಾಳಲಾಗದೇ ಎಲ್ಲರೂ ಒದ್ದಾಡ್ತಾರೆ. ಮನೆಯಲ್ಲಿ ಕೂಲರ್‌, ಎಸಿ, ಫ್ಯಾನ್‌ ಹಾಕಿಕೊಂಡು ತಂಪಾಗಿ ಕೂರಬಹುದು. ಆದ್ರೆ ಹೊರಗೆ ಹೋದಾಗ ಸೆಖೆಯ ಹೊಡೆತಕ್ಕೆ ಒಂದೇ ಸಮ ಬೆವರು ಸುರಿಯಲಾರಂಭಿಸುತ್ತದೆ. Read more…

ಸಿಡಿಲು-ಮಿಂಚು ಜನರನ್ನ ಆಹುತಿ ಹೇಗೆ ಪಡೆಯುತ್ತೆ…..? ಇವುಗಳಿಂದ ಹೇಗೆ ಸುರಕ್ಷಿತವಾಗಿರಲು ಸಾಧ್ಯ: ಇಲ್ಲಿದೆ ನೋಡಿ ಮಾಹಿತಿ

ಮಳೆಗಾಲದ ಆರಂಭವೇ ಘನಘೋರವಾಗಿರುತ್ತೆ. ಒಮ್ಮಿಂದೊಮ್ಮೆ ಅಬ್ಬರಿಸಿ ಬೊಬ್ಬರಿಯುವ ಮಳೆಯಿಂದಾಗಿ ಜಲಪ್ರಳಯವೇ ಸೃಷ್ಟಿಯಾಗುತ್ತದೆ. ಈಗಾಗಲೇ ಸುರಿಯುತ್ತಿರೋ ಮಳೆಗೆ ಅಸ್ಸಾಂ ಭಾಗಶಃ ಜಲಾವೃತವಾಗಿದೆ. ಇನ್ನು ಬಿಹಾರ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಗುಡುಗು Read more…

ಸಂಗಾತಿಯ ಮನದಲ್ಲೇನಿದೆ….? ತಿಳಿಯಲು ಹೀಗೆ ಮಾಡಿ

ಕಾಲ ಬದಲಾದಂತೆ ಬದುಕಿನ ಶೈಲಿಯೂ ಬದಲಾಗಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಜವಾಬ್ದಾರಿಯುತ ಕೆಲಸವಾಗಿದೆ. ಕುಟುಂಬದವರು ನೋಡಿದ ಯುವಕ, ಯುವತಿಯನ್ನು ಮದುವೆಯಾಗುವವರ ನಡುವೆ ತಾವೇ ತಮಗಿಷ್ಟದ ಸಂಗಾತಿಯನ್ನು ಆಯ್ಕೆ Read more…

32ರ ಹರೆಯದಲ್ಲೇ 10 ಖಾಸಗಿ ಜೆಟ್‌ಗಳಿಗೆ ಒಡತಿ ಈ ಮಹಿಳೆ…! ಇವರ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮ

ಇದನ್ನು ಬರೀ ಸಾಧನೆಯಲ್ಲ, ತಪಸ್ಸು ಅಂತಾನೇ ಕರೆಯಬಹುದು. ಈಕೆ 22ರ ಹರೆಯದಲ್ಲಿ ಸ್ಟಾರ್ಟಪ್‌ ಆರಂಭಿಸಿದ್ಲು. 32ನೇ ವಯಸ್ಸಿಗೆ 10 ಖಾಸಗಿ ವಿಮಾನಗಳಿಗೆ ಒಡತಿಯಾಗಿದ್ದಾಳೆ. ಆದ್ರೆ ಈ ಸಾಹಸದ ಹಿಂದೆ Read more…

ಪ್ರತಿದಿನ ರಾತ್ರಿ ಸ್ನಾನ ಮಾಡುವುದು ಹೆಚ್ಚು ಸೂಕ್ತ, ಕಾರಣ ಗೊತ್ತಾ…? 

ಸ್ನಾನ ಮಾಡುವುದು ಒಂದು ರೀತಿಯ ಆಹ್ಲಾದಕರ ಅನುಭವ. ಸ್ನಾನದ ನಂತರ ಪ್ರತಿಯೊಬ್ಬರೂ ತಾಜಾತನವನ್ನು ಅನುಭವಿಸುತ್ತಾರೆ. ಬೇಸಿಗೆಯಲ್ಲಂತೂ ಎಷ್ಟು ಬಾರಿ ಸ್ನಾನ ಮಾಡಿದರೂ ಹಿತವಾಗಿಯೇ ಇರುತ್ತದೆ. ಆದ್ರೆ ಹಗಲಿನ ಬದಲು Read more…

ನಿಮ್ಮ ಕಣ್ಣಿನ ʼದೃಷ್ಟಿʼ ಚುರುಕಾಗಬೇಕಾ….…?

ತೀಕ್ಷ್ಣವಾದ ಕಣ್ಣಿನ ದೃಷ್ಟಿ ನಿಮ್ಮದಾಗಬೇಕೆಂದರೆ ಹೀಗೆ ಮಾಡಿ ಕರಿಬೇವನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. ನಿತ್ಯ ಪುದೀನಾ ಸೊಪ್ಪಿನ ಕಷಾಯ ಮಾಡಿ ಕುಡಿಯುವುದರಿಂದ, ನುಗ್ಗೆ ಸೊಪ್ಪಿನ Read more…

ದುಬಾರಿಯಾಗಿರೋ ಪೆಟ್ರೋಲ್‌, ಡೀಸೆಲ್‌ ಉಳಿತಾಯ ಮಾಡಲು ಇಲ್ಲಿದೆ ಬೆಸ್ಟ್‌ ಐಡಿಯಾ…..!

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು ಗಗನಕ್ಕೇರಿವೆ. ಹಾಗಾಗಿ ಈಗ ಸ್ವಂತ ವಾಹನ ಇಟ್ಕೊಳ್ಳೋದು ಬಹಳ ಕಷ್ಟ. ಅದರಲ್ಲೂ ಬಡ ಮತ್ತು ಮಧ್ಯಮವರ್ಗದವರು ವಾಹನಗಳ ಹೊಟ್ಟೆ ತುಂಬಿಸಲಾಗದೇ ಪರದಾಡುವಂಥ ಪರಿಸ್ಥಿತಿ Read more…

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ʼಮನೆಮದ್ದುʼ

ಕಿರು ನಾಲಿಗೆ ಜೋತು ಬಿದ್ದಂತಾಗಿ ಕಿರಿಕಿರಿ, ನೋವು, ಗಂಟಲಲ್ಲಿ ಕೆರೆತ ಶುರುವಾಗುತ್ತದೆ. ಇದು ಒಮ್ಮೆ ಶುರುವಾಯಿತೆಂದರೆ ಒಂದು ರೀತಿ ಕಿರಿಕಿರಿಯಾಗುತ್ತದೆ. ಎಂಜಲನ್ನು ಸಹ ಸರಿಯಾಗಿ ನುಂಗುವುದಕ್ಕೆ ಆಗುವುದಿಲ್ಲ. ಇದಕ್ಕೆ Read more…

20 ರ ಹರೆಯದ ʼಹುಡುಗಿʼಯರು ಇವುಗಳನ್ನು ಸೇವಿಸಲೇಬೇಕು

20 ನೇ ವಯಸ್ಸಿನ ಹುಡುಗಿಯರಲ್ಲಿ ಕಾಣುವ ಅಂದ ಮತ್ತೆ ಬೇರೆ ಯಾವ ವಯಸ್ಸಿನಲ್ಲಿ ಕಾಣುವುದಿಲ್ಲ. ಆ ಅಂದ ಹಾಗೆ ಉಳಿದುಕೊಳ್ಳಬೇಕೆಂದರೆ ಮತ್ತು ಮುಂದೆ ಅನೇಕ ವ್ಯಾಧಿ, ಅನಾರೋಗ್ಯಗಳಿಂದ ದೂರ Read more…

ದೇವರ ಕೃಪೆ ನಿಮ್ಮ ಮೇಲಿರಲು ನಿಯಮದಂತೆ ಆಚರಿಸಿ ಹುಟ್ಟು ಹಬ್ಬ

ಹುಟ್ಟು, ಸಾವು ಸಾಮಾನ್ಯ. ಹುಟ್ಟಿದ ಖುಷಿ ಸತ್ತಾಗ ಇರೋದಿಲ್ಲ. ಹುಟ್ಟಿದ ಖುಷಿಯನ್ನು ಮನುಷ್ಯ ಜೀವಂತವಾಗಿರುವವರೆಗೂ ಹುಟ್ಟು ಹಬ್ಬದ ರೂಪದಲ್ಲಿ ಆಚರಿಸುತ್ತಾನೆ. ಹಿಂದಿನ ಕಾಲದಲ್ಲಿ ಜನರಿಗೆ ಹುಟ್ಟಿದ ದಿನಾಂಕವೇ ನೆನಪಿರುತ್ತಿರಲಿಲ್ಲ. Read more…

ಅಡುಗೆ ಮನೆಯಲ್ಲಿ ಮಾಡದಿರಿ ಈ ತಪ್ಪು

ನಮ್ಮ ಆರೋಗ್ಯವನ್ನು ಹಲವು ಬಾರಿ ನಾವೇ ಹಾಳು ಮಾಡಿಕೊಳ್ಳುತ್ತೇವೆ. ಕೆಲವು ಆಹಾರಗಳನ್ನು ತಪ್ಪು ವಿಧಾನದಲ್ಲಿ ಸೇವಿಸುವ ಮೂಲಕ ತ್ವಚೆ ಹಾಗೂ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುತ್ತೇವೆ. ಅಂತಹ ತಪ್ಪುಗಳು ಯಾವುದು Read more…

ಈ ಊರಲ್ಲಿ ಯಾರೂ ಧರಿಸುವಂತಿಲ್ಲ ಪಾದರಕ್ಷೆ…! ಇದರ ಹಿಂದಿದೆ ಈ ಕಾರಣ

ನಮ್ಮ ದೇಶದ ಸಂಸ್ಕೃತಿ, ಆಚಾರ –ವಿಚಾರ ಅತ್ಯಂತ ಶ್ರೀಮಂತವಾದುದು. ಬಹುಪಾಲು ಜನರು ದೈವದ ಮೇಲೆ ನಂಬಿಕೆ ಇರುವಂತಹವರಾಗಿದ್ದಾರೆ. ಈ ದೇವರ ಮೇಲಿನ ನಂಬಿಕೆಯಿಂದಲೇ ಬಾಗಿಲೇ ಇರದ ಮನೆಗಳನ್ನು ನಾವು Read more…

ʼಮದುವೆʼ ನಂತರ ಮಹಿಳೆಯರಲ್ಲಿ ಹೆಚ್ಚುತ್ತೆ ಈ ಇಚ್ಛೆ

ಬ್ಲೂ ಫಿಲ್ಮ್ ವೀಕ್ಷಣೆ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರು ಕೂಡ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡ್ತಾರೆ. ಯಾರು, ಎಷ್ಟು ಪ್ರಮಾಣದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸ್ತಾರೆ ಎಂಬ ಬಗ್ಗೆ Read more…

ವೃತ್ತಿಪರ ಮಹಿಳೆಯರು ತಮ್ಮ ಆರೈಕೆಗೆ ಹೀಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ. ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು Read more…

10 ನಿಮಿಷದಲ್ಲಿ ಮನೆ ಕ್ಲೀನ್ ಮಾಡೋದೇಗೆ ಗೊತ್ತಾ….?

ಮನೆಯಲ್ಲೆಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಪೊರಕೆ ಹಿಡಿಯಲು ಸಮಯ ಇರೋದಿಲ್ಲ. ಈ ವೇಳೆ ಬರುತ್ತೆ ಒಂದು ಕರೆ. ಇನ್ನೇನು ಒಂದರ್ಧ ಗಂಟೆಯಲ್ಲಿ ನಿಮ್ಮ ಮನೆಗೆ ಬರ್ತೇವೆ ಎನ್ನುತ್ತಾರೆ ಸಂಬಂಧಿಕರು. Read more…

ಮುಕ್ತ ನಗುವಿನಲ್ಲಿದೆ ಇಷ್ಟೊಂದು ಲಾಭ……!

ಆರೋಗ್ಯ ಬಹಳ ಮುಖ್ಯ. ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ. ಒತ್ತಡದಲ್ಲಿದ್ದಾಗ ದೇಹವು ಕಾರ್ಟಿಸೋಲ್ Read more…

ಹೆಲ್ಮೆಟ್ ಧರಿಸಿ ಕೂದಲು ಉದುರುತ್ತಿದೆಯೇ…? ಹಾಗಾದ್ರೆ ಇದನ್ನೋದಿ

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವುದ್ನು ನೀವು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ ಹೆಲ್ಮೆಟ್ ಧರಿಸದವರೂ ಕೂದಲು Read more…

ಚುರುಕಾದ ಮಗು ಜನಿಸಲು ಅನುಸರಿಸಿ ಈ ಟಿಪ್ಸ್

  ಜಾಣ ಮತ್ತು ಚುರುಕಾದ ಮಕ್ಕಳನ್ನು ಪಡೆಯಬೇಕೆಂಬುದು ಬಹುತೇಕ ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಗರ್ಭಿಣಿಯರು ಈ ಆಹಾರವನ್ನು ಸೇವಿಸಿದರೆ ಅವರ ಬಯಕೆ ಈಡೇರುವುದು ಖಚಿತ. ಒಮೆಗಾ 3 Read more…

ನೀವೂ ʼಮಕ್ಕಳʼ ಉತ್ಪನ್ನ ಬಳಸ್ತೀರಾ…..? ಹಾಗಾದ್ರೆ ಇದನ್ನು ಓದಿ

ಮಕ್ಕಳ ತ್ವಚೆಯಂತೆ ನಿಮ್ಮ ತ್ವಚೆಯೂ ನುಣುಪಾಗಿ ಇರಬೇಕು ಎಂಬ ಕಾರಣಕ್ಕೆ ಮಕ್ಕಳ ಉತ್ಪನ್ನಗಳನ್ನು ಬಳಸಿದರೆ ಅದು ಮೂರ್ಖತನ. ಏಕೆಂದರೆ ದೊಡ್ಡವರ ತ್ವಚೆಗೂ, ಮಕ್ಕಳ ತ್ವಚೆಗೂ ಬಹಳ ವ್ಯತ್ಯಾಸವಿರುತ್ತದೆ. ದೊಡ್ಡವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...