alex Certify Special | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೀತಾಫಲʼ ಹಣ್ಣಿನ ಸೇವನೆಯಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

ಸೀತಾಫಲ ಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಆ ಹಣ್ಣಿನ ಬೀಜಗಳಿಂದಲೂ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ. ಸೀತಾಫಲ ಹಣ್ಣಿನಲ್ಲಿ ಮಾತ್ರ ಅಲ್ಲ, ಬೀಜದಲ್ಲಿ, ಈ Read more…

ʼಸ್ಮಾರ್ಟ್‌ ಫೋನ್‌ʼ ಖರೀದಿಸಲು ಬಯಸಿದ್ದೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ 4 ವಿಷಯ

ಇಂದು ಸ್ಮಾರ್ಟ್‌ ಫೋನ್‌ ಗಳಲ್ಲೇ ನಮ್ಮ ಬಹುತೇಕ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಬಹುದಾಗಿದೆ. ಹೀಗಾಗಿ ಎಲ್ಲರೂ ಸ್ಮಾರ್ಟ್‌ ಫೋನ್ ಹೊಂದುವುದನ್ನು ಬಯಸುತ್ತಾರೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಸಾಕಷ್ಟು ಹೆಚ್ಚಾಗಿದೆ. Read more…

ವಿವಾಹಿತ / ಅವಿವಾಹಿತ – ಯಾರನ್ನು ಹೆಚ್ಚು ಕಾಡುತ್ತೆ ಖಿನ್ನತೆ ? ಅಧ್ಯಯನದಲ್ಲಿ ಕುತೂಹಲಕಾರಿ ಅಂಶ ಬಹಿರಂಗ

ವಿವಾಹಿತ ಮತ್ತು ಒಂಟಿ ಜನರ ʼಮಾನಸಿಕ ಆರೋಗ್ಯʼ ದ ಬಗ್ಗೆ ಇತ್ತೀಚೆಗೆ ಅಧ್ಯಯನವೊಂದು ಕುತೂಹಲಕಾರಿಯಾದ ಅಂಶಗಳನ್ನು ತೆರೆದಿಟ್ಟಿದೆ. ಇದು ಯಾವ ಸಂಬಂಧವು ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಅಥವಾ Read more…

ಕೆಮ್ಮಿನಿಂದ ಮುಕ್ತಿ ಬೇಕಾ…….? ಇಲ್ಲಿದೆ ದಾರಿ…!

ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕವೂ ಉತ್ತರ ಕಂಡುಕೊಳ್ಳಬಹುದು. ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ Read more…

ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಇಲ್ಲಿದೆ ಟಿಪ್ಸ್

ಇವಾಗಿನ ಮಕ್ಕಳು ಪುಸ್ತಕಗಳಿಗಿಂತ ಹೆಚ್ಚು ಗ್ಯಾಜೆಟ್ ಗಳತ್ತ ಆಕರ್ಷಿತರಾಗಿದ್ದಾರೆ. ಅಮ್ಮಂದಿರೂ ಕೂಡ ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕುಳಿತುಕೊಂಡು ಬಿಡುತ್ತಾರೆ. ಊಟಕ್ಕೆ ನಕಾರ ಮಾಡುವ ಮಗು, ಶಾಪಿಂಗ್ Read more…

ʼಗರ್ಭಿಣಿʼಯರು ಒತ್ತಡಕ್ಕೆ ಒಳಗಾದರೆ ಆಗುವ ಪರಿಣಾಮವೇನು ಗೊತ್ತಾ…..?

ಗರ್ಭಿಣಿಯರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುವ ತಾಯಿ, ಊಟ, ತಿಂಡಿ ಜೊತೆಗೆ ಮಾನಸಿಕವಾಗಿಯೂ ಸಂತೋಷದಿಂದಿರಬೇಕು. ಇದನ್ನು ಯಾಕಿಷ್ಟು ಒತ್ತಿ ಹೇಳುತ್ತಿದ್ದೇವೆಂದರೆ ಗರ್ಭಿಣಿ ಮಾನಸಿಕ Read more…

ʼಒತ್ತಡʼ ಭಯಾನಕ ರೂಪಕ್ಕೆ ತಿರುಗದಂತೆ ಎಚ್ಚರ ವಹಿಸಿ

ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. Read more…

ಮನಮೆಚ್ಚಿದವಳನ್ನು ಆಕರ್ಷಿಸಲು ಫಸ್ಟ್‌ ಡೇಟ್‌ನಲ್ಲಿ ನೀವು ಮಾಡಬೇಕು ಈ ಕೆಲಸ

ಯುವತಿಯರನ್ನು ಇಂಪ್ರೆಸ್‌ ಮಾಡೋದು ಸುಲಭದ ಕೆಲಸವಲ್ಲ. ದುಬಾರಿ ಉಡುಗೊರೆಗಳು, ಸರ್‌ಪ್ರೈಸ್‌, ಹೊಗಳಿಕೆ ಇವೆಲ್ಲವೂ ಹುಡುಗಿಯರಿಗೆ ಇಷ್ಟವಾಗುವಂತಹ ವಿಚಾರಗಳು. ಈ ವಿಷಯ ಸ್ವಲ್ಪ ಮಟ್ಟಿಗೆ ನಿಜವಾದರೂ ಅವರನ್ನು ಮೆಚ್ಚಿಸಲು ಇವಿಷ್ಟೇ Read more…

ಮಕ್ಕಳಿಗೆ ಈ ಹವ್ಯಾಸಗಳನ್ನು ಕಲಿಸಿದ್ರೆ ಎಂದೂ ಕಾಡಲ್ಲ ಅನಾರೋಗ್ಯ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಿದೆ. ಚಿಕ್ಕವರಿರುವಾಗ ಮಕ್ಕಳ ತಪ್ಪನ್ನು ಸುಲಭವಾಗಿ ತಿದ್ದಬಹುದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವ್ರ ತಪ್ಪನ್ನು ಎತ್ತಿ ಹೇಳಿ ಸರಿಪಡಿಸೋದು ಕಷ್ಟ. ಹಾಗೆ ಕೆಲವೊಂದು Read more…

ಮರೆಯದಿರಿ ಟೇಬಲ್ ʼಮ್ಯಾನರ್ಸ್ʼ

ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಟೇಬಲ್ ಮ್ಯಾನರ್ಸ್ ಬಗ್ಗೆ ತಿಳಿದಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಅದನ್ನು ಅಳವಡಿಸುವುದು ಮರೆತುಹೋಗುತ್ತದೆ. ಎಲ್ಲರೂ ಪಾಲಿಸಬೇಕಾದ ಕೆಲವು ಊಟದ ಟೇಬಲ್ ನ ಘನತೆಯ ಬಗ್ಗೆ Read more…

ʼಸಂಶೋಧನೆʼಯೊಂದರ ಪ್ರಕಾರ ಬುದ್ಧಿವಂತರಾಗಿರುತ್ತಾರಂತೆ ಈ ವ್ಯಕ್ತಿಗಳು…..!

ತಡವಾಗಿ ನೀವು ನಿದ್ರೆ ಮಾಡ್ತೀರಾ? ಇತರರಿಗೆ ಹೋಲಿಕೆ ಮಾಡಿದ್ರೆ ಹೆಚ್ಚು ಕೆಟ್ಟ ಶಬ್ಧಗಳ ಬಳಕೆ ಮಾಡ್ತೀರಾ? ಅಕ್ಕಪಕ್ಕದ ಜನರ ಕಣ್ಣಲ್ಲಿ ಕೆಟ್ಟವರಾಗಿದ್ದೀರಾ? ತಡವಾಗಿ ನಿದ್ರೆ ಮಾಡುವ ಹಾಗೂ ಕೆಟ್ಟ Read more…

ನಿದ್ದೆ ಮಾಡುವ ಮೊದಲು ಹುಡುಗಿಯರು ಏನು ಯೋಚಿಸ್ತಾರೆ ಗೊತ್ತಾ….?

ರಾತ್ರಿ ಹಾಸಿಗೆಯಲ್ಲಿ ಮಲಗಿದ ತಕ್ಷಣ ಒಂದಲ್ಲ ಒಂದು ವಿಚಾರ ತಲೆಯಲ್ಲಿ ಬಂದೇ ಬರುತ್ತೆ. ಇಂದು ಹೇಗೆ ದಿನ ಕಳೆಯಿತು. ಯಾರಿಂದ ನೋವಾಯ್ತು, ನನಗೆ ಯಾಕೆ ಹೀಗಾಗುತ್ತೆ? ಹೀಗೆ ಯಾವುದಾದ್ರೂ Read more…

ಈ ಕಾರಣಕ್ಕೆ ಸುಲಭವಾಗಿ ಐ ಲವ್ ಯೂ ಹೇಳಲ್ಲ ಹುಡುಗ್ರು

ನಾನು ನೂರು ಬಾರಿ ಐ ಲವ್ ಯೂ ಹೇಳಿದ್ರೆ ನನ್ನ ಬಾಯ್ ಫ್ರೆಂಡ್ ಒಮ್ಮೆ ಹೇಳೋದು ಕಷ್ಟ. ನಾನು ಐ ಲವ್ ಯು ಹೇಳಿದ್ರೆ ನಕ್ಕು ಸುಮ್ಮನಾಗ್ತಾನೆ. ಇದು Read more…

ಬಾಯ್ ಫ್ರೆಂಡ್ ಫಸ್ಟ್ ಟಚ್ ನಂತ್ರ ಹುಡುಗಿ ಮಾಡುವ ಯೋಚನೆ ಏನು ಗೊತ್ತಾ…..?

ಹುಡುಗಿಯರು ಪ್ರೀತಿಗೆ ಸಂಬಂಧಿಸಿದ ಸಣ್ಣಪುಟ್ಟ ಸಂಗತಿಗೂ ಹೆಚ್ಚಿನ ಮಹತ್ವ ನೀಡ್ತಾರೆ. ಮೊದಲ ಬಾರಿ ಬಾಯ್ ಫ್ರೆಂಡ್ ಟಚ್ ಮಾಡಿದಾಗ ಹುಡುಗಿ ಏನು ಯೋಚನೆ ಮಾಡ್ತಾಳೆ ಅನ್ನೋದು ನಿಮಗೆ ಗೊತ್ತಾ? Read more…

ಸಂಬಂಧ ಹಾಳು ಮಾಡುತ್ತೆ ಸಂಗಾತಿ ಮುಂದೆ ಹೇಳುವ ಈ ವಿಷ್ಯ

ಜೀವನದಲ್ಲಿ ಅನೇಕರು ಬಂದು ಹೋಗ್ತಾರೆ. ಎಲ್ಲ ಸಂಬಂಧಗಳು ನಂಬಿಕೆ ಮೇಲೆ ನಿಂತಿರುತ್ತವೆ. ಅದ್ರಲ್ಲೂ ದಾಂಪತ್ಯ, ನಂಬಿಕೆ, ವಿಶ್ವಾಸ, ಗೌರವದ ಮೇಲೆ ನಿಂತಿರುತ್ತದೆ. ದಾಂಪತ್ಯ ಗಟ್ಟಿಯಾಗಿರಬೇಕೆಂದ್ರೆ ಯಾವುದೇ ಗುಟ್ಟಿರಬಾರದೆಂದು ಅನೇಕರು Read more…

ಮನೆ ಗೋಡೆಗೆ ಬಿಳಿ ಬಣ್ಣ ಹಚ್ಚುವುದ್ರಿಂದ ಏನು ಲಾಭ ಇದೆ ಗೊತ್ತಾ…..?

ಇತ್ತೀಚಿನ ದಿನಗಳಲ್ಲಿ ಮನೆಯ ಗೋಡೆಗಳಿಗೆ ಬಿಳಿಯ ಬಣ್ಣ ಹಚ್ಚುವುದೇ ಒಂದು ಟ್ರೇಂಡ್​. ಈ ಬಣ್ಣ ಮನೆಗೆ ಒಂದು ಕ್ಲಾಸಿ ಲುಕ್​​ ಕೊಡುತ್ತೆ ಅನ್ನೋದು ಜನರ ನಂಬಿಕೆ. ಅಷ್ಟೇ ಅಲ್ಲ Read more…

ನಿಮ್ಮ ಮನೆಯ ‘ಸ್ವಿಚ್ ಬೋರ್ಡ್’ ಗಳು ಕೊಳಕಾಗಿದೆಯೇ..? ಫಳ ಫಳ ಹೊಳೆಯುವಂತೆ ಮಾಡಲು ಇಲ್ಲಿದೆ ಟ್ರಿಕ್ಸ್

ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಸ್ವಿಚ್ ಬೋರ್ಡ್ ಗಳು ಬೇಗನೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕೆಲವೊಮ್ಮೆ ತೈಲವು ಅಂಟಿಕೊಳ್ಳುತ್ತದೆ ಮತ್ತು ನೋಡಲು ಅಸಹ್ಯಕರವಾಗಿ ಕಾಣುತ್ತದೆ.ಮನೆಯ ಕೋಣೆಗಳನ್ನು ಎಷ್ಟು ಸುಂದರವಾಗಿ ಅಲಂಕರಿಸಿದರೂ, Read more…

ಮಹಿಳೆಯರು ಬೆಳ್ಳಿ ಕಾಲ್ಗೆಜ್ಜೆ, ಕಾಲುಂಗುರ ಧರಿಸುವುದೇಕೆ…..? ಇಲ್ಲಿದೆ ಅಚ್ಚರಿಗೊಳಿಸುವಂತಹ ಸತ್ಯ……!

ಬೆಳ್ಳಿಯ ಕಾಲುಂಗುರ ಮತ್ತು ಕಾಲ್ಗೆಜ್ಜೆ ಭಾರತೀಯ ಮಹಿಳೆಯರ ಪಾಲಿಗೆ ಮುತ್ತೈದೆತನದ ಸಂಕೇತವೆಂದು ಭಾವಿಸಲಾಗುತ್ತದೆ. ಕಾಲುಂಗುರಗಳು ಪಾದದ ಅಂದವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಭಾರತದ Read more…

ಗೊರಕೆ ಸಮಸ್ಯೆಯಿಂದ ನಿದ್ರೆ ಬರ್ತಿಲ್ವಾ….? ಇಲ್ಲಿದೆ ನೋಡಿ ಮನೆ ಮದ್ದು

ಗೊರಕೆ ಒಂದು ತಲೆನೋವಿನ ಸಮಸ್ಯೆ. ಗೊರಕೆ ಹೊಡೆಯುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಕ್ಕಪಕ್ಕದಲ್ಲಿ ಮಲಗಿರುವವರಿಗೆ ಇದು ನಿದ್ರೆ ನೀಡುವುದಿಲ್ಲ. ಉಸಿರಾಟ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ ಆಂತರಿಕ ಅಂಗಾಂಶಗಳ ಕಂಪನ ಉಂಟಾಗುತ್ತದೆ. Read more…

ಸೊಳ್ಳೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ಸಂಜೆಯಾಗುತ್ತಿದ್ದಂತೆ ಮನೆಯ ಹೊರಗಿನ ವರಾಂಡದಲ್ಲಿ ಕೂರುವಂತಿಲ್ಲ. ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಲೇ ಬೇಕು. ಇಲ್ಲವಾದರೆ ರಾಶಿ ರಾಶಿ ಸೊಳ್ಳೆಗಳು ಒಳಗಿನಿಂದ ಹಾಗೂ ಹೊರಗಿನಿಂದ ದಾಳಿ ಮಾಡಿ ನಿಮ್ಮನ್ನು Read more…

ಈ ‘ವಿಧಾನ’ ಅನುಸರಿಸಿ ಸುಲಭವಾಗಿ ನಾಲಿಗೆ ಸ್ವಚ್ಛಗೊಳಿಸಿ

ಹಲ್ಲು ಕ್ಲೀನ್ ಆದ್ರೆ ಬಾಯಿ ಸ್ವಚ್ಛವಾದಂತೆ ಎಂದು ಅನೇಕರು ಅಂದುಕೊಂಡಿದ್ದಾರೆ. ನಾಲಿಗೆಯನ್ನು ಸ್ವಚ್ಛಗೊಳಿಸೋದೇ ಇಲ್ಲ. ಹಲ್ಲು ಸ್ವಚ್ಛತೆಗೆ ಎಷ್ಟು ಮಹತ್ವ ನೀಡ್ತೇವೋ ಅಷ್ಟೇ ಮಹತ್ವವನ್ನು ನಾವು ನಾಲಿಗೆಗೂ ನೀಡಬೇಕು. Read more…

ಕಷ್ಟದಿಂದ ಪಾರಾಗಿ, ನೆಮ್ಮದಿಯಿಂದಿರಲು ಇದುವೇ ಸುಲಭ ದಾರಿ

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಇಷ್ಟೆನಾ ಅನ್ನಿಸುವುದು ಸಹಜ. ಇಲ್ಲದಿರುವುದರ ಕಡೆಗೆ ಮನುಷ್ಯನ ಮನಸ್ಸು ತುಡಿಯುತ್ತದೆ. ಸಾಮಾನ್ಯವಾಗಿ ತೃಪ್ತಿ ಎಂಬುದೇ ಇರಲ್ಲ. ಆದರೆ, ಕೆಲವರು ಹಾಗೇನು ಇರಲ್ಲ. ಇದ್ದುದರಲ್ಲೇ ತೃಪ್ತಿ ಪಡುತ್ತಾರೆ. Read more…

ಆಕರ್ಷಕವಾದ ಕಣ್ರೆಪ್ಪೆ ಪಡೆಯಲು ಅನುಸರಿಸಿ ಈ ಟಿಪ್ಸ್

ಕಣ್ಣು ಆಕರ್ಷಕವಾಗಿ ಕಾಣಬೇಕು ಎಂಬುದು ಬಹುತೇಕರ ಬಯಕೆಯೂ ಹೌದು. ಅದಕ್ಕಾಗಿ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಹರಳೆಣ್ಣೆಗೆ ಅಲೋವೆರಾ ಜೆಲ್ ಬೆರೆಸಿ ಹತ್ತಿ ಬಟ್ಟೆಯ ಸಹಾಯದಿಂದ ಕಣ್ಣಿನ Read more…

ಆಲೂಗಡ್ಡೆ ದೀರ್ಘ ಕಾಲ ಹಾಳಾಗದಂತೆ ಹೀಗೆ ಸಂಗ್ರಹಿಸಿಡಿ

ಆಲೂಗಡ್ಡೆ ಮನೆಯಲ್ಲಿ ಎಲ್ಲರಿಗೂ ಬಲು ಇಷ್ಟವೇ. ಆದರೆ ಅದನ್ನು ದೀರ್ಘ ಕಾಲದ ತನಕ ಸಂಗ್ರಹಿಸಿಡುವುದು ಹೇಗೆಂದು ತಿಳಿದಿಲ್ಲ ಎನ್ನುತ್ತೀರಾ. ನಿಮ್ಮ ಸಮಸ್ಯೆ ಪರಿಹರಿಸುವುದು ಈಗ ಬಲು ಸುಲಭ. ಆಲೂಗಡ್ಡೆಯನ್ನು Read more…

ʼಚಾಕೊಲೇಟ್ʼ ತಿನ್ನುವವರಿಗೊಂದು ಸಿಹಿ ಸುದ್ದಿ; ಒತ್ತಡ ಕಡಿಮೆ ಮಾಡುವಲ್ಲಿಯೂ ಇದು ಸಹಕಾರಿ

ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೋಕೋದಿಂದ ಮಾಡಿರುವ ಚಾಕೊಲೇಟ್ ಅಂದ್ರೆ ಅನೇಕರಿಗೆ ಪಂಚಪ್ರಾಣ. ದಕ್ಷಿಣ ಅಮೆರಿಕಾದ ಮೂಲ ನಿವಾಸಿಗಳು ಅನೇಕ Read more…

ನೀವು ಹಳೆಯ ಬಟ್ಟೆಗಳನ್ನು ದಾನ ಮಾಡುತ್ತಿದ್ದೀರಾ..? ತಪ್ಪದೇ ಈ ಸುದ್ದಿ ಓದಿ.!

ಕೆಲವರಿಗೆ ಹೆಚ್ಚು ಬಟ್ಟೆ ಶಾಪಿಂಗ್ ಮಾಡುವ ಅಭ್ಯಾಸ ಇರುತ್ತದೆ.. ಹೊಸ ಬಟ್ಟೆಗಳು ಬಂದಾಗ ಮನೆಯಲ್ಲಿ ಹಳೇ ಬಟ್ಟೆಗಳು ಹೆಚ್ಚಾಗುತ್ತದೆ, ಮತ್ತೆ ಅದನ್ನು ಉಪಯೋಗಿಸಲ್ಲ.ಇದು ಪ್ರತಿ ಮನೆಯಲ್ಲೂ ನಡೆಯುತ್ತಲೇ ಇರುತ್ತದೆ. Read more…

ಕೆಲ ಹುಡುಗಿಯರು ಒಳ್ಳೆಯ ಹುಡುಗರಿಗಿಂತ ಕೆಟ್ಟ ಹುಡುಗರನ್ನು ಏಕೆ ಇಷ್ಟಪಡುತ್ತಾರೆ ಗೊತ್ತೇ..? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ

ಕೆಲವು ಹುಡುಗಿಯರು ಕೆಟ್ಟ ಹುಡುಗರನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬ ಮಾತಿದೆ. ಹುಡುಗಿಯರು ಒಳ್ಳೆಯ ಹುಡುಗರನ್ನು ಏಕೆ ಇಷ್ಟಪಡುವುದಿಲ್ಲ? ಮುಂದೆ ಓದಿ. ಅನೇಕ ಜನರಿಗೆ ಇಂತಹ ಅನುಮಾನಗಳಿವೆ. ಸಹಜವಾಗಿ, ಕೆಟ್ಟ Read more…

ಮಕ್ಕಳು ಸ್ಮಾರ್ಟ್ ಫೋನ್ ಗೆ ‘ಅಡಿಕ್ಟ್’ ಆಗದಂತೆ ವಹಿಸಿ ಎಚ್ಚರ….!

ಮಕ್ಕಳ ಲೋಕ ಸುಂದರ ಎಂಬುದೇನೋ ನಿಜ. ಆದರೆ ಅವರಿಗೆ ನಿಜವಾದ ರೀತಿಯಲ್ಲಿ ನ್ಯಾಯ ಒದಗಿಸುವುದು ಸವಾಲಿನ ಕೆಲಸವೇ. ಇಲ್ಲಿ ನ್ಯಾಯವೆಂದರೆ ಪೌಷ್ಟಿಕಾಂಶಗಳು. ಮಕ್ಕಳು ಉತ್ತಮ ಆಹಾರವನ್ನು ಸೇವಿಸುವಂತೆ ಮಾಡುವುದು Read more…

ಬಣ್ಣದ ಗಾಜಿನ ಬಾಟಲಿಯಲ್ಲಿ 7 ದಿನ ನೀರಿಟ್ಟು ಕುಡಿದು ‘ಚಮತ್ಕಾರ’ ನೋಡಿ…..!

ಸೂರ್ಯ, ಮಳೆಬಿಲ್ಲು ಎಲ್ಲದರಲ್ಲಿಯೂ ಏಳು ಬಣ್ಣಗಳಿರುತ್ತವೆ. ಜೀವನದಲ್ಲೂ ಏಳು ಬಣ್ಣಗಳಿಗೆ ಮಹತ್ವದ ಪಾತ್ರವಿದೆ. ಈ ಬಣ್ಣ ನಿಮ್ಮ ಜೀವನದ ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ. ಏಳು ದಿನಗಳ ಕಾಲ Read more…

́ಇಂಧನʼ ಟ್ಯಾಂಕ್ ಬಹುತೇಕ ಕಾರಿನ ಎಡ ಭಾಗದಲ್ಲಿಯೇ ಏಕೆ ಇರುತ್ತೆ ? ಇದರ ಹಿಂದಿದೆ ಒಂದು ಕಾರಣ

ಕಾರುಗಳಲ್ಲಿ ಇಂಧನ ಟ್ಯಾಂಕ್ ಅನ್ನು ಬಹುತೇಕ ಎಡಭಾಗದಲ್ಲಿಯೇ ಇರಿಸಲಾಗುತ್ತದೆ. ಇದರ ಹಿಂದೆ ಕೆಲವು ಆಸಕ್ತಿದಾಯಕ ಮತ್ತು ಪ್ರಾಯೋಗಿಕ ಕಾರಣಗಳಿವೆ. ಎಲ್ಲಾ ಕಾರುಗಳು ಈ ನಿಯಮವನ್ನು ಹೊಂದಿಲ್ಲದಿದ್ದರೂ, ಹೆಚ್ಚಿನವರು ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...