alex Certify Special | Kannada Dunia | Kannada News | Karnataka News | India News - Part 44
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ತಿನ್ನಬೇಕು ಈ ತರಕಾರಿ, ಇದರಲ್ಲೂ ಇದೆ ನಮ್ಮ ಆರೋಗ್ಯದ ಗುಟ್ಟು…!

ಆಲೂಗಡ್ಡೆಯನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಬಹಳ ರುಚಿಕರ ತರಕಾರಿ ಇದು. ಮಕ್ಕಳಿಗಂತೂ ಫೇವರಿಟ್‌. ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಫಾಸ್ಟ್ ಫುಡ್‌ನಿಂದ ಹಿಡಿದು ಮನೆಯಲ್ಲಿ ತಯಾರಿಸುವ ಖಾದ್ಯಗಳಿಗೂ Read more…

ಸಂಬಳದಲ್ಲಿ ಉಳಿತಾಯ ಮಾಡಲಾಗದೆ ಒದ್ದಾಡುತ್ತಿದ್ದಿರಾ……? ಇಲ್ಲಿದೆ ಟಿಪ್ಸ್

ಯಾವುದೇ ವ್ಯಕ್ತಿಯ ಯಶಸ್ಸನ್ನು ಸಮಾಜ ಅಳೆಯುವುದು ಅವರ ಆರ್ಥಿಕ ಸ್ಥಾನಮಾನದ ಮೇಲೆ. ಸ್ವಂತ ಮನೆ, ಕಾರು, ಚಿನ್ನ ಬೆಳ್ಳಿ , ಬ್ಯಾಂಕ್ ಖಾತೆಯಲ್ಲಿ ಒಳ್ಳೆಯ ಬ್ಯಾಲೆನ್ಸ್ ಇವೆಲ್ಲಾ ಒಬ್ಬ Read more…

ಆರೋಗ್ಯಕರ ಜೀವನಶೈಲಿಗೆ ನಿಮ್ಮ ಡಯೆಟ್ ಚಾರ್ಟ್ ನಲ್ಲಿರಲಿ ತರಕಾರಿಗಳಿಗೆ ಮೊದಲ ಆದ್ಯತೆ

ಇತ್ತೀಚೆಗೆ ಅನೇಕ ಜನರು ಮಾಂಸಾಹಾರದ ಸೇವನೆಯನ್ನು ಬಿಟ್ಟು ಸಸ್ಯಹಾರಿಗಳಾಗಲು ಬಯಸುತ್ತಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಬಹಳಾನೇ ಉತ್ತಮ. ಶುದ್ಧ ಶಾಕಾಹಾರವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಬಹಳಷ್ಟಿದೆ. ಆರೋಗ್ಯಕರ ಜೀವನಶೈಲಿ Read more…

ನಿಮಗೆ ಗೊತ್ತಾ ʼಈರುಳ್ಳಿʼಯ ಹತ್ತು ಹಲವು ಉಪಯೋಗಗಳು

ಆಹಾರದ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶ ಹೆಚ್ಚಿಸುವ ಈರುಳ್ಳಿಯಿಂದ ಇನ್ನಿತರ ಅನೇಕ ಉಪಯೋಗಗಳಿವೆ. ಇದನ್ನು ಅಡುಗೆ ಮನೆಯ ವಿವಿಧ ಪರಿಕರಗಳ ಸ್ವಚ್ಛತೆಗೂ ಬಳಸಬಹುದು. ಇಂಥ ಕೆಲವು ಕ್ಲೀನಿಂಗ್‌ ವಿಧಾನ Read more…

ಗಾರ್ಡನ್ ನಲ್ಲೇ ಬೆಳೆದು ನೋಡಿ ಸ್ಪ್ರಿಂಗ್ ಆನಿಯನ್‌

ಸ್ಪ್ರಿಂಗ್ ಆನಿಯನ್‌ ಗಿಡವು ಉತ್ತಮ ರುಚಿ ಹಾಗೂ ಪೌಷ್ಟಿಕಾಂಶ ಹೊಂದಿರುವ ತರಕಾರಿಯಾಗಿದ್ದು, ಕಿಚನ್‌ ಗಾರ್ಡನ್‌ನಲ್ಲಿ ಸುಲಭವಾಗಿ ಬೆಳೆಯಬಹುದು. * ಸ್ಪ್ರಿಂಗ್ ಆನಿಯನ್‌ ಬೆಳೆಯಲು ಹೆಚ್ಚು ಆರೈಕೆ ಬೇಕಿಲ್ಲ. ಆದರೆ Read more…

ಕೋಪಗೊಂಡ ಹೆಂಡತಿಯ ಮನವೊಲಿಸಲು ನೀವು ಇಷ್ಟು ಮಾಡಿದ್ರೆ ಸಾಕು…..!

ಪತಿ-ಪತ್ನಿ ನಡುವಿನ ಸಂಬಂಧ ತುಂಬಾ ಸೂಕ್ಷ್ಮ. ಸಣ್ಣ ಪುಟ್ಟ ಕಾರಣಕ್ಕೆಲ್ಲ ಸಂಬಂಧವೇ ಮುರಿದು ಬೀಳಬಹುದು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ರೆ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಕಾರಣವಿಲ್ಲದೇ ಕೋಪ, ಕಾರಣವಿಲ್ಲದೇ ಪ್ರೀತಿ Read more…

ಜೀವನ ಶೈಲಿಯಲ್ಲಿ ಈ ಐದು ಬದಲಾವಣೆ ಮಾಡಿಕೊಂಡರೆ ಮುಟ್ಟಿನ ನೋವಿನಿಂದ ಪಾರಾಗಬಹುದು

ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ನೋವು ಮತ್ತು ಅಸ್ವಸ್ಥತೆ ಮಹಿಳೆಯರನ್ನು ಕಾಡುತ್ತದೆ. ಶೇ.80ರಷ್ಟು ಮಹಿಳೆಯರು ತಮ್ಮ ಜೀವನದ  ಕೆಲವು ಹಂತದಲ್ಲಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಇದು ಅವಧಿಗಳ Read more…

‘ಮದ್ಯ’ ಸೇವಿಸಿದ ವೇಳೆ ಈ ಕೆಲಸಗಳನ್ನು ಮಾಡಬೇಡಿ

ಆಧುನಿಕ ಜೀವನಶೈಲಿಯಿಂದಾಗಿ ಮದ್ಯ ಸೇವನೆ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಕೆಲವರು ಖುಷಿಗೆ ಕುಡಿದರೆ, ಮತ್ತೆ ಕೆಲವರು ದುಃಖಕ್ಕೆ ಕುಡಿಯುತ್ತಾರೆ. ಹೀಗೆ ಖುಷಿ ಮತ್ತು ದುಃಖಕ್ಕೆ ಎಣ್ಣೆ ಹೊಡೆದು Read more…

ಗರ್ಭಪಾತದ ಬಳಿಕ ಮತ್ತೆ ಸುಲಭವಾಗಿ ಗರ್ಭ ಧರಿಸಲು ಫಾಲೋ ಮಾಡಿ ಈ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ನಮ್ಮ ಕೆಟ್ಟ ಆಹಾರ, ಜೀವನಶೈಲಿಯಿಂದ ಮಹಿಳೆಯರಲ್ಲಿ ಗರ್ಭಪಾತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಮಹಿಳೆಯರು ಗರ್ಭಪಾತವಾದರೆ ಮತ್ತೆ ಗರ್ಭಧರಿಸುವುದು ತುಂಬಾ ಕಷ್ಟ ಎಂಬ ಚಿಂತೆಗೆ Read more…

ʼಮದುವೆʼಯೊಂದು ಸಂಕೋಲೆಯಲ್ಲ….!

ವರ್ಷ ಮೂವತ್ತಾಯಿತು ಎಂದಾಕ್ಷಣ ‘ಇನ್ನು ಮದುವೆಯಾಗಿಲ್ವಾ’ ಎಂಬ ಮಾತು ಕೇಳಿ ಬರುತ್ತದೆ. ಮೂವತ್ತರೊಳಗೆ ಮದುವೆಯಾಗಿ ಬೇಗ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ ಇಂದಿನ ಯುವಪೀಳಿಗೆಯವರು ಇಷ್ಟು Read more…

ಈ ಆಹಾರ ಪದಾರ್ಥಗಳ ಸೇವನೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಚ್ಚರ….!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ Read more…

ʼಶತಾಯುಷಿʼ ಆಗಬೇಕೆಂಬ ಆಸೆ ಇದೆಯೇ ? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ 100 ವರ್ಷ ಆಯಸ್ಸಿನ ರಹಸ್ಯ !

ದೀರ್ಘಾಯುಷಿಗಳಾಗಬೇಕು ಅನ್ನೋದು ಎಲ್ಲರ ಆಸೆ. ಕನಿಷ್ಠ 100 ವರ್ಷಗಳಾದರೂ ಬದುಕಬೇಕು ಎಂಬ ಗುರಿ ಇರುತ್ತದೆ. ಆದರೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಮನುಷ್ಯರ ಜೀವಿತಾವಧಿ 70 ರಿಂದ 75 ವರ್ಷಗಳ Read more…

ನಾಳೆ ʼನೋ ಬ್ರಾʼ ಡೇ: ಇಲ್ಲಿದೆ ಈ ಆಚರಣೆ ಹಿಂದಿನ ವಿಶೇಷತೆ

ಪ್ರತಿ ವರ್ಷ ಅಕ್ಟೋಬರ್ 13 ರಂದು ʼನೋ ಬ್ರಾʼ ಡೇ ಆಚರಿಸಲಾಗುತ್ತದೆ. ಈ ದಿನವನ್ನು ಯಾವ ಕಾರಣಕ್ಕಾಗಿ, ಏಕೆ ಆಚರಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದಿಯೇ? ಈ ದಿನದಂದು ಮಹಿಳೆಯರು Read more…

ಮೊಳಕೆಯೊಡೆದ ಈರುಳ್ಳಿ ಅಡುಗೆಗೆ ಬಳಸಹುದಾ…? ಇಲ್ಲಿದೆ ಮಾಹಿತಿ

ಮೊನ್ನೆಯಷ್ಟೆ ತಂದ ಈರುಳ್ಳಿಯ ತುದಿಯಲ್ಲಿ ಚಿಗುರು ಮೂಡಿದೆ, ಇನ್ನು ಬಳಸುವುದು ಹೇಗಪ್ಪಾ ಎಂದು ಎಸೆಯುವ ಮುನ್ನ ಇಲ್ಲಿ ಕೇಳಿ. ಇದರಲ್ಲಿರುವ ತೇವಾಂಶದಿಂದಾಗಿ ಈರುಳ್ಳಿ ಮೊಳಕೆಯೊಡೆಯುತ್ತದೆ. ಈ ಸಂದರ್ಭದಲ್ಲಿ ಈರುಳ್ಳಿ Read more…

ಈ ಥರದ ಹುಡುಗಿಯರಿಗೆ ಫಿದಾ ಆಗ್ತಾರೆ ಹುಡುಗ್ರು

ಪತಿ ಅಥವಾ ಬಾಯ್ ಫ್ರೆಂಡ್ ನನ್ನನ್ನು ಯಾಕೆ ಪ್ರೀತಿ ಮಾಡ್ತಾನೆ? ಹುಡುಗಿಯರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಲ್ಲಿ ಇದು ಒಂದು. ಹುಡುಗಿಯರನ್ನು ಹುಡುಗ್ರು ಇಷ್ಟಪಡಲು ಸಾಕಷ್ಟು ಕಾರಣಗಳಿವೆ. ಹುಡುಗಿಯರ ಕೆಲವೊಂದು Read more…

‘ಸಿಹಿ’ ಸೇವನೆಯನ್ನು ಊಟದ ಆರಂಭದಲ್ಲಿ ಏಕೆ ಮಾಡಬೇಕು…..? ಆಯುರ್ವೇದ ಏನು ಹೇಳುತ್ತೆ

ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನದ ಪ್ರತಿಯೊಂದು ವಿಷ್ಯಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಊಟ ಯಾವ ರೀತಿ ಇರಬೇಕು ಎನ್ನುವ ಬಗ್ಗೆಯೂ ಸವಿಸ್ತಾರವಾಗಿ ಹೇಳಲಾಗಿದೆ. ಹಿಂದೂ ಧರ್ಮದ ಪ್ರಕಾರ Read more…

ಐದು ಬಣ್ಣಗಳ ಕ್ಯಾಪ್ಸಿಕಂನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ? ಇಲ್ಲಿದೆ ಉಪಯುಕ್ತ ಮಾಹಿತಿ

ಕ್ಯಾಪ್ಸಿಕಂ ಅತ್ಯಂತ ಬೇಡಿಕೆಯ ತರಕಾರಿಗಳಲ್ಲೊಂದು. ಅದರ ವಿವಿಧ ಬಣ್ಣಗಳು ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹಸಿರು, ಕೆಂಪು, ಹಳದಿ, ಕಿತ್ತಳೆ ಮತ್ತು ಕಪ್ಪು ಹೀಗೆ ಹಲವು ಬಣ್ಣಗಳಲ್ಲಿ ಕ್ಯಾಪ್ಸಿಕಂ ಲಭ್ಯವಿದೆ. Read more…

ನಿಮಗೆ ಗೊತ್ತಾ ‘OK’ ಎಂಬುದರ ಅರ್ಥ ? ಇಲ್ಲಿದೆ ಇಂಟ್ರಸ್ಟಿಂಗ್ ವಿವರ

ನಾವು ನಮ್ಮ ದೈನಂದಿನ ಜೀವನದಲ್ಲಿ ಸಂಭಾಷಣೆ ವೇಳೆ ಅಥವಾ ಉತ್ತರಿಸುವಾಗ ಕೆಲವು ಸಾಮಾನ್ಯ ಪದಗಳನ್ನು ಉಪಯೋಗಿಸುತ್ತೇವೆ. ಹು, ಸರಿ, ಆಯ್ತು, ಓಕೆ ಅಂತೆಲ್ಲಾ ನಮ್ಮ ಸಂಭಾಷಣೆಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ Read more…

ಮಲಗುವ ಭಂಗಿ ಸರಿ ಇಲ್ಲದಿದ್ದರೂ ಬರಬಹುದು ಬೆನ್ನುನೋವು

ಕವುಚಿ ಅಥವಾ ಬೋರಲು ಮಲಗುವುದು ನಿಮಗೆ ಹಿತ ಎನಿಸಬಹುದು. ಆದರೆ ಇದನ್ನೇ ಅಭ್ಯಾಸವಾಗಿ ಮಾಡಿಕೊಳ್ಳಬೇಡಿ. ನಿಮ್ಮ ದೇಹದ ಮೇಲೆ ಇದು ಬೀರುವ ದುಷ್ಪರಿಣಾಮಗಳು ಹಲವು. ಹೀಗೆ ಕವುಚಿ ಮಲಗುವುದರಿಂದ Read more…

ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದು ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣ ಗೊತ್ತಾ…..?

ನಾವು ಪ್ಯಾಕೆಟ್ ಆಹಾರವನ್ನು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತೇವೆ. ಅದರಲ್ಲೂ ಚಿಪ್ಸ್ ತಿನ್ನುವುದೆಂದರೆ ತುಂಬಾ ಇಷ್ಟಪಡುತ್ತೇವೆ. ಆದರೆ ಈ ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದರಿಂದ ಯಾವುದೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತದೆ Read more…

ಕಾರು ಖರೀದಿ ಮಾಡುವ ಮುನ್ನ ಟೈರ್‌ ಗಳ ಬಗ್ಗೆ ನಿಮಗೆ ತಿಳಿದಿರಲಿ ಈ ಇಂಟ್ರೆಸ್ಟಿಂಗ್‌ ಮಾಹಿತಿ !

ಕಾರುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮೇಲೆ ಟೈರ್‌ಗಳು ಪರಿಣಾಮ ಬೀರುತ್ತವೆ. ಉತ್ತಮ ಗುಣಮಟ್ಟದ ಟೈರ್‌ಗಳನ್ನು ಅಳವಡಿಸಿದ್ದರೆ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಚೆನ್ನಾಗಿರುತ್ತದೆ. ಆದರೆ ಕಾರಿನ ಟೈರ್‌ಗಳೇ ಕಳಪೆಯಾಗಿದ್ದರೆ ಅಂತಹ Read more…

ʼದಾಸವಾಳʼ ಗಿಡಕ್ಕೆ ಹುಳು ಬಂದಿದ್ರೆ ನಿವಾರಿಸಲು ಈ ತಂತ್ರ ಬಳಸಿ

ದಾಸವಾಳ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುತ್ತದೆ. ದಾಸವಾಳ ತುಂಬಾ ಬೇಗನೆ ಬೆಳೆದು ಹೂಬಿಡುವಂತಹ ಸಸ್ಯವಾಗಿದೆ. ಆದರೆ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಅದಕ್ಕೆ ಬಿಳಿ ಹುಳುಗಳು ಹಿಡಿದು ಗಿಡ Read more…

ಫ್ರೆಶರ್ ಕುಕ್ಕರ್ ನ ರಬ್ಬರ್ ಬೇಗನೆ ಹಾಳಾಗುವುದನ್ನು ತಪ್ಪಿಸಿ ದೀರ್ಘಕಾಲದವರೆಗೆ ಬಾಳಿಕೆ ಬರಲು ಅನುಸರಿಸಿ ಈ ಮಾರ್ಗ

ಫ್ರೆಶರ್ ಕುಕ್ಕರ್ ಅಡುಗೆಗೆ ಬೇಕಾಗುವಂತಹ ಮುಖ್ಯವಾದ ವಸ್ತುವಾಗಿದೆ. ಇದರಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಮತ್ತು ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಾಗಿ ಇದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. Read more…

ಮುಖ ತೊಳೆದ ಬಳಿಕ ಇದನ್ನು ಸ್ಪ್ರೇ ಮಾಡಿದ್ರೆ ಸಿಗುತ್ತೆ ಮೊಡವೆಗಳಿಂದ ಮುಕ್ತಿ

ಕೆಲವರ ಚರ್ಮ ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಇದರಿಂದ ಮುಖದಲ್ಲಿ ಗುಳ್ಳೆಗಳು, ಮೊಡವೆಗಳು ಮೂಡುತ್ತವೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮುಖ ತೊಳೆದ ಬಳಿಕ ಇದನ್ನು ಮುಖಕ್ಕೆ ಸ್ಪ್ರೇ ಮಾಡಿ. *ಬೇವಿನ Read more…

ಎಕ್ಕೆ ಗಿಡದಲ್ಲಿದೆ ʼಆರೋಗ್ಯʼದ ಗುಟ್ಟು

ಎಕ್ಕೆ ಗಿಡದ ಎಲೆ ಮತ್ತು ಹೂವನ್ನು ಹೆಚ್ಚಾಗಿ ದೇವರ ಪೂಜೆಗಳಿಗೆ ಬಳಸುತ್ತಾರೆ. ಆದರೆ ಇದನ್ನು ಕೆಲವೊಮ್ಮೆ ಔಷಧಗಳಿಗೂ ಕೂಡ ಬಳಸಬಹುದು. ಇದು ಹಲವು ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಅದು Read more…

ದುಶ್ಚಟವಾಗದಿರಲಿ ಸಾಮಾಜಿಕ ಜಾಲತಾಣ ಬಳಕೆ

ಡಿಜಿಟಲ್ ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಸಾಮಾಜಿಕ ಮಾಧ್ಯಮಗಳು ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಾರದಿಂದ ಹಿಡಿದು ಹೊಸ ಸಂಬಂಧ ಬೆಳೆಸುವವರೆಗೆ ಎಲ್ಲ ಕೆಲಸವನ್ನು Read more…

ತಲೆನೋವು ಬಂದಾಗ ಪೇಯ್ನ್‌ ಕಿಲ್ಲರ್‌ ಸೇವಿಸುವ ಬದಲು ಈ ಮನೆಮದ್ದು ಪ್ರಯತ್ನಿಸಿ…!

ತಲೆನೋವು ಬಹುತೇಕ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ತಲೆನೋವು ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ,  ಆತಂಕ, ಆಯಾಸ, ಅತಿಯಾದ Read more…

ಚಳಿಗಾಲದಲ್ಲಿ ಬೇಕು ಸಾಕು ಪ್ರಾಣಿಗಳಿಗೆ ವಿಶೇಷ ಆರೈಕೆ

ಚಳಿಗಾಲದಲ್ಲಿ ನಮ್ಮ ಚರ್ಮದ ಆರೈಕೆಯನ್ನ ಹೇಗೆ ಮಾಡಿಕೊಳ್ಳುತ್ತೇವೋ ಅದರಂತೆಯೇ ಸಾಕು ಪ್ರಾಣಿಗಳ ಆರೈಕೆ ಮಾಡೋದೂ ಅಷ್ಟೇ ಮುಖ್ಯ. ನಿಮ್ಮ ಮುದ್ದಿನ ಪ್ರಾಣಿಗಳನ್ನ ಆದಷ್ಟು ದಪ್ಪನೆಯ ಬಟ್ಟೆಗಳಿಂದ ಬೆಚ್ಚಗಿಡಿ. ಇದರ Read more…

ಈ ಐದು ʼಬಿಳಿ ವಿಷʼಗಳಿಂದ ದೂರವಿರಿ

ಮನುಷ್ಯನಿಗೆ ಬಿಳಿ ಬಣ್ಣ ಎಂದರೆ ಅದೇನೋ ವ್ಯಾಮೋಹ. ಈ ವ್ಯಾಮೋಹ ಆಹಾರ ಪದಾರ್ಥದಲ್ಲೂ ಹೊರತಾಗಿಲ್ಲ. ನಾವು ಉಪಯೋಗಿಸುವ ಎಷ್ಟೋ ಆಹಾರ ಪದಾರ್ಥಗಳು ಇಂದು ಕಲಬೆರಕೆ ಆಗಿರುವುದು ನಮ್ಮ ಗಮನಕ್ಕೆ Read more…

ಗರ್ಭಾವಸ್ಥೆಯಲ್ಲಿ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ ನಿವಾರಣೆಗೆ ಮಾಡಿ ಈ ಕೆಲಸ

ನಿದ್ರೆ ಗರ್ಭಿಣಿಯರಿಗೆ ತುಂಬಾ ಮುಖ್ಯ. ಆದರೆ ಕೆಲವು ಗರ್ಭಿಣಿಯರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ವಾಕರಿಕೆ, ಮೂತ್ರ ವಿಸರ್ಜನೆ, ಮತ್ತು ಆತಂಕ ಈ ನಿದ್ರಾಹೀನ ಸಮಸ್ಯೆಗೆ ಕಾರಣವಾಗಿದೆ. ಈ ಸಮಸ್ಯೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...