alex Certify Special | Kannada Dunia | Kannada News | Karnataka News | India News - Part 37
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದಾತ್ಮಕ ಬದುಕು, ನಿಗೂಢ ಸಾವು……ಜನಪ್ರಿಯತೆಯ ಜೊತೆಗೆ ವಿವಾದಕ್ಕೂ ಗುರಿಯಾಗಿದ್ದರು ಈ ಆಧ್ಯಾತ್ಮ ಗುರು…!

ಓಶೋ ಹೆಸರನ್ನು ಕೇಳದೇ ಇರುವವರೇ ಅಪರೂಪ. ಅವರನ್ನು ದೇವರೆಂದೇ ಪರಿಗಣಿಸುವ ಅನುಯಾಯಿಗಳಿದ್ದಾರೆ. ಅವರನ್ನು ಖಳನಾಯಕ ಎಂದು ಪರಿಗಣಿಸುವ ವಿರೋಧಿಗಳೂ ಇದ್ದಾರೆ. ಪರ – ವಿರೋಧಗಳಿಂದ ವಿಚಲಿತರಾಗದ ಓಶೋ ವಿವಾದಕ್ಕೂ Read more…

ಹಣವಂತ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗೋದು ಏಕೆ ಗೊತ್ತಾ….?

ಮದುವೆ ಎರಡು ಜೀವಗಳ ಜೊತೆಗೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ. ಪ್ರತಿಯೊಬ್ಬ ಹುಡುಗಿಗೂ ಮದುವೆ ಒಂದು ಮಹತ್ವದ ಘಟ್ಟ. ತನ್ನ ರಾಜಕುಮಾರನ ಬಗ್ಗೆ ಹುಡುಗಿ ಕನಸು ಹೆಣೆಯುತ್ತಾಳೆ. ಮದುವೆಯಾಗುವ Read more…

ಸ್ಮಾರ್ಟ್ಫೋನ್ ಬಳಕೆದಾರರು ಮಾಡಬೇಡಿ ಈ ತಪ್ಪು

ಸ್ಮಾರ್ಟ್ಫೋನ್ ಬಳಕೆದಾರರು ಫೋನ್ ಬಳಸುವಾಗ ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ತಿಳಿಯದೆ ಮಾಡುವ ತಪ್ಪುಗಳು ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಹ್ಯಾಕರ್ ಕೈಗೆ ಸಿಗುವ ಬಳಕೆದಾರರು ಖಾತೆಯ ಹಣ ಖಾಲಿ ಮಾಡಿಕೊಳ್ಳುವ Read more…

ಕಾಂತಿಯುತ ಚರ್ಮ ಪಡೆಯಬಯಸುವವರು ಸೇವಿಸಬೇಡಿ ಇಂಥಾ ಆಹಾರ

ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಜೊತೆ ಸೌಂದರ್ಯದ ಬಗ್ಗೆಯೂ ಚಿಂತೆ ಇರುತ್ತದೆ. ಮುಖದ ಮೇಲೆ ಮೊಡವೆಯಾದ್ರೆ, ಯಾವುದೇ ಕಲೆಯಾದ್ರೆ ಇಲ್ಲ ಮೊದಲಿಗಿಂತ ಮುಖದ ಕಾಂತಿ ಕಡಿಮೆಯಾದ್ರೆ ಎಂದು ಎಲ್ಲರೂ ಯೋಚನೆ Read more…

ಫಲವತ್ತತೆ ಹೆಚ್ಚಿಸಲು, ಸುಖಕರ ದಾಂಪತ್ಯ ಜೀವನಕ್ಕೆ ಇದು ‘ಬೆಸ್ಟ್’

ದಾಂಪತ್ಯ ಜೀವನದಲ್ಲಿ ಪತಿ-ಪತ್ನಿ ಮಧ್ಯೆ ಒತ್ತಡ ಸಾಮಾನ್ಯ. ಇದಕ್ಕೆ ಸೆಕ್ಸ್ ಮುಖ್ಯ ಕಾರಣವಾಗಬಹುದು. ಈ ವಿಚಾರದ ಬಗ್ಗೆ ಜನರು ಮಾತನಾಡಲು ಇಷ್ಟಪಡುವುದಿಲ್ಲ. ಆದ್ರೆ ಇದೊಂದು ಹೇಳಿಕೊಳ್ಳಲಾಗದ, ಅನುಭವಿಸಲೂ ಆಗದ Read more…

ಸಂಗಾತಿಯೊಂದಿಗೆ ʼಹನಿಮೂನ್‌ʼ ಗೆ ತೆರಳುವ ವೇಳೆ ಈ ತಪ್ಪು ಮಾಡಬೇಡಿ…!

ಪ್ರೇಮವಿರಲಿ ಅಥವಾ ದಾಂಪತ್ಯವಿರಲಿ ಹೊಸದರಲ್ಲಿ ಎಲ್ಲವೂ ಚೆನ್ನಾಗಿರುತ್ತವೆ. ಈ ಸಮಯವನ್ನು ಜೀವನದ ಅತ್ಯುತ್ತಮ ಕ್ಷಣಗಳೆಂದೇ ಎಲ್ಲರೂ ಭಾವಿಸುತ್ತಾರೆ. ಹಾಗಾಗಿ ಅದನ್ನು ಸುಂದರವಾಗಿ ಕಳೆಯಬೇಕೆಂದು ಬಯಸುತ್ತಾರೆ. ಅದಕ್ಕಾಗಿಯೇ ದೂರದೂರಿಗೆ ಪ್ರವಾಸ Read more…

ನಿಮ್ಮ ಸಾಕು ಪ್ರಾಣಿಗಳನ್ನು ವಿಮಾನದಲ್ಲಿ ಕರೆದೊಯ್ಯುವ ಅವಕಾಶ ನೀಡುತ್ತೆ ಈ ಸಂಸ್ಥೆ…!

ಪ್ರಾಣಿ ಪ್ರೇಮಿಗಳು ತಾವು ಹೋದಲ್ಲೆಲ್ಲ ತಮ್ಮ ಸಾಕು ಪ್ರಾಣಿಯನ್ನು ಕರೆದೊಯ್ಯಲು ಬಯಸ್ತಾರೆ. ವಿಮಾನದಲ್ಲೂ ಪ್ರಯಾಣ ಮಾಡಬೇಕೆಂಬ ಆಸೆ ಅಥವಾ ಅನಿವಾರ್ಯತೆ ಅನೇಕರಿಗಿರುತ್ತದೆ. ನೀವು ನಿಮ್ಮ ಸಾಕು ಪ್ರಾಣಿಗಳಾದ ನಾಯಿ, Read more…

ಇಲ್ಲಿದೆ ಜೀವದ್ರವವಾದ ರಕ್ತದ ಬಗ್ಗೆ ಗೊತ್ತಿರಲೇಬೇಕಾದ ಮುಖ್ಯ ಅಂಶಗಳು

ಮಾನವನ ದೇಹ ಕೆಲಸ ಮಾಡಲು ಅತ್ಯಗತ್ಯವಾದ ಜೀವದ್ರವವಾದ ರಕ್ತದ ಬಗ್ಗೆ ಗೊತ್ತಿರಲೇಬೇಕಾದ ಅಂಶಗಳು ಇಂತಿವೆ: * ರಕ್ತ ನಾಳಗಳ ಮೂಲಕ ಸಂಚರಿಸುವ ರಕ್ತವು ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ, Read more…

ಮೆಟ್ರೋ ಸ್ಟೇಶನ್ ನಲ್ಲಿ ‘ಹಳದಿ ಟೈಲ್ಸ್’ ಹಾಕುವುದೇಕೆ ಗೊತ್ತಾ….?

ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು ಮೆಟ್ರೋ ನಿಲ್ದಾಣಗಳಲ್ಲಿ ಇರುವ ಹಳದಿ ಬಣ್ಣದ ಉಬ್ಬು ತಗ್ಗಿನ ಟೈಲ್ಸ್ ಗಳನ್ನು ನೋಡಿರಬಹುದು. ಈ ಟೈಲ್ಸ್ ಗಳು ಗೋಲ, ಚೌಕ ಮತ್ತು ಉದ್ದನೆಯ ಆಕಾರದಲ್ಲಿ Read more…

ಗಿಡಗಳ ಮೇಲಿರುವ ಗೊಂಡೆಹುಳು ಹೋಗಲಾಡಿಸಲು ಸಿಂಪಡಿಸಿ ಈ ನೈಸರ್ಗಿಕ ಕೀಟನಾಶಕ

ಮಳೆಗಾಲದಲ್ಲಿ ಗಿಡಗಳ ಮೇಲೆ ಗೊಂಡೆಹುಳುಗಳು ಕಂಡುಬರುತ್ತದೆ. ಇವು ಗಿಡಗಳಿಗೆ ಹಾನಿಕಾರಕವಾಗಿದೆ. ಇವು ಸಸ್ಯದ ಜೊತೆಗೆ ಹೂಗಳು, ಎಲೆಗಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ಇವುಗಳನ್ನು ನಾಶಪಡಿಸಲು ರಾಸಾಯನಿಕ ಯುಕ್ತ ಕೀಟನಾಶಕಗಳನ್ನು ಬಳಸುವ Read more…

ಸೋಮಾರಿತನದಿಂದ ನೀವೂ ಪ್ರತಿ ದಿನ ಹಲ್ಲುಜ್ಜಲ್ವಾ…..? ಹಾಗಿದ್ರೆ ಈ ಸುದ್ದಿ ಓದಿ

ಪ್ರತಿನಿತ್ಯ ಸ್ನಾನ ಮಾಡುವುದು, ಹಲ್ಲು ಉಜ್ಜುವುದು, ದೇಹವನ್ನು ಸ್ವಚ್ಚವಾಗಿಡುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಸೋಮಾರಿತನದಿಂದ ಪ್ರತಿ ದಿನ ಸ್ನಾನ ಮಾಡುವುದಿಲ್ಲ. ಇನ್ನು ಕೆಲವರು ಸ್ನಾನದ ಜೊತೆ ಹಲ್ಲು Read more…

ಪದೇ ಪದೇ ಕಳ್ಳತನ ಮಾಡುವ ಬಯಕೆಯಾಗುತ್ತಿದೆಯೇ ? ಎಚ್ಚರ ಇದೊಂದು ಗಂಭೀರ ಕಾಯಿಲೆಯ ಸಂಕೇತ….!

ಕದಿಯೋದು ಕೂಡ ಒಂದು ವೃತ್ತಿ. ಇದೊಂದು ರೀತಿಯ ಕಾಯಿಲೆಯೂ ಹೌದು. ಬಡತನ ಅಥವಾ ಹಣದ ಅಗತ್ಯಕ್ಕಾಗಿಯಲ್ಲದೇ, ಒಂದು ರೀತಿಯ ಚಟಕ್ಕಾಗಿ ಕಳವು ಮಾಡುವವರೂ ಇರುತ್ತಾರೆ. ಕಾರಣವೇ ಇಲ್ಲದೆ ಏನನ್ನಾದರೂ Read more…

ಡೈಪರ್ ನಿಂದಾದ ಅಲರ್ಜಿಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಕ್ಕಳಿಗೆ ಹೆಚ್ಚಾಗಿ ಡೈಪರ್ ಉಪಯೋಗಿಸುವುದರಿಂದ ಅಲರ್ಜಿ ಉಂಟಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಡ್ರೈಪರ್ ನಿಂದ ಮಗುವಿನ ಚರ್ಮದ ಮೇಲೆ ಸೋಂಕು ತಗುಲುವಿಕೆ ಜಾಸ್ತಿ. ಡ್ರೈಪರ್ ಅಲರ್ಜಿಯನ್ನು ಹೋಗಲಾಡಿಸಲು ಈ Read more…

‘ಗಿಫ್ಟ್’ ಕೊಡುವಾಗ ಈ ಬಗ್ಗೆ ಇರಲಿ ಗಮನ

ಯಾರದಾದ್ರೂ ಬರ್ತ್ ಡೇ, ಗೃಹ ಪ್ರವೇಶ ಹೀಗೆ ಯಾವುದಾಕ್ಕಾದರೂ ಹೋದಾಗ ಗಿಫ್ಟ್ ಕೊಡುವುದು ಒಂದು ರೂಢಿ. ಆದರೆ ನಾವು ಕೊಡುವ ಗಿಫ್ಟ್ ಅವರಿಗೆ ಉಪಯೋಗಕ್ಕೆ ಬರುತ್ತದೆಯೋ ಇಲ್ವೋ ಎಂದು Read more…

ಈರುಳ್ಳಿ ಅಡುಗೆಗೆ ಮಾತ್ರವಲ್ಲ ಇದರಿಂದ ಇದೆ ಹಲವು ಪ್ರಯೋಜನ

ಅಡುಗೆ ಮನೆಯಲ್ಲಿ ಈರುಳ್ಳಿಯ ಕಾರು ಬಾರು ದೊಡ್ಡದು. ಬಹುತೇಕ ಎಲ್ಲಾ ಬಗೆಯ ಸಾಂಬಾರು, ಪಲ್ಯಗಳಿಗೆ ಈರುಳ್ಳಿಯನ್ನು ಬಳಸಿದರೆ ಸಿಗುವ ರುಚಿಯೇ ಬೇರೆಯದು. ಅದರ ಹೊರತಾಗಿ ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ Read more…

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಒಮ್ಮೆ ಯೋಚಿಸಿ….!

ಈಗ ಯಾವ ಮಕ್ಕಳನ್ನು ನೋಡಿದ್ರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರುತ್ತಾರೆ. ಚಿಕ್ಕ ಮಗುವಿಗು ಊಟ, ತಿನಿಸುವುದಕ್ಕೆ, ಹಾಲು ಕುಡಿಸುವುದಕ್ಕೂ ಮೊಬೈಲ್ ಇದ್ದರೆ ಆಯ್ತು. ಈಗಂತೂ ಆನ್ ಲೈನ್ ಕ್ಲಾಸ್ Read more…

ಟಿವಿ ನೋಡುತ್ತಲೇ ನಿದ್ರೆ ಮಾಡುವ ಅಭ್ಯಾಸವಿದೆಯೇ ? ಹಾಗಿದ್ರೆ ಎಚ್ಚರ; ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಅಭ್ಯಾಸ…!

ಪ್ರತಿಯೊಬ್ಬರೂ ಟಿವಿ ವೀಕ್ಷಿಸುವ ಅಭ್ಯಾಸ ಮಾಡಿಕೊಂಡಿರ್ತಾರೆ. ಟಿವಿ ನೋಡುವುದು ದುರಭ್ಯಾಸವೇನಲ್ಲ, ಆದರೆ ಅತಿಯಾದರೆ ಅನೇಕ ಸಮಸ್ಯೆಗಳು ಬರುತ್ತವೆ. ಟಿವಿ ಮುಂದೆ ದೀರ್ಘಕಾಲ ಕುಳಿತುಕೊಳ್ಳುವುದು ಕಣ್ಣುಗಳಿಗೆ ಮಾತ್ರವಲ್ಲದೇ ಮೆದುಳಿಗೆ ಕೂಡ Read more…

ಪ್ರತಿನಿತ್ಯ ʼಮೊಸರುʼ ಸೇವಿಸಿದ್ರೆ ಸಿಗುತ್ತೆ ಆರೋಗ್ಯಕ್ಕೆ ಹಲವು ಲಾಭ

ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಏನು ಆ ಲಾಭಗಳು ತಿಳಿಯೋಣ. ಜೀರ್ಣಕ್ರಿಯೆ ಮೊಸರಿನಲ್ಲಿ ಪ್ರೊಬಯೊಟಿಕ್ ಬ್ಯಾಕ್ಟೀರಿಯಾಗಳಿದ್ದು, ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಹೀಗಾಗಿ Read more…

ʼಹಸಿರುʼ ದ್ರಾಕ್ಷಿಗಿಂತ ʼಕಪ್ಪುʼ ದ್ರಾಕ್ಷಿ ಏಕೆ ದುಬಾರಿ……? ಅಚ್ಚರಿ ಮೂಡಿಸುತ್ತೆ ಕಾರಣ…!

ದ್ರಾಕ್ಷಿ ಹಣ್ಣಿನ ಸೀಸನ್‌ ಶುರುವಾಗಿದೆ. ಮಕ್ಕಳಿಗಂತೂ ಇದು ಫೇವರಿಟ್‌. ಬಹುತೇಕ ಎಲ್ಲರೂ ದ್ರಾಕ್ಷಿಯನ್ನು ತಿನ್ನಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಪ್ಪು ದ್ರಾಕ್ಷಿಯ ಬೆಲೆ ಹಸಿರು ದ್ರಾಕ್ಷಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. Read more…

ನಿಮ್ಮ ಪಾದಗಳಿಗೆ ಹೊಂದುವಂತೆ ಇರಲಿ ಪಾದರಕ್ಷೆ

ಪಾದರಕ್ಷೆಗಳನ್ನು ಖರೀದಿಸುವ ಮುನ್ನ ನೀವು ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಯಾವುದೋ ಒಂದು ಪಾದರಕ್ಷೆ ನಿಮಗಿಷ್ಟವಾಯಿತು ಎಂದಿಟ್ಟುಕೊಳ್ಳೋಣ, ಆಗ ಅದಕ್ಕೆ ಹೆಚ್ಚು ಹಣ ತೆತ್ತಾದರೂ Read more…

ಎಚ್ಚರ: ಇಲಿಗಳಿಂದ ಹರಡುತ್ತೆ ಈ ಮಾರಕ ರೋಗಗಳು; ನಿರ್ಲಕ್ಷಿಸಿದ್ರೆ ಪ್ರಾಣಕ್ಕೇ ಕುತ್ತು…!

ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಇಲಿಗಳು ವಾಸಮಾಡುತ್ತವೆ. ಧಾನ್ಯಗಳನ್ನು ತಿಂದು ಕೆಡಿಸುತ್ತವೆ, ಕೊಳಕು ಮಾಡುತ್ತವೆ. ಇಷ್ಟು ಮಾತ್ರವಲ್ಲ ಇಲಿಗಳಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಇಲಿಗಳಿಂದ ಹರಡುವ ರೋಗಗಳು ಮನುಷ್ಯರಿಗೂ ಬರಬಹುದು, Read more…

ಅರೇಂಜ್ಡ್ ಮ್ಯಾರೇಜ್ ಆಗ್ತಿದ್ದೀರಾ…..? ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ…

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ. ಏಕೆಂದರೆ ನಮ್ಮ ನಿರ್ಧಾರ ಇಡೀ ಜೀವನದ ಮೇಲೆ ಪರಿಣಾಮ ಬೀರಬಹುದು. ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ಕುಟುಂಬದ ಬೆಂಬಲ ಹೆಚ್ಚು. ಭಾರತದಲ್ಲಿ ಗಂಡು Read more…

ಇಲ್ಲಿವೆ ನೋವು ನಿವಾರಿಸುವ ‘ಮನೆ ಮದ್ದು’

ದೇಹದಲ್ಲಿ ಜೀವ ಇರುವ ತನಕ ನೋವು ಇದ್ದೇ ಇರುತ್ತದೆ ಎಂದು ಹಿರಿಯರು ಹೇಳಿರುವುದು ನೀವು ಕೇಳಿರಬಹುದು. ಅದು ಸತ್ಯದ ಮಾತು. ದೇಹದ ಒಂದಲ್ಲ ಒಂದು ಭಾಗ ನೋಯುತ್ತಿರುತ್ತದೆ. ಎಲ್ಲಾ Read more…

ಮನಸ್ಸಿನಿಂದ ಹೊರಹಾಕಿ ನಿಮ್ಮ ಭಾವನೆ

ಎಲ್ಲಾ ಪ್ರೇಮ ಸಂಬಂಧಗಳು ಸುದೀರ್ಘ ಬಾಳಿಕೆ ಬರುವುದಿಲ್ಲ. ಕೆಲವೊಂದು ಬ್ರೇಕ್ ಅಪ್ ಗಳು ಅನಿರೀಕ್ಷಿತವಾಗಿ ನಡೆದರೆ ಇನ್ನು ಕೆಲವು ಸಂಬಂಧಗಳಿಗೆ ನೀವೇ ಮುಕ್ತಿ ಹಾಡಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ನೋವಿನಿಂದ Read more…

ಮಾನಸಿಕ ‘ಖಿನ್ನತೆ’ಯಿಂದ ಹೊರ ಬರುವುದು ಹೇಗೆ….?

ಮಾನಸಿಕ ಖಿನ್ನತೆ ಕೂಡ ಒಂದು ರೋಗವಿದ್ದಂತೆ. ಇದು ಮನುಷ್ಯನನ್ನು ಅಪಾಯಕ್ಕೆ ದೂಡಬಹುದು. ಬೇರೆಯವರಿಗೆ ಇದೊಂದು ಸಮಸ್ಯೆನೇ ಅಲ್ಲ ಅನಿಸಬಹುದು. ಆದರೆ ಯಾರು ಈ ರೀತಿಯ ಖಿನ್ನತೆ ಅನುಭವಿಸುತ್ತಿದ್ದಾರೋ ಅವರಿಗೆ Read more…

ಮದುವೆಯಾದ ಮೇಲೆ ಮಾಡಬೇಡಿ ಈ ಕೆಲಸ

ಮದುವೆ ನಂತ್ರ ಸಂಬಂಧದಲ್ಲಿ ಅನೇಕ ಬದಲಾವಣೆಗಳಾಗ್ತವೆ. ಮದುವೆಗಿಂತ ಮೊದಲು ಹಾಸ್ಯದ ವಿಷ್ಯ ಮದುವೆ ನಂತ್ರ ಗಂಭೀರತೆ ಪಡೆಯುತ್ತವೆ. ಆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅವಶ್ಯಕತೆಯಿದೆ. ಮದುವೆಯಾದ ತಕ್ಷಣ Read more…

ಸಲಿಂಗಕಾಮ ಬರೀ ಆಯ್ಕೆಯಿಂದಲ್ಲ, ಈ ಸ್ಥಿತಿಗೆ ಕಾರಣವಾಗುತ್ತೆ ಹಾರ್ಮೋನ್‌…!  

ಸಲಿಂಗಕಾಮವು ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಲ್ಲಿದೆ. ಒಂದೇ ಲಿಂಗದ ಜನರ ಕಡೆಗಿನ ಆಕರ್ಷಣೆ ಮತ್ತು ಪ್ರೀತಿಯನ್ನು ಅನುಭವಿಸುವ ನಡವಳಿಕೆಯನ್ನು ಸಲಿಂಗಕಾಮವೆಂದು ಕರೆಯಲಾಗುತ್ತದೆ. ಈ ರೀತಿ ಸಲಿಂಗಿಯಾಗಲು ಅನೇಕ ಕಾರಣಗಳಿರುತ್ತವೆ. Read more…

ಗ್ರೀನ್ ಟೀ ಆರೋಗ್ಯಕ್ಕೆ ಬೆಸ್ಟ್ ಯಾಕೆ ಗೊತ್ತಾ….? ಇಲ್ಲಿದೆ ಕಾರಣ

ಗ್ರೀನ್ ಟೀ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂದು ಹೇಳಿರುವುದನ್ನು ಕೇಳಿರಬಹುದು. ಅದರ ಸತ್ಯಾಸತ್ಯತೆಗಳ ಬಗ್ಗೆ ನಿಮಗೆಷ್ಟು ತಿಳಿದಿದೆ…? ಗ್ರೀನ್ ಟೀಯಲ್ಲಿ ಹಲವು ಪೋಷಕಾಂಶಗಳಿವೆ. ಇದು ರೋಗ Read more…

ರಾತ್ತಿ ಮಲಗೋ ಸಮಯದಲ್ಲೂ ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ಗೇಮ್ ಆಡ್ತಾರಾ..?‌ ಹಾಗಾದ್ರೆ ಓದಿ ಈ ಸುದ್ದಿ

ಈಗ ಮಕ್ಕಳಿಗೂ ಮೊಬೈಲ್ ಕ್ರೇಝ್, ಯಾವಾಗ್ಲೂ ಗೇಮ್ಸ್ ಆಡುತ್ತ, ಯುಟ್ಯೂಬ್ ನೋಡುತ್ತ ಕಾಲಕಳೆಯಲು ಮಕ್ಕಳು ಹವಣಿಸ್ತಾರೆ. ನಿಮ್ಮ ಮಕ್ಕಳಲ್ಲೂ ಇಂತಹ ಅಭ್ಯಾಸವಿದ್ರೆ ಆದಷ್ಟು ಬೇಗ ಅದನ್ನು ಬಿಡಿಸಿ, ಇಲ್ಲದಿದ್ರೆ Read more…

ಜೀರ್ಣಕ್ರಿಯೆ ಸಮಸ್ಯೆಯಿಂದ ಹೊರ ಬರಲು ಅನುಸರಿಸಿ ಈ ಟಿಪ್ಸ್

ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿಲ್ಲವಾದರೆ ಅದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಎದುರಾಗಲು ಮುಖ್ಯ ಕಾರಣ ಮಸಾಲೆಯುಕ್ತ ಆಹಾರ, ಕೊಬ್ಬಿನ ಆಹಾರ, ಜಿಡ್ಡಿನ ಆಹಾರಗಳ ಸೇವನೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...