alex Certify Special | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಜಿರಳೆ ಬಗ್ಗೆ ಒಂದಷ್ಟು ಆಸಕ್ತಿದಾಯಕ ವಿಷ್ಯ

ಜಿರಳೆ ಹೆಸ್ರು ಕೇಳಿದ್ರೆ ಕೆಲವರು ವಾಂತಿ ಮಾಡಿಕೊಳ್ತಾರೆ. ಜಿರಳೆಗೆ ಹೆದರಿ ಓಡಿ ಹೋಗುವವರಿದ್ದಾರೆ. ಜಿರಳೆ ಮನೆಯಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜಿರಳೆ ಬಗ್ಗೆ ಅನೇಕ ಆಸಕ್ತಿದಾಯಕ ವಿಷ್ಯಗಳು ಇಲ್ಲಿವೆ. Read more…

ಇಂಡಕ್ಷನ್ ನಲ್ಲಿ ಅಡುಗೆ ಮಾಡುತ್ತೀರಾ….? ಹಾಗಾದರೆ ಮಾಡಬೇಡಿ ಈ ತಪ್ಪು…..!

ಇತ್ತೀಚೆಗೆ ಅಡುಗೆ ಮನೆಗೆ ಅನೇಕ ರೀತಿಯ ಇಲೆಕ್ಟ್ರಿಕ್ ಯಂತ್ರಗಳು ಕಾಲಿಟ್ಟಿವೆ. ಅಡುಗೆ ಮಾಡಲು, ರೊಟ್ಟಿ ಬೇಯಿಸಲು, ಅನ್ನ ಮಾಡಲು ಹೀಗೆ ಪ್ರತಿಯೊಂದಕ್ಕೂ ನಾವು ಇಲೆಕ್ಟ್ರಿಕ್ ಸಾಧನಗಳನ್ನು ಬಳಸುತ್ತಿದ್ದೇವೆ. ಅವುಗಳ Read more…

ಮಗು ಮಣ್ಣು ತಿನ್ನುತ್ತಾ…..? ಈ ಅಭ್ಯಾಸ ತಪ್ಪಿಸುತ್ತೆ ಈ ಮನೆ ಮದ್ದು

ಚಿಕ್ಕ ಮಕ್ಕಳಿಗೆ ಮಣ್ಣು ಸಿಕ್ಕಿದ್ರೆ ಮುಗೀತು. ಮಣ್ಣಿನಲ್ಲಿ ಆಡುವ ಬದಲು ಬಾಯಿಗೆ ಕೆಲಸ ಕೊಡ್ತಾರೆ. ಮಕ್ಕಳು ಮಣ್ಣು ತಿನ್ನಲು ಕಾರಣವೇನು ಎಂಬುದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಬ್ಬಿಣಾಂಶದ ಕೊರತೆ Read more…

ಜಂಕ್‌ ಫುಡ್‌ ತಿಂದ ಮೇಲೆ ದೇಹವನ್ನು ಹೀಗೆ ಡಿಟಾಕ್ಸ್‌ ಮಾಡಿ

ಬಹುತೇಕ ಎಲ್ಲರೂ ಈಗ ಜಂಕ್‌ ಫುಡ್‌, ಸ್ಟ್ರೀಟ್‌ ಫುಡ್‌ ಇಷ್ಟಪಡ್ತಾರೆ. ಅದನ್ನು ತಿಂದ ಮೇಲೆ ದೇಹವನ್ನು ಡಿಟಾಕ್ಸ್‌ ಮಾಡಬೇಕು, ಇಲ್ಲದೇ ಹೋದರೆ ಉದರ ಸಮಸ್ಯೆಗಳು ಶುರುವಾಗುತ್ತವೆ. ಜೊತೆಗೆ ಚರ್ಮಕ್ಕೆ Read more…

ಅಪ್ಪಿತಪ್ಪಿಯೂ ‘ಮೊಬೈಲ್’ ಈ ಜಾಗಗಳಲ್ಲಿ ಇಟ್ಟೀರಿ ಜೋಕೆ…!

ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ Read more…

ಹಾಸಿಗೆ ಒದ್ದೆ ಮಾಡಿಕೊಳ್ಳುವ ಮಕ್ಕಳಿಗೆ ಮಾಡಿಸಿ ಈ ಅಭ್ಯಾಸ

ಬಹುತೇಕ ಮಕ್ಕಳು ರಾತ್ರಿ ಹಾಸಿಗೆ ಒದ್ದೆ ಮಾಡಿಕೊಳ್ತವೆ. ಸಣ್ಣವರಿರುವಾಗ ಇದು ಮಾಮೂಲಿ. ಆದ್ರೆ ಈ ಅಭ್ಯಾಸ ವಯಸ್ಸಿನ ಜೊತೆಗೆ ಮುಂದುವರೆದ್ರೆ ಕಷ್ಟ. ಮಗು ದೊಡ್ಡದಾಗ್ತಿದ್ದಂತೆ ಹಾಸಿಗೆ ಒದ್ದೆ ಮಾಡಿಕೊಂಡ್ರೆ Read more…

ಮಕ್ಕಳಿಗೆ ಅಜೀರ್ಣದಿಂದಾದ ಹೊಟ್ಟೆನೋವಿಗೆ ಪರಿಹಾರವೇನು…..?

ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ Read more…

ಇಲ್ಲಿದೆ ಗುಡ್ ಮಾರ್ನಿಂಗ್ ಹೇಳಲು ಹೊಸ ಐಡಿಯಾ…….!

ಪ್ರತಿದಿನವೂ ಎದ್ದ ತಕ್ಷಣ ಇವತ್ತಿನ ದಿನ ಚೆನ್ನಾಗಿರಲಿ, ಕೆಲಸದಲ್ಲಿ ಯಶಸ್ಸು ಸಿಗಲಿ ಹೀಗೆ ಹಲವು ಭರವಸೆ, ನಿರೀಕ್ಷೆ ಜೊತೆ ಏಳ್ತೆವೆ. ದೇವರ ಸ್ಮರಣೆ ಮಾಡಿ ಏಳುವ ಅಭ್ಯಾಸ ಅನೇಕರಿಗಿರುತ್ತದೆ. Read more…

ಸುರಕ್ಷಿತ ಹಾಗೂ ಆರೋಗ್ಯಕರ ಲೈಂಗಿಕ ಬದುಕಿಗೆ ಸಪ್ತ ಸೂತ್ರಗಳು….!

ದೈಹಿಕ ಆರೋಗ್ಯ ಹಾಗೂ ಮನಸ್ಸಿನ ಸಂತೋಷಕ್ಕೆ ಲೈಂಗಿಕ ಆರೋಗ್ಯ ಕೂಡ ಅತ್ಯಂತ ಅಗತ್ಯ. ಲೈಂಗಿಕವಾಗಿ ಹರಡುವ ಸೋಂಕುಗಳಿಂದ ದೂರವಿರಬೇಕು. ಸುರಕ್ಷಿತ ಲೈಂಗಿಕ ಜೀವನ ನಡೆಸಲು ನೀವು ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು Read more…

ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ ನೀವು ಮಲಗುವ ವಿಧಾನ….!

ಒಬ್ಬೊಬ್ಬರು ಒಂದೊಂದು ಭಂಗಿಯಲ್ಲಿ ಮಲಗುತ್ತಾರೆ. ಒಬ್ಬರು ನೇರವಾಗಿ ಮಲಗಿದರೆ, ಇನ್ನೊಬ್ಬರು ಮಗ್ಗಲು ಹಾಕಿ ಮಲಗುತ್ತಾರೆ. ಯಾರಿಗೆ ಯಾವ ಭಂಗಿಯ ಅಭ್ಯಾಸವಿದೆಯೋ ಆ ರೀತಿಯಲ್ಲಿ ಮಲಗಿದರೇ ಅವರಿಗೆ ನಿದ್ರೆ ಬರುತ್ತದೆ. Read more…

ಕುಂಕುಮ ಹೂವಿನಿಂದ ದೇಹಕ್ಕೆ ಸಿಗುತ್ತೆ ದೃಢತ್ವ

ಕುಂಕುಮ ಹೂವನ್ನು ತುಂಬಾ ಕಾಲದಿಂದ ಸುಗಂಧ ದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಬಿರಿಯಾನಿ, ಕಾಶ್ಮೀರಿ ಅಡುಗೆಗಳಲ್ಲಿ ಈ ಹೂವು ಬಳಕೆಯಾಗುತ್ತಿದೆ. ಇದರಲ್ಲಿ ಆಂಟಿ ಸೆಪ್ಟಿಕ್, ಆಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಇಷ್ಟಕ್ಕೂ Read more…

ಅಡುಗೆ ಮಾಡುವಾಗ ನೀವೂ ಮಾಡ್ತಿರಾ ಈ ತಪ್ಪು……?

ಅಡುಗೆ ಮಾಡುವಾಗ ನಾವು ಅನೇಕ ತಪ್ಪುಗಳನ್ನು ಮಾಡ್ತೆವೆ. ಇದ್ರಿಂದಾಗಿ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹವನ್ನು ಸೇರುವುದಿಲ್ಲ. ಆಹಾರ ತಯಾರಿಸುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ತರಕಾರಿಗಳ ಸಿಪ್ಪೆಯಲ್ಲಿ ಸಾಕಷ್ಟು Read more…

ಹೀಗೆ ಫಟಾಫಟ್ ಮಾಡಿ ಬೆಡ್ ರೂಮ್ ಕ್ಲೀನಿಂಗ್

ವೈರಸ್ ತಡೆಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವ ಕೋಣೆಯಲ್ಲಿ ನಾವು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ರೆ ಅದ್ರ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಮನೆಯ ಮೂಲೆ Read more…

ನಿದ್ರಾಹೀನತೆ ದೂರ ಮಾಡುತ್ತೆ ಈ ʼಹಣ್ಣುʼ..…!

ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..! ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು Read more…

ತರಕಾರಿ – ಹಣ್ಣುಗಳ ಸಿಪ್ಪೆಯಿಂದ ಇದೆ ಹಲವು ಪ್ರಯೋಜನ

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ Read more…

ಕರುಳಿನ ಆರೋಗ್ಯ ಕಾಪಾಡುವ ಒಳ್ಳೆಯ ಬ್ಯಾಕ್ಟೀರಿಯಾ ಹೆಚ್ಚಿಸುವ ‘ಪ್ರೊ ಬಯಾಟಿಕ್ ಫುಡ್’

ಅಜೀರ್ಣ, ಹೊಟ್ಟೆ ಹುರಿ, ಅಸಿಡಿಟಿ, ಸೇರಿದಂತೆ ಹೊಟ್ಟೆ ಇಂದು ಅನಾರೋಗ್ಯದ ಗೂಡಾಗುತ್ತಿದೆ. ಕಾಡುವ ಮಲಬದ್ದತೆ, ಹೊಟ್ಟೆ ಉಬ್ಬರ ಸೇರಿದಂತೆ ಹಲವಾರು ಸಮಸ್ಯೆಗಳು ಆರೋಗ್ಯಕ್ಕೆ ಮಾರಕವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರುಳಿನ Read more…

ನೆಚ್ಚಿನ ಪ್ರಾಣಿಗಳೇ ಬಹಿರಂಗಪಡಿಸುತ್ತವೆ ಮಾಲೀಕರ ನಿಜವಾದ ವ್ಯಕ್ತಿತ್ವ….! ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸಾಕುಪ್ರಾಣಿಗಳೆಂದ್ರೆ ಯಾರಿಗಿಷ್ಟವಿಲ್ಲ ಹೇಳಿ ? ಬೆಕ್ಕು, ನಾಯಿ, ಮೊಲ, ಹಸು ಹೀಗೆ ಅನೇಕ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆದರೆ ಈ ಸಾಕು ಪ್ರಾಣಿಗಳು ನಮ್ಮ ವ್ಯಕ್ತಿತ್ವವನ್ನು Read more…

ಕಳೆದ 400 ವರ್ಷದಲ್ಲಿ ಯಾರೂ ಮದ್ಯ – ಮಾಂಸ ಸೇವಿಸಿಲ್ಲ, ಈರುಳ್ಳಿ-ಬೆಳ್ಳುಳ್ಳಿಯನ್ನೂ ತಿನ್ನಲ್ಲ; ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿದೆ ಭಾರತದ ಈ ಹಳ್ಳಿ….!

ಆ ಊರಲ್ಲಿ ಯಾರೂ ಮದ್ಯ ಸೇವಿಸುವುದಿಲ್ಲ, ಅಲ್ಲಿ ಮಾಂಸಹಾರಿಗಳೇ ಇಲ್ಲ, ಮಹಿಳೆಯರ ಮೇಲೆ ದೌರ್ಜನ್ಯ ಎಂಬ ಮಾತು ಆ ಹಳ್ಳಿಯಲ್ಲಿ ಕೇಳಿಬರುವುದೇ ಇಲ್ಲ. ಅರೆ…! ಅಂತಹ ಹಳ್ಳಿ ನಿಜಕ್ಕೂ Read more…

‘ಬೇಕಿಂಗ್ ಸೋಡಾ’ದಿಂದ ಇದೆ ಹತ್ತು ಹಲವು ಉಪಯೋಗ

ಬೇಕಿಂಗ್ ಸೋಡಾವನ್ನು ಅಡುಗೆಗೆ ನಾವೆಲ್ಲಾ ಉಪಯೋಗಿಸುತ್ತ ಇರುತ್ತೇವೆ. ಕೇಕ್ ಮಾಡುವಾಗ, ಬಿಸ್ಕೇಟ್ ಮಾಡುವಾಗ ಕೆಲವೊಮ್ಮೆ ಅಡುಗೆ ಮನೆಯ ವಸ್ತುಗಳ ಕ್ಲಿನಿಂಗ್ ಗೆ ಕೂಡ ಈ ಬೇಕಿಂಗ್ ಸೋಡಾ ಸಹಾಯಕಾರಿಯಾಗಿದೆ. Read more…

ಇಲ್ಲಿದೆ ಗ್ಯಾಸ್ ಒಲೆ ಸ್ವಚ್ಛಗೊಳಿಸಲು ಸುಲಭ ವಿಧಾನ

ಹಬ್ಬ ಹತ್ತಿರ ಬರ್ತಿದೆ. ಮನೆ ಸ್ವಚ್ಛತೆ ಕಾರ್ಯ ಶುರುವಾಗಿದೆ. ಮನೆ ಎಂದಾಗ ಮೊದಲು ನೆನಪಾಗುವುದು ಅಡುಗೆ ಮನೆ. ಅಡುಗೆ ಮನೆಯಲ್ಲಿ ಬೆಳಗ್ಗೆಯಿಂದ ರಾತ್ರಿಯ ತನಕ ಹೆಚ್ಚು ಬಳಕೆಯಾಗುವುದು ಒಲೆ. Read more…

ಸುಲಭವಾಗಿ ತವಾ ಕ್ಲೀನ್ ಮಾಡೋದು ಹೇಗೆ ಗೊತ್ತಾ….?

ರೊಟ್ಟಿ ಬೇಯಿಸುವ ತವಾ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಕಪ್ಪಗಾದ ತವಾ ಮೇಲೆ ರೊಟ್ಟಿ ಹಾಕಿದ್ರೆ ಅದು ಹಿಡಿದುಕೊಳ್ಳುತ್ತದೆ. ಜೊತೆಗೆ ರೊಟ್ಟಿ ಕಪ್ಪಗಾಗುತ್ತದೆ. ಎಷ್ಟು ಉಜ್ಜಿದ್ರೂ ಕೆಲವೊಮ್ಮೆ ರೊಟ್ಟಿ ತವಾ Read more…

ಈ ಲಕ್ಷಣಗಳು ನಿಮ್ಮನ್ನು ಕಾಡಿದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

  ವಯಸ್ಸು ಹೆಚ್ಚಾಗ್ತಿದ್ದಂತೆ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು, ತೊಂದರೆಗಳು ಸಾಮಾನ್ಯ. ಆದ್ರೆ ಅನೇಕ ಬಾರಿ ಸಣ್ಣ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಹೆಚ್ಚಿರುತ್ತದೆ. Read more…

ಇಲ್ಲಿದೆ ಮುಟ್ಟು ಮುಂದೂಡಲು ನೈಸರ್ಗಿಕ ಮದ್ದು

ಮುಟ್ಟು ನೈಸರ್ಗಿಕ ಕ್ರಿಯೆ. ಪ್ರತಿಯೊಬ್ಬ ಮಹಿಳೆ ತಿಂಗಳಲ್ಲಿ ಮೂರು ದಿನ ಮುಟ್ಟಿನ ಸಮಸ್ಯೆ ಎದುರಿಸುತ್ತಾಳೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಮುಟ್ಟಿನ ಸಂದರ್ಭದಲ್ಲಿ ಕಿರಿಕಿರಿ, ನೋವು ಸಾಮಾನ್ಯ. ಕೆಲವೊಮ್ಮೆ ಹೊರಗೆ Read more…

ನಿಮ್ಮ ಮಕ್ಕಳುʼ ಸುಳ್ಳು ಹೇಳೋದನ್ನು ಕಂಡು ಹಿಡಿಯೋದು ಹೇಗೆ…..?

  ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು Read more…

ಸುಂದರವಾದ ಹುಡುಗಿಯನ್ನು ಏಕೆ ಮದುವೆಯಾಗಬಾರದು ಗೊತ್ತಾ…..?

ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ಪದ್ಧತಿ, ಸಂಪ್ರದಾಯಗಳು ಈಗಲೂ ಆಚರಣೆಯಲ್ಲಿವೆ. ಹಿರಿಯರು ಹೇಳಿದ ಕೆಲ ನೀತಿ ಪಾಠಗಳನ್ನು ಈಗಲೂ ಅನುಸರಿಸಿ, ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲಾಗ್ತಾ ಇದೆ. ಅದ್ರಲ್ಲಿ ಚಾಣಕ್ಯನ Read more…

ಇಂದಿನಿಂದಲೇ ಪಾಲಿಸಿದ್ರೆ ಈ ನಿಯಮ ಉಳಿಯುತ್ತೆ ನಿಮ್ಮ ʼಹಣʼ

ಇದು ದುಬಾರಿ ದುನಿಯಾ. ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಡಿಸೇಲ್ ಬೆಲೆ ಏರಿಕೆಯಿಂದ ಇತರೇ ವಸ್ತುಗಳ ಬೆಲೆಯಲ್ಲಿ ಕೂಡ ಏರಿಕೆ ಕಂಡು ಬರ್ತಿದೆ. ದಿನನಿತ್ಯದ ವಸ್ತುಗಳಾದ ತರಕಾರಿ, ಬೇಳೆ, ಸಕ್ಕರೆ Read more…

ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ಪರ್ಷಿಸಿದ ಗಿಡಗಳು ಒಣಗಿಹೋಗುತ್ತವೆಯೇ…..? ಇಲ್ಲಿದೆ ಈ ನಂಬಿಕೆ ಹಿಂದಿನ ಅಸಲಿ ಸತ್ಯ…..!

ಮುಟ್ಟು ಮಹಿಳೆಯರಲ್ಲಿ ಸಂಭವಿಸುವ ಒಂದು ಸ್ವಾಭಾವಿಕ ಪ್ರಕ್ರಿಯೆ. ನಿರ್ದಿಷ್ಟ ವಯಸ್ಸಿನ ನಂತರ ಹೆಣ್ಣುಮಕ್ಕಳು ಇದನ್ನು ಎದುರಿಸಬೇಕಾಗುತ್ತದೆ. ಆದರೆ ಮುಟ್ಟಿಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳಿದ್ದು, ಇವು ಮಹಿಳೆಯರಿಗೆ ತೊಡಕಾಗಿವೆ. ಬಹುತೇಕ Read more…

ಮಕ್ಕಳನ್ನೂ ಅನಾರೋಗ್ಯಕ್ಕೆ ತಳ್ಳುತ್ತದೆ ಪೋಷಕರ ಕುಡಿತದ ಚಟ…!

ಕುಡಿತದ ಅಭ್ಯಾಸ ಅನೇಕ ರೀತಿಯ ಅನಾನುಕೂಲಗಳನ್ನು ಹೊಂದಿದೆ. ಮದ್ಯಪಾನದ ಅಪಾಯಗಳು ತಿಳಿದಿದ್ದರೂ ಅನೇಕರು ಈ ಚಟವನ್ನು ಅಂಟಿಸಿಕೊಂಡಿರುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪೋಷಕರಿಗೆ ಕುಡಿತದ ಅಭ್ಯಾಸವಿದ್ದರೆ ಅದು ಮಕ್ಕಳ ಆರೋಗ್ಯದ Read more…

ʼಗುಗ್ಗೆʼ ತೆಗೆಯಲು ಕಿವಿಗೆ ನೀವೂ ಹಾಕ್ತೀರಾ ಇಯರ್‌ ಬಡ್…..?‌ ಹಾಗಾದ್ರೆ ಈ ಸುದ್ದಿ ಓದಿ

ಮಾನವನ ಕಿವಿ ಒಂದು ಅದ್ಭುತ ಅಂಗ ವ್ಯವಸ್ಥೆಯಾಗಿದೆ. ಇದು ಸ್ವಯಂ ಶುಚಿಗೊಳಿಸುವಿಕೆ ಮಾಡಿಕೊಳ್ಳುವ ಕಾರಣ ಕಾಲಕಾಲಿಕ ನಿರ್ವಹಣೆ ಅಗತ್ಯವಿಲ್ಲ. ಆದರೂ, ನಾವು ಮೆಡಿಕಲ್ ಅಥವಾ ದಿನಸಿ ಅಂಗಡಿಗೆ ಭೇಟಿ Read more…

ರುಚಿ ಜೊತೆ ಆರೋಗ್ಯಕ್ಕೆ ಅತ್ಯುತ್ತಮ ʼಕಬ್ಬಿನ ಹಾಲುʼ

ಬೇಸಿಗೆ ಆರಂಭವಾಯಿತೆಂದರೆ ಎಲ್ಲರೂ ಹೆಚ್ಚಾಗಿ ಜ್ಯೂಸ್ ಮೊರೆ ಹೊಗುತ್ತಾರೆ. ಆರೋಗ್ಯದಲ್ಲಿ ಏರುಪೇರಾದರೂ ವೈದ್ಯರು ಜ್ಯೂಸ್ ಬಳಕೆ ಮಾಡಲು ಸಲಹೆ ನೀಡುತ್ತಾರೆ. ಎಲ್ಲ ಜ್ಯೂಸ್ ತರಹ ಕಬ್ಬಿನ ಹಾಲು ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...