alex Certify Special | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಸ್ ಬಾಟಲಿ ಮೇಲೆ 57ರ ಸಂಖ್ಯೆ ಬರೆದಿರಲು ಕಾರಣವೇನು ಗೊತ್ತಾ…..?

ಸಾಮಾನ್ಯವಾಗಿ ಫಾಸ್ಟ್ ಫುಡ್ ಜೊತೆ ಟೊಮೊಟೊ ಸಾಸ್ ಕೊಡುತ್ತಾರೆ. ಬರ್ಗರ್‌, ನೂಡಲ್ಸ್, ಫ್ರೆಂಚ್ ಫ್ರೈಸ್ ಅಥವಾ ಪಿಜ್ಜಾ ಇವುಗಳಿಗೆ ಟೊಮೊಟೊ ಸಾಸ್ ಇಲ್ಲದೆ ಹೋದ್ರೆ ರುಚಿ ಇರೋದಿಲ್ಲ. ಟೊಮೆಟೊ Read more…

ಈ ನಿದ್ರಾಭಂಗಿ ಅನುಸರಿಸಿ ನಿದ್ರೆ ಮಾಡುವುದು ಆರೋಗ್ಯಕ್ಕೆ ಉತ್ತಮ

  ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ದಿನದಲ್ಲಿ 7-8 ಗಂಟೆ ನಿದ್ರೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನಿದ್ರೆ ಮಾಡಲು ಭಂಗಿ ಬಹಳ ಮುಖ್ಯವಾಗುತ್ತದೆ. ಕೆಲವೊಂದು ನಿದ್ರಾ ಭಂಗಿ Read more…

ನಿಮ್ಮ ಗಾರ್ಡನ್ ನಲ್ಲೂ ಇವೆಯಾ ಈ ಗಿಡಗಳು….?

  ಗಾರ್ಡನಿಂಗ್ ಇಷ್ಟ ಪಡುವವರೇ ಹೆಚ್ಚು. ಸಮಯದ ಅಭಾವ ಹಾಗೂ ಮಾಹಿತಿಯ ಕೊರತೆಯಿಂದಾಗಿ ನಿಮ್ಮ ಗಾರ್ಡನ್ ನಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದು ನಿಮಗೆ ತಿಳಿಯದೇ ಹೋಗಿರಬಹುದು.‌ ಹೂವಿನ Read more…

ಹೀಗೆ ಆಹಾರ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

  ಹಿಂದಿನ ಕಾಲದಲ್ಲಿ ಜನರು ಕೆಳಗೆ ಕುಳಿತು ಊಟ ಮಾಡುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ Read more…

ಸಂಶೋಧನೆಯೊಂದರ ಪ್ರಕಾರ ಮಹಿಳೆಯರ ಈ ವಸ್ತು ಹೇಳುತ್ತೆ ಅವ್ರ ʼವ್ಯಕ್ತಿತ್ವʼ

  ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಯಾವಾಗ ಮಹಿಳೆಯರ ಮೂಡ್ ಹೇಗಿರುತ್ತೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ ಎನ್ನಲಾಗುತ್ತದೆ. ಆದ್ರೆ ಮಹಿಳೆಯರ ವ್ಯಕ್ತಿತ್ವ ಎಂತಹದ್ದು ಎನ್ನುವ ಬಗ್ಗೆ ಸಂಶೋಧನೆಯೊಂದು ನಡೆದಿತ್ತು. Read more…

Smartphone Tips: ಸ್ಮಾರ್ಟ್ಫೋನ್ ಗೆ ʼಸ್ಕ್ರೀನ್ ಗಾರ್ಡ್ʼ ಹಾಕುವ ಮುನ್ನ ನಿಮಗಿದು ತಿಳಿದಿರಲಿ

ನಿತ್ಯ ಜೀವನದ ಅತ್ಯಗತ್ಯ ವಸ್ತುಗಳಲ್ಲಿ ಫೋನ್‌ ಸೇರಿದೆ. ಫೋನ್‌ ಇಲ್ಲದೆ ಸ್ವಲ್ಪ ಸಮಯ ಇರೋದು ನಮಗೆ ಕಷ್ಟ. ಹಾಗಿರುವಾಗ ಫೋನ್‌ ಸುರಕ್ಷತೆ ಬಗ್ಗೆಯೂ ನಾವು ಗಮನ ಹರಿಸಬೇಕು. ಸಾವಿರ, Read more…

ಮಳೆ ನೀರು ಗುಂಡಾಕಾರದಲ್ಲಿ ಭೂಮಿಗೆ ಬೀಳುವುದರ ಹಿಂದಿದೆ ಈ ಕಾರಣ

ಜಗತ್ತಿನಲ್ಲಿ ನಮಗೆ ತಿಳಿಯದ ಅನೇಕ ಸಂಗತಿಗಳಿವೆ. ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಕೆಲ ಸಂಗತಿಗಳನ್ನು ಕೂಡ ನಾವು ತಿಳಿದುಕೊಳ್ಳುವ ಪ್ರಯತ್ನ ನಡೆಸುವುದಿಲ್ಲ. ಮಳೆ ಹಾಗೂ ಮಳೆ ಹನಿಗಳನ್ನು ನಾವು Read more…

ಟಾಯ್ಲೆಟ್ ಸೀಟ್ ಗಿಂತ ಹೆಚ್ಚು ಬ್ಯಾಕ್ಟೀರಿಯಾ ಇದ್ರಲ್ಲಿರುತ್ತೆ…………!

ಟಾಯ್ಲೆಟ್ ಸೀಟ್ ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದ್ರೆ ಟಾಯ್ಲೆಟ್ ಸೀಟ್ ಗಿಂತ ಮಹಿಳೆಯರ ಪರ್ಸ್ ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ ಎಂಬುದು Read more…

ರೊಮ್ಯಾನ್ಸ್ ನಿಂದ ಇದೆ ಅದ್ಭುತ ಪ್ರಯೋಜನ: ದೈನಂದಿನ ʼದೈಹಿಕ ಸಂಬಂಧʼದಿಂದ ಇದೆ ಇಷ್ಟೆಲ್ಲಾ ಲಾಭ

ದೈನಂದಿನ ರೊಮ್ಯಾನ್ಸ್ ದೇಹಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಮದುವೆ ನಂತರದಲ್ಲಿ ದಂಪತಿ ನಡುವೆ ಪ್ರೀತಿ ಪ್ರಣಯ ಹೊಂದುವುದು ಸಾಮಾನ್ಯವಾಗಿರುತ್ತದೆ. ಮದುವೆಯ ನಂತರ Read more…

ದೇಹದಲ್ಲಿನ ವ್ಯರ್ಥ ಹೊರ ಹಾಕಲು ಬೆಸ್ಟ್ ಈ ಜ್ಯೂಸ್‌….!

ದೇಹದಲ್ಲಿ ಸೇರ್ಪಡೆಯಾದ ವ್ಯರ್ಥ ಗಳನ್ನು ಹೊರಗೆ ಕಳುಹಿಸಲು ಸಹಕಾರಿಯಾದ ಆಹಾರ ಪದಾರ್ಥಗಳು ಕೆಲವೊಂದು ಇರುತ್ತವೆ. ಅವುಗಳು ವ್ಯರ್ಥ ಗಳನ್ನು ದೂರ ಮಾಡುವುದಕ್ಕೆ ಮಾತ್ರವಲ್ಲ ಆರೋಗ್ಯವನ್ನು ಕಾಪಾಡುತ್ತದೆ. ಆ ಆಹಾರ Read more…

ನಿಮಗೆ ಗೊತ್ತಾ ಕಂಪ್ಯೂಟರ್ ಕೀ ಬೋರ್ಡ್ ನಲ್ಲಿ ಅಕ್ಷರಗಳು ಈ ರೀತಿಯಿರುವ ಹಿಂದಿನ ಇಂಟ್ರಸ್ಟಿಂಗ್ ಕಾರಣ

ಕಂಪ್ಯೂಟರ್ ಈಗ ಅತ್ಯಗತ್ಯ ಎನ್ನುವಂತಾಗಿದೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕಡ್ಡಾಯವಾಗಿದೆ. ಕಂಪ್ಯೂಟರ್ ಕಲಿಯುವಾಗ ಟೈಪಿಂಗ್ ಅನೇಕರಿಗೆ ಸಮಸ್ಯೆಯಾಗುತ್ತದೆ. ಕೀಬೋರ್ಡ್‌ನಲ್ಲಿ ಅಕ್ಷರಗಳನ್ನು ಹುಡುಕಲು ಕೆಲವು ಸೆಕೆಂಡು ಬೇಕಾಗುತ್ತದೆ. 10 ಪದ Read more…

ತುಳಸಿ ಗಿಡ ಮನೆ ಮುಂದೆ ನೆಟ್ಟರೆ ಏನೆಲ್ಲಾ ಆರೋಗ್ಯ ಲಾಭವಿದೆ ಗೊತ್ತಾ…..?

ಹಿಂದೂ ಸಂಪ್ರದಾಯ ಪಾಲಿಸುವ ಹೆಚ್ಚಿನವರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಹಲವು ರೋಗಗಳಿಗೆ ಮದ್ದು ಎಂದು ಹೇಳಲಾಗುತ್ತದೆ. ಹೀಗಾಗಿ ತುಳಸಿ ಗಿಡ ಮನೆ ಸುತ್ತ ಇರುವುದರಿಂದ Read more…

ಎಷ್ಟೇ ತಿಂದ್ರೂ ಪದೇ ಪದೇ ಹಸಿವಾಗುತ್ತಾ…….? ಇಲ್ಲಿದೆ ಕಾರಣ

ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಎಲ್ರೂ ಪ್ರತಿದಿನ ತಿಂಡಿ, ಊಟ ಮಾಡೇ ಮಾಡ್ತಾರೆ. ಆದರೆ ಕೆಲವರಿಗೆ ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತ್ರ ಮತ್ತೆ ಹಸಿವಾಗುತ್ತೆ. ಎಷ್ಟೇ ತಿಂದ್ರೂ Read more…

ಕತ್ತರಿಸಿದ ಹಣ್ಣು ಮತ್ತು ತರಕಾರಿ ಕಪ್ಪಾಗದಂತೆ ತಡೆಯಲು ಇಲ್ಲಿದೆ ʼಉಪಾಯʼ

ಆಪಲ್, ಆಲೂಗಡ್ಡೆಯಂತಹ ಹಣ್ಣು ತರಕಾರಿಗಳು ಕತ್ತರಿಸಿ ಸ್ವಲ್ಪ ಹೊತ್ತು ಬಿಟ್ಟರೆ ಕಪ್ಪಗಾಗುತ್ತವೆ. ಇಂತಹ ಹಣ್ಣು, ತರಕಾರಿ ಕಟ್ ಮಾಡಿದ ಮೇಲೂ ಫ್ರೆಶ್  ತರಕಾರಿ ಆಗಿ ಇರಲು ಇಲ್ಲಿವೆ ಉಪಾಯ. * Read more…

ಮಗುವಿಗೆ ಅತಿಯಾಗಿ ಎದೆ ಹಾಲುಣಿಸಿದ್ದರೆ ಕಂದಮ್ಮನಲ್ಲಿ ಕಾಣಿಸಿಕೊಳ್ಳುತ್ತವೆ ಈ ಲಕ್ಷಣ

ತಾಯಿಹಾಲು ಅಮೃತ ಅನ್ನೋ ಮಾತಿದೆ. ಕೆಲ ಮಹಿಳೆಯರು ಮಗುವಿಗೆ ಕೇವಲ ಎದೆ ಹಾಲನ್ನೊಂದೇ ನೀಡ್ತಾರೆ. ಇನ್ನು ಕೆಲವರು ಮಗುವಿಗೆ ಬಾಟಲಿ ಹಾಲನ್ನ ಕುಡಿಸುತ್ತಾರೆ. ನೀವು ಯಾವುದೇ ವಿಧಾನವನ್ನ ಅನುಸರಿಸಿದ್ದರೂ Read more…

ʼಬೂಸ್ಟ್ʼ ಹಿಡಿದ ಬ್ರೆಡ್‌ ಸೇವಿಸುವ ಮುನ್ನ ಓದಿ ಈ ಸುದ್ದಿ

ಮನೆಗೆ ತಂದ ಬ್ರೆಡ್ ನಾಲ್ಕು ದಿನಗಳ ಬಳಿಕ ತುಸುವೇ ಬಣ್ಣ ಬದಲಾಗಿ ಬೂಸ್ಟ್ ಹಿಡಿದಂತಾಗಿದೆಯೇ.? ದುಬಾರಿ ದುಡ್ಡು ಕೊಟ್ಟು ತಂದದ್ದನ್ನು ಎಸೆಯುವುದು ಏಕೆಂದು ತಿನ್ನಲು ಮುಂದಾಗುವ ಮುನ್ನ ಇಲ್ಲಿ Read more…

ಮಳೆ ಆರ್ಭಟದ ಬೆನ್ನಲ್ಲೇ ಕೊಡೆ – ಜರ್ಕಿನ್‌ ಗಳಿಗೆ ಹೆಚ್ಚಿದ ಬೇಡಿಕೆ

ಎಲ್ಲೆಡೆ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು ಜನ ಜರ್ಕಿನ್, ಕೊಡೆ ಹುಡುಕತೊಡಗಿದ್ದಾರೆ. ಮಳೆಗಾಲ ಮುಗಿದ ಕೂಡಲೇ ಮೂಲೆ ಸೇರಿಕೊಳ್ಳುವ ರಕ್ಷಣೆಯ ಪರಿಕರಗಳಿಗೆ ಈಗ Read more…

ನಿದ್ರಾ ಹೀನತೆ ದೂರ ಮಾಡುತ್ತೆ ಈ ಹಣ್ಣು…..!

ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..! ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು Read more…

ಅರಿಯಿರಿ ʼಕಿಸ್ʼನಲ್ಲಿರುವ ಗುಟ್ಟು……!

ದಂಪತಿಗಳ ನಡುವೆ ಜಗಳವಾಗಿದೆಯೇ? ನಿಮ್ಮ ನಡುವಿನ ಸಂಬಂಧವನ್ನು ಹೇಗೆ ಸರಿಪಡಿಸುವುದು ಎಂಬ ಚಿಂತೆ ಬಿಡಿ. ಒಂದು ಆತ್ಮೀಯ ಅಪ್ಪುಗೆ ಹಾಗೂ ಒಂದು ಕಿಸ್ ನಿಮ್ಮ ಸಂಬಂಧವನ್ನು ಒಂದು ಮಾಡಿ Read more…

ಮಕ್ಕಳು ಬೇಗ ನಿದ್ರೆಗೆ ಜಾರುವಂತೆ ಮಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಪುಟಾಣಿ ಮಕ್ಕಳು ನಿದ್ದೆ ಮಾಡಿದಷ್ಟು ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಮಕ್ಕಳಂತೂ ನಿದ್ದೆ ಮಾಡಲು ಒಲ್ಲೆ ಎನ್ನುತ್ತವೆ. ದಿನವಿಡೀ ಹಠ ಮಾಡಿ ರಂಪ ಎಬ್ಬಿಸುತ್ತವೆ. ಅಂಥ ಮಕ್ಕಳಿಗೆ Read more…

ಮೈಗ್ರೇನ್ ಸಮಸ್ಯೆ ನಿಮ್ಮ ಹತ್ತಿರ ಸುಳಿಯದಂತಿರಲು ಹೀಗೆ ಮಾಡಿ

ಮೈಗ್ರೇನ್ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ನಿಮ್ಮ ದಿನವಿಡೀ ಹಾಳು. ಈ ಅರ್ಧ ತಲೆನೋವಿಗೆ ಪ್ರತಿಬಾರಿ ಮಾತ್ರೆ ತಿನ್ನುವ ಬದಲು ನಿತ್ಯ ಕೆಲವು ಚಟುವಟಿಕೆಗಳನ್ನು ಮಾಡುವ ಮೂಲಕ ತಲೆನೋವು ಬರದಂತೆಯೂ Read more…

ಬಾತ್ ರೂಮಿನಿಂದ ಬರುವ ವಾಸನೆ ಹೋಗಲಾಡಿಸಲು ಇಲ್ಲಿದೆ ಉಪಾಯ

ಮನೆ ಸುಂದರವಾಗಿದ್ದರೆ ಸಾಲದು ಬಾತ್ ರೂಮ್ ಕೂಡ ಸ್ವಚ್ಛವಾಗಿರಬೇಕು. ಕೆಲವರ ಮನೆ ಸುಂದರವಾಗಿ, ಶುಚಿಯಾಗಿರುತ್ತದೆ. ಆದ್ರೆ ಬಾತ್ ರೂಮ್ ನಿಂದ ವಾಸನೆ ಬರುತ್ತಿರುತ್ತದೆ. ಉತ್ತಮ ವಾತಾವರಣ, ಶುಚಿಗೊಳಿಸುವಿಕೆ ನಂತ್ರವೂ Read more…

ರಾತ್ರಿ ಈ ಕೆಲಸ ಮಾಡುವ ಅಭ್ಯಾಸ ನಿಮಗಿದ್ದರೆ ತಂದೊಡ್ಡುತ್ತೆ ಕಷ್ಟ….!

ರಾತ್ರಿ ಮೊಬೈಲ್ ನಲ್ಲಿ ಸಿನಿಮಾ ನೋಡುತ್ತಾ ಚಿಪ್ಸ್ ತಿನ್ನುವ ಅಭ್ಯಾಸ ನಿಮಗಿದೆಯೇ. ಹಾಗಿದ್ದರೆ ನಿಮ್ಮ ದೇಹ ತೂಕ ಕಡಿಮೆಯಾಗುವುದು ಬಲು ಕಷ್ಟ. ಹೌದು ರಾತ್ರಿ ವೇಳೆ ನೀವು ಏನು Read more…

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರಿಗಾಗುತ್ತೆ ಈ ಆತಂಕ

ಸಾಮಾನ್ಯವಾಗಿ ಭಾರತದಲ್ಲಿ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಸಾಮಾನ್ಯವಾಗಿ ಎಲ್ಲರಿಗೂ ಆತಂಕ ಇದ್ದೇ ಇರುತ್ತದೆ. ಅದ್ರಲ್ಲೂ ಮಹಿಳೆಯರಿಗೆ ಹೆಚ್ಚು ಆತಂಕ ಕಾಡುತ್ತದೆ. Read more…

ಮಕ್ಕಳ ಮುಂದೆ ಬೇಡ ಈ ‘ಮಾತು’

ಮಕ್ಕಳು ಹಾಗೂ ಪಾಲಕರ ಸಂಬಂಧ ಪವಿತ್ರವಾದದ್ದು. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಸಮಾಜದಲ್ಲಿ ಅವರನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುವುದು ತಂದೆ-ತಾಯಿಯ ಬಹುದೊಡ್ಡ ಕರ್ತವ್ಯ. ಈ ಜವಾಬ್ದಾರಿ ಹೊತ್ತ ಪಾಲಕರು Read more…

ರಾತ್ರಿ ನಿದ್ರೆ ಬರಲ್ಲ ಎನ್ನುವ ಪುರುಷರೆ ಅನುಸರಿಸಿ ಈ ಟಿಪ್ಸ್

ತಡರಾತ್ರಿಯಾದ್ರೂ ಸರಿಯಾಗಿ ನಿದ್ರೆ ಬರ್ತಾ ಇಲ್ಲ. ನಿದ್ರೆ ಮಾಡೋದಕ್ಕೆ ಪ್ರತಿದಿನ ಕಸರತ್ತು ಮಾಡ್ಬೇಕು ಎನ್ನುವವರ ಸಾಲಿನಲ್ಲಿ ನೀವೂ ಇದ್ದೀರಾ? ಹಾಗಿದ್ರೆ ನಾವು ಹೇಳುವ ಕೆಲ ಟಿಪ್ಸ್ ಅನುಸರಿಸಿ. ರಾತ್ರಿ Read more…

ಮಳೆಗಾಲದಲ್ಲಿ ʼತಾಯಿ-ಮಗುʼವಿನ ರಕ್ಷಣೆ ಹೇಗೆ…..?

ಮಳೆಗಾಲದ ತಂಪು ವಾತಾವರಣ ಮಗುವಿನ ಆರೋಗ್ಯದ ಮೇಲೆ ಮತ್ತು ತಾಯಿಯ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ, ಸ್ತನ್ಯಪಾನ ಮಾಡುವ Read more…

ಕಂಪ್ಯೂಟರ್ ಕೀಬೋರ್ಡ್ ಕೀಗಳು ಮತ್ತು ಮೌಸ್ ಸ್ವಚ್ಛಗೊಳಿಸಲು ಈ ವಿಧಾನ ಬಳಸಿ

ಇತ್ತೀಚಿನ ದಿನಗಳಲ್ಲಿ ಕಚೇರಿಯ ಕೆಲಸಗಳನ್ನು ಮನೆಯಲ್ಲಿಯೇ ಕಂಪ್ಯೂಟರ್ ಮುಂದೆಯೇ ಮಾಡುತ್ತೇವೆ. ಇದರಿಂದ ಕಂಪ್ಯೂಟರ್ ಅನ್ನು ನಾವು ಹೆಚ್ಚು ಕಾಲ ಬಳಸುವುದರಿಂದ ಕಂಪ್ಯೂಟರ್ ಮೌಸ್ ಮತ್ತು ಕೀಬೋರ್ಡ್ ಗಳ ಮೇಲೆ Read more…

ಅನಿಯಮಿತ ‘ಮುಟ್ಟು’ ಸಮಸ್ಯೆಗೆ ಇಲ್ಲಿದೆ ಪರಿಹಾರ

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆ, ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇದಕ್ಕೆ ಕಾರಣವಿರಬಹುದು. ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. Read more…

ಆರೋಗ್ಯಕ್ಕೂ ಸೈ ಸೌಂದರ್ಯಕ್ಕೂ ಸೈ ನಿಂಬೆ

ನಿಂಬೆಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ. ಎಂಥವರಿಗೂ ನಿಂಬೆ ಗೊತ್ತಿರುವ ಹಣ್ಣು. ಅಡುಗೆಗೆ, ಆರೋಗ್ಯಕ್ಕೆ, ದೇವರ ಪೂಜೆಗೂ ನಿಂಬೆ ಮುಖ್ಯವಾದುದು. ಸಾಮಾನ್ಯವಾಗಿ ನಿಂಬೆ ರುಚಿಗೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...