alex Certify Special | Kannada Dunia | Kannada News | Karnataka News | India News - Part 114
ಕನ್ನಡ ದುನಿಯಾ
    Dailyhunt JioNews

Kannada Duniya

ಬೇವಿನ ಕಡ್ಡಿಗೆ ವಿದೇಶದಲ್ಲಿದೆ ಹೆಚ್ಚಿನ ಬೇಡಿಕೆ

ಭಾರತದಲ್ಲಿ ಕೆಲ ವಸ್ತುಗಳು ಅಗ್ಗದ ಬೆಲೆಗೆ ಸಿಗುತ್ತವೆ. ಕೆಲ ಔಷಧಿ ಗುಣವುಳ್ಳ ಗಿಡದ ಬೇರು, ಎಲೆಗಳನ್ನು ಜನರು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಅವು ಉಚಿತವಾಗಿ ಸಿಕ್ಕರೂ ಅವುಗಳನ್ನು ಬಳಸುವವರಿಲ್ಲ. ಆದ್ರೆ Read more…

ವಿಶ್ವ ತೆಂಗಿನ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ಸೆಪ್ಟೆಂಬರ್​ 2ನೇ ತಾರೀಖನ್ನು ವಿಶ್ವ ತೆಂಗಿನ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗಲ್ಪಡುವ ಹಣ್ಣುಗಳಲ್ಲಿ ಇದೂ ಒಂದಾಗಿದೆ. ಎಳೆನೀರು, ತೆಂಗಿನ ತುರಿ, ತೆಂಗಿನ Read more…

12 ವರ್ಷ ಸೆಕ್ಸ್ ನಿಂದ ದೂರವಿದ್ದ ಮಹಿಳೆಗೆ ಕಾಡ್ತಿದೆ ಹೊಸ ಸಮಸ್ಯೆ

ಸೆಕ್ಸ್ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಅನೇಕ ಅಧ್ಯಯನದಿಂದ ಬಹಿರಂಗವಾಗಿದೆ. 12 ವರ್ಷಗಳ ಕಾಲ ಸೆಕ್ಸ್ ನಿಂದ ದೂರವಿದ್ದ ಮಹಿಳೆಯೊಬ್ಬಳು ಇದನ್ನು ಒಪ್ಪಿಕೊಂಡು ಮತ್ತೆ ಸಂಬಂಧ ಬೆಳೆಸಲು ಮುಂದಾಗಿದ್ದಾಳೆ. Read more…

ʼಟಿಕ್‌ಟಾಕ್ ʼಮೂಲಕ ಮಕ್ಕಳಿಗೆ ಮಾನಸಿಕ ಸ್ವಾಸ್ಥ್ಯದ ಅರಿವು ಮೂಡಿಸುತ್ತಿರುವ ಶಿಕ್ಷಕ

  ಮಾನಸಿಕ ಒತ್ತಡಗಳಂಥ ಸಮಸ್ಯೆಗಳನ್ನು ಎದುರಿಸಲು ಮಕ್ಕಳ ನೆರವಿಗೆ ಬಂದಿರುವ ಅಮೆರಿಕದ ನೆಬ್ರಾಸ್ಕಾದ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು, ಟಿಕ್‌ಟಾಕ್ ವಿಡಿಯೋಗಳನ್ನು ತಮ್ಮ ಈ ಕೈಂಕರ್ಯಕ್ಕೆ ಅವಲಂಬಿಸಿದ್ದಾರೆ. ತಮ್ಮ ’ಪಾಯಿಂಟ್ Read more…

22 ಮಕ್ಕಳನ್ನು ಹೊಂದಿರುವ ಈ ತಾಯಿ ಐಷಾರಾಮಿ ಬದುಕು ಹೇಗಿದೆ ಗೊತ್ತಾ…..?

ಬ್ರಿಟನ್‌ನ ಅತಿದೊಡ್ಡ ಕುಟುಂಬದ ಮಾಲೀಕೆ ಮತ್ತು 22 ಮಕ್ಕಳ ತಾಯಿಯಾಗಿರುವ ಸ್ಯೂ ರಾಡ್‌ಫೋರ್ಡ್ ಸುದ್ದಿಯಲ್ಲಿದ್ದಾಳೆ. ಆಕೆ ಐಷಾರಾಮಿ ಜೀವನಶೈಲಿ ಎಲ್ಲರ ಗಮನ ಸೆಳೆದಿದೆ. ಮನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಸಾಂಬಾರಿನ ಮೇಲಿರುವ ಎಣ್ಣೆ ತೆಗೆಯಲು ಇಲ್ಲಿದೆ ‘ಸಿಂಪಲ್’ ಟ್ರಿಕ್ಸ್

ಏಷ್ಯಾದಲ್ಲಿ ಏನೇ ಪದಾರ್ಥ ಮಾಡಿದರೂ ಕರ್ರಿ ಮಾತ್ರ ಸ್ಥಾನ ಪಡೆದೇ ಇರುತ್ತದೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲಿರುವ ದೇಶಗಳಲ್ಲಿ ಅನೇಕ ವಿಧಧ ಕರ್ರಿ ಪದಾರ್ಥವನ್ನು ಕಾಣಬಹುದಾಗಿದೆ. ಆದರೆ ಫಿಟ್​ನೆಟ್​​ ಪ್ರಿಯರು Read more…

ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಮುನ್ನ ಇರಲಿ ಈ ಎಚ್ಚರ……!

ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯನ ಬೇಕು– ಬೇಡಗಳಿಗಿಂತ ಮುಖ್ಯವಾಗಿ ಕೆಲವು ವಸ್ತುಗಳು ಅನಿವಾರ್ಯವಾಗಿವೆ. ಹಿಂದೆ ಮೊಬೈಲ್ ಬಳಕೆಯೇ ಇರಲಿಲ್ಲ. ಈಗ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಅದರಲ್ಲಿ ಇತ್ತೀಚೆಗಂತೂ ಅಂಡ್ರಾಯಿಡ್ ಫೋನ್, Read more…

ಒತ್ತಡದ ಜೀವನ ನಿಮ್ಮದಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!

ಮಾನಸಿಕ ಒತ್ತಡ ಹೆಚ್ಚಾದಷ್ಟೂ ದೇಹಕ್ಕೆ ಸಂಬಂಧಿತ ಅನಾರೋಗ್ಯ ಹೆಚ್ಚುವುದು ಖಚಿತ ಎಂದು ಅಧ್ಯಯನವೊಂದು ಹೇಳಿದೆ. ಜರ್ನಲ್ ಸೆಲ್ ಮೆಟಬಾಲಿಸಂನಲ್ಲಿ ಈ ಅಧ್ಯಯನದ ಅಂಶಗಳು ಪ್ರಕಟವಾಗಿದ್ದು, ಒತ್ತಡದಲ್ಲಿದ್ದಾಗ ಮನುಷ್ಯರು ಹೆಚ್ಚು Read more…

ಕುತೂಹಲ ಕೆರಳಿಸುತ್ತೆ ಈ ವಿಷಯ: ಲೈಂಗಿಕ ಆಸಕ್ತಿ ಹೆಚ್ಚಿಸಲು ನೆರವಾಗ್ತಾನೆ ಸೂರ್ಯ…..!

ಲೈಂಗಿಕ ಆಸಕ್ತಿ ಯಾವಾಗ ಹೆಚ್ಚಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡುವುದು ಕಷ್ಟ. ಅದು ಪರಸ್ಪರ ಭಿನ್ನವಾಗಿರುತ್ತದೆ. ಆದ್ರೆ ಬೇಸಿಗೆಯಲ್ಲಿ ಸೂರ್ಯನ ಕಿರಣ ಚರ್ಮದ ಮೇಲೆ ಬಿದ್ದಾಗ ಲೈಂಗಿಕ ಬಯಕೆ Read more…

ಮೈನೆ ಪ್ಯಾರ್ ಕಿಯಾ ಸುಂದರಿ ಭಾಗ್ಯಶ್ರೀ ʼಆರೋಗ್ಯ – ಸೌಂದರ್ಯʼ ಕ್ಕೆ ಕಾರಣವಂತೆ ಅಡುಗೆ ಮನೆಯ ಈ ಪದಾರ್ಥ….!

ಇನ್‍ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಹೊಸ ವಿಡಿಯೊದೊಂದಿಗೆ ಕಾಣಿಸಿಕೊಂಡಿರುವ ನಟಿ ಭಾಗ್ಯಶ್ರೀ ಅವರು ಕೈನಲ್ಲಿ ಬಟಾಣಿ ತುಂಬಿದ ತಟ್ಟೆಯನ್ನು ಹಿಡಿದು ಕುಳಿತಿದ್ದಾರೆ. ಅವರ ಪ್ರಕಾರ, ಬಟಾಣಿಯೇ ನಮ್ಮ ಮನೆಯ ಅಡುಗೆ Read more…

ಗಮನಿಸಿ: ಸ್ಮಾರ್ಟೋನ್ ಸ್ಫೋಟಕ್ಕೆ ಕಾರಣವಾಗುತ್ತೆ ಈ ತಪ್ಪು

ಈಗ ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್ಫೋನ್ ಇರುತ್ತೆ. ಆದ್ರೆ ಸ್ಮಾರ್ಟ್ಫೋನ್ ಬಳಕೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕೆಲವೊಮ್ಮೆ ನಾವು ಮಾಡುವ ತಪ್ಪಿನಿಂದ ಸ್ಮಾರ್ಟ್ಫೋನ್ ಸ್ಫೋಟಗೊಳ್ಳುತ್ತದೆ. ಸ್ಮಾರ್ಟ್ಫೋನ್ ಅತಿಯಾದ ಬಳಕೆಯಿಂದ ಬ್ಯಾಟರಿ Read more…

ಗೆಳತಿಯೊಂದಿಗಿನ ಸ್ನೇಹ ಪ್ರೀತಿಯಾಗಿ ಚಿಗುರೊಡೆದಾಗ

ಸ್ನೇಹಕ್ಕೆ ಸರಿಸಾಟಿಯಿಲ್ಲ. ಪ್ರೀತಿ, ಮುನಿಸು, ಮೋಜು, ಮಸ್ತಿ ಎಲ್ಲದರ ಸಮ್ಮಿಲನ ದೋಸ್ತಿ. ಗೊತ್ತಿಲ್ಲದಂತೆ ಎರಡು ಹೃದಯಗಳ ನಡುವೆ ಸ್ನೇಹ ಚಿಗುರಿಬಿಡುತ್ತದೆ. ಆದ್ರೆ ಈ ಸ್ನೇಹ ಅನೇಕ ಬಾರಿ ಗಡಿ Read more…

ಅಬ್ಬಾ…..! ಒಂದು ವರ್ಷದ ಮಗು ಎತ್ತಿದ ಚೆಂಡಿನ ತೂಕ ಎಷ್ಟು ಗೊತ್ತಾ…..?: ಭವಿಷ್ಯದ ಒಲಿಂಪಿಯನ್ ಅಂದ್ರು ನೆಟ್ಟಿಗರು..!

ಮಗು ಏನು ತುಂಟತನ ಮಾಡಿದರೂ ಪೋಷಕರಿಗೆ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ಆಟಿಕೆಗೊಳೊಂದಿಗೆ ಆಡುವಾಗ ಹೆತ್ತವರು ಜಾಗರೂಕತೆ ವಹಿಸುತ್ತಾರೆ. ಭಾರಿ ಗಾತ್ರದ ವಸ್ತುವನ್ನು ಮುಟ್ಟಲೂ ಬಿಡುವುದಿಲ್ಲ. ಅಲ್ಲದೆ ಮಕ್ಕಳಿಗೆ ಅಂತಾ Read more…

ಹಾವಿನಂತೆ ಇರುವ ಕೀಟ ನೋಡಿ ಭೀತಿಗೊಂಡ ಮಹಿಳೆ: ಈ ಜೀವಿ ಯಾವುದು ಗೊತ್ತಾ…..?

ವಿಲಕ್ಷಣವಾಗಿ ಕಾಣುವ ಕೀಟವೊಂದರ ಫೋಟೋವನ್ನು ಮಹಿಳೆಯೊಬ್ಬಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪರಭಕ್ಷಕಗಳನ್ನು ಹೆದರಿಸಲು ಇದು ಹಾವನ್ನು ಅನುಕರಿಸಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ರಿಟ್ ವಿಟ್ಮಾರ್ಶ್ ಎಂಬವರು ತನ್ನ ಕುಟುಂಬದೊಂದಿಗೆ Read more…

ವಾರವಲ್ಲ ಅಥವಾ ತಿಂಗಳಲ್ಲ……….ಬರೋಬ್ಬರಿ 2 ವರ್ಷ ಹನಿಮೂನ್ ಮಾಡಿದ ದಂಪತಿ….!

ಮದುವೆಯಾದ್ಮೇಲೆ ಎಲ್ಲ ದಂಪತಿ ಹನಿಮೂನ್ ಗೆ ಹೋಗ್ತಾರೆ. ಮದುವೆಯಾದ ಕೆಲ ದಿನಗಳ ನಂತ್ರ ಒಂದು ವಾರ ಹನಿಮೂನ್ ಗೆ ಹೋಗುವುದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಂದು ದಂಪತಿ ಒಂದು Read more…

ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತೆ ಈ ಆಹಾರ

ಸಾಮಾನ್ಯವಾಗಿ,ಮಹಿಳೆಯರು ಪುರುಷರಿಗಿಂತ ಕಡಿಮೆ ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ತುಂಬಾ ಕಡಿಮೆಯಿರುತ್ತದೆ. ಇದು ಒಂದು ರೀತಿಯಲ್ಲಿ ಅನಾರೋಗ್ಯದ ಸೂಚನೆಯಾಗಿದೆ. ಇದ್ರಿಂದ ದಾಂಪತ್ಯದಲ್ಲಿ ಬಿರುಕು Read more…

ಕೇವಲ ಖುಷಿಯೊಂದೇ ಅಲ್ಲ ಇದನ್ನೆಲ್ಲ ನೀಡುತ್ತೆ ಶಾರೀರಿಕ ಸಂಬಂಧ

ಸೆಕ್ಸ್ ಜೀವನದ ಒಂದು ಭಾಗ. ಇದು ಸಂತೋಷ ಒಂದನ್ನೇ ನೀಡುತ್ತೆ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ಸೆಕ್ಸ್ ಕೇವಲ ಸಂತೋಷ, ಖುಷಿಯೊಂದೇ ಅಲ್ಲ ಆರೋಗ್ಯದ ಜೊತೆ ದಾಂಪತ್ಯ ಗಟ್ಟಿಯಾಗಲು Read more…

GOOD NEWS: ಗಾಳಿಯಿಂದಲೇ ಮಾಲಿನ್ಯ ಹೀರುವ ವಿಶಿಷ್ಟ ಬಟ್ಟೆ ಆವಿಷ್ಕಾರ

ಹತ್ತಿಯ ಬಟ್ಟೆಯನ್ನು ಮಾರ್ಪಡಿಸಿ ದಿಲ್ಲಿಯ ಐಐಟಿ ಸಂಶೋಧಕರು ಝಿಫ್-8@ಸಿಎಂ ಕಾಟನ್ ಹಾಗೂ ಝಿಫ್-67@ಸಿಎಂ ಕಾಟನ್ ಹೆಸರಿನ ವಿಶಿಷ್ಟ ಬಟ್ಟೆಗಳನ್ನು ಸಿದ್ಧಪಡಿಸಿದ್ದಾರೆ. ಮನೆಯ ಒಳಗೆ ಮತ್ತು ಹೊರಗಡೆ ಗಾಳಿಯಲ್ಲಿರುವ ಬೆನ್‍ಜೀನ್, Read more…

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ವಸ್ತು

ದೈಹಿಕ ದೌರ್ಬಲ್ಯಕ್ಕೆ ಮುಖ್ಯ ಕಾರಣ, ಆಹಾರ ಮತ್ತು ಕೆಟ್ಟ ಜೀವನಶೈಲಿ. ಇದ್ರಿಂದ ಕೇವಲ ದೈಹಿಕ ದೌರ್ಬಲ್ಯ ಮಾತ್ರವಲ್ಲ, ಲೈಂಗಿಕ ಸಮಸ್ಯೆ ಎದುರಾಗುತ್ತದೆ. ಜೀವನ ಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಲ್ಲಿ Read more…

ಜಗನ್ನಾಥ, ಬಲರಾಮನಿಗೂ ರಾಖಿ ಕಟ್ಟುತ್ತಾಳೆ ಸುಭದ್ರೆ……!

ರಕ್ಷಾಬಂಧನ ಹಬ್ಬವನ್ನು ಒಡಿಶಾದಲ್ಲಿ ಗಮ್ಹಾ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಕೃಷ್ಣನ ಅಣ್ಣನಾದ ಬಲಭದ್ರ ಜನಿಸಿದ ದಿನ ಎನ್ನಲಾಗುತ್ತದೆ. ಈತ ರೈತರ ಆರಾಧ್ಯ ದೈವ ಕೂಡ ಹೌದು. Read more…

ಇಲ್ಲಿ ಪ್ರದಕ್ಷಿಣೆ ಹಾಕಿದ್ರೆ ಗುಣವಾಗುತ್ತಂತೆ ʼಪ್ಯಾರಾಲಿಸಿಸ್ʼ

ರಾಜಸ್ತಾನದ ನಾಗೋರ ಜಿಲ್ಲೆಯ ಬುಟಾಟಿಯಲ್ಲಿರುವ ಚತುರದಾಸ ಮಹಾರಾಜ ದೇವಸ್ಥಾನ ಪ್ಯಾರಾಲಿಸಿಸ್ ರೋಗಿಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ. ಈ ದೇವಸ್ಥಾನಕ್ಕೆ ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬುಟಾಟಿ ದೇವಸ್ಥಾನವನ್ನು Read more…

ಇಂದು ದೇಶದೆಲ್ಲೆಡೆ ರಕ್ಷಾಬಂಧನ ಸಂಭ್ರಮ: ಯುಪಿಯ ಈ ಹಳ್ಳಿಗಳಲ್ಲಿ ಆಚರಿಸಲ್ಲ ಹಬ್ಬ…..!

ಲಕ್ನೋ: ಇಂದು ಇಡೀ ದೇಶವೇ ರಕ್ಷಾ ಬಂಧನದ ಸಂಭ್ರಮದಲ್ಲಿದೆ. ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗೆ ರಾಖಿ ಕಟ್ಟಿ ರಕ್ಷೆಯ ಅಭಯವನ್ನು ಬೇಡುತ್ತಾರೆ. ಆದರೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ Read more…

ಭಾರತದಲ್ಲಿ ಹೆಚ್ಚಾಗ್ತಿದೆ ಸೆಕ್ಸ್ ವೈಬ್ರೇಟರ್ ಬಳಕೆ….! ಇದ್ರಿಂದಾಗುವ ಲಾಭ – ನಷ್ಟವೇನು….?

ಸೆಕ್ಸ್ ವೈಬ್ರೇಟರ್ ಒಂದು ಲೈಂಗಿಕ ಆಟಿಕೆಯಾಗಿದೆ. ಮಹಿಳೆಯರು ಲೈಂಗಿಕ ಸಂಬಂಧವಿಲ್ಲದೆ, ಹೆಚ್ಚಿನ ಆನಂದವನ್ನು ಇದ್ರಿಂದ ಪಡೆಯುತ್ತಾರೆ. ವೈಬ್ರೇಟರ್ ಮೂಲಕ, ಮಹಿಳೆಯರು ಹೆಚ್ಚು ಲೈಂಗಿಕ ಸಂತುಷ್ಟಿ ಪಡೆಯುತ್ತಾರೆ. ಮಹಿಳೆಯರ ಯೋನಿಯನ್ನು Read more…

ಪುರುಷರನ್ನು ಕಾಡ್ತಿದೆ ಋತುಬಂಧದ ಸಮಸ್ಯೆ..! ಈ ಥೆರಪಿ ಮೊರೆ ಹೋದ ಜನ

  ಮಹಿಳೆಯರಲ್ಲಿ ಋತುಬಂಧಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ಆಗಾಗ ನಡೆಯುತ್ತಿರುತ್ತವೆ. ಆದ್ರೆ ಪುರುಷರ ಋತುಬಂಧದ ಬಗ್ಗೆ ವಿಶೇಷ ಚರ್ಚೆಯಾಗುವುದಿಲ್ಲ.ಅನೇಕರಿಗೆ ಈ ವಿಷ್ಯ ತಿಳಿದಿರುವುದಿಲ್ಲ. ಒಂದು ವಯಸ್ಸಿನ ನಂತರ, ಪುರುಷರಿಗೂ Read more…

ಹುಚ್ಚು ‘ಪ್ರೀತಿ’ಯ ಪರೀಕ್ಷೆ: ನಿಮ್ಮ ಸಂಗಾತಿಯನ್ನು ನೀವೆಷ್ಟು ಪ್ರೀತಿಸುತ್ತೀರಿ..? ತಿಳಿಯಲು ಇಲ್ಲಿದೆ ಟಿಪ್ಸ್

ಸಂಬಂಧಗಳು ಆವರ್ತಗಳ ಸರಣಿಯ ಮೂಲಕ ಸಾಗುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ನೀವು ಮೊದಲು ಹುಚ್ಚು ಪ್ರೀತಿಯಲ್ಲಿ ಬೀಳುತ್ತೀರಿ, ನಂತರ ಸಂಬಂಧವನ್ನು ಸ್ಥಿರಗೊಳಿಸುವ ಸಲುವಾಗಿ ಪರಸ್ಪರ ಎದುರು ನೋಡುತ್ತೀರಿ. Read more…

ಮನೆಯಲ್ಲಿರುವ ವಸ್ತು ಬಳಸಿ ತಯಾರಿಸಿ ರೂಮ್​ ಫ್ರೆಶ್ನರ್…​..!

ಎಲ್ಲರಿಗೂ ತಮ್ಮ ಮನೆಯ ವಾತಾವರಣ ಫ್ರೆಶ್​ ಆಗಿ ಸುಗಂಧಭರಿತವಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿ ವಾತಾವರಣ ಇದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಇದಕ್ಕಾಗಿ Read more…

ವಯಸ್ಸು 21 ಆಗ್ತಿದ್ದಂತೆ ನಡೆಯುತ್ತೆ ವರ್ಜಿನಿಟಿ ಪಾರ್ಟಿ: ಟಾಪ್ಲೆಸ್ ಆಗೋದು ಕಡ್ಡಾಯ…!

ಪ್ರತಿಯೊಂದು ದೇಶದ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಆಫ್ರಿಕನ್ ದೇಶಗಳ ಪದ್ಧತಿಗಳು ಜನರ ಗಮನ ಸೆಳೆಯುತ್ತವೆ. ದಕ್ಷಿಣ ಆಫ್ರಿಕಾದ ಜುಲು ಬುಡಕಟ್ಟು ಜನಾಂಗದಲ್ಲಿ ವಿಚಿತ್ರ ಪದ್ಧತಿಯೊಂದಿದೆ. ಇಲ್ಲಿನ ಬುಡಕಟ್ಟು ಜನಾಂಗದಲ್ಲಿ ಉಮೆಮುಲೋ Read more…

ರೊಮ್ಯಾನ್ಸ್ ಮಾಡಲು ದಂಪತಿಗೆ ಈ ದೇಶ ನೀಡುತ್ತೆ ವಿಶೇಷ ರಜೆ….!

ಕಚೇರಿ ಕೆಲಸ ಮಾಡುವ ಪ್ರತಿಯೊಬ್ಬರು ಭಾನುವಾರಕ್ಕೆ ಕಾಯ್ತಾರೆ. ಭಾನುವಾರದ ರಜೆಯನ್ನು ಹೇಗೆ ಕಳೆಯಬೇಕೆಂದು ಮೊದಲೇ ಪ್ಲಾನ್ ಮಾಡ್ತಾರೆ. ಆದ್ರೆ ಈಗ ನಾವು ಹೇಳ್ತಿರುವ ಈ ದೇಶದಲ್ಲಿ ಜನರಿಗೆ ವಿಶೇಷ Read more…

ಲೈಂಗಿಕ ಜೀವನ ಉತ್ತಮವಾಗಿರಲು ಚೀನಾದಲ್ಲಿ ಆಚರಿಸಲಾಗುತ್ತೆ ಈ ಪದ್ಧತಿ

ಚೀನಾದಲ್ಲಿ ಅನೇಕ ಚಿತ್ರ-ವಿಚಿತ್ರ ಸಂಪ್ರದಾಯಗಳಿವೆ. ಮಹಿಳೆಯರ ಲೈಂಗಿಕ ಜೀವನವನ್ನು ಸುಧಾರಿಸಲು ಅನೇಕ ವರ್ಷಗಳಿಂದ ನೋವಿನ ವಿಧಾನವೊಂದನ್ನು ಅನುಸರಿಸಲಾಗ್ತಿದೆ. ಇದ್ರಿಂದ ಹುಡುಗಿಯರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಇಲ್ಲಿ ಹುಡುಗಿಯರ ಪಾದಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...