alex Certify Recipies | Kannada Dunia | Kannada News | Karnataka News | India News - Part 58
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕಿಯಿಂದ ತಯಾರಿಸುವ ತಂಬಿಟ್ಟುಂಡೆ

ಬೇಕಾಗುವ ಸಾಮಾಗ್ರಿಗಳು: ಅಕ್ಕಿ- 2 ಕಪ್, ಬೆಲ್ಲ- 2 ಕಪ್, ಏಲಕ್ಕಿ-4, ಕಾಯಿತುರಿ- 1 ಕಪ್ ಮಾಡುವ ವಿಧಾನ: 2 ಕಪ್ ನಷ್ಟು ತೆಗೆದುಕೊಂಡ ಅಕ್ಕಿಯನ್ನು ಚೆನ್ನಾಗಿ ತೊಳೆಯಬೇಕು. Read more…

ಸಂಜೆ ಬಿಸಿಬಿಸಿ ಟೀ ಜೊತೆ ಸೇವಿಸಿ ಮಸಾಲಾ ಪಾಪಡ್

ಹೊರಗೆ ಮಳೆ ಬರ್ತಿದೆ. ಬಿಸಿ ಬಿಸಿ ಟೀ ಜೊತೆ ರುಚಿ ರುಚಿಯಾಗಿ ಏನಾದ್ರೂ ತಿನ್ನಬೇಕೆನ್ನಿಸುವುದು ಸಾಮಾನ್ಯ. ರುಚಿ ರುಸಿ ಮಸಾಲಾ ಪಾಪಡ್ ಮಾಡಿ ಟೀ ಜೊತೆ ಸೇವನೆ ಮಾಡಿ. Read more…

ಇಲ್ಲಿದೆ ನೋಡಿ ರುಚಿಕರವಾದ ʼಪನ್ನೀರ್ ಬಿರಿಯಾನಿʼ ಮಾಡುವ ವಿಧಾನ

ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂಬ ಆಸೆ ಇರುತ್ತದೆ. ಅಂತಹವರು ಬೇಗನೆ ಆಗುವ ಈ ಪನ್ನೀರ್ ಬಿರಿಯಾನಿಯನ್ನು ಒಮ್ಮೆ ಮಾಡಿ ನೋಡಿ. ಇದು ತಿನ್ನುವುದಕ್ಕೂ ರುಚಿಕರವಾಗಿರುತ್ತೆ. ಜತೆಗೆ ಬೇಗನೆ Read more…

ರುಚಿಕರವಾದ ʼಮಸಾಲಾʼ ವಡೆ

ಚುಮು ಚುಮು ಚಳಿಗೆ ಸಂಜೆ ವೇಳೆ ಏನಾದರೂ ಗರಿಗರಿಯಾದ್ದು ತಿನ್ನಬೇಕು ಅನಿಸುತ್ತದೆ. ಮನೆಯ ಡಬ್ಬಿಯಲ್ಲಿ ಕಡಲೆಬೇಳೆ ಇದ್ದರೆ ರುಚಿಕರವಾದ ಮಸಾಲೆ ವಡಾವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ರುಚಿಕರವಾದ ಈ ವಡೆ Read more…

ಮಕ್ಕಳ ಸ್ನಾಕ್ಸ್ ಗೆ ಇಲ್ಲಿದೆ ರುಚಿಕರ ಚಿಕ್ಕಿ

ಮಕ್ಕಳಿಗೆ ಚಿಕ್ಕಿ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಲ್ಲೂ ಡ್ರೈ ಫ್ರೂಟ್ಸ್ ಸೇರಿಸಿ ಮಾಡಿದ ಚಿಕ್ಕಿ ಮತ್ತಷ್ಟು ರುಚಿಕರವಾಗಿರುತ್ತದೆ. ಮಕ್ಕಳಿಗೆ ಸ್ನಾಕ್ಸ್ ರೂಪದಲ್ಲಿ ಇದನ್ನು ಕೊಟ್ಟರೆ ಅಂಗಡಿ ತಿಂಡಿಗಳನ್ನು Read more…

ರುಚಿಕರವಾದ ಪುದೀನಾ ʼರೈಸ್ ಬಾತ್ʼ

ಯಾರಾದರೂ ಮನೆಗೆ ಸಡನ್ನಾಗಿ ಬಂದರೆ ಏನು ಅಡುಗೆ ಮಾಡುವುದು ಎಂದು ಚಿಂತೆ ಮಾಡುವವರು ಒಮ್ಮೆ ಈ ಪುದೀನಾ ರೈಸ್ ಬಾತ್ ಮಾಡಿ ನೋಡಿ. ಪುದೀನಾ ಆರೋಗ್ಯಕ್ಕೂ ಒಳ್ಳೆಯದು ಹಾಗೇ Read more…

ಮತ್ತೆ ಮತ್ತೆ ಸವಿಬೇಕೆನಿಸುತ್ತೆ ಈ ತಾಲಿಪಟ್ಟು

ಬೆಳಿಗ್ಗಿನ ತಿಂಡಿಗೆ ದಿನಾ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಜಾರಾದವರು ಒಮ್ಮೆ ರುಚಿಕರವಾದ ಪಾಲಕ್ ಸೊಪ್ಪಿನ ತಾಲಿಪಟ್ಟು ಮಾಡಿ ಸವಿಯಿರಿ. ಮಾಡುವುದಕ್ಕೂ ಅಷ್ಟೇನೂ ಕಷ್ಟವಿಲ್ಲ. ಜತೆಗೆ ತಿನ್ನುವುದಕ್ಕೆ ರುಚಿಕರ Read more…

‘ಕ್ಯಾರೆಟ್ ಚಟ್ನಿ’ ಸವಿದಿದ್ದೀರಾ…?

ಬರೀ ಹಸಿ ಮೆಣಸಿನ ಕಾಯಿ, ಶೇಂಗಾ, ಕೊಬ್ಬರಿ ಚಟ್ನಿ ತಿಂದು ಬೇಜಾರ್ ಆಗಿದ್ದೀರಾ. ಹಾಗಿದ್ದರೆ ಕ್ಯಾರೆಟ್ ಬಳಸಿ ಚಟ್ನಿಯನ್ನು ಮಾಡಿ ಸವಿಯಿರಿ. ರುಚಿಯಲ್ಲಿ ಕೊಂಚ ಭಿನ್ನವೆನಿಸಿದರು, ತಿನ್ನಲು ಇಷ್ಟವಾಗುತ್ತದೆ. Read more…

ಮಳೆಗಾಲಕ್ಕೆ ಹೇಳಿ ಮಾಡಿಸಿದಂತಹ ತಿಂಡಿ ಈ ʼಕಾರ್ನ್ ಚಾಟ್ʼ

ಬೇಕಾಗುವ ಸಾಮಗ್ರಿ :ಫ್ರೀಜ್​ ಮಾಡಿಟ್ಟ ಮೆಕ್ಕೆಜೋಳ : 900 ಗ್ರಾಂ, ಗ್ರೀನ್​ ಚಿಲ್ಲಿ – 2 ಚಮಚ, ಕಾರದ ಪುಡಿ – 1/2 ಚಮಚ, ಕ್ಯುಮಿನ್​ ಪೌಡರ್​ – Read more…

ಬಹುಪಯೋಗಿ ಬಾಳೆ ಹಣ್ಣಿನ ಸಿಪ್ಪೆ

ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ಬುಟ್ಟಿಗೆ ಎಸೆಯದಿರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಹೇರಳವಾಗಿದೆ. ಇದರೊಂದಿಗೆ ಮ್ಯಾಗ್ನೀಷಿಯಂ, ಪೊಟ್ಯಾಸಿಯಂ, ನಾರಿನಾಂಶ ಮತ್ತು Read more…

ರುಚಿ ರುಚಿಯಾದ ʼವೆನಿಲ್ಲಾ ಕೇಕ್ʼ ಮಾಡುವ ವಿಧಾನ

ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ. ಮಕ್ಕಳಿಗಂತೂ ಇದು ಸಿಕ್ಕಾಪಟ್ಟೆ ಇಷ್ಟ. ಕೆಲವರಿಗೆ ಮೊಟ್ಟೆ ಹಾಕಿ ಕೇಕ್ ಮಾಡುವುದು ಇಷ್ಟವಿರಲ್ಲ. ಅಂತಹವರಿಗೆ ಇಲ್ಲಿ ಸುಲಭವಾಗಿ ಎಗ್ ಲೆಸ್ ಕೇಕ್ ಮಾಡುವ Read more…

ಇಲ್ಲಿದೆ ಜಗತ್ತಿನ ಅತಿ ದುಬಾರಿ ಬರ್ಗರ್‌…! ಬೆಲೆ ಎಷ್ಟು ಗೊತ್ತಾ…?

ಜಗತ್ತಿನ ಅತ್ಯಂತ ದುಬಾರಿ ಬರ್ಗರ್‌ ಅನ್ನು ನೆದರ್ಲೆಂರ್ಡ್ಸ್‌ನ ರೆಸ್ಟೋರಂಟ್ ಒಂದರ ಶೆಫ್ ತಯಾರಿಸಿದ್ದಾರೆ. ಇಲ್ಲಿನ ಡಿ ಡಾಲ್ಟೋನ್ಸ್ ರೆಸ್ಟೋರಂಟ್‌ನ ಶೆಫ್ ರೂಬರ್ಟ್ ಯಾನ್ ಡೇ ವೀನ್ ಸಿದ್ಧಪಡಿಸಿರುವ ಈ Read more…

ಇಲ್ಲಿದೆ ʼಡೋನಟ್ʼ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು : 1 ಬಟ್ಟಲು ಮೈದಾ ಹಿಟ್ಟು, 1 ಮೊಟ್ಟೆ, 5 ಟೇಬಲ್ ಚಮಚ ಸಕ್ಕರೆ, 2 ಟೀ ಚಮಚ ತುಪ್ಪ, ಚಿಟಿಕೆ ಉಪ್ಪು, 2 ತೊಟ್ಟು Read more…

ರುಚಿಕರವಾದ ಕೊಬ್ಬರಿ ಮಿಠಾಯಿ

ಬೇಕಾಗುವ ಸಾಮಾಗ್ರಿಗಳು: 2 ಕಪ್ ತೆಂಗಿನ ತುರಿ, 1 ¼ ಕಪ್ ಸಕ್ಕರೆ, 2 ಟೀ ಸ್ಪೂನ್ ಹಾಲು, 2 ಟೀ ಸ್ಪೂನ್ ತುಪ್ಪ, ನಾಲ್ಕು ಏಲಕ್ಕಿ, ಡ್ರೈ Read more…

ಬಾಯಿ ಚಪ್ಪರಿಸಿಕೊಂಡು ಸವಿಯಿರಿ ಎಳನೀರಿನ ಪಾಯಸ

ಶ್ಯಾವಿಗೆ ಪಾಯಸ, ಹೆಸರುಬೇಳೆ ಪಾಯಸ ಮಾಡಿಕೊಂಡು ಆವಾಗವಾಗ ಸವಿಯುತ್ತಾ ಇರುತ್ತೇವೆ. ಒಮ್ಮೆ ಮನೆಯಲ್ಲಿ ಈ ಎಳನೀರು ಪಾಯಸವನ್ನು ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೂ ಸುಲಭ ಹಾಗೂ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಮಾಡುವ Read more…

ರುಚಿ ರುಚಿ ʼನೀರು ದೋಸೆʼ ಮಾಡುವ ವಿಧಾನ

ಬೇಕಾಗುವ ಪದಾರ್ಥ : ಅರ್ಧ ಕೆ.ಜಿ. ಅಕ್ಕಿ, 1 ತೆಂಗಿನ ಕಾಯಿ, ಉಪ್ಪು, ಕಡಲೆಕಾಯಿ ಎಣ್ಣೆ. ಮಾಡುವ ವಿಧಾನ : ಅಕ್ಕಿಯನ್ನು ತೊಳೆದು ನೆನೆಹಾಕಿ. ನೆಂದ ಬಳಿಕ ತುರಿದುಕೊಂಡಿರುವ Read more…

ಭಾನುವಾರದ ಬಾಡೂಟಕ್ಕೆ ಮಟನ್ ಕರ್ರಿ ಮಾಡಿ ಸವಿಯಿರಿ

ನಾನ್ ವೆಜ್ ಪ್ರಿಯರಿಗೆ ಭಾನುವಾರ ಬಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ರಜಾ ದಿನವಾಗಿದ್ದರಿಂದ ನಾನ್ ವೆಜ್ ಗ್ಯಾರಂಟಿ ಇದ್ದೇ ಇರುತ್ತದೆ. ಮಟನ್ ಕರ್ರಿ ಮಾಡುವ ಕುರಿತಾದ ಮಾಹಿತಿ Read more…

ಮಕ್ಕಳಿಗೆ ಇಷ್ಟವಾಗುವ ‘ಚಾಕೋಲೇಟ್ ಕೇಕ್’ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಮೈದಾಹಿಟ್ಟು-100 ಗ್ರಾಂ, ಬೆಣ್ಣೆ-100 ಗ್ರಾಂ, ಮೊಟ್ಟೆಗಳು-3, ಕೋಕೊಪುಡಿ-2 ಚಮಚ, ಪುಡಿ ಸಕ್ಕರೆ-115 ಗ್ರಾಂ, ಅಡುಗೆ ಸೋಡ 1/4 ಚಮಚ, ಬೇಕಿಂಗ್ ಪೌಡರ್-3/4 ಚಮಚ, ವೆನಿಲಾ Read more…

ಒಂದಲ್ಲ, ಎರಡಲ್ಲ ಬರೋಬ್ಬರಿ 25 ಕೆ.ಜಿ. ತೂಗುತ್ತೆ ಈ ಲಾಲಿಪಾಪ್….!

ತಿರುವನಂತಪುರಂ: ಲಾಲಿಪಾಪ್ ಅಂದ್ರೆ ಯಾವ ಮಕ್ಕಳಿಗೆ ಇಷ್ಟ ಇಲ್ಲ ಹೇಳಿ..? ದೊಡ್ಡವರು ಕೂಡ ಮಕ್ಕಳಂತೆ ಲಾಲಿಪಪ್ ತಿನ್ನುತ್ತಾರೆ. ಹಾಗೆಯೇ ಈ ಸಿಹಿ ತಿಂಡಿಯನ್ನು ಮನೆಯಲ್ಲಿ ಕೂಡ ತಯಾರಿಸಲು ಇಷ್ಟಪಟ್ಟು Read more…

ಮಕ್ಕಳಿಗೆ ತುಂಬಾ ಇಷ್ಟ ಬ್ರೆಡ್ ‘ಸ್ಯಾಂಡ್ ವಿಚ್’

ಕೆಲವೊಮ್ಮೆ ಬೆಳಗ್ಗಿನ ತಿಂಡಿ ಏನು ಮಾಡುವುದು ಎಂಬ ಚಿಂತೆಯಲ್ಲಿರುತ್ತೇವೆ. ಅಥವಾ ಸಂಜೆ ಮಕ್ಕಳಿಗೆ ಏನು ಸ್ನ್ಯಾಕ್ಸ್ ರೆಡಿ ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಮೊಟ್ಟೆ, ಬ್ರೆಡ್ ಇದ್ದರೆ Read more…

ಥಟ್ಟಂತ ರೆಡಿಯಾಗುತ್ತೆ ʼಬ್ರೆಡ್ ಹಲ್ವಾʼ

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಸಂಜೆ ಸಮಯದಲ್ಲಿ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ಮಾಡಿ ಈ ಬ್ರೆಡ್ ಹಲ್ವಾ. ಒಂದು ಪ್ಯಾಕ್ ಬ್ರೆಡ್ ಮನೆಯಲ್ಲಿ ಇದ್ದರೆ Read more…

ರುಚಿಕರವಾದ ನುಚ್ಚಿನುಂಡೆ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಇಡ್ಲಿ, ದೋಸೆ, ರೈಸ್ ಬಾತ್ ಮಾಡುತ್ತಿರುತ್ತೇವೆ. ಇದನ್ನು ದಿನಾ ತಿಂದು ತಿಂದು ಬೇಜಾರು ಆಗಿರುತ್ತದೆ. ಒಮ್ಮೆ ಈ ರುಚಿಯಾದ ನುಚ್ಚಿನುಂಡೆಯನ್ನು ಮನೆಯಲ್ಲಿ ಮಾಡಿ ಸವಿಯಿರಿ. ತಿನ್ನುವುದಕ್ಕೂ Read more…

ಬಾಯಲ್ಲಿ ನೀರೂರಿಸುವ ʼಬೆಂಡೆಕಾಯಿʼ ಮಜ್ಜಿಗೆ ಹುಳಿ

ಊಟಕ್ಕೆ ಬೆಂಡೆಕಾಯಿ, ಗೊಜ್ಜು, ಸಾಂಬಾರು, ಪಲ್ಯ ಮಾಡುತ್ತಿರುತ್ತೇವೆ. ಒಮ್ಮೆ ಈ ಬೆಂಡೆಕಾಯಿ ಮಜ್ಜಿಗೆ ಹುಳಿನ ಟ್ರೈ ಮಾಡಿ ನೋಡಿ. ರುಚಿಯೂ ಚೆನ್ನಾಗಿರುತ್ತೆ. ಮಾಡುವುದಕ್ಕೂ ಸುಲಭವಾಗಿರುತ್ತದೆ. ಮಾಡುವ ವಿಧಾನದ ಕುರಿತು Read more…

ರುಚಿಯಾದ ಹಲಸಿನ ಹಣ್ಣಿನ ಪಾಯಸ ಮಾಡುವ ವಿಧಾನ

ಹಲಸಿನ ಹಣ್ಣು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹಲಸಿನ ಹಣ್ಣಿನ ಸೀಸನ್ ಇದಾಗಿರುವುದರಿಂದ ವೆರೈಟಿ ವೆರೈಟಿ ಹಲಸಿನ ಖಾದ್ಯಗಳನ್ನು ಸವಿದು ಎಂಜಾಯ್ ಮಾಡಿ. ಈಗ ಹಲಸಿನ ಹಣ್ಣಿನ ಪಾಯಸ ಹೇಗೆ Read more…

ಸವಿಯಿರಿ ಬಿಸಿ ಬಿಸಿ ಸೋರೆಕಾಯಿ ಸೂಪ್

ಬಿಸಿ ಬಿಸಿ ಸೂಪ್ ನಷ್ಟು ಬೆಸ್ಟ್ ಆಹಾರ ಇನ್ನೊಂದಿಲ್ಲ. ಅದರಲ್ಲೂ ವಿವಿಧ ತರಕಾರಿಗಳಿಂದ ಮಾಡಿದ ಸೂಪ್ ಇನ್ನಷ್ಟು ರುಚಿ ಮತ್ತು ಹೆಲ್ದಿ ಆಗಿರುತ್ತದೆ. ದೇಹಕ್ಕೆ ತಂಪು ಸೋರೆಕಾಯಿ ತಿನ್ನುವುದರಿಂದ Read more…

ಫಟಾಫಟ್ ಮಾಡಿ ಗೋಧಿ ದೋಸೆ

ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. ಹಾಗಂತ ಅಕ್ಕಿ ದೋಸೆನೇ ತಯಾರಿಸಬೇಕು ಅಂತಿಲ್ಲಾ. Read more…

ಒಮ್ಮೆ ಈ ‘ರವಾ ಪಡ್ಡು’ ಮಾಡಿ ನೋಡಿ

ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳಿಗೆ ಒಮ್ಮೊಮ್ಮೆ ಈ ರವೆಯಿಂದ ಮಾಡಿದ ಪಡ್ಡುವನ್ನು ಮಾಡಿಕೊಡಿ. ಖುಷಿಯಿಂದ ತಿಂದು ಟಿಫಿನ್ ಖಾಲಿ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಸುಲಭವಾಗಿ Read more…

‌ʼಪಾಸ್ತಾ ಸೂಪ್ʼ ಟ್ರೈ ಮಾಡಿದ್ದೀರಾ…?

ಪಾಸ್ತಾ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಅದು ಅಲ್ಲದೇ ಇದನ್ನು ಬೇಗನೆ ಕೂಡ ರೆಡಿ ಮಾಡಿಬಿಡಬಹುದು. ಮನೆಯಲ್ಲಿ ಒಮ್ಮೆ ಈ ಪಾಸ್ತಾ ಸೂಪ್ ಮಾಡಿ. ರುಚಿಯೂ ಚೆನ್ನಾಗಿರುತ್ತದೆ. ಜತೆಗೆ ಮಕ್ಕಳಿಗೂ Read more…

ಸಂಜೆ ಸ್ನಾಕ್ಸ್ ಗೆ ಬಿಸಿಬಿಸಿ ‘ಬದನೆಕಾಯಿ ಬಜ್ಜಿ’ ಮಾಡಿ ಸವಿಯಿರಿ

ಈ ಸೀಸನ್ ಎಂಜಾಯ್ ಮಾಡಬೇಕೆಂದರೆ ಬಿಸಿಬಿಸಿ ಮತ್ತು ಗರಿಗರಿಯಾದ ಬಜ್ಜಿಗಳಿಗಿಂತ ಬೇರೆ ತಿಂಡಿಯಿಲ್ಲ. ಜೊತೆಗೆ ಒಂದು ಲೋಟ ಕಾಫಿ ಇದ್ದರೆ ಸಂಜೆ ಸ್ನಾಕ್ಸ್ ಸವಿಯಲು ಮಜವಾಗಿರುತ್ತದೆ. ಒಂದೇ ತರ Read more…

ಬಿಸಿ ಬಿಸಿ ‘ಸೋರೆಕಾಯಿ’ ರೊಟ್ಟಿ ಟೇಸ್ಟ್ ಮಾಡಿ

ಸೋರೆಕಾಯಿ ಪಲ್ಯ, ಸಾಂಬಾರ್, ಸೂಪ್ ರುಚಿ ನೋಡಿ ಆಯಿತು. ಈಗ ಸೋರೆಕಾಯಿ ರೊಟ್ಟಿ ರುಚಿ ನೋಡುವ ಸರದಿ. ಸೋರೆಕಾಯಿಯಿಂದ ರೊಟ್ಟಿನೂ ಮಾಡಬಹುದಾ ಅಂತ ಯೋಚಿಸುತ್ತಿದ್ದೀರಾ. ಇಲ್ಲಿದೆ ಅದರ ರೆಸಿಪಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...