alex Certify Recipies | Kannada Dunia | Kannada News | Karnataka News | India News - Part 42
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ ಈ ʼಸ್ನ್ಯಾಕ್ಸ್ʼ

ಏನಾದರೂ ತಿಂಡಿ ಬೇಕು ಎಂದು ಮಕ್ಕಳು ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ಏನೇನೋ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ರುಚಿಕರವಾದ ಈ ಬಾಳೆಹಣ್ಣಿನ ಸಿಹಿ ಬೊಂಡ ಮಾಡಿಕೊಳ್ಳಿ. ಇದು ರುಚಿಕರವಾಗಿರುತ್ತದೆ Read more…

ರುಚಿಕರವಾದ ಮಸಾಲ ಬಾತ್‌ ಸುಲಭವಾಗಿ ತಯಾರಿಸಿ

ಕೆಲವರಿಗೆ ರೈಸ್ ಬಾತ್ ಎಂದರೆ ಇಷ್ಟ. ಬೆಳಿಗ್ಗೆ ತಿಂಡಿಗೂ, ಮಧ್ಯಾಹ್ನ ಊಟಕ್ಕೆ ರೈಸ್ ಬಾತ್ ತಿನ್ನುವವರು ಇದ್ದಾರೆ. ಅಂತಹವರಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಮಸಾಲ ಬಾತ್ ವಿಧಾನ ಇದೆ. Read more…

ರುಚಿಕರವಾದ ʼಹಲಸಿನʼ ಹಣ್ಣಿನ ಹಲ್ವಾ

ಹಲಸಿನ ಹಣ್ಣು ಯಥೇಚ್ಚವಾಗಿ ಸಿಗುವ ಕಾಲದಲ್ಲಿ ಇದರಿಂದ ನಾನಾ ಬಗೆಯ ಖಾದ್ಯಗಳನ್ನು ಮಾಡಿ ಸವಿಯಬಹದು. ಇಲ್ಲಿ ಸುಲಭವಾಗಿ ಹಲಸಿನಹಣ್ಣಿನ ಹಲ್ವಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

ಒಮ್ಮೆ ಮಾಡಿ ನೋಡಿ ರುಚಿಕರ ರವಾಪಡ್ಡು

ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳಿಗೆ ಒಮ್ಮೊಮ್ಮೆ ಈ ರವೆಯಿಂದ ಮಾಡಿದ ಪಡ್ಡುವನ್ನು ಮಾಡಿಕೊಡಿ. ಖುಷಿಯಿಂದ ತಿಂದು ಟಿಫಿನ್ ಖಾಲಿ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಸುಲಭವಾಗಿ Read more…

ಥಟ್ಟಂತ ಮಾಡಿ ಬಾದಾಮಿ ಪಾಯಸ

ಹಬ್ಬ ಹರಿದಿನಗಳು ಬಂದಾಗ ಏನಾದರೂ ಸಿಹಿ ಮಾಡುತ್ತೇವೆ. ಆವಾಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಪಾಯಸವಂತೂ ಮಾಡಿಯೇ ಮಾಡುತ್ತೇವೆ. ಹಾಗಾಗಿ ಇಲ್ಲೊಂದು ರುಚಿಕರವಾದ ಹಾಗೂ ಸುಲಭವಾಗಿ ಮಾಡುವಂತಹ ಬಾದಾಮಿ ಪಾಯಸ Read more…

ಮನೆಯಲ್ಲೇ ಮಾಡಿ ಸವಿಯಿರಿ ರುಚಿಕರ ʼಚಿರೋಟಿʼ

ಮದುವೆ ಮನೆಯಲ್ಲಿ ಬಡಿಸುವ ಚಿರೋಟಿಯನ್ನು ನೀವೆಲ್ಲಾ ಸವಿದಿರಿರುತ್ತೀರಿ. ಮನೆಯಲ್ಲಿ ಕೂಡ ಸುಲಭವಾಗಿ ಈ ಚಿರೋಟಿಯನ್ನು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಸಂಜೆ ‘ಸ್ನ್ಯಾಕ್ಸ್’ ಗೆ ರುಚಿಯಾದ ಬಾಳೆಹಣ್ಣಿನ ಟೋಸ್ಟ್

ತಕ್ಷಣ ಎನರ್ಜಿ ನೀಡಬಲ್ಲ, ಹೊಟ್ಟೆ ತುಂಬಿಸಬಲ್ಲ, ಕಡಿಮೆ ಬೆಲೆಗೆ ಸಿಗಬಲ್ಲ ಹಣ್ಣು ಬಾಳೆಹಣ್ಣು. ಈ ಹಣ್ಣನ್ನು ಹಾಗೆ ತಿಂದರೂ ಚೆಂದ ಅಥವಾ ವೆರೈಟಿ ವೆರೈಟಿ ತಿನಿಸುಗಳನ್ನು ಮಾಡಿ ತಿಂದರೂ Read more…

ಆರೋಗ್ಯಕರ ಹೆಸರುಬೇಳೆ ಕೋಸಂಬರಿ

ಕೋಸಂಬರಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ರುಚಿಕರವಾದ ಕೋಸಂಬರಿ ಮಾಡಿಕೊಂಡು ಸವಿದರೆ ಆರೋಗ್ಯಕ್ಕೂ ಒಳ್ಳೆಯದು. ಹಾಗೇ ಇದನ್ನು ಸುಲಭವಾಗಿ ಕೂಡ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: ಸೌತೆಕಾಯಿ 1, ¼ ಕಪ್ Read more…

ಮನೆಯಲ್ಲೇ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಹಲ್ವಾ ಮಾಡುವುದು ದೊಡ್ಡ ತಲೆನೋವು ಅಂದುಕೊಳ್ಳುವವರು ಥಟ್ಟಂತ ಮಾಡಬಹುದು ಈ ಬಾಂಬೆ ಹಲ್ವಾ. ತಿನ್ನುವುದಕ್ಕೂ ರುಚಿಕರವಾಗಿರುತ್ತದೆ ಈ ಹಲ್ವಾ. ಮಾಡುವ ವಿಧಾನ ಇಲ್ಲಿದೆ ನೋಡಿ.ಬೇಕಾಗುವ ಸಾಮಾಗ್ರಿಗಳು: 1 ½ Read more…

ಇಡ್ಲಿಗೆ ಒಮ್ಮೆ ಈ ರೀತಿ ʼಸಾಂಬಾರುʼ ಮಾಡಿ ನೋಡಿ

ಇಡ್ಲಿಗೆ ಸಾಂಬಾರು ಹೇಳಿ ಮಾಡಿಸಿದ್ದು. ಕೆಲವರಿಗೆ ಸಾಂಬಾರು ಕುಡಿಯುವ ಅಭ್ಯಾಸ ಕೂಡ ಇದೆ. ಆದರೆ ಸಾಂಬಾರು ರುಚಿ ಇರಬೇಕು ಅಷ್ಟೇ. ಇಡ್ಲಿ ಎಷ್ಟೇ ಚೆನ್ನಾಗಿದ್ದರೂ ಅದಕ್ಕೆ ಮಾಡುವ ಸಾಂಬಾರಿನ Read more…

ಸಖತ್ ಟೇಸ್ಟಿ ಸಿಂಪಲ್ ಖಾದ್ಯ ಆಲೂ ಜೀರಾ ಫ್ರೈ

ಇದೊಂದು ಸಿಂಪಲ್ ಖಾದ್ಯ. ರೊಟ್ಟಿ ಮತ್ತು ಚಪಾತಿ ಜೊತೆಗೆ ತಿನ್ನಬಹುದು. ಸಖತ್ ಟೇಸ್ಟಿಯಾಗಿರುತ್ತೆ. ಕೇವಲ 10 ನಿಮಿಷಗಳಲ್ಲೇ ಜೀರಾ ಆಲೂ ಫ್ರೈ ಮಾಡಬಹುದು. ಪೂರಿಯ ಜೊತೆಗೆ ತಿಂದ್ರೂ ಟೇಸ್ಟ್ Read more…

ರುಚಿಕರ ಬೆಂಡೆಕಾಯಿ ಪಲ್ಯ ರೆಸಿಪಿ

ಬೆಂಡೆಕಾಯಿಯ ಅಡುಗೆಗಳೆಲ್ಲವೂ ರುಚಿಯಾಗಿರುತ್ತವೆ. ಗುಜರಾತಿ ಶೈಲಿಯ ಬೆಂಡೆಕಾಯಿಯ ಪಲ್ಯ ವಿಶಿಷ್ಟವಾಗಿದ್ದು, ಬಹಳ ರುಚಿಕರವೂ ಆಗಿರುತ್ತದೆ. ಹಾಗಾದರೆ, ಗುಜರಾತಿಗರ ಬೆಂಡೆಕಾಯಿ ಪಲ್ಯ ಮಾಡುವುದು ಹೇಗೆ ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ. Read more…

ಬಾಯಲ್ಲಿ ನೀರೂರಿಸುತ್ತೆ ರುಚಿ ರುಚಿ ಕಾರ್ನ್ ಮ್ಯಾಗಿ

ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ. Read more…

ಫಟಾ ಫಟ್ ಮಾಡಬಹುದು ‘ವೆಜ್ ಬಿರಿಯಾನಿ’

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

ಕ್ಯಾಪ್ಸಿಕಂ ಕಚೋರಿ ಮಾಡಿ ಸವಿಯಿರಿ

ಕಚೋರಿ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಅದರಲ್ಲಿಯೂ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ತಿನಿಸುಗಳೆಂದರೆ ಬಹುತೇಕರಿಗೆ ಇಷ್ಟ. ಇಂತಹ ಕ್ಯಾಪ್ಸಿಕಂ ಕಚೋರಿ ತಯಾರಿಸುವ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ಗರಿಗರಿಯಾದ ʼಕೋಡುಬಳೆʼ ಹೀಗೆ ಮಾಡಿ

ಬಿಸಿ ಬಿಸಿ ಚಹಾದ ಜತೆ ಗರಿ ಗರಿಯಾದ ಕೋಡುಬಳೆ ಇದ್ದರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಆದರೆ ಕೆಲವೊಮ್ಮೆ ಈ ಕೋಡುಬಳೆ ಹದ ಸರಿಯಾಗದೇ ಇದ್ದರೆ ಮೆತ್ತಗೆ ಆಗಿ Read more…

ಇಲ್ಲಿದೆ ‘ತೊಂಡೆಕಾಯಿ’ ತೊಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ತೊಂಡೆಕಾಯಿ 1/4 ಕೆ ಜಿ, ಒಣ ಮೆಣಸಿನಕಾಯಿ 6-10, ಜೀರಿಗೆ- 1 ಚಮಚ, ಒಣ ಕೊಬ್ಬರಿ – 4 ಚಮಚ, ಹುಣಸೆಹಣ್ಣು- ಸ್ವಲ್ಪ, ಅರಿಶಿನ- ಸ್ವಲ್ಪ, Read more…

ಬೆಟ್ಟದ ನೆಲ್ಲಿಕಾಯಿ ಪುಳಿಯೊಗರೆ ರುಚಿ ನೋಡಿ

ಪುಳಿಯೊಗರೆ ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಒಂದಾಗಿದೆ. ರೆಡಿಮೇಡ್ ಪೌಡರ್ ತಂದು ಪುಳಿಯೊಗರೆ ಮಾಡುವ ಬದಲು, ಸುಲಭವಾಗಿ ಮಾಡುವ ಬೆಟ್ಟದ ನೆಲ್ಲಿಕಾಯಿಯ ಪುಳಿಯೊಗರೆ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ಟೇಸ್ಟಿ ಕೋಕೋನಟ್ ಬರ್ಫಿ ಮಾಡುವ ವಿಧಾನ

ಸಿಹಿ ತಿನಿಸುಗಳೆಂದರೆ ಸಣ್ಣವರಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ವಿಶೇಷವಾದ ಬರ್ಫಿಗಳೆಂದರೆ ಕೆಲವರಿಗೆ ಬಲು ಇಷ್ಟ. ಸುಲಭವಾಗಿ ಮಾಡಬಹುದಾದ ಕೋಕೋನಟ್ ಬರ್ಫಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು Read more…

ಮನೆಯಲ್ಲೇ ಮಾಡಿ ಪಾವ್ ಭಾಜಿ ಮಸಾಲ

ಸಂಜೆ ಸ್ನ್ಯಾಕ್ಸ್ ಗೆ ಪಾವ್ ಭಾಜಿ ತಿನ್ನಬೇಕು ಅನಿಸ್ತಿದೆಯಾ…? ಪಾವ್ ಭಾಜಿ ಮಸಾಲೆಯನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಟೀ ಸ್ಪೂನ್ – Read more…

ಮಸಾಲಾ ಚೀಸ್ ‘ಬ್ರೆಡ್ ಟೋಸ್ಟ್’ ಮಾಡಿ ನೋಡಿ

ಬ್ರೆಡ್ ಟೋಸ್ಟ್ ತಿಂದಿರ್ತೀರಾ. ಒಮ್ಮೆ ಮಸಾಲಾ ಚೀಸ್ ಬ್ರೆಡ್ ಟೋಸ್ಟ್ ರುಚಿ ನೋಡಿ. ಮಸಾಲಾ ಚೀಸ್ ಬ್ರೆಡ್ ಟೋಸ್ಟ್ ಗೆ ಬೇಕಾಗುವ ಪದಾರ್ಥ : 3 ಮೊಟ್ಟೆ, 4 ಬ್ರೆಡ್, Read more…

ಥಟ್ಟಂತ ರೆಡಿಯಾಗುತ್ತೆ ಈ ʼಟೊಮೆಟೊʼ ದೋಸೆ

ದೋಸೆ ಹಿಟ್ಟು ರೆಡಿ ಮಾಡಿಕೊಳ್ಳುವುದಕ್ಕೆ ಸಮಯವಿಲ್ಲದೇ ಇದ್ದಾಗ ಅಥವಾ ಮನೆಗೆ ಯಾರಾದರೂ ಅತಿಥಿಗಳು ಸಡನ್ನಾಗಿ ಬಂದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ. ಆಗ ಈ ರುಚಿಕರವಾದ ಟೊಮೆಟೊ ದೋಸೆಯನ್ನು Read more…

ಆರೋಗ್ಯಕರ ಬೂದುಕುಂಬಳಕಾಯಿ ಸಾರು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಮೊಸರು- 4 ಕಪ್, ಬೂದುಕುಂಬಳಕಾಯಿ- ಅರ್ಧ, ಈರುಳ್ಳಿ- 1, ಟೊಮಾಟೊ- 1, ಹಸಿಮೆಣಸಿನಕಾಯಿ- 3, ಖಾರದ ಪುಡಿ- 1 ಚಮಚ, ದನಿಯಾ ಪುಡಿ- 2 ಚಮಚ, Read more…

ಆರೋಗ್ಯಕ್ಕೆ ʼಚಪಾತಿʼ ಜೊತೆಗಿರಲಿ ತುಪ್ಪ

ಆಹಾರ ಸೇವನೆ ಮಾಡುವ ವಿಧಾನ ಸರಿಯಲ್ಲವೆಂದಾದ್ರೆ ಆಹಾರದಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ನಮ್ಮ ದೇಹ ಸೇರೋದಿಲ್ಲ. ಬೆಳಿಗ್ಗೆ ಏನು ತಿನ್ನುತ್ತೇವೆ? ಮಧ್ಯಾಹ್ನ ಏನು ಸೇವನೆ ಮಾಡ್ತೇವೆ ಹಾಗೂ ರಾತ್ರಿ ಏನನ್ನು? Read more…

ದಿಢೀರ್‌ ನೆ ತಯಾರಿಸಬಹುದಾದ ತಿಂಡಿ ‘ಈರುಳ್ಳಿ’ ಪಲಾವ್

ಅತಿ ಕಡಿಮೆ ಪದಾರ್ಥದಲ್ಲಿ, ಅತಿ ಬೇಗ ಈರುಳ್ಳಿ ಪಲಾವ್ ಮಾಡಬಹುದು. ಇದು ಬ್ಯಾಚುಲರ್ಸ್ ಗೆ ಹೇಳಿ ಮಾಡಿಸಿದ ಪಲಾವ್. ಬೇಕಾಗುವ ಸಾಮಗ್ರಿ: ¾ ಕೆ.ಜಿ ಅಕ್ಕಿ, 4 ಲವಂಗ, 2 Read more…

ಬದನೆಕಾಯಿ ಮಸಾಲೆ ಕರ್ರಿ ರುಚಿ ನೋಡಿ

ಎಣ್ಣೆಗಾಯಿ, ಬದನೆಕಾಯಿ ಮಸಾಲೆ ಇವೆಲ್ಲಾ ನಾನ್‌ ವೆಜ್‌ ರೆಸಿಪಿಗೆ ಸಡ್ಡು ಹೊಡೆಯುವ ವೆಜ್‌ ರೆಸಿಪಿಗಳಾಗಿವೆ. ಇವುಗಳನ್ನು ಮಾಡಿದರೆ ಮಾಮೂಲಿಗಿಂತ ಒಂದು ತುತ್ತು ಅಧಿಕ ಅನ್ನ ಹೊಟ್ಟೆ ಸೇರುವುದು ಖಚಿತ. Read more…

ಮನೆಯಲ್ಲೇ ಫಟಾ ಫಟ್‌ ಮಾಡ್ಬಹುದು ಮ್ಯಾಂಗೋ ಪ್ರೋಟೀನ್‌ ಶೇಕ್‌

ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡ್ತಾರೆ. ಹತ್ತಾರು ಬಗೆಯ ಮೇಲೋಗರಗಳನ್ನು ಮಾಡಿಕೊಂಡು ನಾವು ಮಾವನ್ನು ಸೇವಿಸುತ್ತೇವೆ. ಕೆಲವೊಮ್ಮೆ ಮಾವಿನ ಕಾಯಿಯ ಪನ್ನಾ ಮಾಡಿ ಕುಡಿದ್ರೆ, ಕೆಲವೊಮ್ಮೆ ಮಾವಿನ Read more…

ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸಲು ಇಲ್ಲಿದೆ ಟಿಪ್ಸ್

ಇಂದಿನ ಕಾಲದಲ್ಲಿ ಯಾರಿಗೂ ಸಮಯವಿಲ್ಲ. ಮಕ್ಕಳ ಜೊತೆ ಸರಿಯಾಗಿ ಸಮಯ ಕಳೆಯಲು ಪಾಲಕರಿಗೆ ಆಗ್ತಾ ಇಲ್ಲ. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದಲ್ಲಿ ಮುಗಿದು ಹೋಯ್ತು. ಮನೋವಿಜ್ಞಾನಿಗಳ ಪ್ರಕಾರ ಪಾಲಕರು Read more…

ಬಾಯಲ್ಲಿ ನೀರೂರಿಸುತ್ತೆ ಟೊಮೆಟೋ ಚಿತ್ರಾನ್ನ

ರಾತ್ರಿ ಮಾಡಿದ ಅನ್ನ ಉಳಿದು ಹೋಗಿದ್ರೆ ಅದರಿಂದ ರುಚಿ ರುಚಿಯಾದ ಟೊಮೆಟೋ ಚಿತ್ರಾನ್ನ ಮಾಡಬಹುದು. ಉಪ್ಪು, ಹುಳಿ, ಖಾರ ಚೆನ್ನಾಗಿರೋ ಈ ರೆಸಿಪಿ ನಿಮಗೆ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ. Read more…

ಮನೆಯಲ್ಲಿ ಮಾಡಿ ಮಕ್ಕಳಿಗೆ ಇಷ್ಟವಾಗುವ ʼಬ್ರೆಡ್ ಪಿಜ್ಜಾʼ

ಪಿಜ್ಜಾ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳ ನೆಚ್ಚಿನ ಆಹಾರದಲ್ಲಿ ಇದು ಒಂದು. ಮನೆಯಲ್ಲಿಯೇ ಮಕ್ಕಳಿಗೆ ಬ್ರೆಡ್ ಪಿಜ್ಜಾ ಮಾಡಿಕೊಡಿ. ಇದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...