alex Certify Recipies | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

ಮಸಾಲಾ ಚೀಸ್ ‘ಬ್ರೆಡ್ ಟೋಸ್ಟ್’ ಮಾಡಿ ನೋಡಿ

ಬ್ರೆಡ್ ಟೋಸ್ಟ್ ತಿಂದಿರ್ತೀರಾ. ಒಮ್ಮೆ ಮಸಾಲಾ ಚೀಸ್ ಬ್ರೆಡ್ ಟೋಸ್ಟ್ ರುಚಿ ನೋಡಿ. ಮಸಾಲಾ ಚೀಸ್ ಬ್ರೆಡ್ ಟೋಸ್ಟ್ ಗೆ ಬೇಕಾಗುವ ಪದಾರ್ಥ : 3 ಮೊಟ್ಟೆ, 4 ಬ್ರೆಡ್, Read more…

ಥಟ್ಟಂತ ರೆಡಿಯಾಗುತ್ತೆ ಈ ʼಟೊಮೆಟೊʼ ದೋಸೆ

ದೋಸೆ ಹಿಟ್ಟು ರೆಡಿ ಮಾಡಿಕೊಳ್ಳುವುದಕ್ಕೆ ಸಮಯವಿಲ್ಲದೇ ಇದ್ದಾಗ ಅಥವಾ ಮನೆಗೆ ಯಾರಾದರೂ ಅತಿಥಿಗಳು ಸಡನ್ನಾಗಿ ಬಂದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ. ಆಗ ಈ ರುಚಿಕರವಾದ ಟೊಮೆಟೊ ದೋಸೆಯನ್ನು Read more…

ಆರೋಗ್ಯಕರ ಬೂದುಕುಂಬಳಕಾಯಿ ಸಾರು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಮೊಸರು- 4 ಕಪ್, ಬೂದುಕುಂಬಳಕಾಯಿ- ಅರ್ಧ, ಈರುಳ್ಳಿ- 1, ಟೊಮಾಟೊ- 1, ಹಸಿಮೆಣಸಿನಕಾಯಿ- 3, ಖಾರದ ಪುಡಿ- 1 ಚಮಚ, ದನಿಯಾ ಪುಡಿ- 2 ಚಮಚ, Read more…

ಆರೋಗ್ಯಕ್ಕೆ ʼಚಪಾತಿʼ ಜೊತೆಗಿರಲಿ ತುಪ್ಪ

ಆಹಾರ ಸೇವನೆ ಮಾಡುವ ವಿಧಾನ ಸರಿಯಲ್ಲವೆಂದಾದ್ರೆ ಆಹಾರದಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ನಮ್ಮ ದೇಹ ಸೇರೋದಿಲ್ಲ. ಬೆಳಿಗ್ಗೆ ಏನು ತಿನ್ನುತ್ತೇವೆ? ಮಧ್ಯಾಹ್ನ ಏನು ಸೇವನೆ ಮಾಡ್ತೇವೆ ಹಾಗೂ ರಾತ್ರಿ ಏನನ್ನು? Read more…

ದಿಢೀರ್‌ ನೆ ತಯಾರಿಸಬಹುದಾದ ತಿಂಡಿ ‘ಈರುಳ್ಳಿ’ ಪಲಾವ್

ಅತಿ ಕಡಿಮೆ ಪದಾರ್ಥದಲ್ಲಿ, ಅತಿ ಬೇಗ ಈರುಳ್ಳಿ ಪಲಾವ್ ಮಾಡಬಹುದು. ಇದು ಬ್ಯಾಚುಲರ್ಸ್ ಗೆ ಹೇಳಿ ಮಾಡಿಸಿದ ಪಲಾವ್. ಬೇಕಾಗುವ ಸಾಮಗ್ರಿ: ¾ ಕೆ.ಜಿ ಅಕ್ಕಿ, 4 ಲವಂಗ, 2 Read more…

ಬದನೆಕಾಯಿ ಮಸಾಲೆ ಕರ್ರಿ ರುಚಿ ನೋಡಿ

ಎಣ್ಣೆಗಾಯಿ, ಬದನೆಕಾಯಿ ಮಸಾಲೆ ಇವೆಲ್ಲಾ ನಾನ್‌ ವೆಜ್‌ ರೆಸಿಪಿಗೆ ಸಡ್ಡು ಹೊಡೆಯುವ ವೆಜ್‌ ರೆಸಿಪಿಗಳಾಗಿವೆ. ಇವುಗಳನ್ನು ಮಾಡಿದರೆ ಮಾಮೂಲಿಗಿಂತ ಒಂದು ತುತ್ತು ಅಧಿಕ ಅನ್ನ ಹೊಟ್ಟೆ ಸೇರುವುದು ಖಚಿತ. Read more…

ಮನೆಯಲ್ಲೇ ಫಟಾ ಫಟ್‌ ಮಾಡ್ಬಹುದು ಮ್ಯಾಂಗೋ ಪ್ರೋಟೀನ್‌ ಶೇಕ್‌

ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡ್ತಾರೆ. ಹತ್ತಾರು ಬಗೆಯ ಮೇಲೋಗರಗಳನ್ನು ಮಾಡಿಕೊಂಡು ನಾವು ಮಾವನ್ನು ಸೇವಿಸುತ್ತೇವೆ. ಕೆಲವೊಮ್ಮೆ ಮಾವಿನ ಕಾಯಿಯ ಪನ್ನಾ ಮಾಡಿ ಕುಡಿದ್ರೆ, ಕೆಲವೊಮ್ಮೆ ಮಾವಿನ Read more…

ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸಲು ಇಲ್ಲಿದೆ ಟಿಪ್ಸ್

ಇಂದಿನ ಕಾಲದಲ್ಲಿ ಯಾರಿಗೂ ಸಮಯವಿಲ್ಲ. ಮಕ್ಕಳ ಜೊತೆ ಸರಿಯಾಗಿ ಸಮಯ ಕಳೆಯಲು ಪಾಲಕರಿಗೆ ಆಗ್ತಾ ಇಲ್ಲ. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದಲ್ಲಿ ಮುಗಿದು ಹೋಯ್ತು. ಮನೋವಿಜ್ಞಾನಿಗಳ ಪ್ರಕಾರ ಪಾಲಕರು Read more…

ಬಾಯಲ್ಲಿ ನೀರೂರಿಸುತ್ತೆ ಟೊಮೆಟೋ ಚಿತ್ರಾನ್ನ

ರಾತ್ರಿ ಮಾಡಿದ ಅನ್ನ ಉಳಿದು ಹೋಗಿದ್ರೆ ಅದರಿಂದ ರುಚಿ ರುಚಿಯಾದ ಟೊಮೆಟೋ ಚಿತ್ರಾನ್ನ ಮಾಡಬಹುದು. ಉಪ್ಪು, ಹುಳಿ, ಖಾರ ಚೆನ್ನಾಗಿರೋ ಈ ರೆಸಿಪಿ ನಿಮಗೆ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ. Read more…

ಟೇಸ್ಟಿ ಟೇಸ್ಟಿ ಆರೋಗ್ಯಕರ ʼಓಟ್ಸ್ ಲಡ್ಡುʼ

ಆರೋಗ್ಯಕರ ಓಟ್ಸ್ ನಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಓಟ್ಸ್ ಕೇವಲ ಡಯಟ್ ಗಷ್ಟೇ ಸೀಮಿತವಲ್ಲ. ಅದನ್ನು ಬಳಸಿ ಸಿಹಿ ಸಿಹಿಯಾದ ಓಟ್ಸ್ ಲಡ್ಡು ಕೂಡ ತಯಾರು ಮಾಡಬಹುದು. ಇಲ್ಲಿದೆ Read more…

ಮನೆಯಲ್ಲಿ ಮಾಡಿ ಮಕ್ಕಳಿಗೆ ಇಷ್ಟವಾಗುವ ʼಬ್ರೆಡ್ ಪಿಜ್ಜಾʼ

ಪಿಜ್ಜಾ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳ ನೆಚ್ಚಿನ ಆಹಾರದಲ್ಲಿ ಇದು ಒಂದು. ಮನೆಯಲ್ಲಿಯೇ ಮಕ್ಕಳಿಗೆ ಬ್ರೆಡ್ ಪಿಜ್ಜಾ ಮಾಡಿಕೊಡಿ. ಇದನ್ನು Read more…

ಆರೋಗ್ಯ ಕಾಪಾಡುವುದರ ಜೊತೆ ರುಚಿಕರವಾಗಿರುತ್ತೆ ಈ ‘ಸಲಾಡ್’

ಅನೇಕರು ಲೈಟ್ ಆಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತೆ ಎಂಬುದು ಬಹುಮುಖ್ಯ ಕಾರಣ. ಕೆಲವರಿಗೆ ಸಲಾಡ್ ಎಂದ್ರೆ ಬಹಳ ಇಷ್ಟ. ನೀವು ಸಲಾಡ್ ಪ್ರಿಯರಾಗಿದ್ದರೆ Read more…

ಮಧುಮೇಹಿಗಳು ತಪ್ಪದೇ ಸೇವಿಸಿ ಹುರಿಟ್ಟಿನ ಜ್ಯೂಸ್

ಮಧುಮೇಹಿಗಳು ಸ್ವೀಟ್ ತಿನ್ನಲು ಹಿಂದು ಮುಂದು ನೋಡುತ್ತಾರೆ. ಅದರಲ್ಲೂ ಸಕ್ಕರೆ ಬೆರೆಸಿದ ಪಾನೀಯಗಳನ್ನು ಕುಡಿಯಲು ಹಿಂಜರಿಕೆ. ಇಂತಹವರು ಸಕ್ಕರೆ ರಹಿತ ಪಾನೀಯಗಳನ್ನು ಸೇವಿಸಬಹುದು. ಹುರಿಟ್ಟಿನ ಜ್ಯೂಸ್ ಡಯಾಬಿಟಿಸ್ ಇರುವವರಿಗೆ Read more…

ಮನೆಯಲ್ಲೇ ಮಾಡಿ ಪನ್ನೀರ್ ಪಸಂದ್

ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪನ್ನೀರ್ ಇಷ್ಟಪಡ್ತಾರೆ. ಪಾಲಕ್ ಪನ್ನೀರ್, ಮಟರ್ ಪನ್ನೀರ್ ತಿನ್ನೋದು ಸಾಮಾನ್ಯ. ಆದ್ರೆ ಇದನ್ನು ತಿಂದು ಬೋರ್ ಆಗಿದ್ರೆ ಇಂದು ಪನ್ನೀರ್ ಪಸಂದ್ ಮಾಡಿ Read more…

ಸುಲಭವಾಗಿ ಮಾಡುವ ʼತವಾ ಪಲಾವ್ʼ ರೆಸಿಪಿ

ಯಾವ ಸಮಯದಲ್ಲಿ ಬೇಕಾದ್ರೂ ತಿನ್ನುವಂತಹ ತಿಂಡಿಗಳಲ್ಲಿ ಪಲಾವ್ ಕೂಡ ಒಂದು. ಬೆಳಿಗ್ಗೆ ಉಪಹಾರಕ್ಕೆ ಕೂಡ ಪಲಾವ್ ಮಾಡಿ ತಿನ್ನಬಹುದು. ಪ್ಯಾನ್ ನಲ್ಲಿ ಸುಲಭವಾಗಿ ಮಾಡುವ ತವಾ ಪಲಾವ್ ಮಾಡೋದು Read more…

ಅಕ್ಕಿ- ಕಡಲೆಬೇಳೆ ಪಾಯಸ ಮಾಡುವ ವಿಧಾನ

ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅಕ್ಕಿ – Read more…

ಸವಿದಿದ್ದೀರಾ ರುಚಿಯಾದ ಅಲಸಂದೆ ವಡೆ

ಕಾಳುಗಳು ಯಥೇಚ್ಛವಾದ ಪ್ರೊಟೀನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಸ್ವಾಭಾವಿಕ ಆಹಾರ. ಇದರಿಂದ ಯಾವುದೇ ಖಾದ್ಯ ತಯಾರಿಸಿದರೂ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ಅದರಲ್ಲೂ ಹಲಸಂದೆ ಕಾಳಿನಲ್ಲಿ ತಯಾರಿಸುವ ಪದಾರ್ಥ Read more…

ಖೋವಾ ಶುದ್ಧವಾಗಿದೆಯಾ ತಿಳಿಯುವುದು ಹೇಗೆ…?

ಸಿಹಿ ತಿಂಡಿಗಳಿಗೆ ಬಳಸಲಾಗುವ ಖೋವಾ ಶುದ್ಧವಾಗಿರಬೇಕು. ಮಾರುಕಟ್ಟೆಯಲ್ಲಿ ಸಿಗುವ ಖೋವಾದಲ್ಲಿ ಕೆಲವೊಮ್ಮೆ ಹಿಟ್ಟು, ಸ್ಟಾರ್ಚ್, ರವೆ ಇತ್ಯಾದಿಗಳು ಕಲಬೆರಕೆ ಆಗಿರುವ ಸಾಧ್ಯತೆ ಇರುತ್ತದೆ. ಕಲಬೆರಕೆ ಪರೀಕ್ಷಿಸಲು ಈ ವಿಧಾನಗಳನ್ನು Read more…

ನಿಯಮಿತ ಒಣ ದ್ರಾಕ್ಷಿ ಸೇವನೆಯಿಂದ ಈ ಸಮಸ್ಯೆಗೆ ಹೇಳಿ ಗುಡ್‌ ಬೈ

ಒಣ ದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡ್ತಾರೆ. ಈ ದ್ರಾಕ್ಷಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕರ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ Read more…

ಬಲು ರುಚಿ ʼಕೋಕೋನಟ್ ಬರ್ಫಿʼ

ಸಿಹಿ ತಿನಿಸುಗಳೆಂದರೆ ಸಣ್ಣವರಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ವಿಶೇಷವಾದ ಬರ್ಫಿಗಳೆಂದರೆ ಕೆಲವರಿಗೆ ಬಲು ಇಷ್ಟ. ಸುಲಭವಾಗಿ ಮಾಡಬಹುದಾದ ಕೋಕೋನಟ್ ಬರ್ಫಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು Read more…

ಮನೆಯಲ್ಲಿಯೇ ಮಾಡಿ ಸವಿಯಿರಿ ‘ಚಪಾತಿ’ ಪಾಸ್ತಾ

ರಾತ್ರಿ ಮಾಡಿದ ಚಪಾತಿ ಹಾಗೆ ಇರುತ್ತೆ. ಬೆಳಿಗ್ಗೆ ಅದನ್ನೇ ತಿನ್ನೋದು ಕಷ್ಟ. ಹಾಗಂತ ಎಸೆಯೋಕೆ ಮನಸ್ಸು ಬರೋದಿಲ್ಲ. ಏನು ಮಾಡೋದು ಅಂತಾ ಇನ್ಮುಂದೆ ಚಿಂತೆ ಮಾಡಬೇಡಿ. ರಾತ್ರಿ ಮಿಕ್ಕ Read more…

ನೆಟ್ಟಿಗರನ್ನು ತಲ್ಲಣಗೊಳಿಸಿದೆ ಈ ಬೀದಿಬದಿ ವ್ಯಾಪಾರಿಯ ವಿಶೇಷ ಮಾವಿನ ಹಣ್ಣಿನ ಮ್ಯಾಗಿ..!

ಬೇಸಿಗೆ ಕಾಲ ಅಂದ್ರೆ ನೆನಪಾಗೋದು ರುಚಿಯಾದ ಮಾವಿನಹಣ್ಣುಗಳು. ಮಾವಿನ ಹಣ್ಣಿನ ಲಸ್ಸಿ, ಜ್ಯೂಸ್ ಮಾತ್ರವಲ್ಲದೆ ತಿನ್ನಲೂ ಕೂಡ ಅಷ್ಟೇ ರುಚಿ. ಆದರೆ, ಈ ಬೀದಿಬದಿ ವ್ಯಾಪಾರಿ ತಯಾರಿಸಿರುವ ಹೊಸ Read more…

ಗರಿ ಗರಿಯಾದ ‘ಹೆಸರು ಬೇಳೆ’ ಚಕ್ಕುಲಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಅಕ್ಕಿ ಹಿಟ್ಟು- 4 ಕಪ್, ಹೆಸರು ಬೇಳೆ- 1 ಕಪ್, ಇಂಗು ಪುಡಿ- 1 ಚಮಚ, ಖಾರದ ಪುಡಿ- 1 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, Read more…

ಸಿಂಪಲ್ ಆಂಡ್ ಟೇಸ್ಟೀ ಸ್ಪೈಸಿ ʼಕ್ಯಾರೆಟ್ʼ ಜ್ಯೂಸ್

ನಿಮ್ಮ ನಾಲಿಗೆಯ ಟೇಸ್ಟ್ ಬಡ್ಸ್ ಗಳನ್ನು ಉತ್ತೇಜಿಸಬೇಕೇ, ಹಾಗಿದ್ದಲ್ಲಿ ಈ ಸ್ಪೈಸಿ ಫ್ಲೇವರ್ಸ್ ಕ್ಯಾರೆಟ್ ರಸವನ್ನು ಮಾಡಿ ಕುಡಿದು ನೋಡಿ. ಅದು ಕೇವಲ ನಾಲಿಗೆ ರುಚಿಗಷ್ಟೇ ಅಲ್ಲ, ಜ್ವರದಿಂದ Read more…

ಬೆಳಗಿನ ಉಪಹಾರಕ್ಕೆ ರುಚಿ-ರುಚಿ ʼಡಿಬ್ಬಾ ರೊಟ್ಟಿʼ

ಡಿಬ್ಬಾ ರೊಟ್ಟಿ ಆಂಧ್ರಪ್ರದೇಶದ ಸಾಮಾನ್ಯ ತಿಂಡಿ. ಬೆಳಗಿನ ಉಪಹಾರಕ್ಕೆ ಹಾಗೂ ಸಂಜೆ ಸ್ನ್ಯಾಕ್ಸ್ ಗೆ ಈ ರೊಟ್ಟಿಯನ್ನು ಹೆಚ್ಚಾಗಿ ತಿನ್ನುತ್ತಾರೆ. ಡಿಬ್ಬಾ ರೊಟ್ಟಿ ಮಾಡಲು ಬೇಕಾಗುವ ಪದಾರ್ಥ : 3 Read more…

ಸುಲಭವಾಗಿ ಮಾಡಿ ರುಚಿಯಾದ ‘ಜಲ್ಜೀರಾ’

ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ. Read more…

ಫಟಾ ಫಟ್‌ ಮಾಡಿ ʼಪನೀರ್ ಬುರ್ಜಿʼ

ಪನೀರ್ ಬುರ್ಜಿ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ. ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್ ಭುರ್ಜಿ ಟ್ರೈ ಮಾಡಬಹುದು. ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಅಥವಾ ರೋಟಿ, ನಾನ್ Read more…

ಮನೆಯಲ್ಲೆ ಸುಲಭವಾಗಿ ತಯಾರಿಸಿ ‘ಮಿಲ್ಕ್ ಕೇಕ್’

ಸಿಹಿ ತಿಂಡಿಗಳ ಪಟ್ಟಿಯಲ್ಲಿ ಮೊದಲು ಬರೋದು ಮಿಲ್ಕ್ ಕೇಕ್. ಅನೇಕರಿಗೆ ಮಿಲ್ಕ್ ಕೇಕ್ ಅಂದ್ರೆ ಇಷ್ಟ. ಇದನ್ನು ಆರಾಮವಾಗಿ ಮನೆಯಲ್ಲಿಯೇ ತಯಾರಿಸಬಹುದು. ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ: Read more…

ರುಚಿಕರ ‘ಬಾದಾಮ್’ ಕಾ ಹರಿರಾ

ನಿಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸಬೇಕೇ ಹಾಗಿದ್ದಲ್ಲಿ ಈ ಶ್ರೇಷ್ಟ ಹೈದರಾಬಾದಿ ಫ್ಲೇವರ್ ಹೊಂದಿರುವ ಕೆನೆಭರಿತ ರುಚಿಕರ ಬಾದಾಮ್ ಕಾ ಹರಿರಾ ಮಾಡಿಕೊಡಿ. ಈ ಸ್ವಾದಿಷ್ಟ ಸ್ಮೂಥಿ ಬಾಯಲ್ಲಿರುವ ಟೇಸ್ಟೀ ಬಡ್ Read more…

ಪದೇ ಪದೇ ಈ ಅಡುಗೆ ಬಿಸಿ ಮಾಡಿ ತಿನ್ನುವುದರಿಂದ ಆಗುತ್ತೆ ಈ ನಷ್ಟ

ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ಮಾರನೆಯ ದಿನ ಬಿಸಿಮಾಡಿ ತಿನ್ನುತ್ತಾರೆ. ನಿಜಕ್ಕೂ ಮತ್ತೆ ಆಹಾರ ಪದಾರ್ಥ ಬಿಸಿ ಮಾಡುವುದು ಸರಿಯಾದ ಪದ್ಧತಿಯಲ್ಲ. ಮುಖ್ಯವಾಗಿ ಕೆಲವು ಪದಾರ್ಥಗಳನ್ನು ಬಿಸಿಯೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...