alex Certify Recipies | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಟ್ಟದ ನೆಲ್ಲಿಕಾಯಿ ʼಪುಳಿಯೊಗರೆʼ ರುಚಿ ನೋಡಿ

ಪುಳಿಯೊಗರೆ ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಒಂದಾಗಿದೆ. ರೆಡಿಮೇಡ್ ಪೌಡರ್ ತಂದು ಪುಳಿಯೊಗರೆ ಮಾಡುವ ಬದಲು, ಸುಲಭವಾಗಿ ಮಾಡುವ ಬೆಟ್ಟದ ನೆಲ್ಲಿಕಾಯಿಯ ಪುಳಿಯೊಗರೆ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ಬಾಯಲ್ಲಿ ನೀರೂರಿಸುವ ಚಿಕನ್ ಚಾಪ್ಸ್

ಬೇಕಾಗುವ ಪದಾರ್ಥಗಳು: ಚಿಕನ್ 1 ಕೆಜಿ, ಈರುಳ್ಳಿ 4, ಬೆಳ್ಳುಳ್ಳಿ 4 ಎಸಳು, ಹಸಿಮೆಣಸಿನಕಾಯಿ 2, ಮೊಸರು 1 ಕಪ್, ಗರಂ ಮಸಾಲ 1 ಚಮಚ, ತೆಂಗಿನ ತುರಿ ಕಾಲು Read more…

ಸುಲಭವಾಗಿ ಮಾಡಿ ರುಚಿಕರವಾದ ‘ರವೆ ಇಡ್ಲಿ’

ಬಿಸಿಬಿಸಿ ಇಡ್ಲಿಗೆ ಚಟ್ನಿ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ಆದರೆ ಕೆಲವೊಮ್ಮೆ ಇಡ್ಲಿ ಮಾಡುವಾಗ ಹದ ತಪ್ಪುತ್ತದೆ. ಅಂತಹವರಿಗೆ ಸುಲಭವಾಗಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ Read more…

ಸ್ವಾದ ಕಳೆದುಕೊಳ್ಳುತ್ತೆ ಫ್ರಿಜ್ ನಲ್ಲಿಟ್ಟ ʼಆಹಾರʼ

ಫ್ರಿಜ್ ನಲ್ಲಿ ಇಡಲೇ ಬಾರದಾದ ಕೆಲವು ವಸ್ತುಗಳಿರುತ್ತವೆ. ಅವುಗಳು ಯಾವುದೆಂದು ತಿಳಿಯೋಣ. ಟೊಮೆಟೊ ಹಣ್ಣನ್ನು ಸಾಧ್ಯವಾದಷ್ಟು ಒಣಗಿರುವ ಜಾಗದಲ್ಲಿಡಬೇಕೇ ಹೊರತು, ಫ್ರಿಜ್ ನಲ್ಲಿ ಇಡಬಾರದು. ಇದರಿಂದ ಟೊಮೆಟೊ ಬಹುಬೇಗ Read more…

ಕರಿಮೆಣಸಿನ ʼಕಷಾಯʼ ಹೀಗೆ ಮಾಡಿ

ಲಾಕ್ ಡೌನ್ ಸಮಯದಲ್ಲಿ ನೀವು ಹಲವು ರೀತಿಯ ಕಷಾಯಗಳನ್ನು ಮಾಡಿ ಕುಡಿಯಲು ಕಲಿತಿರಬಹುದು. ಅದರಲ್ಲಿ ಅತ್ಯುತ್ತಮ ಎಂದರೆ ಈ ಕಷಾಯ. ನೀರು ಕುದಿಸಿ, ಒಂದು ಚಮಚ ಕಾಳು ಮೆಣಸಿನ Read more…

‘ಪಾಲಕ್ʼ ಧೋಕ್ಲಾ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿ ಅಥವಾ ಸಂಜೆಯ ಸ್ಯಾಕ್ಸ್ ಗೆ ಸುಲಭವಾಗಿ ಮಾಡಬಹುದಾದ ತಿನಿಸು ಇದ್ದರೆ ಕೆಲಸವೂ ಕಡಿಮೆ ಆಗುತ್ತದೆ, ಹಾಗೇ ಹೊಟ್ಟೆಯೂ ತುಂಬುತ್ತದೆ.ಇಲ್ಲಿ ಆರೋಗ್ಯಕರವಾದ ಪಾಲಕ್ ಧೋಕ್ಲಾ ಇದೆ ಒಮ್ಮೆ Read more…

ರುಚಿ ರುಚಿ ಮಿಲ್ಕ್ ಮೇಡ್ ‘ಕ್ಯಾರೆಟ್ ಹಲ್ವಾʼ ರೆಸಿಪಿ

ಕ್ಯಾರೆಟ್ ಹಲ್ವಾ ರುಚಿ ಎಲ್ಲರೂ ನೋಡಿರುತ್ತೀರಿ. ಅದೇ ಕ್ಯಾರೆಟ್ ಹಲ್ವಾದ ರುಚಿ ಇನ್ನಷ್ಟು ಹೆಚ್ಚಬೇಕೆಂದರೆ ಮಿಲ್ಕ್ ಮೇಡ್ ಬಳಸಬೇಕು. ಈ ಮಿಲ್ಕ್ ಮೇಡ್ ಉಪಯೋಗಿಸಿ ಹೇಗೆ ಕ್ಯಾರೆಟ್ ಹಲ್ವಾ Read more…

ಹಬ್ಬದಡುಗೆಗೆ ಇರಲಿ ‘ಬಾದಾಮಿʼ ಬರ್ಫಿ

ಹಬ್ಬ ಎಂದ ಮೇಲೆ ಸಿಹಿ ಇಲ್ಲದಿದ್ದರೆ ಆಗುತ್ತದಾ…? ಇಲ್ಲಿ ಸುಲಭವಾಗಿ ಮಾಡಬಹುದಾದ ಬಾದಾಮಿ ಬರ್ಫಿ ಇದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು: 1 ಕಪ್ – Read more…

ನೀಲಿ ಇಡ್ಲಿ ಎಂದಾದರೂ ನೋಡಿರುವಿರಾ ? ನೋಡೋದು ಮಾತ್ರವಲ್ಲ ನೀವೂ ತಯಾರಿಸಬಹುದು ಬ್ಲೂ ಇಡ್ಲಿ !

ಯೂಟ್ಯೂಬ್​, ಫೇಸ್​ಬುಕ್, ಇನ್‍ಸ್ಟಾಗ್ರಾಮ್‍​ ಸೇರಿದಂತೆ ಹಲವು ಜಾಲತಾಣಗಳಲ್ಲಿ ನೀವು ಸಾಕಷ್ಟು ಅಡುಗೆ ರೆಸಿಪಿಗಳನ್ನು, ಅಡುಗೆಗೆ ಸಂಬಂಧಿಸಿದ ರೀಲ್ಸ್‌ಗಳನ್ನು ನೋಡಿರಬಹುದು. ಕೆಲವರ ಪೇಜ್‍ಗಳನ್ನು ಫಾಲೋ ಕೂಡ ಮಾಡುತ್ತಿರಬಹುದು. ಮೊದಲೆಲ್ಲಾ ಅಡುಗೆ Read more…

ದೀಪಾವಳಿ ವಿಶೇಷ: ಇಲ್ಲಿದೆ ಸ್ಪೆಷಲ್ ಕಾಯಿ ಕಡುಬು ಮಾಡುವ ವಿಧಾನ

ದೀಪಾವಳಿ ಹಬ್ಬದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಕಾಯಿ ಕಡುಬು ಮಾಡುವುದು ಪದ್ಧತಿ. ಬೆಳಕಿನ ಹಬ್ಬದಲ್ಲಿ ಈ ರುಚಿಕರವಾದ ಸಿಹಿ ಕಡುಬು ಸವಿಯುವುದೇ ಒಂದು Read more…

ʼದೀಪಾವಳಿʼಯಲ್ಲಿ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಬಾಂಬೆ ಹಲ್ವಾ ಕಾರ್ನ್ ಫ್ಲೋರ್ ನಿಂದ ಮಾಡುವ ಸ್ವೀಟ್ ಡಿಶ್. ಇದನ್ನು ಜಗಿದು ಜಗಿದು ತಿನ್ನೋದ್ರಲ್ಲಿ ಇರೋ ಮಜಾನೇ ಬೇರೆ. ದೀಪಾವಳಿ ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಬಾಂಬೆ ಹಲ್ವಾ Read more…

ಸವಿದಿದ್ದೀರಾ ಸೀಮೆ ಬದನೆಕಾಯಿ ಪಾಯಸ

ಬೇಕಾಗುವ ಸಾಮಗ್ರಿಗಳು: ಸೀಮೆ ಬದನೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡ ಹೋಳುಗಳು 1 ಕಪ್, ತೆಂಗಿನಕಾಯಿ ಹಾಲು ಒಂದೂವರೆ ಕಪ್, ಬೆಲ್ಲ 2 ಅಚ್ಚು, ಅಕ್ಕಿ ಹಿಟ್ಟು 2 ಚಮಚ Read more…

ಸುಲಭವಾಗಿ ಮಾಡಬಹುದು ಚೈನೀಸ್ ಚಿಕನ್ ಫ್ರೈಡ್ ರೈಸ್

ನಾನ್ ವೆಜ್ ಪ್ರಿಯರಿಗೆ ಇಷ್ಟವಾದ ಅಡುಗೆಗಳಲ್ಲಿ ಚೈನೀಸ್ ಚಿಕನ್ ಫ್ರೈಡ್ ರೈಸ್ ಕೂಡ ಒಂದಾಗಿದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ. ಬೇಕಾಗುವ Read more…

ಸವಿಯಾದ ಫ್ರೆಂಚ್ ಪೊಟ್ಯಾಟೋ ಸಲಾಡ್ ಮಾಡಿ ಸವಿಯಿರಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

‌ ಇಲ್ಲಿದೆ ʼಮೂಲಂಗಿʼ ಪರೋಟ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೂಲಂಗಿ ತುರಿ ಮುಕ್ಕಾಲು ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಾಸಿವೆ ಅರ್ಧ ಚಮಚ, ಜೀರಿಗೆ 1 ಚಮಚ, Read more…

ಮಂದ ಬೆಳಕಿನಲ್ಲಿ ತಿಂದ ‘ಆಹಾರ’ ರುಚಿ ಕಡಿಮೆಯಿರಲು ಇದಂತೆ ಕಾರಣ….!

ನಮ್ಮ ಪಂಚೇಂದ್ರಿಯಗಳ ಗ್ರಹಿಕೆಗಳು ಒಂದಕ್ಕೊಂದು ಸಂಬಂಧಿತವಾಗಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಎರಡು ಅಥವಾ ಮೂರು ರೀತಿಯ ಗ್ರಹಿಕೆಗಳು ಒಮ್ಮೆಲೇ ಘಟಿಸುತ್ತವೆ. ಮಂದ ಬೆಳಕಿನಲ್ಲಿ ತಿಂದರೆ ಊಟದ ರುಚಿ ಕಡಿಮೆ ಇದೆ Read more…

ಸ್ವಾದಿಷ್ಟ ಆಲೂ ಪಲಾವ್ ಟ್ರೈ ಮಾಡಿ ನೋಡಿ

ಒಂದೇ ರೀತಿಯ ರೈಸ್ ಬಾತ್‌, ಪಲಾವ್‌ಗಳನ್ನು ತಿಂದು ಬೇಜಾರಾಗಿರುತ್ತದೆ. ರುಚಿಕರವಾದ, ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಬಹುದಾದ ಆಲೂ ಪಲಾವ್ ಅನ್ನು ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು ಚಿಕ್ಕದಾಗಿ Read more…

ಥಟ್ಟಂತ ಮಾಡಿ ರವೆ ‘ಪಾಯಸ’

ಹಬ್ಬದ ಸಮಯ ಮನೆಯಲ್ಲಿ ಕೆಲಸವೂ ಜಾಸ್ತಿ ಇರುತ್ತದೆ. ಸುಲಭವಾಗಿ ರುಚಿಕರವಾದ ಸಿಹಿ ಖಾದ್ಯಗಳು ಇದ್ದರೆ ಎಲ್ಲರಿಗೂ ಖುಷಿಯಾಗುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ರವೆ ಪಾಯಸ ಇದೆ ಟ್ರೈ ಮಾಡಿ Read more…

ಥಟ್ಟಂತ ಮಾಡಿ ‘ಕ್ಯಾರೆಟ್’ ಉಪ್ಪಿನಕಾಯಿ

ಊಟದ ಜತೆ ಉಪ್ಪಿನಕಾಯಿ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಆದರೆ ಎಲ್ಲಾ ಸಮಯದಲ್ಲೂ ಮಾವಿನಕಾಯಿ ಸಿಗುವುದಿಲ್ಲ. ಇದರ ಬದಲು ಕೆಲವು ತರಕಾರಿ ಬಳಸಿ ಕೂಡ ರುಚಿಕರವಾದ ಉಪ್ಪಿನಕಾಯಿ ಮಾಡಬಹುದು. ಇಲ್ಲಿದೆ Read more…

ʼಆಹಾರʼದಲ್ಲಿ ಖಾರ ಹೆಚ್ಚಾದ್ರೆ ಏನು ಮಾಡ್ಬೇಕು ಗೊತ್ತಾ…?

ಅಡುಗೆ ಒಂದು ಕಲೆ. ರುಚಿ ರುಚಿ ಆಹಾರವನ್ನು ಪ್ರತಿಯೊಬ್ಬರೂ ತಿನ್ನಲು ಬಯಸ್ತಾರೆ. ಆದ್ರೆ ಪ್ರತಿ ಬಾರಿ ರುಚಿರುಚಿಯಾಗಿ ಆಹಾರ ತಯಾರಾಗುವುದಿಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸರಿಯಾಗಿರೋದು ಕಷ್ಟ. Read more…

ಆರೋಗ್ಯದ ಜೊತೆ ರುಚಿಕರ ಸಲಾಡ್

ಅನೇಕರು ಲೈಟ್ ಆಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತೆ ಎಂಬುದು ಬಹುಮುಖ್ಯ ಕಾರಣ. ಕೆಲವರಿಗೆ ಸಲಾಡ್ ಎಂದ್ರೆ ಬಹಳ ಇಷ್ಟ. ನೀವು ಸಲಾಡ್ ಪ್ರಿಯರಾಗಿದ್ದರೆ Read more…

ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಆರೋಗ್ಯಕರ ಗೋಧಿ ಬಿಸ್ಕೇಟ್

ಚಿಕ್ಕಮಕ್ಕಳಿಗೆ ಹಲ್ಲು ಮೂಡುತ್ತಿದ್ದಂತೆ ಏನಾದರೂ ಕಚ್ಚಿ ತಿನ್ನುವಂತಹ ವಸ್ತುಗಳನ್ನು ಅವರಿಗೆ ನೀಡಬೇಕಾಗುತ್ತದೆ. ಹಾಗಂತ ತುಂಬಾ ಗಟ್ಟಿ ಇರುವಂತಹ ವಸ್ತುಗಳನ್ನು ಅವರಿಗೆ ನೀಡುವುದಕ್ಕೆ ಆಗುವುದಿಲ್ಲ. ಇಲ್ಲಿ ಆರೋಗ್ಯಕರವಾದ ಹಾಗೂ ಬೇಗನೆ Read more…

ʼಫ್ರೆಶ್ ಚಹಾʼ ಮಾತ್ರ ಕುಡಿಯಿರಿ, ಏಕೆಂದರೆ

ಒಮ್ಮೆ ಮಾಡಿಟ್ಟ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ, ಇದರಿಂದ ಆರೋಗ್ಯದ ಮೇಲೆ ಎಷ್ಟೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ? ಒಮ್ಮೆ ತಯಾರಿಸಿದಾಗ ಹೆಚ್ಚಾಗಿ ಉಳಿದ ಚಹಾವನ್ನು ಎಸೆಯುವ Read more…

ಕುದಿಯುವ ವೇಳೆ ಹೀಗೆ ಮಾಡಿದ್ರೆ ಒಡೆಯೋದಿಲ್ಲ ʼಆಲೂʼ

ಆಲೂಗಡ್ಡೆ ಬೇಯಿಸುವಾಗ ಅನೇಕ ಮಹಿಳೆಯರನ್ನು ಕಾಡುವ ಸಮಸ್ಯೆ ಇದು. ಕುದಿಯುವಾಗ ಆಲೂಗಡ್ಡೆ ಒಡೆದು ಹೋಗುತ್ತದೆ. ಇದ್ರಿಂದ ಆಲೂಗಡ್ಡೆ ಒಳಗೆ ನೀರು ಸೇರುತ್ತದೆ ಎಂಬುದು. ಆದ್ರೆ ನಾವು ಹೇಳುವ ಟಿಪ್ಸ್ Read more…

ಹೀಗೆ ಮಾಡಿ ರುಚಿ ರುಚಿ ‘ಬ್ರೌನ್ ಬ್ರೆಡ್’ ದಹಿ ವಡಾ

ಬ್ರೌನ್ ಬ್ರೆಡ್ ನಿಂದ ಮಾಡುವ ದಹಿ ವಡಾ ಹೆಸರು ಹೇಳಿದ್ರೆ ಬಾಯಲ್ಲಿ ನೀರೂರತ್ತೆ. ಬ್ರೌನ್ ಬ್ರೆಡ್ ಬೊಜ್ಜು ಕರಗಿಸಲು ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಫೈಬರ್ ಪ್ರಮಾಣ ಜಾಸ್ತಿ Read more…

ಇಲ್ಲಿದೆ ‘ಪಾಲಕ್ ಗೋಬಿ’ ಮಾಡುವ ವಿಧಾನ

ಪಾಲಕ್ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ಪಾಲಕ್ ಬಳಸಿ ಮಾಡುವ ಒಂದೆರಡು ಡಿಶ್ ಹೆಸರು ಮಾತ್ರ ನೆನಪಾಗುತ್ತೆ. ಪಾಲಕ್ ಪನ್ನೀರ್, ಕಾರ್ನ್ ಪಾಲಕ್ ಹೀಗೆ. ಆದ್ರೆ ಪಾಲಕ್ ಹಾಗೂ ಗೋಬಿ Read more…

ʼಬಿಟ್ರೂಟ್ʼ ಚಟ್ನಿ ಸವಿದಿದ್ದೀರಾ….?

ಕೆಲವರಿಗೆ ಬಿಟ್ರೂಟ್ ಸಾರು, ಪಲ್ಯವೆಂದರೆ ಮುಖ ತಿರುಗಿಸುತ್ತಾರೆ. ಮಕ್ಕಳಂತೂ ಬಿಟ್ರೂಟ್ ನೋಡಿದರೆ ಬೇಡ ಎಂದು ಹಟ ಹಿಡಿಯುತ್ತಾರೆ. ಆದರೆ ಬಿಟ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಟ್ರೂಟ್ ನ ಸಾರು, Read more…

ಚಿಣ್ಣರಿಗೆ ಇಷ್ಟವಾಗುವ ʼಚಾಕೋಲೆಟ್ʼ ಮಿಲ್ಕ್ ಶೇಕ್

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಿಲ್ಕ್ ಶೇಕ್ ಗಳು ಎಂದರೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಮಿಲ್ಕ್ ಶೇಕ್ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಹಾಲು Read more…

‘ತೊಂಡೆಕಾಯಿ’ ಫ್ರೈ ಮಾಡುವ ವಿಧಾನ

ಅಡುಗೆ ಮಾಡುವುದಕ್ಕೆ ಏನೂ ಇಲ್ಲದೇ ಇದ್ದಾಗ ಮನೆಯಲ್ಲಿ ಒಂದಷ್ಟು ತೊಂಡೆಕಾಯಿ ಇದ್ದರೆ ಅದರಿಂದ ರುಚಿಕರವಾದ ತೊಂಡೆಕಾಯಿ ಫ್ರೈ ಮಾಡಿಕೊಂಡು ಮೊಸರು ಹಾಕಿಕೊಂಡು ಊಟ ಮಾಡಿ ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ Read more…

ರುಚಿಕರವಾದ ‘ಬಾದಾಮಿʼ ಪಾಯಸ ಮಾಡುವ ವಿಧಾನ

ಸಿಹಿ ತಿನ್ನುವ ಆಸೆ ಆಗುತ್ತಿದೆಯಾ…? ಮನೆಯಲ್ಲಿ ಬಾದಾಮಿ ಇದ್ದರೆ ಥಟ್ಟಂತ ಮಾಡಿ ಈ ಬಾದಾಮಿ ಪಾಯಸ. ಬಾದಾಮಿ ಸ್ವಲ್ಪ ದುಬಾರಿಯಾದರೂ ಅಪರೂಪಕ್ಕೆ ಇದರ ಪಾಯಸ ಮಾಡಿಕೊಂಡು ಸವಿಯಬಹುದು ತುಂಬಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...