alex Certify Recipies | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ ʼಹುರಿಗಡಲೆʼ ಉಂಡೆ

ಮಕ್ಕಳು ಕರುಂ ಕುರುಂ ತಿಂಡಿ ಮೇಲೆ ಹೆಚ್ಚು ಆಕರ್ಷಿತರಾಗುತ್ತಾರೆ. ಚಕ್ಲಿ, ಕೋಡುಬಳೆ, ನಿಪ್ಪಟ್ಟು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ವಿವಿಧ ಬಗೆಯ ಉಂಡೆಗಳನ್ನು ತಿನ್ನುವ ಮಕ್ಕಳಿಗೆ ಹುರಿಗಡಲೆ Read more…

ಅಜ್ಜಿ ಮಾಡುತ್ತಿದ್ದ ಬೆಳ್ಳುಳ್ಳಿ ಕಲಸಿದ ಅನ್ನ….!

ಅಜ್ಜಿ ಅಡುಗೆ ! ಅದರ ಗಮ್ಮತ್ತೇ ಬೇರೆ ಬಿಡಿ. ಅಡುಗೆಯ ಹದವೇ ಹಸಿವನ್ನು ಹೆಚ್ಚಿಸುತ್ತಿತ್ತು, ಸುವಾಸನೆಯಂತೂ ಬೇಗನೇ ಊಟ ಮಾಡಲೇಬೇಕು ಎನಿಸುವಂತೆ ಇರುತ್ತಿತ್ತು. ಆಗ ಇದ್ದ ಒಲೆ, ಉಪ್ಪು, Read more…

ಇಲ್ಲಿದೆ ಬಿಸಿ ಬಿಸಿ ʼಪಾಲಕ್ ಪಕೋಡʼ ಮಾಡುವ ವಿಧಾನ

ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರಲ್ಲೂ ಪಾಲಕ್ ಎಲೆಯಲ್ಲಿ ತಯಾರಿಸುವ ಎಲ್ಲಾ ಖಾದ್ಯ ಆರೋಗ್ಯಕರ. ಸುಲಭ ಹಾಗೂ ಸರಳ ವಿಧಾನದಲ್ಲಿ ಪಾಲಕ್ ಪಕೋಡ Read more…

ಬಾಯಲ್ಲಿ ನೀರೂರಿಸುತ್ತೆ ನವಣೆ ಅಕ್ಕಿಯ ಸಿಹಿ ‘ಹಾಲುಬಾಯಿ’

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಾಡುವುದಕ್ಕೆ ಅಷ್ಟೇನೋ ಕಷ್ಟವಿಲ್ಲ. ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸಿದಾಗ ಸಿರಿಧಾನ್ಯದಿಂದ ಹಾಲುಬಾಯಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ. ಬೇಕಾಗುವ ಸಾಮಗ್ರಿ: Read more…

ಮನೆಯಲ್ಲಿ ಸುಲಭವಾಗಿ ಮಾಡಿ ರೆಸ್ಟೋರೆಂಟ್ ಸ್ಟೈಲ್ ‘ಮಟರ್ ಪನ್ನೀರ್’

ರೆಸ್ಟೋರೆಂಟ್ ರೀತಿ ಮಟರ್ ಪನ್ನೀರ್ ತಿನ್ನಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಮಾಡುವುದೇ ಕಷ್ಟ ಎಂದು ಸುಮ್ಮನಾಗುತ್ತೇವೆ. ಸುಲಭವಾಗಿ ರೆಸ್ಟೋರೆಂಟ್ ರೀತಿ ರುಚಿಕರವಾದ ಮಟರ್ ಪನ್ನೀರ್ Read more…

ರುಚಿಕರ ʼಮಶ್ರೂಮ್ ಪೆಪ್ಪರ್ ಡ್ರೈʼ ಮಾಡುವ ವಿಧಾನ

ಮಶ್ರೂಮ್ ಪೆಪ್ಪರ್ ಡ್ರೈ ಒಂದು ರುಚಿಕರವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಖಾದ್ಯ. ಇದನ್ನು ಸಾಮಾನ್ಯವಾಗಿ ತಿಂಡಿ ಅಥವಾ ಅಡುಗೆಯೊಂದಿಗೆ ಸವಿಯಬಹುದು. ಬೇಕಾಗುವ ಸಾಮಗ್ರಿಗಳು: ಮಶ್ರೂಮ್ – 250 ಗ್ರಾಂ Read more…

ತಲೆನೋವಿಗೆ ರಾಮಬಾಣ ಈ ರುಚಿಕರ ಡ್ರಿಂಕ್‌

ಕೊರೆಯುವ ಚಳಿಯಲ್ಲಿ ಬಿಸಿಬಿಸಿಯಾಗಿ ಏನಾದರೂ ಕುಡಿಯಲು ಸಿಕ್ಕರೆ ದಿಲ್‌ ಖುಷ್‌ ಆಗಿಬಿಡುತ್ತೆ. ಬಿಸಿ ಬಿಸಿ ಪಾನೀಯಗಳು ನಮ್ಮ ದೇಹವು ತ್ವರಿತ ಶಾಖವನ್ನು ಅನುಭವಿಸುವಂತೆ ಮಾಡುತ್ತವೆ. ಅದಕ್ಕಾಗಿಯೇ ಜನರು ಚಳಿಗಾಲದಲ್ಲಿ Read more…

ಕಿವಿ ಹಣ್ಣಿನ ಸಿಪ್ಪೆಯಿಂದ ಮಾಡಿ ಗರಿ ಗರಿಯಾದ ಚಿಪ್ಸ್‌, ಇಲ್ಲಿದೆ ರೆಸಿಪಿ

ವಿಟಮಿನ್-ಸಿಯಲ್ಲಿ ಸಮೃದ್ಧವಾಗಿರುವ ಹಣ್ಣು ಕಿವಿ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಸಲಾಡ್, ಶೇಕ್, ಸ್ಮೂಥಿ ಅಥವಾ ಜ್ಯೂಸ್‌ಗೆ ನಾವು ಕಿವಿ ಹಣ್ಣನ್ನು ಬಳಸ್ತೇವೆ. Read more…

ಮಗುವಿಗೆ ಮಾಡಿ ಕೊಡಿ ಆರೋಗ್ಯಕರ ‘ಬೇಳೆ ಸೂಪ್’

ಮಗುವಿಗೆ ಆರು ತಿಂಗಳು ಆದ ಬಳಿಕ ಎದೆಹಾಲಿನ ಜತೆಜತೆಗೆ ಬೇರೆ ಆಹಾರವನ್ನು ಪರಿಚಯಿಸಬೇಕಾಗುತ್ತದೆ. ಇದರಿಂದ ಮಗುವಿನ ತೂಕ ಹಾಗೂ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹಾಗಂತ ದೊಡ್ಡವರು ತಿನ್ನುವ ಆಹಾರವನ್ನು ಅವರಿಗೆ Read more…

ಚಳಿಗಾಲದಲ್ಲಿ ಜೀರ್ಣಕ್ರಿಯೆ ಸುಗಮಗೊಳಿಸುತ್ತೆ ಈ ಉಪ್ಪಿನಕಾಯಿ; ಇಲ್ಲಿದೆ ಸಂಪೂರ್ಣ ರೆಸಿಪಿ

ಉಪ್ಪಿನಕಾಯಿ ಇಲ್ಲದಿದ್ರೆ ಊಟವೇ ಸಪ್ಪೆ ಎನಿಸಿಬಿಡುತ್ತದೆ. ಭಾರತದಲ್ಲಿ ಬಹುತೇಕ ಎಲ್ಲರೂ ಉಪ್ಪಿನಕಾಯಿಯನ್ನು ಬಳಸ್ತಾರೆ. ನಿಂಬೆ ಉಪ್ಪಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ, ಎಲೆಕೋಸು ಉಪ್ಪಿನಕಾಯಿ ಮತ್ತು ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ಹೀಗೆ Read more…

ಮರಳುಮರುಳಾದ ʼತುಪ್ಪʼ ಕಾಯಿಸಲು ಇಲ್ಲಿದೆ ಟಿಪ್ಸ್

ತುಪ್ಪ ವಿವಿಧ ಬಗೆಯ ಅಡುಗೆಯಿಂದ ಹಿಡಿದು ತ್ವಚೆಯ ರಕ್ಷಣೆಯವರೆಗೂ ಇದು ಅಗತ್ಯ. ಆದರೆ ಎಲ್ಲರಿಗೂ ಸರಿಯಾದ ರೀತಿಯಲ್ಲಿ ತುಪ್ಪ ಮಾಡುವುದಕ್ಕೆ ಬರುವುದಿಲ್ಲ. ಇದನ್ನು ಕಾಯಿಸುವುದು ಸ್ವಲ್ಪ ಹೆಚ್ಚು ಕಡಿಮೆಯಾದರೆ Read more…

ಹೇರಳವಾದ ಪ್ರೊಟಿನ್ ಹೊಂದಿದ ಆಲ್ಮಂಡ್ ಬಟರ್ ಮನೆಯಲ್ಲಿಯೇ ಮಾಡಿ

ಆಲ್ಮಂಡ್ ಬಟರ್ ನಲ್ಲಿ ಹೇರಳವಾಗಿ ಪ್ರೊಟಿನ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಇದನ್ನು ಹೊರಗಡೆ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ದುಡ್ಡು ಉಳಿಯುತ್ತದೆ. Read more…

ಸ್ವಾದಿಷ್ಟಕರವಾದ ʼಪನ್ನೀರ್ – ಕ್ಯಾಪ್ಸಿಕಮ್ʼ ಪಲ್ಯ ರೆಸಿಪಿ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

ರುಚಿಕರ ʼಕೇಸರಿʼದಳದ ರೈಸ್ ಬಾತ್ ಮಾಡುವ ವಿಧಾನ

ರೈಸ್ ಬಾತ್ ಇಷ್ಟಪಡುವವರಿಗೆ ಕೇಸರಿ ಬಳಸಿ ತಯಾರಿಸುವ ರುಚಿಕರ ತಿಂಡಿ ರೆಸಿಪಿ ಇಲ್ಲಿದೆ, ಸಿಹಿ ತಿನಿಸುಗಳು ಮಾಡುವಾಗ ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ. ಕೇಸರಿ ದಳ ಬಳಸಿಕೊಂಡು ಒಂದು ರುಚಿಕರವಾದ Read more…

ಆರೋಗ್ಯಕ್ಕೆ ಹಿತಕರ ಈ ʼಲಡ್ಡು’

ಈಗ ವರ್ಷ ಮೂವತ್ತು ದಾಟುತ್ತಿದ್ದಂತೆ ಎಲ್ಲರಿಗೂ ಕಾಲು ಗಂಟು ನೋವು, ಬೆನ್ನುನೋವು, ನಿಶಕ್ತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಲ್ಲಿ ಸುಲಭವಾಗಿ ಇದನ್ನು ನಿವಾರಿಸಿಕೊಳ್ಳಲು ಆರೋಗ್ಯಕರವಾದ ಲಡ್ಡು ಇದೆ. ಒಮ್ಮೆ ಮಾಡಿ Read more…

ಹೀಗೆ ಮಾಡಿ ನೋಡಿ ರುಚಿಕರವಾದ ಅಕ್ಕಿರೊಟ್ಟಿ

ಅಕ್ಕಿರೊಟ್ಟಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಬಿಸಿಬಿಸಿ ಅಕ್ಕಿರೊಟ್ಟಿ ಕಾಯಿ ಚಟ್ನಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ರುಚಿಕರವಾದ ಅಕ್ಕಿರೊಟ್ಟಿ ಮಾಡುವ ವಿಧಾನ ಇದೆ. ಬೆಳಿಗ್ಗಿನ Read more…

ಮಕ್ಕಳ ಬಾಯಲ್ಲಿ ನೀರೂರಿಸುವ ‘ಸ್ಟ್ರಾಬೆರಿ ಸಾಸ್’

ಸಾಸ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಸ್ಟ್ರಾಬೆರಿ ಸಾಸ್ ಎಂದರೆ ಕೇಳಬೇಕೆ…? ಯಾವುದೇ ರಾಸಾಯನಿಕಗಳನ್ನು ಬಳಸದೇ ಮನೆಯಲ್ಲಿಯೇ ಸುಲಭವಾಗಿ ಸ್ಟ್ರಾಬೆರಿ ಸಾಸ್ ತಯಾರಿಸಬಹುದು. ಐಸ್ ಕ್ರೀಂ, Read more…

ʼಆರೋಗ್ಯʼ ಕಾಪಾಡಿಕೊಳ್ಳಲು ಸಹಾಯಕ ನುಗ್ಗೆಸೊಪ್ಪಿನ ಸೂಪ್

ನುಗ್ಗೆ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣವಿದೆ. ಇದನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನುಗ್ಗೆ ಸೊಪ್ಪಿನ ಪಲ್ಯ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ನುಗ್ಗೆ ಸೊಪ್ಪಿನ ಸೂಪ್ ಮಾಡುವ Read more…

ಇಲ್ಲಿದೆ ರುಚಿಯಾದ ‘ಅಕ್ಕಿ ಶ್ಯಾವಿಗೆ’ ಮಾಡುವ ವಿಧಾನ

ಬೇಕಾಗಿರುವ ಸಾಮಗ್ರಿಗಳು : ಅಕ್ಕಿ ಶ್ಯಾವಿಗೆ : 250 ಗ್ರಾಂ ಸಣ್ಣಗೆ ಹೆಚ್ಚಿದ ಎಲೆಕೋಸು : 2 ಕಪ್ ಸಣ್ಣಗೆ ಹೆಚ್ಚಿದ ದಪ್ಪ ಮೆಣಸಿನಕಾಯಿ : 1 ಕಪ್ Read more…

ಸ್ವಾದಿಷ್ಟಕರ ‘ಕ್ಯಾಪ್ಸಿಕಂ’ ರೈಸ್ ಟ್ರೈ ಮಾಡಿ

ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೆಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ Read more…

ತರಕಾರಿ, ಹಸಿ ಕಾಳು ಬಳಸಿ ಮಾಡಿ ರುಚಿಕರ ಸಾಗು

ದಿನಾ ಒಂದೇ ರೀತಿ ಸಾಂಬಾರ್ ಪಲ್ಯ ತಿಂದು ಬೋರಾಗಿದ್ದರೆ, ಈ ಹೊಸ ರೀತಿ ಸಾಗು ತಯಾರಿಸಿ ಟೇಸ್ಟ್ ಮಾಡಿ. ಅನ್ನ, ರೊಟ್ಟಿ, ಚಪಾತಿ ಜೊತೆ ಇದನ್ನು ಸವಿದರೆ ರುಚಿಯಾಗಿರುತ್ತದೆ. Read more…

ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕುಕ್ಕಿಸ್’

ಕುಕ್ಕೀಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಈಗಂತೂ ಶಾಲೆಗಳಿಗೆ ರಜೆ. ದಿನಾ ಒಂದೇ ರೀತಿ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳು ತಿನ್ನುವುದಕ್ಕೆ ಕೇಳುವುದಿಲ್ಲ. ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್ ಅನ್ನು Read more…

ಮಕ್ಕಳಿಗೆ ಮಾಡಿಕೊಡಿ ಆರೋಗ್ಯಕ್ಕೂ ಒಳ್ಳೆಯ ‘ಪಾಲಕ್ʼ ಚಪಾತಿ

ಮಕ್ಕಳು ಸೊಪ್ಪಿನ ಪಲ್ಯ, ಸಾಂಬಾರು ತಿನ್ನುವುದಕ್ಕೆ ಕೇಳುವುದಿಲ್ಲ. ಹಾಗಾಗಿ ಅವರಿಗೆ ಪಾಲಕ್ ಸೊಪ್ಪಿನ ಚಪಾತಿ ಮಾಡಿಕೊಡಿ. ಇದು ಕಲರ್ ಫುಲ್ ಆಗಿರುವುದರಿಂದ ತಿನ್ನುವುದಕ್ಕು ಚೆನ್ನಾಗಿರುತ್ತದೆ. ಅವರ ಆರೋಗ್ಯಕ್ಕೂ ಒಳ್ಳೆಯದು. Read more…

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು ಚೈನೀಸ್ ಚಿಕನ್ ಫ್ರೈಡ್ ರೈಸ್

  ನಾನ್ ವೆಜ್ ಪ್ರಿಯರಿಗೆ ಇಷ್ಟವಾದ ಅಡುಗೆಗಳಲ್ಲಿ ಚೈನೀಸ್ ಚಿಕನ್ ಫ್ರೈಡ್ ರೈಸ್ ಕೂಡ ಒಂದಾಗಿದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ. Read more…

ಕಾಫಿ ಜೊತೆ ಸವಿಯಲು ರುಚಿಕರ ʼಅಲಸಂದೆ ವಡೆʼ

ಕಾಳುಗಳು ಯಥೇಚ್ಛವಾದ ಪ್ರೊಟೀನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಸ್ವಾಭಾವಿಕ ಆಹಾರ. ಇದರಿಂದ ಯಾವುದೇ ಖಾದ್ಯ ತಯಾರಿಸಿದರೂ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ಅದರಲ್ಲೂ ಅಲಸಂದೆ ಕಾಳಿನಲ್ಲಿ ತಯಾರಿಸುವ ಪದಾರ್ಥ Read more…

ಮಾಡಿ ಸವಿಯಿರಿ ರುಚಿಕರವಾದ ಕಾರ್ನ್ ಪುಲಾವ್

ಬೆಳಿಗ್ಗಿನ ತಿಂಡಿಗೆ ಪುಲಾವ್ ಹೇಳಿ ಮಾಡಿಸಿದ್ದು. ರೈಸ್ ಬಾತ್ ಇಷ್ಟಪಡುವವರು ಒಮ್ಮೆ ಈ ಕಾರ್ನ್ ಪುಲಾವ್ ಮಾಡಿಕೊಂಡು ಸವಿದರೆ ಮತ್ತೆ ಮತ್ತೆ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಸುಲಭವಾಗಿ ಕಾರ್ನ್ Read more…

ಇಲ್ಲಿದೆ ಇನ್ ಸ್ಟಂಟ್ ನಿಂಬೆ ‘ಉಪ್ಪಿನಕಾಯಿ’ ಮಾಡುವ ವಿಧಾನ

ಉಪ್ಪಿನಕಾಯಿ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಉಪ್ಪಿನಕಾಯಿ ಇಲ್ಲದಿದ್ರೆ ಊಟ ಕೂಡ ರುಚಿಸುವುದಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದ ಉಪ್ಪಿನಕಾಯಿಗಳನ್ನು ಸವಿಯಲು ನಾವು ಕನಿಷ್ಟ ಒಂದು ವಾರವಾದ್ರೂ Read more…

ಮನೆಯಲ್ಲೆ ಸುಲಭವಾಗಿ ಮಾಡಿ ಗೋಬಿ ಮಂಚೂರಿ

ಸಂಜೆ ಸಮಯದಲ್ಲಿ ಏನಾದರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕು ಎನಿಸುವುದು ಸಹಜ. ಕ್ಯಾಬೇಜ್ ನಿಂದ ರುಚಿಕರವಾದ ಡ್ರೈ ಮಂಚೂರಿಯನ್ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. Read more…

ಮನೆಯಲ್ಲಿ ಸುಲಭವಾಗಿ ಈ ರೀತಿ ಮಜ್ಜಿಗೆ ಮೆಣಸು ಮಾಡಿ

ಮಜ್ಜಿಗೆ ಮೆಣಸು ಯಾರಿಗೆ ಗೊತ್ತಿಲ್ಲ. ಊಟಕ್ಕೆ ಉಪ್ಪಿನಕಾಯಿ ಇದ್ದ ಹಾಗೆ ಈ ಮಜ್ಜಿಗೆ ಮೆಣಸು. ಹಸಿ ಮೆಣಸಿನಕಾಯಿಯನ್ನು ಮೊಸರಿನಲ್ಲಿ ನೆನೆಸಿ ಐದು ದಿನಗಳವರೆಗೆ ಇಟ್ಟು ಮಜ್ಜಿಗೆ ಮೆಣಸು ಮಾಡಲಾಗುತ್ತದೆ. Read more…

ಟೇಸ್ಟಿಯಾದ ಪ್ರಾನ್ಸ್ ಕರಿ ಮಾಡುವ ವಿಧಾನ

ಪ್ರಾನ್ಸ್ ಎಂದರೆ ಅನೇಕರಿಗೆ ಪಂಚಪ್ರಾಣ. ಅವುಗಳನ್ನು ಬಳಸಿ ನಾನಾ ವಿಧದ ಅಡುಗೆಯನ್ನು ಮಾಡಬಹುದು. ಅದರಲ್ಲಿ ಪ್ರಾನ್ಸ್ ಕರಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಕೆ.ಜಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...