alex Certify Recipies | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಬೀಟ್ ರೂಟ್ ಹಲ್ವಾʼ ಮಾಡುವ ವಿಧಾನ

ಬೀಟ್ ರೂಟ್ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಹೀನತೆಯಿಂದ ಬಳಲುತ್ತಿರುವವರು ಬೀಟ್ ರೂಟ್ ಜಾಸ್ತಿ ತಿನ್ನಬೇಕು. ಕೆಲವರಿಗೆ  ಬೀಟ್ ರೂಟ್  ಸಾಂಬಾರ್, ಪಲ್ಯೆ ಇಷ್ಟವಾಗುವುದಿಲ್ಲ. ಅಂತವರು ಬೀಟ್ ರೂಟ್ ಹಲ್ವಾ Read more…

ಥಟ್ಟಂತ ರೆಡಿಯಾಗುತ್ತೆ ಮಕ್ಕಳ ಫೇವರಿಟ್​ ʼಹಾಲ್ಕೋವಾʼ….!

ಬೇಕಾಗುವ ಸಾಮಗ್ರಿ : ಹಾಲು – 2 ಲೀಟರ್​, ಸಕ್ಕರೆ – 500 ಗ್ರಾಂ, ಹಾಲಿನ ಪುಡಿ – 200 ಗ್ರಾಂ. ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ Read more…

ಮಧುಮೇಹಿಗಳಿಗೂ ಆರೋಗ್ಯಕರ ರಾಗಿ, ನುಗ್ಗೆಸೊಪ್ಪಿನ ‘ರೊಟ್ಟಿ’

ರಾಗಿ ಹಾಗೂ ನುಗ್ಗೆಸೊಪ್ಪು ಎರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈಗ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇಲ್ಲಿ ಸುಲಭವಾಗಿ ರಾಗಿ, ನುಗ್ಗೆಸೊಪ್ಪು ಸೇರಿಸಿ ಮಾಡುವ ರೊಟ್ಟಿ Read more…

ನೆನಪಿದೆಯಾ ಹುಣಸೇ ಕ್ಯಾಂಡಿ ? ಇಲ್ಲಿದೆ ಅದರ ರೆಸಿಪಿ

ಮೂವತ್ತು ವರ್ಷಗಳ ಹಿಂದೆ ಇದ್ದ ಜಂಕ್ ಫುಡ್ ಗಳನ್ನ ನೆನಪು ಮಾಡಿಕೊಂಡರೆ ಹುಣಸೇ ಕ್ಯಾಂಡಿ ನೆನಪಾಗಬಹುದು. ಹಾನಿಕಾರಕವಲ್ಲದ ಜಂಕ್ ಇದು. ಹುಣಸೇ ಹಣ್ಣಿನ ಹೆಸರು ಕೇಳಿದರೇ ಸಾಕು ಬಾಯಲ್ಲಿ Read more…

ಅಡುಗೆ ಮಾಡುವಾಗ ಏಪ್ರಾನ್ ಧರಿಸುವುದು ಏಕೆ‌ ? ಇಲ್ಲಿದೆ ಇದರ ಪ್ರಯೋಜನ ಕುರಿತ ಮಾಹಿತಿ

ಬಾಣಸಿಗರು ಅಡುಗೆ ಮಾಡುವಾಗ ಏಪ್ರಾನ್ ಧರಿಸುವುದು ಸಾಮಾನ್ಯ. ಪಾಶ್ಚಾತ್ಯ ಗೃಹಿಣಿಯರು ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಇದನ್ನ ಧರಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಏಪ್ರಾನ್ ನ ಪ್ರಯೋಜನ ಏನು? ಇದನ್ನ ಯಾಕೆ Read more…

ರೆಫ್ರಿಜರೇಟರ್ ​​ನಲ್ಲಿ ʼಪನ್ನೀರ್ʼ ಫ್ರೆಶ್​ ಆಗಿ ಶೇಖರಿಸಿಡಲು ಇಲ್ಲಿದೆ ಟಿಪ್ಸ್​

ಪನ್ನೀರು ಭಾರತೀಯ ಅಡುಗೆ ಮನೆಗಳಲ್ಲಿ ಬಳಸುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾಗಿದೆ. ಪ್ರೊಟೀನ್​ನ ಮೂಲ ಕೂಡ ಆಗಿರುವ ಪನ್ನೀರಿನಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದಾಗಿದೆ. ಆದರೆ ಪನ್ನೀರನ್ನು ಎಲ್ಲಿ ಸ್ಟೋರ್​ ಮಾಡಿ Read more…

ಆರೋಗ್ಯಕ್ಕೆ ಉಪಯುಕ್ತ ಬಸಳೆ ಸೊಪ್ಪು

ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ವೈದ್ಯರು ಸೊಪ್ಪು ಹಾಗೂ ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಹೀಗೆ Read more…

ಸುಲಭವಾಗಿ ಮಾಡಿ ಸವಿಯಿರಿ ‘ಬೇಬಿ ಪೊಟೆಟೊ’ ಚಾಟ್ಸ್

ಜ್ಯೂಸ್, ಸಲಾಡ್‌ಗಿಂತ ಚಾಟ್ಸ್, ಚಿಪ್ಸ್ ಈ ರೀತಿಯ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಹೀಗಾಗಿ ಆಲೂಗಡ್ಡೆ ಬಳಸಿ ಮಾಡಬಹುದಾದ ರುಚಿಕಟ್ಟಾದ ಚಾಟ್ಸ್ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಚಿಕ್ಕ ಆಲೂಗಡ್ಡೆ Read more…

ಮುದ್ದೆ ಇಷ್ಟ, ನುಂಗೋದು ಕಷ್ಟ ಅನ್ನೋರಿಗೆ ರಾಗಿಯ ಮತ್ತೊಂದು ರೆಸಿಪಿ

ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ, ಹಿಟ್ಟಂ ಬಿಟ್ಟಂ ನಾಂ ಕೆಟ್ಟಂ ಅಂದರೆ ರಾಗಿ ಮುದ್ದೆಯನ್ನು ತಿಂದವರಿಗೆ ಬೆಟ್ಟವನ್ನೇ ಕೀಳುವಶ್ಟು ಶಕ್ತಿ ತುಂಬಿರುತ್ತದೆ. ಹಿಟ್ಟು ತಿನ್ನದವರ ಆರೋಗ್ಯ ಕೆಟ್ಟ ಹಾಗೆಯೇ Read more…

ಗಂಟಾಗದ ಹಾಗೆ ರಾಗಿ ಮುದ್ದೆ ಮಾಡ್ಬೇಕಾ…..? ಇಲ್ಲಿದೆ ಟಿಪ್ಸ್

ಅತ್ಯಧಿಕ ಕ್ಯಾಲ್ಷಿಯಂ ಹೊಂದಿರುವ ಸಿರಿಧಾನ್ಯ ರಾಗಿ. ರಾಗಿ ತಿನ್ನುವವ ನಿರೋಗಿ ಅನ್ನೋ ಮಾತಿದೆ. ರಾಗಿ ಮಧುಮೇಹದಿಂದ ಬಳಲುವ ಮಂದಿಗೂ ಉತ್ತಮ ಆಹಾರ. ಇದು ಅನ್ನದ ಹಾಗೆ ಬಹಳ ಬೇಗ Read more…

ಸವಿದು ನೋಡಿ ಸೌತೆಕಾಯಿ ರಾಯ್ತಾ

ಹೆಚ್ಚು ಮಸಾಲೆಯುಕ್ತ ಆಹಾರವನ್ನು ಮೇಲಿಂದ ಮೇಲೆ ತಿನ್ನುತ್ತಾ ಇರುವವರಿಗೆ ಅಸಿಡಿಟಿ ಸಮಸ್ಯೆ ಬಾಧಿಸದೆ ಇರದು. ಅಂಥವರಿಗೆ ಸುಲಭವಾಗಿ ಜೀರ್ಣವಾಗುವ, ದೇಹಕ್ಕೂ ತಂಪು ಕೊಡುವ ಸಿಂಪಲ್ ರೆಸಿಪಿ ಅಂದರೆ ಸೌತೆಕಾಯಿ Read more…

ಇಲ್ಲಿದೆ ಆ‌ರೋಗ್ಯಕರ ʼಕ್ಯಾರೆಟ್ ಬಾತ್ʼ ಮಾಡುವ ವಿಧಾನ

ಕ್ಯಾರೇಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೇಟ್. ಅಂತೆಯೇ ಕ್ಯಾರೇಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ Read more…

ರುಚಿಯಾದ ನೇಯಪ್ಪ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 2 ಕಪ್, ಬೆಲ್ಲ- 1.5 ಕಪ್, ಕಪ್ಪು ಎಳ್ಳು- 1 ಟೀ ಸ್ಪೂನ್, ಏಲಕ್ಕಿ- ಚಿಟಿಕೆ, ಮೈದಾ- 3 ಟೀ ಸ್ಪೂನ್, ತುಪ್ಪ- Read more…

‘ಸ್ವಾದಿಷ್ಟ’ಕರವಾಗಿರುವ ಆಹಾರ ತಯಾರಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಗಮನ ಹರಿಸಿದರೆ ಖಾದ್ಯಗಳು ಉತ್ತಮ ಪರಿಮಳ ಬೀರುವುದರ ಜೊತೆಗೆ ರುಚಿಯೂ ಸೂಪರ್ ಆಗಿರುತ್ತದೆ. * ಅಡುಗೆಗೆ ಬಳಸುವ ಬಾಣಲೆ ಇತ್ಯಾದಿ ಚೆನ್ನಾಗಿ ಬಿಸಿಯಾದ Read more…

ಮಕ್ಕಳು ಇಷ್ಟಪಟ್ಟು ಸವಿಯುವ ʼವೆಜಿಟಬಲ್ ಚೀಸ್ʼ ದೋಸೆ

ದೋಸೆ ಅಂದ್ರೆ ಸಾಕು ಯಾರಿಗೆ ತಾನೆ ಇಷ್ಟ ಆಗೋಲ್ಲಾ ಹೇಳಿ. ಎಲ್ಲಾ ವಯಸ್ಸಿನವರೂ ಇಷ್ಟಪಡುವ ದಕ್ಷಿಣ ಭಾರತೀಯ ಖಾದ್ಯ. ಇತ್ತೀಚೆಗಂತೂ ವೆರೈಟಿ ದೋಸೆಗಳು ಜನಪ್ರಿಯವಾಗಿವೆ. ಮಕ್ಕಳಿಗೆ ಹಾಗೆ ದೋಸೆ Read more…

ಅಧಿಕ ತೂಕ ಸಮಸ್ಯೆಯಿಂದ ಹೊರಬರಲು ಸೇವಿಸಿ ‌ʼಕಾರ್ನ್ʼ

ತೂಕ ಹೆಚ್ಚಾದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ಅಧಿಕ ತೂಕಕ್ಕೆ ನಿಮ್ಮ ಆಹಾರ ಪದ್ಧತಿ, ಅನಾರೋಗ್ಯ, ಒತ್ತಡ, ಕುಳಿತಲ್ಲೇ ಕುಳಿತು ಕೆಲಸ ಮಾಡುವುದು ಕಾರಣವಾಗಬಹುದು ಈ ಸಮಸ್ಯೆಯಿಂದ ಸುಲಭವಾಗಿ ಹೊರ Read more…

ಇಲ್ಲಿದೆ ರುಚಿಕರ ಮಟನ್ ಫ್ರೈ ರೆಸಿಪಿ

ಕೇರಳದ ನಾನ್ ವೆಜ್ ಅಡುಗೆಗಳು ಸಾಕಷ್ಟು ಜನಪ್ರಿಯವಾಗಿದ್ದು, ಅದರ ರುಚಿ ತಿಂದವರಷ್ಟೇ ಬಲ್ಲರು. ನೀವೂ ನಾನ್ ವೆಜ್ ಪ್ರಿಯರಾಗಿದ್ದು ನಿಮಗೂ ಕೇರಳ ಶೈಲಿಯ ಮಟನ್ ಫ್ರೈ ಮಾಡಿ ಸವಿಯಬೇಕು Read more…

ಆರೋಗ್ಯಕ್ಕೂ ಉತ್ತಮ ದಿಢೀರ್‌ ತಯಾರಾಗುವ ‘ಚಿತ್ರಾನ್ನ’

ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾಳುಗಳು ಲಭ್ಯವಿದೆ. ಕಾಳುಗಳು ಆರೋಗ್ಯಕ್ಕೆ ಉತ್ತಮ. ಕಾಳುಗಳನ್ನು ಬಳಸಿ ಸಾಂಬಾರ್, ಪಲಾವ್ ಮಾಡಿದ್ದಾಯ್ತು. ಈಗ ಚಿತ್ರಾನ್ನ ಮಾಡುವುದು ಹೇಗೆ ಅಂತ ನೋಡಿ. ಬೇಕಾಗುವ Read more…

ಇಲ್ಲಿದೆ ಜೀರ್ಣಕ್ರಿಯೆಗೆ ಉಪಕಾರಿ ಬೆಂಡೆಕಾಯಿ ಚಟ್ನಿ ಮಾಡುವ ವಿಧಾನ

ಬೆಂಡೆಕಾಯಿಯಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಉಪಕಾರಿ. ಅಲ್ಲದೆ ಮಧುಮೇಹಕ್ಕೆ ರಾಮಬಾಣ ಈ ಬೆಂಡೆಕಾಯಿ. ಇನ್ನೂ ಅನೇಕ ರೀತಿಯಲ್ಲಿ ಉಪಕಾರಿಯಾಗಿರುವ ಬೆಂಡೆಕಾಯಿಯಿಂದ ಸಾಮಾನ್ಯವಾಗಿ ಪಲ್ಯ, ಗೊಜ್ಜು ಮತ್ತು Read more…

ಪ್ರಧಾನಿ ಮೋದಿ ಇಷ್ಟಪಡುವ ಈ ಪರೋಟ ಸೇವಿಸಿದ್ರೆ ಮಧುಮೇಹ, ರಕ್ತದೊತ್ತಡ ನಿಮ್ಮ ಹತ್ತಿರ ಕೂಡ ಸುಳಿಯಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ, ಸೆಪ್ಟೆಂಬರ್ 17, 2023 ರಂದು ತಮ್ಮ 73 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು Read more…

ಗಣೇಶನಿಗೆ ಅರ್ಪಿಸಿ ಒಣ ಹಣ್ಣುಗಳ ಕಡುಬು

ಕಡುಬು, ಮೋದಕ ಗಣೇಶನಿಗೆ ಅತ್ಯಂತ ಪ್ರೀತಿಯ ತಿನಿಸು. ಈ ಬಾರಿ ಗಣೇಶನಿಗೆ ಅರ್ಪಿಸಿ ಒಣ ಹಣ್ಣುಗಳು ಕಡುಬು. ಇದನ್ನ ತಯಾರಿಸೋದಂತೂ ಬಹಳ ಸುಲಭ. ಹೇಗೆ ಅಂತೀರಾ? ಇಲ್ಲಿದೆ ಸಾಮಗ್ರಿ Read more…

ಬಿಸಿ ಬಿಸಿ ನವಣೆ ಪಾಲಕ್ ಪೊಂಗಲ್

ಮನುಷ್ಯನ ಹೊಟ್ಟೆಯೇ ಆರೋಗ್ಯದ ಗುಟ್ಟು ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ಜೀರ್ಣಕ್ರಿಯೆ ಸರಾಗವಾಗಿದ್ದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ. ನಾರಿನಂಶ ಹೇರಳವಾಗಿರುವ ಹಣ್ಣು, ತರಕಾರಿ ಸೇವನೆಯೂ ಪಚನಕ್ರಿಯೆಗೆ ನೆರವಾಗುತ್ತದೆ. Read more…

ಮನೆಯಲ್ಲೇ ಸುಲಭವಾಗಿ ಮಾಡಿ ರುಚಿಯಾದ ಜಲ್ಜೀರಾ

ಜಲ್ಜೀರಾ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ Read more…

ಇಲ್ಲಿದೆ ರುಚಿಯಾದ ‘ಅಕ್ಕಿ ಉಂಡೆ ಪಾಯಸ’ ಮಾಡುವ ವಿಧಾನ

ಪಾಯಸ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಅಕ್ಕಿ ಹಿಟ್ಟನ್ನು ಬಳಸಿಕೊಂಡು ಮಾಡುವ ರುಚಿಯಾದ ಒಂದು ಪಾಯಸ ಇದೆ ಮನೆಯಲ್ಲಿ ಮಾಡಿ. ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಿಟ್ಟು, Read more…

ಸುಲಭವಾಗಿ ಮಾಡಿ ಸವಿದು ನೋಡಿ ‘ದಾಳಿಂಬೆ ಹಣ್ಣಿನ’ ರಾಯಿತಾ

ಚಪಾತಿ, ಪಲಾವ್, ಪರೋಟ, ಗೀ ರೈಸ್ ಮಾಡಿದಾಗ ತಿನ್ನುವುದಕ್ಕೆ ರಾಯಿತಾ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ದಾಳಿಂಬೆ ಹಣ್ಣು ಬಳಸಿ ಮಾಡುವ ಸುಲಭವಾದ ರಾಯಿತ ಇದೆ. ಮನೆಯಲ್ಲಿ ಮಾಡಿ ನೋಡಿ. Read more…

ನೈವೇದ್ಯಕ್ಕೆ ಮಾಡಿ ಸಿಹಿ ಸಿಹಿ ‘ಹೆಸರುಬೇಳೆ ಪಂಚಕಜ್ಜಾಯ’

ಹಬ್ಬಕ್ಕೆ ಏನಾದರೂ ಸಿಹಿ ಮಾಡಿ ದೇವರಿಗೆ ನೈವೇದ್ಯ ಇಡುವ ಪದ್ಧತಿ ಇರುತ್ತದೆ. ಪಂಚಕಜ್ಜಾಯವಂತೂ ಎಲ್ಲರ ಮನೆಯಲ್ಲೂ ಮಾಡಿಯೇ ಮಾಡುತ್ತಾರೆ. ಇಲ್ಲಿ ಹೆಸರುಬೇಳೆ ಪಂಚಕಜ್ಜಾಯ ಮಾಡುವ ವಿಧಾನ ಇದೆ, ಟ್ರೈ Read more…

ಸವಿದಿದ್ದೀರಾ ‘ಬದನೆಕಾಯಿ ಚಟ್ನಿ’…..…?

ಬಿಸಿ ಬಿಸಿ ಅನ್ನಕ್ಕೆ ರುಚಿಕರವಾದ ಬದನೆಕಾಯಿ ಚಟ್ನಿ ಇದ್ದರೆ ಅನ್ನ ಮತ್ತಷ್ಟು ಹೊಟ್ಟೆಗೆ ಇಳಿಯುತ್ತದೆ. ಹಸಿರುಬಣ್ಣದ ಬದನೆಕಾಯಿಯಿಂದ ಇದನ್ನು ಮಾಡಿದ್ರೆ ಚೆನ್ನಾಗಿರುತ್ತದೆ. ಅದು ಇಲ್ಲದಿದ್ದರೆ ನೇರಳೆ ಬಣ್ಣದ ಬದನೆಕಾಯಿಯಿಂದನೂ Read more…

ಸರಳವಾಗಿ ಮಾಡಿ ʼಪನ್ನೀರ್ – ಕ್ಯಾಪ್ಸಿಕಮ್ʼ ಮಸಾಲಾ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿಸಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

ಇಲ್ಲಿದೆ ಮಜ್ಜಿಗೆ ರಸಂ ಮಾಡುವ ವಿಧಾನ

ಸಾಂಬಾರು ಮಾಡುವುದಕ್ಕೆ ಏನೂ ಇಲ್ಲ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ…? ಇಲ್ಲಿ ಯಾವುದೇ ತರಕಾರಿ ಬಳಸದೇ ಸುಲಭವಾಗಿ ಮಾಡುವ ಮಜ್ಜಿಗೆ ರಸಂ ಇದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಹುಳಿ Read more…

ಆರೊಗ್ಯಕ್ಕೆ ತುಂಬಾ ಪ್ರಯೋಜನಕಾರಿ ‘ಕಿವಿ ಶರಬತ್’

ಕಿವಿ ಹಣ್ಣು ದೇಹದ ಆರೊಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ಸುಲಭವಾಗಿ ರುಚಿಯಾದ ಶರಬತ್ತು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 4-5-ಕಿವಿಹಣ್ಣು, 3 ಎಸಳು-ಪುದೀನಾ, 1 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...