alex Certify Life Style | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ವಯಸ್ಸಿನವರು ದಿನನಿತ್ಯ ಎಷ್ಟು ʼನಿದ್ರೆʼ ಮಾಡಬೇಕು ? ಇಲ್ಲಿದೆ ಒಂದಷ್ಟು ಮಾಹಿತಿ

ವಯಸ್ಸಿನ ಮೇಲೆ ಅವಲಂಬಿಸಿ ನಿದ್ರೆಯ ಅವಧಿ ಬದಲಾಗುತ್ತದೆ. ಸಾಮಾನ್ಯವಾಗಿ: * ಶಿಶುಗಳು (0-3 ತಿಂಗಳು): 14-17 ಗಂಟೆಗಳು * ಶಿಶುಗಳು (4-11 ತಿಂಗಳು): 12-16 ಗಂಟೆಗಳು * ಮಕ್ಕಳು Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿಂದರೆ ಚಳಿಗಾಲದಲ್ಲಿ ಕಾಡುವ ರೋಗಗಳಿಂದ ಇರಬಹುದು ದೂರ….!

ದೇಶಾದ್ಯಂತ ಚಳಿಗಾಲದ ಅಬ್ಬರ ಶುರುವಾಗಿದೆ. ಹಾಗಾಗಿ ಸಹಜವಾಗಿಯೇ ಸಾಂಕ್ರಾಮಿಕ ರೋಗಗಳು, ಶೀತ, ಜ್ವರ, ಕೆಮ್ಮಿನ ಸಮಸ್ಯೆಯೂ ಹೆಚ್ಚಾಗಿದೆ. ಆಸ್ಪತ್ರೆಗಳೆಲ್ಲ ರೋಗಿಗಳಿಂದ ತುಂಬಿ ತುಳುಕಲಾರಂಭಿಸಿವೆ. ಈ ಋತುವಿನಲ್ಲಿ ಸಾಂಕ್ರಾಮಿಕ ರೋಗಗಳ ಅಪಾಯವು Read more…

ಈ ವಿಧಾನ ಅನುಸರಿಸಿದ್ರೆ ಕರಗುತ್ತೆ ಅಧಿಕ ಕೊಲೆಸ್ಟ್ರಾಲ್

ವ್ಯಾಯಾಮ ಮಾಡಬೇಕೆಂದು ಎಂದುಕೊಳ್ಳುವವರಿಗೆ ಬೆಲೆಬಾಳುವ ಉಪಕರಣಗಳೇ ಅಗತ್ಯವಿಲ್ಲ. ಮನೆಯಲ್ಲಿಯೇ ಗೋಡೆಯನ್ನು ಆಧಾರವಾಗಿಸಿಕೊಂಡು ದೇಹವನ್ನು ಸದೃಢವಾಗಿಸಿಕೊಳ್ಳಬಹುದು. ಅದು ಹೇಗೆ ನೋಡೋಣ. ಹಾಫ್ ಮೂನ್ ಮೊದಲು ಗೋಡೆಗೆ ಸ್ವಲ್ಪ ದೂರದಲ್ಲಿ ವಿರುದ್ಧ Read more…

ಚಳಿಗಾಲದಲ್ಲಿ ಅತ್ಯಗತ್ಯವಾಗಿ ವಹಿಸಿ ಈ ಜಾಗೃತೆ

ಚಳಿಗಾಲದಲ್ಲಿ ಎದುರಾಗುವ ದೊಡ್ಡ ಸಮಸ್ಯೆಯೆಂದರೆ ತ್ವಚೆ ಒಣಗುವುದು. ಒಂದು ಬಾರಿ ಚರ್ಮ ಒಣಗಿದರೆ ತುರಿಕೆ ಆರಂಭವಾಗುತ್ತದೆ. ತುರಿಕೆ ತಡೆಯಲಾಗದೆ ಕೆರೆದರೆ ರಕ್ತ ಬಂದು ಹುಣ್ಣು ಉಂಟಾಗುತ್ತದೆ. ಇದರೊಳಗೆ ಬ್ಯಾಕ್ಟೀರಿಯಾ Read more…

ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಅಪಾಯಕಾರಿ ಈ ಕಾಯಿಲೆಗಳು; ಇರಲಿ ಎಚ್ಚರ…!

ಪುರುಷರು ಮತ್ತು ಮಹಿಳೆಯರ ದೇಹಗಳು ಅನೇಕ ವಿಷಯಗಳಲ್ಲಿ ವಿಭಿನ್ನವಾಗಿವೆ, ಆದ್ದರಿಂದ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ವಿಭಿನ್ನವಾಗಿಯೇ ಇರುತ್ತವೆ. ಹಾಗಾಗಿ ಕಾಯಿಲೆಗಳ ವಿಚಾರದಲ್ಲೂ ಜಾಗರೂಕರಾಗಿರಬೇಕು. ಕೆಲವು ರೋಗಗಳು Read more…

ತಲೆ ಹೊಟ್ಟಿಗೆ ಇಲ್ಲಿದೆ ಸುಲಭ ಪರಿಹಾರ

ಕೂದಲಿನಿಂದ ಉದುರಿ ಅಸಹ್ಯ ಹುಟ್ಟಿಸುವ ತಲೆ ಹೊಟ್ಟು ಮಹಿಳೆಯರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಇದು ಒಂದು ರೀತಿಯಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುತ್ತದೆ. ಎಷ್ಟೇ ಬಾರಿ ತಲೆ ತೊಳೆದುಕೊಂಡರೂ ಒಮ್ಮೊಮ್ಮೆ Read more…

ಪಾದಗಳಲ್ಲಿ ಉರಿ ಸಮಸ್ಯೆಯೆ….? ಇಲ್ಲಿದೆ ಪರಿಹಾರ

ಕಾಲಿನ ಪಾದಗಳು ಕೆಲವೊಮ್ಮೆ ವಿಪರೀತ ಉರಿದು ಕಿರಿಕಿರಿ ಮಾಡುತ್ತವೆ. ದೇಹದ ಉಷ್ಣತೆ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಇದರ ಪರಿಹಾರಕ್ಕೆ ಪಾನೀಯವೊಂದನ್ನು ತಯಾರಿಸುವ ಬಗೆ ನೋಡೋಣ. ಒಂದು ಪಾತ್ರೆಗೆ Read more…

ಯಂಗ್‌ ಅಂಡ್ ಫಿಟ್‌ ಆಗಲು ಹೀಗಿರಲಿ ಪುರುಷರ ಬೆಳಗಿನ ಆಹಾರ

ಒಳ್ಳೆಯ ಕೆಲಸಗಳೊಂದಿಗೆ ದಿನವನ್ನು ಪ್ರಾರಂಭಿಸಬೇಕು ಅನ್ನೋ ನಂಬಿಕೆಯಿದೆ. ಯಾಕಂದ್ರೆ ನಮ್ಮ ಇಡೀ ದಿನದ ಮೂಡ್‌ ಬೆಳಗಿನ ಆರಂಭವನ್ನೇ ಅವಲಂಬಿಸಿರುತ್ತದೆ. ಬೆಳಗಿನ ಆರಂಭ  ಆರೋಗ್ಯಕರವಾಗಿದ್ರೆ ಇಡೀ ದಿನ ಉತ್ತಮವಾಗಿರುತ್ತದೆ. ಹಾಗಾಗಿ Read more…

ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗಲು ಪ್ರತಿದಿನ ಕುಡಿಯಿರಿ ಈ 3 ಬಗೆಯ ಜ್ಯೂಸ್‌

ಮೂತ್ರಪಿಂಡದ ಸಮಸ್ಯೆಗಳು ನಮ್ಮನ್ನು ಹೈರಾಣು ಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಬೆಳೆಯೋದು ಇತ್ತೀಚಿನ ದಿನಗಳಲ್ಲಿ ಕಾಮನ್‌ ಆಗ್ಬಿಟ್ಟಿದೆ. ಕಿಡ್ನಿ ಸ್ಟೋನ್‌ ನಿವಾರಣೆಗೆ ಸರ್ಜರಿ ಕೂಡ ಮಾಡಬೇಕಾಗಿ ಬರುತ್ತದೆ. ಹಾಗಾಗಿ ನಿಯಮಿತ Read more…

ಹೇರಳವಾದ ಪ್ರೊಟಿನ್ ಹೊಂದಿದ ಆಲ್ಮಂಡ್ ಬಟರ್ ಮನೆಯಲ್ಲಿಯೇ ಮಾಡಿ

ಆಲ್ಮಂಡ್ ಬಟರ್ ನಲ್ಲಿ ಹೇರಳವಾಗಿ ಪ್ರೊಟಿನ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಇದನ್ನು ಹೊರಗಡೆ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ದುಡ್ಡು ಉಳಿಯುತ್ತದೆ. Read more…

ಸ್ವಾದಿಷ್ಟಕರವಾದ ʼಪನ್ನೀರ್ – ಕ್ಯಾಪ್ಸಿಕಮ್ʼ ಪಲ್ಯ ರೆಸಿಪಿ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

ಊಟವಾದ ತಕ್ಷಣ ನಿದ್ದೆ ಬರುವುದೇಕೆ…..? ತಿಂದಕೂಡಲೇ ಮಲಗುವುದು ತಪ್ಪೋ ಸರಿಯೋ…..?

ಮಧ್ಯಾಹ್ನ ಊಟವಾದ ತಕ್ಷಣ ನಮಗೆ ನಿದ್ದೆ ಬರಲಾರಂಭಿಸುತ್ತದೆ. ಆರಾಮವಾಗಿ ಮಲಗುವ ಬಯಕೆ ಮೂಡುತ್ತದೆ. ಮನೆಯಲ್ಲೇ ಇರುವವರು ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆಯಬಹುದು. ಆದರೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ Read more…

ಚಳಿಗಾಲದಲ್ಲಿ ಪದೇ ಪದೇ ಹೊಟ್ಟೆ ಕೆಡುತ್ತಿದೆಯೇ……? ಈ ಅಭ್ಯಾಸಗಳನ್ನು ತಕ್ಷಣವೇ ಬಿಟ್ಟುಬಿಡಿ

ಚಳಿಗಾಲದಲ್ಲಿ ಪದೇ ಪದೇ ಉದರಬಾಧೆ ಕಾಣಿಸಿಕೊಳ್ಳುತ್ತದೆ. ಕೆಟ್ಟ ಆಹಾರ ಪದ್ಧತಿ ಕೂಡ ಹೊಟ್ಟೆಯ ಸಮಸ್ಯೆಗೆ ಕಾರಣ. ಇದು ಸ್ವಲ್ಪ ಸಮಯದಲ್ಲೇ ಮಲಬದ್ಧತೆಯ ರೂಪವನ್ನು ಪಡೆಯುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ಎಂದಿಗೂ Read more…

‘ಸಹಸ್ರಲಿಂಗ’ ದರ್ಶನಕ್ಕೆ ಈ ಕ್ಷೇತ್ರಕ್ಕೆ ಬನ್ನಿ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ಚಳಿಗಾಲದ ಶುಷ್ಕ ಚರ್ಮದಿಂದ ಬೇಸತ್ತಿರುವಿರಾ…..? ಹೊಳಪು ಪಡೆಯಲು ಈ ಫೇಸ್​ಪ್ಯಾಕ್​ ಟ್ರೈ ಮಾಡಿ

ಚಳಿಗಾಲದಲ್ಲಿ ಬಹುತೇಕ ಪ್ರತಿಯೊಬ್ಬರ ಚರ್ಮವು ಒಣಗುತ್ತದೆ ಮತ್ತು ಹೊಳಪನ್ನು ಕಳೆದುಕೊಳ್ಳುತ್ತದೆ. ಚಳಿಗಾಲದ ಹವಾಮಾನದಿಂದ ಚರ್ಮ ನಿರ್ಜಲೀಕರಣಗೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್​ಗಳ ಮೊರೆ ಹೋಗುವ ಬದಲು ಇಲ್ಲೊಂದು Read more…

ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆಯುವುದು ಹೇಗೆ…..?

ರುಚಿಕರವಾದ ಅಡುಗೆ ಮಾಡಿದ ಮೇಲೆ ಆ ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛ ಮಾಡುವುದು ಕೂಡ ಅತಿ ಮುಖ್ಯ. ಹಾಗಂತ ಎಲ್ಲಾ ಪಾತ್ರೆಗಳನ್ನು ತೊಳೆಯುವ ವಿಧಾನ ಒಂದೇ ರೀತಿಯಿರುವುದಿಲ್ಲ. ಆಯಾ ಪಾತ್ರೆಯನ್ನು Read more…

ಆಯುರ್ವೇದದ ಪ್ರಕಾರ ರಾತ್ರಿ ಊಟದ ನಿಯಮಗಳು

ರಾತ್ರಿ ಹೊಟ್ಟೆ ಭಾರವಾದಂತಾಗುವುದು, ಅಜೀರ್ಣದಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತವೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆಯುರ್ವೇದದ ಪ್ರಕಾರ ಇದಕ್ಕೆ ಕಾರಣ ನಾವು ಸೇವಿಸುವ ಕೆಲವೊಂದು Read more…

ಪನೀರ್‌ ಅಸಲಿಯೋ….? ನಕಲಿಯೋ….? ಸುಲಭವಾಗಿ ಮನೆಯಲ್ಲೇ ಪರೀಕ್ಷಿಸಿ

ಪನೀರ್ ಅತ್ಯಂತ ಆರೋಗ್ಯಕರ ಆಹಾರಗಳಲ್ಲೊಂದು. ಇದು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇತರ ಅನೇಕ ಪೌಷ್ಟಿಕಾಂಶಗಳು ಸಹ ಪನೀರ್‌ನಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಲಬೆರಕೆ ಪನೀರ್‌ ಮಾರುಕಟ್ಟೆಗೆ ಬರುತ್ತಿದೆ. Read more…

ಚಳಿಗಾಲದಲ್ಲಿ ಕಾಡುತ್ತೆ ಆಲಸ್ಯ; ಚಟುವಟಿಕೆಯಿಂದಿರಲು ಅನುಸರಿಸಿ ಈ ಟಿಪ್ಸ್‌

ಚಳಿಗಾಲ ಬಂದೇಬಿಟ್ಟಿದೆ. ಚುಮು ಚುಮು ಚಳಿಯಲ್ಲಿ ಸೋಮಾರಿತದ ಸಮಸ್ಯೆಯೂ ಹೆಚ್ಚು. ಬೆಳಗ್ಗೆ ಬೇಗನೆ ಎದ್ದೇಳುವುದು ಕಷ್ಟ. ಯಾವಾಗಲೂ ಹೊದ್ದು ಮಲಗಿಬಿಡೋಣ ಎಂಬಂತಹ ಸೋಮಾರಿತನ ಕಾಡುತ್ತದೆ. ಇದರಿಂದ ನಮ್ಮ ಕೆಲಸಕ್ಕೆ Read more…

ಹೊಕ್ಕಳಿಗೆ ಇಂಗು ಹಚ್ಚಿಕೊಂಡರೆ ಪರಿಹಾರವಾಗುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ…..!

ಸಾಮಾನ್ಯವಾಗಿ ಅಡುಗೆಗೆ ಎಲ್ಲರೂ ಇಂಗನ್ನು ಬಳಸ್ತಾರೆ. ರಸಂ, ಸಾಂಬಾರ್‌ ನಂತಹ ಪದಾರ್ಥಗಳಿಗೆ ಇಂಗು ಹಾಕದೇ ಇದ್ದರೆ ರುಚಿಯೇ ಇರುವುದಿಲ್ಲ. ಪರಿಮಳದ ಜೊತೆಗೆ ತಿನಿಸುಗಳ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ Read more…

ಚಳಿಗಾಲದಲ್ಲಿ ಪ್ರತಿದಿನ ತಪ್ಪದೇ ಒಂದು ಬಾಳೆಹಣ್ಣು ತಿನ್ನಿ; ನಿಮಗೇ ಅಚ್ಚರಿ ಮೂಡಿಸುತ್ತೆ ಇದರ ಫಲಿತಾಂಶ….!

ಬಾಳೆಹಣ್ಣಿನಲ್ಲಿರೋ ಸತ್ವಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಚಳಿಗಾಲದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ವಿಶೇಷ ಪ್ರಯೋಜನಗಳಿವೆ. ಸ್ನಾಯುಗಳನ್ನು ಬಲಪಡಿಸುವ ಜೊತೆಗೆ ಚರ್ಮಕ್ಕೂ ಇದರಿಂದ ಸಾಕಷ್ಟು ಲಾಭಗಳಿವೆ. ಚಳಿಗಾಲದಲ್ಲಿ ಚರ್ಮವು Read more…

ಸಕ್ಕರೆ ಕಾಯಿಲೆಗೆ ಇದು ಸುಲಭದ ಮನೆಮದ್ದು

ನುಗ್ಗೇಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಅತ್ಯಂತ ಆರೋಗ್ಯಕರ ತರಕಾರಿ ಇದು. ಕೇವಲ ತರಕಾರಿ ಮಾತ್ರವಲ್ಲ ಔಷಧವೂ ಹೌದು. ನುಗ್ಗೇ ಮರದ ಪ್ರತಿ ಭಾಗವೂ ಹಲವು ಕಾಯಿಲೆಗಳಿಗೆ ರಾಮಬಾಣವಾಗಿದೆ. ನುಗ್ಗೇ Read more…

ಚಳಿಗಾಲದಲ್ಲಿ ದೇಹಕ್ಕೆ ಬೇಕು ಎಳ್ಳೆಣ್ಣೆಯ ಮಸಾಜ್‌; ಒತ್ತಡದಿಂದ್ಲೂ ಸಿಗುತ್ತದೆ ಮುಕ್ತಿ….!

ಪೂಜೆಗೆ ಕಪ್ಪು ಎಳ್ಳನ್ನು ಬಳಸುತ್ತಾರೆ. ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವ ಸಂಪ್ರದಾಯ ಕೂಡ ಬಹಳ ಹಳೆಯದು. ಆದರೆ ಚಳಿಗಾಲದಲ್ಲಿ ಕಪ್ಪು ಎಳ್ಳಿನ ಎಣ್ಣೆ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಅನ್ನೋದು Read more…

ಹಿಮ್ಮಡಿ ನೋವಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು

ಹಿಮ್ಮಡಿ ನೋವು ಹಲವರನ್ನು ಕಾಡುತ್ತದೆ. ಬೆಳಗ್ಗೆ ಹಿಮ್ಮಡಿಗಳಲ್ಲಿ ನೋವು ಬರುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ನೋವು ಬಹಳಷ್ಟು ಹೆಚ್ಚಾಗಿರುತ್ತದೆ. ಮೊಣಕಾಲು ನೋವು ಬೇಗನೆ ವಾಸಿಯಾದರೂ ಹಿಮ್ಮಡಿ, ಮಾಂಸಖಂಡ, ಕೀಲುಗಳಲ್ಲಿ Read more…

‘ಚಳಿಗಾಲ’ದಲ್ಲಿ ಮಾಡುವ ನಿರ್ಲಕ್ಷ್ಯ ಆಹ್ವಾನಿಸುತ್ತೆ ಈ ಖಾಯಿಲೆ

ಚಳಿಗಾಲದಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪಿನಿಂದಾಗಿ ಹಾಸಿಗೆ ಹಿಡಿಯಬೇಕಾಗುತ್ತದೆ. ಕೆಲವೊಂದು ನಿರ್ಲಕ್ಷ್ಯ ನಮ್ಮ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಂದು ಕೆಲಸದ ಮೇಲೆ ಜಾಗೃತಿ ವಹಿಸುವುದು ಚಳಿಗಾಲದಲ್ಲಿ ಅತಿ Read more…

ಸುಖಕರ ನಿದ್ರೆಗೆ ಇಲ್ಲಿವೆ ಪಂಚ ʼಸೂತ್ರʼ

ಅನೇಕರಿಗೆ ನಿದ್ದೆ ಒಂದು ವರ. ಇನ್ನೂ ಕೆಲವರಿಗೆ ನಿದ್ದೆ ಒಂದು ಶಾಪ. ಆದರೆ ಬಹಳಷ್ಟು ಮಂದಿಗೆ ನಿದ್ದೆ ಮಾಡೋ ಟೈಮಲ್ಲೂ ನಿದ್ದೆನೇ ಬರಲ್ಲ. ಹಾಗೆ ನಿದ್ದೆ ಬಾರದೇ ಒದ್ದಾಡೋರಿಗಾಗಿ Read more…

ತೆಂಗಿನಕಾಯಿ ಸಿಪ್ಪೆ ಬಿಸಾಡದೆ ಅದರಲ್ಲಿರೋ ಪ್ರಯೋಜನಗಳ ಪಡೆಯಲು ಹೀಗೆ ಬಳಸಿ

ತೆಂಗಿನಕಾಯಿ ಆರೋಗ್ಯದ ಖಜಾನೆಯಿದ್ದಂತೆ. ಇದರಲ್ಲಿರೋ ಪ್ರಯೋಜನಗಳು ಹತ್ತಾರು. ಕೂದಲು ಮತ್ತು ಚರ್ಮದ ರಕ್ಷಣೆಯ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. ತೆಂಗಿನಕಾಯಿ ಮಾತ್ರವಲ್ಲ, ಅದರ ಸಿಪ್ಪೆಯಲ್ಲಿರೋ ಆರೋಗ್ಯಕಾರಿ Read more…

ALERT : ಪುರುಷರೇ ಎಚ್ಚರ : ‘ಮ್ಯಾನ್ ಫೋರ್ಸ್’ ಬಳಸುವ ಮುನ್ನ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಇಂದಿನ ಕಾಲದಲ್ಲಿ ದೀರ್ಘಕಾಲದವರೆಗೆ ಲೈಂಗಿಕ ಚಟುವಟಿಕೆಯನ್ನು ಆನಂದಿಸಲು ಮ್ಯಾನ್ಫೋರ್ಸ್ ಔಷಧಿಯನ್ನು ಬಳಸುವ ಅನೇಕ ಪುರುಷರು ಇದ್ದಾರೆ. ಇದನ್ನು ವೈದ್ಯರ ಸಲಹೆಯ ಮೇರೆಗೆ ಬಳಸಬೇಕು. 1. ಮೂಲ ಉದ್ದೇಶ: ನಿಮಿರುವಿಕೆಯ Read more…

ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಬೆಸ್ಟ್ ‘ಆಲೀವ್ ಆಯಿಲ್’

ಆಲೀವ್ ಎಣ್ಣೆಯು ಹೆಚ್ಚು ನೈಸರ್ಗಿಕ ಪದಾರ್ಥವಾಗಿದ್ದು, ಇದನ್ನು ಶತಮಾನಗಳಿಂದಲೂ ಚರ್ಮದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ –ಆಕ್ಸಿಡೆಂಟ್ಸ್, ಪಾಲಿಫಿನಾಲ್ಸ್ ಮತ್ತು ವಿಟಮಿನ್ ಇ ಲಭ್ಯವಿದೆ. Read more…

ಕೇವಲ 10 ರೂಪಾಯಿಂದ ಸಿಗುತ್ತದೆ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ…!

ಸುಂದರವಾದ ದಟ್ಟ ಕೂದಲಿಗಾಗಿ ನಾವು ಇನ್ನಿಲ್ಲದ ಸರ್ಕಸ್‌ ಮಾಡುತ್ತೇವೆ. ಬಗೆಬಗೆಯ ಶಾಂಪೂ, ಹೇರ್‌ ಆಯಿಲ್‌ಗಳನ್ನು ಬಳಸ್ತೇವೆ. ಆದ್ರೆ ತಲೆಹೊಟ್ಟಿನ ಸಮಸ್ಯೆಗೆ ಮಾತ್ರ ಪರಿಹಾರ ಸಿಗುವುದಿಲ್ಲ. ತಲೆಹೊಟ್ಟಿನ ಸಮಸ್ಯೆ ಇದ್ದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...