alex Certify Life Style | Kannada Dunia | Kannada News | Karnataka News | India News - Part 69
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಕೆಗೆ ಸರಿಯಾಗಿ ನಿದ್ದೆ ಮಾಡುವುದು ಎಷ್ಟು ಮುಖ್ಯವೋ ಸರಿಯಾದ ಭಂಗಿಯಲ್ಲಿ ನಿದ್ದೆ ಮಾಡುವುದೂ ಅಷ್ಟೇ ಮುಖ್ಯ

ಬೇಗ ತೂಕ ಇಳಿಸಿಕೊಳ್ಳಬೇಕು ಎಂಬ ಬಯಕೆಯಿದ್ದರೆ ಸರಿಯಾಗಿ ಅಂದರೆ ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ರಾತ್ರಿ ಮಲಗುವ ಮುನ್ನ Read more…

ʼಸೀಬೆ ಎಲೆʼ ಉಪಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು….?

ಸೀಬೆ ಹಣ್ಣನ್ನು ಮಧುಮೇಹಿಗಳು ಸೇರಿದಂತೆ ಪ್ರತಿಯೊಬ್ಬರೂ ಸೇವಿಸಬಹುದು, ಇದರಿಂದ ಅಡ್ಡ ಪರಿಣಾಮಗಳಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ಈ ಗಿಡದ ಎಲೆ ಹಾಗೂ ಚಿಗುರುಗಳನ್ನು ಸೌಂದರ್ಯ ವರ್ಧಕವಾಗಿಯೂ Read more…

ಮೂತ್ರಪಿಂಡದ ಆರೋಗ್ಯಕ್ಕೆ ಅಭ್ಯಾಸ ಮಾಡಿ ಈ ಯೋಗ

ಮೂತ್ರಪಿಂಡ  ರಕ್ತದಲ್ಲಿರುವ ವಿಷವನ್ನು ಹೊರ ಹಾಕುತ್ತದೆ. ರಕ್ತದೊತ್ತಡವನ್ನು, ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಮೂತ್ರಪಿಂಡವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ. *ಅರ್ಧಾಮತ್ಸೇಂದ್ರಾಸನ : ಈ ಭಂಗಿಯು Read more…

ದೇಹ ಹಾಗೂ ಮನಸ್ಸು ಎರಡರ ಮೇಲೂ ಪರಿಣಾಮ ಬೀರುತ್ತೆ ಮತ್ತಿನಲ್ಲಿ ತೇಲಾಡಿಸುವ ಆಲ್ಕೋಹಾಲ್

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ತಿಳಿದಿದ್ದರೂ ಅನೇಕರು ಮಿತಿಮೀರಿ ಆಲ್ಕೋಹಾಲ್ ಸೇವನೆ ಮಾಡ್ತಾರೆ. ಆಲ್ಕೋಹಾಲ್ ನಮ್ಮ ದೇಹ ಹಾಗೂ ಮನಸ್ಸು ಎರಡರ ಮೇಲೂ ಪರಿಣಾಮ ಬೀರುತ್ತದೆ. ಒಬ್ಬ Read more…

‘ಮಧುಮೇಹಿ’ಗಳ ಆರೋಗ್ಯಕ್ಕೆ ಒಳ್ಳೆಯದಾ ಡ್ರೈ ಫ್ರೂಟ್ಸ್…….? ಇಲ್ಲಿದೆ ಉತ್ತರ

ಮಧುಮೇಹ ಇಂದು ಸರ್ವೇ ಸಾಮಾನ್ಯ. ಮಧುಮೇಹ ಬಂತು ಎಂದಾದಲ್ಲಿ ಬರೀ ಟಾಬ್ಲೆಟ್, ಇನ್ಸುಲಿನ್ ತೆಗೆದುಕೊಂಡರೆ ಸಾಕಾಗಲ್ಲ. ಇದಕ್ಕಾಗಿ ಸರಿಯಾದ ಡಯಟ್ ಮಾಡಲೇಬೇಕು. ಇಲ್ಲವಾದಲ್ಲಿ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಜಾಸ್ತಿಯಾಗಿ Read more…

ಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಬೆಸ್ಟ್ ಈ ಮನೆ ಮದ್ದು

ವಾತಾವರಣ ಬದಲಾಗುತ್ತಿದ್ದ ಹಾಗೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಮಕ್ಕಳಿಗೆ ನೀಡಿ. *ತುಳಸಿ ಎಲೆಗೆ ಬೆಲ್ಲವನ್ನು ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ನೀಡಿ. Read more…

ಆರೋಗ್ಯ ಕಾಪಾಡಲು ಮಲಗುವ ಮೊದಲು ಕೇವಲ 8 ನಿಮಿಷ ಮಾಡಿ ಈ ಕೆಲಸ

ಬದಲಾದ ಜೀವನ ಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯ ಸಿಗ್ತಿಲ್ಲ. ಜಿಮ್ ಗೆ ಹೋಗಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಜನರು ಮಲಗುವ ಮೊದಲು ಕೇವಲ 8 ನಿಮಿಷಗಳ ಕಾಲ ಸಣ್ಣ Read more…

ತಲೆಯ ಬಳಿ ಫೋನ್ ಇಟ್ಟು ಮಲಗುವುದು ಕ್ಯಾನ್ಸರ್‌ಗೆ  ಕಾರಣವಾಗುತ್ತದೆಯೇ….? ಇಲ್ಲಿದೆ ಸಂಶೋಧನೆಯಲ್ಲಿ ಬಯಲಾದ ಸತ್ಯ…..!

ಮೊಬೈಲ್‌ ಫೋನ್‌ಗಳ ಅತಿಯಾದ ಬಳಕೆ ಅಪಾಯಕಾರಿ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಫೋನ್‌ ಅನ್ನು ಹತ್ತಿರ ಇಟ್ಟುಕೊಂಡು ಮಲಗುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಸಂಗತಿ ಕೂಡ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. Read more…

ಶ್ವಾಸಕೋಶದ ಕ್ಯಾನ್ಸರ್‌ ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಹೇಗೆ….? ಇಲ್ಲಿದೆ ರೋಗ ಲಕ್ಷಣಗಳು ಮತ್ತು ಕಾರಣಗಳ ವಿವರ

ಕನ್ನಡ ಚಿತ್ರರಂಗದ ಪಾಲಿಗೆ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಖ್ಯಾತ ನಟಿ ಮತ್ತು ನಿರೂಪಕಿ ಅಪರ್ಣಾ ವಸ್ತಾರೆ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಜುಲೈ 11 ರ ಗುರುವಾರ ಸಂಜೆ Read more…

ʼರಕ್ತದಾನʼ ಮಾಡಿ ಪಡೆಯಿರಿ ಈ ಆರೋಗ್ಯ ಲಾಭ

ರಕ್ತ ದಾನ ಮಾಡುವುದರಿಂದ ದೇಹ ವಿಪರೀತ ಸುಸ್ತಾಗುತ್ತದೆ, ಹೆಚ್ಚು ಆಹಾರ ಸೇವಿಸುವ ಮೂಲಕ ಮತ್ತೆ ನೀವು ಸಹಜ ಸ್ಥಿತಿಗೆ ಬರಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ ಎಂಬಿತ್ಯಾದಿ ತಪ್ಪು Read more…

ಲಂಚ್‌ ಬಾಕ್ಸ್‌ ಸ್ವಚ್ಚಗೊಳಿಸಲು ಇಲ್ಲಿದೆ ಸಿಂಪಲ್‌ ʼಟಿಪ್ಸ್ʼ

ಶಾಲೆಗೆ ಹಾಗೂ ಕಚೇರಿಗೆ ತೆಗೆದುಕೊಂಡು ಹೋಗುವ ಲಂಚ್‌ ಬಾಕ್ಸ್‌ಗಳನ್ನು ಸ್ವಚ್ಚಗೊಳಿಸುವುದು ಬಹಳ ಮುಖ್ಯ. ಆಹಾರ ಬಹಳಷ್ಟು ಸಮಯ ಊಟದ ಡಬ್ಬಿಯಲ್ಲಿರುವುದರಿಂದ ಆಹಾರದ ಬಣ್ಣ, ಆಹಾರದಲ್ಲಿ ಬಳಸಿರುವ ಎಣ್ಣೆ ಡಬ್ಬದಲ್ಲಿ Read more…

ಮೈಕ್ರೋವೇವ್ ಬಗ್ಗೆ ಕೆಲವರಿಗೆ ಇವೆ ಈ ತಪ್ಪು ಕಲ್ಪನೆಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೈಕ್ರೋವೇವ್ ಗಳ ಮೂಲಕ ಆಹಾರ ತಯಾರಿಸುತ್ತಾರೆ. ಇದರಲ್ಲಿ ಅಡುಗೆಗಳನ್ನು ಸುಲಭವಾಗಿ, ಬಹಳ ಬೇಗನೆ ತಯಾರಿಸಬಹುದು. ಆದರೆ ಮೈಕ್ರೋವೇವ್ ನ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. Read more…

ಇಲ್ಲಿವೆ ಆರೋಗ್ಯಕರ ಅಡುಗೆ ಮಾಡುವ ʼಟಿಪ್ಸ್ʼ

ಅಡುಗೆ ಕೇವಲ ರುಚಿಯಾಗಿದ್ದರೆ ಸಾಲದು, ಆರೋಗ್ಯಕರವಾಗಿಯೂ ಇದ್ದರೆ ಅದನ್ನು ಸವಿಯುವ ಮಜವೇ ಬೇರೆ. ತರಕಾರಿಗಳಲ್ಲಿನ ಪೋಷಕಾಂಶಗಳನ್ನು ಹಾಗೇ ಉಳಿಸಿ ಆರೋಗ್ಯಕರವಾಗಿ ಹೇಗೆ ಅಡುಗೆ ಮಾಡಬೇಕು ಅಂತ ತಿಳಿಯಿರಿ. ಆಲೂಗಡ್ಡೆ Read more…

ಮುದ್ದಾಗಿ ಕಾಣುವ ಪಾರಿವಾಳಗಳು ಕೂಡ ಗಂಭೀರ ಕಾಯಿಲೆಗೆ ಕಾರಣವಾಗುತ್ತವೆ ಎಚ್ಚರ…..!

ನಗರದ ಬಹುತೇಕ ಎಲ್ಲಾ ಮನೆಗಳಲ್ಲೂ ಪಾರಿವಾಳಗಳು ಬೀಡುಬಿಟ್ಟಿರುತ್ತವೆ. ಪಾರಿವಾಳಗಳನ್ನು ನಮ್ಮ ಉತ್ತಮ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ. ಪಶು-ಪಕ್ಷಿಗಳಿಗೆ ಆಹಾರ ನೀಡುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಇದು ಅವುಗಳೊಂದಿಗೆ Read more…

ರಾತ್ರಿ 9 ಗಂಟೆಯ ಬದಲು 6 ಗಂಟೆಗೆ ಊಟ ಮಾಡಲು ಆರಂಭಿಸಿ; ದೇಹದಲ್ಲಿ ಆಗುತ್ತೆ ಇಷ್ಟೆಲ್ಲಾ ಬದಲಾವಣೆ…!

ಭಾರತೀಯ ಮನೆಗಳಲ್ಲಿ ತಡರಾತ್ರಿಯ ಊಟ ಸಾಮಾನ್ಯವಾಗಿದೆ. ಕುಟುಂಬದ ಬಹುತೇಕ ಸದಸ್ಯರು ಒಟ್ಟಿಗೆ ಕುಳಿತು ರಾತ್ರಿ 9 ಅಥವಾ 9:30ಕ್ಕೆ ಊಟ ಮಾಡುತ್ತಾರೆ. ಆದರೆ ಇಷ್ಟು ತಡವಾಗಿ ಊಟ ಮಾಡುವುದರಿಂದ Read more…

ಮುಟ್ಟಿನ ಸಮಯದಲ್ಲಾಗುವ ಕಿರಿಕಿರಿ ತಪ್ಪಿಸಲು ಇರಲಿ ಈ ಕಾಳಜಿ

  ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ದಿನಗಳಲ್ಲಿ ನೋವು ತಿನ್ನುತ್ತಾಳೆ. ಕೆಲವರಿಗೆ ವಿಪರೀತ ನೋವಾದ್ರೆ ಮತ್ತೆ ಕೆಲವರಿಗೆ ಬ್ಲೀಡಿಂಗ್ ಜಾಸ್ತಿ ಇರುತ್ತದೆ. ಮತ್ತೆ ಕೆಲ ಮಹಿಳೆಯರು ಮಾನಸಿಕ ಕಿರಿಕಿರಿ ಅನುಭವಿಸ್ತಾರೆ. Read more…

ಮಗುವಿಗೆ ಹಾಲುಣಿಸುವ ತಾಯಂದಿರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮಗುವಿಗೆ ಕನಿಷ್ಠ 6 ತಿಂಗಳು ತಾಯಿಯ ಎದೆಹಾಲನ್ನೇ ನೀಡುವುದು ಬಹಳ ಮುಖ್ಯ. ಪ್ರತಿದಿನ ಮಗುವಿಗೆ ಹಾಲುಣಿಸುವ ತಾಯಂದಿರು ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಮಗು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ಸಸ್ಯಾಹಾರ ಸೇವಿಸಿ ಬೇಗ ತೂಕ ಇಳಿಸಿ

ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಒಳ್ಳೆಯದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ? ಮಾಂಸಾಹಾರಕ್ಕೆ ಹೋಲಿಸಿದರೆ ಸಸ್ಯಾಹಾರ ಸೇವನೆಯಿಂದ ದೇಹ Read more…

ಹೊಳೆಯುವ ತುಟಿ ನಿಮ್ಮದಾಗಬೇಕಾ….? ಈ ಮನೆಮದ್ದನ್ನ ಟ್ರೈ ಮಾಡಿ

ನೈಸರ್ಗಿಕವಾಗಿ ಹೊಳೆಯುವ ತುಟಿ ಇರಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲ ಹೇಳಿ..? ಈಗಂತೂ ಲಿಪ್​ಸ್ಟಿಕ್​ಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ಬಹುತೇಕ ಮಂದಿ ಶುಷ್ಕ ತುಟಿಯ ಸಮಸ್ಯೆ Read more…

ʼಕಪ್ಪು ಎಳ್ಳುʼ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ……?

ಎಳ್ಳಿನಲ್ಲಿ ಕಪ್ಪು ಹಾಗೂ ಬಿಳಿ ಎಂಬ ಎರಡು ವಿಧಗಳಿವೆ. ಆದರೆ ಹೆಚ್ಚಿನ ಔಷಧೀಯ ಗುಣಗಳಿರುವುದು ಕಪ್ಪು ಎಳ್ಳಿನಲ್ಲೇ ಎಂಬುದು ನಿಮಗೆ ನೆನಪಿರಲಿ. ಈ ಎಳ್ಳಿನಲ್ಲಿ ಕ್ಯಾಲ್ಸಿಯಂ ಗುಣ ಹೇರಳವಾಗಿದ್ದು Read more…

ಪ್ರತಿ ದಿನ ರಾತ್ರಿ ಮಲಗುವ ಮುನ್ನ ನೀವು ಸ್ನಾನ ಮಾಡ್ತೀರಾ…?

  ನೈರ್ಮಲ್ಯದ ದೃಷ್ಟಿಯಿಂದ ಒಂದೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಸ್ನಾನ ಒಳ್ಳೆಯದು. ಪ್ರತಿಯೊಬ್ಬರೂ ಪ್ರತಿ ದಿನ ಸ್ನಾನ ಮಾಡಬೇಕು. ಸ್ನಾನದ ವಿಚಾರದಲ್ಲಿ ಆಲೋಚನೆಗಳು ಬೇರೆ ಬೇರೆಯಾಗಿವೆ. ಕೆಲವರು ಬೆಳಿಗ್ಗೆ Read more…

ಪದೇ ಪದೇ ನೆಗಡಿ ಮತ್ತು ಕೆಮ್ಮು ಕಾಡುತ್ತಿದ್ದರೆ ಎಚ್ಚೆತ್ತುಕೊಳ್ಳಿ, ಇಲ್ಲದಿದ್ದರೆ ಇಂಥಾ ಕಾಯಿಲೆಗೆ ಕಾರಣವಾಗಬಹುದು….!

ಶೀತ ಮತ್ತು ಕೆಮ್ಮು ಬಹುತೇಕ ಎಲ್ಲರನ್ನೂ ಕಾಡುವಂತಹ ಸಾಮಾನ್ಯ ಸಮಸ್ಯೆ. ಆದರೆ ವರ್ಷವಿಡೀ ನೆಗಡಿ ಮತ್ತು ಕೆಮ್ಮು ಬರುತ್ತಿದ್ದರೆ, ಪದೇ ಪದೇ ಇದರಿಂದ ತೊಂದರೆಗೊಳಗಾಗುತ್ತಿದ್ದರೆ ಇದು ಸಾಮಾನ್ಯವಲ್ಲ. ಗಂಭೀರ Read more…

ಯಾವ ಉಪ್ಪು ಆರೋಗ್ಯಕ್ಕೆ ಉತ್ತಮ ? ಅಧಿಕ ʼಬಿಪಿʼ ನಿಯಂತ್ರಣಕ್ಕೂ ಇದೇ ಬೆಸ್ಟ್‌…!

ಅಧಿಕ ರಕ್ತದೊತ್ತಡ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ಕಾಯಿಲೆಯಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಜೀವನಶೈಲಿಯಲ್ಲಿ Read more…

ನಿಂಬೆರಸದೊಂದಿಗೆ ಈ 4 ಪದಾರ್ಥಗಳನ್ನು ಬೆರೆಸಿ ತಿನ್ನಬೇಡಿ….!

ನಿಂಬೆಹಣ್ಣು ಸರ್ವಗುಣ ಸಂಪನ್ನ ಎಂದೇ ಹೇಳಬಹುದು. ನಿಂಬೆಹಣ್ಣಿನಲ್ಲಿ ಔಷಧಗಳನ್ನೂ ಮೀರಿಸುವಂತಹ ಅನೇಕ ಆರೋಗ್ಯಕಾರಿ ಅಂಶಗಳಿವೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಕೂಡ ನಿಂಬೆ ಸಮೃದ್ಧವಾಗಿದೆ. ಇದು ರುಚಿಯಾದ Read more…

ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಕಾಮಾಸಕ್ತಿ ಇದೆ : ಅಧ್ಯಯನ

ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಕಾಮಾಸಕ್ತಿ ಇದೆ ಎಂದು ಅಧ್ಯಯನವೊಂದು ತಿಳಿಸಿದೆ. ವಾಸ್ತವವಾಗಿ, ಮಹಿಳೆಯರ ಕಾಮಾಸಕ್ತಿ (ಲೈಂಗಿಕ ಬಯಕೆ) ಪುರುಷರಿಗಿಂತ ಹೆಚ್ಚಾಗಿದೆ. ಆದ್ದರಿಂದ ಅವರ ಭಾವನೆಗಳನ್ನು ಸಮಾಜವೂ ಅರ್ಥಮಾಡಿಕೊಳ್ಳಬೇಕು. ಪುರುಷರಿಗಿಂತ Read more…

ಹಾವು ಕಚ್ಚಿದರೆ ತಕ್ಷಣ ಏನು ಮಾಡಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ

ಈಗ ಮಳೆಗಾಲವಾಗಿರುವುದರಿಂದ, ನೀರಿನ ಹರಿವಿನಿಂದಾಗಿ ಹಾವುಗಳು ಸುರಕ್ಷಿತ ಮತ್ತು ಬೆಚ್ಚನೆಯ ಸ್ಥಳ ಹುಡುಕುತ್ತದೆ. ಮರ, ಗಿಡ ಪೊದೆಯಲ್ಲಿ. ಮನೆಯ ಬಿಡಾರ, ವಸ್ತುಗಳಲ್ಲಿ ಹಾವುಗಳು ಅಡಗಿಕೊಳ್ಳುತ್ತದೆ. ಆದ್ದರಿಂದ ಜನರು ಮಳೆಗಾಲದಲ್ಲಿ Read more…

ತೂಕ ಕಡಿಮೆ ಮಾಡಬಲ್ಲ ಚಿಯಾ ಸೀಡ್ಸ್‌ ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ……!

ಇತ್ತೀಚಿನ ದಿನಗಳಲ್ಲಿ ಚಿಯಾ ಸೀಡ್ಸ್‌ ಸೂಪರ್‌ ಫುಡ್‌ ಎನಿಸಿಕೊಂಡಿದೆ. ಈ ಸಣ್ಣ ಬೀಜಗಳು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿವೆ, ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಚಿಯಾ ಸೀಡ್ಸ್‌ ಅನ್ನು ಹೆಚ್ಚು ಸೇವಿಸುತ್ತಾರೆ. Read more…

ಈ ಸಿಂಪಲ್ ʼಟ್ರಿಕ್ಸ್ʼ ಸುಲಭವಾಗಿಸುತ್ತೆ ನಿಮ್ಮ ಕೆಲಸ

ಕಾಲ ಬದಲಾದಂತೆ ಕೆಲಸದ ವಿಧಾನಗಳು ಕೂಡ ಬದಲಾಗಿವೆ. ದೈಹಿಕ ಶ್ರಮದ ಕೆಲಸಗಳು ಒಂದು ಕಡೆಯಾದರೆ, ಮಾನಸಿಕ ಒತ್ತಡದ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಮತ್ತೊಂದು ಕಡೆ. ಒಂದೇ ರೀತಿಯ Read more…

ಸಹಜ ಹೆರಿಗೆ ಆಗಬೇಕೆಂಬ ಬಯಕೆ ಇದ್ದರೆ ಇಲ್ಲಿದೆ ಒಂದಿಷ್ಟು ಟಿಪ್ಸ್

ನಾರ್ಮಲ್ ಡೆಲಿವರಿ ಆಗಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಇಲ್ಲಿ ಕೇಳಿ. ನಿಮಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿದೆ. ನಿಯಮಿತವಾಗಿ ವ್ಯಾಯಾಮ ಮಾಡಿ. ಒಂದೆಡೆ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ Read more…

ಖಿನ್ನತೆ ದೂರ ಮಾಡುತ್ತೆ ʼಮೊಸರುʼ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ. ಪ್ರತಿ ಕ್ಷಣವೂ ಪೈಪೋಟಿ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...