alex Certify Life Style | Kannada Dunia | Kannada News | Karnataka News | India News - Part 68
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರೋಗ್ಯʼ ಕಾಪಾಡಿಕೊಳ್ಳಲು ಬೆಸ್ಟ್ ಆಪಲ್‌ ಟೀ; ಫಟಾಫಟ್‌ ಇಳಿಯುತ್ತೆ ತೂಕ…..!

ಪ್ರತಿದಿನ ಒಂದು ಸೇಬುಹಣ್ಣನ್ನು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಯಾಕಂದ್ರೆ ಸೇಬು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿದೆ. ಇದಲ್ಲದೆ ಸೇಬು ತೂಕವನ್ನು ಕಾಪಾಡಿಕೊಳ್ಳಲು Read more…

ನೀವೂ ʼಶೌಚಾಲಯʼದಲ್ಲಿ ಈ ತಪ್ಪುಗಳನ್ನು ಮಾಡ್ತೀರಾ…?!

ಶೌಚಾಲಯ ಪ್ರತಿಯೊಬ್ಬರಿಗೂ ಅತಿ ಮುಖ್ಯ. ನಾವು ಪ್ರತಿನಿತ್ಯ ಬಳಸುವ ಶೌಚಾಲಯದ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ. ಶೌಚದ ಸಮಯದಲ್ಲಿ ಸಾಮಾನ್ಯವಾಗಿ  ಕೆಲ ತಪ್ಪುಗಳನ್ನು ಮಾಡ್ತೆವೆ. ಆ ತಪ್ಪು ಅನಾರೋಗ್ಯ Read more…

ಹಲ್ಲುಜ್ಜುವ ಪೇಸ್ಟ್ ಹಲ್ಲಿಗೆ ಮಾತ್ರವಲ್ಲ ಚರ್ಮಕ್ಕು ಇದೆ ಈ ಲಾಭ

ಫಳಫಳನೇ ಹೊಳೆಯಲು, ಹುಳುಕಾಗದಂತೆ ತಡೆಯಲು ನಿಯಮಿತವಾಗಿ ಹಲ್ಲನ್ನು ಉಜ್ಜುವ ಅಭ್ಯಾಸ ಎಲ್ಲರೂ ಮಾಡುತ್ತೇವೆ. ಹಲ್ಲುಜ್ಜಲು ನಾವು ಬಳಸುವ ಪೇಸ್ಟ್ ಇಂದ ಕೇವಲ ಹಲ್ಲಿಗಷ್ಟೇ ಅಲ್ಲ ಚರ್ಮಕ್ಕೂ ಲಾಭವಿದೆ. ನಿಮಗೆ Read more…

ಇಲ್ಲಿವೆ ಬಹು ಬೇಗ ತೂಕ ಹೆಚ್ಚಿಸುವ ಆಹಾರಗಳ ಲಿಸ್ಟ್

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ.ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು ಬರೀ Read more…

ರಾತ್ರಿ ಮಲಗುವಾಗ ಈ ವಿಷಯದ ಬಗ್ಗೆ ವಹಿಸಿ ಎಚ್ಚರ……!

ನಿದ್ರೆ ಬಂದ್ರೆ ಸಾಕು, ಎಲ್ಲೆಂದರಲ್ಲಿ ಮಲಗ್ತಾರೆ ಕೆಲವರು. ಮಲಗುವ ಕೋಣೆಯಲ್ಲಂತೂ ಎಲ್ಲ ವಸ್ತುಗಳೂ ಬಿದ್ದಿರುತ್ತವೆ. ಮಲಗುವಾಗ ತಲೆ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದ್ದರೆ ಮತ್ತೆ ಕೆಲವರು ಆಭರಣಗಳನ್ನು Read more…

ಭಜರಂಗಿ ಪೂಜೆ ಮಾಡಿದ್ರೆ ಸರ್ವ ಸಂಕಷ್ಟಗಳು ದೂರ….!

ಭಗವಂತ ರಾಮನ ಪರಮ ಭಕ್ತ ಹನುಮಂತ. ಇಡೀ ದಿನ ಹನುಮಂತ, ರಾಮನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ರಾತ್ರಿ ಸಮಯದಲ್ಲಿ ಭಗವಂತ ರಾಮ ವಿಶ್ರಾಂತಿ ತೆಗೆದುಕೊಂಡ ನಂತ್ರ ಹನುಮಂತ ತನ್ನ ಭಕ್ತರ Read more…

ಮಂಕಿಪಾಕ್ಸ್ – ಚಿಕನ್ ಪಾಕ್ಸ್ ಮಧ್ಯೆ ಇರೋ ವ್ಯತ್ಯಾಸವೇನು ? ಇಲ್ಲಿದೆ ನೋಡಿ ʼಡಿಟೇಲ್ಸ್ʼ

ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ನಂತರ ಜಗತ್ತು ಜಾಗರೂಕವಾಗಿದೆ. ಪಾಕಿಸ್ತಾನದಲ್ಲಿ ಮೂರು ಪ್ರಕರಣಗಳು ಪತ್ತೆಯಾದ ನಂತರ, ಭಾರತದಲ್ಲೂ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಆಫ್ರಿಕಾದ ಹಲವು ದೇಶಗಳಲ್ಲಿಯೂ Read more…

ಅಕ್ಕಿಯನ್ನು ವರ್ಷಗಟ್ಟಲೇ ಇಟ್ಟರೂ ಹಾಳಾಗಬಾರದು ಅಂದರೆ…ಇಲ್ಲಿದೆ ಟ್ರಿಕ್ಸ್.!

ಮನೆಯಲ್ಲಿ, ಅಕ್ಕಿಯನ್ನು ಚೀಲ, ದೊಡ್ಡ ಬಕೆಟ್ ಅಥವಾ ಡ್ರಮ್ನಲ್ಲಿ ಇಡಲಾಗುತ್ತದೆ, ಆದರೆ ಮಳೆಗಾಲದಲ್ಲಿ, ಹುಳಗಳು ಅಕ್ಕಿಯ ಮೇಲೆ ಬೇಗನೆ ಬೀಳುತ್ತವೆ. ನೀವು 5 ಕೆಜಿಯಿಂದ 10 ಕೆಜಿ ಅಕ್ಕಿಯನ್ನು Read more…

ನೀವು ಈ ಆಹಾರ ಪದಾರ್ಥಗಳನ್ನು ಸೇವಿಸಿದರೆ ‘ವಯಾಗ್ರ’ ಬಳಸುವ ಅಗತ್ಯವೇ ಇಲ್ಲ.!

ಪ್ರತಿಯೊಬ್ಬರ ಜೀವನದಲ್ಲಿ ಪ್ರಣಯ ಮುಖ್ಯ. ಆದಾಗ್ಯೂ, ಕೆಲವರು ಇದನ್ನು ದೀರ್ಘಕಾಲದವರೆಗೆ ಮಾಡಲು ಕೆಲವು ರೀತಿಯ ಔಷಧಿಗಳನ್ನು ಬಳಸುತ್ತಾರೆ. ಅವುಗಳಲ್ಲಿ ಒಂದು ವಯಾಗ್ರ.ಕೆಲವು ಪುರುಷರು ಅವುಗಳನ್ನು ವ್ಯಾಪಕವಾಗಿ ಬಳಸುತ್ತಾರೆ. ಆದಾಗ್ಯೂ, Read more…

ಖಾಲಿ ಹೊಟ್ಟೆಯಲ್ಲಿ ಈ 3 ವಸ್ತುಗಳನ್ನು ಸೇವಿಸಬೇಡಿ; ತಿಂದರೆ ಅಪಾಯ ಗ್ಯಾರಂಟಿ….!

ಹೊಟ್ಟೆ ಖಾಲಿ ಇದ್ದಾಗ ಅಥವಾ ತುಂಬಾ ಹಸಿವಾದಾಗ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಹೊತ್ತು ಹಸಿದಿದ್ದರೆ ಆಸಿಡಿಟಿ, ಹೊಟ್ಟೆ ನೋವು, ವಾಂತಿ ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಅದರಲ್ಲೂ Read more…

ಊಟವಾದ ತಕ್ಷಣ ಈ ʼಆಸನʼ ಮಾಡಿದ್ರೆ ಕಾಡಲ್ಲ ಹೊಟ್ಟೆ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ಹೊಟ್ಟೆಯಲ್ಲಿ ಸಮಸ್ಯೆ ಕಾಡ್ತಿದ್ದರೆ ಮನಸ್ಸನ್ನು ಕೆಲಸದ ಮೇಲೆ ಕೇಂದ್ರಿಕರಿಸೋದು ಕಷ್ಟ. ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಜನರು ಹೆಚ್ಚು Read more…

ತ್ವಚೆ ಹಾಗೂ ಕೂದಲಿಗೆ ಹಾನಿಕಾರಕ ʼಸ್ನಾನʼದ ನಂತರ ನೀವು ಮಾಡುವ ತಪ್ಪು……!

ಸುಂದರವಾದ ತ್ವಚೆ, ದಟ್ಟವಾದ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ರೆ ಮಾತ್ರ ಇದನ್ನು ಪಡೆದುಕೊಳ್ಳಲು ಸಾಧ್ಯ. ಹಾಗಂತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಮಿಕಲ್‌ಯುಕ್ತ Read more…

ಇಲ್ಲಿದೆ ‘ಸ್ಟ್ರೆಸ್’ ಕಡಿಮೆ ಮಾಡಿಕೊಳ್ಳುವ ಸುಲಭ ಉಪಾಯ

ವಾಕ್ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯ ಬೆಳಗ್ಗೆ-ಸಂಜೆ ನಿಗದಿತ ಟೈಮ್ ನಲ್ಲಿನ 30 ರಿಂದ 40 ನಿಮಿಷ ನಡಿಗೆ 100 ಗ್ರಾಂನಷ್ಟು ಕ್ಯಾಲೋರಿಯನ್ನು Read more…

ಆಹಾರ ಸೇವನೆ ತಕ್ಷಣ ಟೀ ಕುಡಿತೀರಾ…? ಹಾಗಿದ್ರೆ ಇದನ್ನು ನೀವು ಓದ್ಲೇಬೇಕು

ಟೀ ಹೆಸ್ರು ಕೇಳ್ತಿದ್ದಂತೆ ಕೆಲವರ ಮುಖದಲ್ಲಿದ್ದ ಆಯಾಸ ಮಾಯವಾಗುತ್ತದೆ. ಒತ್ತಡ, ಆಯಾಸವಾದಾಗ ನೆನಪಾಗೋದು ಟೀ. ಬಹುತೇಕರು ದಿನಕ್ಕೆ ನಾಲ್ಕೈದು ಬಾರಿ ಟೀ ಸೇವನೆ ಮಾಡ್ತಾರೆ. ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ Read more…

ಸಕ್ಕರೆ ತಿನ್ನುವುದು ಆರೋಗ್ಯಕ್ಕೇಕೆ ಹಾನಿಕರ…….? ಇಲ್ಲಿದೆ ಸಂಪೂರ್ಣ ವಿವರ

ಸಕ್ಕರೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕ ಎಲ್ಲರೂ ಇಷ್ಟಪಡುವಂತಹ ಪದಾರ್ಥ. ಸಕ್ಕರೆಯ ಸಿಹಿ ರುಚಿ ನಮ್ಮ ಬಾಯಿಯಲ್ಲಿ ವಿಭಿನ್ನ ಭಾವನೆಯನ್ನು ಉಂಟುಮಾಡುತ್ತದೆ. ಆದರೆ ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ Read more…

ಜಾಗಿಂಗ್ – ರನ್ನಿಂಗ್ ಗೂ ಮೊದಲು ತಿಳಿಯಿರಿ ಈ ವಿಷಯ

  ಜಾಗಿಂಗ್ ಹಾಗೂ ರನ್ನಿಂಗ್ ಒಳ್ಳೆಯ ಅಭ್ಯಾಸ. ವ್ಯಾಯಾಮದ ಜೊತೆಗೆ ನಿಯಮಿತವಾಗಿ ರನ್ನಿಂಗ್ ಮಾಡಿದ್ರೆ ದೇಹ ಆರೋಗ್ಯಕರವಾಗಿರುತ್ತದೆ. ಜಾಗಿಂಗ್ ಹಾಗೂ ರನ್ನಿಂಗ್ ನಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಸೂಕ್ತ Read more…

ಕಣ್ಣುಗಳ ಉರಿ ನಿವಾರಣೆಗೆ ಇಲ್ಲಿದೆ ʼಮನೆಮದ್ದುʼ

ಕೆಲವೊಮ್ಮೆ ಉಷ್ಣತೆಯಿಂದ ಕಣ್ಣು ಉರಿ ಶುರುವಾಗುತ್ತದೆ. ಅಥವಾ ದಿನನಿತ್ಯ ಹೆಚ್ಚಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರಬಹುದು. ಕಣ್ಣಿನ ಉರಿ ಸಮಸ್ಯೆಯಿಂದ Read more…

ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ಬೆಸ್ಟ್‌ ʼಕರಿಮೆಣಸುʼ

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ Read more…

ಶುಕ್ರವಾರ ತಾಯಿ ಲಕ್ಷ್ಮಿಗೆ ಈ ವಸ್ತು ಅರ್ಪಿಸಿದ್ರೆ ಒಲಿಯುತ್ತಾಳೆ ತಾಯಿ

ಸುಗಂಧದ ಮೂಲ ಹೂ. ಹೂವನ್ನು ಶುಕ್ರನ ಸಂಕೇತವೆಂದು ಪರಿಗಣಿಸಲಾಗಿದೆ. ಹೂವು ಯಾವಾಗ್ಲೂ ಆಕಾಶವನ್ನು ನೋಡುತ್ತಿರುತ್ತದೆ. ದೇವಾನುದೇವತೆಗಳಿಗೆ ಹೂವನ್ನು ಅರ್ಪಿಸಲಾಗುತ್ತದೆ. ಹೂವನ್ನು ತಾಯಿ ಲಕ್ಷ್ಮಿಗೆ ಅರ್ಪಿಸಿದ್ರೆ ಆಕೆ ಪ್ರಸನ್ನಳಾಗ್ತಾಳೆ. ಸನಾತನ Read more…

ಆಸ್ಪತ್ರೆಗಳಲ್ಲಿ ಬೆಡ್‌ಶೀಟ್‌ ಮತ್ತು ಬಟ್ಟೆಗಳ ಬಣ್ಣ ಬಿಳಿ ಅಥವಾ ತಿಳಿ ಬಣ್ಣದಲ್ಲಿಯೇ ಏಕಿರುತ್ತದೆ….? ಇದಕ್ಕೂ ಇದೆ ವೈಜ್ಞಾನಿಕ ಕಾರಣ………..!

ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಆಸ್ಪತ್ರೆ ಮೆಟ್ಟಿಲು ಹತ್ತಿರ್ತಾರೆ. ಅನಾರೋಗ್ಯದಿಂದ, ಚಿಕಿತ್ಸೆಗಾಗಿ ಅಥವಾ ಸ್ನೇಹಿತರು, ಸಂಬಂಧಿಕರ ಯೋಗಕ್ಷೇಮವನ್ನು ವಿಚಾರಿಸಲು ಆಸ್ಪತ್ರೆಗೆ ಹೋಗಿರುತ್ತೇವೆ. ಈ ಸಮಯದಲ್ಲಿ ಎಲ್ಲರೂ ಗಮನಿಸಬೇಕಾದ ಅಂಶವೆಂದರೆ ಆಸ್ಪತ್ರೆಯಲ್ಲಿ Read more…

ಬಿಲಿಯನೇರ್‌ ಆಗಿದ್ದರೂ ಕುಡಿಯುತ್ತಾರೆ 50 ರೂ. ಬೆಲೆಯ ಜ್ಯೂಸ್‌; ಇದೇ ನೀತಾ ಅಂಬಾನಿ ಅವರ ಫಿಟ್ನೆಸ್‌ ಸೀಕ್ರೆಟ್….!‌

ಭಾರತದ ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ 60ರ ಹರೆಯದಲ್ಲೂ ಬಹಳ ಫಿಟ್‌ ಆಗಿದ್ದಾರೆ, ಅವರ ಸೌಂದರ್ಯ ಕೂಡ ಕೊಂಚವೂ ಮಾಸಿಲ್ಲ. ಬಿಡುವಿಲ್ಲದ ಕೆಲಸದ Read more…

‘ಅಶ್ಲೀಲ ವಿಡಿಯೋ’ ಮತ್ತು ‘ಸೆಕ್ಸ್ ಟಾಯ್ಸ್’ ಬಗ್ಗೆ ಭಾರತದ ಕಾನೂನು ಹೇಳೋದೇನು ? ಇಲ್ಲಿದೆ ಮಾಹಿತಿ

ಭಾರತದಲ್ಲಿ  ಅಶ್ಲೀಲತೆ ಮತ್ತು ಲೈಂಗಿಕ ಆಟಿಕೆ ವಿಷಯ ಕಾನೂನಿನ ನಿಯಂತ್ರಣದಲ್ಲಿದೆ. ಭಾರತೀಯ ನ್ಯಾಯ ಸಂಹಿತೆ (BNS) 2023, ಮಾಹಿತಿ ತಂತ್ರಜ್ಞಾನ (IT) ಕಾಯಿದೆ 2000 ಮತ್ತು ಲೈಂಗಿಕ ಅಪರಾಧಗಳಿಂದ Read more…

ಆರು ದಿನ ಉಸಿರಾಡದೆ ಇರುತ್ತೆ ಈ ಪ್ರಾಣಿ: ವರ್ಷಪೂರ್ತಿ ಆಹಾರ ಬೇಡ

ಹೆಚ್ಚಿನ ಜನರು ಬಹುಶಃ ಎರಡು ನಿಮಿಷಗಳ ಕಾಲ ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳೋದು ಕಷ್ಟ. ಆದ್ರೆ ಅನೇಕ ಪ್ರಾಣಿಗಳು ತಮ್ಮ ಉಸಿರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿರುತ್ತವೆ. ಆದ್ರೆ ಉಸಿರಾಡದೆ Read more…

ಬೇಯಿಸಿದ ಆಲೂಗಡ್ಡೆಯಲ್ಲಿದೆ ನಮ್ಮ ಆರೋಗ್ಯದ ರಹಸ್ಯ…!

ಆಲೂಗಡ್ಡೆಯ ತಿನಿಸುಗಳು ಮಕ್ಕಳಿಗೆ ಫೇವರಿಟ್.‌ ಆಲೂ ಚಿಪ್ಸ್‌, ಫ್ರೆಂಚ್‌ ಫ್ರೈಸ್‌, ಟಿಕ್ಕಿ ಇವನ್ನೆಲ್ಲ ಮಕ್ಕಳು ಇಷ್ಟಪಟ್ಟು ತಿಂತಾರೆ. ಆದರೆ ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಕರಿದು ಕೊಡುವುದಕ್ಕಿಂತ ಬೇಯಿಸಿದ ಆಲೂಗಡ್ಡೆ ಉತ್ತಮ. Read more…

ALERT : ಕಾನ್ಸರ್’ ನ ಈ 9 ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇರಲಿ ಈ ಎಚ್ಚರ.!

ಇಂದು, ಸುಧಾರಿತ ಕ್ಯಾನ್ಸರ್ ತಪಾಸಣೆಯಿಂದಾಗಿ ಹೆಚ್ಚಿನ ಜನರು ಕ್ಯಾನ್ಸರ್ ರೋಗನಿರ್ಣಯದ ನಂತರ ಹಿಂದೆಂದಿಗಿಂತಲೂ ಹೆಚ್ಚು ಕಾಲ ಬದುಕುತ್ತಿದ್ದಾರೆ. ಕ್ಯಾನ್ಸರ್ ‘ ನ ಲಕ್ಷಣಗಳು ಕಂಡು ಬಂದಾಗ ನೀವು ಅದನ್ನು Read more…

ವೈಟ್‌ ಟೀ ಕುಡಿದಿದ್ದೀರಾ…..? ಇದರ ಪ್ರಯೋಜನಗಳ ಬಗ್ಗೆ ನಿಮಗೂ ತಿಳಿದಿರಲಿ

ಭಾರತದಲ್ಲಿ ಚಹಾ ಪ್ರಿಯರಿಗೇನೂ ಕೊರತೆಯಿಲ್ಲ. ಕೆಲವರು ಮಾಮೂಲಿ ಹಾಲು, ಸಕ್ಕರೆಯ ಚಹಾ ಕುಡಿಯುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಗ್ರೀನ್‌ ಟೀ ಅಭ್ಯಾಸ ಮಾಡಿಕೊಂಡಿದ್ದಾರೆ. ನೀವೂ ಕೂಡ ಇನ್ನೂ Read more…

35 ವರ್ಷವಾದ್ರೂ ಮದುವೆಯಾಗದೇ ಹೋದ್ರೆ ಏನಾಗುತ್ತೆ ಗೊತ್ತಾ….?

ವಯಸ್ಸು 35 ಆದ್ರೂ ಅನೇಕರಿಗೆ ಮದುವೆಯಾಗಿರುವುದಿಲ್ಲ. ವಯಸ್ಸು ಹೆಚ್ಚಾದ್ರೂ ಇನ್ನೂ ಮದುವೆಯಾಗದವರ ಪರಿಸ್ಥಿತಿ ಹೇಗಿರುತ್ತೆ ಎನ್ನುವ ಬಗ್ಗೆ ಸರ್ವೆಯೊಂದು ನಡೆದಿತ್ತು. ಸರ್ವೆಯಲ್ಲಿ 35-40 ವರ್ಷದ ಅವಿವಾಹಿತ ಮಹಿಳೆ ಹಾಗೂ Read more…

ಈ ಹಣ್ಣುಗಳೊಂದಿಗೆ ಸ್ನೇಹ ಬೆಳೆಸಿ; ಆರಾಮಾಗಿ ತೂಕ ಇಳಿಸಿ

ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಕೆಲವು ಹಣ್ಣುಗಳಂತೂ ನಿಮ್ಮ ತೂಕವನ್ನೂ ಕಡಿಮೆ ಮಾಡಲು ಸಹಕರಿಸುತ್ತವೆ. ಹಾಗಾಗಿ ಅಂತಹ ಹಣ್ಣುಗಳ ಜೊತೆ ಸ್ನೇಹ ಬೆಳೆಸಿ. Read more…

ಹಳೆ ‘ಟೂತ್ ಬ್ರಷ್’ ನಿಂದಾಗುತ್ತೆ ಹತ್ತು ಹಲವು ಪ್ರಯೋಜನ

ಟೂತ್ ಬ್ರಷ್ ಹಳೆಯದಾದ್ರೆ ನಾವೇನ್ ಮಾಡ್ತೇವೆ. ತೆಗೆದು ಕಸದ ಬುಟ್ಟಿಗೆ ಹಾಕ್ತೇವೆ. ಆದ್ರೆ ಹಾಳಾಗಿರುವ ಟೂತ್ ಬ್ರಷ್ ನಿಂದ ಅನೇಕ ಪ್ರಯೋಜನಗಳಿವೆ. ಹಾಳಾಗಿದೆ ಎಂದು ಬಿಸಾಡುವ ಟೂತ್ ಬ್ರಷ್ Read more…

ಆಹಾರದಲ್ಲಿನ ಈ ಕೆಲವು ಬದಲಾವಣೆಯಿಂದ ಸುಲಭವಾಗಿ ನಿವಾರಿಸಿಕೊಳ್ಳಿ ʼಮಲಬದ್ಧತೆʼ

ಹೆಚ್ಚಿನ ಮಸಾಲೆ ಯುಕ್ತ ಆಹಾರ ಸೇವಿಸುವುದರಿಂದ ಅಥವಾ ಕೆಲವಷ್ಟು ಔಷಧಗಳನ್ನು ನಿತ್ಯ ಸೇವಿಸುವುದರಿಂದ ಮಲಬದ್ಧತೆಯಂಥ ಸಮಸ್ಯೆಗಳು ಕಾಡುತ್ತವೆ. ಪ್ರತಿ ಬಾರಿ ವೈದ್ಯರ ಬಳಿ ಓಡುವ ಬದಲು ಈ ಕೆಳಗಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...