ಗರ್ಭಿಣಿಯರು ಸೌತೆಕಾಯಿ ತಿನ್ನುವುದರಿಂದ ಇದೆಯಾ ಆರೋಗ್ಯಕ್ಕೆ ಲಾಭ…?
ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇವೆ. ಸ್ಯಾಂಡ್ ವಿಚ್, ಹಾಗೂ ಸಲಾಡ್ ಮಾಡುವಾಗ ಇದನ್ನು ಬಳಸಿದರೆ…
ಚಳಿಗಾಲದಲ್ಲಿ ಮಕ್ಕಳಿಗೆ ಕೊಡಬೇಕು ಈ ಸೂಪರ್‌ಫುಡ್ಸ್, ಕಾಯಿಲೆಗಳಿಂದ ಇರಬಹುದು ದೂರ….!
ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಮಕ್ಕಳಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಶುರುವಾಗುತ್ತವೆ. ಮಕ್ಕಳು ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಸೋಂಕಿಗೆ…
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಗತ್ಯವಾದ ಪೋಷಕಾಂಶ ಸತು
ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಹಾಗೂ ಅಲರ್ಜಿ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ.…
ಡಬ್ಬದಲ್ಲಿಟ್ಟ ಬೇಳೆ ಕಾಳುಗಳಲ್ಲಿ ಹುಳ, ಕೀಟಗಳಾಗದಂತೆ ತಡೆಯಲು ಇಲ್ಲಿದೆ ಟಿಪ್ಸ್
ಬಹುತೇಕ ಜನರು ತಿಂಗಳಿಗೊಮ್ಮೆ ದಿನಸಿ ಖರೀದಿ ಮಾಡುತ್ತಾರೆ. ಒಂದು ತಿಂಗಳಿಗೆ ಬೇಕಾಗುವಷ್ಟು ದವಸ ಧಾನ್ಯಗಳನ್ನು ಸಂಗ್ರಹಿಸಿಡುತ್ತಾರೆ.…
ಚಳಿಗಾಲದಲ್ಲಿ ಶೀತದ ಜೊತೆಗೆ ಬರುವ ಕಿವಿನೋವಿಗೆ ಪರಿಣಾಮಕಾರಿ ಮನೆಮದ್ದು
ಚಳಿಗಾಲದಲ್ಲಿ ಶೀತ, ಕೆಮ್ಮಿನ ಜೊತೆಗೆ ನಮ್ಮನ್ನು ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಕಿವಿನೋವು. ಇದು ಸಹಿಸಲಸಾಧ್ಯವಾದ…
ಮಗುವಿಗೆ ಹಾಲುಣಿಸುವ ತಾಯಂದಿರು ತಿಳಿಯಲೇಬೇಕಾದ ಸಂಗತಿ
ಮಗುವಿಗೆ ಹಾಲುಣಿಸುವ ತಾಯಂದಿರು ಆಹಾರ ಮತ್ತು ಪಾನೀಯದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಎದುರಿಸಬೇಕಾಗುತ್ತದೆ. ತಾಯಿ…
ಅತಿಯಾಗಿ ಕ್ಯಾರೆಟ್ ತಿನ್ನುವುದರಿಂದ ಬರಬಹುದು ಗಂಭೀರ ಕಾಯಿಲೆ…!
ಚಳಿಗಾಲದಲ್ಲಿ ಕ್ಯಾರೆಟ್ ಅನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಕ್ಯಾರೆಟ್ ಹಲ್ವಾವನ್ನು ಪ್ರತಿ ಮನೆಯಲ್ಲೂ ಮಾಡುವುದು ವಾಡಿಕೆ. ಬೆಳಗಿನ…
ʼಮೊಟ್ಟೆʼ ಸೇವಿಸಿ ಹೀಗೆ ತೂಕ ಇಳಿಸಿಕೊಳ್ಳಿ
ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು. ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ…
ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಬಳಸಿ ‘ಟೂತ್ ಪೇಸ್ಟ್’
ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ಜೀವನದಲ್ಲಿ ಅತ್ಯಂತ ಖುಷಿ ನೀಡುವ ವಿಚಾರ. ಹೊಟ್ಟೆಯೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆಯೋ…
ಇಲ್ಲಿವೆ ಕಪ್ಪು ಕಾಲು ಬೆಳ್ಳಗಾಗಲು ಒಂದಷ್ಟು ಟಿಪ್ಸ್
ಮಿನಿ, ಮಿಡಿ, ಶಾರ್ಟ್ಸ್ ಹಾಕಿಕೊಳ್ಳಲು ಅನೇಕ ಹುಡುಗಿಯರು ಇಷ್ಟಪಡ್ತಾರೆ. ಕೆಲವರ ಕಾಲು ಕಪ್ಪಗಿರುವುದರಿಂದ ಇಷ್ಟವಿದ್ರೂ ಮಿನಿ,…