alex Certify Life Style | Kannada Dunia | Kannada News | Karnataka News | India News - Part 57
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಉದುರಲು ಈ ಕೆಲವೊಂದು ಅಭ್ಯಾಸಗಳು ಕಾರಣ

  ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ Read more…

ಸಣ್ಣಗಾಗಬೇಕಿದ್ದರೆ ರಾತ್ರಿ ಇವುಗಳಿಂದ ದೂರವಿರಿ

ದೇಹ ತೂಕ ಕಡಿಮೆ ಮಾಡಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದೀರಾ….? ಹಾಗಿದ್ದರೆ ರಾತ್ರಿ ವೇಳೆ ನೀವು ಕಡ್ಡಾಯವಾಗಿ ಈ ಕೆಲವು ಆಹಾರಗಳಿಂದ ದೂರವಿರಿ. ರಾತ್ರಿ ವೇಳೆ ಕಡಿಮೆ ಕಾರ್ಬೋ ಹೈಡ್ರೇಟ್ ಇರುವ Read more…

ನಿಮ್ಮ ಕುಟುಂಬದ ಜೊತೆಗಿನ ಸಂಬಂಧಗಳನ್ನು ಬಲಪಡಿಸಲು ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿ

ಮುಂಜಾನೆ ನಿಮ್ಮ ಮನಸ್ಥಿತಿ ಹೇಗಿರುತ್ತದೆಯೋ ಹಾಗೇ ನೀವು ದಿನವಿಡೀ ಇರುತ್ತೀರಿ. ಹಾಗಾಗಿ ಬೆಳಿಗ್ಗೆ ನಿಮ್ಮ ಮನಸ್ಥಿತಿಯನ್ನು ಕೆಡಿಸಿಕೊಳ್ಳಬೇಡಿ ಇದರಿಂದ ನೀವು ದಿನವಿಡೀ ಕಿರಿಕಿರಿಯನ್ನು ಅನುಭವಿಸುತ್ತೀರಿ. ಹಾಗಾಗಿ ನೀವು ಬೆಳಿಗ್ಗೆ Read more…

ಒಂದೇ ಬದಿ ದವಡೆಯಲ್ಲಿ ಆಹಾರ ಜಗಿದರೆ ಕಾಡುತ್ತದೆಯಂತೆ ಈ ಅಪಾಯ

ಹೆಚ್ಚಿನ ಜನರು ಆಹಾರವನ್ನು ಒಂದೇ ಬದಿಯ ದವಡೆಯಲ್ಲಿ ಜಗಿದು ತಿನ್ನುತ್ತಾರೆ. ಇದು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಯಾಕೆಂದರೆ ಇದು ಸುಲಭ, ಆರಾಮದಾಯಕವಾಗಿದೆ. ಆದರೆ ದಂತವೈದ್ಯರು ಮಾತ್ರ Read more…

ದೇವರ ಮನೆಯಲ್ಲಿಟ್ಟ ಕಲಶದ ಕಾಯಿ ಮೊಳಕೆ ಒಡೆದರೆ ಶುಭವೇ….? ಅಶುಭವೇ………?

ಕೆಲವು ಕಡೆ ಕಲಶದ ರೂಪದಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸುವ ವಾಡಿಕೆ ಇದೆ. ಹಾಗಾಗಿ ಕೆಲವರು ದೇವರ ಮನೆಯಲ್ಲಿ ಕಲಶವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಾರೆ. ಈ ಕಲಶಕ್ಕೆ ಅಕ್ಕಿ ಅಥವಾ Read more…

ಮಳೆಗಾಲದಲ್ಲಿ ಅಪ್ಪಿತಪ್ಪಿಯೂ ಕಿವಿಗೆ ಇಯರ್ ಡ್ರಾಪ್ ಬಳಸಬೇಡಿ

ಕೆಲವರಿಗೆ ಕಿವಿಯನ್ನು ಸ್ವಚ್ಛಗೊಳಿಸಲು ಇಯರ್ ಡ್ರಾಪ್ ಹಾಕುವ ಅಭ್ಯಾಸವಿರುತ್ತದೆ. ಆದರೆ ಮಳೆಗಾಲದಲ್ಲಿ ನೀವು ಇಯರ್ ಡ್ರಾಪ್ ಹಾಕುವುದನ್ನು ತಪ್ಪಿಸಬೇಕು. ಯಾಕೆಂದರೆ ಇದರಿಂದ ಇದು ನಿಮ್ಮ ಕಿವಿಯ ಆರೋಗ್ಯ ಸಮಸ್ಯೆಗಳಿಗೆ Read more…

ಕೊರಿಯನ್ ಅವರ ಆಂಟಿ-ಏಜಿಂಗ್ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ ಬಗ್ಗೆ ತಿಳಿದುಕೊಳ್ಳಿ

ಎಲ್ಲರೂ ಸುಂದರವಾದ ಹೊಳೆಯುವ ಚರ್ಮವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಕೊರಿಯನ್ ಅವರ ಚರ್ಮದ ಹೊಳಪು ಎಂತವರನ್ನು ಅವರ ಕಡೆ ಆಕರ್ಷಿಸುತ್ತದೆ. ಹಾಗಾಗಿ ಎಲ್ಲರೂ ಕೊರಿಯನ್ ಅವರ ಚರ್ಮದ ಕಾಂತಿಯನ್ನು Read more…

ಗರ್ಭಿಣಿಯರು ಹೊಟ್ಟೆಯ ಮೇಲೆ ಕೈಯಾಡಿಸಿದರೆ ಅದರ ಅನುಭವ ಮಗುವಿಗೆ ಆಗುತ್ತದೆಯೇ….?

ಕೆಲವು ಗರ್ಭಿಣಿಯರು ಆಗಾಗ ತಮ್ಮ ಹೊಟ್ಟೆಯನ್ನು ನಿರಂತರವಾಗಿ ಸ್ಪರ್ಶಿಸುವುದು, ತಟ್ಟುವುದು, ಕೈಯಾಡಿಸುವಂತಹ ಕೆಲಸಗಳನ್ನು ಮಾಡುತ್ತಾರೆ. ಇದು ಅವರಿಗೆ ಹಿತವೆನಿಸುತ್ತದೆ. ಆದರೆ ಅವರು ತಮ್ಮ ಹೊಟ್ಟೆಯ ಮೇಲಿಂದ ಕೈಯಾಡಿಸಿದರೆ ಅದರ Read more…

ಮಳೆಗಾಲದಲ್ಲಿ ವಿಶ್ರಾಂತಿ ಪಡೆಯಲು ಈ 5 ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡಿ

ಮಳೆಗಾಲ ಶುರುವಾಗುತ್ತಿದ್ದಂತೆ ಜನರ ಮನಸ್ಸಿನಲ್ಲಿ ಉಲ್ಲಾಸದಾಯಕ ಅನುಭವವಾಗುತ್ತದೆ. ಮತ್ತು ಪ್ರತಿದಿನದ ಜಂಜಾಟದವನ್ನು ಮರೆತು ಮನಸ್ಸಿಗೆ ವಿಶ್ರಾಂತಿ ಬೇಕು ಎಂದು ಬಯಸುತ್ತಾರೆ. ಹಾಗಾಗಿ ಹೆಚ್ಚಾಗಿ ಜನರು ಈ ಸಮಯದಲ್ಲಿ ವಾರಾಂತ್ಯದಲ್ಲಿ Read more…

ಗರ್ಭಿಣಿಯರು ತಪ್ಪದೇ ಸೇವಿಸಿ ಈ ಜೀವಸತ್ವ ಹೊಂದಿರುವ ಆಹಾರ

ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಗಳು ಹೆಚ್ಚು ಅವಶ್ಯಕವಾಗಿವೆ. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಮಗುವಿನ ಸೂಕ್ತ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಗರ್ಭಿಣಿಯರು ಉತ್ತಮ Read more…

ಮನೆ ಕೆಲಸದಲ್ಲಿ ನೆರವಾಗುವ ಪುರುಷ ಯಾಕೆ ಇಷ್ಟವಾಗ್ತಾನೆ ಗೊತ್ತಾ….?

ಮನೆಯ ಕೆಲಸದಲ್ಲಿ ನಿಮ್ಮ ಸಂಗಾತಿಗೆ ನೀವು ನೆರವಾಗ್ತೀರಾ? ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ ಇಂದಿನಿಂದಲೇ ಮನೆ ಕೆಲಸದಲ್ಲಿ ಸಹಾಯ ಮಾಡಲು ಶುರು ಮಾಡಿ. ಸಮೀಕ್ಷೆಯೊಂದು ಮನೆ ಕೆಲಸಕ್ಕೆ ನೆರವಾಗುವ Read more…

ಮಳೆಗಾಲದಲ್ಲಿ ಚರ್ಮದ ಆರೈಕೆಗಾಗಿ ಬಳಸಿ ಈ ಸೀರಮ್

ಮಳೆಗಾಲವು ಬೇಸಿಗೆಯ ಬಿಸಿಲಿನ ಶಾಖದಿಂದ ವಿರಾಮವನ್ನು ನೀಡುತ್ತದೆ ನಿಜ. ಆದರೆ ಅತಿಯಾದ ತೇವಾಂಶದಿಂದಾಗಿ ಚರ್ಮ ಹಾನಿಗೊಳಗಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಚರ್ಮದ ಆರೈಕೆ ಮಾಡುವುದು ಬಹಳ ಅಗತ್ಯ. ಇಲ್ಲವಾದರೆ Read more…

ಮಹಿಳೆಯರಲ್ಲಿ ಕಾಡುವ ಈ ಯೋನಿ ನೋವಿಗೆ ಕಾರಣವೇನು ಗೊತ್ತಾ…..?

ಇಂದಿನ ದಿನಗಳಲ್ಲಿ ಅನೇಕ ಮಹಿಳೆಯರು ವಲ್ವೊಡಿನಿಯಾ ಎಂಬ ಯೋನಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ವಲ್ವೊಡಿನಿಯಾ ಎಂಬುದು ದೀರ್ಘಕಾಲದ ನೋವಿನ ಸಮಸ್ಯೆಯಾಗಿದ್ದು, ಇದು ಯೋನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . Read more…

ಹಬ್ಬಕ್ಕೆ ಸುಲಭವಾಗಿ ಮಾಡಿ ‘ಹುರಿಗಡಲೆ ತಂಬಿಟ್ಟು’

ಶ್ರಾವಣ ಮಾಸ ಬಂತೆಂದರೆ ಹಬ್ಬಗಳದ್ದೇ ಸಾಲು. ಹಬ್ಬಕ್ಕೆ ಏನಾದರೂ ಸಿಹಿ ಮಾಡಿಕೊಂಡು ತಿಂದರೆ ಚೆನ್ನಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಮಾಡಿ ಈ ಹುರಿಗಡಲೆ ತಂಬಿಟ್ಟು. ಮಾಡುವ ವಿಧಾನ ಇಲ್ಲಿದೆ Read more…

ALERT : ನೀವು ‘ಕ್ಯಾಟ್ ಫಿಶ್’ ತಿಂತೀರಾ..? ಈ ಖಾಯಿಲೆ ಬರಬಹುದು ಎಚ್ಚರ.!

‘ಕ್ಯಾಟ್ ಫಿಶ್’ ಎಂಬ ಹೆಸರಿನ ಮೀನು ನೀವು ನೋಡಿರಬಹುದು.. ಈ ಮೀನಿಗೆ ಮೀಸೆಗಳಿವೆ. ಮಾರಾಟಗಾರರು ಈ ಮೀಸೆಗಳನ್ನು ತೆಗೆದು ಕೊರಮೀನು ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ‘ಕ್ಯಾಟ್ Read more…

ALERT : ನೀವು ಬಾತ್ ರೂಮ್ ಗೆ ‘ಮೊಬೈಲ್’ ತೆಗೆದುಕೊಂಡು ಹೋಗ್ತೀರಾ..! ತಪ್ಪದೇ ಈ ಸುದ್ದಿ ಓದಿ

ಸ್ಮಾರ್ಟ್ಫೋನ್ಗಳು ಈಗ ಜೀವನದ ಒಂದು ಭಾಗವಾಗಿದೆ. ಬೆಳಿಗ್ಗೆ ಎದ್ದೇಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ, ನಿಮ್ಮ ಕೈಯಲ್ಲಿ ಸ್ಮಾರ್ಟ್ಫೋನ್ ಇರಬೇಕು. ನೀವು ಸ್ನಾನಗೃಹಕ್ಕೆ ಹೋದರೂ, ನೀವು ಫೋನ್ ತೆಗೆದುಕೊಳ್ಳುತ್ತೀರಿ. ಟಾಯ್ಲೆಟ್ Read more…

‘ಒಣಮೀನು’ ಎಂದು ಮೂಗು ಮುರಿಯಬೇಡಿ..! ಅದರ ಆರೋಗ್ಯ ಪ್ರಯೋಜನ ತಿಳಿಯಿರಿ..!

ಒಣ ಮೀನುಗಳು ಹೆಚ್ಚಿನ ವಾಸನೆ ಬರುವ ಕಾರಣ ಹೆಚ್ಚಿನ ಜನರು ಅದನ್ನು ತಿನ್ನಲು ಹಿಂಜರಿಯುತ್ತವೆ. ಹಸಿ ಮೀನು ತಿನ್ನುವ ಹೆಚ್ಚಿನ ಜನರು ಒಣ ಮೀನು ತಿನ್ನುವುದಿಲ್ಲ.ಒಣ ಮೀನುಗಳನ್ನು ಕೆಲವರು Read more…

ನಿಮ್ಮ ಯೌವ್ವನವನ್ನು ಸದಾ ಕಾಪಾಡುತ್ತವೆ ಈ ಸಂಗತಿಗಳು

ವಯಸ್ಸಾದಂತೆ ನಮಗೆಲ್ಲರಿಗೂ ಯೌವ್ವನ ಹಾಗೂ ಆರೋಗ್ಯದಿಂದ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ. ನಿಮ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕಾದರೆ, ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಈ ಐದು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ Read more…

ಶರ್ಟ್ ಹಿಂಭಾಗದಲ್ಲಿ ಈ ರೀತಿ ‘ಲೂಪ್’ ಇರುವ ಹಿನ್ನಲೆಯೇನು ಗೊತ್ತಾ…..?

ನಿಮ್ಮ ಶರ್ಟ್ ಹಿಂಭಾಗದಲ್ಲಿರುವ ಚಿಕ್ಕ ಕುಣಿಕೆಯನ್ನು ಎಂದಾದ್ರೂ ಗಮನಿಸಿದ್ದೀರಾ? ಅದನ್ನು ಸುಖಾಸುಮ್ಮನೆ ಇಟ್ಟಿರ್ತಾರೆ ಅಂದ್ಕೋಬೇಡಿ, ಲೂಪ್ ಇಡೋದಕ್ಕೂ ಒಂದು ಕಾರಣವಿದೆ. ಪುರುಷರ ಫ್ಯಾಷನ್ ದಿನೇ ದಿನೇ ಬದಲಾದ್ರೂ ಆ Read more…

ಮುಖದ ಮೇಲಿನ ಕಲೆ ನಿವಾರಿಸಿ, ಫಳ ಫಳ ಹೊಳೆಯುವಂತೆ ಮಾಡುತ್ತದೆ ಈ ಮದ್ದು

ಸುಕ್ಕು, ಕಲೆ ಇಲ್ಲದ ಶುದ್ಧವಾದ ತ್ವಚೆ ನಮ್ಮದಾಗಬೇಕು ಅನ್ನೋ ಆಸೆ ಸಹಜ. ಚರ್ಮದ ಮೇಳೆ ಕಲೆಗಳಿಲ್ಲದೇ ಶುಭ್ರವಾಗಿದ್ದರೆ ಮುಖವೂ ಹೊಳೆಯುತ್ತಿರುತ್ತದೆ. ಮುಖದ ಮೇಲೆ ಕಲೆಗಳಿವೆ ಅಂದಾಕ್ಷಣ ಅದನ್ನು ಮೇಕಪ್‌ನಿಂದ Read more…

ಊಟ, ಉಪಹಾರ ಸೇವನೆಗೂ ಮುನ್ನ ತಿಳಿದಿರಲಿ ಈ ವಿಷಯ

ನಾಲಿಗೆಯ ಸವಿ ಸುಖಕ್ಕೆ ಚೀಲವನ್ನು ತುಂಬಿದರೆ ಹಲವು ಶೂಲೆಗಳು ಬಾಧಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ. ಶೂಲೆ ಅಂದರೆ ರೋಗ. ಸಿಕ್ಕಿತೆಂದು ಹೊಟ್ಟೆ ತುಂಬ ತಿಂದರೆ ರೋಗ ಬಾಧಿಸುತ್ತವೆ. ಹಾಗಾಗಿ Read more…

ವಿವಾಹಿತ ಪುರುಷರು ಈ ಕಾರಣಕ್ಕೆ ಸೇವಿಸಬೇಕು ಕುಂಬಳಕಾಯಿ ಬೀಜ

ಕುಂಬಳ ಕಾಯಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನೊದು ನಿಮ್ಗೆಲ್ಲ ಗೊತ್ತೇ ಇದೆ. ಕುಂಬಳ ಕಾಯಿಯನ್ನು ಮೇಲೋಗರಕ್ಕೆ ಬಳಸುವ ನಾವು ಅದರ ಬೀಜವನ್ನು ಎಸೆದು ಬಿಡುತ್ತೇವೆ. ಆದ್ರೆ ಆ ಬೀಜಗಳನ್ನು Read more…

ಹಬ್ಬದೂಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ʼಉಪಾಯʼ

ಶ್ರಾವಣದೊಂದಿಗೆ ಹಬ್ಬದ ಸಾಲು ಕೂಡಾ ಆರಂಭವಾಗುತ್ತದೆ. ಹಬ್ಬಗಳ ಸಂಭ್ರಮದಲ್ಲಿ ಊಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ರಾಮಬಾಣ. ಹಬ್ಬ ಎಂದ ಮೇಲೆ ಮನೆಯಲ್ಲಿ ನಾನಾ ರೀತಿಯ ಭಕ್ಷ್ಯ ಭೋಜನಗಳನ್ನು ಮಾಡಲಾಗುತ್ತದೆ. Read more…

ಮಲಗುವ ಮುನ್ನ ಪುರುಷರು ಈ ಅಂಗಕ್ಕೆ ಮಾಡಿ ‘ಸಾಸಿವೆ ಎಣ್ಣೆ’ ಮಸಾಜ್

ಸಾಸಿವೆ ಎಣ್ಣೆ ಪ್ರಯೋಜನಗಳ ಬಗ್ಗೆ ನೀವು ತಿಳಿದಿರುತ್ತೀರಾ. ಸಾಸಿವೆ ಎಣ್ಣೆಯನ್ನು ತಲೆಯಿಂದ ಪಾದದವರೆಗೆ ಬಳಸಬಹುದು. ನಿದ್ರೆ ಮಾಡುವ ವೇಳೆ ಪುರುಷರು ಅಗತ್ಯವಾಗಿ ಈ ಎರಡು ಅಂಗಕ್ಕೆ ಸಾಸಿವೆ ಎಣ್ಣೆಯನ್ನು Read more…

ಎಳೆಕಂದಮ್ಮನನ್ನು ಮಲಗಿಸಲು ಇಲ್ಲಿದೆ ಸರಳ ʼಉಪಾಯʼಗಳು

ಪಿಳಿ ಪಿಳಿ ಕಂಗಳು, ಮುದ್ದು ಮುದ್ದು ತುಟಿಗಳು, ಬೆಣ್ಣೆ ಮುದ್ದೆಯಂಥ ಮುಖ! ಹಾಲುಗಲ್ಲದ ಕಂದಮ್ಮ ಅಂದ್ರೆ ಎಂಥವರ ಮೊಗದಲ್ಲೂ ಮಂದಹಾಸ ಮೂಡುತ್ತದೆ. ಆದರೆ ಈ ಮುಗ್ಧ ಕಂದಮ್ಮಗಳು ಮಾತ್ರ Read more…

ಮುಟ್ಟಿನ ನೋವು ಮತ್ತು ಸೆಳೆತ ನಿಯಂತ್ರಿಸಲು ಇಲ್ಲಿದೆ ಸರಳ ಸೂತ್ರ

ಪ್ರತಿ ತಿಂಗಳು ಕಾಡುವ ಮುಟ್ಟಿನ ನೋವನ್ನು ಸಹಿಸಿಕೊಳ್ಳೋದು ಮಹಿಳೆಯರಿಗೆ ಬಹಳ ಕಷ್ಟ. ವಾಕರಿಕೆ, ಹೊಟ್ಟೆ ಉಬ್ಬರಿಸೋದು, ಸೆಳೆತ, ನೋವು ಹೀಗೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಈ ಸಮಸ್ಯೆಗಳ ಮೂಲ ಕಾರಣ Read more…

ಸಕ್ಕರೆ ಹೆಚ್ಚಾಗಿ ತಿನ್ನುತ್ತೀರಾ…..? ಜೋಕೆ…!

ಸಕ್ಕರೆ, ಸಕ್ಕರೆ ಹಾಕಿದ ಸ್ವೀಟ್ ಯಾರಿಗಿಷ್ಟ ಇಲ್ಲ ಹೇಳಿ. ನಾವು ಪ್ರತಿನಿತ್ಯ ಬೆಳಗಿನ ಚಹಾ, ಕಾಫಿಯಿಂದ ರಾತ್ರಿ ಕುಡಿಯುವ ಹಾಲಿನವರೆಗೂ ಎಲ್ಲಾ ಕಡೆ ಸಕ್ಕರೆ ಬಳಸುತ್ತೇವೆ. ಆದ್ರೆ ಸಕ್ಕರೆ Read more…

ಮಹಿಳೆ ತೊಡುವ ʼಬಳೆʼ ಹಿಂದಿದೆ ಈ ಸತ್ಯ

ಬಹುತೇಕ ಮಹಿಳೆಯರು ಬಳೆಯನ್ನು ಅವಶ್ಯಕವಾಗಿ ಧರಿಸ್ತಾರೆ. ಗಾಜಿನ ಬಳೆ ಸುಮಂಗಲಿಯ ಸಂಕೇತ ಎಂದು ನಂಬಲಾಗಿದೆ. ಆದ್ರೆ ಈ ನಂಬಿಕೆ, ಪರಂಪರೆ ಹಿಂದೆ ಅನೇಕ ಲಾಭಗಳಿವೆ. ಪುರುಷರಿಗಿಂತ ಮಹಿಳೆಯರ ದೇಹ Read more…

ಬಿಳಿ ಕೂದಲು ಸಮಸ್ಯೆಯಾ…..? ನಿವಾರಿಸಲು ಹೀಗೆ ಮಾಡಿ

ಹಿಂದೂ ಪೂಜಾ ವಿಧಾನದ ಪ್ರಕಾರ ಬಾಳೆ ಎಲೆಗೆ ಮಹತ್ವದ ಸ್ಥಾನವಿದೆ. ಬಾಳೆ ಎಲೆ ಇಲ್ಲದೆ ಸತ್ಯನಾರಾಯಣನ ಪೂಜೆ ನಡೆಯೋದಿಲ್ಲ. ಬಾಳೆ ಎಲೆಗೆ ಎಷ್ಟು ಧಾರ್ಮಿಕ ಮಹತ್ವವಿದೆಯೋ ಅಷ್ಟೇ ಆಯುರ್ವೇದದಲ್ಲಿಯೂ Read more…

ಇಲ್ಲಿದೆ ಎಲ್ಲರೂ ಇಷ್ಟಪಟ್ಟು ಧರಿಸುವ ʼಕಾಟನ್ʼ ಬಟ್ಟೆಯ ವಿಶೇಷತೆ….!

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...