ತ್ವಚೆ ಬಿರುಕು ತಪ್ಪಿಸಲು ಈ ಆಹಾರದಿಂದ ದೂರವಿರಿ
ತ್ವಚೆ ಬಿರುಕು ಬಿಡುವ ಸಮಸ್ಯೆಗೆ ಕ್ರೀಮ್ ಗಳ ಬಳಕೆಯ ಹೊರತಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದಲೂ…
ಹೊಟ್ಟೆ ಬೊಜ್ಜು ಕರಗಿಸೋದು ಹೇಗೆ ಎಂಬ ಚಿಂತೆ ಬಿಡಿ; ಈ 5 ಆಸನಗಳನ್ನ ಟ್ರೈ ಮಾಡಿ
ಈಗಿನ ಜೀವನ ಕ್ರಮದಲ್ಲಿ ಬಹುತೇಕ ಪುರುಷರು ಹಾಗೂ ಮಹಿಳೆಯರು ಹೊಟ್ಟೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು…
ನಿಮ್ಮ ಮಗುವೂ ಬೆರಳು ಚೀಪುತ್ತಿದೆಯಾ…?
ಮಕ್ಕಳು ಬೆರಳು ಚೀಪುವುದು ಸ್ವಾಭಾವಿಕ ಕ್ರಿಯೆ. ಆದರೆ ಅದು 5-6 ವರ್ಷದ ಬಳಿಕವೂ ಮುಂದುವರೆದರೆ ಸಮಸ್ಯೆಗಳು…
ವಿಪರೀತ ಹಸಿವಾಗುವುದು ಇದೇ ಕಾರಣಕ್ಕೆ
ಮಲಗುವ ಸಮಯದಲ್ಲಿ ವಿಪರೀತ ಹಸಿವಾಗುತ್ತಿದೆಯೇ. ಇದಕ್ಕೆ ನಿಮ್ಮ ಆಹಾರ ಪದ್ಧತಿಯೇ ಕಾರಣವಿರಬಹುದು. ನೀವು ಡಯಟ್ ನೆಪದಲ್ಲಿ…
ಹೊಟ್ಟೆ ಕ್ಲೀನ್ ಆಗಬೇಕು ಅಂದ್ರೆ ಕೇವಲ ಎರಡು ದಿನ ಈ ರೀತಿ ಒಣದ್ರಾಕ್ಷಿ ತಿಂದು ನೋಡಿ…!
ಮಲಬದ್ಧತೆ ಗಂಭೀರ ಸಮಸ್ಯೆಯಲ್ಲಿ ಒಂದು. ಹಾಗಂತ ಅದಕ್ಕೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಕೆಲವೊಂದು ಮನೆ ಮದ್ದುಗಳು…
ʼಸ್ಪೋರ್ಟ್ಸ್ ಹರ್ನಿಯಾʼ ದಿಂದ ಬಳಲ್ತಿದ್ದಾರೆ ಈ ಖ್ಯಾತ ಕ್ರಿಕೆಟರ್, ಇಲ್ಲಿದೆ ಕಾಯಿಲೆ ಕುರಿತ ಸಂಪೂರ್ಣ ಡಿಟೇಲ್ಸ್…!
ಟೀಂ ಇಂಡಿಯಾದ ಅದ್ಭುತ ಬ್ಯಾಟ್ಸ್‌ಮನ್ ಎಂದೇ ಹೆಸರಾಗಿರೋ ಸೂರ್ಯ ಕುಮಾರ್ ಯಾದವ್ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಯಿಂದ…
ವಿಚ್ಛೇದನಕ್ಕೂ ಮೊದಲು ಈ ವಿಷಯಗಳನ್ನು ಚರ್ಚಿಸಿದರೆ ಸಂಬಂಧ ಮುರಿಯುವುದಿಲ್ಲ…!
ಅನೇಕ ಬಾರಿ ದಂಪತಿಗಳ ನಡುವಿನ ಮನಸ್ತಾಪ ವಿಚ್ಛೇದನದ ಹಂತವನ್ನು ತಲುಪುತ್ತದೆ. ಒಂದೇ ಸೂರಿನಡಿ ಬದುಕಲಾಗದ ಸ್ಥಿತಿಗೆ…
ಹೃದಯಾಘಾತಕ್ಕೆ ಕಾರಣವಾಗಬಹುದು ಚಳಿಗಾಲದಲ್ಲಿನ ಐಸ್ ಕ್ರೀಮ್ ಸೇವನೆ…!
ಚಳಿಗಾಲ, ಮಳೆಗಾಲದಲ್ಲೂ ಕೆಲವರು ಸಾಕಷ್ಟು ತಣ್ಣೀರು ಕುಡಿಯುತ್ತಾರೆ, ಐಸ್ ಕ್ರೀಮ್ ತಿನ್ನುತ್ತಾರೆ. ಈ ರೀತಿಯ ಅಭ್ಯಾಸ…
ಯಾವಾಗಲೂ ‘ನೇಲ್ ಪಾಲಿಶ್’ ಹಚ್ಚುವ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ; ಆರೋಗ್ಯದ ಮೇಲಾಗುತ್ತೆ ದುಷ್ಪಪರಿಣಾಮ…!
ಮಹಿಳೆಯರಲ್ಲಿ ನೇಲ್ ಪಾಲಿಶ್ ಕ್ರೇಝ್ ಹೆಚ್ಚು. ಕೈಗಳು ಸುಂದರವಾಗಿ ಕಾಣಬೇಕೆಂಬ ಬಯಕೆಯಿಂದ ಹಸ್ತಾಲಂಕಾರ ಮಾಡಿಕೊಳ್ತಾರೆ. ಸದಾಕಾಲ…
ಯಾರಿಗೆ ದೇಹ ತೂಕ ಇಳಿಸುವುದು ಕಷ್ಟ ಗೊತ್ತಾ….!
ನೀವು ಉದ್ದ ಇದ್ದೀರಾ ಅಥವಾ ಕುಳ್ಳಗಿದ್ದಿರಾ ಎಂಬುದರ ಮೇಲೂ ನಿಮ್ಮ ದೇಹ ತೂಕ ಇಳಿಸುವುದು ನಿರ್ಧಾರವಾಗುತ್ತದೆ…