alex Certify Life Style | Kannada Dunia | Kannada News | Karnataka News | India News - Part 55
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಸಿಡಿಟಿ’ ಸಮಸ್ಯೆಗೆ ಔಷಧ ಬೇಕಿಲ್ಲ; ಅಡುಗೆ ಮನೆಯಲ್ಲೇ ಇದೆ ಪರಿಣಾಮಕಾರಿ ಪರಿಹಾರ….!

  ಅಸಿಡಿಟಿ ತೊಂದರೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಕಿರಿಕಿರಿ ತಾಳಲಾರದೇ ಪ್ರತಿದಿನ ಔಷಧ ಸೇವಿಸುವವರೇ ಹೆಚ್ಚು. ಆದರೆ ಇದರ ಬದಲು ಪರಿಣಾಮಕಾರಿ ಮನೆಮದ್ದನ್ನು ಪ್ರಯತ್ನಿಸುವುದು ಉತ್ತಮ. ಅಸಿಡಿಟಿ ಸಮಸ್ಯೆಗೆ Read more…

‘ನೀರು’ ಕುಡಿಯಲು ಸೂಕ್ತ ಸಮಯ ಯಾವುದು ಗೊತ್ತಾ….?

ಪ್ರತಿದಿನ ಕನಿಷ್ಠ 8 ಲೋಟಗಳಷ್ಟು ನೀರು ಕುಡಿಯಬೇಕು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನೀರು ಕುಡಿಯಲು ಸೂಕ್ತವಾದ ಸಮಯ ಯಾವುದು ಅನ್ನೋದು ಬಹುತೇಕರನ್ನು ಕಾಡುವ ಪ್ರಶ್ನೆ. ಯಾವ್ಯಾವ ಸಮಯದಲ್ಲಿ Read more…

ʼಮೊಡವೆʼ ಸಮಸ್ಯೆಯ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಹದಿ ಹರೆಯದವರನ್ನು ಕಾಡೋ ಮೊಡವೆ ಸಮಸ್ಯೆಗೆ ಇಂಥಹದ್ದೇ ಕಾರಣ ಎಂದು ಹೇಳಲು ಕಷ್ಟ. ಈಗಿನ ಫಾಸ್ಟ್ ಲೈಫ್, ಜಂಕ್ ಫುಡ್ ಒಂದು ಕಾರಣವೂ ಹೌದು. ಮೊಡವೆಗಳನ್ನು ನಿಯಂತ್ರಿಸಲು ಇಲ್ಲಿವೆ Read more…

ಉಳಿದ ಈ ಆಹಾರದಿಂದ ಹೆಚ್ಚಿಸಿಕೊಳ್ಳಿ ಚರ್ಮದ ಸೌಂದರ್ಯ

ಬಹುತೇಕ ಎಲ್ಲ ಹುಡುಗಿಯರೂ ಸೌಂದರ್ಯ ವೃದ್ಧಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಇದ್ರ ಜೊತೆಗೆ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸ್ತಾರೆ. ಆದ್ರೆ ಆರೋಗ್ಯಕ್ಕಾಗಿ ಸೇವನೆ ಮಾಡುವ ಆಹಾರದ ಮೂಲಕವೂ ಸೌಂದರ್ಯ Read more…

‘ಮಳೆಗಾಲ’ದಲ್ಲಿ ಮುಖ್ಯ ಪಾದದ ರಕ್ಷಣೆ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ರಾತ್ರಿ ಸುಖ ನಿದ್ರೆ ಬಯಸುವವರಿಗೆ ಇಲ್ಲಿದೆ ಟಿಪ್ಸ್

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆಯಿದು. ಹಾಸಿಗೆ ಮೇಲೆ ಎಷ್ಟು ಹೊರಳಾಡಿದ್ರೂ ನಿದ್ರೆ ಮಾತ್ರ ಹತ್ತಿರ ಸುಳಿಯೋದಿಲ್ಲ. ನೀವೂ ಇಂಥ ಸಮಸ್ಯೆಯಿಂದ ಬಳಲುತ್ತಿದ್ದರೆ Read more…

ದಟ್ಟ ಕಣ್ಣು ಹುಬ್ಬು ಹೆಚ್ಚಿಸುತ್ತೆ ಹೆಣ್ಣಿನ ಸೌಂದರ್ಯ

ಕಣ್ಣು, ಮುಖ ಸುಂದರವಾಗಿ ಕಾಣಬೇಕೆಂದ್ರೆ ಕಣ್ಣಿನ ಹುಬ್ಬು ಕೂಡ ಮಹತ್ವದ ಪಾತ್ರವಹಿಸುತ್ತದೆ. ಹುಬ್ಬು ಸುಂದರವಾಗಿದ್ದರೆ ಮಹಿಳೆ ಎಲ್ಲರನ್ನು ಆಕರ್ಷಿಸಬಲ್ಲಳು. ಐಬ್ರೋ ಮಾಡಿದ ನಂತ್ರ ಹುಬ್ಬು ದಟ್ಟವಾಗಿ, ಕಪ್ಪಾಗಿ ಕಾಣಬೇಕೆಂದು Read more…

ಹಸಿಮೆಣಸಿನಕಾಯಿಯ ಅತಿಯಾದ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಅಡುಗೆ ಮಾಡುವಾಗ ಖಾರ ಹಾಗೂ ಪರಿಮಳಕ್ಕಾಗಿ ಹಸಿಮೆಣಸಿನ ಕಾಯಿಯನ್ನು ಬಳಸುತ್ತೇವೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮವೆಂದು ಹೇಳುತ್ತಾರೆ. ಅಂದಮಾತ್ರಕ್ಕೆ ಹಸಿಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸಿದರೆ ಈ ಸಮಸ್ಯೆಗಳು ಕಾಡುವುದು ಖಂಡಿತ. Read more…

ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಸಂಕೇತ ʼರಕ್ಷಾ ಬಂಧನʼ

ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾಯಿತೆಂದರೆ ನೆನಪಾಗುವುದು ಹಸಿರು ಹೊದ್ದ ಭೂಮಿ. ಬಿಡುವಿಲ್ಲದೇ ದುಡಿಯುವ ರೈತಾಪಿ ವರ್ಗ, ತವರಿನ ದಾರಿ ಕಾಯುವ ಹೆಣ್ಣುಮಕ್ಕಳು, ಜೊತೆಗೆ ಹಬ್ಬಗಳ ಸಾಲು ಆರಂಭ. Read more…

ಯುವತಿಯರ ಬದುಕಿಗೆ ಕೊಳ್ಳಿ ಇಡುತ್ತವೆ ‘ಕನ್ಯತ್ವ’ ಕುರಿತ ಅಸತ್ಯಗಳು…..!

  ಕನ್ಯತ್ವದ ಬಗ್ಗೆ ನಮ್ಮ ಸಮಾಜದಲ್ಲಿ ಹಲವು ನಂಬಿಕೆಗಳಿವೆ. ಅದೇ ಸತ್ಯವೆಂದು ಒಪ್ಪಿಕೊಂಡು ಅದನ್ನು ಅನುಸರಿಸುವವರೇ ಹೆಚ್ಚು. 21ನೇ ಶತಮಾನದಲ್ಲಿ ಬದುಕುತ್ತಿದ್ದರೂ ಅನೇಕರು ಕನ್ಯತ್ವವೆಂಬ ಭ್ರಮೆಗೆ ಒಳಗಾಗಿ ಯುವತಿಯರ Read more…

ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ಲೀಟರ್‌ಗಟ್ಟಲೆ ನೀರು; ಇದರಿಂದಾಗುತ್ತೆ ಗಂಭೀರ ‘ಆರೋಗ್ಯ’ ಸಮಸ್ಯೆ…!

  ಬಹುತೇಕ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ದೇಹಕ್ಕೆ ಪ್ರಯೋಜನಕಾರಿ ಎಂದೂ ಹೇಳಲಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದರಿಂದ Read more…

ALERT : ಈ ತಪ್ಪು ಮಾಡಿದ್ರೆ ನಿಮ್ಮ ‘ಶ್ರವಣ ಶಕ್ತಿ’ ಬೇಗ ಕಡಿಮೆಯಾಗುತ್ತೆ, ಇರಲಿ ಈ ಎಚ್ಚರ..!

ಶ್ರವಣ ಸಮಸ್ಯೆ: ಕೆಲವು ಜನರಲ್ಲಿ ಹುಟ್ಟಿನಿಂದಲೇ ಶ್ರವಣ ನಷ್ಟವಾಗಬಹುದು ಅಥವಾ ಕಾಲಾನಂತರದಲ್ಲಿ ಯಾವುದೇ ಸಮಯದಲ್ಲಿ ಶ್ರವಣದೋಷವಾಗಬಹುದು. ಈ ಶ್ರವಣ ಸಮಸ್ಯೆಯನ್ನು ಬಳಕೆದಾರರ ಭಾಷೆಯಲ್ಲಿ ಕಿವುಡುತನ ಎಂದೂ ಕರೆಯಲಾಗುತ್ತದೆ. ಈ Read more…

ಈ 5 ತರಕಾರಿಗಳನ್ನು ಬೇಯಿಸಿಯೇ ತಿನ್ನಿ, ಹಸಿಯಾಗಿ ತಿಂದರೆ ದೇಹಕ್ಕೆ ಸಿಗುವುದಿಲ್ಲ ಪೋಷಕಾಂಶ….!

ಹಸಿ ತರಕಾರಿಗಳ ಸೇವನೆ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೊಂದು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು. ಅವುಗಳನ್ನು ಬೇಯಿಸಿಯೇ ತಿನ್ನಬೇಕು. ಸ್ವಚ್ಛತೆ ಮತ್ತು ಜೀರ್ಣಕ್ರಿಯೆಯ ದೃಷ್ಟಿಯಿಂದ ಈ Read more…

ವಿಪರೀತ ಸಿಹಿತಿಂಡಿ ಸೇವನೆಯಿಂದ ಹಾನಿಗೊಳಗಾಗುತ್ತಾ ಮೆದುಳು…..?

ನಿಮಗೆ ಸಿಹಿ ತಿಂಡಿಗಳು ಎಂದರೆ ಬಹಳ ಇಷ್ಟವೇ. ನಿಮ್ಮ ಮನೆಯಲ್ಲಿ ಸದಾ ಒಂದಿಲ್ಲೊಂದು ಸಿಹಿತಿಂಡಿಗಳು ಇದ್ದೇ ಇರುತ್ತವೆಯೇ. ವಿಪರೀತ ಸಿಹಿ ಸೇವನೆಯಿಂದ ಡಯಾಬಿಟಿಸ್ ಅಲ್ಲದೆ ಮತ್ತೂ ಹತ್ತು ಹಲವು Read more…

ಮಳೆಗಾಲದಲ್ಲಿ ಈರುಳ್ಳಿ ಕಾಪಾಡಬಹುದು ನಿಮ್ಮ ‘ಆರೋಗ್ಯ’

ಮಳೆಗಾಲದಲ್ಲಿ ರೋಗಗಳ ಹಾವಳಿ ಹೆಚ್ಚು. ಶೀತ, ಕೆಮ್ಮು ಜ್ವರ ಹೀಗೆ ಅನೇಕ  ಖಾಯಿಲೆಗಳು ಬರೋದು ಸಾಮಾನ್ಯ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ಇದಕ್ಕೆ ಮುಖ್ಯ ಕಾರಣ. ಇವುಗಳನ್ನು ತಪ್ಪಿಸಲು, Read more…

ಆಯಾಸವಿಲ್ಲದೇ ಬರುವ ಬೆವರು ಈ ಅಪಾಯದ ಮುನ್ಸೂಚನೆ….!

ಶರೀರಕ್ಕೆ ಆಯಾಸವಾಗುವಂತಹ ಕೆಲಸ ಮಾಡಿದಾಗ ಬೆವರುವುದು ಸಾಮಾನ್ಯ ಸಂಗತಿ. ಇದರಿಂದ ದೇಹಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಆದರೆ ಆಯಾಸವಿಲ್ಲದೇ ಬರುವ ಬೆವರನ್ನು ಮಾತ್ರ ಕಡೆಗಣಿಸಬೇಡಿ. ಹೀಗೆ ಸುಮ್ಮನೆ ಬರುವ Read more…

ಕರಿಬೇವಿನ ಜ್ಯೂಸ್ ನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಲಾಭ

ಒಗ್ಗರಣೆಗೆ ಅಗತ್ಯವಾಗಿ ಬಳಸುವ ಕರಿಬೇವಿನ ಎಲೆ ಸಾಂಬಾರ್, ಕರಿ, ಚಟ್ನಿ ರುಚಿಯನ್ನು ಹೆಚ್ಚಿಸುತ್ತದೆ. ದಕ್ಷಿಣ ಭಾರತದಲ್ಲಿ ಕರಿಬೇವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದು ರುಚಿ ಮಾತ್ರ ಹೆಚ್ಚಿಸುವುದಿಲ್ಲ. ಬದಲಾಗಿ Read more…

ʼಮೆಂತ್ಯʼ ಹೊಂದಿದೆ ಸಾಕಷ್ಟು ಆರೋಗ್ಯ ಪ್ರಯೋಜನ

ಮೆಂತ್ಯಕಾಳನ್ನು ಹೆಚ್ಚಾಗಿ ಅಡುಗೆಗಳಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಉತ್ತಮ. ಇದನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು ತಿಳಿಯೋಣ. *ಮಧುಮೇಹಿಗಳು ಮೆಂತ್ಯಕಾಳನ್ನು Read more…

‘ಆರೋಗ್ಯ’ಕ್ಕೆ ಅಪಾಯಕಾರಿ ಮಸಾಲ ಪಾಪಡ್

ಮಸಾಲಾ ಪಾಪಡ್, ಟೀ ಜೊತೆ ಪಾಪಡ್, ಊಟದ ಜೊತೆ ಪಾಪಡ್..ಹೀಗೆ ಹಪ್ಪಳದ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ರುಚಿರುಚಿಯಾಗಿರುವ ಈ ಹಪ್ಪಳ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬ ವಿಷಯ Read more…

ಪೋಷಕಾಂಶಗಳ ಆಗರ ‘ಸೋಯಾ ಅವರೆʼ

ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ. ಈ ಕಾಳಿನಲ್ಲಿ 8 ಬಗೆಯ ಅಮೀನೋ ಆ್ಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ Read more…

‌ಶುಂಠಿಯಲ್ಲಿದೆ ‘ಅದ್ಭುತ’ ಗುಣ

ಶುಂಠಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಯಾವ ಋತುವಿನಲ್ಲಿಯಾದ್ರೂ ಶುಂಠಿಯನ್ನು ಸೇವನೆ ಮಾಡಬಹುದು. ಶುಂಠಿಯ ಚಹಾ ವಿಶೇಷವಾಗಿರುತ್ತದೆ. ತೂಕ ಇಳಿಸಿಕೊಳ್ಳುವವರಿಗೆ ಶುಂಠಿ ಬಹಳ ಪ್ರಯೋಜನಕಾರಿ. ಆರೋಗ್ಯ ಸುಧಾರಣೆ ಹಾಗೂ ತೂಕ Read more…

ಅನಾರೋಗ್ಯಕ್ಕೆ ಕಾರಣ ನೂರು…..

ಮಹಿಳೆಯರಿಗೆ ಪದೇ ಪದೇ ಸುಸ್ತಾಗುವುದು, ತಲೆಸುತ್ತಿ ಬರುವುದು, ಪ್ರಜ್ಞೆ ತಪ್ಪುವುದು ಮೊದಲಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಥೈರಾಯ್ಡ್ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವುದರಿಂದಲೂ ಈ Read more…

ಇನ್ನಿಲ್ಲ ಮಾರಕ ಸೊಳ್ಳೆಗಳ ಭಯ…..! ಶೀಘ್ರದಲ್ಲೇ ಬರಲಿದೆ ಡೆಂಗ್ಯೂ ಲಸಿಕೆ

ಪ್ರತಿವರ್ಷ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಡೆಂಗ್ಯೂ ಜ್ವರ ಸಾವಿರಾರು ಜನರನ್ನು ಬಲಿ ಪಡೆಯುತ್ತದೆ. ಈ ಬಾರಿ ಕೂಡ ಅನೇಕರು ಡೆಂಫಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಇನ್ಮೇಲೆ ಈ ಮಾರಕ ರೋಗಕ್ಕೆ Read more…

ನಿಮ್ಮ ಮಗು ಬೇಗ ನಿದ್ರೆಗೆ ಜಾರಬೇಕೆಂದರೆ ಪ್ರತಿದಿನ ಈ ಮೂರು ಆಹಾರ ತಪ್ಪದೇ ನೀಡಿ

ಮಕ್ಕಳಿಗೆ ನಿದ್ರೆ ಮಾಡಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಯಾಕೆಂದರೆ ಮಕ್ಕಳು ಸರಿಯಾದ ಸಮಯಕ್ಕೆ ಮಲಗುವುದಿಲ್ಲ. ಇದರಿಂದ ಪೋಷಕರು ಎಷ್ಟೇ ತೊಟ್ಟಿಲು ತೂಗಿ, ಹಾಡು ಹೇಳಿ ಮಲಗಿಸಿದರೂ Read more…

ಈ 4 ತರಕಾರಿಗಳನ್ನು ಅಪ್ಪಿತಪ್ಪಿಯೂ ಕಬ್ಬಿಣದ ಬಾಣಲೆಯಲ್ಲಿ ಬೇಯಿಸಬೇಡಿ, ಆರೋಗ್ಯದ ಮೇಲಾಗುತ್ತೆ ಗಂಭೀರ ಪರಿಣಾಮ…..!

ಕಬ್ಬಿಣದ ಬಾಣೆಲೆಗಳ ಬಳಕೆ ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯ. ಕಬ್ಬಿಣದ ಬಾಣೆಲೆಗಳಲ್ಲಿ ಮಾಡಿದ ತಿನಿಸುಗಳು ಬಹಳ ರುಚಿಯಾಗಿರುತ್ತವೆ, ಜೊತೆಗೆ ಇದು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದ ಆಹಾರವು ರಕ್ತಹೀನತೆಯನ್ನು Read more…

ಸ್ಕಿನ್ ಬುಸ್ಟರ್ ಇಂಜೆಕ್ಷನ್ ತೆಗೆದುಕೊಳ್ಳುವ ಮುನ್ನ ಅದರ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಜನರು ತಮ್ಮ ಚರ್ಮದ ಸೌಂದರ್ಯದ ಕಡೆಗೆ ಹೆಚ್ಚು ಗಮನಕೊಡುತ್ತಾರೆ. ನೀವು ಸುಂದರವಾಗಿ ಕಾಣುತ್ತೀರಿ ಎಂದರೆ ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ಉತ್ಪನ್ನಗಳನ್ನು ಬಳಸಲು ಹಿಂದುಮುಂದು ನೋಡುವುದಿಲ್ಲ, ಹಾಗೇ ಖರ್ಚು ಮಾಡಲು Read more…

ಸ್ನಾಯು ಬಿಗಿತ ಕಡಿಮೆ ಮಾಡಲು ಅಭ್ಯಾಸ ಮಾಡಿ ಈ ಯೋಗ ಭಂಗಿ

ಕೆಲವರಿಗೆ ತೊಡೆಗಳ ಹಿಂಭಾಗದಲ್ಲಿರುವ ಸ್ನಾಯುಗಳಲ್ಲಿ ಬಿಗಿತ ಮತ್ತು ಸೆಳೆತ ಕಂಡುಬರುತ್ತದೆ. ಇದರಿಂದ ಅವರಿಗೆ ತುಂಬಾ ನೋವಾಗುತ್ತಿರುತ್ತದೆ. ಹಾಗಾಗಿ ನಡೆಯುವುದು, ಓಡುವುದು ಮತ್ತು ಬಾಗುವುದು ಮುಂತಾದ ಚಟುವಟಿಕೆಗಳನ್ನು ಮಾಡಲು ಕಷ್ಟವಾಗುತ್ತದೆ. Read more…

ವರಮಹಾಲಕ್ಷ್ಮಿ ಹಬ್ಬಕ್ಕೆ ಮಾಡಿ ಲಕ್ಷ್ಮಿಗೆ ಶ್ರೇಷ್ಠವಾದ ಸಿಹಿ ತಿನಿಸು ರವಾ ಕೇಸರಿ

ವರಮಹಾಲಕ್ಷ್ಮಿಗೆ ಶ್ರೇಷ್ಠವಾದ ಸಿಹಿ ತಿನಿಸುಗಳಲ್ಲಿ ರವಾ ಕೇಸರಿ  ಕೂಡ ಒಂದು. ರವಾ ಕೇಸರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ರವಾ ಕೇಸರಿಗೆ ಬೇಕಾಗುವ ಸಾಮಗ್ರಿಗಳು : Read more…

ರಮಣೀಯವಾದ ಪ್ರಕೃತಿ ಸೌಂದರ್ಯ ನೋಡಲು ಮಹಾರಾಷ್ಟ್ರದ ಈ ಘಾಟ್ಗೆ ಭೇಟಿ ನೀಡಿ

ಮಹಾರಾಷ್ಟ್ರದಲ್ಲಿ ಅನೇಕ ಘಾಟ್ಗಳಿವೆ. ಈ ಘಾಟ್ ಗಳು ಸುತ್ತುವರಿದ ರಸ್ತೆಗಳು, ರಮಣೀಯ ಸೌಂದರ್ಯ ಮತ್ತು ಆಕರ್ಷಕ ನೋಟಗಳನ್ನು ಹೊಂದಿದ್ದು, ಇದು ಪ್ರವಾಸ ಹಾಗೂ , ಚಾರಣ ಮಾಡಲು ಮತ್ತು Read more…

ವರಮಹಾಲಕ್ಷ್ಮಿ ಹಬ್ಬದಂದು ಮಾಡಿ ಸ್ಪೆಷಲ್ ʼಕೇಸರಿ ಪಿಸ್ತಾ ಕೀರ್ʼ

ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ, ಈ ಹಬ್ಬವನ್ನು ಕೇಸರಿ, ಪಿಸ್ತಾ ಕೀರ್ ನೊಂದಿಗೆ ಇನ್ನಷ್ಟು ಸಿಹಿ ಮಾಡಿ. ಕೇಸರಿ- ಪಿಸ್ತಾ ಕೀರ್ ಮಾಡಲು ಬೇಕಾಗುವ ಪದಾರ್ಥ: ಅರ್ಧ ಕಪ್ ತುಪ್ಪ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...