Lifestyle

ಹೀಗಿರಲಿ ಚಿಕ್ಕ ಮಕ್ಕಳ ಮೃದು ಚರ್ಮಕ್ಕಾಗಿ ಮಸಾಜ್

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ. …

ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿರುವ ಒಣದ್ರಾಕ್ಷಿ

ಒಣದ್ರಾಕ್ಷಿ  ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಯಮಿತ ಸೇವನೆಯಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಒಣದ್ರಾಕ್ಷಿ ಶಕ್ತಿಯನ್ನು…

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಕಣ್ಣಿನ ಆರೋಗ್ಯದ ಮೇಲಿರಲಿ ಗಮನ

ಕೊರೊನಾ ನಂತರ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಮನೆಯಲ್ಲಿಯೇ ಕುಳಿತು ಜನರು…

ಸಖತ್ ಟೇಸ್ಟಿ ʼತವಾ ಪನ್ನೀರ್ʼ ಮಸಾಲ

ಪನ್ನೀರ್ ಎಂದರೆ ಸಾಕು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಪನ್ನೀರ್‌ನಿಂದ ಸಿಹಿ ತಿಂಡಿ, ಗ್ರೇವಿ, ಮಂಚೂರಿ,…

ಇಲ್ಲಿದೆ ರುಚಿಯಾದ ‘ಹಾಲು‌ ಪಾಯಸ’ ಮಾಡುವ ವಿಧಾನ

ಹಬ್ಬಕ್ಕೆ ಅಥವಾ ಏನಾದರೂ ವಿಶೇಷ ಸಂದರ್ಭದಲ್ಲಿ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ಈ ರುಚಿಕರವಾದ ಹಾಲು…

ಮಾಡಿಕೊಂಡು ಸವಿಯಿರಿ ಆರೋಗ್ಯಕರವಾದ ʼಪಾಲಕ್ʼ ದೋಸೆ

ಪಾಲಕ್ ಪನ್ನೀರ್, ಪಾಲಕ್ ಸೊಪ್ಪಿನ ಸಾಂಬಾರು ಮಾಡಿಕೊಂಡು ಸವಿಯುತ್ತಾ ಇರುತ್ತೇವೆ. ಪಾಲಕ್ ಸೊಪ್ಪಿನಿಂದ ರುಚಿಕರವಾದ ದೋಸೆ…

ಕ್ಯಾಲ್ಸಿಯಂ ಕೊರತೆಯಾದ್ರೆ ಎದುರಿಸಬೇಕಾಗುತ್ತೆ ಅನೇಕ ಸಮಸ್ಯೆ

ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಕ್ಯಾಲ್ಸಿಯಂ ನಮ್ಮ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ…

ಮೂತ್ರದ ಸೋಂಕು ಇರುವವರು ಸೇವಿಸಬೇಡಿ ಈ ಆಹಾರ

ಬ್ಯಾಕ್ಟೀರಿಯಾಗಳ ಸೋಂಕಿನಿಂದ ಮೂತ್ರದ ಸೋಂಕು ಉಂಟಾಗುತ್ತದೆ. ಇದರಿಂದ ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತ…

ವಯಸ್ಸಿಗೆ ಅನುಗುಣವಾಗಿ ಮಗುವಿನ ತೂಕ ಹೆಚ್ಚಾಗದಿದ್ದರೆ ಈ ಆಹಾರವನ್ನು ಕೊಡಲು ಪ್ರಾರಂಭಿಸಿ

ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ವಯಸ್ಸಿಗೆ ಅನುಗುಣವಾಗಿ ತೂಕ ಹೆಚ್ಚಾಗುವುದು ಬಹಳ ಮುಖ್ಯ. ಆದರೆ ಮಕ್ಕಳು ತೆಳ್ಳಗಿರುತ್ತಾರೋ…

ಮನೆಗೆ ನಾಯಿ ತರುವ ಮುನ್ನ ಇರಲಿ ಎಚ್ಚರ…..!

ಮಗುವೊಂದು ಮನೆಗೆ ಬರ್ತಾ ಇದೆ ಅಂದರೆ ನೀವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೀರಿ. ಮನೆಗೊಂದು ನಾಯಿಮರಿ, ಬೆಕ್ಕು…