alex Certify Life Style | Kannada Dunia | Kannada News | Karnataka News | India News - Part 49
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಪ್ರಾಣಿಗಳೇ ಬಹಿರಂಗಪಡಿಸುತ್ತವೆ ಮಾಲೀಕರ ನಿಜವಾದ ವ್ಯಕ್ತಿತ್ವ….! ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸಾಕುಪ್ರಾಣಿಗಳೆಂದ್ರೆ ಯಾರಿಗಿಷ್ಟವಿಲ್ಲ ಹೇಳಿ ? ಬೆಕ್ಕು, ನಾಯಿ, ಮೊಲ, ಹಸು ಹೀಗೆ ಅನೇಕ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆದರೆ ಈ ಸಾಕು ಪ್ರಾಣಿಗಳು ನಮ್ಮ ವ್ಯಕ್ತಿತ್ವವನ್ನು Read more…

ಕಳೆದ 400 ವರ್ಷದಲ್ಲಿ ಯಾರೂ ಮದ್ಯ – ಮಾಂಸ ಸೇವಿಸಿಲ್ಲ, ಈರುಳ್ಳಿ-ಬೆಳ್ಳುಳ್ಳಿಯನ್ನೂ ತಿನ್ನಲ್ಲ; ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿದೆ ಭಾರತದ ಈ ಹಳ್ಳಿ….!

ಆ ಊರಲ್ಲಿ ಯಾರೂ ಮದ್ಯ ಸೇವಿಸುವುದಿಲ್ಲ, ಅಲ್ಲಿ ಮಾಂಸಹಾರಿಗಳೇ ಇಲ್ಲ, ಮಹಿಳೆಯರ ಮೇಲೆ ದೌರ್ಜನ್ಯ ಎಂಬ ಮಾತು ಆ ಹಳ್ಳಿಯಲ್ಲಿ ಕೇಳಿಬರುವುದೇ ಇಲ್ಲ. ಅರೆ…! ಅಂತಹ ಹಳ್ಳಿ ನಿಜಕ್ಕೂ Read more…

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ಬಾಳೆಹಣ್ಣಿನ ಕೇಕ್

ಬಾಳೆ ಹಣ್ಣಿನ ಪ್ಯಾನ್ ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ಒಂದು ತಿನಿಸು. ಇದು ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಮಾಡುವ ವಿಧಾನ ಇಲ್ಲಿದೆ ನೋಡಿ. ½ Read more…

‘ಬೇಕಿಂಗ್ ಸೋಡಾ’ದಿಂದ ಇದೆ ಹತ್ತು ಹಲವು ಉಪಯೋಗ

ಬೇಕಿಂಗ್ ಸೋಡಾವನ್ನು ಅಡುಗೆಗೆ ನಾವೆಲ್ಲಾ ಉಪಯೋಗಿಸುತ್ತ ಇರುತ್ತೇವೆ. ಕೇಕ್ ಮಾಡುವಾಗ, ಬಿಸ್ಕೇಟ್ ಮಾಡುವಾಗ ಕೆಲವೊಮ್ಮೆ ಅಡುಗೆ ಮನೆಯ ವಸ್ತುಗಳ ಕ್ಲಿನಿಂಗ್ ಗೆ ಕೂಡ ಈ ಬೇಕಿಂಗ್ ಸೋಡಾ ಸಹಾಯಕಾರಿಯಾಗಿದೆ. Read more…

ತಲೆ ‘ಕೂದಲು’ ಉದುರುತ್ತಿದೆಯೇ…? ಚಿಂತೆ ಬಿಟ್ಟು ಬಳಸಿ ಈ ಸೂಪರ್‌ ಹೇರ್ ಪ್ಯಾಕ್

ಕೂದಲು ಹೆಚ್ಚಾಗಿ ಉದುರುತ್ತಿದ್ದರೆ, ಹೊಟ್ಟು ಹೆಚ್ಚಾಗಿದ್ದರೆ ಕೂದಲಿಗೆ ಈ ಹೇರ್ ಪ್ಯಾಕ್ ಅನ್ನು ಬಳಸಬಹುದು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಅಲೋವೆರಾ, ಈರುಳ್ಳಿ, ಮತ್ತು ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ಅಲೋವೆರಾವನ್ನು Read more…

ಈ ಹಣ್ಣು ತಿಂದ್ರೆ ಬೇಗ ಇಳಿಯುತ್ತೆ ತೂಕ

ಈಗ ಎಲ್ಲರಿಗೂ ತೂಕ ಇಳಿಕೆ ಮಾಡುವುದೇ ಚಿಂತೆ. ಏನೇ ತಿಂದರೂ ಇದರಲ್ಲಿ ಎಷ್ಟು ಕ್ಯಾಲೋರಿ ಇದೆ, ಎಷ್ಟು ಪ್ರೋಟಿನ್ ಇದೆ ಎಂದು ಅಳೆದು ತೂಗಿ ತಿನ್ನುತ್ತಾರೆ. ಅಂತವರು ಪೈನಾಪಲ್ Read more…

ʼಥೈರಾಯ್ಡ್ʼ ಸಮಸ್ಯೆಯಿಂದ ಪಾರಾಗಲು ಇದನ್ನು ಅನುಸರಿಸಿ

ಇತ್ತೀಚೆಗೆ ಹಲವರಲ್ಲಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಜೀವನಪದ್ಧತಿ, ಆಹಾರ, ಸರಿಯಾದ ವ್ಯಾಯಾಮ ಇಲ್ಲದಿರುವಿಕೆಯಿಂದ ಈ ಸಮಸ್ಯೆ ಶುರುವಾಗುತ್ತದೆ. ಕೆಲವರಿಗೆ ಇದರಿಂದ ತೂಕ ಏರಿಕೆ, ತೂಕ ಇಳಿಕೆ ಸಮಸ್ಯೆ ಕಂಡು Read more…

ಸುಲಭವಾಗಿ ಮಾಡಬಹುದು ರುಚಿ ರುಚಿ ಕಾಯಿ ಹಾಲಿನ ಚಿತ್ರಾನ್ನ….!

ಬೆಳಗಿನ ತಿಂಡಿಗೆ ಬೇಗನೆ ತಯಾರಾಗುವ ತಿಂಡಿಗಳಲ್ಲಿ ಒಂದು ಚಿತ್ರಾನ್ನ. ನಿಂಬೆ ಹುಳಿ, ಟೊಮೆಟೊ ಹೀಗೆ ಹಲವು ಬಗೆಯ ಚಿತ್ರಾನ್ನ ಮಾಡುವುದು ತಿಳಿದಿದೆ. ಹಾಗೇ ಕಾಯಿ ಹಾಲಿನಲ್ಲೂ ಫಟಾಫಟ್ ಚಿತ್ರಾನ್ನ Read more…

ಕೂದಲ ಬೆಳವಣಿಗೆಗೆ ಸಹಕಾರಿ ಈ ಯೋಗ…..!

ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ. ಇಲ್ಲವಾದರೆ ಇದರಿಂದ ಬೊಕ್ಕ ತಲೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ Read more…

ಇಲ್ಲಿದೆ ಗ್ಯಾಸ್ ಒಲೆ ಸ್ವಚ್ಛಗೊಳಿಸಲು ಸುಲಭ ವಿಧಾನ

ಹಬ್ಬ ಹತ್ತಿರ ಬರ್ತಿದೆ. ಮನೆ ಸ್ವಚ್ಛತೆ ಕಾರ್ಯ ಶುರುವಾಗಿದೆ. ಮನೆ ಎಂದಾಗ ಮೊದಲು ನೆನಪಾಗುವುದು ಅಡುಗೆ ಮನೆ. ಅಡುಗೆ ಮನೆಯಲ್ಲಿ ಬೆಳಗ್ಗೆಯಿಂದ ರಾತ್ರಿಯ ತನಕ ಹೆಚ್ಚು ಬಳಕೆಯಾಗುವುದು ಒಲೆ. Read more…

ಪಾದದ ಸಮಸ್ಯೆಗೆ ʼಮುಕ್ತಿʼ ನೀಡುತ್ತೆ ಈ ಮನೆ ಮದ್ದು

  ಚಳಿಗಾಲದಲ್ಲಿ ಪಾದ ಬಿರುಕು ಬಿಡೋದು ಸಾಮಾನ್ಯ. ಕೆಲವರಿಗೆ ಹಿಮ್ಮಡಿ ಒಡೆದು ಉರಿಯಾದ್ರೆ ಮತ್ತೆ ಕೆಲವರಿಗೆ ರಕ್ತ ಬರುತ್ತದೆ. ಇದರಿಂದ ಮುಕ್ತಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಅನೇಕರಿಗೆ ಯಾವುದೆ Read more…

ರುಚಿಕರವಾದ ಖರ್ಜಿಕಾಯಿ ಮಾಡುವ ವಿಧಾನ

ಹಬ್ಬಹರಿದಿನಗಳು ಬಂದಾಗ ಮನೆಯಲ್ಲಿ ಖರ್ಜಿಕಾಯಿ ಮಾಡಿಕೊಂಡು ಸವಿಯುತ್ತೇವೆ. ದೇವರಿಗೆ ನೈವೇದ್ಯಕ್ಕೂ ಇದನ್ನು ಇಡುತ್ತೇವೆ. ರುಚಿಕರವಾದ ಖರ್ಜಿಕಾಯಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು: 1 ಕಪ್ ಮೈದಾ Read more…

ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸಲು ʼಅರಿಶಿನ ಚಹಾʼ ಸಹಕಾರಿ

ಮಧುಮೇಹವು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ ಪ್ರಕಾರ, ಜಾಗತಿಕವಾಗಿ 463 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು 2045 ರ ವೇಳೆಗೆ ಈ ಸಂಖ್ಯೆ Read more…

ಸುಲಭವಾಗಿ ತವಾ ಕ್ಲೀನ್ ಮಾಡೋದು ಹೇಗೆ ಗೊತ್ತಾ….?

ರೊಟ್ಟಿ ಬೇಯಿಸುವ ತವಾ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಕಪ್ಪಗಾದ ತವಾ ಮೇಲೆ ರೊಟ್ಟಿ ಹಾಕಿದ್ರೆ ಅದು ಹಿಡಿದುಕೊಳ್ಳುತ್ತದೆ. ಜೊತೆಗೆ ರೊಟ್ಟಿ ಕಪ್ಪಗಾಗುತ್ತದೆ. ಎಷ್ಟು ಉಜ್ಜಿದ್ರೂ ಕೆಲವೊಮ್ಮೆ ರೊಟ್ಟಿ ತವಾ Read more…

ಮಟನ್ ಬೋಟಿ ಕರಿಯ ಆರೋಗ್ಯ ಲಾಭ ತಿಳಿದರೆ ಇಂದಿನಿಂದಲೇ ಬಳಸ್ತೀರಾ..!

ಹೆಚ್ಚಿನ ಜನರು ಮಾಂಸಾಹಾರಿ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಅವರಲ್ಲಿ ಕೆಲವರು ಚಿಕನ್ ಅನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಚಿಕನ್ ತಿನ್ನುವುದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.ಆದರೆ ಕೆಲವರು ಮಟನ್ Read more…

ಲೈಂಗಿಕ ಕ್ರಿಯೆಯ 10 ಅಚ್ಚರಿ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ |Benefits of Sex

ಲೈಂಗಿಕತೆಯು ವೈವಾಹಿಕ ಜೀವನದ ಒಂದು ಪ್ರಮುಖ ಭಾಗವಾಗಿದೆ. ಇದು ಗಂಡ ಮತ್ತು ಹೆಂಡತಿಯನ್ನು ಭಾವನಾತ್ಮಕವಾಗಿ ಬಂಧಿಸುತ್ತದೆ. ಇದರೊಂದಿಗೆ, ಸಂತೋಷದ ಹಾರ್ಮೋನುಗಳು ಮತ್ತು ಡೋಪಮೈನ್ ಬಿಡುಗಡೆಯಾಗುತ್ತವೆ, ಇದು ನಿಮ್ಮ ಬಂಧವನ್ನು Read more…

ಇಂದು ‘ವಿಶ್ವ ತೆಂಗು ದಿನ’ : ಎಳನೀರಿನಿಂದ ಚಟ್ನಿವರೆಗೆ ಹಲವು ಆರೋಗ್ಯ ಪ್ರಯೋಜನ ತಿಳಿಯಿರಿ |World Coconut Day 2024

ಇಂದು ವಿಶ್ವ ತೆಂಗು ದಿನ. ಎಳನೀರಿನಿಂದ ತೆಂಗಿನಕಾಯಿ ಚಟ್ನಿವರೆಗೆ ಹಲವು ಆರೋಗ್ಯ ಪ್ರಯೋಜನಗಳಿದೆ. ಪ್ರತಿವರ್ಷ ಸೆಪ್ಟೆಂಬರ್ 2 ರಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಸೆಪ್ಟೆಂಬರ್ 2 Read more…

ಈ ಲಕ್ಷಣಗಳು ನಿಮ್ಮನ್ನು ಕಾಡಿದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

  ವಯಸ್ಸು ಹೆಚ್ಚಾಗ್ತಿದ್ದಂತೆ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು, ತೊಂದರೆಗಳು ಸಾಮಾನ್ಯ. ಆದ್ರೆ ಅನೇಕ ಬಾರಿ ಸಣ್ಣ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಹೆಚ್ಚಿರುತ್ತದೆ. Read more…

ಮಕ್ಕಳಿಗೂ ಆರೋಗ್ಯಕರ ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಚಪಾತಿ ಮಾಡುತ್ತಿರುತ್ತಾರೆ. ರಾತ್ರಿ ಊಟಕ್ಕೆ, ಮಕ್ಕಳ ಲಂಚ್ ಬಾಕ್ಸ್ ಗೆ ಚಪಾತಿಯಂತು ಬೇಕೆ ಬೇಕು. ಕೆಲವು ಮಕ್ಕಳು ತರಕಾರಿಗಳನ್ನು ಹೆಚ್ಚು ತಿನ್ನುವುದಿಲ್ಲ. ಅಂತಹ ಮಕ್ಕಳಿಗೆ Read more…

ಅನೇಕರನ್ನು ಕಾಡುವ ಸಮಸ್ಯೆ ಮಲಬದ್ಧತೆಗೆ ಇಲ್ಲಿದೆ ‘ಮನೆ ಮದ್ದು’

ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಮಸ್ಯೆ. ಕೆಲವೇ ಕೆಲವು ಮಂದಿ ಮಾತ್ರ ಮಲಬದ್ಧತೆ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗ್ತಾರೆ. ಬಹುತೇಕರು ಇದನ್ನು ನಿರ್ಲಕ್ಷಿಸಿದ್ರೆ ಮತ್ತೆ ಕೆಲವರು ಮನೆಯಲ್ಲೇ Read more…

ಇಲ್ಲಿದೆ ಸುಟ್ಟ ಗಾಯಕ್ಕೆ ಸರಳ ಮನೆ ಮದ್ದು

ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು Read more…

ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ಕಾಡುತ್ತೆ ಈ ಎಲ್ಲಾ ಸಮಸ್ಯೆ

ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಚೆನ್ನಾಗಿಲ್ಲದಿದ್ದರೆ ಗ್ಯಾಸ್, ವಾಂತಿ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆ ಕಾಣಿಸುತ್ತದೆ. ಪದೇ ಪದೇ ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ಹಾಳಾಗುತ್ತದೆ. ಆ ವೇಳೆ Read more…

ಮಗುವಿನ ʼಜ್ಞಾಪಕಶಕ್ತಿʼ ಹೆಚ್ಚಾಗಿಸಲು ಇಲ್ಲಿದೆ ಟಿಪ್ಸ್

ತಮ್ಮ ಮಕ್ಕಳು, ಓದು ಹಾಗೂ ಇತರೆ ಚಟುವಟಿಕೆಯಲ್ಲಿ ಬುದ್ಧಿವಂತರಾಗಬೇಕು ಎಂಬುದು ಎಲ್ಲಾ ತಂದೆ-ತಾಯಿಯ ಆಸೆ. ಆದರೆ ಕೆಲವು ಮಕ್ಕಳಿಗೆ ಎಷ್ಟೇ ಓದಿದರೂ ತಲೆಗೆ ಹತ್ತುವುದಿಲ್ಲ. ಇದರಿಂದ ಅವರಲ್ಲಿನ ಆತ್ಮವಿಶ್ವಾಸ Read more…

ʼಅತ್ತಿʼ ಹಣ್ಣಿನ ಅಮೋಘ ಗುಣಗಳಿವು

ಅತ್ತಿಮರದ ಹಣ್ಣು, ಎಲೆ, ತೊಗಟೆ, ಬೇರು ಹೀಗೆ ಅದರ ಎಲ್ಲ ಭಾಗವೂ ಔಷಧೀಯ ಗುಣಗಳನ್ನು ಹೊಂದಿವೆ. ಇದರ ಕೆಲವು ಔಷಧೀಯ ಗುಣಗಳು ಹೀಗಿವೆ. ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಅಪಕ್ವವಾದ ಅತ್ತಿಹಣ್ಣನ್ನು Read more…

ಇಲ್ಲಿದೆ ಮುಟ್ಟು ಮುಂದೂಡಲು ನೈಸರ್ಗಿಕ ಮದ್ದು

ಮುಟ್ಟು ನೈಸರ್ಗಿಕ ಕ್ರಿಯೆ. ಪ್ರತಿಯೊಬ್ಬ ಮಹಿಳೆ ತಿಂಗಳಲ್ಲಿ ಮೂರು ದಿನ ಮುಟ್ಟಿನ ಸಮಸ್ಯೆ ಎದುರಿಸುತ್ತಾಳೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಮುಟ್ಟಿನ ಸಂದರ್ಭದಲ್ಲಿ ಕಿರಿಕಿರಿ, ನೋವು ಸಾಮಾನ್ಯ. ಕೆಲವೊಮ್ಮೆ ಹೊರಗೆ Read more…

ಟೊಮೆಟೋದಲ್ಲಿ ಅಡಗಿದೆ ʼಸೌಂದರ್ಯʼದ ಗುಟ್ಟು

ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು. ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ Read more…

‘ಫ್ರೂಟ್ ಸಲಾಡ್’ ಫ್ರೆಶ್ ಆಗಿರಲು ಅನುಸರಿಸಿ ಈ ಟಿಪ್ಸ್

ಮನೆಯಲ್ಲಿ ಮಾಡುವ ಫ್ರೂಟ್ ಸಲಾಡ್ ಬೇಗನೆ ಫ್ರೆಶ್ ನೆಸ್ ಕಳೆದುಕೊಂಡು ಹಣ್ಣುಗಳೆಲ್ಲ ಕಂದು ಬಣ್ಣವಾಗುತ್ತದೆ. ಅದನ್ನು ಆಗಲೇ ಸೇವಿಸದಿದ್ದರೆ ಕೆಲವೊಮ್ಮೆ ಅದರ ರುಚಿಯೇ ಬೇರೆಯಾಗುತ್ತದೆ. ಫ್ರೂಟ್ ಸಲಾಡ್ ನ Read more…

ನಿಮ್ಮ ಮಕ್ಕಳುʼ ಸುಳ್ಳು ಹೇಳೋದನ್ನು ಕಂಡು ಹಿಡಿಯೋದು ಹೇಗೆ…..?

  ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು Read more…

ಸುಂದರವಾದ ಹುಡುಗಿಯನ್ನು ಏಕೆ ಮದುವೆಯಾಗಬಾರದು ಗೊತ್ತಾ…..?

ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ಪದ್ಧತಿ, ಸಂಪ್ರದಾಯಗಳು ಈಗಲೂ ಆಚರಣೆಯಲ್ಲಿವೆ. ಹಿರಿಯರು ಹೇಳಿದ ಕೆಲ ನೀತಿ ಪಾಠಗಳನ್ನು ಈಗಲೂ ಅನುಸರಿಸಿ, ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲಾಗ್ತಾ ಇದೆ. ಅದ್ರಲ್ಲಿ ಚಾಣಕ್ಯನ Read more…

ಹೆಚ್ಚು ಫಲವತ್ತಾದ ಜನರಿಗೆ ಬೇಗ ಬರುತ್ತೆ ಸಾವು; ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ…..!

ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೆಲವೊಂದು ರಹಸ್ಯಗಳನ್ನು ಇದುವರೆಗೂ ಬೇಧಿಸಲು ಸಾಧ್ಯವಾಗಿಲ್ಲ. ವೃದ್ಧಾಪ್ಯ, ಹುಟ್ಟು ಮತ್ತು ಸಾವು, ಮಕ್ಕಳನ್ನು ಹೊಂದುವ ಸಾಮರ್ಥ್ಯದ ನಷ್ಟ ಇವೆಲ್ಲವೂ ವಿಜ್ಞಾನಿಗಳ ಪಾಲಿಗೆ ಕಗ್ಗಂಟಾಗಿಯೇ ಇವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...