ಸೀಫುಡ್ ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ
ಸೀಫುಡ್ ಇಷ್ಟಪಡುವ ಅನೇಕರಿದ್ದಾರೆ. ಬಗೆಬಗೆಯ ಮೀನುಗಳು ಸೇರಿದಂತೆ ಅನೇಕ ರೀತಿಯ ಸಮುದ್ರಾಹಾರಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ…
ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್
ಬೇಕಾಗುವ ಪದಾರ್ಥಗಳು : ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊಂಡ ಈರುಳ್ಳಿ 1/4 ಕಪ್, ಕೊತ್ತಂಬರಿ ಸೊಪ್ಪು, ಬ್ರೆಡ್…
ನಿಮ್ಮ ನೆಚ್ಚಿನ ವಜ್ರದ ʼಆಭರಣʼಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್
ಮಹಿಳೆಯರಿಗೆ ಆಭರಣವೆಂದರೆ ತುಂಬಾ ಇಷ್ಟ. ಅದರಲ್ಲೂ ವಜ್ರ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ವಜ್ರದಿಂದ…
ಸದೃಢ ಹಲ್ಲು ಬೇಕೆಂದ್ರೆ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ…!
ಹಲ್ಲುಗಳು ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹಲ್ಲಿನ ಸಮಸ್ಯೆ ಎದುರಿಸಬೇಕಾಗಿದೆ.…
ಗರ್ಭಧಾರಣೆ ಸಮಯದಲ್ಲಿ ತೂಕ ಏರಿಕೆಯಾಗಿದೆಯಾ….? ಹೀಗೆ ಇಳಿಸಿ
ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ. ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ. ಗರ್ಭಿಣಿಯಾದಾಗ…
ಹೀಗೆ ವಿನ್ಯಾಸಗೊಳಿಸಿದರೆ ಸುಂದರವಾಗಿ ಕಾಣುತ್ತೆ ನಿಮ್ಮ ಬೆಡ್ ರೂಂ
ಸುಂದರವಾದ ಮನೆಯೊಂದು ತಮಗೆ ಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಜಾಗ, ಹಣಕ್ಕೆ ತಕ್ಕ ಹಾಗೇ…
‘ಆರೋಗ್ಯ’ದೊಂದಿಗೆ ಸೌಂದರ್ಯ ಹೆಚ್ಚಿಸುತ್ತೆ ನಗು
ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ನಗು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿದೆ. ನಗುವ ಗಂಡಸರನ್ನು,…
ಕಾಂತಿಯುಕ್ತ ಮುಖಕ್ಕಾಗಿ ಬಳಸಿ ಈ ನೈಸರ್ಗಿಕ ಫೇಸ್ ಮಾಸ್ಕ್
ಹೊಳೆಯುವ ಚರ್ಮ, ಸುಂದರ ಮುಖ ತಮ್ಮದಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅದಕ್ಕಾಗಿ ಕೆಲವೊಂದು ನೈಸರ್ಗಿಕ…
ʼಜಿರಳೆʼ ಕಾಟದಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಉಪಾಯ
ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಎಲ್ಲೋ ಮರೆಯಲ್ಲಿ ಅಡಗಿರುವ ಜಿರಳೆಗಳು ರಾತ್ರಿ ಸಮಯದಲ್ಲಿ ಅಡುಗೆ ಸಾಮಾನು…
ತಲೆ ನೋವು ನಿವಾರಿಸಲು ಬೆಸ್ಟ್ ಈ ‘ಮನೆ ಮದ್ದು’
ನಿತ್ಯದ ಕೆಲಸ ಹೆಚ್ಚಿದರೆ, ಬಿಸಿಲಿಗೆ ಹೋಗಿ ಬಂದರೆ, ಕಿರಿಕಿರಿಯಾದರೆ ಮೊದಲು ಕಾಣಿಸಿಕೊಳ್ಳುವುದೇ ತಲೆನೋವು. ಇದನ್ನು ನಿವಾರಿಸಲು…