alex Certify Life Style | Kannada Dunia | Kannada News | Karnataka News | India News - Part 441
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಉಪಾಧ್ಯಕ್ಷೆಗಾಗಿ ತಯಾರಾಯ್ತು ದಕ್ಷಿಣ ಭಾರತದ ಹುಣಸೆ ಅನ್ನ

ನ್ಯೂಯಾರ್ಕ್: ಅಮೆರಿಕಾದ ಪ್ರಸಿದ್ಧ ಮಾಡೆಲ್, ಲೇಖಕಿ ಹಾಗೂ ಟಿವಿ ನಿರೂಪಕಿ ಪದ್ಮ ಲಕ್ಷ್ಮೀ ಅವರು ಅಮೆರಿಕಾ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರೀಸ್ ಅಧಿಕಾರ ಸ್ವೀಕರಿಸುವ ಕ್ಷಣದಲ್ಲಿ ಅವರ ಇಷ್ಟದ ಹುಣಸೆ Read more…

ಸೌಂದರ್ಯಕ್ಕೆ ಮಾರಕ ಮುಖದ ಮೇಲೆ ಮೂಡುವ ನೆರಿಗೆಗಳು

ವಯಸ್ಸು ಏರುತ್ತಿದ್ದಂತೆ ಮುಖದಲ್ಲಿ ಕಾಣಿಸಿಕೊಳ್ಳೋ ನೆರಿಗೆಗಳು ಹೆಣ್ಣುಮಕ್ಕಳ ಆತಂಕಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಮಾನಸಿಕ ಒತ್ತಡ ಹಾಗೂ ಕಡಿಮೆ ಗುಣಮಟ್ಟದ ಕಾಸ್ಮೆಟಿಕ್ಸ್ ಬಳಕೆಯಿಂದಲೂ ಮುಖದ ಚರ್ಮ ಬಿಗಿ ಕಳೆದುಕೊಂಡು Read more…

ಆನ್ಲೈನ್ ಮೀಟಿಂಗ್‌ ವೇಳೆ ಮೊಬೈಲ್/ಪಿಸಿ ಕ್ಯಾಮೆರಾ ಆಫ್‌ ಮಾಡುವುದರಿಂದ ಪರಿಸರಕ್ಕೆ ಎಷ್ಟು ಸಹಕಾರಿ ಗೊತ್ತಾ….?

ಆನ್ಲೈನ್‌ ಮೂಲಕ ವರ್ಚುವಲ್ ಮೀಟಿಂಗ್ ಮಾಡುವ ವೇಳೆ ನಿಮ್ಮ ಮೊಬೈಲ್/ಪಿಸಿಯ ಕ್ಯಾಮೆರಾ ಆಫ್ ಮಾಡಿದಲ್ಲಿ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸುತ್ತಿದೆ. ವೆಬ್ ಕಾಲಿಂಗ್ Read more…

ಬಾಯಲ್ಲಿ ನೀರು ತರಿಸುತ್ತೆ ಸ್ವಾದಿಷ್ಟ ಮಲಯಾ ಚಿಕನ್

ಬಹುತೇಕ ನಾನ್ ವೆಜ್ ಪ್ರಿಯರಿಗೆ ಚಿಕನ್ ಖಾದ್ಯಗಳೆಂದರೆ ಇಷ್ಟ. ಸ್ವಾದಿಷ್ಟವಾದ ಮಲಯಾ ಚಿಕನ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದ ಕೋಳಿ, 2 ಹೆಚ್ಚಿದ Read more…

ಹೆರಿಗೆ ಬಳಿಕ ತೂಕ ಇಳಿಸಲು ಇಲ್ಲಿದೆ ಬೆಸ್ಟ್‌ ಟಿಪ್ಸ್

ಹೆರಿಗೆಯ ನಂತರ ದೇಹ ತೂಕ ಹೆಚ್ಚುವುದು ಸಹಜ ಕ್ರಿಯೆಗಳಲ್ಲಿ ಒಂದು. ಇದನ್ನು ನೈಸರ್ಗಿಕವಾಗಿ ಇಳಿಸುವ ಕೆಲವು ವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ. ಡಯಟ್ ಪಾಲಿಸಿ. ಮಗುವಿನ ಲಾಲನೆ ಪಾಲನೆಯಲ್ಲಿ Read more…

ಸ್ಟೈಲಿಶ್ ಲುಕ್ ನೀಡೋ ‘ಸನ್ ಗ್ಲಾಸ್’ ಗಳಿಗೆ ಮಾರು ಹೋಗುವ ಮುನ್ನ

ಹದಿಹರೆಯದವರಿಗೆ ಗಾಗಲ್ಸ್ ಎಂದರೆ ಅಚ್ಚುಮೆಚ್ಚು. ಗ್ಲಾಮರ್ ನೀಡುವ ಗಾಗಲ್ಸ್ ಧರಿಸಿ ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಸನ್ ಗ್ಲಾಸ್ ಖರೀದಿಸುತ್ತಾರೆ. ಬಿಸಿಲಿನಿಂದ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸೆಲೆಬ್ರಿಟಿಗಳನ್ನು ಅನುಕರಿಸಿ ಮಾರುಕಟ್ಟೆಯಲ್ಲಿ Read more…

ಮನೆಯಲ್ಲೇ ಮಾಡಿ ರೆಸ್ಟಾರೆಂಟ್​ ಶೈಲಿಯ ಚಿಕನ್​ ಕರ್ರಿ

ವೀಕೆಂಡ್​ ಬೇರೆ. ಹೋಟೆಲ್​ಗೆ ಹೋಗಿ ಏನಾದ್ರೂ ತಿನ್ನೋಣ ಅಂದ್ರೆ ಕೊರೊನಾ ಭಯ. ಆದರೆ ಪ್ರತಿದಿನ ತಿಂದ ಆಹಾರವನ್ನೇ ವೀಕೆಂಡ್​ ದಿನಾನೂ ತಿನ್ನೋಕೆ ಬೇಸರ.  ಆದರೆ ನೀವು ಮನಸ್ಸು ಮಾಡಿದ್ರೆ Read more…

ಟೂತ್ಪೇಸ್ಟ್ ಬಳಸುವ ಮುನ್ನ ಅದ್ರ ಮೇಲಿರುವ ಬಣ್ಣದ ಗೆರೆ ಏನು ಹೇಳುತ್ತೆ ಅರಿಯಿರಿ….?

ನಾವು ಪ್ರತಿದಿನ ಟೂತ್ಪೇಸ್ಟ್ ಬಳಸ್ತೇವೆ. ಬೇರೆ ಬೇರೆ ಬ್ರ್ಯಾಂಡ್ ನ ಟೂತ್ಪೇಸ್ಟ್ ಬಳಸ್ತೇವೆ. ಕೆಲವರು ಬೆಲೆ ನೋಡಿ ಟೂತ್ಪೇಸ್ಟ್ ಖರೀದಿ ಮಾಡಿದ್ರೆ ಮತ್ತೆ ಕೆಲವರು ಬ್ರ್ಯಾಂಡ್ ನೋಡಿ ಖರೀದಿ Read more…

ಹಿರಿ ವಯಸ್ಸಿನಲ್ಲೂ ಸೆಕ್ಸ್ ಮುಂದುವರೆಸಿ ಈ ʼಲಾಭʼ ಪಡೆಯಿರಿ

ವಯಸ್ಸಾದಂತೆ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗ್ತಾರೆ. ಶಾರೀರಿಕವಾಗಿ ದೂರವಾಗ್ತಾರೆ. ಶಾರೀರಿಕ ಸಂಬಂಧ ಬೆಳೆಸುವುದು ಕಡಿಮೆಯಾಗುತ್ತದೆ. ಇತ್ತೀಚಿಗೆ ನಡೆದ ಅಧ್ಯಯನವೊಂದು ವಯಸ್ಸಾದ ನಂತ್ರವೂ ಶಾರೀರಿಕ ಸಂಬಂಧ ಬೆಳೆಸುವುದನ್ನು ಮುಂದುವರೆಸಿದ್ರೆ ಏನೆಲ್ಲ ಲಾಭ Read more…

ಮನೆಯಲ್ಲೇ ಮಾಡಿ ಪೆಡಿಕ್ಯೂರ್

ಸುಂದರ ಮುಖದ ಜೊತೆ ಅಂದದ ಕೈ, ಕಾಲುಗಳು ಆಕರ್ಷಿಸುತ್ತವೆ. ಚಳಿಗಾಲದಲ್ಲಿ ಬಿರುಕು ಬಿಡುವ ಕೈ ಕಾಲುಗಳು ಸೌಂದರ್ಯ ಹಾಳು ಮಾಡುತ್ತವೆ. ಪ್ರತಿ ದಿನ ಬ್ಯೂಟಿಪಾರ್ಲರ್ ಗೆ ಹೋಗಿ ಕೈ-ಕಾಲಿನ Read more…

ಚುಮು ಚುಮು ಚಳಿಗೆ ಬಿಸಿ ಬಿಸಿ ಸಿಹಿ ಗೆಣಸಿನ ಪಕೋಡಾ

ಭಾರತದಾದ್ಯಂತ ಪಕೋಡಾ ಅತ್ಯಂತ ಜನಪ್ರಿಯ ಸ್ನಾಕ್ಸ್ ನಲ್ಲೊಂದು. ಗಲ್ಲಿಗಲ್ಲಿಯಲ್ಲೂ ಪಕೋಡಾ, ಭಜ್ಜಿ ಅಂಗಡಿಗಳಿವೆ. ಆದ್ರೆ ಇದು ಅದೆಲ್ಲಕ್ಕಿಂತಲೂ ಸ್ಪೆಷಲ್ ಆಗಿರೋ ಗೆಣಸಿನ ಪಕೋಡಾ. ಚಟ್ನಿ ಜೊತೆ ಇದನ್ನು ಸರ್ವ್ ಮಾಡಬಹುದು, Read more…

ಸುಲಭವಾಗಿ ಮಾಡಬಹುದಾದ ‘ರಾಗಿ’ ದೋಸೆ

ಭಾರತದ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ವಿಶಿಷ್ಟವಾದ ತಿನಿಸು ದೋಸೆ. ನಾನಾ ಬಗೆಯ ದೋಸೆಗಳ ರುಚಿಯನ್ನು ಸವಿದಿರುತ್ತೀರಿ. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ಮುದ್ದೆ, ರೊಟ್ಟಿ ಜೊತೆಗೆ ರಾಗಿಯನ್ನು Read more…

ಸೊಳ್ಳೆ ಕಾಟ ತಡೆಯೋಕೆ ಆಗ್ತಿಲ್ವೇ..? ಬಾಲಕಿ ನೀಡಿರುವ ಈ ಪ್ಲಾನ್​ ಒಮ್ಮೆ ಟ್ರೈ ಮಾಡಿ ನೋಡಿ

ಸೊಳ್ಳೆ ಕಾಟದಿಂದ ಮನೆಯನ್ನ ಪಾರು ಮಾಡಬೇಕು ಅಂದ್ರೆ ಅದು ಸುಲಭದ ಕೆಲಸವಂತೂ ಅಲ್ಲವೇ ಇಲ್ಲ. ಈಗಿನ ವಾತಾವರಣದಲ್ಲಂತೂ ಡೆಂಗ್ಯೂ, ಚಿಕುನ್ ಗುನ್ಯಾ ಜಾಗೂ ಜಿಕಾ ವೈರಸ್​ಗಳ ಅಪಾಯ ಹೆಚ್ಚಿರುವಾಗ Read more…

ಹೀಗೆ ಮಾಡಿ ಸುಲಭವಾಗಿ ಇಳಿಸಿ ನಿಮ್ಮ ʼತೂಕʼ…!

ತೂಕ ಇಳಿಸಿಕೊಳ್ಳೋದು ಈಗಿನ ದಿನದಲ್ಲಿ ಸವಾಲಿನ ಕೆಲಸ. ನಿಯಮಿತವಾಗಿ ವ್ಯಾಯಾಮ ಮಾಡಲು ಸಮಯವಿಲ್ಲ. ಆಹಾರದಲ್ಲಿ ಬದಲಾವಣೆ ತರುವ ಮನಸ್ಸಿಲ್ಲ. ತೂಕ ಮಾತ್ರ ಸುಲಭವಾಗಿ ಇಳಿಯಬೇಕು ಎಂದ್ರೆ ಹೇಗೆ ಸಾಧ್ಯ Read more…

ಚಳಿಗಾಲದಲ್ಲಿ ಚರ್ಮದ ಕಾಳಜಿಗಾಗಿ ಈ ನಿಯಮ ಪಾಲಿಸಿ

ಚಳಿಗಾಲದಲ್ಲಿ ಶುಷ್ಕ ಗಾಳಿ ಇರುತ್ತದೆ. ಇದು ಚರ್ಮದ ಮೇಲಿನ ಪದರದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಚರ್ಮ ಡ್ರೈ ಆಗುತ್ತದೆ. ಒಣ ಚರ್ಮದವರು ಚಳಿಗಾಲದಲ್ಲಿ ಹೆಚ್ಚು ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. Read more…

ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಮಹತ್ವದ ಸ್ಥಾನವಿದೆ. ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಪದ್ಧತಿಯಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಸೇರಿದಂತೆ ಹಬ್ಬದ ದಿನ ಮಹಿಳೆಯರು Read more…

ʼಮಕರ ಸಂಕ್ರಾಂತಿʼಯ ವಿಶೇಷವೇನು ಗೊತ್ತಾ….?

ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿಯನ್ನು ಜನ ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಲಾಗುತ್ತದೆ. ಕೊಯ್ಲು ಮುಗಿದು ಸುಗ್ಗಿ ಕಾಲ ಇದಾಗಿರುವುದರಿಂದ ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. Read more…

ಸಡಗರ, ಸಂಭ್ರಮದ ʼಸುಗ್ಗಿ ಹಬ್ಬʼಮಕರ ಸಂಕ್ರಾಂತಿ

ಸಡಗರ, ಸಂಭ್ರಮದ ಮಕರ ಸಂಕ್ರಾಂತಿಯನ್ನು ಈ ಬಾರಿ ಜನವರಿ 14 ರ ಗುರುವಾರದಂದು ಆಚರಿಸಲಾಗುತ್ತದೆ. ಸುಗ್ಗಿಯ ಹಬ್ಬ ಎಂದೇ ಕರೆಯಲ್ಪಡುವ ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ರೈತರು Read more…

ʼಸಂಕ್ರಾಂತಿʼ ಸ್ಪೆಷಲ್ ಪಾಲಾಕ್ ಪೊಂಗಲ್ ರೆಸಿಪಿ

ಸಂಕ್ರಾಂತಿ ಹಬ್ಬ ಇನ್ನೇನು ಹತ್ತಿರ ಸಮೀಪಿಸುತ್ತಿದೆ. ಹಬ್ಬದ ದಿನ ಬೆಳಗ್ಗೆ ತಿಂಡಿಗೆ ಎಲ್ಲರೂ ಪೊಂಗಲ್ ತಯಾರಿಸುವುದು ಮಾಮೂಲು. ಅದೇ ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವ ಬದಲು ಈ Read more…

ಮಕರ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ತಿಂಡಿ: ಇವೆಲ್ಲಾ ಅವಶ್ಯವಾಗಿ ಸೇವನೆ ಮಾಡಿ

ಜನವರಿ 14 ರಂದು ದೇಶದಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಲಾಗ್ತಿದೆ. ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಆಚರಣೆ ಕೂಡ ಭಿನ್ನವಾಗಿರುತ್ತದೆ. ಹಬ್ಬದ ಸಂದರ್ಭದಲ್ಲಿ Read more…

ಎಚ್ಚರ…! ‘ಮೊಬೈಲ್’ ಜಾಸ್ತಿ ಬಳಸಿದ್ರೆ ಬೊಜ್ಜು ಗ್ಯಾರಂಟಿ

ಮೊಬೈಲ್ ಈಗ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಅರ್ಧ ಗಂಟೆ ಮೊಬೈಲ್ ಬಿಟ್ಟಿದ್ರೆ ಜೀವನವೇ ಮುಗೀತು ಎನ್ನುವವರಿದ್ದಾರೆ. ಮೊಬೈಲ್ ಫೋನ್ ಮಾಡಲು, ಮೆಸ್ಸೇಜ್ ನೋಡಲು ಮಾತ್ರ ಸೀಮಿತವಾಗಿಲ್ಲ. ಮೊಬೈಲ್ ಗೇಮಿಂಗ್ Read more…

ನೀರಿನಲ್ಲಿ ನೆನೆಸಿಟ್ಟರೆ ಅನ್ನವಾಗುವ ಚಮತ್ಕಾರಿ ಅಕ್ಕಿ…!

ಈ ಚಮತ್ಕಾರಿ ಅಕ್ಕಿಯನ್ನು ಬೇಯಿಸುವುದೇ ಬೇಡ. ನೀರಿನಲ್ಲಿ ನೆನೆಸಿಟ್ಟರೂ ಸಾಕು. ಪುಷ್ಕಳವಾದ ಅನ್ನ ತಯಾರಾಗುತ್ತದೆ. 12ನೇ ಶತಮಾನದಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳನ್ನು ಆಳುತ್ತಿದ್ದ ಅಹೋಮ್ ಸಾಮ್ರಾಜ್ಯದಲ್ಲಿ ಹೆಚ್ಚು Read more…

ತಿಂಗಳ ಆ ನೋವಿಗೆ ಮನೆಯಲ್ಲೇ ಇದೆ ‘ಪರಿಹಾರ’

ತಿಂಗಳ ಆ ಮೂರು ದಿನಗಳು ಮಹಿಳೆಯರ ಪಾಲಿಗೆ ನರಕಯಾತನೆ. ಬಹಳಷ್ಟು ಸ್ತ್ರೀಯರು ಮುಟ್ಟಿನ ನೋವು ತಡೆಯಲಾಗದೆ ಒದ್ದಾಡುತ್ತಾರೆ. ಅನಿವಾರ್ಯವಾಗಿ ಪೇಯ್ನ್ ಕಿಲ್ಲರ್ ಮಾತ್ರೆಗಳನ್ನು ನುಂಗುತ್ತಾರೆ. ಆದ್ರೆ ಮನೆಯಲ್ಲೇ ಕೆಲವು Read more…

ಮಹಿಳೆಯರನ್ನು ಉತ್ತೇಜಿಸುತ್ತೆ ದೇಹದ ಈ ಅಂಗ

ಮಹಿಳೆಯರ ಕೆಲ ಅಂಗಗಳ ಬಗ್ಗೆ ಪುರುಷರು ಅವಶ್ಯವಾಗಿ ತಿಳಿದಿರಬೇಕಾಗುತ್ತದೆ. ದಾಂಪತ್ಯ ಸುಖಕ್ಕೆ ಸೆಕ್ಸ್ ಬೇಕು. ಸಂಗಾತಿಗೆ ಆಸಕ್ತಿಯಿಲ್ಲದೆ ನಡೆಯುವ ಸಂಭೋಗ ಸುಖ ನೀಡುವುದಿಲ್ಲ. ಅದ್ರಲ್ಲೂ ಮಹಿಳೆಯರು ಬೇಗ ಉತ್ತೇಜನಕ್ಕೊಳಗಾಗುವುದಿಲ್ಲ Read more…

ಸಂಕ್ರಾಂತಿಗೆ ‘ಗೋಡಂಬಿ’ ಪಿಸ್ತಾ ರೋಲ್ ಮಾಡಲು ತಯಾರಿ ಮಾಡಿಕೊಳ್ಳಿ

ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡು ಎನ್ನೋದು ಮಾಮೂಲಿ. ಈ ಬಾರಿ ಸಂಕ್ರಾಂತಿಗೆ ಎಳ್ಳು ಬೆಲ್ಲದ ಜೊತೆ ರುಚಿರುಚಿ ಗೋಡಂಬಿ ಪಿಸ್ತಾ ರೋಲ್ Read more…

ಡೆಂಗ್ಯು ಜ್ವರ ಇರುವವರು ಈ ಆಹಾರವನ್ನು ಸೇವಿಸಬೇಡಿ

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆಯಾಗಿದೆ. ಈ ಡೆಂಗ್ಯೂ ಜ್ವರ ಬೇಗನೆ ವಾಸಿಯಾಗಲು ಔಷಧದ ಜೊತೆಗೆ ಸರಿಯಾದ ಆಹಾರಗಳನ್ನು ಸೇವಿಸಬೇಕು. ಯಾಕೆಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ. Read more…

ಕೂದಲಿನ ಆರೋಗ್ಯ ಕಾಪಾಡಲು ಮನೆಯಲ್ಲಿಯೇ ತಯಾರಿಸಿ ಈ ಜೆಲ್

ಋತುಗಳು ಬದಲಾದಂತೆ ಆರೋಗ್ಯದ ಸಮಸ್ಯೆಗಳ ಜೊತೆಗೆ ಚರ್ಮ, ಕೂದಲಿನ ಸಮಸ್ಯೆಯು ಕಾಡುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿಯೇ ನೈಸರ್ಗಿಕವಾದ ಹೇರ್ ಜೆಲ್ ತಯಾರಿಸಿ ಬಳಸಿ. ಇದರಿಂದ ಕೂದಲಿನ ಸಮಸ್ಯೆಗಳು Read more…

ಥಟ್ಟಂತ ರೆಡಿಯಾಗುತ್ತೆ ‘ಹೆಸರುಬೇಳೆ ಕಿಚಡಿ’

ಬೆಳಿಗ್ಗೆ ತಿಂಡಿಗೋ, ಮಧ್ಯಾಹ್ನದ ಊಟಕ್ಕೂ ಬೇಗನೆ ಆಗುವ ಅಡುಗೆಗಳಿದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ರುಚಿಕರವಾದ ಹಾಗೂ ಬೇಗನೆ ಆಗುವಂತಹ ಕಿಚಡಿ ಮಾಡುವುದು ಹೇಗೆ ಇಲ್ಲಿದೆ ನೋಡಿ. ಗ್ಯಾಸ್ ಮೇಲೆ ಒಂದು Read more…

ಅಬ್ಬಬ್ಬಾ…! ಬೆರಗಾಗಿಸುತ್ತೆ ಈ ಪುಟ್ಟ ಪೋರಿಯ ಸಾಧನೆ

ವಿಶ್ವದ ಎಲ್ಲಾ ರಾಷ್ಟ್ರಗಳ ಬಾವುಟ, ರಾಜಧಾನಿಗಳ ಹೆಸರನ್ನ ನೆನಪಿನಲ್ಲಿ ಇಟ್ಟುಕೊಳ್ಳೋದು ಅಂದರೆ ಸುಲಭದ ಕೆಲಸವಂತೂ ಅಲ್ವೇ ಅಲ್ಲ. ಅಂತದ್ರಲ್ಲಿ ನಿಮಗೆನಾದ್ರೂ ನೂರಕ್ಕೂ ಹೆಚ್ಚು ದೇಶಗಳ ಬಗ್ಗೆ ಮಾಹಿತಿ ಇದೆ Read more…

ನಿಮ್ಮ ಸಾವಿನ ಕಾರಣ ತಿಳಿಯಬೇಕಾ…?

ಕೃತಕ ಬುದ್ಧಿಮತ್ತೆ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿವೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅನೇಕ ಕೆಲಸಗಳು ಸುಲಭಗೊಂಡಿವೆ. ಈಗ ಸಂಶೋಧಕರು ಮತ್ತೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...