alex Certify Life Style | Kannada Dunia | Kannada News | Karnataka News | India News - Part 440
ಕನ್ನಡ ದುನಿಯಾ
    Dailyhunt JioNews

Kannada Duniya

ʼದಾಂಪತ್ಯ ಜೀವನʼ ಕುರಿತ ಮಹತ್ವದ ಮಾಹಿತಿ ಸಮೀಕ್ಷೆಯಲ್ಲಿ ಬಹಿರಂಗ

ಮದುವೆಯಾದ ಮೊದಲ ವರ್ಷ ಇರುವ ಉತ್ಸಾಹ ನಂತ್ರದ ವರ್ಷದಲ್ಲಿ ಇರುವುದಿಲ್ಲ. ಲೈಂಗಿಕ ಜೀವನದ ಮೇಲೂ ಇದು ಪ್ರಭಾವ ಬೀರುತ್ತದೆ. ಆರಂಭದ ದಿನಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಲು ಉತ್ಸುಕರಾಗುವ ದಂಪತಿ Read more…

ತಿಂಗಳ ರಜೆಯ ಕಿರಿಕಿರಿಯಿಂದ ಮುಕ್ತಿ ಬೇಕೇ….?

ಋತುಚಕ್ರದ ಅವಧಿಯಲ್ಲಿ ಅಥವಾ ಅದಕ್ಕೂ ಮುನ್ನಾದಿನಗಳಲ್ಲಿ ಮಾನಸಿಕ ಕಿರಿಕಿರಿ ಹಾಗೂ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇವುಗಳಿಂದ ಮುಕ್ತಿ ಪಡೆಯುವ ದಾರಿ ಇಲ್ಲಿದೆ ಕೇಳಿ ಮುಟ್ಟಿನ Read more…

ತೂಕ ಇಳಿಸಿಕೊಳ್ಳಬೇಕೆ….? ಇದನ್ನೊಮ್ಮೆ ಟ್ರೈ ಮಾಡಿ

ಅಲೋವೇರಾ, ಚರ್ಮ ಮತ್ತು ಕೂದಲಿನ ಆರೈಕೆಗೆ ತುಂಬಾ ಒಳ್ಳೆಯದು. ಇದರಿಂದ ಕೂದಲಿನ ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಈ ಅಲೋವೆರಾವನ್ನು ಬಳಸಿ ತೂಕವನ್ನು ಇಳಿಸಿಕೊಳ್ಳಬಹುದು. ಅದು Read more…

ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಜೀವನಶೈಲಿ

ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಆದ್ರೆ ಬೇಸಿಗೆಯ ಸಂದರ್ಭದಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಅವಶ್ಯಕತೆಯಿದೆ. ಬೇಸಿಗೆಯಲ್ಲಿ ನಮ್ಮ ದಿನಚರಿಯ ಕೆಲವೊಂದು ಕೆಲಸಗಳಲ್ಲಿ ಬದಲಾವಣೆ Read more…

ಅಡುಗೆ ಮನೆಯಲ್ಲಿ ದಿನಕ್ಕೆ ಇಷ್ಟು ರೂ. ಗಳಿಸಿದ್ರೂ ಗೃಹಿಣಿ ಕೆಲಸಕ್ಕಿಲ್ಲ ಲೆಕ್ಕ

ಗೃಹಿಣಿ ದಿನದಲ್ಲಿ 12 ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾಳೆ. ಮನೆಯ ಹೊರಗೆ ಕೆಲಸ ಮಾಡುವ ಮಹಿಳೆಯರ ಕೆಲಸವನ್ನು ಸರ್ಕಾರ ರಾಷ್ಟ್ರೀಯ ಆದಾಯವೆಂದು ಲೆಕ್ಕ ಹಾಕುತ್ತದೆ. ಆದ್ರೆ ಮನೆಯಲ್ಲಿ Read more…

ದಂಗಾಗಿಸುವಂತಿವೆ ಉತ್ತರ ಕೊರಿಯಾದ ವಿಚಿತ್ರ ʼಕಾನೂನುʼ

ಉತ್ತರ ಕೊರಿಯಾ ಸರ್ವಾಧಿಕಾರವಿರುವ ದೇಶ. ಅಲ್ಲಿ ಅತ್ಯಂತ ಚಿತ್ರವಿಚಿತ್ರವಾದ ಕಾನೂನುಗಳಿವೆ. ಉತ್ತರ ಕೊರಿಯಾದಲ್ಲಿ ವಿದೇಶೀ ಸಂಗೀತ ಕೇಳಿದ್ರೆ ಅಥವಾ ಅಂತರಾಷ್ಟ್ರೀಯ ಫೋನ್ ಕರೆ ಮಾಡಿದ್ರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ರಾಷ್ಟ್ರಾಧ್ಯಕ್ಷರನ್ನೇ Read more…

ನವಜಾತ ಶಿಶು ಪೋಷಕರಿಗೆ ತಿಳಿದಿರಲಿ ಈ ವಿಷಯ

ನವಜಾತ ಶಿಶುವಿಗೇನಾದ್ರೂ ಆದ್ರೆ ಹೆತ್ತವರು ಆತಂಕಕ್ಕೆ ಒಳಗಾಗ್ತಾರೆ. ವೈದ್ಯರು ಮತ್ತು ನರ್ಸ್ ಗಳ ಜೊತೆ ಒರಟಾಗಿ ವರ್ತಿಸ್ತಾರೆ. ಆದ್ರೆ ಇಂತಹ ವರ್ತನೆ ಅವರ ಮಕ್ಕಳ ಪಾಲಿಗೆ ಅಪಾಯಕಾರಿ. ದುರ್ಬಲ Read more…

ಇಲ್ಲಿದೆ ಫ್ರಿಜ್‌ ಇಲ್ಲದೆ ʼಐಸ್ ಕ್ರೀಂʼ ಮಾಡುವ ವಿಧಾನ

ಮನೆಯಲ್ಲಿ ಫ್ರಿಜ್ ಇಲ್ಲ. ಐಸ್ ಕ್ರೀಂ ಮಾಡಲು ಆಗೋದಿಲ್ಲ ಎನ್ನುವ ಚಿಂತೆ ಇನ್ನು ಮುಂದೆ ಬೇಡ. ಫ್ರಿಜ್ ಇಲ್ಲದೆ ಐಸ್ ಕ್ರೀಂ ಮಾಡೋದು ಹೇಗೆ ಎನ್ನೋದನ್ನು ನಾವು ಹೇಳ್ತೇವೆ. ಐಸ್ Read more…

ದುಡಿಯುವ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಒತ್ತಡ….!

ಸಾಂಕ್ರಾಮಿಕ ಕಾಯಿಲೆ ಕೊರೊನಾದಿಂದಾಗಿ ದುಡಿಯುವ ತಾಯಂದಿರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದು, ಬಹುಬೇಗನೆ ಆತಂಕಿತರಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವತಿಯಿಂದ ನಡೆದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಇನ್ಡೆಕ್ಸ್ ಸಮೀಕ್ಷೆ Read more…

ತೂಕ ಇಳಿಸಿಕೊಳ್ಳಬೇಕೆ…? ಈ ದೋಸೆ ತಿನ್ನಿ

ಇಡ್ಲಿ, ದೋಸೆ ತಿಂದರೆ ತೂಕ ಹೆಚ್ಚಾಗುತ್ತೆ ಎನ್ನುವವರು ಒಮ್ಮೆ ಈ ಪ್ರೋಟಿನ್ ನಿಂದ ಕೂಡಿದ ಪಾಲಕ್ , ಹೆಸರುಕಾಳು ದೋಸೆ ಮಾಡಿಕೊಂಡು ತಿಂದು ನೋಡಿ. ಹೊಟ್ಟೆ ತುಂಬುವುದರ ಜತೆಗೆ Read more…

ಕೆಂಪು ಬಾಳೆಹಣ್ಣು ಸೇವಿಸಿ ಈ ಸಮಸ್ಯೆ ನಿವಾರಿಸಿಕೊಳ್ಳಿ

ಸಾಮಾನ್ಯವಾಗಿ ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ. ಆದರೆ ಕೆಂಪು ಬಾಳೆಹಣ್ಣು ಆರೋಗ್ಯ ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. *ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿವಿ ಬಳಕೆ Read more…

‘ಹ್ಯಾಪಿ ವರ್ಕ್ ಪ್ಲೇಸ್’ ಗೆ ಸುಲಭ ಸೂತ್ರ

ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ಒಳ್ಳೆಯ ವೃತ್ತಿಪರ ವಾತಾವರಣವೂ ಇರಬೇಕಾದ್ದು ಅತ್ಯಗತ್ಯ. ಕೆಲಸ ಮಾಡುವ ಜಾಗ ಖುಷಿ ನೀಡುವ ಹಾಗಿದ್ದರೆ ಮಾತ್ರ ಗುರಿ ಸಾಧಿಸಲು Read more…

ರಾತ್ರಿ ಬಹಳ ಬೇಗನೆ ನಿದ್ರೆ ಬರಬೇಕೆಂದರೆ ಈ ಆಯಿಲ್ ಬಳಕೆ ಮಾಡಿ ನೋಡಿ

ಕೆಲವರಿಗೆ ಒತ್ತಡದಿಂದ, ಚಿಂತೆಯಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರಿಗೆ ರಾತ್ರಿ ತಕ್ಷಣ ನಿದ್ರೆ ಬರಬೇಕೆಂದರೆ ಹಾಗೂ ರಾತ್ರಿಯಿಡಿ ಸುಖಕರವಾದ ನಿದ್ರೆ ಮಾಡಬೇಕೆಂದರೆ ಎಸೆನ್ಶಿಯಲ್ ಆಯಿಲ್ ನಿಂದ ಹೀಗೆ Read more…

ಎರಡು ವರ್ಷಕ್ಕೆ ಒಮ್ಮೆಯಾದರೂ ಬದಲಿಸಬೇಕು ದಿಂಬು…! ಇಲ್ಲಿದೆ ವೈದ್ಯರು ಇದಕ್ಕೆ ನೀಡಿರುವ ಕಾರಣ

ನಮ್ಮ ಮನೆಯಲ್ಲಿರುವ ಅನೇಕ ವಸ್ತುಗಳನ್ನು ನಾವು ಆಗಾಗ ಬದಲಿಸುತ್ತಲೇ ಇರಬೇಕು. ಆದರೆ ಕೆಲವೊಂದು ವಿಚಾರಗಳನ್ನು ನಾವು ಹಾಗೆ ಬದಲಿಸಲು ಇಷ್ಟ ಪಡುವುದಿಲ್ಲ. ಉದಾಹರಣೆಗೆ, ಕೆಲವರಿಗೆ ಟಿವಿ, ಟೇಬಲ್ ಫ್ಯಾನ್, Read more…

ಹೊಸ ವಿಧಾನದಲ್ಲಿ ಹಾಕಿ ಆಡೋದನ್ನ ಕಲಿಸಿದ್ದಾನೆ ಈ ಪುಟಾಣಿ ಪೋರ….!

ಸೋಶಿಯಲ್​ ಮೀಡಿಯಾದಲ್ಲಿ ಪುಟಾಣಿ ಮಕ್ಕಳ ಮುದ್ದಾದ ವಿಡಿಯೋಗಳು ಟ್ರೆಂಡಿಂಗ್​ನಲ್ಲಿ ಇದ್ದೇ ಇರುತ್ವೆ. ಅದೇ ರೀತಿ ಪುಟ್ಟ ಬಾಲಕ ಮಂಜು ತುಂಬಿದ ರಸ್ತೆಯಲ್ಲಿ ತನ್ನ ಸ್ಕೇಟಿಂಗ್​ ಪ್ರತಿಭೆಯನ್ನ ತೋರಿಸಿದ್ದು ನೆಟ್ಟಿಗರು Read more…

ಎಣ್ಣೆ ಚರ್ಮ ಹೊಂದಿರುವವರು ಬೇಸಿಗೆಯಲ್ಲಿ ಈ ರೀತಿ ಕಾಳಜಿ ವಹಿಸಿ

ಬಿಸಿ ವಾತಾವರಣವು ಚರ್ಮದ ರಂಧ್ರಗಳನ್ನು ಓಪನ್ ಮಾಡಿ ಅತಿಯಾಗಿ ತೈಲವನ್ನು ಉತ್ಪಾದನೆ ಮಾಡುತ್ತದೆ. ಇದರಿಂದ ಧೂಳು, ಮಾಲಿನ್ಯ ಮುಖದ ಮೇಲೆ ಕುಳಿತು ಹಲವು ಚರ್ಮದ ಸಮಸ್ಯೆಗೆ ಕಾರಣವಾಗುತ್ತವೆ. ಹಾಗಾಗಿ Read more…

ಫ್ರಿಜ್ ಅನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಫ್ರಿಜ್  ನಿಮ್ಮ ಕೆಲಸಗಳನ್ನು ಸುಲಭಗೊಳಿಸುತ್ತವೆ ನಿಜ. ಆದರೆ ಅದನ್ನು ಆಗಾಗ ಬಳಸುವುದರಿಂದ ಅದರ ಮೇಲ್ಭಾಗದಲ್ಲಿ ಕಲೆಗಳು ಬೀಳುತ್ತವೆ. ಇದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ಫ್ರಿಜ್ ಕ್ಲೀನ್ Read more…

ಈ ದೇವಸ್ಥಾನದಲ್ಲಿ ನಡೆಯುತ್ತೆ ಕೋತಿಗಳಿಗೆ ಪೂಜೆ….!

ಇಲ್ಲಿಯವರೆಗೆ ನೀವು ದೇವಾಲಯಗಳಲ್ಲಿ ವಿವಿಧ ದೇವರನ್ನ ಪೂಜೆ ಮಾಡೋದನ್ನ ನೋಡಿರ್ತೀರಾ. ಆದರೆ ಯಾವ ದೇವಾಲಯದಲ್ಲಾದರೂ ಮನುಷ್ಯರನ್ನ ಪ್ರಾಣಿಗಳನ್ನ ಪೂಜೆ ಮಾಡೋದನ್ನ ಕಂಡಿದ್ದೀರಾ..? ಇಲ್ಲ ಅನ್ನೋದು ನಿಮ್ಮ ಉತ್ತರವಾದ್ರೆ ನೀವು Read more…

ಹೀಗೆ ಮಾಡಿದ್ರೆ ತಿಂಗಳ ರಜೆ ಮುಂದೂಡುವುದು ಸುಲಭ

ನಿಮ್ಮ ರಜೆಯ ದಿನಾಂಕವನ್ನು ಮುಂದೂಡಬೇಕೇ. ಮಾತ್ರೆಗಳ ಹೊರತಾಗಿ ನೈಸರ್ಗಿಕ ಆಹಾರಗಳನ್ನು ಸೇವಿಸುವುದರ ಮೂಲಕವೂ ನಿಮ್ಮ ತಿಂಗಳ ಪೀರಿಯಡ್ಸ್ ಅನ್ನು ಮುಂದೆ ಹಾಕಬಹುದು. ಹುರುಳಿ ಕಾಳನ್ನು ಅಡುಗೆಯಲ್ಲಿ ಬಳಸುವುದರ ಮೂಲಕ Read more…

ನಿಯಮಿತವಾಗಿ ʼನಿಂಬೆರಸʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಲಾಭ

ಒಂದು ಚಮಚ ನಿಂಬೆರಸವನ್ನು ನಿತ್ಯ ಸೇವಿಸುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬಿಸಿನೀರಿಗೆ ಒಂದು ಚಮಚ ಲಿಂಬೆರಸ ಮತ್ತು ಜೇನುತುಪ್ಪ Read more…

ಯುವ ಜನತೆ ಆಕರ್ಷಿಸುವ ‌ʼಹೇರ್ ಕಲರಿಂಗ್ʼ

ಹೇರ್ ಕಲರಿಂಗ್ ಫ್ಯಾಶನ್ ಲೋಕದ ಲೇಟೆಸ್ಟ್ ಟ್ರೆಂಡ್ ಗಳಲ್ಲಿ ಒಂದು. ಬಿಳಿ ಕೂದಲನ್ನು ಮರೆಮಾಚಲು ಬಳಕೆ ಬಂದ ಈ ಸ್ಟೈಲ್ ಅನ್ನು ಇಂದು ಯುವ ಜನತೆ ಬಹುವಾಗಿ ಮೆಚ್ಚಿಕೊಂಡಿದೆ. Read more…

ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ʼಮಲಬದ್ಧತೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಗರ್ಭಾವಸ್ಥೆಯಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸುವುದು ಮತ್ತು ಕ್ಯಾಲ್ಸಿಯಂ ಮಾತ್ರೆಗಳ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಗರ್ಭಾಶಯ ಅಥವಾ ಗುದನಾಳದ ಮೇಲೆ ಬೀಳುವ ಒತ್ತಡವೂ Read more…

ಎಣ್ಣೆ ತ್ವಚೆಯಿಂದ ಮುಕ್ತಿ ಬೇಕೇ….?

ನಿಮ್ಮ ಮುಖದ ತ್ವಚೆ ವಿಪರೀತ ಎಣ್ಣೆಯಿಂದ ಕೂಡಿದೆಯೇ. ಯಾವುದೇ ತೆರನಾದ ಮೇಕಪ್ ಮಾಡಿಕೊಂಡರೂ ಅದು ಹೆಚ್ಚು ಹೊತ್ತು ಮುಖದ ಮೇಲೆ ನಿಲ್ಲುತ್ತಿಲ್ಲವೆಂಬ ಬೇಸರವೇ. ಹಾಗಿದ್ದರೆ ಇಲ್ಲಿ ಕೇಳಿ. ಬೆಳಿಗ್ಗೆ Read more…

ಒಮ್ಮೆ 50 ಸಾವಿರ ರೂ. ವೆಚ್ಚ ಮಾಡಿ 10 ವರ್ಷ ಗಳಿಸಿ ಇಷ್ಟೊಂದು ಹಣ

ಕೊರೊನಾ ವಿಶ್ವದ ಚಿತ್ರಣವನ್ನು ಬದಲಿಸಿದೆ. ಮೊದಲು ನೌಕರಿಗೆ ಹೆಚ್ಚು ಒತ್ತು ನೀಡ್ತಿದ್ದ ಜನ ಈಗ ಬ್ಯುಸಿನೆಸ್ ಗೆ ಒಲವು ತೋರುತ್ತಿದ್ದಾರೆ. ಅನೇಕರು ಕೃಷಿ ಕೆಲಸದತ್ತ ಚಿತ್ತ ಹರಿಸಿದ್ದಾರೆ. ಆರೋಗ್ಯದ Read more…

ವಯಸ್ಸೆಂಬುದು ಕೇವಲ ಸಂಖ್ಯೆ ಎಂಬುದನ್ನು ನಿರೂಪಿಸಿದ್ದಾರೆ ಈ ವೃದ್ದೆ….!

ನಾವು ಮಾಡುವ ಕೆಲಸದಲ್ಲಿ ಉತ್ಸಾಹ ಅನ್ನೋದು ಇದ್ದರೆ ವಯಸ್ಸು ಲೆಕ್ಕಕ್ಕೇ ಬರೋದಿಲ್ಲ ಎಂದು ಹೇಳ್ತಾರೆ. ಈ ಮಾತಿಗೆ ಉತ್ತಮ ಉದಾಹರಣೆಯಾಗಿ ನಿಂತಿದ್ದಾರೆ ಮುಂಬೈನ ನಿವಾಸಿ 62 ವರ್ಷದ ರವಿ Read more…

ಬೇಸಿಗೆಯಲ್ಲಿ ʼಸೌತೆಕಾಯಿʼ ಜ್ಯೂಸ್ ಕುಡಿಯುವುದನ್ನು ಮರೆಯಬೇಡಿ

ಬಿಸಿಲಿನ ಬೇಗೆಯೇ ಅಂತದ್ದು. ಎಷ್ಟು ನೀರು ಕುಡಿದರೂ ಸಾಲದು. ತಂಪಾದ ಪಾನೀಯಗಳೂ ಕ್ಷಣಮಾತ್ರಕ್ಕೆ ಬಾಯಾರಿಕೆಯನ್ನು ತಣಿಸುತ್ತವೆ. ಆದರೆ ಜಾಸ್ತಿ ಹೊತ್ತು ದಾಹವನ್ನು ತಣಿಸುವುದಿಲ್ಲ. ಅದಕ್ಕೆ ಮನೆಯಲ್ಲಿಯೇ ಸುಲಭವಾಗಿ ಹಣ್ಣಿನ Read more…

ಪುರುಷರ ಈ ಅಂಗಕ್ಕೆ ʼಫಿದಾʼ ಆಗ್ತಾರೆ ಮಹಿಳೆಯರು

ಮಹಿಳೆಯರ ದೇಹದ ಕೆಲ ಅಂಗಕ್ಕೆ ಪುರುಷರು ಆಕರ್ಷಿತರಾಗ್ತಾರೆ. ಹಾಗೆ ಪುರುಷರ ಕೆಲ ಅಂಗಗಳು ಮಹಿಳೆಯರು ಫಿದಾ ಆಗಲು ಕಾರಣವಾಗುತ್ತವೆ. ಮಹಿಳೆಯರನ್ನು ಯಾವ ಅಂಗ ಹೆಚ್ಚು ಆಕರ್ಷಿಸುತ್ತದೆ ಗೊತ್ತಾ? ಹುಡುಗ್ರ Read more…

ಬಾಯಲ್ಲಿ ನೀರೂರಿಸುವ ‘ವೆಜಿಟಬಲ್ ಚಾಪ್ಸ್’

ಬೇಕಾಗುವ ಪದಾರ್ಥಗಳು : ಕ್ಯಾರೆಟ್ – 3, ಬೀಟ್ರೂಟ್ – 2, ಆಲೂಗಡ್ಡೆ – 3, ಹಸಿಬಟಾಣಿ – 1/4 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ – 1, Read more…

ರಾತ್ರಿ ಮಲಗುವಾಗ ಕೂದಲನ್ನು ಈ ರೀತಿಯಲ್ಲಿ ಆರೈಕೆ ಮಾಡಿ

ಹೆಚ್ಚಿನ ಮಹಿಳೆಯರು ರಾತ್ರಿ ಮಲಗುವಾಗ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ಕೂದಲಿನ ಆರೈಕೆ ಮಾಡುವುದು ತುಂಬಾ ಮುಖ್ಯ. ಹಾಗಾಗಿ ರಾತ್ರಿ ಮಲಗುವಾಗ ಕೂದಲಿನ ಆರೈಕೆ Read more…

ಮೊಡವೆ ಸಮಸ್ಯೆ ನಿವಾರಿಸಲು ಈ ಫೇಸ್ ವಾಶ್ ಬಳಸಿ

ಹದಿಹರೆಯದಲ್ಲಿ ಹಾರ್ಮೋನ್ ಸಮಸ್ಯೆ, ವಾತಾವರಣದ ಧೂಳು, ಕೊಳೆ ಮುಂತಾದವುಗಳಿಂದ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಹಾಗಾಗಿ ಈ ಮೊಡವೆ ಸಮಸ್ಯೆ ನಿವಾರಿಸಿ, ಮುಖದ ಚರ್ಮವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...