alex Certify Life Style | Kannada Dunia | Kannada News | Karnataka News | India News - Part 426
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿಗೋದರೆ ಗ್ಯಾರಂಟಿಯಂತೆ ‘ಫಾರಿನ್’ ಪ್ರವಾಸ…!

ಭಾರತದಲ್ಲಿ ವಿವಿಧ ಜಾತಿ- ಧರ್ಮಗಳು ಆಚರಣೆಯಲ್ಲಿದ್ದರೂ ನಂಬಿಕೆ ವಿಷಯದಲ್ಲಿ ಮಾತ್ರ ಯಾವ ಬೇಧ-ಭಾವವೂ ಇಲ್ಲವೆಂಬುದಕ್ಕೆ ಪ್ರಚಲಿತವಾಗಿ ನಡೆಯುತ್ತಿರುವ ಈ ಆಚರಣೆಯೇ ಸಾಕ್ಷಿಯಾಗಿದೆ. ಈ ಬಾಬಾನ ಸನ್ನಿಧಿಗೆ ಹೋದರೆ ಪಾಸ್ Read more…

ಕೊರೋನಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳಿ

ಕೊರೋನಾದ ಮೂರನೆಯ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳಲಿದೆ ಎಂಬ ಬಗ್ಗೆ ಹಲವು ಸುದ್ದಿಗಳು, ಗಾಸಿಪ್ ಗಳು ಹರಿದಾಡಿ ಹಳೆಯದಾಗಿವೆ. ಸರ್ಕಾರ ಇದೊಂದು ಸುಳ್ಳು ಸುದ್ದಿ. ಇದನ್ನು ನಿಜವೆಂದು ನಂಬದಿರಿ ಎಂದು Read more…

ಗರಿ ಗರಿಯಾದ ಹೆಸರು ಬೇಳೆ ʼಚಕ್ಕುಲಿʼ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಅಕ್ಕಿ ಹಿಟ್ಟು- 4 ಕಪ್, ಹೆಸರು ಬೇಳೆ- 1 ಕಪ್, ಇಂಗು ಪುಡಿ- 1 ಚಮಚ, ಖಾರದ ಪುಡಿ- 1 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, Read more…

ಅಡುಗೆಗೆ ರಿಫೈನ್ಡ್ ಆಯಿಲ್ ಬಳಸುತ್ತಿರಾ…? ಹಾಗಾದ್ರೆ ಓದಿ

ರಿಫೈನ್ಡ್ ಎಣ್ಣೆಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ, ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ಹಿಂದೆ ಬಳಸುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ಹೇಳಲಾಗಿದೆ. ಸಾರ್ವಜನಿಕ ಆರೋಗ್ಯ Read more…

ಮಳೆಗಾಲದಲ್ಲಿ ತಿನ್ನಿ ಬಿಸಿ ಬಿಸಿ ಬದನೆಕಾಯಿ ಪಕೋಡ

ಮಳೆ ಬರುತ್ತಿರುವಾಗ ಕರಂ ಕುರುಂ ತಿನ್ನಬೇಕೆನ್ನುವ ಬಯಕೆಯಾಗುತ್ತದೆ. ಮಳೆ ಜೊತೆ ಟೀ ಕುಡಿಯುತ್ತ ಬದನೆಕಾಯಿ ಪಕೋಡ ಸೇವಿಸಿದ್ರೆ ಅದ್ರ ಮಜವೇ ಬೇರೆ. ಬದನೆಕಾಯಿ ಪಕೋಡ ಮಾಡಲು ಬೇಕಾಗುವ ಪದಾರ್ಥ Read more…

90 ರ ದಶಕದ ಸವಿನೆನಪು ಈ ’ಕುಂಕುಮ ಡಬ್ಬಿ’

ಪ್ರತಿಯೊಬ್ಬ ಮೇಕಪ್ ಪ್ರಿಯರಿಗೂ ಈಗೆಲ್ಲಾ ಹೈ-ಎಂಡ್ ಬ್ರಾಂಡ್‌ನ ಕಾಸ್ಮೆಟಿಕ್ಸ್ ಎಂದರೆ ಭಾರೀ ಇಷ್ಟ. ಈ ಬ್ರಾಂಡ್ ಗೀಳು ಅದೆಷ್ಟರ ಮಟ್ಟಿಗೆ ಇದೆಯೆಂದರೆ, ಹಳೆಯ ಕಾಲದಲ್ಲಿ ವ್ಯಾನಿಟಿ ಬ್ಯಾಗುಗಳಲ್ಲಿ ಕಂಡು Read more…

ತಲೆ ಕೂದಲು ಉದುರುವುದನ್ನು ತಡೆಯಲು ಇಲ್ಲಿದೆ ʼಮನೆ ಮದ್ದುʼ

ತಲೆಯಲ್ಲಿ ಸುಮ್ಮನೆ ಕೈಯಾಡಿಸಿದರೆ ಸಾಕು, ಒಂದಷ್ಟು ಕೂದಲು ಕೈಗೆ ಬಂದು ಬಿಡುತ್ತದೆ. ಈ ರೀತಿಯಾಗುವಾಗ ಯಾರಿಗಾದರೂ ಟೆನ್ಷನ್‌ ಆಗುವುದು ಸಹಜ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿವೆ. ಲೈಫ್‌ ಸ್ಟೈಲ್‌ Read more…

ದಟ್ಟ ಕಾಡಿನಲ್ಲಿ ನಿತ್ಯ 7 ಕಿ.ಮೀ. ಸಂಚರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ ಈ ಶಿಕ್ಷಕ..!

ಬುಡಕಟ್ಟು ಜನಾಂಗದವರು ಕಲಿಕೆಯಲ್ಲಿ, ಉದ್ಯೋಗದಲ್ಲಿ ಹಿಂದುಳಿದಿದ್ದರೂ ಸಹ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರಿಲ್ಲ. ಆದರೆ ಸುಕುಮಾರನ್​ ಟಿಸಿ ಎಂಬ ಸಾಮಾನ್ಯ ವ್ಯಕ್ತಿ ಈ ಮಾತಿಗೆ ವಿರುದ್ಧವಾಗಿ ನಿಂತಿದ್ದಾರೆ. ಬುಡಕಟ್ಟು Read more…

ಕೊರೊನಾ ರೋಗಿಗಳ ಆಕ್ಸಿಜನ್ ಮಟ್ಟ ಕಡಿಮೆಯಾಗಲು ಕಾರಣವೇನು….?

ಕೋವಿಡ್ 19ಗೆ ಕಾರಣವಾಗುವ SARS-CoV-2 ಎಂಬ ವೈರಸ್ ಅಪಕ್ವ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. Read more…

ಬಾಯಲ್ಲಿ ನೀರೂರಿಸುವ ‘ಬ್ರೆಡ್’ ಗುಲಾಬ್ ಜಾಮೂನ್

ಏನಾದ್ರೂ ಸಿಹಿ ತಿನ್ನುವ ಆಸೆಯಾಗಿದೆಯಾ? ಹೊಸ ಸ್ವೀಟ್ ತಿನ್ನಬೇಕು ಅನ್ನಿಸ್ತಿದೆಯಾ? ಹಾಗಾದ್ರೆ ಯಾಕೆ ತಡ. ಫಟಾಫಟ್ ಅಂತಾ ಬ್ರೆಡ್ ಗುಲಾಬ್ ಜಾಮೂನ್ ಮಾಡಿ, ಎಂಜಾಯ್ ಮಾಡಿ. ಬ್ರೆಡ್ ಗುಲಾಬ್ Read more…

BIG NEWS: ಮೊದಲ ಬಾರಿ ಲ್ಯಾಬ್ ನಲ್ಲಿ ತಯಾರಾಗಿದೆ ತಾಯಿ ಎದೆ ಹಾಲು..!

ನವಜಾತ ಶಿಶುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ತಾಯಿ ಹಾಲು ಅತ್ಯಗತ್ಯ. ಆರು ತಿಂಗಳವರೆಗೆ ತಾಯಿ ಹಾಲು ಬಿಟ್ಟು ಬೇರೆ ಯಾವುದೇ ಆಹಾರ ನೀಡಬಾರದೆಂದು ವೈದ್ಯರು ಸಲಹೆ ನೀಡುತ್ತಾರೆ. Read more…

ಲಸಿಕೆ ನಂತ್ರ ಜ್ವರ ಕಾಣಿಸಿಕೊಂಡ್ರೆ ಸ್ತನಪಾನ ಮಾಡಿಸುವುದು ಎಷ್ಟು ಸರಿ…? ಇಲ್ಲಿದೆ ಒಂದಷ್ಟು ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ಲಸಿಕೆ ಅಭಿಯಾನವೂ ಚುರುಕು ಪಡೆದಿದೆ. ಸ್ತನಪಾನ ಮಾಡಿಸುವ ತಾಯಂದಿರಿಗೂ ಈಗ ಕೊರೊನಾ ಲಸಿಕೆ ಹಾಕಲಾಗ್ತಿದೆ. ಈ ವೇಳೆ ತಾಯಂದಿರಿಗೆ ಅನೇಕ Read more…

ಉಪ್ಪಿನಕಾಯಿ ಸೇವಿಸುವುದರಿಂದ ಇದೆಯಾ ಆರೋಗ್ಯ ಲಾಭ…..?

ಉಪ್ಪಿನಕಾಯಿ ಇಷ್ಟಪಡದವರು ಯಾರು ಹೇಳಿ? ಆದರೆ ಅದನ್ನು ಸೇವಿಸುವ ವೇಳೆ ಈ ಕೆಲವು ವಿಚಾರಗಳನ್ನು ನೀವು ನೆನೆಪಿಟ್ಟುಕೊಳ್ಳುವುದು ಒಳ್ಳೆಯದು. ಉಪ್ಪಿನಕಾಯಿಯಲ್ಲಿ ಉಪ್ಪು ಹಾಗು ಖಾರ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ದೀರ್ಘಕಾಲ Read more…

ತಣ್ಣನೆ ಆಹಾರದ ಕುರಿತಾಗಿ ಅಧ್ಯಯನದಲ್ಲಿ ಬಯಲಾಯ್ತು ಕುತೂಹಲಕಾರಿ ಅಂಶ

ಆಹಾರವು ಬಿಸಿಯಾಗಿದೆಯೋ ಅಥವಾ ತಣ್ಣಗಿದೆಯೋ ಅನ್ನೋದರ ಮೇಲೆ ನಾವೆಷ್ಟು ತಿನ್ನುತ್ತೇವೆ ಎಂಬುದು ಅವಲಂಬಿತವಾಗಿದೆ ಎಂದು ಫ್ರಾನ್ಸ್​​ನ ಅಧ್ಯಯನವೊಂದು ಹೇಳಿದೆ. ಕ್ಯಾಲೋರಿ ಅಂಶವು ನಾವು ಸೇವಿಸುವ ಆಹಾರದ ತಾಪಮಾನದ ಮೇಲೆ Read more…

ಮದುವೆಯಾದ ಹೊಸದರಲ್ಲಿ ಪತಿ ಮನೆಯಲ್ಲಿ ಹೊಂದಾಣಿಕೆ ಹೇಗೆ…? ಇಲ್ಲಿದೆ ಟಿಪ್ಸ್

ಮದುವೆಯಾಗಿ ಈಗಷ್ಟೇ ಪತಿಗೃಹಕ್ಕೆ ಕಾಲಿಟ್ಟಿದ್ದೀರಾ? ಪತಿ ಮನೆಯಲ್ಲಿ ಹೇಗೆ ಹೊಂದಿಕೊಳ್ಳುವುದು ಎಂಬ ಯೋಚನೆ ಕಾಡುತ್ತಿದೆಯೇ. ನಿಮಗಾಗಿಯೇ ಕೆಲವು ಟಿಪ್ಸ್ ಗಳು ಇಲ್ಲಿವೆ. ನೀವು ಸೇರಿದ ಮನೆಯ ರೀತಿ ರಿವಾಜುಗಳನ್ನು Read more…

ಆರೋಗ್ಯಕರ ʼಬೂದುಕುಂಬಳಕಾಯಿʼ ಸಾರು ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು : ಮೊಸರು – 4 ಕಪ್, ಬೂದುಕುಂಬಳಕಾಯಿ – ಅರ್ಧ, ಈರುಳ್ಳಿ – 1, ಟೊಮಾಟೊ – 1, ಹಸಿಮೆಣಸಿನಕಾಯಿ – 3, ಖಾರದ ಪುಡಿ Read more…

ಹೃದಯ ರೋಗಿಗಳು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದಾ….?

ಹೃದಯ ಸಂಬಂಧಿ ಸಮಸ್ಯೆಗಳು ಇರುವವರು ಕೊರೋನಾಗೆ ಬಹುಬೇಗ ತುತ್ತಾಗುತ್ತಾರೆ ಹಾಗೂ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಹಲವರ ನಿದ್ದೆಗೆಡಿಸಿವೆ. ಇದು ನಿಜವೇ? ಇತರರಿಗೆ ಹೋಲಿಸಿದರೆ ಕೊರೋನಾ ತಗುಲುವ Read more…

Special Story: ಇಂದು ವಿಶ್ವ ಬೈಸಿಕಲ್ ದಿನ – ಆರೋಗ್ಯಕರ ಜೀವನಕ್ಕೆ ʼಸೈಕ್ಲಿಂಗ್ʼ ವರದಾನ

ಸೈಕ್ಲಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಇದು ತೂಕ ಇಳಿಸುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಸೈಕ್ಲಿಂಗ್ Read more…

ಕೊರೊನಾ ʼಲಸಿಕೆʼ ಪಡೆಯುವ ಮುನ್ನ ಹಾಗೂ ನಂತರ ನಿಮಗೆ ನೆನಪಿರಲಿ ಈ ಅಂಶ

ಕೊರೊನಾ ವೈರಸ್​ನಿಂದಾಗಿ ಕಂಗೆಟ್ಟಿರುವ ದೇಶದ ಜನತೆ ಕೊರೊನಾ ಲಸಿಕೆಯನ್ನ ಪಡೆಯೋಕೆ ಇನ್ನಿಲ್ಲದ ಪ್ರಯತ್ನವನ್ನ ಪಡ್ತಿದ್ದಾರೆ. ಕೊರೊನಾ ಲಸಿಕೆಯಿಂದ ಸೋಂಕಿನ ಅಪಾಯವೇ ಇಲ್ಲ ಎಂದಲ್ಲ. ಆದರೆ ಸೋಂಕಿನ ವಿರುದ್ಧ ಹೋರಾಡಲು Read more…

ಕೊರೊನಾ ಸಂದರ್ಭದಲ್ಲಿ ಮಕ್ಕಳ ಕಡೆ ಗಮನ ಕೊಡುವುದು ಹೇಗೆ…? ಇಲ್ಲಿದೆ ಸಿಂಪಲ್‌ ಟಿಪ್ಸ್

ಕೊರೋನಾದಿಂದ ಅತಿ ಹೆಚ್ಚು ಸಮಸ್ಯೆ ಅನುಭವಿಸಿದವರಲ್ಲಿ ಮಕ್ಕಳು ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ವಯೋ ಸಹಜವಾಗಿ ಸಿಗಬೇಕಾದ ಶೈಕ್ಷಣಿಕ ಕಲಿಕೆಗೆ ಅವಕಾಶ ಸಿಗುತ್ತಿಲ್ಲ. ಬಯಲಲ್ಲಿ ಆಟವಾಡಲು ಅವಕಾಶವಿಲ್ಲ. ಸ್ನೇಹಿತರೊಂದಿಗೆ ಮಾತನಾಡಲು, Read more…

ಸ್ಯಾನಿಟೈಸರ್ ನಿಂದ ಕೈಗಳು ಅಂದ ಕಳೆದುಕೊಂಡಿವೆಯೇ….?

ಪ್ರತಿ ಬಾರಿ ಸ್ಯಾನಿಟೈಸರ್ ನಿಂದ ಕೈ ತೊಳೆದ ಪರಿಣಾಮ ಬೆರಳುಗಳು ತೇವಾಂಶ ಕಳೆದುಕೊಂಡು ಡ್ರೈ ಆಗಿವೆಯೇ. ಕೊರೋನಾ ಮತ್ತೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ನಿಂದ ದೂರವಿರಲು ಸಾಧ್ಯವೇ ಇಲ್ಲ. Read more…

ಕೋವಿಡ್​ ಸೋಂಕಿತರು ಖಿನ್ನತೆಗೆ ಒಳಗಾಗದಂತೆ ತಡೆಯಲು ಮಾಡಬೇಕಾದ್ದೇನು…?

ಕೋವಿಡ್​ 19 ಸೋಂಕಿನಿಂದ ಬಚಾವಾಗೋದೇ ಈಗಿನ ಸಂದರ್ಭದಲ್ಲಿ ಒಂದು ದೊಡ್ಡ ಸವಾಲಾಗಿದೆ. ಎಷ್ಟೊಂದು ಪ್ರಯತ್ನಗಳ ಬಳಿಕ ನಮ್ಮ ಒಂದು ಸಣ್ಣ ತಪ್ಪಿನಿಂದಾಗಿ ಸೋಂಕು ನಮಗೆ ಭಾದಿಸಿಬಿಡಬಹುದು. ಒಮ್ಮೆ ಸೋಂಕು Read more…

ʼಕೊರೊನಾ ಪಾಸಿಟಿವ್ʼ ಬಂದ ವೇಳೆ ಹೀಗೆ ಮಾಡಿ

ಕೊರೋನಾ ಪಾಸಿಟಿವ್ ಬಂದಿದೆ ಎಂದಾಕ್ಷಣ ಕಂಗಾಲಾಗಬೇಕಿಲ್ಲ. ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ ನೀವು ಒತ್ತಡ ರಹಿತರಾಗಬಹುದು. ಕೊರೋನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗದೆಯೇ ಗುಣಮುಖರಾಗುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರಲಿ. Read more…

ಮನೆಮದ್ದುಗಳ ಮೂಲಕ ‌ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಕೊರೋನಾ ಲಕ್ಷಣಗಳಿದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ನೀವು ಈ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಮೈ ಕೈ ನೋವು, ಉರಿ ಇದ್ದರೆ ಶ್ರೀಗಂಧ ತೇದು ನೀರಿಗೆ ಸೇರಿಸಿ ಕುದಿಸಿ ಕುಡಿಯಿರಿ. Read more…

ಈ ಮಹಿಳೆಗೆ ಶಾಪವಾಯ್ತು ಸ್ತನದ ಗಾತ್ರ

ದೇಹದ ಎಲ್ಲ ಭಾಗಗಳು ಆರೋಗ್ಯವಾಗಿರಬೇಕು. ನಮ್ಮ ದೇಹದ ಒಂದು ಭಾಗದಲ್ಲಿ ಸಮಸ್ಯೆಯಿದ್ದರೂ ನಾವು ಸಮಸ್ಯೆ ಎದುರಿಸಬೇಕಾಗುತ್ತದೆ. ಇಂಗ್ಲೆಂಡ್‌ನ ಸೌತ್ ಶೀಲ್ಡ್ಸ್‌ ನಿವಾಸಿಯೊಬ್ಬಳ ಸಮಸ್ಯೆ ವಿಚಿತ್ರವಾಗಿದೆ. ಆಕೆ ಎರಡೂ ಸ್ತನಗಳ Read more…

ಮಾಧುರಿ ದೀಕ್ಷಿತ್ ರಂತ ಕೂದಲು ನಿಮ್ಮದಾಗಬೇಕಾ….?

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ನಟನೆ ಹಾಗೂ ಡಾನ್ಸ್ ವಿಷ್ಯದಲ್ಲಿ ಮಾತ್ರ ಅಭಿಮಾನಿಗಳ ಮನಸ್ಸು ಕದ್ದಿಲ್ಲ. ಮಾಧುರಿ ದೀಕ್ಷಿತ್ ಫಿಟ್ನೆಸ್ ವಿಷ್ಯದಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ. 50 ವರ್ಷದ Read more…

ಶವ ಎದ್ದು ಕುಳಿತಾಗ ದಿಕ್ಕಾಪಾಲಾಗಿ ಓಡಿದ ಜನ….!

  ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಸ್ಯದ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ದುಃಖ, ನೋವಿನಲ್ಲಿರುವ ಜನರಿಗೆ ಇಂಥ ವಿಡಿಯೋಗಳು ಸ್ವಲ್ಪ ರಿಲ್ಯಾಕ್ಸ್ ನೀಡ್ತವೆ. ಅಂತಹದ್ದೇ ವಿಡಿಯೋ ಒಂದು ಟ್ವಿಟರ್ ನಲ್ಲಿ Read more…

ಫ್ರೆಂಚ್ ರೆಸ್ಟೋರೆಂಟ್ ಗಳಲ್ಲಿ ಭರ್ಜರಿ ಸೇಲ್ ಆಗ್ತಿದೆ ಈ ಆಹಾರ ಪದಾರ್ಥ….!

ಪ್ರಪಂಚದಾದ್ಯಂತ ಆಹಾರ ಬಿಕ್ಕಟ್ಟು ಕಾಡ್ತಿದೆ. ಅನೇಕ ಭಾಗಗಳಲ್ಲಿ ಇಳುವರಿ ಕಡಿಮೆಯಾಗಿದೆ. ಕೈಗಾರಿಕಾ ಅಭಿವೃದ್ಧಿಯಿಂದಾಗಿ, ಫಲವತ್ತಾದ ಭೂಮಿ ಕಡಿಮೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ವಿಶ್ವದ ಅನೇಕ ಭಾಗಗಳಲ್ಲಿ ಹೊಸ ಹೊಸ ಆಹಾರಗಳನ್ನು Read more…

ನ್ಯುಮೋನಿಯಾ ಶುರುವಾಗಿದೆಯೋ ಎಂದು ಪತ್ತೆ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ

ಕೋವಿಡ್​ 19ನಿಂದ ಬಳಲುತ್ತಿರುವ ಅನೇಕರಲ್ಲಿ ನ್ಯುಮೋನಿಯಾ ಕಾಯಿಲೆ ಕೂಡ ಕಾಣಿಸಿಕೊಳ್ತಿದೆ. ಕೋವಿಡ್​ ನ್ಯುಮೋನಿಯಾ ಶ್ವಾಸಕೋಶದ ಮೇಲೆ ಸಂಪೂರ್ಣವಾಗಿ ದಾಳಿ ಮಾಡೋದ್ರಿಂದ ಸಾವು ಸಂಭವಿಸುವ ಸಾಧ್ಯತೆ ತುಂಬಾನೇ ಹೆಚ್ಚು. ಹೀಗಾಗಿ Read more…

ಕೊರೊನಾ ಸೌಮ್ಯ ಲಕ್ಷಣ ಹೊಂದಿರುವವರು ಸೋಂಕಿನಿಂದ ಪಾರಾಗಲು ಬಳಸಿ ಈ ʼಮನೆ ಮದ್ದುʼ

ಕೊರೊನಾದಿಂದ ಪಾರಾಗಲು ಮಾಸ್ಕ್​, ಸಾಮಾಜಿಕ ಅಂತರ, ಸ್ಯಾನಿಟೈಸರ್​ ಇವೆಲ್ಲವನ್ನ ಬಳಕೆ ಮಾಡಿದ ಬಳಿಕವೂ ಸೋಂಕಿನ ಅಪಾಯ ತಪ್ಪಿದ್ದಲ್ಲ. ನಮಗೆ ಅರಿವಿಲ್ಲದಂತೆಯೇ ಕೆಲವೊಮ್ಮೆ ಸೋಂಕು ನಮ್ಮ ದೇಹಕ್ಕೆ ವಕ್ಕರಿಸಿ ಬಿಡುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...