alex Certify Life Style | Kannada Dunia | Kannada News | Karnataka News | India News - Part 425
ಕನ್ನಡ ದುನಿಯಾ
    Dailyhunt JioNews

Kannada Duniya

ತರಕಾರಿ ತರುವ ಮುನ್ನ…

ಕೋರೋನಾ ಕಾಡುತ್ತಿರುವ ಈ ಸಂಕಷ್ಟಕರ ಸಮಯದಲ್ಲಿ ಮನೆಯೊಳಗೆ ಇದ್ದರಷ್ಟೇ ಸೇಫ್. ತರಕಾರಿ, ಹಣ್ಣು, ಹಾಲು ತರಲು ಮನೆಯಿಂದ ಹೊರ ಹೋಗುವುದು ಅನಿವಾರ್ಯವಾದಾಗ ಈ ಟಿಪ್ಸ್ ಗಳನ್ನು ಅನುಸರಿಸಲು ಮರೆಯದಿರಿ. Read more…

ಬಲು ರುಚಿ ಬಾಳೆಹಣ್ಣು-ಖರ್ಜೂರದ ʼಮಿಲ್ಕ್‌ ಶೇಕ್ʼ

ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲರ ಮನೆಯಲ್ಲಿಯೂ ಸಿಗುವಂತಹ ಹಣ್ಣಾಗಿದೆ. ಬಾಳೆಹಣ್ಣಿನಿಂದ ಮಾಡುವ ಖಾದ್ಯಗಳೂ ಬಲು ರುಚಿಕರವಾಗಿರುತ್ತದೆ. ಮನೆಯಲ್ಲಿಯೇ ಸುಲಭವಾಗಿ ರುಚಿಕರವಾದ ಬಾಳೆಹಣ್ಣು ಮತ್ತು ಖರ್ಜೂರವನ್ನು ಬಳಸಿ ಮಿಲ್ಕ್ ಶೇಕ್ ಅನ್ನು Read more…

ಮಹಿಳಾ ʼಕಾಂಡೋಮ್ʼ ಎಂದರೇನು…? ಸಂಭೋಗದ ವೇಳೆ ಬಳಸುವ ಗರ್ಭ ನಿರೋಧಕಗಳ ಬಗ್ಗೆ ಇಲ್ಲಿದೆ ವಿವರ

ಮಹಿಳಾ ಕಾಂಡೋಮ್ ಎಂದರೇನು…? ಅಂತಹ ಗರ್ಭನಿರೋಧಕಗಳ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ. ಮಹಿಳಾ ಗರ್ಭನಿರೋಧಕಗಳು: ಇದು ಗರ್ಭಧಾರಣೆಯನ್ನು ತಡೆಗಟ್ಟಲು ಬಳಸುವ ಸಾಧನವಾಗಿದೆ. ಗರ್ಭಧಾರಣೆ ತಡೆಯುವ ಜವಾಬ್ದಾರಿ ಹೆಚ್ಚಾಗಿ ಮಹಿಳೆಯರ Read more…

ಮಳೆಗಾಲದಲ್ಲಿ ಫಂಗಲ್ ಇನ್ಫೆಕ್ಷನ್ ಗೆ ಕಾರಣವೇನು ಗೊತ್ತಾ…?

ಮಳೆಯಲ್ಲಿ ರೋಗ ಜಾಸ್ತಿ. ಬೇಸಿಗೆಯಲ್ಲಿ ಬರುವ ಬೆವರು ಮಳೆಗಾಲದಲ್ಲಿರುವುದಿಲ್ಲ. ಇದ್ರಿಂದಾಗಿ ಮೊಡವೆ, ಕೂದಲು ಸಮಸ್ಯೆ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಫಂಗಲ್ Read more…

ಮಳೆಗಾಲದ ತಲೆಹೊಟ್ಟಿಗೆ ಇವೇ ಮನೆ ಮದ್ದು

ತಲೆಹೊಟ್ಟಿನ ಸಮಸ್ಯೆಗೆ ನೀವು ಹಲವು ಪ್ರಯೋಗಗಳನ್ನು ಮಾಡಿ ಸೋತಿದ್ದೀರಾ. ಈ ಕೆಲವು ಟಿಪ್ಸ್ ಗಳಿಂದ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಯಾವುವೆಂದಿರಾ? ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವ Read more…

ನೇರಳೆಹಣ್ಣಿನ ಪ್ರಯೋಜನ ತಿಳಿಯಿರಿ

ಸೀಸನಲ್ ಫ್ರುಟ್ ಆಗಿರುವ ನೇರಳೆ ಹಣ್ಣನ್ನು ಮಧುಮೇಹಿಗಳು ಸೇವಿಸುವುದು ಬಹಳ ಒಳ್ಳೆಯದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ…., ಇದರ ಸೇವನೆಯಿಂದ ಯಾವ ಪ್ರಯೋಜನವಿದೆ..? ತಿಳಿಯೋಣ. ನೇರಳೆ Read more…

ಪುರುಷರೇ ಗಮನಿಸಿ…! ಗಡ್ಡದಿಂದಲೂ ಹೆಚ್ಚಾಗಬಹುದು ಕೊರೊನಾ ಅಪಾಯ – ಇಲ್ಲಿದೆ ಈ ಕುರಿತ ಮಾಹಿತಿ

ನವದೆಹಲಿ: ಗಡ್ಡದಿಂದಲೂ ಕೊರೊನಾ ಸೋಂಕು ಹೆಚ್ಚಾಗಬಹುದೇ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹೊತ್ತಲ್ಲಿ ಗಡ್ಡವನ್ನು ಬೆಳೆಸುವುದು ಆರೋಗ್ಯಕರವೇ…? ನಿಮ್ಮ ಮುಖದ ಕೂದಲು ಅಂದಗೊಳಿಸುವ ಇತರೆ Read more…

ಕೊರೊನಾ ಕಾಲದಲ್ಲಿ ನೆರವಾಗಲಿದೆ ಈ ಕಷಾಯ

ಕೊರೊನಾ ಸಂದರ್ಭದಲ್ಲಿ ಸಣ್ಣ ನೆಗಡಿ, ಕೆಮ್ಮು ಕಾಣಿಸಿಕೊಂಡರೂ ಭಯ ಕಾಡುತ್ತದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಋತು ಬದಲಾದಂತೆ ಜ್ವರ, Read more…

ಜೀವಿತಾವಧಿಯಲ್ಲಿ ಎಷ್ಟು ಶಬ್ಧ ಮಾತನಾಡ್ತಿರಾ ಗೊತ್ತಾ…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಬೆಳಿಗ್ಗೆ ಕಣ್ಣು ತೆರೆದ ನಂತ್ರ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ನಾವು ಮಾತನಾಡ್ತಿರುತ್ತೇವೆ. ಕುಟುಂಬದ ಜೊತೆ, ಸ್ನೇಹಿತರ ಜೊತೆ, ಗ್ರಾಹಕರ ಜೊತೆ, ಸಹೋದ್ಯೋಗಿಗಳ ಜೊತೆ ಮಾತನಾಡ್ತಿರುತ್ತೇವೆ. Read more…

ಮಹಿಳೆ ಗರ್ಭಾಶಯದಲ್ಲಿತ್ತು 106 ಫೈಬ್ರಾಯ್ಡ್…..!

ದೆಹಲಿಯ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ಕೆಲಸ ಮಾಡಿದ್ದಾರೆ. ಮಹಿಳೆ ಗರ್ಭಾಶಯದಿಂದ 106 ಫೈಬ್ರಾಯ್ಡ್ ಗಳನ್ನು ತೆಗೆದಿದ್ದಾರೆ. ಇದು ಕ್ಯಾನ್ಸರ್ ಗಡ್ಡೆಯಲ್ಲವೆಂದು ವೈದ್ಯರು ಹೇಳಿದ್ದಾರೆ. ಫೆಬ್ರವರಿಯಲ್ಲಿ 29 ವರ್ಷದ Read more…

ಬ್ರೇಕ್ ಫಾಸ್ಟ್ ಗೆ ತಯಾರಿಸಿ ರುಚಿಯಾದ ವೆಜಿಟಬಲ್ ‘ಉಪ್ಪಿಟ್ಟು’

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಉಪಾಹಾರ. ತುಂಬಾ ಸುಲಭವಾಗಿ Read more…

ನೀವು ನಿತ್ಯ ಜಾಗಿಂಗ್ ಮಾಡುತ್ತೀರಾ…?

ದೇಹ ತೂಕ ಇಳಿಸಲು ನಿತ್ಯ ಜಾಗಿಂಗ್ ಮಾಡುವುದು ಒಳ್ಳೆಯದು ಎಂದು ಹೇಳುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಜಾಗಿಂಗ್ ಮಾಡಿದರೆ ದೇಹ ತೂಕ ಇಳಿಯುತ್ತದೆಯೇ? ಓಡುವುದು ದೈಹಿಕ ಚಟುವಟಿಕೆಗಳಲ್ಲಿ ಅತ್ಯುತ್ತಮವಾದುದು Read more…

ತೊಡೆಯ ಒಳಭಾಗದ ಇನ್‌ಫೆಕ್ಷನ್ ಗೆ ಇಲ್ಲಿದೆ ಕಾರಣ ಮತ್ತು ಪರಿಹಾರ

ಒದ್ದೆ ಉಡುಪುಗಳನ್ನು ಧರಿಸಿದಾಗ, ದೇಹ ವಿಪರೀತ ಬೆವರಿದಾಗ, ಹೆಚ್ಚು ನಡೆದಾಗ ತೊಡೆಯ ಒಳಭಾಗದಲ್ಲಿ ಗಾಯಗಳಾಗುತ್ತವೆ, ತ್ವಚೆಯ ಮೇಲ್ಭಾಗದ ಸಿಪ್ಪೆ ಜಾರಿ ಹೋಗುತ್ತದೆ. ಇದನ್ನು ನಿವಾರಿಸುವುದು ಹೇಗೆ? ತೊಡೆಯ ಮಧ್ಯೆ Read more…

ಮಳೆಗಾಲದಲ್ಲಿ ಸೂಕ್ಷ್ಮಜೀವಿಗಳಿಂದ ದೇಹವನ್ನು ಕಾಪಾಡುವುದು ಹೇಗೆ….?

ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ಅಥವಾ ಶೀತದ ಕಾರಣದಿಂದ ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಬಹುಬೇಗ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಏನು ಮಾಡಬಹುದು? ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ Read more…

ಕೊರೊನಾ 3ನೇ ಅಲೆ ಆತಂಕ: ಹೀಗಿರಲಿ ನಿಮ್ಮ ಮಕ್ಕಳ ಆಹಾರ ಕ್ರಮ

ಇನ್ನೇನು ಕೆಲವೇ ತಿಂಗಳಲ್ಲಿ ಎದುರಾಗಲಿರುವ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯ ಕಾದಿದೆ ಅಂತಾ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಈಗಾಗಲೇ ಸರ್ಕಾರ ಕೂಡ ಕೊರೊನಾ ಮೂರನೇ ಅಲೆಗೆ Read more…

ʼಕೊರೊನಾʼ ಲಸಿಕೆ ಪಡೆದ ಬಳಿಕ ರಕ್ತದೊತ್ತಡ ಹೆಚ್ಚಾಗಿದೆಯೇ..? ಹಾಗಾದ್ರೆ ಈ ಸುದ್ದಿ ಓದಿ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗಿದೆ. ಕೊರೊನಾ ಲಸಿಕೆ ಪಡೆದ ಬಳಿಕ ಉಂಟಾಗುವ ಸೈಡ್​ ಎಫೆಕ್ಟ್​ಗಳಿಗೆ ಹೆದರಿ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಲಸಿಕೆ ಪಡೆದ ಬಳಿಕ Read more…

ಗಾರ್ಡನ್ ನಲ್ಲಿ ಬೆಳೆಯಿರಿ ʼಸ್ಟ್ರಿಂಗ್‌ ಆನಿಯನ್‌ʼ

ಸ್ಟ್ರಿಂಗ್‌ ಆನಿಯನ್‌ ಗಿಡವು ಉತ್ತಮ ರುಚಿ ಹಾಗೂ ಪೌಷ್ಟಿಕಾಂಶ ಹೊಂದಿರುವ ತರಕಾರಿಯಾಗಿದ್ದು, ಕಿಚನ್‌ ಗಾರ್ಡನ್‌ನಲ್ಲಿ ಸುಲಭವಾಗಿ ಬೆಳೆಯಬಹುದು. * ಸ್ಟ್ರಿಂಗ್‌ ಆನಿಯನ್‌ ಬೆಳೆಯಲು ಹೆಚ್ಚು ಆರೈಕೆ ಬೇಕಿಲ್ಲ. ಆದರೆ Read more…

BIG NEWS: ಸಾವಿರಾರು ವರ್ಷ ಬದುಕ್ತಾನಾ ಮನುಷ್ಯ….? ಲ್ಯಾಬ್ ನಲ್ಲಿ ಸಿದ್ಧವಾಗ್ತಿದೆ ಲಸಿಕೆ….!

ಮನುಷ್ಯನ ಶತ ಶತಮಾನಗಳ ಆಸೆ ಶೀಘ್ರವೇ ಈಡೇರುವ ಸಾಧ್ಯತೆಯಿದೆ. ಮನುಷ್ಯ ಸಾವಿಗೆ ಭಯಪಡುತ್ತಾನೆ. ಅಮರನಾಗಲಿ ಎಂಬುದು ಆತನ ಬಯಕೆ. ಶೀಘ್ರದಲ್ಲೇ ವಿಜ್ಞಾನಿಗಳು ಇದಕ್ಕೆ ಔಷಧಿ ಕಂಡು ಹಿಡಿಯಲಿದ್ದಾರೆ. ಇದು Read more…

ಮದುವೆ ವೇಳೆ ವಧುವಿಗೆ ಸಿಕ್ತು ತಮಾಷೆ ಉಡುಗೊರೆ

ಮದುವೆ ಸಂದರ್ಭದಲ್ಲಿ ಹಾಸ್ಯ ಪ್ರಕರಣಗಳು ನಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಿವಾಹಗಳ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ಮತ್ತೊಂದು ತಮಾಷೆ ವಿಡಿಯೋ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: ಗ್ರಾಮೀಣ ಬ್ಯಾಂಕುಗಳಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕಿಂಗ್​ ಸಿಬ್ಬಂದಿ ಆಯ್ಕೆ ಸಂಸ್ಥೆಯು ಗ್ರಾಮೀಣ ಬ್ಯಾಂಕುಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗೆ ibps.in ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಐಬಿಪಿಎಸ್​​ Read more…

ಆರೋಗ್ಯಕರ ಸೇಬು ಹಣ್ಣಿನ ಪಾಯಸ

ದಿನಕ್ಕೊಂದು ಆಪಲ್ ತಿಂದರೆ ಆರೋಗ್ಯವಾಗಿರಬಹುದೆಂದು ಬಲ್ಲವರು ಹೇಳುತ್ತಾರೆ. ಆಪಲ್ ನಲ್ಲಿ ವಿಶೇಷವಾದ ಪಾಯಸ ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: 3-4 ಸೇಬು ಹಣ್ಣುಗಳು, 3 ಕಪ್ ಹಾಲು, Read more…

ಮಾರಣಾಂತಿಕ ಕಾಯಿಲೆಯಿಂದ ಬಚಾವಾಗಲು ಭಾರತೀಯರು ನೆನಪಿನಲ್ಲಿಡಬೇಕಿದೆ ಈ ಅಂಶ

ಕೊರೊನಾ 2ನೇ ಅಲೆಯ ಸಂಕಷ್ಟದಲ್ಲಿರುವ ಭಾರತ ಕೋವಿಡ್​ ಹೋಗಲಾಡಿಸಲು ಇನ್ನಿಲ್ಲದ ಹೋರಾಟವನ್ನ ನಡೆಸುತ್ತಿದೆ. ಈ ನಡುವೆ ಕಳೆದ ಎರಡು ದಶಕಗಳಿಂದ ದೇಶದಲ್ಲಿ ಅನೇಕರ ಸಾವಿಗೆ ಕಾರಣವಾಗಿರುವ ಡೆಡ್ಲಿ ಕಿಲ್ಲರ್​ನ್ನೂ Read more…

ಮರದಿಂದ ತಯಾರಾಗಿದೆ ಐಷಾರಾಮಿ ಕಾರು….!

ವಿಶ್ವದ ದುಬಾರಿ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಒಂದು. ದುಬಾರಿ ಕಾರನ್ನು ವಿಶ್ವದ ಕೆಲವೇ ಜನರು ಖರೀದಿಸಿದ್ದಾರೆ. ಸದ್ಯ ಲ್ಯಾಂಬೋರ್ಗಿನಿ ಕಾರಿನ ಬೆಲೆ 27 ಕೋಟಿ ರೂಪಾಯಿ. ಇಷ್ಟು ಹಣಕೊಟ್ಟು ಕಾರು Read more…

BIG NEWS: ಕೊರೊನಾದಿಂದ ಬಲವಾದ ರಕ್ಷಣೆ ನೀಡಲಿದೆ ನೇಸಲ್ ವ್ಯಾಕ್ಸಿನ್…! ಹೇಗಿರಲಿದೆ ಇದರ ಕಾರ್ಯ ನಿರ್ವಹಣೆ…? ಇಲ್ಲಿದೆ ಈ ಕುರಿತ ವಿವರ

ದೇಶದಲ್ಲಿ ಕೊರೋನಾ ಎರಡನೆಯ ಅಲೆ ಅಬ್ಬರ ಕಡಿಮೆಯಾಗತೊಡಗಿದೆ. ಈಗ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜನರಿಗೆ ಲಸಿಕೆ ವೇಗವಾಗಿ ನೀಡುವ ಮೂಲಕ ವೈರಸ್ ವಿರುದ್ಧ ರಕ್ಷಣೆ Read more…

ಹೆರಿಗೆಯಾದ ಬಳಿಕ ಹೀಗಿರಲಿ ಬಾಣಂತಿಯ ʼತ್ವಚೆ‌ʼ ಆರೈಕೆ

ತಾಯಿಯಾಗೋದು ಜಗತ್ತಿನ ಅತ್ಯಂತ ಸುಂದರ ಅನುಭವಗಳಲ್ಲಿ ಒಂದು. ಪ್ರತಿಯೊಬ್ಬ ಮಹಿಳೆಯೂ ತಾಯಿಯಾದ ಬಳಿಕ ಈ ಸುಂದರ ಕ್ಷಣವನ್ನು ಅನುಭವಿಸುತ್ತಾಳೆ. ಆದರೆ ಗರ್ಭಿಣಿ ಹಾಗೂ ಬಾಣಂತಿಯಾದ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ Read more…

ಹಲ್ಲಿಗಳ ಕಾಟಕ್ಕೆ ಇಲ್ಲಿದೆ ಮನೆ ಮದ್ದು

ನಿಮ್ಮ ಮನೆಯಲ್ಲಿ ವಿಪರೀತ ಹಲ್ಲಿಗಳಿವೆಯೇ? ಅವುಗಳನ್ನು ಓಡಿಸುವುದು ಹೇಗೆಂದು ತಿಳಿಯದೆ ಒದ್ದಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಕಾಳುಮೆಣಸಿನ ಪುಡಿಯನ್ನು ತಯಾರಿಸಿ. ಇದಕ್ಕೆ ತುಸು ನೀರು ಬೆರೆಸಿ. ಪೆಪ್ಪರ್ ಸ್ಪ್ರೇ Read more…

‘ಟಿಂಡರ್’ ಅಪ್ಲಿಕೇಷನ್ ಬಳಕೆದಾರರಿಗೆ ಇನ್ಮುಂದೆ ಬೇಡ ಈ ಟೆನ್ಷನ್

ವಿಶ್ವದ ಅನೇಕ ಜನರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಕುಟುಂಬದ ಸದಸ್ಯರಿಗೆ ಈ ವಿಷ್ಯ ಗೊತ್ತಾದ್ರೆ ಎಂಬ ಭಯವಿರುತ್ತದೆ. ಆದ್ರೆ ಇನ್ಮುಂದೆ ಈ ಚಿಂತೆ ಬೇಡ. ಟಿಂಡರ್ ಅಪ್ಲಿಕೇಷನ್ ವೈಶಿಷ್ಟ್ಯವೊಂದನ್ನು Read more…

ಬೆಳ್ಳಿ ಸಾಮಗ್ರಿ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್

ನಿಮ್ಮ ಮನೆಯಲ್ಲಿ ಇರುವ ಬೆಳ್ಳಿಯ ದೇವರ ಸಾಮಾನುಗಳು ಬಣ್ಣ ಕಳೆದುಕೊಂಡಿದೆಯೇ. ಅದನ್ನು ಮತ್ತೆ ಹೊಸದರಂತೆ ಮಾಡಲು ಇಲ್ಲಿದೆ ಉಪಾಯ. ಬೆಳ್ಳಿಯ ಮಾತ್ರೆಗಳನ್ನು ಸೋಪಿನಿಂದ ಮಾತ್ರ ತೊಳೆಯಬೇಕು. ಪೌಡರ್ ಗಳನ್ನು Read more…

ಹೆಚ್ಚಾದ ಬೆಲೆ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ….?

ತರಕಾರಿ ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರಿದೆ. ಸಂಬಳದಲ್ಲಿ ಮಾತ್ರ ಏರಿಕೆಯಾಗಿಲ್ಲ. ಹೀಗಾದರೆ ದಿನ ಕಳೆಯುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ, ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್ ಗಳು ಬೇಸಿಗೆಯಲ್ಲಿ ಆರೋಗ್ಯ Read more…

20 ರ ನಂತರ ಜೀವನದಲ್ಲಿ ನೀವೇನನ್ನು ಮಿಸ್ ಮಾಡಿಕೊಳ್ತೀರಾ ಗೊತ್ತಾ…?

ವಯಸ್ಸಾಗುತ್ತಾ ಹೋದಂತೆ ನಾವು ಜೀವನದಲ್ಲಿ ಒಂದೊಂದೇ ಸಂಗತಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಾಲ್ಯವನ್ನು, ವಯಸ್ಸಾಗುತ್ತಾ ಹೋದಂತೆ ಯೌವ್ವನವನ್ನು ಹೀಗೆ. ಟೀನೇಜ್ ಅಂದ್ರೆ 20 ರ ನಂತರದ ಬದುಕಿನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...