alex Certify Life Style | Kannada Dunia | Kannada News | Karnataka News | India News - Part 424
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಚುಂಬನ: ಲಿಪ್ ಕಿಸ್, ಫ್ರೆಂಚ್ ಕಿಸ್ ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿದೆ ವಿವರ

ಪ್ರೀತಿ ಮಾಡಲು ಯಾವುದೇ ದಿನ ಅಥವಾ ತಿಂಗಳು ಮುಖ್ಯವಲ್ಲವಾದರೂ, ಫೆಬ್ರವರಿ ತಿಂಗಳು ಪ್ರೀತಿಸುವವರಿಗೆ ವಿಶೇಷವಾಗಿದೆ. ಫೆಬ್ರವರಿಯಲ್ಲಿ ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಜೋಡಿಗಳು ತಮ್ಮ ಸಂಗಾತಿಗೆ ತಮ್ಮದೇ ಆದ ರೀತಿಯಲ್ಲಿ Read more…

ಶೀತ-ಜ್ವರದಲ್ಲಿ ಶಾರೀರಿಕ ಸಂಬಂಧ ಎಷ್ಟು ಸುರಕ್ಷಿತ….?

ಋತು ಬದಲಾಗ್ತಿದ್ದಂತೆ ಶೀತ, ಜ್ವರ, ಕೆಮ್ಮ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕಚೇರಿಯಿರಲಿ, ಸಾರ್ವಜನಿಕ ಸಾರಿಗೆಯಿರಲಿ ಸೋಂಕು ಬಹುಬೇಗ ಹರಡುತ್ತದೆ. ಸಾಮಾನ್ಯವಾಗಿ ಜ್ವರ, ಶೀತದ ಸೋಂಕುಗಳು ಉಸಿರಾಟದಿಂದ ಹರಡುತ್ತವೆ. ಸೀನಿದಾಗ, ಉಸಿರಾಡಿದಾಗ, Read more…

‘ಡಾರ್ಕ್ ಸರ್ಕಲ್’ ಸಮಸ್ಯೆಗೆ ಮನೆಯಲ್ಲಿಯೇ ಇದೆ ಔಷಧಿ

ಸೂರ್ಯನ ಕಿರಣ, ಕೆಟ್ಟ ಆಹಾರ ಪದ್ದತಿ, ನಿದ್ರೆ ಕೊರತೆ, ಒತ್ತಡ ಕಣ್ಣಿನ ಕೆಳ ಭಾಗ ಕಪ್ಪಾಗಲು ಕಾರಣವಾಗುತ್ತದೆ. ಇದ್ರಿಂದ ಮುಖ ವಯಸ್ಸಾದಂತೆ ಕಾಣಲು ಶುರುವಾಗುತ್ತದೆ. ಮುಖ ಸೌಂದರ್ಯ ಕಳೆದುಕೊಳ್ಳುತ್ತದೆ. Read more…

ಬಿಳಿ ಕೂದಲ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಅನುವಂಶಿಯವಾಗಿ ಇರಲಿ, ಒತ್ತಡದ ಕಾರಣದಿಂದಾಗಿರಲಿ ಒಟ್ಟಾರೆ ಸಾಕಷ್ಟು ಜನರಿಗೆ ಬಾಲ್ಯದಲ್ಲಿಯೇ ನೆರೆಗೂದಲ ಸಮಸ್ಯೆ ಎದುರಾಗುತ್ತದೆ. ಆದರೆ ಸ್ವಲ್ಪ ಮಟ್ಟಿಗೆ ಜಾಗರೂಕತೆ ವಹಿಸಿದರೆ ಆ ಸಮಸ್ಯೆಯಿಂದ ದೀರ್ಘಕಾಲ ದೂರವಾಗಬಹುದು. ಚಿಕ್ಕಂದಿನಿಂದಲೇ Read more…

ಬಿಸಿ ಬಿಸಿ ‘ಸೋರೆಕಾಯಿ’ ರೊಟ್ಟಿ ಟೇಸ್ಟ್ ಮಾಡಿ

ಸೋರೆಕಾಯಿ ಪಲ್ಯ, ಸಾಂಬಾರ್, ಸೂಪ್ ರುಚಿ ನೋಡಿ ಆಯಿತು. ಈಗ ಸೋರೆಕಾಯಿ ರೊಟ್ಟಿ ರುಚಿ ನೋಡುವ ಸರದಿ. ಸೋರೆಕಾಯಿಯಿಂದ ರೊಟ್ಟಿನೂ ಮಾಡಬಹುದಾ ಅಂತ ಯೋಚಿಸುತ್ತಿದ್ದೀರಾ. ಇಲ್ಲಿದೆ ಅದರ ರೆಸಿಪಿ. Read more…

ಏನಿದು ಕ್ಲಬ್​ ಹೌಸ್.​..? ಹೇಗೆ ವರ್ಕ್​ ಆಗುತ್ತೆ ಈ ಅಪ್ಲಿಕೇಶನ್​…? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಹಿಂದೆಲ್ಲ ಹಳ್ಳಿಗಳಲ್ಲಿ ಊರ ನಾಗರಿಕರೆಲ್ಲ ಸೇರಿಕೊಂಡು ಕಟ್ಟೆ ಪಂಚಾಯ್ತಿಯನ್ನ ಮಾಡುತ್ತಿದ್ದರು. ಯಾವುದೋ ಒಂದು ವಿಷಯವನ್ನ ಹಿಡಿದುಕೊಂಡು ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಹೊರಹಾಕುತ್ತಾ ಟೈಮ್​ ಪಾಸ್​ ಮಾಡ್ತಾ ಇದ್ದರು. Read more…

ಬೆರಗಾಗಿಸುವಂತಿದೆ ವಿಶ್ವದಾಖಲೆ ಬರೆಯಲು ಈ ಜೋಡಿ ಮಾಡಿದ ಕೆಲಸ

ಉಕ್ರೇನ್‌ನ ರಾಜಧಾನಿ ಕೀವ್‌ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 123 ದಿನಗಳ ಕಾಲ ಪರಸಪರ ಕೈಗೆ ಕೋಳ ಹಾಕಿಕೊಂಡು ಒಟ್ಟಿಗೆ ಕಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ Read more…

‘ಮುಖದ ಕಾಂತಿ’ ಹೆಚ್ಚಿಸಲು ಇದನ್ನೊಮ್ಮೆ ಟ್ರೈ ಮಾಡಿ

ಮುಖದ ಅಂದಕ್ಕೆ ಸೋಪ್, ಫೇಸ್ ವಾಶ್ ಗಳನ್ನು ಬಳಸುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ಮೊಡವೆ, ಕಲೆಗಳಿಂದ ಕೂಡ ದೂರವಾಗಬಹುದು. ಈ Read more…

ಮೊದಲ ಡೇಟಿಂಗ್ ಗೂ ಮುನ್ನ…..

ಮೊದಲ ಬಾರಿ ಡೇಟಿಂಗ್ ಹೋಗುತ್ತಿದ್ದೀರಾ, ನಿಮ್ಮ ಜೊತೆಗಾರ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಂತದಲ್ಲಿದ್ದೀರಾ. ಅವರು ಕೂಡಾ ನಿಮ್ಮಷ್ಟೇ ಎಚ್ಚರದಿಂದ ಪ್ರತಿಯೊಂದು ಸಂಗತಿಗಳನ್ನೂ ಗಮನಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಈ ಕೆಲವು Read more…

ಸವಿ ಸವಿಯಾದ ‘ಪಪ್ಪಾಯಿ’ ಹಣ್ಣಿನ ಹಲ್ವಾ

ಬಹುತೇಕ ಜನರಿಗೆ ಪಪ್ಪಾಯಿ ಹಣ್ಣನ್ನು ಕತ್ತರಿಸಿ ಅದರ ತಾಜಾ ಹೋಳುಗಳನ್ನು ಮಾತ್ರ ತಿಂದು ಗೊತ್ತಿರುತ್ತದೆ. ಆದರೆ ಇದರಿಂದ ವಿವಿಧ ತಿನಿಸುಗಳನ್ನು ಮಾಡಬಹುದು. ಆರೋಗ್ಯಕ್ಕೆ ಪೂರಕವಾಗಿರುವ ಈ ಹಣ್ಣನ್ನು ಹೇಗೆ Read more…

BIG NEWS: ʼಲಾಕ್ ​ಡೌನ್ʼ​ ಸಮಯದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ತಿದೆ ಈ ಗಂಭೀರ ಸಮಸ್ಯೆ..!

ಲಾಕ್​​ಡೌನ್​, ಆನ್​ಲೈನ್​ ಶಿಕ್ಷಣ, ವರ್ಕ್ ಫ್ರಂ ಹೋಮ್​ ಹೀಗೆ ಕೊರೊನಾದಿಂದಾಗಿ ಜನರ ಜೀವನ ಸಂಪೂರ್ಣ ವಿಭಿನ್ನವಾಗಿದೆ. ಈ ದಿನಗಳಲ್ಲಿ ಜನತೆ ಲ್ಯಾಪ್​ ಟಾಪ್​, ಮೊಬೈಲ್​ಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಇದರಿಂದಾಗಿ Read more…

ಕೊರೊನಾ ಮಧ್ಯೆ ಹೀಗಿರಲಿ ʼಗರ್ಭಿಣಿʼ ಆರೈಕೆ

ಸಾಕಷ್ಟು ಪ್ರಯತ್ನಗಳ ಬಳಿಕ ದೇಶದಲ್ಲಿ ಇದೀಗ ಕೊರೊನಾ 2ನೆ ಅಲೆಯ ಆರ್ಭಟ ಕಡಿಮೆಯಾಗಿದೆ. ಹೀಗಾಗಿ ದೇಶದಲ್ಲಿ ದೈನಂದಿನ ಕೇಸುಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬರ್ತಿದೆ. ಹಾಗಂತ ಸಣ್ಣ Read more…

ಸುಲಭವಾಗಿ ಮಾಡಿ ‘ಅವಲಕ್ಕಿ’ ಇಡ್ಲಿ

ತುಂಬಾ ಸುಲಭವಾಗಿ, ಬೇಗನೆ ಮಾಡಬಹುದಾದ ತಿನಿಸು ಇದು. ಬೆಳಗಿನ ತಿಂಡಿಗೆ ಅವಲಕ್ಕಿ ಇಡ್ಲಿ ತಯಾರಿಸಬಹುದು. ಕಾಯಿ ಚಟ್ನಿ ಇದಕ್ಕೆ ಒಳ್ಳೆ ಕಾಂಬಿನೇಷನ್. ಬೇಕಾಗುವ ಸಾಮಗ್ರಿ : 1 ಕಪ್ Read more…

ಬ್ರೇಕ್ ಫಾಸ್ಟ್ ಗೆ ಮಾಡಿ ಹಲಸಿನ ಇಡ್ಲಿ

ಈಗ ಎಲ್ಲಿ ನೋಡಿದರೂ ಹಲಸಿನದ್ದೇ ರಾಜ್ಯಭಾರ. ಎಲ್ಲರ ಮನೆಯಲ್ಲೂ ಹಲಸಿನ ಹಣ್ಣಿನ ಯಾವುದಾದರೂ ಖಾದ್ಯ ಘಮ್ ಎನ್ನುತ್ತಿರುತ್ತದೆ. ಹಾಗಿದ್ದ ಮೇಲೆ ಬೆಳಗಿನ ತಿಂಡಿಗೆ ಹಲಸಿನ ಇಡ್ಲಿ ಯಾಕೆ ತಯಾರಿಸಬಾರದು. Read more…

ಬೆಚ್ಚಿಬೀಳಿಸುವಂತಿದೆ ಮಾಜಿ ಪ್ರೇಮಿ ವಿರುದ್ಧ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಕೃತ್ಯ

ಪ್ರೀತಿ ವಿಷ್ಯದಲ್ಲಿ ಜನರು ಅತಿಯಾಗಿ ಆಡುವುದನ್ನು ನಾವು ನೋಡಿರ್ತೆವೆ. ಬ್ರೇಕ್ ಅಪ್ ನಂತ್ರ ಕೆಲವರು ಸುಮ್ಮನಾದ್ರೆ ಮತ್ತೆ ಕೆಲವರು ಸೇಡು ತೀರಿಸಿಕೊಳ್ತಾರೆ. ಬ್ರೇಕ್ ಅಪ್ ಆದ್ಮೇಲೆ ಬಾಯ್ ಫ್ರೆಂಡ್ Read more…

ಹೆಚ್ಚು ದುಡಿಯುವ ಪುರುಷರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ…!

ಮನೆಗೆ ದೊಡ್ಡ ಸಂಬಳ ತರುವ ವಿವಾಹಿತ ಪುರುಷರು ದೈನಂದಿನ ಮನೆಗೆಲಸದಲ್ಲಿ ಹೇಳಿಕೊಳ್ಳುವಂಥ ಸಹಾಯ ಮಾಡುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಇಂಥ ಪುರುಷರು ಹೆಚ್ಚು ದುಡಿಯಲು ಅಗತ್ಯವಿರುವ ಎನರ್ಜಿಯನ್ನು ಸಂರಕ್ಷಿಸಿಕೊಳ್ಳಲು Read more…

ಸುಲಭವಾಗಿ ಮಾಡಿ ಟೇಸ್ಟಿ ಮಟನ್ ಗೀ ರೋಸ್ಟ್

ಮಟನ್ ಎಂದರೆ ಮಾಂಸಹಾರಿಗಳ ಬಾಯಲ್ಲಿ ನೀರು ಬರುತ್ತದೆ. ರುಚಿಕರವಾದ ಮಟನ್ ಗೀರೋಸ್ಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮನೆಗೆ ಯಾರಾದರು ಅತಿಥಿಗಳು ಬಂದಾಗ ಸುಲಭವಾಗಿ ಇದನ್ನು ರೆಡಿ ಮಾಡಬಹುದು. Read more…

ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ʼಪ್ರಾನ್ಸ್ʼ ಮಲಾಯ್ ಕರಿ

ಬೇಕಾಗುವ ಸಾಮಾಗ್ರಿಗಳು: ಸೀಗಡಿ ಸ್ವಚ್ಛ ಮಾಡಿದ್ದು 500 ಗ್ರಾಂ, ಈರುಳ್ಳಿ-1, ಟೊಮಾಟೊ-2, ಹಸಿ ಮೆಣಸಿನಕಾಯಿ-1, ಎಣ್ಣೆ ದೊಡ್ಡ ಚಮಚದಲ್ಲಿ – ಒಂದೂವರೆ ಚಮಚ, ಶುಂಠಿ ಪೇಸ್ಟ್-ಅರ್ಧ ಚಮಚ, ಗರಂ Read more…

ರುಚಿ ರುಚಿಯಾದ ‘ಬೇಸನ್ ಲಡ್ಡು’ ಮಾಡುವ ವಿಧಾನ

ರುಚಿಯಾದ ಬೇಸನ್ ಲಡ್ಡು ಎಂದರೆ ಸಿಹಿ ಇಷ್ಟಪಡುವ ಎಲ್ಲರಿಗೂ ಇಷ್ಟನೇ. ಬೇಕರಿಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ರುಚಿಯಾದ ಬೇಸನ್ ಲಡ್ಡು ತಯಾರಿಸಿಕೊಳ್ಳಿ. ಮಾಡುವ ವಿಧಾನ ಕೂಡ ಸುಲಭವಾಗಿದೆ. ಬೇಕಾಗುವ Read more…

ನೀವು ಸರಿಯಾಗಿ ಹಲ್ಲುಜ್ಜುತ್ತಿದ್ದೀರಾ…? ತಿಳಿಯಲು ಇದನ್ನೊಮ್ಮೆ ಓದಿ

ಕೊರೋನಾ ಸಮಸ್ಯೆ ಬಹುವಾಗಿ ಕಾಡುತ್ತಲೇ ಬಾಯಿಯ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಹಾಗಿದ್ದರೆ ಸರಿಯಾಗಿ ಹಲ್ಲುಜ್ಜುವುದು ಹೇಗೆ? ಹಲ್ಲುಜ್ಜುವ ಮೊದಲು ಬ್ರಷ್ ಅನ್ನು ಸರಿಯಾಗಿ Read more…

ಮನೆಯಲ್ಲಿ ಕುಳಿತು ಬೋರ್ ಆಗಿದೆಯಾ…? ಹಾಗಾದ್ರೆ ಹೀಗೆ ಮಾಡಿ

ಹಿಂದೆಲ್ಲಾ ವಾರಕ್ಕೆ ಐದು ದಿನ ದುಡಿದರೆ ಮತ್ತೆರಡು ದಿನ ಪತಿ, ಪತ್ನಿ ಮಕ್ಕಳೊಂದಿಗೆ ಹೊರಗೆ ಸುತ್ತಾಡಿ ರಿಲ್ಯಾಕ್ಸ್ ಆಗುವುದಿತ್ತು. ಈಗ ಮನೆಯವರೆಲ್ಲ ಮನೆಯೊಳಗೆ ಬಂಧಿ. ಪರಿಣಾಮ ಬದುಕನ್ನು ಹೇಗೆ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ʼಉಪಾಯ’

ವ್ಯಾಯಾಮ ಮಾಡಿ, ಜಿಮ್ ಗೆ ಹೋಗಿ ಆಹಾರ ಬಿಟ್ಟರೂ ತೂಕ ಮಾತ್ರ ಇಳಿದಿಲ್ಲ ಎನ್ನುವ ಚಿಂತೆ ಅನೇಕರನ್ನು ಕಾಡುತ್ತೆ. ಆಹಾರ ಸೇವನೆ ಕಡಿಮೆ ಮಾಡಿದ್ರೆ ತೂಕ ಕಡಿಮೆಯಾಗುವುದಿಲ್ಲ. ಆಹಾರ Read more…

ಚುಮು ಚುಮು ಚಳಿಗೆ ಬಿಸಿ ಬಿಸಿ ಆಲೂ ಕಚೋರಿ

ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು- ಕಾಲು ಕೆ.ಜಿ., ಜೀರಿಗೆ ಪುಡಿ- ಅರ್ಧ ಚಮಚ, ಗರಂ ಮಸಾಲ- ಅರ್ಧ ಚಮಚ, ತುಪ್ಪ- 2 ಚಮಚ, ನಿಂಬೆ ರಸ, ಶುಂಠಿ ಸ್ವಲ್ಪ, Read more…

ಸೊಂಪಾದ ಕೂದಲಿಗೆ ಇಲ್ಲಿದೆ ಸುಲಭ ವಿಧಾನ

ಬದಲಾದ ದೇಹಸ್ಥಿತಿಗೆ ಅನುಗುಣವಾಗಿ ಕೂದಲು ಉದುರುತ್ತವೆ. ಇತ್ತೀಚೆಗಂತೂ ಹೆಚ್ಚಿನವರು ಕೂದಲು ಉದುರುವುದರ ಕುರಿತೇ ಚಿಂತಿಸುತ್ತಾರೆ. ಮಾತ್ರವಲ್ಲ, ಇದೊಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗದೇ ಇದ್ದ ಸಂದರ್ಭ, Read more…

ʼಪಪ್ಪಾಯʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ…?

ಪಪ್ಪಾಯಿ ಹಣ್ಣಿನಲ್ಲಿ ಬರೀ ಪೋಷಕಾಂಶಗಳು ಮಾತ್ರವಲ್ಲ, ವ್ಯಾಧಿ ನಿಯಂತ್ರಿಸುವ ಶಕ್ತಿಯು ಅಡಗಿದೆ. ಮುಖ್ಯವಾಗಿ ಇದರಲ್ಲಿರುವ ಜಿಯೋ ಕ್ಯಾಂಟೀನ್ ಎಂಬ ಆಂಟಿ ಆಕ್ಸಿಡೆಂಟ್ ವೃದ್ಧಾಪ್ಯದ ಕಾಯಿಲೆಗಳು ಕಾಡದಂತೆ, ಆಸ್ತಮ ವ್ಯಾಧಿ Read more…

ʼಜಂಕ್‍ ಫುಡ್ʼ ಪ್ರಿಯರಿಗೆ ಶಾಕಿಂಗ್ ನ್ಯೂಸ್‍……!

ಜಂಕ್‍ ಫುಡ್‍ ಅಂದ್ರೆ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ತುಂಬಾ ಇಷ್ಟಪಟ್ಟು ತಿಂತಾರೆ. ಆದ್ರೆ ಜಂಕ್ ಫುಡ್ ಇಷ್ಟಪಡೋರಿಗೆ ಶಾಕಿಂಗ್ ನ್ಯೂಸ್‍ ಇಲ್ಲಿದೆ. ಜಂಕ್‍‌ ಫುಡ್‍ ಧೂಮಪಾನಕ್ಕಿಂತಲೂ ಹೆಚ್ಚು ಹಾನಿಕರ Read more…

ಗರ್ಭಿಣಿಯರನ್ನು ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಮದ್ದು

ಕೆಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಅತಿಯಾದ ಮೊಡವೆಯ ಸಮಸ್ಯೆಯಿಂದ ಬಳಲುತ್ತಾರೆ. ಇದು ಹಾರ್ಮೋನುಗಳ ವ್ಯತ್ಯಯದಿಂದ ಆಗುತ್ತದೆ. ಅದು ಅಲ್ಲದೇ, ಗರ್ಭಾಧಾರಣೆ ಸಮಯದಲ್ಲಿ ಮುಖದ ತ್ವಚೆ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಹಾಗಾಗಿ ನಿಮ್ಮ Read more…

ಗುಲಾಬ್ ಜಾಮೂನ್ ಕಸ್ಟರ್ಡ್ ಮಾಡುವ ವಿಧಾನ

ಗುಲಾಬ್ ಜಾಮೂನ್ ಕಸ್ಟರ್ಡ್ ಗೆ ಬೇಕಾಗುವ ಪದಾರ್ಥ: ಹಾಲು – 80 ಮಿ.ಲೀ. ಕಸ್ಟರ್ಡ್ ಪುಡಿ – 25 ಗ್ರಾಂ ಹಾಲು – 1 ಲೀಟರ್ ಸಕ್ಕರೆ – Read more…

ಪ್ರೀತಿ ಮುರಿದುಬಿದ್ದ ಮೇಲೆ ಅದರಿಂದ ಹೊರ ಬರುವುದು ಹೇಗೆ….?

ನೀವು ಕತೆ, ಸಿನಿಮಾಗಳಲ್ಲಿ ನೋಡಿರಬಹುದು, ಮೊದಲ ಪ್ರೀತಿ ಮುರಿದು ಬಿದ್ದ ಸಂದರ್ಭದಲ್ಲಿ ಹೃದಯವೇ ಛಿದ್ರ ವಾದಂತೆ ಒದ್ದಾಡಿ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ ನಿಜ ಜೀವನದಲ್ಲಿ ನೀವು Read more…

ಈ ಸೀಸನ್ ನಲ್ಲಿ ಮಾವು ತಿಂದಿರಾ…? ಹಾಗಾದ್ರೆ ಇದನ್ನೋದಿ

ಇದು ಮಾವಿನ ಹಣ್ಣಿನ ಸೀಸನ್. ವೈವಿಧ್ಯಮಯ ರುಚಿಯ ಮಾವಿನ ಹಣ್ಣುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದನ್ನು ಸೇವಿಸಿದ ಬಳಿಕ ಈ ಕೆಲವು ವಸ್ತುಗಳನ್ನು ಸೇವಿಸಬಾರದು ಎಂಬುದು ನಿಮಗೆ ತಿಳಿದಿದೆಯೇ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...